'ನಟ ಸುನೀಲ್ ಸಮಾಧಿ' ಹೇಗಿತ್ತು!! ಹೇಗಾಯ್ತು ನೋಡಿ | Build Actor Sunil Tomb (Samadhi) Exclusive |

  Рет қаралды 96,665

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Жыл бұрын

'ನಟ ಸುನೀಲ್ ಸಮಾಧಿ' ಹೇಗಿತ್ತು!! ಹೇಗಾಯ್ತು ನೋಡಿ... | Build Actor Sunil Tomb (Samadhi) Exclusive Video | Heggadde Studio
Sunil Samadhi Map Location Link : goo.gl/maps/eQ6tLPN22ztFsmN19
Sunil (Kannada actor):
Sunil (Sunil Shetty) (1 April 1964 - 24 July 1994) was an Indian actor in Kannada cinema. Some of the notable films of Sunil as an actor include Shruthi (1990), Mana Mecchida Sose (1992), Belli Kalungura ( 1992) and Shambhavi (1992)
Sunil had been part of more than thirty Kannada feature films
In 1994, actress Malashri and Sunil met with a car accident when their car was hit by a truck. While Malashri suffered multiple injuries, Sunil died within an hour.
Selected filmography:
Bisi Raktha (1989)
Shruthi (1990)
Nadasurabhi (1991)
C. B. I. Shiva (1991)
Nagu Naguta Nali (1991)[12]
Thavarumane Udugore (1991)
Anatha Rakshaka (1991)
Halli Krishna Delhi Radha (1991)
Amma Kadupu Chellaga (1991; Telugu)
Mangalya [13] (1992)
Obbarigintha Obbaru [14] (1992)
Malashree Mamashree (1992)
Mana Mecchida Sose (1992)
Nagaradalli Nayakaru (1992)
Snehada Kadalalli (1992)
Belli Kalungura (1992)
Nagaradalli Nayakaru (1992)
Sindhoora Thilaka (1992)
Sahasi (1992)
Marana Mrudanga (1992)
Kaliyuga Seethe (1992)
Shambhavi / Devar Veettu Ponnu (Tamil) (1992)
Urmila (1993; Telugu)
Dakshayini (1993)
Mecchida Madumaga (1993)
September 8 (1994)[15]
Panjarada Gili (1994)
#Belli_Kalungura #Belli_Kalungura_Making_Story #Sa_Ra_Govindu
#Sunil_And_Malashri #Actor_Sunila_Life_Story #Gurukiram #Music_Director_Gurukiran #KGurukiran_home #Tour_to_Gurukiran_home #Nirmala_Shetty #Suchithra_Shetty #Sunil_Sister_SuchithraShetty #Actor_Sunil_Brother_Sudhir_Kumar_Shetty_Interview
#Sunil_Tomb #Sunil_House #Actor_Sunil #Sunil_Sister_Home #Sunil_Bhava_Home #Actor_Home_Tour #Sunil_Home_Tour #Yedtadi #bellikalungura #Heggadde_Studio #Malashri #Sunil_Tomb #Sunil #Ramakrishna #Sunil_Samadhi #Sunil_Home
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 277
@HeggaddeStudio
@HeggaddeStudio Жыл бұрын
Please Subscribe & Support #Heggadde_Studio
@sultansahebnadaf4341
@sultansahebnadaf4341 Жыл бұрын
ಸುನೀಲನ ಬಾವನವರಿಗೆ ನನ್ನ ಧನ್ಯವಾದಗಳನ್ನು ತಿಳಿಸಿ ಸರ್.
