ನನ್ನ ಹೆಂಡ್ತಿ ಕೆಲಸಕ್ಕ ಹೋಗ್ತಾಳ ಅಂತ

  Рет қаралды 3,595,627

Shivaputra Yasharadha Comedy Shows

Shivaputra Yasharadha Comedy Shows

8 ай бұрын

ನನ್ನ ಹೆಂಡ್ತಿ ಕೆಲಸಕ್ಕ ಹೋಗ್ತಾಳ ಅಂತ
ನನ್ನ ಹೆಂಡ್ತಿ ಕೆಲಸಕ್ಕ ಹೋಗ್ತಾಳ ಅಂತ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಬೀಮಸೀ
ರಾಜು
ಪ್ರೇಮ್
ಗಡ್ಡಿ
Ananvi
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 818
@nagendrakpkp1685
@nagendrakpkp1685 8 ай бұрын
ನಮ್ಮ ಉತ್ತರ ಕರ್ನಾಟಕದ ಭಾಷೆಯನ್ನೂ ಬಳಸಿ ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ನಿಮಗೆ ಶುಭವಾಗಲಿ ,, ಶಿವಪುತ್ರ ಮತ್ತು ನಿಮ್ಮ ಟಿಮ್ ಗೇ❤️❤️👍👍
@dalicreative2602
@dalicreative2602 8 ай бұрын
Bbb
@rx_lowertharun1701
@rx_lowertharun1701 8 ай бұрын
😮🎉❤
@piegambarpiegambar443
@piegambarpiegambar443 8 ай бұрын
​@@dalicreative2602❤
@parasumadar8785
@parasumadar8785 8 ай бұрын
​@@rx_lowertharun1701fffdr
@ShodashiCreation
@ShodashiCreation 8 ай бұрын
ಎಲ್ಲ ಕನ್ನಡನೆ ಅಲ್ವಾ ? ನಾವೆಲ್ಲರೂ ಒಂದೆ !
@shivumsc
@shivumsc 8 ай бұрын
Junior rachitha ram iddang idar guru avru♥️😘and whole team superb 🔥💥
@AshuAsh-zz7sk
@AshuAsh-zz7sk 8 ай бұрын
ನಾನು hage andkonde
@badriur
@badriur 8 ай бұрын
Howdu
@mahadevappakudari7576
@mahadevappakudari7576 4 ай бұрын
ನಿಜಾ same ಹಾಗೆ
@user-jy1it1cs9x
@user-jy1it1cs9x 8 ай бұрын
ಒಳ್ಳೆಯ ಸಂದೇಶ ಅಣ್ಣ ಇದನ್ನು ಯಲ್ಲ ಗಂಡಸರು ಅರ್ಥ ಮಾಡ್ಕೋಬೇಕು ಮದ್ವೇ ಆದಮೇಲೆ ಜವಾಬ್ದಾಯಿನ್ದ ನಡೆಸಿಕೊಂಡು ಹೋಗ್ಬೇಕು ಸೂಪರ್ ಹಿಟ್ ಆಗ್ಲಿ ಅಣ್ಣ ನಿಮ್ಮ ಪ್ರತಿಒಂದು ವೀಡಿಯೋಸ್ ಥಾಂಕ್ಸ್ ಅಣ್ಣ 🎉😊🎉😊
@ravichandra7841
@ravichandra7841 3 ай бұрын
😊😊😊😊😊😊😊
@anandwalikar5772
@anandwalikar5772 7 ай бұрын
ಈ ಸಮಾಜದಲ್ಲಿ ಜನರು ಹೇಗೆ ಇರುತ್ತಾರೆ ಮತ್ತು ಮದುವೆ ಆದಮೇಲೆ ಗಂಡು ದುಡಿಯದೆ ಇದ್ದರೆ ಏನಾಗುತ್ತದೆ ಎಂಬುದು ಉತ್ತಮ ಸಂದೇಶಗಳಾಗಿವೆ 😍😍❤️❤️🙏
@srinvaspg9355
@srinvaspg9355 7 ай бұрын
L
@ranganathwaddar781
