ನಮ್ಮ ಮಾತು ಹೇಗಿರಬೇಕು? | Speech is a penance

  Рет қаралды 272,519

SAMARTHA PRABODHA

SAMARTHA PRABODHA

2 жыл бұрын

By Swami Brahmananda Bharati
Flute by Prakash Hegde, Kallaremane
Audio Video recorded at Layathandava Studios, Sirsi

Пікірлер: 400
@shobharathna3473
@shobharathna3473 2 жыл бұрын
ನಿಮ್ಮ ಮಾತಿನಂತೆ ನಡೆಯುವ ಶಕ್ತಿಯನ್ನು ಪರಮಾತ್ಮ ನಮಗೆ ಕರುಣಿಸಲಿ ಇದು ನನ್ನ ಪ್ರಾರ್ಥನೆ.
@nitheshkumar7070
@nitheshkumar7070 2 жыл бұрын
Nija heliddira
@veenahegde2123
@veenahegde2123 2 жыл бұрын
ಪೂಜ್ಯರೇ ವಂದನೆಗಳು
@bhagyasheelak4705
@bhagyasheelak4705 2 жыл бұрын
ಸ್ಪಷ್ಟ ನಿರರ್ಗಳ ಕನ್ನಡ ಪಾಂಡಿತ್ಯಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು
@ramannamadiwalar4107
@ramannamadiwalar4107 2 жыл бұрын
ಒಳ್ಳೆ ಯ‌ ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೀರಿ . ಗುರುಜಿ ನಿಮ್ಮ ಈ ಪ್ರವಚನ ಹೀಗೆ ನಿರಂತರವಾಗಿ ಮುಂದುವರೆಲಿ.ಗುರುಜಿ
@bharatimaata4667
@bharatimaata4667 2 жыл бұрын
Namaste vandanegalu
@VtvKannada
@VtvKannada 2 жыл бұрын
ಆಹಾ ಎಂತಹ ಸುಂದರ ಆಶೀರ್ವಚನ.. ಅದ್ಭುತ
@kidsofindiateamwork
@kidsofindiateamwork 2 жыл бұрын
🙋🏻🙏🤗🙇
@sundarvallibhimarao15
@sundarvallibhimarao15 2 жыл бұрын
ಅತ್ಯಂತ ಉತ್ತಮ ಸಂದೇಶ.ನಮಗೆ ಇದು ಮಾರ್ಗದರ್ಶನವೂ‌ ಆಗಿದೆ‌ ಸ್ವಾಮೀಜಿ.‌ತುಂಬಾ ಧನ್ಯವಾದಗಳು ಹಾಗೂ ತಮ್ಮ ಚರಣಕಮಲಗಳಿಗೆ ಹೃದಯ ಪೂರ್ವಕ ನಮಸ್ಕಾರಗಳು.
@kidsofindiateamwork
@kidsofindiateamwork 2 жыл бұрын
🙋🏻🙋🏻🙏🙇
@bhavagitegalu.ghodageri2752
@bhavagitegalu.ghodageri2752 2 жыл бұрын
ಮಾತಿನ ಮಹತ್ವ ತಿಳಿಸಿದ ತಮಗೆ ನನ್ನ ಧನ್ಯವಾದಗಳು ಗುರುಗಳೇ,ನಿಮ್ಮ ಮಾತುಗಳು ನನಗೆ ದಾರಿದೀಪ🙏🙏
@kowsalyakrishnegowda5742
@kowsalyakrishnegowda5742 Жыл бұрын
🙏🙏ಎಂಥ ಒಳ್ಳೆ ಮಾತುಗಳು ಸ್ವಾಮಿ, ಇದನ್ನು ಕೇಳಿದ ನಾವೇ ನಿಜವಾಗ್ಲೂ ಧನ್ಯ🙏🙏
@skrishna7299
@skrishna7299 4 ай бұрын
ಗುರುಗಳೆ ನಿಮ್ಮ ಹಿತ ವಚನವನ್ನು ಕೇಳಲು ಪ್ರಶಾಂತವಾದ ಸಮಯ ಬೆಳಿಗ್ಗೆ 5ಗಂಟೆ ಸುಮಾರಿಗೆ ಆಯ್ದು ಕೊಂಡೆ. ಮನಸ್ಸಿಗೆ ತುಂಬಾ ಸಮಾಧಾನವಾಗಿದೆ.ಜೀವನದಲ್ಲಿ ನಿಧಾನವಾದರೂ ಸಹಇಂತಹ ನುಡಿಗಳನ್ನು ಕೇಳಿ ನನ್ನನ್ನು ನಾನು ಸರಿಪಡಿಸಿ ಸಾಗುತೇನೆ ಎಂಬ ವಿಶ್ವಾಸ ಬಂದಿದೆ.ಧನ್ಯವಾದಗಳು.
