ಪೂಜ್ಯ ಸ್ವಾಮೀಜಿ ನಮ್ಮಂಥ ಪಾಮರರ ಉದ್ಧಾರಕ್ಕಾಗಿ ದೇವರು ತಮ್ಮನ್ನು ಈ ಭೂಮಿಗೆ ಕಳಿಸಿದ್ದಾನೆ.ದೇವರನ್ನು ಕಾಣುವಷ್ಟು ಪುಣ್ಯ ವಂತರಂತೂ ನಾವಲ್ಲ.ದೇವರ ಸ್ವರೂಪ ವಾಗಿರುವ ತಮ್ಮನ್ನಾದರೂ ಹತ್ತಿರದಿಂದ ನೋಡಿ ಧನ್ಯಳಾಗುವ ಅಪೇಕ್ಷೆ ಇದೆ.ಕಾಯುತ್ತಿದ್ದೇನೆ ಗುರುವೇ.
@NIRANJAN-2009 Жыл бұрын
ನಮೋ ಬುದ್ದಾಯಾ ನಮಃ ಓಂ ನಮಃ ಶಿವಾಯ ನಮಃ ಓಂ ನಮಃ ಸಿದ್ದೇಶ್ವರ ಸ್ವಾಮೀಜಿ ನಮಃ
@watchashwini Жыл бұрын
ಧನ್ಯೋಸ್ಮಿ ಗುರುಗಳೇ.. #ವಾಚಶ್ವಿನಿ
@MallammaKarishettyАй бұрын
ಗುರುಗಳೆ ನಿಮ್ಮ ಪಾದಾರ್ಪಣೆಗೆಪ ನಮಸ್ಕಾರಗಳು❤
@RamuBagewadiАй бұрын
ಗುರುಗಳೇ ನಿಮ್ಮ ಪಾದಕ್ಕೆ ಅರ್ಪಣೆ ❤
@djsongepranavganesh916 Жыл бұрын
ಈ ಪ್ರವಚನ ಕೇಳಿ ನಮ್ಮ ಜೀವನ ಸಾರ್ಥಕ
@sangameshn388 Жыл бұрын
ಓಂ ನಮಃ ಶಿವಾಯ
@ShashiJayshankar-mj1uc6 ай бұрын
ಓಂ ಗುರುವೇ 🙏🙏🙏
@nageshase536511 ай бұрын
ಓಂ ಗುರುಭ್ಯೋ ನಮಃ...
@siddalingkumbhar43578 ай бұрын
Namangalu guru ji 🙏
@samuanu743 Жыл бұрын
🙏🏻🙏🏻ಓಂ ಶ್ರೀ ಗುರು ಬಸವ ಲಿಂಗಾಯ ನಮ್ಹ 🙏🏻🙏🏻
@SantoshChillargi8 ай бұрын
ದಸರಾ ಹಬ್ಬದ ಶುಭಾಶಯಗಳು
@shantinele2 жыл бұрын
ಓಂ ನಮಃ ಶಿವಾಯ 🙏 🙏🙏🙏🙏
@user-uu6pm7do6f6 ай бұрын
🙏🙏guruji
@MounedhsLocalleader-jo2dl Жыл бұрын
ಓಂ ಶಾಂತಿ 😢 ಓಂ ನಮ್ಹಾ ಶಿವಾಯ್ 😊
@JagadeeshChitti Жыл бұрын
Omsjha. Ti
@neelammaaldur Жыл бұрын
ಪ್ರವಚನ ಕೇಳಬೇಕುನ್ನೆಸುತ್ತದೆ ನಮಸ್ಕಾರಗಳು,
@shailajaravindra3651 Жыл бұрын
ಗುರುವಿನ ಪಾದಕ್ಕೆ ನಮೋ ನಮೋ 🙏🏼🙏🏼🙏🏼🙏🏼🙏🏼
@vijayarangaswamy7820 Жыл бұрын
ಓಂ ಶ್ರೀ ಗುರುಭ್ಯೋನಮಃ.🌹🌹🌹🙏🙏🙏
@LegendaryWarior6 ай бұрын
Guruji 🙏🙏🙏
@shivajiraokardhyale8 ай бұрын
Om namah shivay 🙏🙏🙏🙏
@ranjitharanjitha46102 жыл бұрын
Om,namshiva
@andanianand190 Жыл бұрын
ಈ ಪ್ರವಚನವನು ಕೇಳಿ ಮನಸಿಗೆ ಸಾರ್ಥಕ ವಾಗುತ್ತದೆ, ಪೂಜ್ಯರಿಗೆ ನಮನ
@jagadeeshmsjaggu39896 ай бұрын
🙏🙏🙏🙏🙏ಗುರುವಿನ ಪ್ರವಚನ ಉತ್ತಮ ಸಂದೇಶ ಪ್ರಸಾರ ಮಾಡಿದ್ದಿರಿ ಸರ್
ಓಂ ಗುರುವೆ ಶ್ರೀ ಗುರುವೆ ಹರಗುರುವೆ ಧನ್ಯನಾದೆ ನಿಮ್ಮ ಪಾದಕಂಡು, ನುಡಿಮುತ್ತು ರತ್ನಗಳ ಆಲಿಸಿ. ಬೀಳುವುದಿದ್ದರೆ ನಿಮ್ಮದೇ ಕನಸು ಬೀಳುತಿರಲಿ, ಕನಸಿನಲಿ ನಿಮ್ಮ ನುಡಿಮುತ್ತು ರತ್ನಗಳ ಆಯುತಿರಲಿ. ಸಾರ್ಥಕ ಈ ಬದುಕು ,🙏🙏