"ನಾನು ಯಾವ ಕಾರಣಕ್ಕೆ ಭಯ ಪಟ್ಟು ಸೇವೆಗೆ ರಾಜೀನಾಮೆ ನೀಡಿದ್ದೆನೋ ಅದೀಗ ಕಣ್ಣ ಮುಂದೆ ಕಾಣುತ್ತಿದೆ"

  Рет қаралды 72,862

Vartha Bharati

Vartha Bharati

2 жыл бұрын

"ನಾನು ಯಾವ ಕಾರಣಕ್ಕೆ ಭಯ ಪಟ್ಟು ಸೇವೆಗೆ ರಾಜೀನಾಮೆ ನೀಡಿದ್ದೆನೋ ಅದೀಗ ಕಣ್ಣ ಮುಂದೆ ಕಾಣುತ್ತಿದೆ"
ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್
► "ವಿದ್ಯಾರ್ಥಿಗಳೇ.. ಗೆಳೆಯರ ವೈವಿಧ್ಯತೆ, ಆಚರಣೆಯನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ "
► "ಕರಾವಳಿಯಲ್ಲಿ ದ್ವೇಷ ಹರಡುವವರ ಪ್ರಮಾಣ ಅತಿ ಕಡಿಮೆ, ಆದರೆ ..."
► "ವೈವಿಧ್ಯತೆಯನ್ನು ಆಚರಿಸಲು ಬಿಡದಿದ್ದರೆ ಅದು ಭಾರತವಾಗಲ್ಲ
► ವಿದ್ಯಾರ್ಥಿಗಳಿಗೆ ಸಸಿಕಾಂತ್ ಸೆಂಥಿಲ್ ಹೇಳಿದ ಕಿವಿಮಾತೇನು ?
ಹಿಜಾಬ್ - ಕೇಸರಿ ಶಾಲು ವಿವಾದ
.
#shashikant #senthil #varthabharati #news #newsupdate #hijab #respectallreligion

Пікірлер: 417
@meraBarath
@meraBarath 2 жыл бұрын
ಸೆಲ್ಯೂಟ್ ಸಾರ್ ನಿಮಗೆ ಸೆಲ್ಯೂಟ್ ನಿಮ್ಮನ್ನು ತುಂಬಾ ತುಂಬಾ ಪರಿಚಯವಿದೆ ನಾವು ನಿಮ್ಮನ್ನು ಮರೆತಿಲ್ಲ ಒಳ್ಳೆಯ ಸಂದೇಶಗಳನ್ನು ರಾಜ್ಯಕ್ಕೆ ಕೊಡುತ್ತೇನೆ ಇರಿ ದೇವರು ನಿಮ್ಮನ್ನು ಒಳ್ಳೆಯದು ಮಾಡಲಿ
@naseernachi8369
@naseernachi8369 2 жыл бұрын
❤️❤️
@razakramlath5178
@razakramlath5178 Жыл бұрын
Ameen
@cmpattori
@cmpattori Жыл бұрын
ಭಾರತದ ಭವಿಷ್ಯಕ್ಕಾಗಿ ಮನದಾಳದ ಮಾತು.. ಅಭಿನಂದನೆಗಳು ಸರ್
@bhagyaruby6571
@bhagyaruby6571 2 ай бұрын
Sir. ನಿಮ್ಮ ಪ್ರಾಮಾಣಿಕ ಅಧಿಕಾರಿ ಅಂತ ಎಲ್ಲರಿಗೂ ಗೊತ್ತು.