@manjularaghunath7756
@manjularaghunath7756 2 жыл бұрын
ನಿಮ್ಮ ಮೃದುವಾದ ಮಾತು ನಮ್ಮಲ್ಲೆರ ಮನಸ್ಸು ಅಯಸ್ಕಾಂತ ದಂತೆ ಸೆಳೆಯಿತು.ಗುರುಗಳಿಗೆ ಧನ್ಯವಾದಗಳು 🙏🙏🙏
@kidsofindiateamwork
@kidsofindiateamwork 2 жыл бұрын
🙋🏻🙏🙇🙏🙇
@sethumadhavarao5093
@sethumadhavarao5093 2 жыл бұрын
@@kidsofindiateamwork 🙏🙏🙏
@nalinijatti2649
@nalinijatti2649 2 жыл бұрын
Aàa
@vijaylaxmi8802
@vijaylaxmi8802 Жыл бұрын
🙏🙏🙏🙏🙏
@geetanadiger5586
@geetanadiger5586 4 ай бұрын
ಪೂಜ್ಯರಿಗೆ ನಮಸ್ಕಾರ ತುಂಬಾ ಚೆನ್ನಾಗಿ ಮಾತಿನ ತಿಳುವಳಿಕೆ ನೀಡಿದ್ದೀರಿ ಧನ್ಯರಾದೆವು
@prabhakargumaste5551
@prabhakargumaste5551 2 жыл бұрын
ಶ್ರೀ ಗುರುಭ್ಯೋ ನಮಃ ಶ್ರೀ ಸ್ವಾಮಿಗಳಿಗೆ ನನ್ನ ಅನಂತ ನಮಸ್ಕಾರಗಳು🙏🙏🙏🙏🙏
@sharavathic5277
@sharavathic5277 2 ай бұрын
ಗುರುಭ್ಯೋ ನಮಃ ಶ್ರೀರಾಮ ಜಯ ರಾಮಜಯಜಯರಾಮ🙏🙏🙏
@sangeetha5596
@sangeetha5596 Жыл бұрын
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kathyayiniprasad4202
@kathyayiniprasad4202 2 жыл бұрын
ನಾವು ಅದೇನು ಪುಣ್ಯ ಮಾಡಿದ್ದೇವೆ, ಇಂತಹ ಮಾರ್ಗದರ್ಶನ ಸಿಗುತ್ತಿದೆ,ಸತ್ಯ, ಪ್ರಾಮಾಣಿಕತೆ, ಪ್ರಯೋಜನ, ಅವಶ್ಯಕತೆ ಇಲ್ಲದ ಮಾತು ಬೇಡ, ಶ್ರೀ Gurubyonamaha, ನಿಮ್ಮ ಬೋಧನೆ ನಮ್ಮ ಸರಿಯಾದ ಜೀವನಕ್ಕೆ ಮಾರ್ಗ ದರ್ಶನ, Gurugalige 🙏🙏🙏
@parimalarao1232
@parimalarao1232 2 жыл бұрын
Adbhuta vishyagalannu heliddira, namo namaha,
@kidsofindiateamwork
@kidsofindiateamwork 2 жыл бұрын
🙋🏻🙇🙏
@NyayaDarpana
@NyayaDarpana 2 жыл бұрын
@@parimalarao1232 lĺ
@basavarajub5307
@basavarajub5307 2 жыл бұрын
., ...
@basavarajub5307
@basavarajub5307 2 жыл бұрын
,.,.,,,.......