@ranganathwaddar781 7 ай бұрын
😊
@laxmanbajeri6645
@laxmanbajeri6645 5 ай бұрын
❤❤❤❤❤❤❤​@@srinvaspg9355
@ChandrashaJamadar
@ChandrashaJamadar 3 ай бұрын
😢😮😮​@@ranganathwaddar781
@VenkateshNayak-yu6nk
@VenkateshNayak-yu6nk 8 ай бұрын
ಸೇಮ್ ರಚಿತಾ ರಾಮ್ ತರ ಇದ್ದಾಳೆ ಅಕ್ಕವರು,🥰🤗💙💛
@rajeshnaik9087
@rajeshnaik9087 Ай бұрын
ಒಳ್ಳೆ ಸಂದೇಶ ಅಣ್ಣ ಸೂಪರ್ ಕಾಮಿಡಿ 🤣😜😂😁👏🔥👌
@sureshkiccha1695
@sureshkiccha1695 8 ай бұрын
ಹೀರೋಯಿನ್ ಫುಲ್ ಗಿಚ್ಚ್ 😘
@Shivakumar-fj9kx
@Shivakumar-fj9kx 4 ай бұрын
😅😊😢😮
@gamestation9596
@gamestation9596 8 ай бұрын
Junior ರಚಿತಾ ರಾಮ್ 😂😂😂
@prabhutalikoti5603
@prabhutalikoti5603 8 ай бұрын
As is it
@manjumanjunath3603
@manjumanjunath3603 8 ай бұрын
ಕೊಡಗಿನಿಂದ ನಮಸ್ಕಾರಗಳು ಅಣ್ಣಾ🙏🙏🙏 ನಿಮ್ಮ ಹಾಗೂ ನಿಮ್ಮ ತಂಡದ ನಟನೆ ಬಹಳ ಅದ್ಭುತವಾಗಿದೆ ಇನ್ನು ಹೆಚ್ಚು ಈ ರೀತಿ ಕಾಮಿಡಿಗಳು ಬರಲಿ
@kusiindairi599
@kusiindairi599 8 ай бұрын
Heroin Anthu ❤Super Aagiddale ❤Avlna bidabedi Gattiyaagi Itkoli Olle Bhavisya ide Cute aagi Iddale ❤All the best Cuty And shivana putra Shivaputra avre 🎉❤
@bijapurbijali6104
@bijapurbijali6104 8 ай бұрын
ಒಂದೊಳ್ಳೆ ಸಂದೇಶ ಹೆಣ್ಣಿನ ಭಾವನೆ ಈ ಒಂದು ವೀಡಿಯೋ ಮುಖಾಂತರ ತಿಳಿಸಿದ್ದಕ್ಕೆ.... ಧನ್ಯವಾದಗಳು🎉🎉 ಶಿವಪುತ್ರ ಅಂಡ್ ಟೀಮ್ 💐❤️❤️
@mardansabvardi208
@mardansabvardi208 8 ай бұрын
ಈಗಿನ ದುನಿಯಾದಲ್ಲಿ ಇದು ತುಂಬಾ ಒಳ್ಳೆ ಸಂದೇಶ ❤️👌👌👌👌👌👌
@suvarnamukkannappa1745
@suvarnamukkannappa1745 7 ай бұрын
N96n
@Vikasgowda-iq1yl
@Vikasgowda-iq1yl 6 ай бұрын
​@@suvarnamukkannappa1745😢😮
@thanushreed1484
@thanushreed1484 5 ай бұрын
😅Oki😊
@user-js3ms7uo2e
@user-js3ms7uo2e 4 ай бұрын
​@@suvarnamukkannappa1745😮
@tgnagannavr3692
@tgnagannavr3692 4 ай бұрын
​@@suvarnamukkannappa1745❤❤❤❤😂😂 no se Dr Dr nu by CT CT CT Dr Dr
@akhandeshbd8431
@akhandeshbd8431 7 ай бұрын