@ravindrahb7307
@ravindrahb7307 Ай бұрын
ಬಹುತ್ವದ ಸಾರದಲ್ಲಿ ಭಾರತ ಬೆಳೆದು ನಿಂತಿರುವುದು . ಈ ಬಹುತ್ವವೇ ಭಾರತದ ಶಕ್ತಿ ಮತ್ತು ಬದುಕು. ಇದನ್ನು ಉಳಿಸುವ ಬೆಳೆಸುವುದು ಭಾರತೀಯರ ಆದ್ಯತೆಯಾಗಿ ರಲಿ. ನಮಸ್ತೆ ಸೆಂಥಿಲ್ ಸಾರ್ ❤
@razikm3918
@razikm3918 2 жыл бұрын
ಒಬ್ಬ ನಿಷ್ಠಾವಂತ ಭಾರತೀಯ..proud of u sir Salute sir ❤️❤️❤️
@user-wt6gy6qe5p
@user-wt6gy6qe5p 3 ай бұрын
Proud of u sir salute sir
@mohammedshafi5249
@mohammedshafi5249 2 жыл бұрын
ಮುಂದಿನ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ. ಧನ್ಯವಾದಗಳು ಸರ್ 💐
@mohammedabbu650
@mohammedabbu650 2 жыл бұрын
ನಾವು ದಕ್ಷಿಣ ಕನ್ನಡ ಜಿಲ್ಲೆಯವರೇ ಸಾರ್ ... ನಿಮ್ಮನ್ನು ಮರೆಯೋಕ್ಕೆ ಆಗುತ್ತಾ
@padmanabhakonaiah4676
@padmanabhakonaiah4676 2 жыл бұрын
ತುಂಬಾ ಸೂಕ್ತವಾಗಿದೆ ಧನ್ಯವಾದಗಳು ಹಾಗೂ ಈ ಯುವಕರಿಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಏನೆಂದರೆ ಈ ಪ್ರಪಂಚದಲ್ಲಿ ಪ್ರಕೃತಿದತ್ತ ಬಳುವಳಿಗಳು ಸೂರ್ಯ ಚಂದ್ರ ಭೂಮಿ ಜಲ ಗಾಳಿ ಇವುಗಳು ಎಲ್ಲಾ ಜೀವರಾಶಿಗಳನ್ನು ಒಂದೇ ಸಮಾನವಾಗಿ ಕಾಣುವ ದೇವರುಗಳು ಇವುಗಳನ್ನು ಬಿಟ್ಟು ಬದುಕಲು ಯಾವ ಜೀವರಾಶಿಗಳಿಗೂ ಸಾಧ್ಯವಿಲ್ಲ ಹಾಗೆ ಜಾತಿ ಧರ್ಮ ಮತ ಪಂಥಗಳ ಗುಲಾಮಿಗಳು ನಾವು ಆಗಬಾರದು ,ಈ ವಯಸ್ಸಿನ ಯುವಕರು ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು. ಜೈ ಸಂವಿಧಾನ ಜೈ ಕಿಸಾನ್ ಜೈ ಜವಾನ್ 🙏👏🌹👏🌷👍🙏 ರ
@shobhaganigaputtur
@shobhaganigaputtur Ай бұрын
ಸರ್ ನೆನಪಿದೆ ಜೋರು ಮಳೆಗೆ ತುಂಬಾ ರಜೆ ಕೊಟ್ಟು ಮಕ್ಕಳ ಬಗ್ಗೆ ಕಾಳಜಿ ವಹಿಸಿದಕ್ಕೆ ತುಂಬಾ ಧನ್ಯವಾದಗಳು 🙏🏼💐💕
@kumarswamysk3999
@kumarswamysk3999 Ай бұрын
ಸರ್....ತಾವು ತುಂಬಾ ಅಮೂಲ್ಯವಾದ ನುಡಿಗಳನ್ನು ತಿಳಿಸಿದ್ದೀರಿ.ಧನ್ಯವಾದಗಳು
@prasannakumarbodh
@prasannakumarbodh Жыл бұрын
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ...
@ayshathsafwana6682
@ayshathsafwana6682 Жыл бұрын
ಪ್ರಸಕ್ತ ಸನ್ನಿವೇಶಕ್ಕೆ ಉತ್ತಮ ಸಂದೇಶ ನೀಡಿದ್ದೀರಾ. ಧನ್ಯವಾದಗಳು ಸಾರ್ ತಮಗೆ
@manjunath.1879
@manjunath.1879 2 жыл бұрын
ಓ ಇವರು ನಮ್ಮ ರಾಯಚೂರು ಜಿಲ್ಲಾಧಿಕಾರಿ... ಸೂಪರ್ ಸರ್
@mediaman4869
@mediaman4869 2 жыл бұрын
ನಿಜ ಸರ್..,ನಿಮ್ಮ ಭಯ ನಿಜವಾಗ್ತಾ ಇದೆ.