@jyothijyothi.k2334
@jyothijyothi.k2334 2 жыл бұрын
ಉತ್ತಮ ಸಂದೇಶ ಗುರುಗಳೇ 🙏🏾🙏🏾🙏🏾🙏🏾
@manjukosigi5680
@manjukosigi5680 2 жыл бұрын
ಧನ್ಯವಾದಗಳು ಗುರುಗಳೇ
@user-dj9hb7st7n
@user-dj9hb7st7n 2 жыл бұрын
🙏 ಅದ್ಬುತವಾದ ವಿಷಯ ತಿಳಿಸಿದ್ದೀರಿ ಧನ್ಯವಾದಗಳು ಗುರುಜಿ 🙏🙏🙏💐💐
@ittige2134
@ittige2134 2 жыл бұрын
K.g.geetha.nimmahadbuthavadbamathu.swamiji.thanks
@k.h.p.b7232
@k.h.p.b7232 2 жыл бұрын
Nija guruji nim matugalu Kooti namshkargalu 🙏🙏
@deepashree824
@deepashree824 2 жыл бұрын
ಅದ್ಭುತ ವಾಗಿತ್ತು ಗುರುಗಳೇ
@geethas3463
@geethas3463 2 жыл бұрын
नमस्ते महोदय । अस्तु महोदय , अहमपि वाक्पारुष्यं न्यूनीकर्तुं यथाकथञ्चित् प्रयत्नं करोमि । सोमदेवस्य नीतिसूत्रं वदति ' वाक्पारुष्यं शस्त्रपातादपि विशिष्यते ' इति । ' जितं सर्वं जिते रसे ' इति भागवते अस्ति । इतोऽपि एकं सुभाषितम् एवं वदति ' वाण्येका समलङ्करोति पुरुषं या संस्कृता धार्यते । क्षीयन्ते अखिल भूषणानि सततं वाग्भूषणं भूषणम् ‌'।। इति
@drakshayanikp3619
@drakshayanikp3619 2 жыл бұрын
ಅದ್ಬುತ ವಾಗಿದೆ ಗುರುಗಳೆ ಧನ್ಯವಾದಗಳು.
@kidsofindiateamwork
@kidsofindiateamwork 2 жыл бұрын
🙋🏻🙇🙏🤗
@amaging5308
@amaging5308 2 жыл бұрын
Danyavad gurugale Athyuthama Margadharsna,kottidhakke, Anantha anatha vandhane,
@mukambikabhat7626
@mukambikabhat7626 2 жыл бұрын
Evatthu neevu helida ellavicharagalige neeve sariyada udaharaneyagiddiri gugale. Nimmalli jnanada bhandarave ede. Nimmamathannu Keli savirarujana olle dariyalli nadedu shrikrishna paramathmana krupege pathraragali.nimage kotikoti dhanyavadagalu matthu prnamagalu.
@ganapibhat2326
@ganapibhat2326 2 жыл бұрын
Swamiji. kannu teresuva matu .ಸಾಷ್ಟಾಂಗ ಪ್ರಣಾಮಗಳು,,,
@vikrampatil2159
@vikrampatil2159 2 жыл бұрын
ಗುರುಗಳುಳಗ್ಗ ಧನವ್ಯಾದಗಳು
@smithack631
@smithack631 Жыл бұрын
Today I am very much happy because I am listening your speech
@shrishailangadi9140
@shrishailangadi9140 Жыл бұрын
ಉತ್ತಮ ಸಂದೇಶಗಳು ನೀಡಿದ್ದೀರಿ ತಮಗೆ ಪ್ರಣಾಮಗಳು ಗುರೂಜಿ 🙏👌
@vijayabk5474
@vijayabk5474 Жыл бұрын
D V G yavara. Kaggau adbhutavaagi vivarisuviri gurugale adhabhuta pravachana dhanyavaadagalu gurugi🙏🙏🙏🙏🙏
@deekshadeeksha1886
@deekshadeeksha1886 2 жыл бұрын
Gurudeva ganeshana vandanegalu nimma nudi nanage ashirvada eldanthe 🙏🙏🙏
@manunaik5511
@manunaik5511 4 ай бұрын
ಇಷ್ಟು ಸ್ಪಷ್ಟವಾಗಿ ನಾನು ಯಾವ ಸಂದೇಶ ಕೇಳಲಿಲ್ಲಾಗಿದ್ದೆ 🙏🏻🙏🏻🙏🏻🙏🏻🙏🏻
