No video

"ನಾಡು ಕಂಡ ರಾಜ್ ಕುಮಾರ್" ಪುಸ್ತಕ ಬಿಡುಗಡೆ ಸಮಾರಂಭದ ಅಪರೂಪದ ಸಂಚಿಕೆಗಳು..!! | Prof. Krishne Gowda | Ep 05

  Рет қаралды 55,375

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#rajkumar
#annavru
#chiudayashankar
#gkvenkatesh
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 83
@roopaparmeshroopaparmesh1701
@roopaparmeshroopaparmesh1701 10 ай бұрын
ರಾಜ್ ಕುಮಾರ್ ಅವರ ಘನತಯ ಕಿರೀಟವನ್ನು ಮತ್ತಷ್ಟು ಗರಿಗಳಿಂದ ಅಲಂಕರಿಸುವ ಮಂಜುನಾಥ ಸರ್ ...ಪ್ರೊ.ಕೃಷ್ಣೇಗೌಡ್ರು..ಎಲ್ಲ ಮಹನೀಯರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏
@nagarajab7689
@nagarajab7689 10 ай бұрын
ನಮ್ಮ ರಾಜಣ್ಣ ರವರ ಬಗ್ಗೆ ಹೃದಯ ತುಂಬಿ ಮಾತಾಡಿದ ಗೌಡ್ರುಗೆ ನಮ್ಮ 🙏
@lokeshloki5363
@lokeshloki5363 10 ай бұрын
ಅಣ್ಣಾವ್ರ ಬಗ್ಗೆ ಇನ್ನೂ ಕೇಳಬೇಕು ಕೇಳಬೇಕು ಅಂತ ಅತೋರೆಯುವ ನಮ್ಮ ಮನಸ್ಸಿಗೆ ಮುದ ನೀಡಿದ ನಮ್ಮ ಗೌಡರಿಗೆ ತುಂಬು ಹೃದಯದ ಧನ್ಯವಾದಗಳು, ಇನ್ನೂ ಹೆಚ್ಚಿನ ನಿರೀಕ್ಷೆಯಲಿದ್ದ ನನ್ನಂತಹ ಅದೆಷ್ಟೋ ಮನಸುಗಳಿಗೆ ನಿಮ್ಮ ಮಾತು ಮುಗಿದು ಹೋಯಿತಾ ಅಂತ ಬೇಜಾರು, ನಮ್ಮ ನಾಡಿನ ಸಾಂಸ್ಕತಿಕ ರಾಯಭಾರಿ ಅಣ್ಣಾವ್ರಿಗೆ ಜೈ, ಮತ್ತೊಮ್ಮೆ ಹುಟ್ಟಿ ಬಾ ಕನ್ನಡಿಗನ ಕಂದನೆ❤
@vinayakscreenprinters8627
@vinayakscreenprinters8627 10 ай бұрын
ಬಹುಮುಖ ಅಪ್ರತಿಮ ಕಲಾವಿದ ಅಣ್ಣಾವ್ರು ಬಗ್ಗೆ ಮುಂದಿನ ಸಂಚಿಕೆ ಇಗಾ ಒಂದು ಮಜಲು ಮುಗಿಯಿತು ಆದರೆ ಇನ್ನೂ ಅನಿರೀಕ್ಷಿತ ಮಜಲುಗಳ ನಿರೀಕ್ಷೆ... ಹೆಚ್ಚಾಗಿದೆ.... ನಮ್ಮ ರಾಜಣ್ಣ ❤
@smeti7673
@smeti7673 10 ай бұрын
