ನನ್ನಾಕಿ | Nannaki Kannada Full Movie | Mallu Jamkhandi | Uttar Karnataka

  Рет қаралды 14,186,365

Mallu Jamkhandi

Mallu Jamkhandi

10 ай бұрын

ನಿಮ್ಮೆಲರ ಆಶೀರ್ವಾದದಿಂದ ನನ್ನಾಕಿ ಚಿತ್ರ 100 ದಿನ ಯಶಸ್ವಿಯಾಗಿದೇ ನಿಮ್ಮ ಪ್ರೀತಿಗೆ ನಾವು ಸಧಾ ಚಿರಋಣಿ
Banner : Mallu Jamkhandi Films
Movie : Nannaki
Produced By : MJ Team
Writer-Director-Screenplay-Editor
Mallu Jamkhandi
Cameraman : Vishal Mirajkar
Assistant Cameraman : Santosh Navi
Starcast :
Rekha Das
Babanna
Mallu Jamkhandi
Shivaganga
Anand Hunnur
Vishal Mirajkar
Megha Hubli
Music : Anil CJ
Singer :
Kailash Kher
Anil CJ
Murali Master
Manjunatha Hosaval
Lyrics :
Dr. V. Nagendra Prasad
Rudresha Sheravada
DI : Lakshveda VFX Studio
Colorist : Sangmesh Wale
Poster Design : Style Shiva Bidar
Special Thanks :
Umesh Salgar
Praveen Kadapatti
Jaggi Digital
Ram Jagadish
Danesh
Parag
Vishal
Vijay
Omkar
Umesh Hunnur

Пікірлер: 13 000
@reactinkannada
@reactinkannada 10 ай бұрын
ಇಲ್ಲಿ ತನಕ ಬಂದಿರಿ ನನ್ನ ಕಾಮೆಂಟ್ ಒಂದು ಲೈಕ್ ಕೊಟ್ಟ ಹೋಗಿ ಬಿಡ್ರಿ ಅಲಾ ಯಲ್ಲರಿಗೂ ನಾಗರ ಪಂಚಮಿ ಶುಭಾಶಯಗಳು ❤🥳🤩
@ಡಿಬಾಸಅಭಿಮಾನಿ
@ಡಿಬಾಸಅಭಿಮಾನಿ 10 ай бұрын
OK 😂
@sangappanesur2609
@sangappanesur2609 10 ай бұрын
​@@ಡಿಬಾಸಅಭಿಮಾನಿ🎉
@user-lw1ky9wy7e
@user-lw1ky9wy7e 10 ай бұрын
3:49
@ravicreatingvjp6659
@ravicreatingvjp6659 10 ай бұрын
Kottini nod dost 🤣
@reactinkannada
@reactinkannada 10 ай бұрын
​@@ravicreatingvjp6659Tqs dost❤️🤣
@UMESH242N
@UMESH242N 9 ай бұрын
ನನ್ನಾಕಿ 2 ಬಿಡಿ ಮಲ್ಲು ಅಣ್ಣಾ.. ನನ್ನಾಕಿ 2ಗಾಗಿ ಯಾರ್ಯಾರ ಕಾಯ್ತಾ ಇದೀರಾ like madi...😍😘🥀😀😀🚩🚩🚩
@user-vq7md1gu2w
@user-vq7md1gu2w 8 ай бұрын
🎉🎉
@pujarikamayyakamayya9374
@pujarikamayyakamayya9374 8 ай бұрын
ನಾನು ಕಾಯ್ತಾ ಇದೀನಿ
@marutikoni9565
@marutikoni9565 8 ай бұрын
Tulla
@MallikarjunaNayaka
@MallikarjunaNayaka 8 ай бұрын
​@@user-vq7md1gu2w❤🎉👌👍
@shailamallad8641
@shailamallad8641 7 ай бұрын
😂🎉😮😅
@chidanandayyaamogimath2274
@chidanandayyaamogimath2274 8 ай бұрын
ಸೂಪರ್ ಅಣ್ಣಾ. ಒಂದು ಒಳ್ಳೆ ಸಂದೇಶ ಇರುವಂತ ಚಿತ್ರ ಅಣ್ಣಾ. 👌👌👌👌👌👌👌👌👌👌
@shantaveersarawad6104
@shantaveersarawad6104 8 ай бұрын
ನಿಜವಾದ ಪ್ರೇಮಿಗಳಿಗೆ ಕಣ್ಣೀರು ತರಿಸುವ ಚಿತ್ರ ❤❤
@ArifDuddu
@ArifDuddu 2 ай бұрын
Mallu.😮🎉😅 N ನಾ
@jyotihosur4534
@jyotihosur4534 2 ай бұрын
❤❤❤
@RajuChalavadi-nn1gu
@RajuChalavadi-nn1gu Ай бұрын
🍔🌷🥀🍌🪷​@@jyotihosur4534
@RajuChalavadi-nn1gu
@RajuChalavadi-nn1gu Ай бұрын
HD box du to do v CK ln+/,
@onlyindianarmylover2832
@onlyindianarmylover2832 10 ай бұрын
ಮೂವಿ ಯಾರ್ಯಾರಿಗೆ ಇಷ್ಟ ಆಯ್ತು ಒಂದು ಲೈಕ್ ಮಾಡಿ...🙏
@RoopaGunadal
@RoopaGunadal 10 ай бұрын
9:49 😊😊😅m
@RoopaGunadal
@RoopaGunadal 10 ай бұрын
😅❤okk
@manjunathbellary2364
@manjunathbellary2364 10 ай бұрын
Super ❤️❤️
@shashikantshashikant1398
@shashikantshashikant1398 10 ай бұрын
ನಮ್ಮ Boss movi
@MallikarjunhMalluh-nx9hj