ಅದ್ಭುತವಾದ ಸಂದೇಶ ಪ್ರಸ್ತುತ ಕಾಲಘಟ್ಟದಲ್ಲಿ ಸೂಕ್ತ ಸಂದೇಶ ನೀಡಿದ್ದಾರೆ ಕೆಲಸವಿಲ್ಲದ ಗಂಡಸರಿಗೆ ಬೆಲೆ ಇಲ್ಲ... ಸೋಮಾರಿಗೆ ಸುಖವಿಲ್ಲವೆನ್ನುವುದು ಈ ವಿಡಿಯೋದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಶಿವಪುತ್ರ ಅವರೇ 👌👍
@srinathherursrkprkfan1263
@srinathherursrkprkfan1263 7 ай бұрын
ಜೂನಿಯರ್ ರಚಿತಾ ರಾಮ್❤ ಆಕ್ಟಿಂಗ್ ಸೂಪರ್
@user-sb7tk7vo6r
@user-sb7tk7vo6r 8 ай бұрын
ನೀವು ಇನ್ನು ಇನ್ನು ಮುಂದೆ ಬರಬೇಕು ದೊಡ್ಡ ಅವಕಾಶ ಸಿಗಬೇಕು ❤😮ANNA❤
@rangappanayak1114
@rangappanayak1114 8 ай бұрын
ಈ ಕಿರು ಚಿತ್ರದಲ್ಲಿ ಕಿರಿಕ್ ಕಿಟ್ಟಿನ ತುಂಬಾ ಮಿಸ್ ಮಾಡಿಕೊಳ್ಳಬೇಕಾಯ್ತು😢. ಶುಭವಾಗಲಿ ಶಿವಪುತ್ರ ಅಣ್ಣ 💐
@ramakrishnaks6328
@ramakrishnaks6328 7 ай бұрын
ಯಾಕ್ ಏನಾಯ್ತು ಕಿರಿಕ್ ಕಿಟ್ಟಿಗೆ
@user-em8yr9uo5g
@user-em8yr9uo5g 2 ай бұрын
Visnu. Kaavalai. Shadow 21:17
@Mantu_Reddy
@Mantu_Reddy 7 ай бұрын
Nijavglu ivru junior Rachitha ram ne ❤ super shivputra anna ...❤
@SangyaBhalyaTeam
@SangyaBhalyaTeam 8 ай бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ❤❤🎉🎉
@lakshmanbd5183
@lakshmanbd5183 8 ай бұрын
ಸತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ 🔥🔥👍👍👍👍👍👍👍👍👍❤❤❤❤❤❤❤❤
@SuniSukumar-qo5ko
@SuniSukumar-qo5ko 8 ай бұрын
ಫಿಗರ್ ಸೂಪರ್ಗವಳೇ ❤️❤️
@marutijkmarutijk8077
@marutijkmarutijk8077 8 ай бұрын
ಹೀರೋನಿ cute girl❤❤❤
@Kadle_kay
@Kadle_kay 8 ай бұрын
♥️♥️♥️♥️♥️💎💎💎💛💛💛💛💛 ನೀವು ನಿಜವಾದ No.1💊 ಕನ್ನಡ youtuber
@ckmediakarnataka9997
@ckmediakarnataka9997 8 ай бұрын
ಉತ್ತಮ ಸಂದೇಶ ಸರ್ 👍🤝💐 ನಾನು ಸದಾ ನಿಮ್ಮ ಅಭಿಮಾನಿ ಸರ್ 👍🤝💐
@devendranaik4096
@devendranaik4096 7 ай бұрын
ಈ ಕಥೆಯಲ್ಲಿ ಬರುವ ಸನ್ನಿವೇಶ ಇಂದಿನ ಸಮಾಜ ದಲ್ಲಿ ನಡೆಯುವ ಘಟನೆ ಗೆ ತಿರಾ ಹತ್ತಿರ ವಾಗಿದೆ....ತುಂಬಾ ಚೆನ್ನಾಗಿ ಮುಡಿ ಬಂದಿದೆ ಧನ್ಯವಾದಗಳು
@hanumanthappay8288
@hanumanthappay8288 8 ай бұрын
ತುಂಬಾ ಚೆನ್ನಾಗಿದೆ ಶಿವಪುತ್ರ ಅವರೇ
@ShaktiShiva-dl1yh
@ShaktiShiva-dl1yh 8 ай бұрын