ಏನಿದು ಅನ್ನೋದೇ ಅರ್ಥ ಆಗ್ತಿಲ್ಲ ಅಣ್ಣಾವರ ಬಗ್ಗೆ ಕೇಳ್ತಿದ್ರೆ ಜೀವನಕ್ಕೆ ಬೇರೆ ಏನು ಬೇಡ ಇಷ್ಟೇ ಸಾಕು ಕೇಳ್ತಾ ಜೀವನ ಸಾಗಸ್ಬೇಕು ಅನಿಸುತ್ತೆ... ಕಾರಣ ಅವರ ಹೆಸರು ಅವರ ಬಗ್ಗೆ ಕೇಳ್ತಿದ್ರೆ ಪ್ರವಚನ ಕೇಳಿದ ಹಾಗೆ ಅನಿಸುತ್ತೆ KR sir... 🙏🙏 ಧನ್ಯವಾದಗಳು ನಿಮಗೆ ಅಣ್ಣಾವರ ಬಗ್ಗೆ ನೀವು ಇಟ್ಟಿರೋ ಗೌರವ ದೊಡ್ಡದು... 🙏
@radhamani5434
@radhamani5434 10 ай бұрын
ಅದ್ಭುತ ವಾಗ್ಝರಿ.. ಕೃಷ್ಣೆಗೌಡರ ಬಾಯಿಯಲ್ಲಿ.. ಅಪ್ಪಾಜಿಯವರ ಬಗ್ಗೆ ಕೇಳುವುದೇ ಒಂದು ಅವ್ಯಕ್ತ ಆನಂದ... ನಿಮ್ಮಂತಹ ಪ್ರತಿಭೆ ಗಳನ್ನೆಲ್ಲ ಪಡೆದ ಕನ್ನಡಿಗರು ಧನ್ಯರು... ಹರಿಹರಪುರ ಮಂಜುನಾಥ್ ಅವರಿಗೆ ಒಳ್ಳೆಯದಾಗಲಿ... ಅತ್ಯುತ್ತಮ ಸರಣಿ.....🙏🙏🙏🙏🙏🙏🙏🙏🙏🙏🙏🙏
@varadarajaluar2883
@varadarajaluar2883 10 ай бұрын
ಕಾರ್ಯಕ್ರಮಗಳು ತುಂಬಾ ಚೆನ್ನಾಗಿವೆ, ತುಂಬಾ ಸರಿಯಾದ ವ್ಯಕ್ತಿ ಪ್ರೊ. ಕೃಷ್ಣೇಗೌಡ.ನಮಸ್ತೆ ನಮಸ್ತೆ ಟೋಟಲ್ ಕನ್ನಡ ಟೀಮ್ ಗೆ.ನಮಸ್ತೆ ಸರ್
@manjunathamanju2160
@manjunathamanju2160 10 ай бұрын
ಕವಿರತ್ನ "ಕಾಳಿದಾಸ 💐👑👑"... 💞
@user-gu1qf1vl2n
@user-gu1qf1vl2n 10 ай бұрын
ನಮ್ಮ ಕನ್ನಡ ನಾಡು ಚೆಂದ ಕೃಷ್ಣೇಗೌಡರ ಮಾತು ಚೆಂದ
@shantalakshami8832
@shantalakshami8832 10 ай бұрын
ಇಷ್ಟು ಬೇಗ ಪ್ರೊ ಕೃಷ್ಣೇಗೌಡರ ಮಾತುಗಳು ಮುಗಿದು ಹೋಯಿತಾ? Dr ರಾಜ್ ಅವರ ಕುರಿತು ಅಷ್ಟು ಹೆಮ್ಮೆಯಿಂದ ಅವರು ಹೇಳುವಾಗ ಇನ್ನಷ್ಟು ಮತ್ತಷ್ಟು ಕೇಳಬೇಕು ಎನ್ನುವ ಹಂಬಲ ಇತ್ತು, ತುಂಬ ತುಂಬಾ ಧನ್ಯವಾದಗಳು ಸರ್.
@PrasadBSK
@PrasadBSK 10 ай бұрын
ನನಗೂ ಹಾಗೆ ಅನಿಸಿತು
@keshavamurthyha4273
@keshavamurthyha4273 10 ай бұрын
ಅದ್ಬುತವಾದ, ಕಾರ್ಯಕ್ರಮ
@venkateshkr7146
@venkateshkr7146 10 ай бұрын
Prof. Krishnegowda's highly authentic lecture about Dr.Rajkumar is having a magnetic force.
