ನಾನು "ಎಲ್ಲಾರ" ಈಶ್ವರಿ | ಎಲ್.ಆರ್. ಈಶ್ವರಿಯವರ ಮನದಾಳದ ಮಾತುಗಳು.. | LR Eshwari Interview

  Рет қаралды 248,770

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Жыл бұрын

#lreswari
#lreswarisongs
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 341
@natarajbapat8577
@natarajbapat8577 Жыл бұрын
ಬೆಳಗ್ಗೆಯಿಂದ ಕಾಯುತ್ತಿದ್ದೆ ಯಾಕೋ ಇನ್ನು ಟೋಟಲ್ ಕನ್ನಡ ಪ್ರಸಾರ ವಾಗಿಲ್ಲ ಅಂತ ಈಗ ನೋಡಿ ಬಹಳ ಸಂತೋಷವಾಯಿತು ಮಂಜುನಾಥ್ ರವರಿಗೆ ಎಲ್ಲಾರ್ ಈಶ್ವರಿ ಅಮ್ಮನವರಿಗೆ ಧನ್ಯವಾದಗಳು ಬಹಳ ಖುಷಿಯಾಗಿದೆ
@jeevan24plus
@jeevan24plus Жыл бұрын
ನಮಸ್ಕಾರ ಮಂಜುನಾಥ್ ಅಣ್ಣ ರವರಿಗೆ
@ravindrabyakod2416
@ravindrabyakod2416 Жыл бұрын
ಮೇರು ಗಾಯಕಿ ಈಶ್ವರಿಅಮ್ಮನವರನ್ನು ಸಂದರ್ಶಿಸಿದುದಕ್ಕಾಗಿ ಹರಿಹರ ಮಂಜುನಾಥ್ ಅವರಿಗೆ ಹಾರ್ದಿಕ ಅಭಿನಂದನೆಗಳು.
@siddeshhosalli
@siddeshhosalli Жыл бұрын
One of the best very good interview ಮಂಜುನಾಥ್ ಸರ್. ಈಗಲೂ ಎಲ್ ಆರ್ ಈಶ್ವರಿ ಅಮ್ಮ ಅವ್ರ ಜೋಕೆ ನಾನು ಬಳ್ಳಿಯ ಮಿಂಚು ಹಾಡು ಕೇಳ್ತಾ ಇರುತ್ತೀವಿ. ದೇವ್ರು ಅವ್ರಿಗೆ ಇನ್ನೂ ಆಯುರಾರೋಗ್ಯ ಕೊಡಲಿ 💐🙏❤
@vijayravi5101
@vijayravi5101 Жыл бұрын
ಅಬ್ಬ ನೆನಪಿನ ಶಕ್ತಿ ನೋಡ್ರಿ ಬರಿ ಡೇಟ್ ಮೂವಿ name ಹೇಳಿದ್ರೆ song ಹೆಲ್ಬಿಡ್ತಾರೆ 🙏🏻🙏🏻🙏🏻🙏🏻 ಅದ್ಬುತ
@RaghuDevanahalli
@RaghuDevanahalli Жыл бұрын
ಸೊಂಟ ಬಳಕುವಾಗ
@Userkvt123
@Userkvt123 Жыл бұрын
ಎಲ್. ಆರ್. ಈಶ್ವರಿ ಅವರ ಸಂದರ್ಶನ ಬಹಳ ಚೆನ್ನಾಗಿದೆ. ಇನ್ನೂ ಅವರ ಧ್ವನಿ ಬಹಳ ಇಂಪಾಗಿದೆ. ಇವರ ಹಾಗೆ ಹಾಡು ಹೇಳುವವರು ಇಲ್ಲವೇ ಇಲ್ಲ. ಜೋಕೆ ನಾನು ಬಳ್ಳಿಯ ಮಿಂಚು ಎಂಬ ಹಾಡು ಇಂದಿಗೂ ಬಹಳ ಜನಪ್ರಿಯ🙏🙏 ಇವರ ಸಂದರ್ಶನ ಮಾಡಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು🙏
@lrgowdalrgowda3646
@lrgowdalrgowda3646 Жыл бұрын
ಮಂಜುನಾಥ್ ಸರ್ ನಾನು ಸಹ ಬಹಳ ದಿನಗಳಿಂದ ಮಾದಕ ಕಂಠದ ಮಹಾನ್ ಗಾಯಕಿ ಎಲ್. ಆರ್. ಈಶ್ವರಿ ಅಮ್ಮನವರ ಸಂದರ್ಶನವನ್ನು ಯಾವಾಗ ಪ್ರಸ್ತುತಪಡಿಸುತ್ತಾರೊ ಎಂದು ನಿರೀಕ್ಷಿಸುತ್ತಿದ್ದೆ.