@chinthanat.u.5642
@chinthanat.u.5642 2 жыл бұрын
ನಿಮ್ಮ ಆಫೀಲ್ ಸಮಯೂಚಿತವಾಗಿದೆ. ಧನ್ಯವಾದಗಳು.
@bharanibharani4500
@bharanibharani4500 2 жыл бұрын
ನಾವೆಲ್ಲರೂ ಭಾರತ ದೇಶದ ಪ್ರಜೆಗಳು.. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ.. ಎಲ್ಲಾ ವಿಷಯಗಳು ಸ್ಪಷ್ಟವಾಗಿವೆ. ವಿವಿಧತೆಯಲ್ಲಿ ಏಕತೆ.. ಭಾತೃತ್ವ.. ಧಾರ್ಮಿಕ ಸ್ವಾತಂತ್ರ್ಯ.. ಇಂತಹ ಹಲವು ಮೌಲ್ಯಗಳನ್ನು ನಮಗೆ ನಾವೇ ಅರ್ಪಿಸಿ ಕೊಂಡಿದ್ದೇವೆ.. ಮುದ್ದು ವಿದ್ಯಾರ್ಥಿಗಳೂ ಮುಂದಿನ ನಮ್ಮ ಭಾರತ ದೇಶದ ಪ್ರಜ್ಞಾವಂತ ನಾಗರಿಕರು...🙏 ನಮಸ್ತೆ ಸರ್ 👏👏
@vijayn7200
@vijayn7200 2 жыл бұрын
Mr.Shasikath is real Singham. We love you and miss your service. All the best for your future mission.
@krishnappab5544
@krishnappab5544 Ай бұрын
ಮಾನ್ಯ ಸೆಂಥಿಲ್ ರವರ ಈ ಸಂದೇಶ ಇಂದು ಎಂದೆಂದೂ ಮಕ್ಕಳೊಂದಿಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದೆ.. ಉತ್ತಮ ಸಲಹೆಗೆ ದನ್ಯವಾದಗಳು ಜೈ ಭಾರತ ಮಾತೆ ಜೈ ಶ್ರೀರಾಮ್ ಶ್ರೀ ಆಂಜನೇಯ 🙏
@user-lb7hg8te6z
@user-lb7hg8te6z Ай бұрын
ಮಕ್ಕಳು ಎನ್ನುವುದಕ್ಕಿಂತ ಬಂಧುಗಳೇ ಅಥವಾ ಜನರೇ ಎಂದು ಸಂಬೋಧಿಸಿ. ಮಕ್ಕಳೇ ಎನ್ನುವುದು ತಮಿಳು ಭಾಷೆಗೆ ಓಕೆ.
@srinivasaacharya4084
@srinivasaacharya4084 2 жыл бұрын
You are very good hearted person God bless you sir
@jayalakshmichandrashekar4240
@jayalakshmichandrashekar4240 2 жыл бұрын
ಜೈಭೀಮ್ ಸರ್ 👍🌹🙏
@vrshetty3796
@vrshetty3796 22 күн бұрын
ಉತ್ತಮ ವಾದ ಸಲಹೆ ಗಳು, ಧನ್ಯವಾದಗಳು 🙏
@dbondway8361
@dbondway8361 2 жыл бұрын
ನಮ್ಮ ರಾಯಚೂರು ಜಿಲ್ಲಾಧಿಕಾರಿಯಾಗಿ ನೀವು ಸೇವೆ ಸಲ್ಲಿಸಿದ್ದಿರಿ ಸರ್
@mahamadinthiyaj5911
@mahamadinthiyaj5911 2 жыл бұрын
ನಿಮ್ಮ ಮಾತು ನಿಜ ಸರ್ 👌
@aee220phmunirabad
@aee220phmunirabad 2 жыл бұрын
We will always with you sir. How can we forget you?