@MallikarjunhMalluh-nx9hj 10 ай бұрын
👌👌😘😘
@kashimpatel8725
@kashimpatel8725 10 ай бұрын
ಈ ಮೂವಿ ಹೀಗೆ ಮುಂದುವರಿತಾ ಇರಲಿ ಅಣ್ಣ ಈ ಮೂವಿ ಪಾರ್ಟ್ 2 ನೋಡಬೇಕೆನಿಸುತ್ತದೆ ಯಾರಿಗಾದರೂ ನೋಡಬೇಕು ಅನ್ಸಿದ್ರೆ ಲೈಕ್ ಮಾಡಿ
@kartikkale530
@kartikkale530 10 ай бұрын
Yes bro movie beda edanna short film madi part 2 antha nim mother enadru nim future enaytu antha plz
@Driving_lover_khandu_mohite
@Driving_lover_khandu_mohite 2 ай бұрын
ಹು ಅಣ್ಣಾ ಪಾರ್ಟ್ 2 ಬರಬೇಕ
@shivappashivappa1797
@shivappashivappa1797 27 күн бұрын
Yes
@luckyl730
@luckyl730 5 ай бұрын
ತುಂಬಾ ಇಷ್ಟ ಆಯ್ತು ಅಣ್ಣಾ ನಿಮ್ಮ movie ನೋಡಿ ಕಣ್ಣು ತುಂಬಿ ಬಂದ್ವು ಅಣ್ಣಾ ಎಲ್ಲ ಪ್ರೇಮಿಗಳ ಪರಿಸ್ಥಿತಿ ಇದಾಗಿದೆ ಅಣ್ಣಾ😢😢
@saifbhai9761
@saifbhai9761 3 ай бұрын
Hi
@user-tj3xb4ie5y
@user-tj3xb4ie5y 2 ай бұрын
😢😢😢
@user-zz7cq4dh9l
@user-zz7cq4dh9l 6 ай бұрын
ಮನಸು ಮುಟ್ಟುವಂತ ಕಥೆ ನಿರ್ಮಿಸಿದ್ದಕೆ ನಿಮಗೂ ನಿಮ್ಮ ಕಲಾ ಬಳಗಕ್ಕೂ ತುಂಬಾ ಧನ್ಯವಾದಗಳು. ನಮಗೆ ನೀವು ನಮ್ಮಬಾಗಲಕೋಟೆ ಜಿಲ್ಲೆಯವರು ಎನ್ನುವದು ಇನ್ನೊಂದು ಹೆಮ್ಮೆ ಅನಿಸ್ತದ ಅಣ್ಣ ಏನೇ ಆದ್ರೂ ಕಥೆ ತುಂಬಾ ಮನಮುಟ್ಟುವಂತಿದೆ ತುಂಬಾ ಇಷ್ಟಾ ಆಯ್ತು . ನಿಮಗೆ ನಮ್ಮ ಬೆಂಬಲ ಸದಾ ಇರುತ್ತದೆ ಮುಂದಿನ ನಿಮ್ಮ ಪಯಣ ಸುಗಮವಾಗಿ ಸಾಗಲಿ❤❤
@Shreeshail_Shree
@Shreeshail_Shree 10 ай бұрын
ನಾನೊಬ್ಬ ಸೈನಿಕ .... ಥೇಟರ್ ಬಂದು ನೋಡ್ಬೇಕು ಅಂತ ಭಾಳ ಆಸೆ ಇತ್ತು ರಜೆ ಸಿಕ್ಕಿಲ್ಲ ಮೂವೀ ಹಾಕಿದ್ದಕ್ಕೆ ಧನ್ಯವಾದಗಳು ಮಲ್ಲು.. ..
@Shreeshail_Shree
@Shreeshail_Shree 10 ай бұрын
Tq to all
@anjalibiradar1992
@anjalibiradar1992 10 ай бұрын
Don't feel bro we are proud of you Being Soldier my brother is in army
@anjalibiradar1992
@anjalibiradar1992 10 ай бұрын
Im very proud of you Brother
@anjalibiradar1992
@anjalibiradar1992 10 ай бұрын
Are you from which district sir
@anjalibiradar1992
@anjalibiradar1992 10 ай бұрын
Tamba
@malkanagoudabudihal9298
@malkanagoudabudihal9298 10 ай бұрын
ಯಷ್ಟು ದಿನ ತೋಗೊಂಡೆ ಅಣ್ಣ ನೀ ಮೂವಿ ಹಾಕೋಕೆ ...ಹಾಕಿದ್ದಕ್ಕೆ ತುಂಬಾ ದನ್ನವದಾಗಳು ..😘😘❤️🖤
@patilanil23
@patilanil23 10 ай бұрын
Tehterdaag nodak yen aagit pa ning
@sattyappatalawar9092
@sattyappatalawar9092 10 ай бұрын
Tq bro benki 🔥🔥 bro movie
@manjunathgobbani
@manjunathgobbani 10 ай бұрын
​@@patilanil23ಜಾಸ್ತಿ ಶೋ ಕೊಟ್ಟಿಲ್ಲ ಅಣ್ತಮ್ಮ ಥೀಯೇಟರ್ ದಾಗ.. ಇಲ್ಲಾಂದ್ರ ನಮ್ ಉತ್ತರ ಕರ್ನಾಟಕ ಪ್ರತಿಭೆ ನಾ ದೊಡ್ಡ ಸ್ಕ್ರೀನ್ ನ್ಯಾಗ ನೋಡಿ ಖುಷಿ ಪಡ್ತಿದ್ವಿ.. 😊
@LaxmanaBekoda
@LaxmanaBekoda 3 ай бұрын
🎉🎉😅
@LaxmanaBekoda
@LaxmanaBekoda 3 ай бұрын
❤😂🎉😢😮😅😊
@KishorKumar-dt6vm
@KishorKumar-dt6vm 7 ай бұрын
ಈ ಚಿತ್ರ ತುಂಬಾ ಚೆನ್ನಾಗಿದೆ ಈ ಚಿತ್ರ ಉತ್ತರ ಕರ್ನಾಟಕದ ಸೊಗಡಿನ ಪ್ರೇಮಿಗಳ ಚಿತ್ರಣವನ್ನು ಚೆನ್ನಾಗಿ ತೋರಿಸಲಾಗಿದೆ ಧನ್ಯವಾದಗಳು ಮಲ್ಲು ಜಮಖಂಡಿ ಅಣ್ಣ ❤❤❤❤❤
@vinodgouda3392
@vinodgouda3392 8 ай бұрын
ಮಲ್ಲು ಅಣ್ಣಾ, ನಿಮ್ಮ ಅಭಿಮಾನಿ, ಗೋಕರ್ಣ ದಿಂದ❤❤❤❤❤
@YellappaKatimani-el3vz
@YellappaKatimani-el3vz 10 ай бұрын
ಮೂವಿ ಚೆನ್ನಾಗಿ ಮೂಡಿಬಂದಿದೆ ❤❤ ಭಾಗ 2 ಅನ್ನೋರು ಒಂದು ಲೈಕ್ ಮಾಡಿ 💯💯🙏🙏👍👍
@ShifinaKowtal
@ShifinaKowtal 6 ай бұрын
@Akashkarnal.
