No video

ನಮ್ಮ 20ಎಕರೆ ಜಮೀನನ್ನು ಒಬ್ಬ ಮಹಿಳೆ ನಿರ್ವಹಿಸುತ್ತಾಳೆ.ಭೂಮಿಯನ್ನು ಹಾಳುಬಿಟ್ಟು ದುಪ್ಪಟ್ಟು ಇಳುವರಿಪಡೆಯುತ್ತಿದ್ದೇನೆ

  Рет қаралды 115,413

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#krishibelaku
#naturalfarming
#farming
#naturalfarmer
#orhganicfarming
##ifs
#naturalfarming
#naisargikakrushi

Пікірлер: 163
@manojkumarkl4615
@manojkumarkl4615 2 ай бұрын
ಭಟ್ರೇ ನಿಮ್ಮ ಕೃಷಿಯ ಅನುಭವ. ನಿಮ್ಮ ಕೃಷಿಯ ಕಾಳಜಿ. ನಿಮ್ಮ ಸತ್ಯದ ಬದುಕಿಗೆ ನನ್ನ ಧೀರ್ಘ ದಂಡ ನಮಸ್ಕಾರಗಳು 🙏
@anandkumaranandkumar6764
@anandkumaranandkumar6764 Ай бұрын
ಇಂತಹ ಅದ್ಬುತ ಪ್ರಕೃತಿಯಲ್ಲಿ ಇರುವ ಅದೃಷ್ಟವಂತವರು ನೀವು ಸಾರ್.ನಿಮ್ಮ ಮಾತುಗಳು ಕೇಳುತ್ತಿದ್ದರೇನೆ ಮನಸ್ಸಿಗೆ ಆನಂದ ವಾಗುತ್ತದೆ ನಿಮಗೆ ತುಂಬು ಹೃದಯದ ಕೃತಜ್ಞತೆಗಳು...
@nagrajkf3295
@nagrajkf3295 2 ай бұрын
ತುಂಬಾ ಚೆನ್ನಾಗಿದೆ ನಿಮ್ಮ ಅಭಿಪ್ರಾಯ ದೇವತಾ ಮನುಷ್ಯನನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು
@santhug246
@santhug246 2 ай бұрын
ಭಟ್ರೇ ನಿಮ್ ವೀಡಿಯೋಸ್ ಬರ್ತಿಲ್ವಲ್ಲ ಅಂತ ಬೇಜಾರ್ ಮಾಡ್ಕೊಬಿಟ್ಟಿದ್ದೆ, ನಮ್ ದೇವ್ರು ❤ಲವ್ ಯು ಭಟ್ರೇ ❤❤❤❤❤
@ShriNidhi-zu2im
@ShriNidhi-zu2im 2 ай бұрын
ನಾನು ಮೊದಲು ಪ್ರಕೃತಿಯೊಂದಿಗೆ ಬೆರೆಯುವುದನ್ನು ಕಲಿಯಬೇಕು❤
@fullyfreelearningandearnin4158
@fullyfreelearningandearnin4158 2 ай бұрын
ಮಸನೋಬು ಪುಕುವೋಕ.. "ಒಂದು ಹುಲ್ಲಿನ ಕ್ರಾಂತಿ".. ಪುಸ್ತಕ
@user-zv1bw4nm5q
@user-zv1bw4nm5q 2 ай бұрын
ನಾನೂ ಸಹ ಇವರ ಮನೆಗೆ ಎರಡು ಬಾರಿ ಹೋಗಿದ್ದೆ. ಅದ್ಭುತ ಮನುಷ್ಯ 😊😊
@vakkaliga
@vakkaliga 2 ай бұрын
ಇವರ ವಿಳಾಸ ಫೋನ್ ನಂಬರ್ ಮಾಹಿತಿ ಕೊಡಿ
@yuvrajkalyankar1570
@yuvrajkalyankar1570 2 ай бұрын
Send me address plz
@umeshmathmath6660
@umeshmathmath6660 2 ай бұрын
ಸರ್ ದಯವಿಟ್ಟು ಮಂಜುನಾಥ್ ಭಟ್ ರ ಊರು ಇಲ್ಲಾ ಅಂದ್ರೆ ಕಾಂಟಾಕ್ಟ್ ನಂಬರ್ ಹೇಳ್ತೀರಾ
@user-zv1bw4nm5q
@user-zv1bw4nm5q 2 ай бұрын
@@umeshmathmath6660 ಹೇಳ್ತೇನೆ. ಹೊಸನಗರದಿಂದ ರಿಪ್ಪನ್ಪೇಟೆಗೆ ಹೋಗುವ ದಾರಿಯಲ್ಲಿ ಗುಂಡಿಹಳ್ಳ ಎನ್ನುವಲ್ಲಿ. ಹಿರಿಜೇನಿ ಅಂತ ಊರು. ಅಲ್ಲಿಗೆ ಹೋಗಿ ಕೇಳಿದ್ರೆ ಯಾರೂ ಸಹ ಹೇಳ್ತಾರೆ. ಆದರೆ ಅವರ ಫೋನ್ ನಂಬರ್ ಇಲ್ಲ ನನ್ನ ಹತ್ತಿರ
@bhaskarjois8482
@bhaskarjois8482 2 ай бұрын
ಮಂಜುಶ್ರೀ ನರ್ಸರಿ ಹಿರೇಜೇನಿ
@123voksg6hn