@user-em8fw6gx7p
@user-em8fw6gx7p 2 жыл бұрын
ಗುರುಗಳೇ ಬಹಳ ಚನ್ನಾಗಿ ಉಪನ್ಯಾಸ ಮಾಡಿದ್ದೀರಿ ದನ್ಯವಾದಗಳು. ನಮ್ಮ ಕಾಂಟ್ಯಾಕ್ಟ್ ಗಳಿಗೆ ಕಳಿಸಿದ್ದೇನೆ
@vkedige
@vkedige 2 жыл бұрын
ಹರಿ ಓಂ ಸ್ವಾಮೀಜಿ ಪ್ರಣಾಮಗಳು
@kanthimathi617
@kanthimathi617 2 жыл бұрын
Wondetful motivating speech. Dhanyosmi Swamiji🙏🙏🙏
@smithashenoy2742
@smithashenoy2742 2 жыл бұрын
🙏🏻🙏🏻🙏🏻ಸುಧಾ ಸದೃಶ ಮಾತು 🙏🏻🙏🏻🙏🏻
@parvatihegde6347
@parvatihegde6347 10 ай бұрын
ಧನ್ಯೋಸ್ಮಿ ಗುರುಗಳೇ
@user-em8fw6gx7p
@user-em8fw6gx7p 2 жыл бұрын
ಈ ಲಿಂಕ್ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯ ಎಲ್ಲಾ ರಾಜಕಾರಣಿಗಳು ಕೇಳಿದರೆ ಬಹಳ ಸುಧಾರಣೆಗಳನ್ನು ಮಾಡಿಕೊಳ್ಳಬಹುದಾಗಿದೆ
@manikreddy4957
@manikreddy4957 2 жыл бұрын
Shri. Gurugaluge. Saastaang. Galu. 🌞🌹🌹🌹🌹🌹🙏🙏🙏🙏🙏
@sharanabasava5428
@sharanabasava5428 2 жыл бұрын
Sri Krishna...
@SuneethaKombali-xb1zm
@SuneethaKombali-xb1zm 5 ай бұрын
Very beautiful words 🙏 thank you guruji
@mayashinde8265
@mayashinde8265 2 жыл бұрын
ಗುರು ಬ್ರಹ್ಮ ಗುರು ವಿಷ್ಣು ತಸ್ಮೈ ಶ್ರೀ ಗುರುವೆ ನಮಹ 🌹🌹
@balajis9994
@balajis9994 Жыл бұрын
ಗುರುಭ್ಯೋನಮಃ
@shantinele
@shantinele 2 жыл бұрын
ಓಂ ನಮಃ ಶಿವಾಯ 🙏🙏🙏🙏🙏
@manjulamanjula6427
@manjulamanjula6427 2 жыл бұрын
ತುಂಬ ಅದ್ಭುತವಾದ ಸಂದೇಶ ಧನ್ಯವಾದಗಳು 🙏🙏🙏🙏🙏🙏🙏🙏
@dreamskingrajyogapuri4658
@dreamskingrajyogapuri4658 2 жыл бұрын
Haha adbutha swamijigale mathugalu 🙏🙏🙏
@vijayalakshmirao6702
@vijayalakshmirao6702 2 жыл бұрын
Highly motivating wonderful message. Several Pranamas to the Lotus Feet of Sacred GURUJI.
@kidsofindiateamwork
@kidsofindiateamwork 2 жыл бұрын
🙇🙋🏻🙏
@r.vanaja9501
@r.vanaja9501 2 жыл бұрын
🙏🙏🙏
@MrVenkateshbhagavath
@MrVenkateshbhagavath 2 жыл бұрын
Hare Ram Swamiji, Nimma Maathu hrudayakke muttithu. Ananta dhanyavaadagalu 🙏💐🕉️
@kidsofindiateamwork
@kidsofindiateamwork 2 жыл бұрын
🙏🙋🏻🙏🙋🏻🙇
@rajalakshmis4356
@rajalakshmis4356 2 жыл бұрын
ತಮ್ಮ ಮಾರ್ಗದರ್ಶನಕ್ಕೆ ವಂದನೆಗಳು
@keshavks8055
@keshavks8055 Жыл бұрын
You concentrate with your teaching our mind, brain and time.ty.
@lakshmidiwakar9150
@lakshmidiwakar9150 2 жыл бұрын
Dhanyosmi🕉🙏💐
@purushothamagowda1742
@purushothamagowda1742 2 жыл бұрын
ಅಮೃತ ಸಮಾನ ಮಾತುಗಳು. ಗುರುಗಳಿಗೆ ಸಾಷ್ಟಾoಗ ಪ್ರಣಾಮಗಳು 🙏🙏🙏
@mallammasomankoppa5565
@mallammasomankoppa5565 2 жыл бұрын
ಎಂತಹ ಜ್ಞಾನದ ಮಾತು. ಗುರುಗಳಿಗೆ ಕೊಟಿ ಕೊಟಿ ನಮನಗಳು.
