ನನಗೆ ಲೇ ಅಂತ ಕರೆಯೋದು ಕನ್ನಡದಲ್ಲಿ ಇಬ್ಬರೇ | SPB Speaks About Dr. Vishnuvardhan Rare Interview Video | HS

  Рет қаралды 373,014

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

3 жыл бұрын

ನನಗೆ ಲೇ ಅಂತ ಕರೆಯೋದು ಕನ್ನಡದಲ್ಲಿ ಇಬ್ಬರೇ | SPB Speaks About Dr. Vishnuvardhan Rare Interview Video| V.R Baskar Exclusive | Heggadde Studio
#V_R_Baskar
#Apthamitra_Making
#Vishnuvardhan
#Soundarya
#Anuraga_devathe
#Premanjali
#Shashikumar
#Sithara
#Director_VR_Baskar_Interview
#Ramesh_Aravind
#Dwarkish
#vishnuvardan_Life_Story
#Heggadde_Studio
#vishnuvardhanFilms
#Karulina_Kudi
#Deva_Film
#Ambrisha
#Director_Vasu
#Vishnuvardhan_Birthday_Special
#Vishnuvardhan_Birthday_Video
#Spb
#SP_Balasubramanyam
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 210
@HeggaddeStudio
@HeggaddeStudio 3 жыл бұрын
ಆತ್ಮೀಯರೇ ನಮ್ಮ ಕಾರ್ಯಕ್ರಮ ನೋಡಿ ಸುಮ್ಮನಾಗಬೇಡಿ...Subscribe ಮಾಡಿ ಸಪೋರ್ಟ್ ಮಾಡಿ...
@MrSanthoshhassan
@MrSanthoshhassan 3 жыл бұрын
ವಿಷ್ಣು ಸರ್ ಅವರು ಮಾಡಿರುವ ಎಷ್ಟೋ ಒಳ್ಳೆಯ ಕೆಲಸಗಳು, ಸಹಾಯಗಳು ಈಗ ಬೆಳಕಿಗೆ ಬರುತ್ತಿದೆ. ಅದ್ಭುತ ಕಲಾವಿದನ ಜೊತೆ ಒಬ್ಬ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ವ್ಯಕ್ತಿಯನ್ನೂ ಕಳೆದುಕೊಂಡ ಸ್ಥಿತಿ ಚಿತ್ರರಂಗಕ್ಕೆ.
@user-cj6lq1oi9i
@user-cj6lq1oi9i 3 жыл бұрын
ಎರಡು ದೇಹ ಒಂದೇ ಜೀವದಂತೆ ಇದ್ದ ದೊಡ್ಡ ಮನುಷ್ಯರು ನಮ್ಮ ದೇವರು ವಿಷ್ಣು ಅಪ್ಪಾಜಿ ಮತ್ತು ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ಇವರ ಸ್ನೇಹ ಪ್ರೀತಿ ವಿಶ್ವಾಸಕ್ಕೆ ❤️🧡🧡💛💚💚💙💙💜♥️♥️💞💕💗🙏🙏🙏🙏🙏🙏🙏🙏🙏🙏
@gmanjun
@gmanjun Жыл бұрын
Kamala Hassan and Rajanikanth equals ವಿಷ್ಣುವರ್ಧನ್. Regards 🌸🌻🌾🔔🔔🔔
@prashantbolannavar3602
@prashantbolannavar3602 3 жыл бұрын
ವಿಷ್ಣು ಸರ್ ಶರೀರ ಆದ್ರೆ SPB sir ಶಾರೀರ ಆಗಿದ್ರು..
@nagamanisheshadri4467
@nagamanisheshadri4467 3 жыл бұрын
ಗಾನ ಗಂಧರ್ವ ಬಾಲು sir ನೀವು ಸಂಗೀತ ಲೋಕದ ದೃವತಾರೆ.ದೇವರಮಗ.ಸೂರ್ಯ ಚಂದ್ರರಿರುವ ತನಕ ನೀವು ನಮ್ಮೆಲ್ಲರ ಹೃದಯದಲ್ಲಿ ಅಜರಾಮರರಾಗಿರುತ್ತೀರಿ.ಮತ್ತೆ ಹುಟ್ಟಿ ಬನ್ನಿ🙏🙏🙏🏼🙏🙏🙏🙏🙏🙏🙏🙏🙏🙏🙏🙏
@vsssnbtpurabtpura9908
@vsssnbtpurabtpura9908 3 жыл бұрын
dislike madoke vishnu sir illa spb sir illa nimage yenu siguthe dislike maduvanthadenide swamy