@ramcharanuppunda4600
@ramcharanuppunda4600 Жыл бұрын
ಧನ್ಯವಾದಗಳು ಹೆಗ್ಗದ್ದೆ‌ ಸ್ಟೂಡಿಯೋ... ಧನ್ಯವಾದಗಳು ಸುನೀಲ್ ಸರ್ ಕುಟುಂಬ ವರ್ಗಕ್ಕೂ... ಒಂದುವೇಳೆ ಸುನೀಲ್‌ ಸರ್‌ ಬದುಕಿದ್ದಿದ್ದರೆ ‌ ಯಾವ‌ ಹೀರೋ ಗಳಿಗು‌ ಕಡಿಮೆ‌ ಇರಲಿಲ್ಲ...ಮಿಸ್‌ ಯು ಸುನೀಲ್‌ ಸರ್🙏🙏🙏
@madhuthara3584
@madhuthara3584 Жыл бұрын
ಸರ್ ಪ್ಲೀಸ್ ಸುನಿಲ್ ಅವರ ಒಂದ್ ಫೋಟೋ ಹಾಕೋಕೆ ಹೇಳಿ ಸರ್ ಸಮಾದಿ ಮೇಲೆ ತುಂಬಾ ಚೆನ್ನಾಗ್ ಇರುತ್ತೆ,,
@RekhaRekha-ls6vv
@RekhaRekha-ls6vv Жыл бұрын
ಸುನೀಲ್ ಅವರ ಬಾವನವರಿಗೆ ಧನ್ಯವಾದಗಳು ತಿಳಿಸಿ ಸುನೀಲ್ ಅವರ ಅಭಿಮಾನಿಗಳು
@sharathshetty5379
@sharathshetty5379 Жыл бұрын
ಹೆಗ್ಗದ್ದೆ ಸ್ಟುಡಿಯೋ ದವರಿಗೆ ಧನ್ಯವಾದಗಳು 🙏
@RamNaik-zo3tt
@RamNaik-zo3tt Жыл бұрын
Mis u ಚಾಕ್ಲೇಟ್ ಬಾಯ್ sunil sir.. Tq sir❤️
@sunilgowdas2464
@sunilgowdas2464 Жыл бұрын
ನನ್ನ ಹೆಸರು ಸುನಿಲ್ ಕುಮಾರ್ ನಾನು ಹೀರೋ ಸುನಿಲ್ ಸರ್ ನಿಧನ ಹೊಂದಿದ ನಂತರ ಹುಟ್ಟಿದ್ದು. ಆದ್ದರಿಂದ ನನಗೂ ಸುನಿಲ್ ಕುಮಾರ್ ಅಂತ ಹೆಸರು ಇಟ್ಟರು ಯಾಕೆ ಅಂದರೆ ಸುನಿಲ್ ಸರ್ ನಾ ದೊಡ್ಡ ಅಭಿಮಾನಿಗಳು ನಮ್ಮ ಮನೆಯಲ್ಲಿ..💖
@yamunatc3272
@yamunatc3272 Жыл бұрын
We miss you handsome cute lovely actor ಸುನಿಲ್ sir ಮತ್ತೆ ಹುಟ್ಟಿ ಬನ್ನಿ ಇದೆ type face n smile
@tulasinaveen5019
@tulasinaveen5019 Жыл бұрын
ಸುನಿಲ್ ಅವರ ಅಭಿಮಾನಿಗಳ ಪರವಾಗಿ ವಂದನೆಗಳು🌹. ಮೇಲಿಂದ ಮೇಲೆ ಒತ್ತಡ ಹಾಕಿದ ಕಾರಣ ಒಂದು ಸ್ಮರಣೀಯವಾಗಿ ಮೂಡಿಬಂದಿದೆ. ಥ್ಯಾಂಕ್ಯೂ😍
@vishalyashawinolekar2518
@vishalyashawinolekar2518 Жыл бұрын
I miss you Sunil sir 🙏
@ushashettigar4168
@ushashettigar4168 Жыл бұрын
ತುಂಬಾ ಥ್ಯಾಂಕ್ಸ್ sir (ಸುನಿಲ್ ಅವರ ಭಾವನವರಿಗೆ 🙏🙏🙏🙏
@subhasnetaji1384
@subhasnetaji1384 Жыл бұрын
Miss U Sunil Sir Hampi Ge Hodre Nimde Nenapu Sir Bellikalungara
@madhuthara3584
@madhuthara3584 Жыл бұрын
ತುಂಬಾ ಒಳ್ಳೆ ಕೆಲಸ ಮಾಡಿದರೆ,,ಸುನಿಲ್ ಅವರ ಭಾವಗೆ ಧನ್ಯವಾದಗಳು,,ಹಾಗು ಹೆಗ್ಗದ್ದೆ ಸ್ಟುಡಿಯೋ ಅವರಿಗೂ ಒಳ್ಳೇದ್ ಆಗ್ಲಿ🙏🙏💐💐🙏🙏😍😍🎉🎉👍
@kingraj.1234
@kingraj.1234 Жыл бұрын
ತುಂಬು ಹೃದಯದ ಧನ್ಯವಾದಗಳು ಸರ್ ಹಗ್ಗದೆ ಸ್ಟುಡಿಯೋ ಹಾಗೂ ಸುನಿಲ್ ಸರ್ ಅವರ ಕುಟುಂಬಕ್ಕೂ ಧನ್ಯವಾದಗಳು 🙏🙏🙏
@manjulachandana2373
@manjulachandana2373 Жыл бұрын
ಸುನಿಲ್ ಭಾವನವರಿಗೆ ಧನ್ಯವಾದಗಳು
@hemanthchandrashekara
@hemanthchandrashekara Жыл бұрын
28 years on & still Sunil Sir's memories still live on...
