No video

ನಾನು ಕಂಪನಿ ಬಿಟ್ಟಾಗ ಅಣ್ಣಾವ್ರು ಹೇಳಿದ್ದೇನು ಗೊತ್ತಾ..? | Aditya Chikkanna Interview | Ep 11

  Рет қаралды 40,178

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#rajkumar #annavru #parvathammarajkumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 63
@mahadevprasad8008
@mahadevprasad8008 Жыл бұрын
ಚಿಕ್ಕ ಅಣ್ಣ ಅವರಿಗೆ ಮತ್ತೆ ಸ್ವಾಗತ. ನಿಮ್ಮ ಅನುಭವ ಮತ್ತು ಮಾತುಗಳನ್ನು ಇನ್ನೂ ಕೇಳಬೇಕು ಎಂದು ಅನಿಸುತ್ತಿರುವ೦ತೆ ಕಾಯ೯ಕ್ರಮ ಮುಗಿದು ಹೋಗುದದು ಯಾಕೋ ಅಪೂರ್ವ ಅನಿಸಿತು ಈಗ ಮತ್ತೆ ನೀವು ಬ೦ದದು ತುಂಬಾ ಸ೦ತೋಷ ವಾಗಿದೆ ನಿಮ್ಮ ಮು೦ದಿನ ಸ೦ಚಿಕೆಗಳಿಗೆ ಕಾತುರದಿಂದ ಕಾಯುತ್ತಿದ್ದೇವೆ. 🙏💕🤝
@jayaramgowdavh6554
@jayaramgowdavh6554 Жыл бұрын
Lovely discussion I am a government retired ENT surgeon, what ever tiny bit i am ,it's because of Dr anna's inspiration
@rtsharanrt6099
@rtsharanrt6099 Жыл бұрын
🙏🙏🙏
@shivakumarsiddappaHC8541
@shivakumarsiddappaHC8541 Жыл бұрын
ಡಾಕ್ಟರ್ ಅವರೇ ಅಣ್ಣವರು ಧನ್ಯೋಸ್ಮಿ
@sravi4895
@sravi4895 Жыл бұрын
ಧನ್ಯೋಸ್ಮಿ ಧನ್ಯೋಸ್ಮಿ...
@satyaprakashgs2813
@satyaprakashgs2813 Жыл бұрын
ಚಿಕ್ಕಣ್ಣ ಅವರ ಮಾತು ಹಾಗೂ ಅನುಭವ ಅದ್ಭುತ. ವಿನಾಯವಂತ ಮತ್ತು ಗುಣವಂತ. 💐💐🙏🙏
@dboss8372
@dboss8372 Жыл бұрын
ಚಿಕ್ಕಣ್ಣ ಅವರೇ ನಿಮಗೆ ರಾಘವೇಂದ್ರ ಸ್ವಾಮಿ ಆಶೀರ್ವಾದ ತುಂಬಾ ಇದೆ 🙏🙏
@swethasantosh4325
@swethasantosh4325 Жыл бұрын
Thanks for coming again chikkanna sir. ರಾಜಕುಮಾರ್ ಸರ್ ಮತ್ತು ಒಂದು ಕಪ್ಪುಬೀದಿ ನಾಯಿಯ ಸಂಬಂಧ ಬಗ್ಗೆ ಒಂದು ಹೃದಯ ಸ್ಪರ್ಶಿ ಕಥೆ ಇದೆ .ಅದನ್ನೂ ಇನ್ನೊಂದು ಸಂದರ್ಶನದಲ್ಲಿ ಚಿಕ್ಕಣ್ಣ ಸರ್ ತಿಳಿಸಿದಾರೆ keli sir
@madandan8442
@madandan8442 Жыл бұрын
ಸ್ವಾಗತ, ❤ ರಾಜ್ ಕುಮಾರ್ ರಾಜು ಕುಮಾರೇ, ಬೇರೆ ಯಾರು ಇಲ್ಲ.