@mallikavasanth1186
@mallikavasanth1186 Жыл бұрын
🙏🙏🙏🙏🙏Shree Gurubhyo Namaha...
@kamalasitaram9194
@kamalasitaram9194 2 жыл бұрын
Namaskara ,Gurugale.nimma mathe amrutha.mrudhu vaniyenamage prabhava berrutthadhe anekaneka vandhanegalu
@priyashetty9197
@priyashetty9197 2 жыл бұрын
ಗುರುಗಳ ಚರಣಗಳಿಗೆ ಪ್ರಣಾಮಗಳು🙏🙏🙏 ನಿಮ್ಮ ಸಂದೇಶ ಮತ್ತು ಮತ್ತು ಕೇಳುವ ಅನ್ನಿಸದೇ.. ಗುರುಗಳೇ🙏🙏🙏 🌹🌹🌹🙏🙏🙏
@nmram488
@nmram488 12 күн бұрын
🙏 om sri gurubhyo namaha
@sadanandasadananda8833
@sadanandasadananda8833 2 жыл бұрын
🙏🌹🙏 ನಮನಗಳು🙏🌹🙏
@kabanurirajshekar6106
@kabanurirajshekar6106 Жыл бұрын
Jai Sri Ram.
@ravijagadevappanandi5636
@ravijagadevappanandi5636 2 жыл бұрын
Thank you lot Swamiji ......I am very happy bcz remove my unwanted things from my mind........and continune ...... guruji 🙏
@kidsofindiateamwork
@kidsofindiateamwork 2 жыл бұрын
🙇🙏🙋🏻🙏
@nagarajnagarajrao6388
@nagarajnagarajrao6388 2 жыл бұрын
ಮಾತು ಮಾಣಿಕ್ಯ ಹೌದು. ನಿಮ್ಮ ಮಾತುಗಳು ಮನಮುಟ್ಟುವಂತೆ ಇತ್ತು. ಧನ್ಯೋಸ್ಮಿ
@hemalathanjoshi7771
@hemalathanjoshi7771 2 жыл бұрын
Very fine pravachnas gurugale
@ragasbysandhyapatwari
@ragasbysandhyapatwari 2 жыл бұрын
ನಮಸ್ಕಾರಗಳು
@pradeepat4361
@pradeepat4361 2 жыл бұрын
ನಮಸ್ಕಾರ ಧನ್ಯವಾದಗಳು 💐
@raghavendrakm1
@raghavendrakm1 2 жыл бұрын
Dhanyothysmi guruji
@sugunakokilan2669
@sugunakokilan2669 2 жыл бұрын
Simply excellent words 👌👌 Acharyarige Shirasaashtanga Namaskaragalu 🙏🙏🙏
@kidsofindiateamwork
@kidsofindiateamwork 2 жыл бұрын
🙋🏻🙇🙏🙋🏻🙏🙏
@sandeshswamy6311
@sandeshswamy6311 2 жыл бұрын
Danyavadagalu Guruji tq
@MrSB007
@MrSB007 2 жыл бұрын
ಧನ್ಯವಾದಗಳು ಗುರುಗಳೇ, ನನ್ನದೊಂದು ಪ್ರಶ್ನೆ! ನಾವು ಈ ಎಲ್ಲಾ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಮಾತನ್ನು ಸರಿಯಾಗಿ ಆಡಿದರೂ ಕೆಲವರು ನಮ್ಮೊಂದಿಗೆ ಈ ಯಾವ ಒಳ್ಳೆಯ ವಿಷಯವನ್ನು ಅಳವಡಿಸದೆ, ನಿಷ್ಠುರವಾಗಿ, ಅವಮಾನ ಮಾಡುತ್ತಾ, ನಮಗೆ ಬೇಸರವಾಗುವಂತೆ ಮಾತನಾಡುತ್ತಾರೆ ಆಗ ನಾವು ಏನು ಮಾಡಬೇಕು ಗುರುಗಳೇ? ದಯವಿಟ್ಟು ತಿಳಿಸಿ.