ಅಣ್ಣ ಜಗತ್ತಿನಲ್ಲಿ ಈ ಬಡತನ ಮನುಷ್ಯನಿಂದ ಏನ ಬೇಕಾದರೂ ಮಾಡುತ್ತೆ ಒಳ್ಳೆಯ ಸಂದೇಶ 😂😂 ❤❤
@nagarajhosamani-ec3ze
@nagarajhosamani-ec3ze 8 ай бұрын
B d
@user-ol9mp3ch5i
@user-ol9mp3ch5i 7 ай бұрын
O . O . No L . Llkl L . . K L. , Nlkl
@UmeshMenasinakai
@UmeshMenasinakai 8 ай бұрын
ಪಾರ್ಟ್ 2ಮಾಡು ಅಣ್ಣಾ ❤❤❤❤
@chandrukilliketar
@chandrukilliketar 8 ай бұрын
ರಚಿತಾ ರಾಮ್ 🎉❤
@kannadavanitv6355
@kannadavanitv6355 8 ай бұрын
ಸಂಗೀತ ರಚೀತಾ ರಾಮ್ ಇದ್ದಂಗೆ ಇದ್ದಾರೆ...😊😊👌👌
@user-qv7hv6og5n
@user-qv7hv6og5n 8 ай бұрын
ಶಿವಪುತ್ರ ಅಣ್ಣ ನಿಮ್ ಟೀಮ್ ಸೂಪರ್ ಅಣ್ಣ
@user-qv7hv6og5n
@user-qv7hv6og5n 8 ай бұрын
ಅಣ್ಣ ನಿಮಗೆ ಪಸ್ಟ್ ಕಾಮಿಡಿ ಕಿಲಾಡಿಗಳು ನಲ್ಲಿ ಅವಕಾಶ ಸಿಗಲಿ ಮತ್ತು ಸಿನಿಮಾ ದಲ್ಲಿ ನಮ್ಮ ಡಿ ಬಾಸ್ ಜೊತೆ ನಟನೆ ಮಾಡೋದಕ್ಕೆ ಅವಕಾಶ ಸಿಗಲೆಂದ್ದು ನಾನು ದೇವರಲ್ಲಿ ಕೇಳಿಕೊಳ್ಳುತೇನೆ ಹಾಗೆ ದೇವರು ನಿಮ್ಮ ಮತ್ತು ನಿಮ್ಮ ಟೀಮ್ ಅನ್ನು ಚನ್ನಾಗಿ ಇಟ್ಟಿರಲಿ ಅಣ್ಣ ನಿಮಗೆ ಹೊಳ್ಳೆದ್ ಆಗ್ಬೇಕು ಅಣ್ಣ
@mohankattimani8223
@mohankattimani8223 8 ай бұрын
ಸತ್ಯವಾದ ಮಾತು ಒಳ್ಳೆಯ ಸಂದೇಶ ನೀನು ಸರಿ ಇದಿಯ ಆದರೆ ಹೊರಗಡೆ ಜನ್ ಸರಿ ಇಲ್ಲ ಸತ್ಯವಾದ ಮಾತು
@hucchappakamanalli8334
@hucchappakamanalli8334 7 ай бұрын
ಅಬ್ಜಲ್ ಪುರ.ತಾಲುಕ.ಜಿಲಾ. ಗುಲ್ಬರ್ಗ.ಉಡಚಾಣ್ಣ. ದಿಂದ. ನಮಸ್ಕಾರ. ಶಿವಪುತ್ರ. ಅಣ್ಣ ❤️❤️🙏🙏
@rajeshpoojaryrajesh1279
@rajeshpoojaryrajesh1279 23 күн бұрын
Akka rachitha ram tharane iddhare super acting akka mundhe nimmanna bhelli therimel nodo ase nange sandalwodge heroin sikbitru super akka shivanna super love you anna
@shivushivu139
@shivushivu139 8 ай бұрын
ಶಿವಪುತ್ರ ಅಣ್ಣ ಸೂಪರ್❤🎉❤
@rasoolrasool5749
@rasoolrasool5749 Ай бұрын
ಹಲೋ ಅಣ್ಣ ನಮ್ಮ ಉತ್ತರ ಕರ್ನಾಟಕ ಬಾಷೆ ಮಾತಾಡೋ ಹುಡಿಗಿಯರನ್ನು ನಟನೆಗೆ ಕರುಕೊಂಡು ವಿಡಿಯೋ ಮಾಡ್ರಿ ನಾವು ಬಳ್ಳಾರಿಯವರು ನಮ್ಮ ಉತ್ತರ ಕರ್ನಾಟಕ ಬಾಷೆ ಚೆಂದ ಐತೊ ಅಣ್ಣ ನನ್ನ ಮಾತು ಅರ್ಥ ಮಾಡ್ಕೊಂಡು ವಿಡಿಯೋ ಮಾಡೋ ತಮ್ಮ ನಮ್ ಭಾಷೆ ಚೆಂದ ಐತೆ ತಮ್ಮ 👍👍👍