@nisharani5113
@nisharani5113 2 жыл бұрын
ಧನ್ಯವಾದಗಳು ಸರ್ ನಿಮಗೆ
@edithdsouza7964
@edithdsouza7964 2 жыл бұрын
Senthil sir, i have seen your concern n prompt action taken during your tenure in DK. May your tribe increase👍
@nagarajado
@nagarajado 2 жыл бұрын
Excellent message to the students and parents. You have explained what'sಭಾರತ? . India has unity in diversity
@puttegowdam9683
@puttegowdam9683 3 ай бұрын
ಸತ್ಯವಂತ ರನ್ನು ಬಿಜೆಪಿ ಭಯ ಪಡಿಸುತ್ತದೆ
@harishma8913
@harishma8913 Ай бұрын
ಅಂತಹ ಥರ್ಡ್ ಕ್ಲಾಸ್ ಪಕ್ಷವನ್ನ ಒದ್ದು ಓಡಿಸಬೇಕು ಮಧ್ಯ ಯೂರೇಶಿಯಾಗೆ
@user.wfn.9138
@user.wfn.9138 Ай бұрын
Eva obba congi dakshina kannada ಜಿಲ್ಲೆ ಯಲ್ಲಿ ಕೋಮುವಾದಿ ಯಾಗಿದ್ದ ಡಿಸಿ
@rajannah3007
@rajannah3007 Ай бұрын
ಇಂತಹ ಅಧಿಕಾರಿಗಳ ಸೇವೆ ಇಂದು ನಮ್ಮ ದೇಶಕ್ಕೆ ಅಗತ್ಯ & ಅನಿವಾರ್ಯತೆಯಿದೆ ತಮ್ಮ ಕಾಳಜಿಗೆ 💐💐💐
@abuafraan
@abuafraan 2 жыл бұрын
Thank you very much sir.
@chocolatebutterfly
@chocolatebutterfly 2 жыл бұрын
Thank you sir
@bengresulaiman5596
@bengresulaiman5596 2 жыл бұрын
yes. sir. your. right👌
@mohammadakramakram8196
@mohammadakramakram8196 2 жыл бұрын
We respect u sir
@RafiAhmed-hv3fc
@RafiAhmed-hv3fc 2 жыл бұрын
Excellent Sir I salute you
@melimagan
@melimagan Ай бұрын
Wonderful Person. He served DK district with honesty. All the best sir. Hope you win the MP election.
@naganagowd5967
@naganagowd5967 Жыл бұрын
ಶುಭಾಶಯಗಳು ಸಾರ್.
@shaikhmohiaddeen7237
@shaikhmohiaddeen7237 2 жыл бұрын
We respect you sir
@shuaibshuaib958
@shuaibshuaib958 2 жыл бұрын
Well said sir
@srinivasagowda6144
@srinivasagowda6144 2 жыл бұрын
ಲೋ ಮೊದಿ ಕೇಳಿಸಿ ಕೊಳ್ಳೋ
@banappapadiyappanavar1773
@banappapadiyappanavar1773 2 жыл бұрын
ಇನ್ನೊಂದಿಷ್ಟು ಉಗಿ
@ThuglifeTruthTeller
@ThuglifeTruthTeller Ай бұрын
@@banappapadiyappanavar1773 yarannu 4 hendti itkolorannu ugi, cooker bomber nanu belsiro congress annu ugi
@sitha-yc9lo
@sitha-yc9lo Ай бұрын
Nimmappa lofar rahulge helu
@shivashivu2050
@shivashivu2050 2 жыл бұрын
ನಿಮ್ಮ kpsc ಕೆಲಸ ಬಗ್ಗೆ ತುಂಬಾ ಹೇಮ್ಮೆ ಇದೆ ನಮಗೆ ಗ್ರೇಟ್ ಸರ್ ನೀವು
@abdulhafeez375
@abdulhafeez375 2 жыл бұрын
Great
@shivashankarrshiva9175
@shivashankarrshiva9175 2 жыл бұрын
Super speech sir 👏👌👍
@channayyapujeri7863
@channayyapujeri7863 24 күн бұрын
ಇಷ್ಟು ಅರ್ಥವಿಲ್ಲದ ಮಾತನ್ನು ಆಡುವ ನೀನು ರಾಜೀನಾಮೆ ಕೊಟ್ಟಿದ್ದೆ ಒಳ್ಳೆಯದು ಆಯ್ತು
@sabhyaarai7312
@sabhyaarai7312 2 жыл бұрын
Good speech Sir ✨.