@travelguru4186
@travelguru4186 2 жыл бұрын
Ignore them and forgive them
@jyothiiyengar5527
@jyothiiyengar5527 Жыл бұрын
ಕೋಟಿ ನಮನಗಳು ಗುರುಗಳೇ
@vijayajoshi6541
@vijayajoshi6541 2 жыл бұрын
🕉🙏🌺🕉🙏 gurugale adbutha🙏🙏🌹
@savithashankar6469
@savithashankar6469 7 ай бұрын
Sri Gurubhyo namaha 🙏🙏🙏
@yogirajappanagappa1412
@yogirajappanagappa1412 2 жыл бұрын
Very good morning shri guruve
@omnamoshriharipandharinath5754
@omnamoshriharipandharinath5754 2 жыл бұрын
Very Supar Shri Gurugalya🙏
@manjulaa5183
@manjulaa5183 2 жыл бұрын
🙏🙏
@anithashetty529
@anithashetty529 2 жыл бұрын
Jai guruji
@bhoomikaflims
@bhoomikaflims 2 жыл бұрын
ಗುರೂಜಿಯವರಿಗೆ ಸಾವಿರ ಸಾವಿರ ನಮನಗಳು 🙏🙏🙏🙏🙏🙏🙏🙏🙏🙏🙏🙏🙏
@sangeetha5596
@sangeetha5596 Жыл бұрын
ಹರೆ ರಾಮ ಗುರುದೇವ ತುಂಬಾ ಚೆನ್ನಾಗಿದೆಧನ್ಯವಾದಗಳುಗುರುದೇವ🙏🙏🙏🙏
@amritabutala2838
@amritabutala2838 2 жыл бұрын
🙏🙏tumba tumba dhanyawada...guruji...
@divyarao2262
@divyarao2262 2 жыл бұрын
Manasige tumba tumba nimmadi idu follow madtini
@ravindrabhat5167
@ravindrabhat5167 2 жыл бұрын
🙏🙏 समीचीन मार्गदर्शनम्
@shivakumars3101
@shivakumars3101 2 жыл бұрын
ಶ್ರೀ ಗುರುಭ್ಯೋ ನಮಃ ತುಂಬಾ ಹಿತಕರವಾದ ಆಶೀರ್ವಚನ🙏
@renukasr2309
@renukasr2309 2 жыл бұрын
PUJYASRI SRIPADANGALAVARIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻
@gurujii240
@gurujii240 2 жыл бұрын
Tq swamyji 🙏🙏🙏
@geetans9528
@geetans9528 2 жыл бұрын
🙏 ಗುರುವರ್ಯ ನಿಮ್ಮ ನುಡಿಗಳು ನನ್ನ ಮನಸ್ಸಿಗೆ ತುಂಬಾ ಪ್ರಿಯವಾದವು. 👌
@clientsinfo
@clientsinfo Ай бұрын
🙏🙏Harekrishna tqu tqu
@user-tk6mg1xr4p
@user-tk6mg1xr4p 4 ай бұрын
ಗುರುಗಳ ನಮಸ್ಕಾರ
@shantalac103
@shantalac103 2 жыл бұрын
Very nice..swamijis talks are very inspiring
@radhakamath6079
@radhakamath6079 2 жыл бұрын
Dhanyavadagalu gurugale 🙏🙏
@ushamdharmavaram
@ushamdharmavaram 2 жыл бұрын
Gurugale nimma mathugalu sihi prasada thindanthaythu.jeevanakke thumba hattiravada hithanudigalu gurugale🙏🙏🙏
@manishrao9898
@manishrao9898 2 жыл бұрын
Namo namaha gurudeva...nimma maathannu keluva naavu punyavantharu
@rameshshetty7077
@rameshshetty7077 2 жыл бұрын
ಇಂಥಾ ಪ್ರವಚನ ಕೇಳಿದರೆ ಆತ್ಮ ತೃಪ್ತಿ ಸಿಗುತ್ತದೆ 🙏
@ravikumar55555
@ravikumar55555 2 жыл бұрын
ತುಂಬಾ ಚೆನ್ನಾಗಿದೆ ಅದರಲ್ಲೂ ಕೃಷ್ಣಾರ್ಜುನ ಧರ್ಮರಾಯ ಪ್ರಸಂಗ ...
@ranishanmuka4974
@ranishanmuka4974 2 жыл бұрын
Namaste 🙏 gurudeva.thank you for giving us knowledge. Beautifully explained 👏 👌 .thank you gurugale.want to listen more and more speech from you 👏. Nimma paadagalige namaskara.pls ashirwada maadi guruve.bless dhanyavadagalu.