@Akashkarnal. 10 ай бұрын
ಚಿತ್ರದ ಎಲ್ಲಾ ಹಾಡುಗಳು ಒಂದು ಕಡೆಯಾದರೆ .. ( ಏ ಹುಡುಗಿ.. ನಿನ್ನ ದೈವ ಸುಮಾರ .. ) ಒಂದು ಕಡೆ💔 ಅಂತ ಹೇಳುವರು like ಮಾಡಿ.. 🙂
@Beeru97
@Beeru97 8 ай бұрын
Movie andra hinga irbek ,mallu anna bhaal chalo aiti , comedy, friendship,love , Family Sentiment yella content super,Matta situation takkanga songs ,aa Yella mast mast bhal ista aaat,ALL The best For your journey, keep going on it❤❤❤❤❤❤❤❤❤❤Love from AINAPUR,Kagwad❤❤❤❤❤
@nandu4663
@nandu4663 8 ай бұрын
ಸೂಪರ್ ಹಳ್ಳಿ ಲವ್ ಸ್ಟೋರಿ ಸೂಪರ್ ಡೂಪರ್ ಆಗಿದೆ 💐❤️💟💯
@BasuKalagi-wc5ph
@BasuKalagi-wc5ph 10 ай бұрын
ಯಾರೆಲ್ಲ ನಿಜವಾದ ಪ್ರೇಮಿಗಳು ಅದಾರೋ ಅವರಿಗೆಲ್ಲ ಈ ಚಿತ್ರದ ಅನುಭವ ಇರುತ್ತೆ.. ಅಲ್ವಾ all the Best ನನ್ನಾಕಿ film team 👌👍mallu🥰
@user-ms1hg8eb8k
@user-ms1hg8eb8k 10 ай бұрын
❤❤❤
@draj4869
@draj4869 10 ай бұрын
🔥🔥
@user-xj2up3xv8p
@user-xj2up3xv8p 10 ай бұрын
@akashchoudasetty5091
@akashchoudasetty5091 10 ай бұрын
ಅಣ್ಣಾ ಮೂವಿ ಚೆಂದದಾ ಅಣ್ಣಾ ಹೀನಾ ಮೂವಿ ಬರಲ್ಲಿ ಅಣ್ಣಾ 💐💐💐 ನಮ್ಮ್ ಉತ್ತರ ಕರ್ನಾಟಕ ಮೂವಿ ಅಂತ ಹೇಳುಕ್ ಹೇಮೆ ಆತ್ತಾದಣ್ಣ ❤
@akashsuperfulari7963
@akashsuperfulari7963 10 ай бұрын
1:56:52
@husenihoseni5602
@husenihoseni5602 10 ай бұрын
❤️❤️❤️❤️
@halasiddeshwarbelagali3662
@halasiddeshwarbelagali3662 8 ай бұрын
ಮತ್ತೊಮ್ಮೆ ಮಲ್ಲು ನನ್ನಾಕಿ 2 ಬರಲೇ ಬೇಕು
@MalikajanMujawar-ix3xe
@MalikajanMujawar-ix3xe 7 ай бұрын
ಅತ್ಯದ್ಭುತ ಮಲ್ಲು ಅಣ್ಣಾ ದಯವಿಟ್ಟು ಇಂತಹ ಸಮಾಜ ಸುಧಾರಣೆಯ ಒಳ್ಳೆಯ ಸಿನಿಮಾಗಳನ್ನು ಮಾಡಿ..... 🙏
@veerubommanal7253
@veerubommanal7253 10 ай бұрын
ತುಂಬಾ ಅದ್ಬುತವಾದ ಸಿನೆಮಾ, ನನಗೆ ತುಂಬಾ ಅಂದ್ರೆ ತುಂಬಾ ಇಷ್ಟ ಐತು,ನಮ್ಮ ಉತ್ತರ ಕರ್ನಾಟಕದ ಮಂದಿ ಯಾವುದಕ್ಕೂ ಕಮ್ಮಿ ಇಲ್ಲ ಅಂತ ಕೊನೆಗೂ ಕನ್ನಡ ಚಿತ್ರರಂಗಕ್ಕೆ ತೋರಿಸಿಬಿಟ್ಟೆ ಅಣ್ಣ...❤
@fortcity8431
@fortcity8431 10 ай бұрын
ಇಂತಹ ಗ್ರಾಮೀಣ ಪ್ರತಿಭೆಗಳು ಮುಂದೆ ಬರಬೇಕು ಎನ್ನುವವರು ಒಂದು like madi❤
@Amaresh-yb7hw
@Amaresh-yb7hw Ай бұрын
@user-ot5uu7uf4n
@user-ot5uu7uf4n 2 ай бұрын
Nannaki ಭಾಗ 2 ಬರಲಿ
@devarajdevaraj-sv5jp
@devarajdevaraj-sv5jp 5 ай бұрын
ಅದ್ಬುತ ಸಂದೇಶ ಸ್ವಾಗತಾರ್ಹ ಅಭಿನಂದನೆಗಳು ಮಲ್ಲು ಅಣ್ಣ🎉
@user-ss5mm1bi7p
@user-ss5mm1bi7p 9 ай бұрын
ಮೂವಿ ಪುಲ್ ಗಿಚ್ಚ,ಕೊನೆಯಲ್ಲಿ ಭಜನಾ ಪದ ಸೂಪರ್.ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ❤❤❤
@VilasHosur1234
@VilasHosur1234 10 ай бұрын
🔥🔥💯💯ಈ ಸಿನಿಮಾ 1ಕೋಟಿ ವೀಕ್ಷಣೆ ಆಗಲಿ ಎಂದು ಹಾರೈಸೋಣ ಜೈ ಮಲ್ಲು ಅಣ್ಣ ❤️🥰💕🥰
@user-ph3kz8nh9f
@user-ph3kz8nh9f 8 ай бұрын
*Next level Film mallu anna Hats of to you ❤❤❤❤😢😢
@user-jv1lo3wc9n
@user-jv1lo3wc9n 8 ай бұрын
👌ನಿಯತ್ತಿನ ಪ್ರೀತಿಗೆ ಸಂಬಂಧಕ್ಕೆ ಇದು ಒಂದು ಬಂಗಾರದಂತಹ ಸಿನಿಮಾ ಸುಪರ ಅಣ್ಣಾ 👌👍💐✌️
@mallanagouda5087
@mallanagouda5087 10 ай бұрын
ನಮ್ಮ ಉತ್ತರ ಕರ್ನಾಟಕದ ಲವ್ ಸ್ಟೋರಿನ ಎಳೆ ಎಳೆಯಾಗಿ ಬಿಚ್ಚಿಟ್ಟ ಮಲ್ಲು & ಟೀಮ್ ಗೆ ಧನ್ಯವಾದಗಳು ❤💕. 😢😢😢😢 ಕಣ್ಣಲ್ಲಿ ನೀರು ಬಂದುವ ಅಣ್ಣಾ.. 🙏
@SulemanKing-xr8zu
@SulemanKing-xr8zu 10 ай бұрын
Hovdu tamma
@shahid-sankanal
@shahid-sankanal 10 ай бұрын
Nija anna😢😣🥺💯💔🥀
@prakashgouda1962
@prakashgouda1962 10 ай бұрын
0
@Kavya_pk_official
@Kavya_pk_official 10 ай бұрын
nija mallu anna kannaga nira bandu valeyadagali nimma moviege
@laxmandalavayi5925
@laxmandalavayi5925 10 ай бұрын