@ekdanta
@ekdanta Жыл бұрын
ದೂರದಿಂದ ಬಂದಂಥ ಸುಂದರಾಂಗ ಜಾಣ (ಶಂಶಯಫಲ ) ... ತುಂಬಾ ಜನಪ್ರಿಯವಾಗಿತ್ತು.
@videojerks
@videojerks Жыл бұрын
ನನ್ನ ತಂದೆ ಸಂಗೀತ ನಿರ್ದೇಶಕ ರತ್ನ ಅವರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಅವರ ಚಿತ್ರ 'ಮಹಡಿಯ ಮನೆ' ರತ್ನರ ಸಂಯೋಜನೆಯಲ್ಲಿ
@rajendrakannada9797
@rajendrakannada9797 Жыл бұрын
ಲವ್ ರೋಮಾನ್ಸ್ ಈಶ್ವರಿ ಮೇಡಂ ಅವರಿಗೆ ಅಭಿನಂದನೆಗಳು..
@varalakshmibv8251
@varalakshmibv8251 Жыл бұрын
ನಿಜವಾಗಿ ಇವರ ಬಗ್ಗೆ ನೇ ನೆನಸಿಕೊಳುತ್ತ ಇದ್ದೆ ಇವರು ಇದ್ದರೋ ಇಲ್ಲ್ವಾ ಅಂತ ಗೊಂದಲ ಇತ್ತು ivaga🌹ಮನಸ್ಸಿಗೆ ಖುಷಿಯಾಗಿದೆ ಏಕಪ್ಪ ಅಂದ್ರೆ ಆಗಿನ 70ರ ದಶಕದ ಚಿಕ್ಕ ವಯಸ್ಸಿನಿಂದ ಇವರ ಗಾಯನ ಕೇಳಿತ್ತಿದ್ದೇನೆ ನನಗೆ ಈಗಿನ ಗಾಯಕ ಗಾಯಕಿ ಯಾರಿಗಿಂತ ಅಂದಿನ ಗಾಯಕಿಯರ ಗಾಯನಗುಳು ಪಂಚಪ್ರಾಣ ಈಗಲೂ ಸಹ ಪ್ರತಿದಿನ ಕೇಳದೆ ದಿನವಿಲ್ಲ tq sir ನಿಮಗೆ ಇವರನ್ನು ನಿಜವಾಗಿ ತೋರಿಸಿ ಕೊಟ್ಟು ಮಾತನಾಡಿಸಿದಕ್ಕೆ ವಂದನೆಗಳು ಅಮ್ಮ ನಿಮಗೆ ಇನ್ನು ಹೆಚ್ಚಿನ ಆಯುಸ್ಸನ್ನು ಕೊಡಲಿ ಅಮ್ಮ 🙏🙏🙏🙏🌹🌹🌹
@RSAENTERTAINERS
@RSAENTERTAINERS Жыл бұрын
ತಾಯೇ ಕರುಮಾರಿ ನೋಡಿದ ಹಾಗೆ ಆಯಿತು.