@AllinOneAmbuCN
@AllinOneAmbuCN 8 ай бұрын
ಅನನ್ವಿ looking like Rachita Ram , and she has very cute smile and dimple ಥೇಟ್ ಆಕೀ ತರ ಎದಾಲ ❤❤❤❤❤ love from Raichur shivu bro
@sanjeevbhovi4227
@sanjeevbhovi4227 8 ай бұрын
ನಿಮ್ಮ ಕಿರೊ ಚಿತ್ರಗಳು ಹೀಗೆ ಮುಂದುವರಿಯಲಿ bro
@333_jsk
@333_jsk 8 ай бұрын
Guru a akka vice so cute 😂😅
@ImamsabhM-jk4om
@ImamsabhM-jk4om 7 ай бұрын
ಹೀರೋಯಿನ್ ಸೂಪರ್ ಮಸ್ತ ಗಿಚ್ಚ ದಾಳು ಅಣ್ಣ
@vmanu6059
@vmanu6059 8 ай бұрын
ಸೋಮಾರಿ ಜನ ಕ್ಕೆ ಒಳ್ಳೆಯ ಸಂದೇಶ, 👌 👌 👌 👌 👌 👌 👌
@husenh5374
@husenh5374 8 ай бұрын
ಹೊಯ್ಕೊಂತ್ ಹೋಗ್ರಿ ಮಸ್ತ್ ಕಾಮಿಡಿ ಅಣ್ಣ 😅😂
@birappanadgonda9885
@birappanadgonda9885 8 ай бұрын
ಕೊನೆ ಸಾಂಗ್ ಸೂಪರ್ ಅಣ್ಣ
@kiranrsantekotnoor.d.karna9810
@kiranrsantekotnoor.d.karna9810 7 ай бұрын
ಸೇಮ್ ಟು ಸೇಮ್ ರಚಿತಾ ರಾಮ್❤️
@basavrajjaragadi44
@basavrajjaragadi44 3 күн бұрын
ಸಂಸಾರವೆಂಬ ಹುಟ್ಟಿದ ಹಡಗ ಹಾಡು ತುಂಬಾ ಚೆನ್ನಾಗಿದೆ
@appubk195
@appubk195 6 ай бұрын
ಅವನು ಅವಳಿಗೆ ಮನೆ ಹತ್ರಾ ಕರಕೊಂಡ ಬರೋವಾಗ ಚಲುವಿನ ಚಿತ್ತಾರ ಸಾಂಗ್ ಹಾಕಬೇಕಿತ್ತು background music❤ ಇನ್ನು ಚನ್ನಾಗಿರತಿತ್ತು
@jayashrinayak7519
@jayashrinayak7519 7 ай бұрын
ಒಳ್ಳೆಯ ಸಂದೇಶ ಅಣ್ಣಾ ಶುಭವಾಗಲಿ
@PreetiGaddihalli-ec6fc
@PreetiGaddihalli-ec6fc 8 ай бұрын
ಒಳ್ಳೆಯ ಸಂದೇಶ ನೀಡಿರಿ ನಂಗೆ ನಿಜವಾಗಲೂ ಅಳು ಬಂತು
@princebasu1902
@princebasu1902 8 ай бұрын
Love you ❤️ Shivu Anna 💥
@user-wz2nw4db8s
@user-wz2nw4db8s 8 ай бұрын
ಹೀರೋಯಿನ್ ಸೂಪರ್
@mallumalluk3047
@mallumalluk3047 8 ай бұрын
ಸೂಪರ್ ಅಣ್ಣ ❤️❤️
@basuteli-ox3wl
@basuteli-ox3wl 8 ай бұрын
ಸೂಪರ್ ಶಿವು ಅಣ್ಣ
@mahadevaswamymswamy419
@mahadevaswamymswamy419 7 ай бұрын
13:26 ಒಳ್ಳೆಯ ಡೈಲಾಗ್. ಇವಳು ಅಂತವಳಲ್ಲ ಆದ್ರ ಮಂದಿ ಚಲೋ ಇಲ್ಲ
@shivukamble2173
@shivukamble2173 8 ай бұрын
ಶಿವಪುತ್ರ ಸುಪರ್ ವಿಡಿಯೋ.. ನಿಮ್ಮ ನಟನೆ ನನಗೆ ತುಂಬಾ ಹಿಡಿಸಿತ್ ರಿ
@channappahugar2492