@lillyjosphine5838
@lillyjosphine5838 Жыл бұрын
Thank u heggadde studio ...n thank u for family member also ..really miss u Sunil sir..my favorite actor always with charming face n cute smile
@Yogesh_411
@Yogesh_411 Жыл бұрын
ಹಾಗೆಯೇ ಸುನೀಲ್ ಅವರ ಪುತ್ಥಳಿ ಮಾಡಿದ್ರೆ ಚೆನ್ನಾಗಿರುತ್ತದೆ ಸರ್.
@hyz344
@hyz344 Жыл бұрын
Nam kade hagella madohagilla...age agi thirkondavrige matra samadi kattare ..ellandre esstu kuda madalla
@Yogesh_411
@Yogesh_411 Жыл бұрын
@@hyz344 OK sir, ಧನ್ಯವಾದಗಳು.
@madhu7029
@madhu7029 8 ай бұрын
ಸುನಿಲ್ ಅವರ ಸಮಾಧಿ ಅಭಿವೃದ್ಧಿ ಆಗಿದ್ದೇ ಹೆಗ್ಗದ್ದೆ ಸ್ಟುಡಿಯೋ ಹೀಗಾಗಿ ನಿಮಗೆ ಧನ್ಯವಾದಗಳು 💐
@shimaj7628
@shimaj7628 Жыл бұрын
Really salute to u both sir we miss great legends of our industry ♥️♥️💐💐💐💐 now it's so happy moments
@grettaalmeida3612
@grettaalmeida3612 Жыл бұрын
ಅವರನ್ನು ಮರೆಯಲು ಸಾಧ್ಯವಿಲ್ಲ ಸರ್ ನೀವು ಎಲ್ಲರೂ ತುಂಬಾ ಓಳೈಯ ಕೆಲಸ ಮಾಡಿದ್ದೀರಿ ಗುಡ್ ಜಾಬ್ ಸರ್
@laxmiparaddi8847
@laxmiparaddi8847 Жыл бұрын
Thank you sir Sunil sir smaraka kattiddakke
@savitharathod4081
@savitharathod4081 Жыл бұрын
ಸುನೀಲ್ ಸರ್ ನಮಗೂ ಇಷಟ
@sharath5365
@sharath5365 Жыл бұрын
Thanks Heggadde studio❤️
@chithras96
@chithras96 Жыл бұрын
Thumba Dhanyavadhagalu sir, Sunil bhavanavarigi thumba thanks 🙏🙏,* thanks to heggade channel
@jyotiholagi4593
@jyotiholagi4593 Жыл бұрын
Sunil Avara bhavanavarigu mathe heggadde studio avrgu tumba tumba Dhanyavadagalu sir.....🙏🙏🙏🙏🙏jote irada jeeva yendu jeevanta... Tumba kushi aytu Sunil sir nenapina e smaraka nodi
@basavarajn2405
@basavarajn2405 Жыл бұрын
Shantha ram shetty sir wel done sir👏👏 thanks sir, tq so mutch Sir 💐💐💐💐👍👍👍💐💐
@shamyashetty9959
@shamyashetty9959 Жыл бұрын
Sunil bavanige danyavada
@rekhake1230
@rekhake1230 Жыл бұрын
Miss you Sunil sir
@user-fw7vv9qc1q
@user-fw7vv9qc1q Жыл бұрын
ತುಂಬ ಧನ್ಯವಾದ ಸರ್🙏🙏🙏
@premkumargk684
@premkumargk684 2 ай бұрын
ದನ್ಯವಾದಗಳು ಸರ್ ನಮ್ಮೆಲ್ಲರ ನೆಚ್ಚಿನ ನಟನ ನೆನಪುಗಳನ್ನು ಮೆಲುಕು ಹಾಕುವ ಹಾಗೆ ಮಾಡಿದಿರ ❤❤
@jayashreesbhat3634
@jayashreesbhat3634 Жыл бұрын
Hats off to santharam shetty💞💞Great job brother 💖💖🙏🙏
@vinayadevadiga8164
@vinayadevadiga8164 Жыл бұрын
Very nice....thumbu hridayada dhanyavadagalu heggadde studio nd Sunil Sir's family.....