@dakshayini6695
@dakshayini6695 10 ай бұрын
Namaskara, Aptly said👌🏻
@somanathkedar1132
@somanathkedar1132 10 ай бұрын
ಅಣ್ಣಾವ್ರ ಬಗ್ಗೆ ಕೇಳೋದೇ ಭೂರಿ ಭೋಜನದ ಹಾಗೆ ಅದನ್ನ ಕೃಷ್ಣೆ ಗೌಡರು ಬಡಿಸಿದರೆ ತಡಕೊಳ್ಳೋದು ಕಷ್ಟ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chandanapple2935
@chandanapple2935 10 ай бұрын
Nijavada kannadigara deyva namma hemmeya Rajanna jai Karnataka
@mahitm4452
@mahitm4452 10 ай бұрын
ಅಣ್ಣಾವ್ರು ದೇವರ ಇನ್ನೊಂದು ರೂಪ
@parameshajh
@parameshajh 10 ай бұрын
ಧನ್ಯವಾದಗಳು ಸರ್.
@krishnamona518
@krishnamona518 10 ай бұрын
Great speech. Big salute to the Samskara, Education, Knowledge of Mr Krishnegowda.
@mahadevna6713
@mahadevna6713 10 ай бұрын
ಧನ್ಯವಾದಗಳು ಸರ್
@sravi4895
@sravi4895 10 ай бұрын
Excellent climax for the magnificent speech of Professor Shri KriShNE GowDa Sir..... Dhanyosmi and PraNaams, Sir...Prof. also has got singing technique.. Beautiful and highly memorable...Thanks to TOTAL KANNADA for fetching the Prof. to further ENLIGHTEN KANNADIGAS regarding ONE AND ONLY LEGEND UNDER THE SUN...
@naveenagururaju5288
@naveenagururaju5288 10 ай бұрын
World no 1 hero one only dr. Rajkumar
@rchandrachandru228
@rchandrachandru228 10 ай бұрын
ಜೈ ರಾಜಣ್ಣ ಕನಾ೯ಟಕ ರತ್ನ
@narasimhamurthycmurthy229
@narasimhamurthycmurthy229 10 ай бұрын
ಬಂಗಾರದ ಪಂಜರ ಸಿನಿಮಾ ಬಗ್ಗೆ ಹೇಳಿಸರ್ ದಯವಿಟ್ಟು 🙏
@rajandnidhi
@rajandnidhi 10 ай бұрын
Sir yours narration about Annavaru is super
@ravindrabyakod2416
@ravindrabyakod2416 7 ай бұрын
ಅತ್ಯುತ್ತಮ ಸಂದರ್ಶನ. ಅಭಿನಂದನೆಗಳು. ಪುಸ್ತಕದ ಬೆಲೆ ತಿಳಿಸಲು ಕೋರಿಕೆ.
@TotalKannadaMedia
@TotalKannadaMedia 7 ай бұрын
Rs.470/-
@prakashrprakash9358
@prakashrprakash9358 10 ай бұрын
Thank you very much sir
@vijaykumarsiddaramaiah6372
@vijaykumarsiddaramaiah6372 9 ай бұрын
I KEEP WATCHING NO WORDS
@ambikapackaging4104
@ambikapackaging4104 10 ай бұрын
Thank you sirji,please carry on with Dr Rajkumar regarding hi is our veer badhra
@anchan2404
@anchan2404 10 ай бұрын
ಕೃಷ್ಣೆ ಗೌಡರು ರಾಜ್ ಕುಮಾರ್ ರಿಗೇ ಬಹಳ ಹತ್ತಿರವಾಗಿದ್ದ0ತ ವ್ಯಕ್ತಿ...