@channappahugar2492 8 ай бұрын
ಅದ್ಭುತ ಸಂಸಾರದ ಸಂದೇಶ ಸತಿ ಪತಿಯರ ಹೊಂದಾಣಿಕೆ ಬಗ್ಗೆ ಚನ್ನಾಗಿ ಹೇಳಿದ್ದಿರಿ 👌
@putrumalli8261
@putrumalli8261 7 ай бұрын
ಪುರುಷ ಪ್ರಾನವಾದ ರಾಷ್ಟ್ರ ನಮ್ದು ಸಿ ಹೆಣ್ಮಕ್ಕಳು ಹೊರಗೆ ಹೋಗೋದು ಸಹಿಸೊಲ್ಲ super comedy 🙏cipita
@basavahiremath1240
@basavahiremath1240 8 ай бұрын
ಮೇಡಂ ಅವರ ತಾಳ್ಮೆ ಅದ್ಬುತ
@shivugajagaja
@shivugajagaja 4 ай бұрын
ತುಂಬಾ ಒಳ್ಳೇಯ ಸಂದೇಶ ಶಿವುಪುತ್ರ ಬ್ರದರ್ 🙏🙏🙏
@prakashvamshi6308
@prakashvamshi6308 8 ай бұрын
ಒಳ್ಳೇ ಸಂದೇಶ ಅಣ್ಣ
@ninagappak7161
@ninagappak7161 8 ай бұрын
ಜೂನಿಯರ್ ರಚು ತರ ಐತಿ ಪಡಿ 😘
@MrfareedVlog
@MrfareedVlog 8 ай бұрын
ಇದು ನಮ್ಮ ಕರ್ನಾಟಕದ ಶೇಕಡಾ 60 ರಷ್ಟು ಪುರುಷರ ಸ್ಥಿತಿ. ಮದುವೆಯಾಗಿ ಸಂಸಾರಕ್ಕೆ ಹೋಗುವಾಗ ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ. ನಾನು ವಿಶೇಷವಾಗಿ ನನ್ನ ಸಹೋದರನಿಗೆ ವೀಡಿಯೊವನ್ನು ಕಳುಹಿಸುತ್ತೇನೆ. ನನ್ನ ಅಣ್ಣನ ಸ್ಥಿತಿಯೂ ಇದೇ ಆಗಿದೆ. ಅವರು ಎಂದಿಗೂ ಸುಧಾರಿಸುವುದಿಲ್ಲ, ಬಹುಶಃ ಧನ್ಯವಾದಗಳು ತುಂಬಾ ಸಂದೇಶವನ್ನು ನೀಡಿದ್ದಕ್ಕಾಗಿ. ❤
@prathapkhushi4968
@prathapkhushi4968 5 ай бұрын
ಸೂಪರ್
@Rambo-kannadiga
@Rambo-kannadiga 8 ай бұрын
ಬೆಂಕಿ ಗುರು 🔥🔥
@bhavanrao9385
@bhavanrao9385 7 ай бұрын
What a wonder full good massage Brother innu hecchina moral video madi nimma kalege navu take baguvevu❤❤❤❤❤❤❤❤❤
@MuttuMadar-cx2ic
@MuttuMadar-cx2ic 8 ай бұрын
ಶಿವಪುತ್ರ ಅಣ್ಣನಿಗೆ ಜೈವಾಗಲಿ
@arunaaruna4173
@arunaaruna4173 5 ай бұрын
ಗುಡ್ ಮೆಸೇಜ್
@beinggaganhiroli
@beinggaganhiroli 8 ай бұрын
ಸ್ಕ್ರಿಪ್ಟಿಂಗ್ ಸೂಪರ್ ಆಗಿದೆ ❤❤
@sangayyasangayya8501
@sangayyasangayya8501 8 ай бұрын
ಅಣ್ಣ ನೀವು ಕನ್ನಡ ಸಿನಿಮಾ ಲೋಕದಲ್ಲಿ ಬರಬೇಕು ಉತ್ತರ ಕರ್ನಾಟಕದ ಪ್ರತಿಭೆ ಬೇಳಿಬೇಕು ಶಿವಪುತ್ರ ಅಣ್ಣ ಗೆ ಜೈ ಕರ್ನಾಟಕ
@ayyannanelgikuppigudda1828
@ayyannanelgikuppigudda1828 8 ай бұрын
ನಿಮ್ಮ ವಿಡಿಯೋ ನೋಡಿ ನಮಗೆ ತುಂಬಾ ಇಷ್ಟ ಆಯ್ತು ಅಣ್ಣಾ
@sidduraju7885
@sidduraju7885 7 ай бұрын
ಸೂಪರ್ ಕಾಮಿಡಿ