ಉತ್ತರ ಕರ್ನಾಟಕದ ಪ್ರತಿಭೆ, ಹಳ್ಳಿ ಪ್ರತಿಭೆ, ಕಲಾವಿದನಾಗಿ ಮೂಡಿ ಬರುತ್ತಿರುವ ಬಡ ಪ್ರತಿಭೆ ಒಳ್ಳೆಯದಾಗಲಿ ಮಲ್ಲು ಸಾಹುಕಾರ್💐💐
@user-kz8vv5dt4t
@user-kz8vv5dt4t 8 ай бұрын
👌👌 ಅಣ್ಣ na ನಿಮ್ಮ ದೊಡ್ಡ ಅಭಿಮಾನಿ
@ashoklagali2165
@ashoklagali2165 29 күн бұрын
ಅಣ್ಣ ಅದ್ಭುತ ನಟನೆ... ಒಳ್ಳೆ ಕಥೆ... ಚನ್ನಾಗಿದೆ.. ಹೀಗೆ ನಿಮ್ಮ ನಟನೆಯ ಚಿತ್ರಗಳು ಬರ್ಲಿ... ಇನ್ನೂ ಸ್ವಲ್ಪ್ ಫೈಟ್ ಕಾಮಿಡಿ... ಜೊತೆಗೆ ಇನ್ನಷ್ಟು ಪಾತ್ರಗಳು ಇರ್ಲಿ ಅನ್ನೋದು ನನ್ನ ಅಭಿಪ್ರಾಯ ಅಣ್ಣ... ನಮ್ಮ ಉತ್ತರ ಕರ್ನಾಟಕ ಕಲೆ ಬೆಳಿಬೇಕು 🙏🏻🙏🏻🙏🏻💐💐ಒಳ್ಳೆದಾಗಲಿ
@nirupadiyadava
@nirupadiyadava 10 ай бұрын
ನನ್ನಾಕಿ ಭಾಗ 2 ಬರಲಿ ಅಣ್ಣ ನಮ್ಮ ಉತ್ತರ ಕರ್ನಾಟಕದ ಮಂದಿ ಯಾವುದಕ್ಕು ಕಮ್ಮಿ ಇಲ್ಲ ಅಣ್ಣಾ 👌👌👌👌👌👌👌
@ningarajablichodab1924
@ningarajablichodab1924 9 ай бұрын
nimmibbara acting super. kadeya songanthu dhukha humbalisi barubantide tumba olleya msg kottidira
@jalikattiprashat-tl5bd
@jalikattiprashat-tl5bd 10 ай бұрын
❤ಉತ್ತರ ಕರ್ನಾಟಕದ ಪ್ರತಿಭೆಗಳು ಯಾರಿಗೆ ಒಳಗ್ ಆಗಿಲ್ಲ ❤️ ಮೂವಿ 👌💔👍
@nagarajboluniki7350
@nagarajboluniki7350 8 ай бұрын
ಸೂಪರ್ ಮಲ್ಲು ಅಣ್ಣ ನಿಮ್ಮ ಈ ಸದಾ ಈಗೆ ಮುಂದುವರೆಯಲಿ ಈಗಿನ ಯುವಕರಿಗೆ ಒಳ್ಳೆಯ ಸಂದೇಶ 👍👍👍👍
@ashokak1956
@ashokak1956 8 ай бұрын
Really altimet movie Mallu good luck your next movies🎥🎥
@birappamet7034
@birappamet7034 10 ай бұрын
ಈ ಸಿನಿಮ 100 ಕೋಟಿ ವೀಕ್ಷಣೆಯಾಗಲಿ ಎಂದು ಹಾರೈಸೋಣ ಜೈ ಮಲ್ಲಣ್ಣ
@SureshSuresh-vs5eo
@SureshSuresh-vs5eo 10 ай бұрын
😂👏
@user-rf7ol2nh7o
@user-rf7ol2nh7o 10 ай бұрын
1000 ಕೋಟಿ ಬೇಡ್ವಾ 😄
@mr_crazy_gamer_ganesh_63
@mr_crazy_gamer_ganesh_63 10 ай бұрын
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😛😈😈😈😈😈😂😂😂😂😂😂
@bhagirathbhagirath5728
@bhagirathbhagirath5728 10 ай бұрын
ಕೋಟಿ ಬೆಲೆ ಇವನಿಗೆ ಗೊತ್ತಿಲ್ಲ 😂😂😂
@ssvishnu5927
@ssvishnu5927 10 ай бұрын
💯 ಹಾಗೆ ಹಾಗ್ಲಿ ಎಂದು ಕೇಳಿಕೊಳ್ಳೋಣ 🙏
@shivalingappayaragal4987
@shivalingappayaragal4987 9 ай бұрын
Wow...ಕೊನೆಯ ಸೀನ್ಸ್ ಒಂದು ವಾರ ಆದರೂ ತಲೆಯಿಂದ ಹೋಗ್ತಾ ಇಲ್ಲ...ಎಂಥಾ Message. ..ಅದು ಭಜನಾಪದದ ಮೂಲಕ...Great...
@user-bf6wt5rv4h
@user-bf6wt5rv4h 8 ай бұрын
Anna movie super ❤❤❤
@vinodgouda3392
@vinodgouda3392 8 ай бұрын
ಮಲ್ಲೂ ಅಣ್ಣಾ, ಈ movei super hit... LOVE FROM ಗೋಕರ್ಣ ಕರಾವಳಿ.... ಸಕತ್ FEELING ಆಗ್ತಾ ಇದೆ😢... FILM ಅಂತೂ ನಂಗೆ ತುಂಬಾ ಇಷ್ಟ ಆಯ್ತು
@manjunathbelavatagi1162
@manjunathbelavatagi1162 10 ай бұрын
ಇಂದಿನ ದಿನಮಾನಗಳಲ್ಲಿ ನಡೆಯುವ ನೈಜ ಘಟನೆಗಳ ಆಧಾರಿತ ಅದ್ಭುತ ಚಲನಚಿತ್ರ 🎉🎉🎉 ಆದಷ್ಟು ಬೇಗ ನನ್ನಾಕಿ 2 ಬರಲಿ ಎಂದು ಹಾರೈಸುತ್ತೇವೆ ಅಣ್ಣಾ ❤❤❤
@manjunathgotyalmanjunath
@manjunathgotyalmanjunath 10 ай бұрын
Super mallu anna
@bgmigamer370
@bgmigamer370 9 ай бұрын
❤❤
@bkicchabevinal1484
@bkicchabevinal1484 10 ай бұрын
ನನ್ನಾಕಿ ಭಾಗ 2 ಬರಲ್ಲಿ ಅಣ್ಣ ಉತ್ತರ ಕರ್ನಾಟಕದವರು ಯಾವುದರಲ್ಲಿ ಕಡಿಮೆ ಇರಬಾರದು ❤ ಸೂಪರ್ ಸ್ಟೋರಿ
@mantheshmanthesh9213
@mantheshmanthesh9213 10 ай бұрын
Barali bro 👍
@user-sq3ml1wh1j
@user-sq3ml1wh1j 10 ай бұрын
ನಿಜ ಅಣ್ಣ ನನ್ನಾಕಿ 2 ಬರಬೇಕು
@saxibiradar
@saxibiradar 10 ай бұрын
​@@user-sq3ml1wh1j Houdu anna nannaki movie part 2 haki bega please🙏🎉🎉
@user-lt8pi5cg3f
@user-lt8pi5cg3f 10 ай бұрын