@shivrajd.b.p2246
@shivrajd.b.p2246 Жыл бұрын
ಅದ್ಭುತ ವ್ಯಕ್ತಿತ್ವ ನಮ್ಮ ಚಿಕ್ಕಣ್ಣ ನವರದು. ಜೈ ಕನ್ನಡ
@manjulasetty917
@manjulasetty917 Жыл бұрын
ಚಿಕ್ಕಣ್ಣನವರ ಸಂದರ್ಶನ ಮತ್ತೆ ಶುರು ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು
@nandinigowda4118
@nandinigowda4118 Жыл бұрын
We Welcome back chikkanna sir and Manjunath sir duo series !!! God bless both of you !! This is the life lessons learning time and real entertainment TIME at the same time !!!🙏🙏
@user-by6wm4fh1r
@user-by6wm4fh1r Жыл бұрын
ಹೊನ್ನವಳ್ಳಿ ಕೃಷ್ಣ ಅವರು ಸುಮಾರು ವರ್ಷಗಳ ಕಾಲ ಸುಮಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು ಅವರಿಗೆ ಅವಕಾಶ ಸಿಗ್ಲಿಲ್ಲ ಅಣ್ಣಾವ್ರ ಕಂಪನಿಯಲ್ಲಿ ನಿಮಗೂ ಒಂದು ಚಿತ್ರಕ್ಕೆ ಅವಕಾಶ ಕೊಡಬಹುದಾಗಿತ್ತು ಯಾಕ್ ನಿಮಗೆ ಅವಕಾಶ ಸಿಗ್ಲಿಲ್ಲ ಸರ್
@ravindrahk8676
@ravindrahk8676 Жыл бұрын
ಆಗ..ರಾಜ್ ಬ್ಯಾನರ್ ಅವಕಾಶ ಸಿಕ್ಕಿದ್ದು..M S rajashekhar..ಅವರಿಗೆ ..ಅವರ ನಿರ್ದೇಶನದ ಧ್ರುವತಾರೆ,ಅನುರಾಗ ಅರಳಿತು, ಮನ ಮೆಚ್ಚಿದ ಹುಡುಗಿ, ರಥಸಪ್ತಮಿ...ಮತ್ತು ಇಂಡಸ್ಟ್ರಿ ಹಿಟ್..ನಂಜುಂಡಿ ಕಲ್ಯಾಣ. ಅದೇ ಕಾಲದಲ್ಲಿ ಸಿಂಗೀತಂ ಅವರ ನಿರ್ದೇಶನದ ..ಚಲಿಸುವ ಮೋಡಗಳು..ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ ಸೂಪರ್ ಹಿಟ್ ಆದವು. ದೊರೈ bhagvaan...ಕಾಯಬೇಕಾಯಿತು..ಜೀವನ ಚೈತ್ರ ಹಲವು ವರ್ಷಗಳ ಮೇಲೆ ಅವಕಾಶ ಸಿಕ್ಕಿದ್ದು.
@lokeshgowda5610
@lokeshgowda5610 Жыл бұрын
Dr.Rajkumar the legend of indian cinimas should be honoured with baratha rathna award
@anandver5808
@anandver5808 Жыл бұрын
Of course, Annavaru deserves Bharatha Rathna. But immediately when Annavaru gets honored with Bharatha Rathna then there is one more Hero's fan group in the Kannada industry, who will start asking to give it their Hero as well. Their ask is always if Annavaru gets something they also want their Hero to get that, otherwise they will keep quiet. Everyone knows which Hero fans are they 🙂
@vidyadeshpande4966
@vidyadeshpande4966 Жыл бұрын
ಚಿಕ್ಕಣ್ಣ ಅವರಿಗೆ ಮಾತಾಡಲು ಬಿಡಿ sir
@sunandabiradar9846
@sunandabiradar9846 Жыл бұрын
Plz bring n Prof Krishnegouda sir. It will b vry interesting & will surely mesmerize all people who will follow Total kannad video.
@vijaykumarsiddaramaiah6372
@vijaykumarsiddaramaiah6372 Жыл бұрын
EVERY EPISODE IS LIFE MANUAL TO ADOPT , DR VARANATA ...