@fathimaththameezafathimath8112
@fathimaththameezafathimath8112 2 жыл бұрын
Most deserve person👏👏👏👏
@anthonyvelaudhan7104
@anthonyvelaudhan7104 2 жыл бұрын
good DC 🙏🙏🙏🙏
@shyamnaik1613
@shyamnaik1613 2 жыл бұрын
Great person .....i salute u sir
@kediger7976
@kediger7976 Ай бұрын
ಒಳ್ಳೆಯ ಮಾತು ಸರ್... ಸರಿಯಾದ ಸಂದರ್ಭ... ಒಳ್ಳೆಯದಾಗಲಿ. ತಾವು ನಮ್ಮ ಜಿಲ್ಲೆಯಲ್ಲಿ ಮಾಡಿದ ಉತ್ತಮ ಸೇವೆಯನ್ನು ನಾವು ನೋಡಿದ್ದೇವೆ. 🙏
@RaviKumar-jj6yb
@RaviKumar-jj6yb 2 жыл бұрын
You are really IAS. Officer.
@mohammedhasim9156
@mohammedhasim9156 2 жыл бұрын
Hii.sir.nivu yawagalu nenapalli iruthira..miss u sir
@venkateshkaki5351
@venkateshkaki5351 Ай бұрын
Super sir Jai samvidhan ❤️
@abbassavya3707
@abbassavya3707 2 жыл бұрын
ಗುಡ್ ಸರ್
@mohammednaufal2795
@mohammednaufal2795 2 жыл бұрын
Nimma upakakara mareyalla see💯💯💯
@SRZ2020
@SRZ2020 2 жыл бұрын
Excellent thanks for this information.
@anmol7637
@anmol7637 2 жыл бұрын
God bless you sir
@gangamagangamar7613
@gangamagangamar7613 Күн бұрын
ನಿಮಗೆ 🙏🙏
@PrakashSoans-en5jw
@PrakashSoans-en5jw Ай бұрын
Thank You Sir. Good messege 🙏🌹
@khmahammed8040
@khmahammed8040 2 жыл бұрын
Hai.you.are.big.salute.sir.thanks
@rabbizidniilma9633
@rabbizidniilma9633 2 жыл бұрын
we wont forget u sir...u will be always remembered...valthukkal🙂
@aravinddalawai8848
@aravinddalawai8848 Ай бұрын
Very humble person but a committed political leader All the best
@Bheemaraya.Nayaka
@Bheemaraya.Nayaka 13 күн бұрын
Super.sir.your.great
@shashikumar7890
@shashikumar7890 2 жыл бұрын
❤❤👌 our love for you always continues
@juliefernandes8845
@juliefernandes8845 2 жыл бұрын
Yes we respect you. Good message and thought too. Thanks for advice. What you say is 100% true. GBU...Excellent advice....
@Aaaaaaa74434
@Aaaaaaa74434 Ай бұрын
Sir you r grate officer you know all Indian politicians Nature
@abdulrazakmjrazak8760
@abdulrazakmjrazak8760 Ай бұрын
ಗುಡ್ ಸೂಪರ್ ಸರ್ ಹ್ಯಾಟ್ಸಪ್ಪ್ 🙏
@bluepearllimousineqatar7784
@bluepearllimousineqatar7784 2 жыл бұрын
Selute Sir ...Your The Great officer 👍
@shakunthala.mshakunthala.m1961
@shakunthala.mshakunthala.m1961 Ай бұрын
ಬೆಂಗಳೂರು ಆಕಾಶವಾಣಿಯಲ್ಲಿ...ಬೆಳಿಗ್ಗೆ 7.15..kke ಸಂದರ್ಶನ ಪ್ರಸಾರ ಆಗ್ತಿತ್ತು....
@rangarr9137
@rangarr9137 Ай бұрын
You are real champion of all poor people
@ameersuhail7573
@ameersuhail7573 2 жыл бұрын
You are great personality sir I appreciate you sir right person
@aaristahaaaristaha6341
@aaristahaaaristaha6341 2 жыл бұрын
Super sir olle msg kottiddira tnk you sir
@anuvasantha
@anuvasantha Ай бұрын
Perfectly said sir🥰👌👍🙏🙏
@saimanohar702
@saimanohar702 Ай бұрын
Great worlds sir every responsibility humanity person will remember this words thankyou ❤
@humairakhatoon5366
@humairakhatoon5366 2 жыл бұрын
ಧನ್ಯವಾದಗಳು
@pramilagopal251
@pramilagopal251 2 жыл бұрын
Thank you Sir,
@nishasuvarna8113
@nishasuvarna8113 Ай бұрын
God bless you sir.