@kidsofindiateamwork
@kidsofindiateamwork 2 жыл бұрын
🙋🏻🙏🙇🙏
@veenas1199
@veenas1199 2 жыл бұрын
ಪ್ರತಿನಿತ್ಯವೂ ತಮ್ಮ ಅಮೃತಮಯವಾದ ಉಪನ್ಯಾಸವನ್ನು ಕೇಳುತ್ತಿರಬೇಕು ಅಷ್ಟು ಚೆನ್ನಾಗಿದೆ ಗುರುಗಳೆ. ಧನ್ಯವಾದಗಳು ಗುರುಗಳೇ
@akshaya4694
@akshaya4694 2 жыл бұрын
Danyavadagalu
@kaverisdp8809
@kaverisdp8809 2 жыл бұрын
Super.guruvarya
@rajuyn3705
@rajuyn3705 Жыл бұрын
ನಮ್ಮ ಮಾತಿನ ವಿಷಯದ ಅದ್ಬುತವಾದ ವಿವರಣೆಯನ್ನು ಕೇಳಿ ನನಗೆ ಬಹಳ ಸಂತೋಷ ಆಯಿತು
@nagapatibhat7474
@nagapatibhat7474 2 жыл бұрын
...tumba sundara satsanga.. Namma Vani shuddhavagali.. 🙏
@ManjunathManju-ez4wn
@ManjunathManju-ez4wn 2 жыл бұрын
ವಾವ್ ಸೂಫರ್ಬ್ ಸ್ಪೀಕ್ 👏👏👏👏👏👏👏👏👏👏👏👏👏👏
@manikreddy4957
@manikreddy4957 2 жыл бұрын
Shree. Gurugale. Edu. Yntha. Pavitra. Vachana. E. Nimma. Vachanadind. Kratygnanaade. Nimma. Paadagalige. Saastaan. Namaskaaragalu 🌞🌹🌹🌹🌹🌹🙏🙏🙏🙏🙏
@lokesh.g2452
@lokesh.g2452 2 жыл бұрын
ಹರೇ ಕೃಷ್ಣ ತುಂಬಾ ಸುಂದರವಾಗಿದೆ
@sarojinin3683
@sarojinin3683 2 жыл бұрын
ತುಂಬಾ ಇಷ್ಟ ಆಯ್ತು ಸ್ವಾಮೀಜಿ ಅನಂತಾನಂತ ಧನ್ಯವಾದಗಳು...🙏🙏💐
@suparnaraju
@suparnaraju 2 жыл бұрын
Namaskaara Guruji
@manjular3899
@manjular3899 2 жыл бұрын
Pratidina heege gnaana kodi gurugale🙏 nimmage hritpoorvaka❤ dhanyavaaadagalu🙏🙏
@ashasb4654
@ashasb4654 2 жыл бұрын
ಓಂ ನಮ್ಹ ಶಿವಾಯ ಜೈ ಗುರು ಜೈ ಗುರು
ಸಹನೆಯ ಅಭ್ಯಾಸ/  Practice of Patience
15:40
SAMARTHA PRABODHA
Рет қаралды 104 М.
Khóa ly biệt
01:00
Đào Nguyễn Ánh - Hữu Hưng
Рет қаралды 20 МЛН
孩子多的烦恼?#火影忍者 #家庭 #佐助
00:31
火影忍者一家
Рет қаралды 11 МЛН
MEGA BOXES ARE BACK!!!
08:53
Brawl Stars
Рет қаралды 34 МЛН
Just try to use a cool gadget 😍
00:33
123 GO! SHORTS
Рет қаралды 85 МЛН
ನಾವು ಮಾತನಾಡುವ ಮಾತು ಹೇಗಿರಬೇಕು?
12:27
Jnanayogashrama, Vijayapura
Рет қаралды 448 М.
The best kannada speech ever by Dr M B Dilshad
35:01
Optimist
Рет қаралды 53 М.
ಶ್ರೀ ಗುರುವಾಣಿ - ಧ್ಯಾನದ ಅತೀ ಸರಳ ವಿಧಾನ
13:53
Shree Guru Sannidhanam Mysore,Creations
Рет қаралды 72 М.
ಒಬ್ಬನೇ ದೇವರು/ Only one God
12:40
SAMARTHA PRABODHA
Рет қаралды 12 М.
Khóa ly biệt
01:00
Đào Nguyễn Ánh - Hữu Hưng
Рет қаралды 20 МЛН