@10ksubscriber579
@10ksubscriber579 8 ай бұрын
🚩🚩Jai shree ram🚩🚩
@siddarajuhb5172
@siddarajuhb5172 8 ай бұрын
Jai ravana
@mrcreation46
@mrcreation46 7 ай бұрын
Chutya ram 🥱😂
@user-ev3iv7li7n
@user-ev3iv7li7n 7 ай бұрын
Super anty
@durgesh9856
@durgesh9856 7 ай бұрын
Low budget Rachita Ram ❤😂
@bheemubanahatti6348
@bheemubanahatti6348 8 ай бұрын
ಒಳ್ಳೆಯ ಸಂದೇಶ ಕೊಟ್ಟಿದ ಶಿವುಪುತ್ರ್ ಅಣ್ಣಗೆ ಶುಭವಾಗಲಿ ❤
@NRRamuRamu-lr8do
@NRRamuRamu-lr8do 4 ай бұрын
ಸೂಪರ್ msg ಸರ್ 👌👌
@wonderfulnatures7043
@wonderfulnatures7043 6 ай бұрын
ಒಂದೊಳ್ಳೆ ಸಂದೇಶ... ಒಳ್ಳೆ ನಟನೆಗೆ ಒಂದು ಜೈ...
@ashwinipatilashwinipatil536
@ashwinipatilashwinipatil536 7 ай бұрын
ಇದು ನಿಜ ಅನ್ನ ಸಮಾಜದಲ್ಲಿ ಇದೇ ನದಿತಿರುವುದು
@prasads4021
@prasads4021 7 ай бұрын
Junior. Rachitha ram😂
@lakshmihanamannavara9614
@lakshmihanamannavara9614 7 ай бұрын
ಚಡ್ಡಿ ಹಾಕಿಲ್ರಿ...super pronunciation 😂😂
@user-lb2er1zs8l
@user-lb2er1zs8l 4 ай бұрын
ಗಂಡಸು ಕಟ್ಟಿದ ಭಾಷೆ ಬಗ್ಗೆ ಅಭಿಮಾನ ಗೌರವ 🙏🌷🦚😂
@MaheshM-cv2ke
@MaheshM-cv2ke 8 ай бұрын
Last ಸಾಂಗ್ಸ್ ಸೂಪರ್
@shrishail7019
@shrishail7019 8 ай бұрын
King of bagewadi love u boss
@user-ff1gm6qk9p
@user-ff1gm6qk9p 8 ай бұрын
ಸೂಪರ್ ಶಿವಪುತ್ರ ಅಣ್ಣ
@arunmanu43
@arunmanu43 8 ай бұрын
ಒಳ್ಳೆಯ ಸಂದೇಶ ಶಿವಪುತ್ರ brother ❤
@nsluckyvideos
@nsluckyvideos 8 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤
@malapparevanasiddapujari3078
@malapparevanasiddapujari3078 8 ай бұрын
ಒಳ್ಳೆ ಸಂದೇಶ
@chandrashekargadekar4330
@chandrashekargadekar4330 7 ай бұрын
Tumba channagide bro
@UK_GAMING-
@UK_GAMING- 8 ай бұрын
Anna part to bidu Anna video cholo Ada ❤
@user-ix9we8om5q
@user-ix9we8om5q 7 ай бұрын
Super anna
@shivumaskishivumaski560
@shivumaskishivumaski560 7 ай бұрын