@puttuharshika8696
@puttuharshika8696 Жыл бұрын
ಜೈ ರಾಜ್ ಜೈ ರಾಜವಂಶ
@sathishbhatal1092
@sathishbhatal1092 Жыл бұрын
Chikkanna ❤😊
@manjuicedolly7521
@manjuicedolly7521 Жыл бұрын
Superb superb video superb details ' # chikaanna navare U R true gentleman dr rajakumar the true legend ### i need rajakumaraa & family movies under raj kumar family production original audio CDs & lps
@sathishbhatal1092
@sathishbhatal1092 Жыл бұрын
Tourist hotel baggenu heli Chikkanna navare ☺️🙏
@rvmuthy6880
@rvmuthy6880 Жыл бұрын
1975ರ ನಂತರ ಎಲ್ಲಾ ಚಿತ್ರಗಳಿಗೂ ಚಿ. ಉದಯಶಂಕರ್ ರವರೇ ಸಂಭಾಷಣೆ ಬರೆಯುತ್ತಿದ್ದರು... ಅಪೂರ್ವ ಸಂಗಮ ಚಿತ್ರಕ್ಕೆ ಏಕೆ ಬೇರೆಯವರು ಬರೆದದ್ದು? ತಾವು ಈ ಬಗ್ಗೆ ಮಾಹಿತಿ ನೀಡಿ ಸಾರ್... 🙏🏻
@ravindrahk8676
@ravindrahk8676 Жыл бұрын
ರಾಜಕುಮಾರ್ ಅವರ ಇನ್ನೊಬ್ಬ ಗೆಳಯ kundani ಸತ್ಯನ್..ಸಂಭಾಷಣೆ ಬರೆಯಲು ಅವಕಾಶ ಕೊಟ್ಟರು.
@muralikrishnasv6632
@muralikrishnasv6632 Жыл бұрын
Bahala channagide annavru devatha manushya
@hanumeshnayak2474
@hanumeshnayak2474 Жыл бұрын
Super speech thank you sir
@vijaykumarsiddaramaiah6372
@vijaykumarsiddaramaiah6372 Жыл бұрын
Mr Chikkanna , he respects every arist
@user-tf3rp3uk3j
@user-tf3rp3uk3j Жыл бұрын
Super.. Sir.. 100❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@sudheerkumarlkaulgud7521
@sudheerkumarlkaulgud7521 Жыл бұрын
ಶುಭೋದಯ
@ravinsudeep6132
@ravinsudeep6132 Жыл бұрын
jogi prem ge ella gottu avanu hollywood level director oscar winning films madavne gotta sir 😀😁😂
@subramanyakrishnarao1398
@subramanyakrishnarao1398 Жыл бұрын
Sir dayavittu prathi sanchikeyallu aneka bari seemitha marukatte annuvudannu bidi. Nammannu nave thegalukolluvudu hogalikolluvudaste apaya. Kilarime untu madabedi.
@thulasiram6533
@thulasiram6533 Жыл бұрын
Seemitha marukatte alla namma kannada industry, ANNAVRA film agale 100,200,1000,koti madide yaru helolla yake andre,obbobbaru 10,20,sala nodoru,full family na theatre ge hogitthiddaru,producers Ella sakkath duddu madiddare,ANNAVRU avarige thumba Mosa madiddare,sullu heliddare,duddu andre yaru nija helolla,namma hatthira illa,kashta anthane helodu,ANNAVRU,Vishnu anna,ambi anna, Shankar nag,ananthnag, srinath,lokesh,innu aneka kannada rathna galannu haki low budget film madi 1000 koti dudididdare,adre paapa ivarugaluge sariyagi duddu kottilla, Ashwath,vajramuni,balakrishna,narasilharaju,avara nodoke Jan 10 sala films nodoru,innu ANNAVRU, Vishnu anna, ambi anna, Shankar nag na nodoke eshtu sala nodirodilla,indigu kannada producers ANNAVRA films madi koti,koti,madiddare indigu badukuthiddare, ravichandran avara premaloka madiro duddu,indigu yaru madilla,yake andre premaloka films na jana eshtu sal andre obbobbaru 10,20 sala nodiddare, JAI HIND JAI KARNATAKA.
@ganumk1937
@ganumk1937 Жыл бұрын
ಹೊಸಬಾಳು ಚಿತ್ರದ ರೆಕಾರ್ಡಿಂಗ್ ಆಗಿದ್ದು ಸಂಕೇತ್ ಸ್ಟುಡಿಯೋದಲ್ಲಿ ಅಂತ ಕೇಳ್ಪಟ್ಟಿದ್ದೆ. (ಒಂದು ಚಾನಲ್ ನಲ್ಲಿ ಯಾರೋ ಒಬ್ಬರು ಚಿತ್ರರಂಗದವರು ಹೇಳಿದ ನೆನಪು. ಅವರ ಹೆಸರು ನೆನಪಿಲ್ಲ ಕ್ಷಮಿಸಿ)
@kannadigagirishkannadiga8481
@kannadigagirishkannadiga8481 Жыл бұрын
ಸರ್ ಅಣ್ಣಾವ್ರೀಗೆ ಈ ದೂಮಪಾನ ಮದ್ಯಪಾನ ಅಭ್ಯಾಸ ಇತ್ತ ಏಕೆಂದರೆ ಬೇರೆ ಚಾನ್ನಲ್ ನಲ್ಲಿ ಅವರಿಗೆ ಅಭ್ಯಾಸ ಇತ್ತು ಅಂತ ಹೇಳುತ್ತಿದ್ದಾರೆ
@NAANU007
@NAANU007 Жыл бұрын
Bogus news.. Don't believe them
@puttannam322
@puttannam322 Жыл бұрын
Mareyalagadha. Dr. Rajanna. God.