@nagarajr7335
@nagarajr7335 Жыл бұрын
ಸರ್ ನೀವೂ ವಿಷ್ಣು ಸರ್ ಅಂಬಿ 3 ದೇಹ ಒಂದೇ ಜೀವ ಹಾಗಿದ್ದವರು
@muralitharank1736
@muralitharank1736 3 жыл бұрын
ದೇಹ ಎರಡು ಜೀವ ಒಂದು ಎಂಬಂತಿದ್ದ ಆಪ್ತಮಿತ್ರರು.
@user-sj3qh7kk2y
@user-sj3qh7kk2y 3 жыл бұрын
ಲವ್ ಯು ವಿಷ್ಣು ಅಪ್ಪಾಜಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@lsureshkrishna1998
@lsureshkrishna1998 3 жыл бұрын
2 ever green legends ವಿಷ್ಣುವರ್ಧನ್ ಮತ್ತು ಎಸ್ ಪಿ ಬಿ
@pavanmk3444
@pavanmk3444 3 жыл бұрын
ದಾದಾ ಅಂದ್ರೆ ಅವರ ವಿಚಾರ ಅಂದ್ರೆ ಅದೇನೋ ಖುಷಿ ಕೇಳಕೇ
@KumarKumar-ol3vx
@KumarKumar-ol3vx 3 жыл бұрын
ಇನ್ನೂ ಹೆಚ್ಚು ಜನರ ಇಂಟರ್ವ್ಯೂ ಮಾಡಿ
@user-sj3qh7kk2y
@user-sj3qh7kk2y 3 жыл бұрын
ಲವ್ ಯು ವಿಷ್ಣು ಅಣ್ಣ ಕರ್ನಾಟಕದ ಯಜಮಾನ ಹೃದಯವಂತ ಕರ್ಣ
@parameshwaramh2087
@parameshwaramh2087 3 жыл бұрын
Both Vishnu sir and SPB sir are highly talented artists. Made for each other. SPB had sung songs to all great actors of South Indian film industry during his long career. But the voice of SPB 100 % suits for vishnu dada
@lingarajuraju1380
@lingarajuraju1380 3 жыл бұрын
ಒಂದು ಹಾಡುವ ಕೋಗಿಲೆ
@rakshithu3181
@rakshithu3181 3 жыл бұрын
ಡಾ.ವಿಷ್ಣು ಸರ್ ಡಾ.ಎಸ್.ಪಿ.ಬಿ love you both....
@prajwalm.s7976
@prajwalm.s7976 3 жыл бұрын
No one can beat Vishnu-SPB duo 🙏🏻
@rameshkmurthy5902
@rameshkmurthy5902 3 жыл бұрын
@ 13.47, he made me cry.. unstoppable. Great great Artists/Great Human being.. We lost them in every sense..‌ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ..
@iyengarskitchen3808
@iyengarskitchen3808 Жыл бұрын
Both are legends made for each other love you both 💗💗🙏🙏🙏🙏🙏🙏🙏🙏🙏🙏🙏🙏🙏🙏🙏🙏💗
Khó thế mà cũng làm được || How did the police do that? #shorts
01:00
Дарю Самокат Скейтеру !
00:42
Vlad Samokatchik
Рет қаралды 3,6 МЛН
Я нашел кто меня пранкует!
00:51
Аришнев
Рет қаралды 4,4 МЛН
WHO LAUGHS LAST LAUGHS BEST 😎 #comedy
00:18
HaHaWhat
Рет қаралды 19 МЛН
Khó thế mà cũng làm được || How did the police do that? #shorts
01:00