ನಿಮ್ಮ ವಿಡಿಯೋ ಸೂಪರ್ ಇದೆ ನಿಮ್ಮ ಇರೋಣಿ ರಚಿತಾ ಆಗೇ ಇದ್ದರೆ ಸೂಪರ್ ಆಕ್ಟಿಂಗ್
@malateshbs4062
@malateshbs4062 8 ай бұрын
ಒಳ್ಳೆ ಸಂದೇಶ 🙏🏻
@user-wj2fu7ry5z
@user-wj2fu7ry5z 7 ай бұрын
ಸೂಪರ್ 🎉
@tungabhadraneeravaricomedy7055
@tungabhadraneeravaricomedy7055 7 ай бұрын
ಇದನ್ನ ಭಾಗ 2 ಮಾಡಿ ಚೆನಾಗಿದೆ
@maheshmahendrakar8893
@maheshmahendrakar8893 7 ай бұрын
ತುಂಬಾ ಅರ್ಥಪೂರ್ಣವಾದ ಸಂಚಿಕೆ... ದಯವಿಟ್ಟು ಕೊನೆಯ ಹಾಡನ್ನು ಪೂರ್ತಿ ಹಾಡಿ..
@adityanayaka327
@adityanayaka327 7 ай бұрын
ಅದ್ಬುತ ಸಂದೇಶ ಅಣ್ಣ
@Yuva370
@Yuva370 7 ай бұрын
Part 2 pls Anna super video 🥰❤️
@user-gn1go9ih6x
@user-gn1go9ih6x 3 ай бұрын
ಒಳ್ಳೆಯ ಸಂದೇಶ ಇದೆ ವಿಡಿಯೋ ದಲ್ಲಿ,❤❤❤ ಸೂಪರ್
@RAJUJADHAV-do3bd
@RAJUJADHAV-do3bd 7 ай бұрын
Super riii BIJAPUR Medam..❤
@rachusuma1712
@rachusuma1712 8 ай бұрын
ಅಣ್ಣ ಪಾರ್ಟ್ 2 ಬೇಕೆ ಬೇಕು
@vasnthabhandari1313
@vasnthabhandari1313 8 ай бұрын
ನಿಜ ಹೇಳಬೇಕೆಂದರೆ ಇಗಿನ ಜನ್ರೆಶನ ನಡಿಯುತಾಇರೂದೆ ಸತ್ಯ ಸುಪರ್ ವಿಡಿಯೋ 😭
@sunithapatil2038
@sunithapatil2038 8 ай бұрын
Maintaining his viga tht moment was wow😅😅😅😅😅😅😅
Who has won ?? 😀 #shortvideo #lizzyisaeva
00:24
Lizzy Isaeva
Рет қаралды 64 МЛН
Cool Items! New Gadgets, Smart Appliances 🌟 By 123 GO! House
00:18
123 GO! HOUSE
Рет қаралды 17 МЛН
ТАМАЕВ УНИЧТОЖИЛ CLS ВЕНГАЛБИ! Конфликт с Ахмедом?!
25:37
Raja Narasimha Kannada Movie Super Scenes - Dr. Vishnuvardhan, Ramya Krishna, Raasi
46:59
え、、、!
0:11
美好秋人
Рет қаралды 17 МЛН
как попасть в закулисье в schoolboy runaway
0:51
Grandma Cat - the Hot Dog Eating Champion #gaming #food #challenge  #cartoon
0:15
Super Emotional Stories
Рет қаралды 16 МЛН
When an RV meets a zombie outside #rv
0:21
campingWorld
Рет қаралды 19 МЛН
ToRung short film: 🙏baby protects puppy🐶
0:37
ToRung
Рет қаралды 84 МЛН