ಕಟ್ಟಿಗೆ ಒಲೆಯಲ್ಲಿ ಹುರಿದ A to Z masala ಹುಡಿ. Homemade red color chilli powder ಊರಿನ ಹುಣಸೆ ಹುಳಿ ಕಾವಲಿ Homemade Ghee. Kavali uppinakayi Cashew Pure Honey. ಲಭ್ಯವಿದೆ. WhatsApp 9483155982
Пікірлер: 87
@rathnaprasad868010 ай бұрын
ಬಾಳೆ ಹೂವಿನ ಪಲ್ಯ ಸೂಪರ್ 😋😋 ಮತ್ತೆ ನಿಮ್ಮ ಡ್ರೆಸ್ ಕೂಡ ಚೆನ್ನಾಗಿ ಇದೆ ಹಾಗೆ ಚೆನ್ನಾಗಿ ಕಾಣ್ತಾ ಇದ್ದೀರಾ ನೀವು ಅಡುಗೆ ಸಹಾ ಚೆನ್ನಾಗಿ ಮಾಡುತ್ತೀರಾ ನೀವು 1ನಿಮಿಷ ವೇಸ್ಟ್ ಮಾಡೋಲ್ಲ ಹಾರ್ಡ್ ವರ್ಕ್ ನಿಮ್ಮಿಂದ ಕಲಿಯೋದು ಬಹಳಷ್ಟಿದೆ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ ❤️❤️
@Hallimane10 ай бұрын
ಧನ್ಯವಾದಗಳು😍💖🙏🏻
@CelineSaldanha-ks7ot10 ай бұрын
ಮಾಡುವ ವಿಧಾನ ನನಗೆ ಗೊತ್ತಿಲ್ಲ... ಆದರೆ ನೀವು ಸುಲಭವಾಗಿ ನಮಗೆ ತೋರಿಸಿದಕೆ ತುಂಬಾ ಟಕ್ಸ್❤ Dear sister❤
@Hallimane10 ай бұрын
Thank you💖
@sulakshananaik62939 ай бұрын
Idu nanage tumba ishtada palya.thanks nimage😊❤
@Hallimane9 ай бұрын
🥰👍
@Idp.73539 ай бұрын
Nam halli yalli hige parisar ede hubli kade Bamigatti aata nam uru niv kuda super ❤