ನಾನು ಹೇಳೋ ತಿಂಡಿ ಹಾಕಿ ಹಸು ಪಕ್ಕ 2 ರಿಂದ 3 ಲೀಟರ್ ಹಾಲು ಜಾಸ್ತಿ ಕೊಡುತ್ತೆ..Dairy farm Contact number 9483838910 9731372229 #dairyfarm#cowfeeds#cow#hasu#milk#agriculture#cowfarm#
Пікірлер: 55
@kashinathhiremath3593 ай бұрын
ಬಾಗಲಕೋಟ ಫುಡ್ ಅದರ ಹೆಸರು ಬಾರ್ಲಿ ದಯವಿಟ್ಟು ಅದನ್ನ ಬಳಸಬೇಡ ಅಣ್ಣಾ ಮುಂದೆ ಪ್ರಾಬ್ಲಮ್ ಆಗತ್ತೆ
@lokeshgowda40723 ай бұрын
ತುಂಬಾ ಒಳ್ಳೆ ಫುಡ್ ಬಾಗಲಕೋಟೆ ದು
@sharathkumar86633 ай бұрын
Aa ha hinga vishya
@rajutimmaraju22003 ай бұрын
Nimma nemuber kodu
@user-mf1md5ec5b2 ай бұрын
ಇಲ್ಲಿ ಯಾರ ಮಾತನ್ನು ನಂಬಬೇಕು,ನಂಬಬಾರದೂ.
@user-cp5ws5he4s3 ай бұрын
ಉತ್ತಮ ಮಾಹಿತಿ
@bhairegowdagowda95703 ай бұрын
Solpa dina aki hasgalu week agtave semen nilila
@thimmegowdag5450Ай бұрын
Sir chitra durga saide yendru nim gadi barutta
@prashanthj73753 ай бұрын
Vet cake prepared from which grains
@pavanchairman33903 ай бұрын
ಹಾಲಿನ ಆಸೆಗಾಗಿ ಇದನ್ನ ಹಾಕುದ್ರೇ ಹಸುಗಳು ಹಾಳಾಗುತವೆ ದಯವಿಟ್ಟು ಹಾಕಬೇಡಿ. ನನ್ನ ಅನುಭವ.
@user-ju1qn5rx8v3 ай бұрын
ನಿಜ ಸರ್
@sumithsumith37313 ай бұрын
Nija bro
@shreekanth49803 ай бұрын
Ejjatly corrent
@KiNgReBeLShEeTti3 ай бұрын
ಇಲ್ಲ ಅಣ್ಣಾ ಹಾಗೇನೂ ತೊಂದರೆ ಇಲ್ಲ ಅಣ್ಣಾ ನಾನು ಇದನ್ನೇ ಯೂಸ್ ಮಾಡ್ತೀನಿ ದಿನಾಲು 4 ವರ್ಷ ಆಯ್ತು
@KiNgReBeLShEeTti3 ай бұрын
ನಮ್ಮದು bagalkot ಅದಕ್ಕೆ ಹೇಳಲಾಗುತ್ತಿದೆ
@harishraj11152 ай бұрын
Wet ಕೇಕ್ ಎಲ್ಲಿ ಸಿಗುತ್ತೆ
@bhairegowdagowda95703 ай бұрын
3 dinakky rice agutty hasu angy week agutty
@user-nz4jz7ee6i3 ай бұрын
Yaru edana haka bedi huli baruthe halu
@vinunayak71923 ай бұрын
Said effect yenu agalwa
@shivareddikappatanavar79903 ай бұрын
ಒಂದು ಕೆಜಿಗೆ ಎಷ್ಟು ರೇಟು ಹೇಳಿ ಗದಗ್ ಡಿಸ್ಟಿಕ್
@kumarprince9883 ай бұрын
ಇವೆಲ್ಲಾ ಹಾಕಿ ಆ ಹಾಲನ್ನು ಕುಡುದ್ರೆ ಬರಬಾರದ ಕಾಯಿಲೆ ಬರ್ತವೆ ಅಷ್ಟೇ, ಈ ಹಾಲು ಡೈಲಿ ಕುಡುದ್ರೆ ಮಕ್ಕಳೇ ಆಗಲ್ಲ 😅
@madhukumarae68883 ай бұрын
ಮೊದಲು ನೀನ್ ಏನ್ ಕೆಲಸ ಮಾಡ್ತೀಯ ಹೇಳು
@mtibyankhan75903 ай бұрын
Where is he from??
@Rekha-mq8po3 ай бұрын
Kg ge ಎಸ್ಟು ಸರ್
@damu07263 ай бұрын
Sir Huballi location ge.
@user-pj9yc8jt7s2 ай бұрын
Sir bellery ge
@user-cp5ws5he4s3 ай бұрын
ಸಾರ್ ನಮಗೂ ಬೇಕು ಈ ಫುಡ್
@mahadevpujeri1776Ай бұрын
ಮಕ್ಳು,ಆಗಲ ಮತ್ತು ಇತರ ಕತೆಗಳು ಇಷ್ಟ ಆಯ್ತು
@bhaskarmsrinivas534426 күн бұрын
Edie use madie antha helio janna yala dealar ageriodu averie business. One year betio edie farm viste madie adie hassu erothava antha