@123voksg6hn 2 ай бұрын
ಪುನಃ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು.
@hiremathshivalingayya3555
@hiremathshivalingayya3555 2 ай бұрын
ಗುರು ತಮಗೆಯೊಂದು ದೊಡ್ಡ ಸಲಾಂ. Fantastic 🌹👍🏻
@manojbb4681
@manojbb4681 2 ай бұрын
Samvada channel ಅಲ್ಲಿ ಕಡೆಯ ಬಾರಿ ನೋಡಿದ್ದೆ. ಭಟ್ರು ಸ್ವಾಭಾವಿಕ ಕೃಷಿಯ ಋಷಿ ಎಂದರೆ ಅತಿಶಯೋಕ್ತಿಯಲ್ಲ.
@Devannaudigala
@Devannaudigala 2 ай бұрын
ಹೌದು
@natureyasha
@natureyasha 2 ай бұрын
ಅವರ ನಂಬರ್ ಅಥವಾ ಭೇಟಿ ಮಾಡೋ ಮಾರ್ಗ?
@manojbb4681
@manojbb4681 2 ай бұрын
@@natureyasha ನನಗೂ ಗೊತ್ತಿಲ್ಲ. ಅವರಿಗೆ ಜನರು ಬಂದು ಅವರ ತೋಟ ವೀಕ್ಷಣೆ ಮಾಡುವುದು ಅವರಿಗೆ ಇಷ್ಟವಿಲ್ಲ ಅಥವಾ ಅದರಲ್ಲಿ ನಂಬಿಕೆ ಇಲ್ಲ ಹೀಗೆಂದು ಅವರ samvaada ವಿಡಿಯೋನಲ್ಲಿ ಹೇಳಿದ್ದು ನೆನಪು
@bhaskarjois8482
@bhaskarjois8482 2 ай бұрын
ಮಂಜಶ್ರೀ ನರ್ಸರಿ ಹಿರೇಜೇನಿ
@prasadshetty8855
@prasadshetty8855 2 ай бұрын
🎉
@LathajagadeeshLathajagadeesh
@LathajagadeeshLathajagadeesh 2 ай бұрын
Manjunath batru ge nanna vandanegalu thumba Dina aythu nodi thumba Kushi aythu nimmanna nodi
@KrushiKhushi
@KrushiKhushi 15 күн бұрын
ಭಟ್ರೇ ನೀವು ನನ್ನ role model
@gayathriraj1262
@gayathriraj1262 2 ай бұрын
ಪ್ರಕೃತಿನೇ ಎಲ್ಲಾ ಎನ್ನುವ ನಿಮ್ಮ ಯೋಚನೆ ಹಾಗೂ ಒಡನಾಟ ಶ್ಲಾಘನೀಯ 🙏 to ur selflessness, ur happiness n contentment is highly appreciated
@sadaqathali
@sadaqathali 2 ай бұрын
Watched all agriculture related video's of manjunath bhatt ji .......in samvada.........nice to see and hear....waiting for next video. I request krushi belaku to make minimum 20 episode.......sea of knowledge bhatt ji❤
@shobhasalian2320
@shobhasalian2320 28 күн бұрын
Koti koti namana nimage e vayasalli entha uthsahad chilume yante eddira ❤❤❤❤❤
@shivasubrahmanya8779
@shivasubrahmanya8779 2 ай бұрын
ಅದ್ಭುತ. ಹಣದ ಮೋಹ ಇಲ್ಲದ ನಿಮಗೆ ನನ್ನ ನಮಸ್ಕಾರ. 🙏🙏🙏🙏
@BabuBBabu-tb3vv
@BabuBBabu-tb3vv 20 күн бұрын
Sir nimma video nodtha idre manasige thumba santhosha aaguthe.neevu vivarane maaduva vidhana manasige thumba santhosha koduthe.