ಉತ್ತರ ಕರ್ನಾಟಕ ಅಂತ ಯಾಕೆ ಹೇಳ್ತೀರಾ ಭೇದ ಭಾವ ಯಾಕೆ ಕನ್ನಡಿಗರು ಪ್ರತಿಯೊಬ್ಬರು ನೋಡ್ತಾರೆ ಉತ್ತರ ಕರ್ನಾಟಕ ಮಂದಿ ಮಾತ್ರ ಅಲ್ಲ ಕನ್ನಡಿಗರು ಯಾವುದಕ್ಕೂ ಕಮ್ಮಿ ಇಲ್ಲ ಅಂತ ಹೇಳಿ ಹೊಸ ಪ್ರತಿಭೆಗಳು ದೊಡ್ಡ ಮಟ್ಟಕ್ಕೆ ಬೆಳೆಯಲಿ ಉತ್ತರ ಕರ್ನಾಟಕ ಮಂದಿ ಮಾತ್ರ ನೋಡಲ್ಲ ಪ್ರತಿಯೊಬ್ಬ ಕನ್ನಡಿಗನು ಕೂಡ ನೋಡ್ತಾರೆ ನಾವು ಎಲ್ಲರೂ ಒಂದೇ ಕನ್ನಡಿಗರು
@basurajmm00115
@basurajmm00115 10 ай бұрын
Super 👌👌❤️❤️
@mallikarjunshobith2409
@mallikarjunshobith2409 8 ай бұрын
The story was unbelievable last seen was heart' teaching 🙏🙏
@RDRINFO-ss9gw
@RDRINFO-ss9gw 7 ай бұрын
ನಮ್ಮ ಉತ್ತರ ಕರ್ನಾಟಕದವರು ಬೆಳೀಬೇಕು ಕನ್ರಯ್ಯಾ, ನಾನು ರೈಚೂರ್ ನವ ..... ಸೂಪರ್ ಬಾಸ್ ಮೂವಿ.....🌟❤️✨
@nagarajnagu329
@nagarajnagu329 10 ай бұрын
ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ನೈಜ ಕಥೆಯನ್ನ ಕಣ್ಣ ಮುಂದೆ ತಂದಿದಕ್ಕೆ ತುಂಬಾ ಧನ್ಯವಾದಗಳು ಮಲ್ಲು....🙂👌
@shreeshailwalikar8546
@shreeshailwalikar8546 10 ай бұрын
ನಿಜಾ ಅಣ್ಣ😢😢😢😢
@Anantu_Malavvagol
@Anantu_Malavvagol 10 ай бұрын
ಬಹಳ ದಿನದ ಹುಡುಕಾಟದ ನಂತರ ದೊರೆತ ಮೂವೀ...❤❤❤ I don't seen but now i am going to watch ,but i am advencly telling movie will touch the heart...❤ Mallu anna all the best for nxt movie❤❤❤❤
@abhishekjangmar2294
@abhishekjangmar2294 10 ай бұрын
Le tamma kannada mathad bek Ella ninu Karnataka bitta goppa 😢
@kiratakashiru9679
@kiratakashiru9679 10 ай бұрын
300 like number nande😍
@singingexpert...6942
@singingexpert...6942 10 ай бұрын
You might predict it from the comments that you have seen in the comment box
@chidananda.a2014
@chidananda.a2014 7 ай бұрын
Wow what a movie Mind blowing ❤️ No words to say 🙄
@shivak4389
@shivak4389 Ай бұрын
ಈ ಚಲನಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಲಾಗಿದೆ.... ಮಕ್ಕಳನ್ನು ಬೆಳೆಸಲು ಪೋಷಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ ಮತ್ತು ಅಂತಿಮವಾಗಿ ಪೋಷಕರ ಗೌರವ, ಘನತೆ ಮಾನಸಿಕ ಆರೋಗ್ಯ ಮತ್ತು ಸಂತೋಷವನ್ನು ಕಳೆದುಕೊಳ್ಳುತ್ತಾರೆ ಎಂಬ ಸಂದೇಶದಿಂದ ಇಂದಿನ ಯುವಕರು ಪ್ರಯೋಜನ ಪಡೆಯಬಹುದಾದ ಅತ್ಯಂತ ಸರಳವಾದ ಕಥೆ.
@harishdoddamanisunthan5839
@harishdoddamanisunthan5839 10 ай бұрын
ಕೊನೆಯ ಭಜನೆ ಹಾಡು ಕೇಳಿ ಯಾರಿಯಾರಿಗ್ ಕಣ್ಣೀರ್ ಬಂತು 😢 ಒಂದು ಲೈಕ್ ಮಾಡಿ 🙏
@priyankatalakeri-9592
@priyankatalakeri-9592 10 ай бұрын
ತಂದೆಯ ಪಾತ್ರ ಮಾಡಿದವರಿಗೆ ಒಂದು ಸೆಲ್ಯೂಟ್....🙏🏻💖 ಮಸ್ತ್ movie 💫💥👌🏻
@ganeshbmpujarganeshbmpujar5201
@ganeshbmpujarganeshbmpujar5201 8 ай бұрын
ನೊಡಿದರು ಏನು ಎಳಲಾರದೇ ಇರೊ ಸಿನಮಾನೇ ನನ್ನಾಕೀ ಒಂದು ಒಳ್ಳೇ ಮೇಸ್ಸೆಜ್ ಸಮಾಜಕ್ಕೇ ಧನ್ಯವಾದಗಳು ನಿಮ್ಮ ತಂಡಕ್ಕೇ 🙏🏻🙏🏻💐💐
@sunilnaiknaik6964
@sunilnaiknaik6964 8 ай бұрын
This is such a impressive movie 👌All the best mallu anna stay claim ur achievements ❤❤❤
@royal_neelu_14
@royal_neelu_14 10 ай бұрын
ಅಣ್ಣ ಲಾಸ್ಟ ಸೀನ್ ಹೀರೋ ತಾಯಿ ಏನು ಅಯ್ತು ಅಂತ ತೋರಸಲಿಲ್ಲ. ಅಣ್ಣ. .ಮೂವೀ ಮಾತ್ರ ಅಲ್ಟಿಮೇಟ್...ನಮ್ಮ ಉತ್ತರಕರ್ನಾಟಕ ಹೆಮ್ಮೆ ಪ್ರತಿಭೆ ....10 ಮಿಲಿಯನ್ ವೀಕ್ಷಣೆ ಬರಲ್ಲಿ ❤️
@somukabaddi7995
@somukabaddi7995 10 ай бұрын
ಮಲ್ಲು ಅಣ್ಣ ಇನ್ನು ಸ್ವಲ್ಪ ಸ್ಟೋರಿ ಇರಬೇಕಿತ್ತು ಅನಿಸುತ್ತಿದೆ ಅಣ್ಣ✍️🥳💐 ನಿಜಾ ಅನ್ನುವವರು ಲೈಕ್ ಮಾಡಿ 👍
@reshmakalebai8508
@reshmakalebai8508 4 ай бұрын
Nim movie noda beku anta tumba ase ittu brother idaralle hakidri brother T q u ❤and 👌movie i like it and nam family yellaru nim fans brother navu 👌🙂🙂
@RameshNinganavar
@RameshNinganavar Ай бұрын
Phdjajxkkgkos you qq