@mr-ct4ff
@mr-ct4ff Жыл бұрын
ತುಂಬಾ ಧನ್ಯವಾದಗಳು ಹೆಗ್ಗದ್ದೇಸ್ಟುಡಿಯೋ. 🙏🙏🙏👍
@VijayaLakshmi-ph8xy
@VijayaLakshmi-ph8xy Жыл бұрын
ಸುನಿಲ್ ಸರ್ ಅವರ ಅಭಿಮಾನಿ ಸರ್ ಅಂತಹ ಕಲಾವಿದರು ಮುಂದಿನ ಪೀಳಿಗೆಗೂ ಅವರ ಹೆಸರು ಅಜರಾಮರ ಸರ್
@malleshm628
@malleshm628 Жыл бұрын
ಧನ್ಯವಾದಗಳು ಸರ್ 🙏
@ganeshpoojar676
@ganeshpoojar676 Жыл бұрын
28 ವರ್ಷ ಯಾರು ಮಾಡಿದ್ದ ಪಾರಾಯತ್ನ ನಮ್ಮ ಹೆಗ್ಗದೆ stuio ಮಾಡಿದ್ದೆ 🙏🏼👍
@shivanandapatil4034
@shivanandapatil4034 Жыл бұрын
collection of sweet memories, thanks a lot Mr. Heggadde Studio, Love you
@krishnamurthymurthy8780
@krishnamurthymurthy8780 Жыл бұрын
Thumba thanks sir Sunil sir bava avrige adbutha nata nam Sunil sir miss u sir Chocolate hero and handsome hero sir
@denitaushaprabha7346
@denitaushaprabha7346 Жыл бұрын
Well done.. 👍👍..So Nice and beautiful tomb..Now it has been meaningfully completed.Thanks to Heggadde Studio and Sunil Sir's family for your great efforts 🙏🙏..
@dineshtailor8232
@dineshtailor8232 5 ай бұрын
ಧನ್ಯವಾದಗಳು ಹೆಗ್ಗದ್ದೆ ಸ್ಟುಡಿಯೋ ನಮ್ಮೆಲ್ಲರ ಪ್ರೀತಿಯ ನಟ ಸುನಿಲ್ ರವರ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡಿದ ನಿಮಗೆ ಧನ್ಯವಾದಗಳು
@lohithapoojary3564
@lohithapoojary3564 Жыл бұрын
Thumbha Kushi ayithu sir thank u so much
@GaneshGanesh-re1fs
@GaneshGanesh-re1fs Жыл бұрын
Heggade studio ge thumbu hrudayada abhinandanegalu👌👌🙏🙏🙏👏👏👏👏👏
@nadapost3396
@nadapost3396 Жыл бұрын
Thumba Khushi aytu
@gurunathchavan7924
@gurunathchavan7924 Жыл бұрын
Super super super sir Sunil sir my heart I love you ,,❤️🙏🙏🙏
@basavarajn2405
@basavarajn2405 Жыл бұрын
👏👏👏👏👏👏👏👏👏👏👏 heggadde
@Smit832
@Smit832 Жыл бұрын
Very nice... Miss you Sunil Sir. Hats off to Shantharam Shetty ...really proud of you sir.