@manikantanjayaram656
@manikantanjayaram656 2 ай бұрын
He's such a happy and contented man! I wish I can be like him some day.
@noobsgangnoobsgang9227
@noobsgangnoobsgang9227 2 ай бұрын
ಪ್ರಕೃತಿ ಪುತ್ರ❤🌱
@SachinSm-ir2qv
@SachinSm-ir2qv 2 ай бұрын
ಕರ್ನಾಟಕದ ಪುಕೋವುಕಾ...
@chandrashekarputhran2407
@chandrashekarputhran2407 Ай бұрын
Real agriculturist. Natural heir of earth.
@user-hy8kn5ek6v
@user-hy8kn5ek6v 2 ай бұрын
Thumba santhosha aiytu... So much greenery❤❤
@srinivasavasu9054
@srinivasavasu9054 2 ай бұрын
Look like a public tv ranganna ,so nice
@gayatrimanjunath
@gayatrimanjunath Ай бұрын
Tumba khushi kotta video. Dhanyavadagalu.
@DhanuKumar-dx4zu
@DhanuKumar-dx4zu 2 ай бұрын
ನಮಸ್ಕಾರ ಕೃಷಿ ವಿಜ್ಞಾನಿ ಮಂಜುನಾಥ್ ಸರ್ ಅವರಿಗೆ,ನಿಮ್ಮ ನೋಡಿ ತುಂಬಾ ವರ್ಷ ಆಯ್ತು ಲಾಸ್ಟ್ ಸಂವಾದ ಚಾನಲ್ ನಲ್ಲಿ ನಿಮ್ಮನ್ನು ನೋಡಿದ್ದೂ ತುಂಬಾ ಇಷ್ಟ ಆಯ್ತು ನೋಡಿ ನಿಮ್ಮ ಕಾರ್ಯ ಹೀಗೆ ಮುಂದುವರಿಯಲಿ ಧನ್ಯವಾದಗಳು ❤❤❤❤❤😂❤
@madhurasYoga
@madhurasYoga 2 ай бұрын
Avara number kodi
@Raviyadav1803
@Raviyadav1803 2 ай бұрын
Welcome back Manjunath sir.
@9999-n9
@9999-n9 2 ай бұрын
This Sir looks like public TV ranganath brother any how Hat,s of to you farming method is 👌 God bless you sir
@srilakshmimv7262
@srilakshmimv7262 2 ай бұрын
ಭಟ್ಟರ video nodi ಬಹಳ santhosha ayithu. Adhunuka krishi ya rushi😮😮😮. ಭೇಟಿ ಆಗಬೇಕು. ತೋಟ ನೋಡಬೇಕು..
@praveenpravee1048
@praveenpravee1048 Ай бұрын
Sar nima anubava.supar sar niu gret
@puttabvgowda2944
@puttabvgowda2944 2 ай бұрын
Very useful information TNX sir
@rajegowdaks8124
@rajegowdaks8124 2 ай бұрын
ಸೂಪರ್ ಸರ್
@pramilapriyadarshini3500
@pramilapriyadarshini3500 2 ай бұрын
He is a wise farmer indeed🙏👍👌!!!lots of respect to him!!!