@user-xm6kv4oc4p
@user-xm6kv4oc4p 8 ай бұрын
ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ ನಿಮಗೆ ತುಂಬಾ ಧನ್ಯವಾದಗಳು 🙏🌹🙏🌹🌹🌹🌹❤❤❤❤👌👌👌👍👍😍
@JanapadaLoverLachu
@JanapadaLoverLachu 10 ай бұрын
ಬೆಂಕಿ ಮೂವಿ ಮಲ್ಲು ಅಣ್ಣಾ ❤️❤️ ನಾಗರ್ ಪಂಚಮಿ ಹಬ್ಬದ ಶುಭಾಶಯಗಳು ❤️❤️
@rbcreationramannabanginava1836
@rbcreationramannabanginava1836 10 ай бұрын
🎉
@somubagati5863
@somubagati5863 10 ай бұрын
❤❤❤❤😂
@abhishekpatil209
@abhishekpatil209 10 ай бұрын
ಅಣ್ಣ ಮೂವಿ ನೋಡಿ ತುಂಬಾ ಖುಷಿ ಕೊಟ್ಟಿದೆ ಅದರಲ್ಲೂ ಹಳ್ಳಿ ಪ್ರೀತಿಯ ಭಜನಿ ಹಾಡು ಹಾಕಿದ ಮೊದಲ ಪಿಲಂ....👌👌👌👌👌👌👌👌👌👌👌👌👌👌🙏🙏
@user-yp5zs9iz5z
@user-yp5zs9iz5z 8 ай бұрын
Natural acting❤
@prasadsupr7019
@prasadsupr7019 5 ай бұрын
Heroin acting supr... Story hero dailog dilevery fantastic 🎉🎉🎉🎉
@ashokjaneprkappu2315
@ashokjaneprkappu2315 9 ай бұрын
ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಟ್ಟ ಮಲ್ಲು ಜಮಖಂಡಿ ಅಣ್ಣನವರಿಗೆ ಅಭಿನಂದನೆಗಳು... ❤🙏super movie 👍💙
@Abhishek.Badiger123
@Abhishek.Badiger123 4 ай бұрын
🎉❤
@naikmanju79422
@naikmanju79422 9 ай бұрын
ತುಂಬಾ ಇಷ್ಟ ಆಯ್ತು ಅಣ್ಣಾ....... ಕೊನೆಗೂ........ ನಿಜವಾದ ಪ್ರೀತಿ ಅನಾಥ ಆಗಿ ಹೋಯಿತು............. Promic...... Proud of you ✨️🙏🏻✨️❤‍🩹
@user-dz1ht5kv7q
@user-dz1ht5kv7q 7 ай бұрын
ಪ್ರೀತಿ ಒಂದು ಅತ್ಯದ್ಬುತ ಆ ಪ್ರೀತಿಗೆ ಮನಸೋತ ಸ್ನೇಹ ಇನ್ನು ಅದ್ಭುತ
@jyothim3329
@jyothim3329 8 ай бұрын
Extraordinary story....great msg...loved it...❤
@manjucrazystar4342
@manjucrazystar4342 9 ай бұрын
ತುಂಬಾ ಚೆನ್ನಾಗಿದೆ ಎನ್ನುವರು ಯಾರು ಇದಿರ
@shivarajhd7589
@shivarajhd7589 9 ай бұрын
ಮೊದಲ ಪ್ರಯತ್ನ ಯಶಸ್ಸಿಗೆ ಹಾರೈಸಿ
@rajkumarpujari4677
@rajkumarpujari4677 24 күн бұрын
😮😅😮 n .gtd
@chandrakantkamble6340
@chandrakantkamble6340 10 ай бұрын
Heart touch movie... ನಮ್ಮ ಉತ್ತರ ಕರ್ನಾಟಕ ಯಾವುದರಲ್ಲಿಯೂ, ಕಡಿಮೆ ಇರಬಾರದು... 💐💐 next movie ಬರಲಿ ಹೀಗೆ...
@basagoudachanabasappagol7080
@basagoudachanabasappagol7080 10 ай бұрын
supre anna💯🔥
@MadeshHonavad
@MadeshHonavad 7 ай бұрын
ತಂದೆ ತಾಯಿ ನಿಜವಾದ ದೆವರು ❤❤
@veereshvastrad8878
@veereshvastrad8878 8 ай бұрын
ಸೂಪರ್ ಅಣ್ಣಾ ❤ ಯು ನನ್ನಾಕಿ ಉಕ್ಕಿ ಚಿತ್ರಾ 👌👌👌👌
@godpkyt2928
@godpkyt2928 10 ай бұрын
ಉತ್ತರ ಕರ್ನಾಟಕದ ಹೆಮ್ಮೆ ನಮ್ಮ್ ಮಲ್ಲು ಅಣ್ಣ 🥰❤️💫😍
@samarthijerisamarth
@samarthijerisamarth 10 ай бұрын
Super mallu anna movie
@santoshhosamani6602
@santoshhosamani6602 10 ай бұрын
Super
@godpkyt2928
@godpkyt2928 10 ай бұрын
Tq sir🙏
@bahubaliasundi7497
@bahubaliasundi7497 10 ай бұрын
ಒಂದಿಲ್ಲ ಒಂದಿನ ಎಲ್ಲರು ತಿರುಗಿ ನೋಡ ಹಂಗ ಬೆಳಿತೀರಾ ನೀವು 100% ಫಿಲಂ ಮಾತ್ರ ❤️❤️🙏🙏
@mdjaveed3587
@mdjaveed3587 8 ай бұрын
Bhai dil khush hua deke ye video 😍👌
@user-on6eh2mg1t
@user-on6eh2mg1t 8 ай бұрын
Super malu Anna👌👌👌👌🙏🙏🙏
@nageshjiddimani948
@nageshjiddimani948 10 ай бұрын
ಯಾಕಿಂಗಾತ ಆ.ಆ.. ಯಾರ್ ಕಣ್ಣ ಬಿತ್ತ ಸೂಪರ್ ಸಾಂಗ್ ಅಣ್ಣಾ....❤ ಯಾರೇ love ಮಾಡಿದ್ರು ಮನೇಲಿ ಒಪ್ಪಿಸಕ್ಕೆ try ಮಾಡಿ ಇಲ್ಲಾಂದ್ರೆ ಎಷ್ಟು ಜೀವ ಹೋಗ್ತವ್ ಅಂತಾ ಗೊತ್ತಾಗಲ್ಲ😢 ಒಳ್ಳೆಯ ಸಂದೇಶ ❤❤Love you Mallu anna 😊
@RKMASTRU
@RKMASTRU 10 ай бұрын
ನಿಜವಾಗಲೂ climax ತನಕ ಕಾಮಿಡಿ ತರಹ ನೋಡತ್ತಿದೆ..climax ನಲ್ಲಿ ನಿಜವಾಗಲೂ ಕಣ್ಣೀರು ಬಂತು ಗುರು...ಅದ್ಬುತ ಅಣ್ಣ ಕೊನೆಯಲ್ಲಿ ಬರುವ ಭಜನಾ ಗೀತೆ ನಿಜವಾಗಲೂ ಮನಸ್ಸಿನ ಮೇಲೆ ಭಾರವಾದ ಕಲ್ಲು ಬಿದ್ದಾಂಗೆ ಇತ್ತು..😢
