ನನ್ನ ಹೆಂಡ್ತಿ ತಂಗಿ ದೊಡ್ಡಕ್ಕಿ ಆಗ್ಯಾಳ

  Рет қаралды 2,004,325

Shivaputra Yasharadha Comedy Shows

Shivaputra Yasharadha Comedy Shows

Жыл бұрын

ನನ್ನ ಹೆಂಡ್ತಿ ತಂಗಿ ದೊಡ್ಡಕ್ಕಿ ಆಗ್ಯಾಳ
ನನ್ನ ಹೆಂಡ್ತಿ ತಂಗಿ ದೊಡ್ಡಕ್ಕಿ ಆಗ್ಯಾಳ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ

ಆನಂದ
ಅರುಣ
ಹಣಮಂತ
ಕುಮಾರ
ಸೀನ
ಅನೀಲ
ನಿರ್ಮಲಾ
ಮುದ್ದಯ್ಯ ಸ್ವಾಮಿ
ಬಿ ರಾಜು
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 1 000
@karnatakaratnaappucreation
@karnatakaratnaappucreation Жыл бұрын
ಫುಲ್ ಮಜಾ ಬಂತಣ್ಣ ನಿಮ್ ಕಾಮಿಡಿ ನೋಡಿ ಅಣ್ಣ ನೀವು ಸಿನಿಮಾ ರಂಗಕ್ಕೆ ಬರ್ಬೇಕು ಅಣ್ಣ ನಿಮ್ಮ ಎಲ್ಲ ಅಭಿಮಾನಿಗಳ ಆಸೆ ಅಣ್ಣ all the best
@shrikanthab3323
@shrikanthab3323 Жыл бұрын
ಒಬ್ಬ ಹಳ್ಳಿ ಪ್ರತಿಭೆ ಒಂದು ಸ್ಟಾರ್ ವಾಹಿನಿಯಲ್ಲಿ ನೋಡಿ ತುಂಬಾ ಖುಷಿ ಆಗಿದೆ ನಮ್ಮ ಬಸವ ನಾಡಿನ ಶಿವಪುತ್ರ ಹೀಗೆ ಮುಂದುವರಿಯಲಿ ನಿಮ್ಮ ಮನೋರಂಜನೆ 🙏🙏
@ns_pujari_
@ns_pujari_ Жыл бұрын
ತುಂಬಾ ಸೂಪರ್ ಕಾಮಿಡಿ ನಿಮ್ಮ ವಿಡಿಯೋ ಗಾಗಿ ವೈಟ್ ಮಾಡ್ತಾ ಇದ್ದೀವಿ ಅಣ್ಣ😍😍
@shrishailmuddebihal2837
@shrishailmuddebihal2837 Жыл бұрын
ನಿನ್ನೆ ಕಾಮಿಡಿ ಖಿಲಾಡಿಗಳಲ್ಲಿ ಕಂಡು ನಮ್ಮಗೆ ಸಂತೋಷ್ ವಾಯಿತು👍👍👍👍 all the best
@hanamanthamsanur4343
@hanamanthamsanur4343 Жыл бұрын
ಅಣ್ಣಾ ಹಣಮಂತ ಅಣ್ಣಾ ಗ ಸ್ವಲ್ಪ ಜಾಸ್ತಿನೇ ಡೈಲಾಗ್ ಕೊಡು... 😍❤️🥰
@amareshamaresh2419
@amareshamaresh2419 Жыл бұрын
ಜೀ ಕನ್ನಡದಲ್ಲಿ ನಿನ್ನೆ ಸೂಪರ ಆಗಿ ಇತ್ತು ಅಣ್ಣ ನಿಮ್ದು ಕಾಮೆಡಿ 💙❤️😍
@akashnhosamani8484
@akashnhosamani8484 Жыл бұрын
ಕಾಮೆಡಿ ಅಲ್ಲ ಅಣ್ಣಾ ಕಾಮಿಡಿ
@amareshamaresh2419
@amareshamaresh2419 Жыл бұрын
@@akashnhosamani8484 ಮಿಸ್ಟೇಕ ಬ್ರೋ ಪೋನು ಸರಿಯಾಗಿ ಕೆಲಸ ಮಾಡ್ತ ಇಲ್ಲ
@akashnhosamani8484
@akashnhosamani8484 Жыл бұрын
@@amareshamaresh2419 ok bro
@hemanthnadagoudb.bagewadi6242
@hemanthnadagoudb.bagewadi6242 Жыл бұрын
ಶಿವಪುತ್ರ ಕಾಮಿಡಿ ಕಿಲಾಡಿಯಲ್ಲಿ ಸೂಪರ್ acting ಮಾಡಿದೆ ಸೀರಿಯಲ್ ಕಿಲ್ಲರ್ ಶಿವಪುತ್ರ ಕಾಮಿಡಿ ಕಿಲಾಡಿ ಸೂಪರ್ 👌🏿👌🏿👌🏿👌🏿👌🏿👌🏿
@user-yz2lw4ko2y
@user-yz2lw4ko2y Жыл бұрын