@jayalakshmigolakshmi8666
@jayalakshmigolakshmi8666 7 ай бұрын
ರಾಜಣ್ಣ ಅವ್ರ ಕನ್ನಡ ಭಾಷೆ ಅವ್ರ ಬಗ್ಗೆ ಹಾಗೂ ಸಾಹಿತ್ಯದ ಬಗ್ಗೆ ಕೃಷ್ಣೇಗೌಡ ಸರ್ ಮಾತಲ್ಲಿ ಕೇಳೋದೇ ಪರಮಾನಂದ😊😊
@arunaprakasha4114
@arunaprakasha4114 10 ай бұрын
Excellent voice.
@ramuc1483
@ramuc1483 10 ай бұрын
Awesome
@srikanthbharadwaj8089
@srikanthbharadwaj8089 10 ай бұрын
Very good program 🙏
@shanthakumar7314
@shanthakumar7314 10 ай бұрын
Thank you sir, please come back with further details
@harishpradhan3061
@harishpradhan3061 10 ай бұрын
Very nice 👍
@user-cg7ms7nm3h
@user-cg7ms7nm3h 10 ай бұрын
ಆ ಹಾಡನ್ನ ಪ್ಲೇ ಮಾಡಿ ನೋಡ್ದೆ ಸಾರ್ ಗೊತ್ತಿಲ್ದೆ ಕಣ್ಣಲ್ಲಿ ನೀರು ಬಂತು
@user-ht7cu9jk6b
@user-ht7cu9jk6b 10 ай бұрын
❤🙏🙏👌👌
@ravikumarrr190
@ravikumarrr190 10 ай бұрын
Annavara Vichara Obobbaru Helouvarithi Vishesavaagide Adru Innu Matthasthu Keluvase
@subhash3317
@subhash3317 10 ай бұрын
👏👏🙏🙏
@ranganathr9457
@ranganathr9457 10 ай бұрын
Jai Rajanna
@raghavendrahollavholla6072
@raghavendrahollavholla6072 10 ай бұрын
🙏🙏🙏🙏🙏🙏
@user-sn3kw1fk1i
@user-sn3kw1fk1i 10 ай бұрын
🎉🎉🎉🎉🎉🎉
@ravikumarm1400
@ravikumarm1400 10 ай бұрын
❤❤❤❤❤❤❤❤❤
@puttannam322
@puttannam322 10 ай бұрын
Dr. Raj
@shivakumar.n9507
@shivakumar.n9507 10 ай бұрын
❤️❤️❤️🎉🎉🎉🙏🙏🙏
@user-el7qm7pb3h
@user-el7qm7pb3h 10 ай бұрын
🙏🙏🙏🙏🙏 ❤❤❤❤❤
@srinivashd2593
@srinivashd2593 10 ай бұрын
❤🙏🙏👍👌
@rekhac1616
@rekhac1616 10 ай бұрын
🙏🙏🙏🙏🙏
@user-qy7lu3og5w
@user-qy7lu3og5w 10 ай бұрын
❤❤❤
@ishwarangadi3873
@ishwarangadi3873 10 ай бұрын
I have a great regard for your channel , Manjunath sir, Halujenu Ramkumar sir Mohan Kamakshi sir ,Prof Krishnegouda sir , Dr Raj. Yesterday I wrote a good comment .But it was deleted. Who deleted I don't know.
@TotalKannadaMedia
@TotalKannadaMedia 10 ай бұрын
We haven't deleted any message. Sometimes it happens like that. We faced this problem many times. Please send your message here again.
@ishwarangadi3873
@ishwarangadi3873 10 ай бұрын
Thanks to Total Kannada Channel.
@narasimhamurthy8955
@narasimhamurthy8955 10 ай бұрын
Jai rajavamsha
@santhoshachar5102
@santhoshachar5102 10 ай бұрын
Devi character Nalini was not a junior artist sir. She was a famous child artist from TN. She was auditioned nd brought for this movie. Final selection was made by Smt. Parvatamma avru.