@AMMU-RAJANAHALLI.143
@AMMU-RAJANAHALLI.143 8 ай бұрын
ಕಣ್ಣಲ್ಲಿ ನೀರು ಬಂತು ಅಣ್ಣಾ ಬಾಳ ಚೆನಾಗಿದೆ
@balagoudamagennavar6665
@balagoudamagennavar6665 7 ай бұрын
Continue the great work Superb film Motivated True friens
@malappakarigar6703
@malappakarigar6703 10 ай бұрын
ನಿಜವಾದ ಪ್ರೇಮಿಗಳಿಗೆ ಕಣ್ಣಲ್ಲಿ ನೀರ್ ತರಿಸಿದ ಚಿತ್ರ 💔😭
@free-fire-max-390
@free-fire-max-390 10 ай бұрын
ನಿಜ ಬ್ರೋ 😭
@vinayaktalawar1948
@vinayaktalawar1948 10 ай бұрын
ನಾನಂತು ಅತ್ತು ಬಿಟ್ಟೆ😫😫😥
@BabluYadwad-io1wr
@BabluYadwad-io1wr 10 ай бұрын
ನಿಜಾ ಬ್ರೋ 😔
@KrishnaJk-jj8ku
@KrishnaJk-jj8ku 10 ай бұрын
😂🎉🎉🎉❤❤
@vishalhampannavar1369
@vishalhampannavar1369 10 ай бұрын
😢
@user-rt7pt8bm5q
@user-rt7pt8bm5q 10 ай бұрын
ಉತ್ತರ ಕರ್ನಾಟಕದ ಮೊರೆ ಮಾಚಿದ ಕಲೆಯನ್ನು ಹೊರ ಹಾಕಿದ ಮಲ್ಲು ಜಮಖಂಡಿ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು❤
@user-wy8by4dc9q
@user-wy8by4dc9q 5 ай бұрын
Super moovi ondu kshana kannir banthu e preeti nodi all the best anna ❤
@SavitaAllagi-sq6ue
@SavitaAllagi-sq6ue 8 ай бұрын
Superb movie hart tacnig movie y'all girl nodbekuri and femly
@mahadevjamadar4285
@mahadevjamadar4285 9 ай бұрын
ನೈಜ ಘಟನೆಗಳ ಆಧಾರಿತ ಒಂದು ಚಿತ್ರ, ಒಳ್ಳೆಯ ಸಂದೇಶ ಮಲ್ಲು ಅಣ್ಣಾ 🥰👆
@billkumar2551
@billkumar2551 10 ай бұрын
ತುಂಬಾ ಅದ್ಭುತವಾಗಿದೆ ಆಗೇ ನಿಮ್ಮ "ತಾಯಿ" ಬಗ್ಗೆ ಸ್ವಲ್ಪ ತೋರಿಸಿದರೆ ಇನ್ನು ಸೂಪರ್ ಆಗಿ ಇರತಿತ್ತು ಬ್ರದರ್ 🥰
@Bhuv829
@Bhuv829 8 ай бұрын
Heart touching film ❤
@user-go4gl1zk4l
@user-go4gl1zk4l 8 ай бұрын
❤ super mallu anna
@arjunjogannavar5477
@arjunjogannavar5477 9 ай бұрын
ಅಣ್ಣ ಲಾಸ್ಟ ಸೀನ್ ಮಾತ್ರ 😢😢😢 ತುಂಬಾ ಅಳ್ಳು ಬಂತು ಅಣ್ಣ..
@shivarajsangreshi5197
@shivarajsangreshi5197 10 ай бұрын
1 million views Completed in just 13 hours...100k likes...ಹೇಳಿ ಕೇಳಿ ನಮ್ಮ ಉತ್ತರ ಕರ್ನಾಟಕ🎉❤😊
@mrsharifdundshi5109
@mrsharifdundshi5109 12 күн бұрын
yes Anna
@KRraja-co3qz
@KRraja-co3qz 8 ай бұрын
Thumba chennagide
@modinsabnadaf3136
@modinsabnadaf3136 8 ай бұрын
Movie ಗಿಚ್ಚ್ ಐತಿ ಗೆಳೆಯ ಮಲ್ಲು bro . ಒಳ್ಳೆ msg . ಇದೆ keep going
@Hajarata202
@Hajarata202 10 ай бұрын
ಅಣ್ಣ ಮೂವಿ ಅಂತೂ ಪ್ರೇಕ್ಷಕರ ಮನ ಮುಟ್ಟಿದೆ 🎉 ನೀವು ಹೀಗೆ ಬೆಳೀಬೇಕು ಉತ್ತರ ಕರ್ನಾಟಕ ದವರು ಯಾರಿಗೆ ಕಮ್ಮಿ ಇಲ್ಲ 🎉 ಆಲ್ ದ ಬೆಸ್ಟ್ 🎉👑❤️❤️
@marutidhindalgumpi7127
@marutidhindalgumpi7127 7 ай бұрын
Gjfjcnbmjj❤❤🎉
@BasavarajBodan-oc5dk
@BasavarajBodan-oc5dk 7 ай бұрын
👑
@mahanteshbutte9191
@mahanteshbutte9191 10 ай бұрын
ಈ movie ನೋಡಿ ಯಾರ ಯಾರಿಗೆ ನಿಮ್ಮ ಹಳಿ ನೆನಪು ವಾಪಸ್ ನೆನಪಾಗಿದೇ ಅವರು LIKE ಮಾಡಿ....ನಾಗ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ❤🙏
@surekapawar4757
@surekapawar4757 2 ай бұрын
ಈ ನಿಮ್ಮ ಮೂವಿ ತುಂಬಾ ಇಷ್ಟ👌👌 ಆಯ್ತು ಅಣ್ಣಾ ಪ್ರೇಮಿಗಳಿಗೆ ಒಂದು ಒಳ್ಳೆಯ ಸಂದೇಶ ಅಣ್ಣಾ ಇದು
@rajuhujare5414
@rajuhujare5414 8 ай бұрын
ಬಹಳ ದಿನದ ನಂತರ ಇಂತಹ ಒಳ್ಳೆಯ ಒಂದು ಮೂವಿ ನೋಡಿದೆ ತುಂಬಾ ಚೆನ್ನಾಗಿದೆ ದಿಲ್ ಖುಷ್ ಹುವಾ
@marutisampagar
@marutisampagar 10 ай бұрын
❤️❤️ಮೂವಿ ಸೂಪರ್ ❤️❤️ 💝💝ಹಾಗೂ ಸಮಸ್ತ ನಾಡಿಗೆ ನಾಗರ್ ಪಂಚಮಿ ಹಬ್ಬದ ಶುಭಾಶಯಗಳು 💝💝
@JanapadaLoverLachu
@JanapadaLoverLachu 10 ай бұрын
💖
@malappanasalapure9128