@user-el7qm7pb3h
@user-el7qm7pb3h Жыл бұрын
👌👌👌👌👌 ❤️❤️❤️❤️❤️
@govindappamv2376
@govindappamv2376 Жыл бұрын
Nanu odida atobayographi best chalam ravaradu
@user-by6wm4fh1r
@user-by6wm4fh1r Жыл бұрын
ಸರ್ ನಿಮ್ಮದು ಕಲಾ ಮಾಧ್ಯಮದಲ್ಲಿ ಚಿತ್ರ ಲೋಕದಲ್ಲಿ ಪೂರ್ತಿ ಕಂತು ಗಳನ್ನು ನೋಡಿದ್ದೇವೆ ನೀವು ಪುನಃ ಪುನಃ ಅಣ್ಣಾವ್ರು ಕಂಪನಿನ ಬಿಟ್ಟು ಹೋಗಿದ್ದು ಕಾರಣ ಏನು ಅಂತ ದಯವಿಟ್ಟು
@venkateshprasad220
@venkateshprasad220 Жыл бұрын
🙏🙏🙏🙏🙏🙏
@harishpradhan3061
@harishpradhan3061 Жыл бұрын
Very nice 👍
@Ajay-xe3cw
@Ajay-xe3cw Жыл бұрын
👍
@krishnakrish4160
@krishnakrish4160 Жыл бұрын
Evru chikkanna alla doddanna all the best to DODMANE
@manjunathsm4740
@manjunathsm4740 8 ай бұрын
ಸ್ವಲ್ಪ ರೈಲು ಬಿಡ್ತೀರಾ ಸತ್ಯವನ್ನು ಹೇಳಿ
@annapurnakm1852
@annapurnakm1852 8 күн бұрын
How much truth do you???let Karnataka people know without knowing much about a person don't keep blabbering
@srinivashd2593
@srinivashd2593 Жыл бұрын
❤🙏👌
@devarajgovidappa5949
@devarajgovidappa5949 Жыл бұрын
🎉🎉🎉🎉🎉🎉
@thrayiproperties7962
@thrayiproperties7962 Жыл бұрын
❤💛
@chandrashekhardivate7503
@chandrashekhardivate7503 Жыл бұрын
Chandra shekar b👌👌👌👌
@somashekhargurikar7404
@somashekhargurikar7404 Жыл бұрын
❤👏
@user-yf2vj4ow1u
@user-yf2vj4ow1u 8 ай бұрын
ನಾ, ಎ ಲ್ಲಿ ರ ಲೀ ನಾ ಹೇ ಗಿ ರ ಲಿ, ನಾ ಕ ನ್ನ ಡ ತಾ ಯಿ ಯ ಮ ಗ ನು, ನಾ ಕ ನ್ನ ಡ ನು ಡಿ ಸೇ ವ ಕ ನು ಜೈ ಕ ನ್ನ ಡಾ o ಬೆ. 1969 ರ ನ ಟ ಸಾ ವ ೯ ಬೌ ಮ ಸ ಮಾ ರ o ಭ ದ ಲ್ಲಿ ನು ಡಿ ದ ಸು ವ ಣ ೯ ಮಾ ತು.
@arundath9557
@arundath9557 6 ай бұрын
ttttttttfttfttttftttttttttttttttttttftttttttttttttttttttfttttf
Whoa
01:00
Justin Flom
Рет қаралды 22 МЛН
Unveiling my winning secret to defeating Maxim!😎| Free Fire Official
00:14
Garena Free Fire Global
Рет қаралды 9 МЛН
Sathyakaama Pratistana|| ಜನ್ಮಾರಾಧನೆ-2024|| ಶ್ರೀ ಅಜಿತ್ ಹನುಮಕ್ಕನವರ್
29:47
ರವಿಚಂದ್ರ ಚಿತ್ರದ ಅಸಲೀ ನಿರ್ದೇಶಕರು ಯಾರು..? | Aditya Chikkanna Interview | Ep 01
17:19
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 41 М.
Whoa
01:00
Justin Flom
Рет қаралды 22 МЛН