ಹೇನು ಶಿವುಪುತ್ರ ಅಣ್ಣ ನಿಮ್ಮ ವಿಡಿಯೋ ಚನ್ನದೇ ಸೂಪರ್ ಕಾಮಿಡಿ ಅಣ್ಣ ❤️😄😄😘
@bijapurbijali6104
@bijapurbijali6104 Жыл бұрын
Wow ಸೂಪರ್ ಆಕ್ಟಿಂಗ್ ಬ್ರೋ.... ಕ್ರಾಂತಿ ಇಂಟರ್ ವ್ಯೂ ಯಾವಾಗ ಕಾತುರ ದಿಂದಾ ಕಾಯೇತ ಇದೇವಿ d boss ಜೊತೆ ನೋಡೋಕೆ
@DeepaDileep-gj3sv
@DeepaDileep-gj3sv Жыл бұрын
ನಾನು ಎಂದೂ ಕಾಮಿಡಿ ಕಿಲಾಡಿ ನೋಡಿಲ್ಲ ನಿನ್ನೆ fast time ನೋಡಿದ್ದು family all members na ಕುರುಸ್ಕೊಂಡ್ ಅದೂ ನೀನು ಬಂದಿದಿಯ ಅಂತ ನಿನ್ನ TV ಲೀ ನೋಡಿ ತುಂಬಾ ಖುಷಿ ಆಯ್ತು ❤️❤️ ಅಣ್ಣ ನೀನು ಇನ್ನೂ ಬೇಳಿಬೇಕು ಬೇಳಿತಿಯ ಅನ್ನೋ ನಂಬಿಕೆ ಇದೆ all the best 🎉🎉❤️❤️ Love you ಅಣ್ಣ..🤍💞🤍
@rockstaryuva447
@rockstaryuva447 Жыл бұрын
Super brother ninne zee kannadadaga yaktinga super 👌👌👌👌👌👌👌💯💯💯💯💯💯💯💯💯
@mallikarjunmetriindidmc6685
@mallikarjunmetriindidmc6685 Жыл бұрын
ಉತ್ತರಕರ್ನಾಟಕ 🔥🔥🔥🔥🔥 anna
@shivukumarshivu6019
@shivukumarshivu6019 Жыл бұрын
Super video gana
@shivukumarshivu6019
@shivukumarshivu6019 Жыл бұрын
D BOSS videos please
@siddupshetti831
@siddupshetti831 Жыл бұрын
ಅಣ್ಣ ಕಾಮೆಡಿ ಕಿಲಾಡಿ ನಲ್ಲಿ ಕೂಡ ಸೂಪರ್ acting
@ningusbiradar10
@ningusbiradar10 Жыл бұрын
ಉತ್ತರ ಕರ್ನಾಟಕ ಹುಡುಗ ಕಾಮೀಡಿ ಕಿಲಾಡಿ ಸೇರಿದ್ದು ನಿಮ್ಮಗೆ ತುಂಬಾ ಖುಷಿ ಶಿವಪುತ್ರ ಅಣ್ಣ❣️
@sharanayyaswamyrevoor1413
@sharanayyaswamyrevoor1413 Жыл бұрын
ಸೂಪರ್ ಕಾಮಿಡಿ ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ನಮ್ಮ ಶಿವಪುತ್ರ ಅಣ್ಣ
@braj5931
@braj5931 Жыл бұрын
Camidi star shivuputra annage ಜೈ ಜೈ......🔥🔥🔥🔥🔥
@jallumujawar7581
@jallumujawar7581 Жыл бұрын
ಅಣ್ಣಾ ನಿಮ್ಮ ಯಲ್ಲಾ ವಿಡಿಯೋ ಸೂಪರ್. ಆದರಾಗ ಈ ವಿಡಿಯೋ top one 👌🤣🤣🤣
@naveenmalipatil1894
@naveenmalipatil1894 Жыл бұрын
ಅಣ್ಣಾ ಸೂಪರ್ 💫 ನೀನು ನಿನ್ನೆ ಟಿವಿ ಯಲ್ಲಿ ಬಂದಿದ್ದು ನಮಗೆ ತುಂಬಾ ಖುಷಿಯಾಯಿತು ಮತ್ತು ನೀನು comedy skit ನಲ್ಲಿ ಹೋಗಿದ್ದರಿಂದ ಇನ್ಮೇಲೆ ನಿನ್ನ ವಿಡಿಯೋ ಬರಲ್ಲ ಅಂತ ಅಂಕೊಂಡಿದ್ವಿ ಆದರೆ ಈಗ ವಿಡಿಯೋ ಬಿಟ್ಟಿದ್ದರಿಂದ ತುಂಬಾ ಖುಷಿಯಾಯಿತು ಅಣ್ಣ ನಿನ್ನ ಜೊತೆ ಇಡೀ ಕರ್ನಾಟಕದ ಜನತೆಯ ಸಪೋರ್ಟ್ ಇದೆ .....🌟⚡👍❤️❤️
@shwethashwetha9507
@shwethashwetha9507 Жыл бұрын