@malappanasalapure9128 10 ай бұрын
​@@JanapadaLoverLachu❤
@vinaykumarvinaykumar5512
@vinaykumarvinaykumar5512 10 ай бұрын
@ishappaambiger76
@ishappaambiger76 10 ай бұрын
​@@JanapadaLoverLachui
@laxmivittushabannavar-2774
@laxmivittushabannavar-2774 10 ай бұрын
ಮೂವಿ ತುಂಬಾ ಚೆನ್ನಾಗಿದೆ 🥰ಒಂದ ಸಲಾ ಹೆತ್ತವರ ಬಗ್ಗೆ ಎಲ್ಲಾ ಪ್ರೇಮಿಗಳು ಯೋಚನೆ ಮಾಡಬೇಕು ತಂದೆ ತಾಯಿಗಳ ಒಪ್ಪಿಗೆ ತಗೊಂಡು ಮದುವೆ ಆಗಬೇಕು ಇವತ್ತಿನ ಯುವ ಜನರಿಗೆ ಇದೊಂದು ಮಾದರಿ ಚಲನಚಿತ್ರ 🙏ತುಂಬಾ ಚೆನ್ನಾಗಿದೆ ಮೂವಿ
@somushirol2820
@somushirol2820 10 ай бұрын
ನಿಜವಾದ ಪ್ರೇಮಿಗಳಿಗೆ ಕಣ್ಣೀರು ತರಿಸು ಮೂವಿ ಅಣ್ಣಾ ಇದು 💞💘
@vaishalinaik7620
@vaishalinaik7620 10 ай бұрын
😭😭😭😭😭
@janapadaaudio.s918
@janapadaaudio.s918 10 ай бұрын
😢😢😢😢😢😢
@drakshayaniguggari8766
@drakshayaniguggari8766 10 ай бұрын
E mallu Anna Kate snehitaru abhinaya ella mast madi aadr last kushiyagi ondagodann end madbekitt .....dukha edran ada hit aagteti aagteti anno brame yak Anna .....Matt madidr kushi love ending erbek nod Anna .......🤗
@sameerpatel9957
@sameerpatel9957 8 ай бұрын
Super movie mallu anna😢
@saraswatimc6725
@saraswatimc6725 8 ай бұрын
Real movie and real hero,real msgs❤❤
@satishpatil5501
@satishpatil5501 9 ай бұрын
ಪ್ರೀತಿಯನ್ನ ಪ್ರೀತಿಯಿಂದ ಪ್ರೀತಿಸಿದವರಿಗೆ ಅರ್ಪಿಸಿದ ಚಿತ್ರ ಇದು ಸಂಪೂರ್ಣ ಚಿತ್ರ ತಂಡಕ್ಕೆ ಅಭಿನಂದನೆಗಳು ನನ್ನಾಕಿ.... ನಿಮ್ಮಾಕಿ ... ನೀವೆಲ್ಲ ನಮ್ಮಾಕಿ...
@Lyric_Lover_Sahadev143
@Lyric_Lover_Sahadev143 10 ай бұрын
ಯಾವ ಹೀರೋ, ಡೈರೆಕ್ಟರ್,ಪ್ರೊಡ್ಯೂಸರ್ ಗು ಕಮ್ಮಿ ಇಲ್ಲ. ನಮ್ಮ ಮಲ್ಲು ಜಮಖಂಡಿ ಒಳ್ಳೇದಾಗ್ಲಿ ಎಲ್ಲ ತಂಡಕ್ಕೂ.. ಜೈ ಉತ್ತರ ಕರ್ನಾಟಕ.. ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🐉🐉
@Sagardodamani98
@Sagardodamani98 10 ай бұрын
❤❤❤
@user-fx2qt4ko9w
@user-fx2qt4ko9w 7 ай бұрын
😔😔
@RajuChalavadi-nn1gu
@RajuChalavadi-nn1gu Ай бұрын
Unnvvnmhc mfd😂k hai i😮🎉😮😅😮​@@Sagardodamani98
@kohli_lover18
@kohli_lover18 7 ай бұрын
Great ಮೂವಿ ಕನ್ನಡದ ಯಾವ ಮೂವಿಗೂ ಕಡಿಮೆ ಇಲ್ಲ ನಮ್ಮಲ್ಲೂ ಹಿಂತಾ ಪ್ರತಿಭೆಗಳು ಇವೆ ಎಂದು ತೋರಿಸಿಕೊಟ್ಟಿದ್ದೀರಿ 🙏 thankyou ಮಲ್ಲು ಜಮಖಂಡಿ ಬ್ರದರ್
@user-gn6cu2sm8d
@user-gn6cu2sm8d 5 ай бұрын
😢❤ super 🎉🎉 annoru like madi
How to bring sweets anywhere 😋🍰🍫
00:32
TooTool
Рет қаралды 54 МЛН
TRY NOT TO LAUGH 😂
00:56
Feinxy
Рет қаралды 16 МЛН
Is it Cake or Fake ? 🍰
00:53
A4
Рет қаралды 19 МЛН
ಡ್ರೈವರ್ | Full video | Mallu Jamkhandi Comedy | Uttarkarnataka
1:28:28
ಮಗಳ ಸಾಲಿ Prakash Bagali Sudha bagalakot Magala sali
23:20
Prakash Bagali Savanahalli
Рет қаралды 4,6 МЛН
Kempegowda - Kannada Full Movie | Sudeep | Ragini Dwivedi | P. Ravi Shankar | Girish Karnad
2:20:16
SGV Digital - Kannada Full Movies
Рет қаралды 10 МЛН
Suryavamsha | HD Kannada Full Movie | Dr.Vishnuvardhan | Isha Koppikar | Family Movie
2:54:58
SRS Media Vision | Kannada Full Movies
Рет қаралды 35 МЛН
凡事不要慌,看我如何靠智慧取胜!
1:00
侠客红尘
Рет қаралды 33 МЛН
They SUPERGLUED Her Hair?! ✂️
0:42
Alan Chikin Chow
Рет қаралды 9 МЛН
Забота от брата 😂 #shorts
0:31
Julia Fun
Рет қаралды 1,3 МЛН
“Бетімнен бір қойды, таяғын жеді”
28:26
QosLike / ҚосЛайк / Косылайық
Рет қаралды 260 М.