@dakshayini6695
@dakshayini6695 10 ай бұрын
Namaskara, So soon he finished, keltaa idre keltirle beku anta annisatte. Please make a series with Prof. Krishne Gowda Sir relating to Dr Rajkumar. I bet many will agree on this.🙏
@susheelammapb
@susheelammapb 10 ай бұрын
Adubuta 🎉
@krishnals3281
@krishnals3281 10 ай бұрын
ಸಾರ್ ನಿಮಗೆ ಕೋಟಿ ಕೋಟಿ ನಮನ
@rangappapandu295
@rangappapandu295 2 ай бұрын
🌹🌹🌹🌹🌹🌹🌹
@smsswamy8547
@smsswamy8547 10 ай бұрын
Neevu.ministr.agbeku.sir.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐🙏💐💐💐💐💐💐💐💐💐💐💐🙏🙏🙏🙏🙏🙏🙏🙏🙏🙏🙏🙏🙏💐🙏💐💐💐💐💐💐💐💐💐💐💐
@rangnathranganath9541
@rangnathranganath9541 10 ай бұрын
ಮೊ ದ ಮೊ ದ ಲು ನಾ ವು ಕ ನ್ನ ಡ ನ ಎ o ಗ್ ಮಾ ತ ನಾ ಡಿ ದ್ರು ಸ ರಿ ಯಾ ಗಿ ರು ತ್ತ ದೇ ಅ ನ್ನು ಕೊಂ ಡಿ ದ್ದ ನಾ ವು " ರಾ ಜ ಕು ಮಾ ರ ರ ಚಿ ತ್ರ " ಗ ಳ ನ್ನ ನೋ ಡು ತ್ತ ನಾ ವು ಅ ವ ರ o ತೆ ಸ್ಪ ಷ್ಟ ವಾ ಗಿ ಮಾ ತ ನಾ ಡು ವು ದ ನ್ನ ಹ o ತ ಹ o ತ ವಾ ಗಿ ತಿ ಳಿ ದು ಕೊಂ ಡ ವು.
@user-el7qm7pb3h
@user-el7qm7pb3h 10 ай бұрын
ಖಂಡಿತ ಸತ್ಯ.
@nagarajvk7109
@nagarajvk7109 10 ай бұрын
🎉🎉🎉🎉🎉🎉🎉🎉🎉🎉🎉🎉
@jagadishhbjagadish6869
@jagadishhbjagadish6869 10 ай бұрын
Annovru ❤️🙏
@ManjannaKT
@ManjannaKT 7 ай бұрын
Raj kumar cinima e gina makkaliga shalagalali thoris baku sir
@UNKNOWN_FACTS.130
@UNKNOWN_FACTS.130 7 ай бұрын
Ratnakke Ratnave upame
@bgraghunatharao6185
@bgraghunatharao6185 10 ай бұрын
Adu soundarya. ಸರಸತಿ .
@thippannam.s.jamadagni7447
@thippannam.s.jamadagni7447 10 ай бұрын
Where can we get this book?
@TotalKannadaMedia
@TotalKannadaMedia 10 ай бұрын
If you are in Bangalore, you can visit to Total Kannada Book store at Jayanagar 4th block. Or in Sapna Book stall. If you are outside Bangalore, Please send Rs.360/- through Phone Pay or Google Pay to 9663969339 and send your full address. We will send the book by courier.
@dakshayini6695
@dakshayini6695 10 ай бұрын
Sir Namaskara, Bengaloornalli courier maadodilvaa.
@TotalKannadaMedia
@TotalKannadaMedia 10 ай бұрын
@@dakshayini6695 Madtheevi madam
@pundalikkalliganur2969
@pundalikkalliganur2969 6 ай бұрын
ಧನ್ಯವಾದಗಳು
Bony Just Wants To Take A Shower #animation
00:10
GREEN MAX
Рет қаралды 7 МЛН
My Cheetos🍕PIZZA #cooking #shorts
00:43
BANKII
Рет қаралды 28 МЛН