@suvarnahalageri4489
@suvarnahalageri4489 Жыл бұрын
ಎಲ್ಲಾರ ಈಶ್ವರಿಯವರಿಗೆ ಮನಃಪೂರ್ವಕ ಧನ್ಯವಾದಗಳು
@dhananjaya1164
@dhananjaya1164 Жыл бұрын
LR ಈಶ್ವರಿ ಅಮ್ಮ ಅವರ ಅದ್ಭುತವಾದ ಹಾಡುಗಳು ಎಷ್ಟು ಮನರಂಜನೆ ಗೊತ್ತಾ ಕೇಳುತ್ತಿದ್ದಾರೆ ಆ ಭಗವಂತ ಇವರಿಗಿನ್ನೂ ಹೆಚ್ಚು ಆರೋಗ್ಯ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ
@parameshwarmbadiger7001
@parameshwarmbadiger7001 Жыл бұрын
🙏🙏 ನಮ್ಮ ಅಚ್ಚು ಮೆಚ್ಚಿನ ಎಲ್ಲರ ಈಶ್ವರಿ ಅಮ್ಮವರಿಗೆ ತುಂಬು ಹೃದಯದ ಧನ್ಯವಾದಗಳು. ನಾವು ಚಿಕ್ಕಂದಿನಿಂದಲೇ ಅವರ ಅದ್ಭುತವಾದ ಹಾಡುಗಳನ್ನು ಕೇಳಿ ಬೆಳೆದವರು. ಅದ್ಭುತವಾದ ಕಂಠ. ಅವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ. 🙏🙏
@rprasad5998
@rprasad5998 Жыл бұрын
ಕನ್ನಡ ತೋಟಳ್ ಅವರಿಗೆ ವಂದನೆಗಳು. ಈ ಅದ್ಭುತ ಕಲಾವಿದರ ಸಂದರ್ಶನ ನಡೆಸಿ ನಮಗೆ ಖುಷಿ ತಂದಿದೆ. ಹಾಗೆ S Janaki ಅವರ ಸಂದರ್ಶನ ಕೂಡ ಮಾಡಿ ಪ್ಲೀಸ್.
@jagadeeshnt6676
@jagadeeshnt6676 Жыл бұрын
ನನ್ನಜ್ಜಿ ಮಾತ್ನಾಡಿದ ಹಾಗೇನೇ ಅನ್ನಿಸ್ತು. ತುಂಬಾ ಧನ್ಯವಾದಗಳು........
@shivashankararshetty425
@shivashankararshetty425 Жыл бұрын
ಎಂಬತ್ತನಾಲ್ಕರ ಈ ಹರೆಯದಲ್ಲೂ ಈ ಮಟ್ಟಿನ ನೆನಪಿನ ಶಕ್ತಿ. ಎಂಥಾ ಅದ್ಭುತ. ನಾವೆಲ್ಲಾ ಡಮ್ಮಿ ಇವರ ಮುಂದೆ..
@cowsarpasha2564
@cowsarpasha2564 Жыл бұрын
Great Manjunath for bringing versatile singer.... ಮನೆಯಲ್ಲಿ ಪಡ್ಡೆ ಹುಡುಗರು ಇವರ ಮತ್ತುಬರುವ ಹಾಡುಗಳನ್ನು ಕದ್ದು ಕೇಳುತ್ತಿದ್ದೆವು...
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 17 МЛН
Comfortable 🤣 #comedy #funny
00:34
Micky Makeover
Рет қаралды 16 МЛН
L.R.Eshwari Kannada Hits Songs| Joke Naanu Balliya Minchu  | Kannada Video Songs
40:26
SRS Media Vision Entertainment
Рет қаралды 525 М.
LR Easwari On Her Career & 'Kalasalla...'
16:04
IndiaGlitz Tamil
Рет қаралды 555 М.
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 17 МЛН