@sureshmanu801
@sureshmanu801 2 ай бұрын
Nimage tumba danyavada
@SurajSuraj-tn3jy
@SurajSuraj-tn3jy 2 ай бұрын
Super param sir inta episode galu hechhagi barli
@shailajagt5354
@shailajagt5354 Ай бұрын
ಪ್ರಕೃತಿ ಪುತ್ರ .ನಿಮಗೆ ಪ್ರಣಾಮಗಳು.
@prakashtamankar5232
@prakashtamankar5232 2 ай бұрын
ಭಟ್ರೇ❤
@deara2k
@deara2k 2 ай бұрын
how amazingly he talks about permeaculture
@ravimr7018
@ravimr7018 2 ай бұрын
ಎಂಥಾ ಮಾರಾಯ್ರೇ, ಇಷ್ಟು ಲಗೂ. ಮಾತ್ ಮುಗಿಸಿದ್ರಿ , ಕೇಳ್ತಾ ಇರೂಕ್ಕೇ ಚೆಂದ ಇದೆ ,
@basavarajgs7928
@basavarajgs7928 2 ай бұрын
Hands up gurugale
@sndhanush5692
@sndhanush5692 2 ай бұрын
Manjunath sir next video ge waiting
@manjulaks9311
@manjulaks9311 2 ай бұрын
Tq for the good information 🙏
@athribhat2243
@athribhat2243 2 ай бұрын
Super ❤.. he is the best
@dharmegowdas169
@dharmegowdas169 2 ай бұрын
Super sir
@ganeshanayak3502
@ganeshanayak3502 2 ай бұрын
Theory correct ಇದೆ.
@sharathkumar1257
@sharathkumar1257 2 ай бұрын
ಮೊದಲು ಅಷ್ಟೊಂದು ಜಾಗ ಹೇಗೆ ಮಾಡಬೇಕು ಅನ್ನುವುದನ್ನು ತಿಳಿದುಕೊಳ್ಳಬೇಕು...
@yashodashetty7304
@yashodashetty7304 2 ай бұрын
Before rainy season starts I cover d land with dry leaf. It is very helpful to control weed. And also helps in soil erosion during rainy season
@bhagyalakshmi.mlakshmi8590
@bhagyalakshmi.mlakshmi8590 2 ай бұрын
What an statement sir.🙏
@thejuraj7555
@thejuraj7555 Ай бұрын
ಮಣ್ಣಿನ ಮಗ ನಮ್ಮ ಭಟ್ರು ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ನೀವು ಆರುಕೊಮ್ಮೆ ಒಂದು ವಿಡಿಯೋ ಹಾಕಿ ಮಾರಾಯರೇ ನಮಗೆ ನೀವು ಸ್ಪೂರ್ತಿಯ ಸೆಲೆ 🙏🙏🙏🙏🙏🙏🙏🙏
@ravikiranreddy6542
@ravikiranreddy6542 2 ай бұрын
Wow great
@shivaswamy37
@shivaswamy37 2 ай бұрын
ಸೂಪರ್ ಭಟ್ರೇ,,,,,
@vijayalakshmiadiga2256
@vijayalakshmiadiga2256 2 ай бұрын
Great 🙏
@hotpistonz7740
@hotpistonz7740 2 ай бұрын
ನಿಮ್ ಮಾತ್ ಕೇಳೋಕೆ 👌
@user-ds4cq5pi8h
@user-ds4cq5pi8h 2 ай бұрын
ಕ್ಯಾರೆಟ್ 🥕. ಈರುಳ್ಳಿ.ರಾಗಿ ಇನ್ನೂ ಮುಂತಾದ ಬೆಳೆಗಳನ್ನು ಇಷ್ಟು ಕಳೆ ಇದ್ದಾರೆ ಬೆಳೆ ಹೇಗೆ ಬೆಳೆಯುವುದು
@tanugowda7158
@tanugowda7158 Ай бұрын
ಅವರು ಅಡಿಕೆ ತೋಟದ ಬಗ್ಗೆ ಮಾತನಾಡುತ್ತಿದ್ದಾರೆ, ಬೇರು ತರಕಾರಿ ಬಗ್ಗೆ ಅಲ್ಲ.