@anuroopleo7441
@anuroopleo7441 2 жыл бұрын
Very well explained We need leaders like you Sir. God Bless
@shobhagm4641
@shobhagm4641 2 жыл бұрын
Nimma maathu Sathya, nimma salahe atthyuttama, mattu samayochita, thankyou sir. Aadare namma deshada paristhithi hegide andre nimmanthavarannoo deshadrohi ennuva manasthiti iruva janagala gumpu doddadide. Don't worry. Werespect your concern and wish you good future. 🙏.
@gaganvirat9492
@gaganvirat9492 Ай бұрын
Well-done sir
@mahammadshareef1901
@mahammadshareef1901 2 жыл бұрын
Very good shashikanth sir
@shaheenkarim7999
@shaheenkarim7999 2 жыл бұрын
Well said sir. I applaud you. Let our young generation understand your thoughts.
@user-no2ig6mh3v
@user-no2ig6mh3v Ай бұрын
Jai bheem
@munnanekkala964
@munnanekkala964 2 жыл бұрын
So nice sir 🙏🌹👍
@hashirullalabulgaise7117
@hashirullalabulgaise7117 2 жыл бұрын
I love u sir Really miss u sir
@mohammadhammabba4184
@mohammadhammabba4184 2 жыл бұрын
Great,we respect
@18till_I_die
@18till_I_die 2 жыл бұрын
Young people who are in protest against Hijab , pls think who is using you , you are spoiling your future and education , they are your sisters and friends , you guys have studied all these years without any fight or difference, these bloody politicians using you for their benefit , once their moto is done you will be left and no body cares about you, did you see any politicians son or daughter in this ? no , their children should be on safe side and future should be bright whereas you ? so pls think and don't fall in this trap, we are all one and should respect each others religion and caste
@naliniammana6789
@naliniammana6789 Ай бұрын
Sir we are proud of you
@badassand2139
@badassand2139 25 күн бұрын
Sir.nimage.ondu.selut..daksha.adhikariyagiddu.namma.dk.yalli.ondu.hemme.itthu.nevu.iruvaga.❤❤❤
@gauthamdharani
@gauthamdharani Ай бұрын
❤❤❤
@shami6634
@shami6634 2 жыл бұрын
Sir you are great because you love every one a pure sole Allah bless you you a great man jai hind jai karnataka.
@mohammedrafique1140
@mohammedrafique1140 2 жыл бұрын
God bless all all all
@dr.ravishankarmr2149
@dr.ravishankarmr2149 Ай бұрын
Hats off to you
@thashirfan4385
@thashirfan4385 2 жыл бұрын
Sir Your brave Sir PFI SDPI CFI and muslims Always With you sir We will never Forget you ... your voice against fascism honest every one should learn from you
@ismailmangalpete7853
@ismailmangalpete7853 2 жыл бұрын
👍👌good advice
@ummeru7095
@ummeru7095 2 жыл бұрын
Super sir
@mohammadhammabba4184
@mohammadhammabba4184 2 жыл бұрын
Great,we respect sir
@rnvasudev7571
@rnvasudev7571 Ай бұрын
🙏🏻
@munnasarfrazsarfraz8166
@munnasarfrazsarfraz8166 2 жыл бұрын
Superrr sir iAS officer🙏👌👍
@shanthi7350
@shanthi7350 Жыл бұрын
Sir, Thank you for the good advice.
@kishankencha4846
@kishankencha4846 2 жыл бұрын
Sir namaskara nimmadhu yella kelasakke nanna thumba dhanyavadagalu sir.
@ssullya
@ssullya 3 ай бұрын
Hundred percent.. we love India we love mangalore we love our family we love our society. We respect each other . Dakshina Kannada won't be a Pakistan ever.
@abubakkarajilamogar7990
@abubakkarajilamogar7990 2 жыл бұрын
Super 🙏🏻
Which one is the best? #katebrush #shorts
00:12
Kate Brush
Рет қаралды 23 МЛН
Backstage 🤫 tutorial #elsarca #tiktok
00:13
Elsa Arca
Рет қаралды 43 МЛН
Which one is the best? #katebrush #shorts
00:12
Kate Brush
Рет қаралды 23 МЛН