@udaykiranudaykiranactor5841
@udaykiranudaykiranactor5841 Жыл бұрын
Thanku so much 🙏🙏🌹🌹
@BhagyaLakshmi-jj7fz
@BhagyaLakshmi-jj7fz 5 ай бұрын
Chocolate 🍫 hero .Sunil sir.❤❤❤❤❤❤❤❤❤❤❤❤❤❤nanna nechina chitra.sunil sir malashree medum natisiruva.all time hit movie.halli Krishna Delly radha❤
@duragappahalli4008
@duragappahalli4008 Жыл бұрын
ಧನ್ಯವಾದಗಳು ಹೆಗ್ಗದೆ ಸ್ಟುಡಿಯೋ 🙏🙏🙏
@NaveenKumar-zj4le
@NaveenKumar-zj4le Жыл бұрын
ಧನ್ಯವಾದಗಳು ಸರ್
@harinihr246
@harinihr246 Жыл бұрын
We miss u sunil sir cute face and very tallented natanna agena kannada industry sareyagi balasikolla bahudethu ennu olle film kodabahudittu etha sundara nata kannadadalli eddaru annuude hemmeya vichara enta olle natananna industry lose madikonditu mathe beku andaru siguudilla evaru famouse star maga ageddare evara hesaru yello eruthaettu
@surajs2157
@surajs2157 Жыл бұрын
Love from mangalore...always sunil sir in our heart...
@kavithakavitha6251
@kavithakavitha6251 Жыл бұрын
👏👏👏👏thank u sir.
@shamjain1228
@shamjain1228 Жыл бұрын
Thank u so much sir for uploading video's,
@sandhyaacharya4743
@sandhyaacharya4743 5 ай бұрын
Miss you sunil sir thank you heggadde studio all the best sir
@harishn5695
@harishn5695 5 ай бұрын
ಅದಕ್ಕೆ ಸುತ್ತೆಲು ಸ್ಟೀಲ್ ಗ್ರಿಲ್ಸ್ ಹಾಕಿಸಿದರೆ ತುಂಬಾ ಚೆನ್ನಾಗಿ ಕಾಣಿಸುತದೆ ಸರ್ 🙏
@prathapcreations9393
@prathapcreations9393 Жыл бұрын
Amazing 🙏🙏🙏
@vanithajl3829
@vanithajl3829 Жыл бұрын
Thank you so much🙏🏻🙏🏻🙏🏻
@shreya8899
@shreya8899 Жыл бұрын
Tq heggade studio
@AmmerPolice
@AmmerPolice Жыл бұрын
Superb.... One visitors book. Needs sharing
@RekhaRekha-oz3hm
@RekhaRekha-oz3hm Жыл бұрын
Thanku so much sir
@preethihemupreethihemu6268
@preethihemupreethihemu6268 Жыл бұрын
Really great job sir 🙏
@sprspr8060
@sprspr8060 Жыл бұрын
My favourite Hero ❤️ miss you ...
@sukumarshetty8652
@sukumarshetty8652 Жыл бұрын
Beautiful
@shreedharnh7165
@shreedharnh7165 Жыл бұрын
Great job sir 🙏🙏🙏🙏🙏
@jayalakshmishankar2636
@jayalakshmishankar2636 Жыл бұрын
Thank you sir. Shantharam sir it's very nice.miss you Sunil.
@mohansupriya1718
@mohansupriya1718 Жыл бұрын
That's great 👍🎉😊💐
@basavarajn2405
@basavarajn2405 Жыл бұрын
Wel done sir 👏 my like u thanks geggade studeo & team
@its_royal_vm_17
@its_royal_vm_17 Жыл бұрын
Miss you 🙏 sir my favourite hero ♥️💛
@lakshmilakshmi2187
@lakshmilakshmi2187 Жыл бұрын
Tumbaaa danyavadagalu
@swamir4903
@swamir4903 Жыл бұрын
Tumba channagide sir tuoba Khushi aitu
@archanaraj2451
@archanaraj2451 Жыл бұрын
Credit goes to both of you and your family....
@basavaraju5691
@basavaraju5691 9 ай бұрын
ಸೂಪರ್ ಸರ್
@blackhhh9601
@blackhhh9601 Жыл бұрын
Nimage namma danyavadagalu sir 🙏💐
@Rohithgowda0
@Rohithgowda0 Жыл бұрын
Heggadde studio very thankful
@yashaswiniranjith5765
@yashaswiniranjith5765 Жыл бұрын
Thank you so much sir good job
@devrajnaik915
@devrajnaik915 Жыл бұрын
Most handsome hero of our kannada film industry 🙏🙏🙏
@madevimadhu2402
@madevimadhu2402 Жыл бұрын
Super sir thanks heggadde studio
@vijaya1204
@vijaya1204 Жыл бұрын
Great job....