@manjunathahb9280
@manjunathahb9280 Ай бұрын
Swamy 🙏🙏🙏 Nimma maathe adbutha mattu shakthi .
@hanumanthappaangadi8919
@hanumanthappaangadi8919 2 ай бұрын
ಭಟ್ಟರ ಪೂರ್ಣ ವಿಳಾಸ ಫೋನ್ ನಂಬರ್ ಹಾಕಿದ್ರೆ ಚೆನ್ನಾಗಿರುತ್ತೆ
@mohanvasanthi7563
@mohanvasanthi7563 2 ай бұрын
Super
@user-uy3ux2xf2y
@user-uy3ux2xf2y 2 ай бұрын
Dear you are blessed.n simple.how you irrigate when no rains.❤👏🙏👍❤️
@kusumgopalbennur9082
@kusumgopalbennur9082 2 ай бұрын
Nodi nodi nodi sakayatu Ajja .good😅😅😅😅
@keerthishv.g7685
@keerthishv.g7685 Ай бұрын
👌👍🙏
@siddukumbar5278
@siddukumbar5278 2 ай бұрын
👌
@ksshetty8251
@ksshetty8251 2 ай бұрын
Namasthe Sir 🙏
@PRAVEENKumarSajjan
@PRAVEENKumarSajjan 26 күн бұрын
ಸರ ಕಾಳುಮೆಣಸು ಮಾಡಬೇಕಾದರೆ ಅಡಿಕೆ ಮರ ನಡುವೆ ಅಥವಾ ಬೇರೆ ಯಾವುದಾದರೂ ಮರ ನಡೆಯುತ್ತಾ ತಿಳಿಸಿ
@user-dv8jp3rs2j
@user-dv8jp3rs2j 2 ай бұрын
ಇವರ ವಿಳಾಸ ಕೊಡಿ
@sandeepnp3707
@sandeepnp3707 2 ай бұрын
Shivmogga d hosanagara t jeni grama
@praveenaanaji8109
@praveenaanaji8109 Ай бұрын
​@@sandeepnp3707 No. Sigatta sir
@madhuam4348
@madhuam4348 11 күн бұрын
​@@sandeepnp3707ವಿಳಾಸ mobile number haki
@sheikbasha7932
@sheikbasha7932 2 ай бұрын
Daily expenditures, labour problems, fertilizer cost, insecticide cost, market price fluctuations... etc... etc... Daily challanges....
@nagendragupta768
@nagendragupta768 2 ай бұрын
ಇನ್ನಷ್ಟು ವಿಷಯ ತಿಳಿಯಲು ಅವರ ವಿಳಾಸ ಮತ್ತು ಫೋನ್ ನಂಬರ್ ದಯವಿಟ್ಟು ಕೊಡಿ
@ravikr6405
@ravikr6405 Ай бұрын
🙏
@jathapparai1180
@jathapparai1180 2 ай бұрын
Why not Agriculture university recommendation
@Rudresh.rudravamsha
@Rudresh.rudravamsha 17 күн бұрын
ಮಂಜುನಾಥ್ ಭಟ್ಟರೆ ಎಷ್ಟು ದಿನ ಆಯಿತು ನಿಮ್ಮನ್ನ ನೋಡಿ
@user-wv8hx9bz2y
@user-wv8hx9bz2y 2 ай бұрын
ನಾನು ಇವರ ಸಲಹೆ ಪಡೆದೇ krushi madutiddene
@tirumalabk6716
@tirumalabk6716 2 ай бұрын
Konegu batru bandru😊
@hrkumaraswamy7374
@hrkumaraswamy7374 2 ай бұрын
Edu.anubava.prathyksha.kannare.nodi.santhosha
@RamamurthyBS
@RamamurthyBS 2 ай бұрын
Minimum to minimum please make 10 episodes,
@Lipika.R
@Lipika.R Ай бұрын
bhattare namuskaragalu .......enri bhattare nim jnaana nijavagiyu neevu bahala aalavagi chintisi matanadutteeri , bhattare nimmannu nanu beti aagalee beku , dayavittu nimma address tilisi....abbaa nimmadu aparoopada yochane ,..... mattomme namanagalu
@divakarshetty1313
@divakarshetty1313 2 ай бұрын
Krushi Devaru andre e Manjunatha Bhatru .evrige sarkara Award kodbeku.