@anilmahadevappa9171
@anilmahadevappa9171 2 ай бұрын
Great job Sir
@ramasiddi4282
@ramasiddi4282 Жыл бұрын
Super sir🙏🙏🙏
@manjulamr5658
@manjulamr5658 Жыл бұрын
Really great job sir👃👃👌
@mohansing5465
@mohansing5465 Жыл бұрын
Thanks heggadde studio
@shivashankar2616
@shivashankar2616 Жыл бұрын
👌👌👌
@sunilgayakawad8880
@sunilgayakawad8880 Жыл бұрын
Yalla vishya gota aagute bro🥰❤
@Shiva_shakthi_05
@Shiva_shakthi_05 Жыл бұрын
Miss you lots legend 😊❤️❤️
@malashrimalashree6723
@malashrimalashree6723 Жыл бұрын
Thanks
@rrukum8noruku787
@rrukum8noruku787 11 ай бұрын
I like it
@lataunaik6442
@lataunaik6442 Жыл бұрын
Thanks hegadde studio
@kundapurayuvateamprasannab2441
@kundapurayuvateamprasannab2441 Жыл бұрын
Super sir
@shamyashetty9959
@shamyashetty9959 Жыл бұрын
Thank u sunil bavaji.
@sunilmdb
@sunilmdb Жыл бұрын
ಬಹಳ ಖುಶಿ ಆಯಿತು, ಬಾರ್ಕೂರು ಶಾಂತಾರಾಮ್ ಶೆಟ್ರ ಕೋಣದ ಅಭಿಮಾನಿ ನಾನು ,. ಅವರಿಂದ ಇ ಕೆಲಸ ಆಗಿದ್ದು ತುಂಬಾ ಸಂತೋಷ ಧನ್ಯವಾದ ಶೆಟ್ರು ಗೆ ಮತ್ತೆ ಹೆಗ್ಗದೆ ಸ್ಟುಡಿಯೋ ಗೆ
@ganeshpoojary1008
@ganeshpoojary1008 Жыл бұрын
Nange e adress heltira sunil Sir Mane siir
@prakasherappa3134
@prakasherappa3134 Жыл бұрын
Great 🙏
@basavarajn2405
@basavarajn2405 Жыл бұрын
Nanu bande barthini sir, heggade nimagondhu 💐💐👏👏👏👏👏💐💐💐💐💐💐💐👏
@shekarameti4517
@shekarameti4517 Жыл бұрын
ತುಂಬ ಖುಷಿ ಆಯಿತು. Sir. 🙏🙏🙏🙏🎉
@premarani1644
@premarani1644 Жыл бұрын
Thank you sir
@suchitrapoojari5564
@suchitrapoojari5564 Жыл бұрын
Thank u sir
@user-pq1ig3zf5l
@user-pq1ig3zf5l Жыл бұрын
Super sir tq,❤️❤️❤️❤️
@GaneshGanesh-re1fs
@GaneshGanesh-re1fs Жыл бұрын
Danyavada shantharam shetre...👏👏👏👏
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 9 МЛН
WORLD'S SHORTEST WOMAN
00:58
Stokes Twins
Рет қаралды 80 МЛН
No empty
00:35
Mamasoboliha
Рет қаралды 9 МЛН
БАБУШКИН КОМПОТ В СОЛО
0:19
PAVLOV
Рет қаралды 20 МЛН
Моя Жена Босс!
0:40
Petya English
Рет қаралды 9 МЛН
БАТЯ И ЗОМБИ АПОКАЛИПСИС , МИРУ КОНЕЦ?
20:52
BATEK_OFFICIAL
Рет қаралды 3,7 МЛН
Waka waka 🤣 Which video is the best 1,2,3,4? 🤩
0:13
Adani Family
Рет қаралды 7 МЛН
Старший брат хотел ее защитить 😭🥺😱 #shorts
0:37