@shashimanju2245
@shashimanju2245 2 ай бұрын
🙏🙏🙏
@vasanthats3612
@vasanthats3612 2 ай бұрын
🤗🙏🌿
@ushakandloor5547
@ushakandloor5547 Ай бұрын
Bhatre how to start natural farming?. Our land soil is mix of sand and fine stones. We are not doing anything there. How to make the beginning??
@rohithdanand802
@rohithdanand802 2 ай бұрын
Playlist madi sir
@peaceful1658
@peaceful1658 Ай бұрын
Is he possibly a relative of Anchor Ranganath?🤪
@sheikbasha7932
@sheikbasha7932 2 ай бұрын
How much returns do you make per year.. after suffering from a labour problem..
@Mahesh12199
@Mahesh12199 Ай бұрын
ನೀವು ಅಡಿಕೆ ಹೇಗೆ ಹೆಕ್ಕುತ್ತೀರ?
@mukta2110
@mukta2110 Ай бұрын
Pyru bhumiyalli aa thara gida iddare havina odata jaasthi iruthalla? Hege safe irodu?
@sheikbasha7932
@sheikbasha7932 2 ай бұрын
Your technology teaches in agriculture colleges... ???
@MrMoJoXT300
@MrMoJoXT300 2 ай бұрын
Post his details in description
@prashanthnd3693
@prashanthnd3693 2 ай бұрын
Adike harvesting ege madatira
@sanjeevsanikop7767
@sanjeevsanikop7767 Ай бұрын
Manjunath avaru Shivan avatar. ❤
@AM-fu1gk
@AM-fu1gk Ай бұрын
ಭಟ್ರೆ... ಯಾಕ್ನೀವೊಂದು ಪುಸ್ತಕ ಬರೀಬಾರ್ದು?
@manjunatgaonkar8789
@manjunatgaonkar8789 2 ай бұрын
E vdo nodida nantra nanu totakke hogode bittidini bekaddella mara gida belili anta
@mamy22ka
@mamy22ka Ай бұрын
ಹಾವುಗಳು ಬರದ ಹಾಗೆ, ಏನು ಉಪಯೋಗಿಸುತ್ತಿ?
@Manasavishnu4499
@Manasavishnu4499 Ай бұрын
In this forest if big snakes attacks how to rescue
@ravindrag8277
@ravindrag8277 2 ай бұрын
ಮನುಷ್ಯ ನಷ್ಟು ಕೆಟ್ಟ ಪ್ರಾಣಿ ಈ ಲೋಕದಲ್ಲಿ ಇಲ್ಲ 😢
@anathiest
@anathiest 2 ай бұрын
Adike kelage biddare hudkodhu kashta
@thevillagehut1995
@thevillagehut1995 Ай бұрын
Sir totadalli odaadodu hege ade bhaya
@nagarajamg6589
@nagarajamg6589 2 ай бұрын
Batru aste mathadiddu, nivenu mathade illa, nimige mathadaku enu ulsilla batru
@channabasappatalakal7903
@channabasappatalakal7903 2 ай бұрын
No sound
@funindia5205
@funindia5205 2 ай бұрын
Hegiddira batre
@kayarakiran4141
@kayarakiran4141 Ай бұрын
Ane kata Eddie ya
@user-io8pl5yr8r
@user-io8pl5yr8r 2 ай бұрын
Address please
@g.k.chandrakalag.k.6045
@g.k.chandrakalag.k.6045 2 ай бұрын
address pl.
@ismu661
@ismu661 2 ай бұрын
anubavada maathu
@nkkannadatv6884
@nkkannadatv6884 2 ай бұрын
ಸರ್ ಭಟ್ಟರು ನಂಬರ್‌ ಕೊಡಿ
SPONGEBOB POWER-UPS IN BRAWL STARS!!!
08:35
Brawl Stars
Рет қаралды 20 МЛН