Nakku nakku sakaitu shivu fansastic comedy team all the best🤣🤣🤣🤣🤣🤣🤣🤣🤣👌👌🔥🔥🔥🔥🔥🔥👏👏👏👏
@srinathherursrkprkfan1263
@srinathherursrkprkfan1263 Жыл бұрын
ಶಿವು ಅಣ್ಣ ನಿಮ್ಮನ್ನ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿನೋಡಿ ತುಂಬಾ ಖುಷಿ ಆಯಿತು ಅದಷ್ಟು ಬೇಗ ಸಿನಿಮಾ ದಲ್ಲಿನಟಿಸಲು ಅವಕಾಶ ಸಿಗಲಿ ಅಲ್ ದೀ ಬೆಸ್ಟ್ 👍 ಶಿವು ಅಣ್ಣ ಹೀಗೆ ಮುಂದುವರೆಯಲಿ ನಿಮ್ಮ ಪಯಣ 🙏
@vjp286
@vjp286 Жыл бұрын
ಏಕದಂತಾಯ ಅಂದ್ರೆ ಒಂದೇ ಹಲ್ಲು ಇದ್ರು ಅದನ್ನೇ possitive ಆಗಿ ಅಜ್ಜ acting ತುಂಬಾ ಚೆನ್ನಾಗಿ ಮಾಡಿದ್ದಾರೆ..
@hanamanthrayahanamanthraya8358
@hanamanthrayahanamanthraya8358 Жыл бұрын
ಶಿವಪುತ್ರ ಅಣ್ಣನ ಕಾಮಿಡಿ ಸೂಪರ್ 🔥🔥🔥ಅಣ್ಣ
@niranjanniranjan8362
@niranjanniranjan8362 Жыл бұрын
ಶಿವುಪುತ್ರ ಅಣ್ಣ ಸೂಪರ್ ಸ್ಟಾರ್
@KiranaKiru-kd8vl
@KiranaKiru-kd8vl Жыл бұрын
ಸೋಶಿಯಲ್ ಮೀಡಿಯಾ ಕಾಮಿಡಿ ಸುಲ್ತಾನ,, ಶಿವ ಪುತ್ರ,,,🤟🤟🤟🤟❤️
@prajwalbiradar6244
@prajwalbiradar6244 Жыл бұрын
ಅಣ್ಣಾ ಮುತ್ಯಾನ ಆಕ್ಟಿಂಗ್ ಸೂಪರ್ 👌🤣🔥
@manjuphoto6306
@manjuphoto6306 7 ай бұрын
😮😅😊😊😊😊😊
@savitalifekannadavlog
@savitalifekannadavlog Жыл бұрын
Yappa ಎಷ್ಟು comedy 🤣 video ಅಣ್ಣಾ ನೀವು super comedy king 🤴 ❤️💝 love you all brother's 🥰
@srinivaskarthi8899
@srinivaskarthi8899 Жыл бұрын
Bro nivu bere level comedy actor bro 🙈😘🥰❤
@user-yn7uf9vp1t
@user-yn7uf9vp1t Ай бұрын
Shivuputra annage Jai Jai 🙏🙏👌✌️🦜🦜👬👬👭👭🌺🎉🎉💐💐
@Raju-sm8im
@Raju-sm8im Жыл бұрын
ತುಂಬಾ ಅದ್ಭುತವಾದ ವಿಡಿಯೋ ❤️❤️❤️❤️ love from bellary ❤️❤️❤️❤️❤️❤️❤️❤️❤️❤️
@harugericomedyteam6503
@harugericomedyteam6503 Жыл бұрын
ಶಿವಪುತ್ರ 💕 ನಮ್ಮ ಉತ್ತರ ಕರ್ನಾಟಕದ ಬಗ್ಗೆ ನನಗೆ ಬಾಳ ಹೆಮ್ಮೆ ಅನಸ್ತಿದೆ ನಮ್ಮನ್ನು ಪ್ರತಿ ದಿವಸ ನಗಸೋ ನಿನಗೆ ಆ ದೇವ್ರು ನೂರು ಕಾಲ ಆಯಸ್ಸು ಕೊಡ್ಲಿ 💞♥️ ನಿನ್ನೆ ನಿಮ್ಮನ್ನ Zee ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯ್ತು.....😘😘😘😘 ಅದು ಎನ ಬೇಕಾದ ಆಗ್ಲಿ ಒಂದಲ್ಲಾ ಒಂದು ದಿನ ನಿಮ್ಮ ಜೊತೆ ಪೋಟೋ ತಕ್ಕೊಂಡು ನಿಮ್ಮ ಜೊತೆ ಊಟಾ ಮಾಡೆ ಮಾಡ್ತಿನಿ ಹಂಗೆ ನನ್ನ ಜೊತೆ ನಮ್ಮ ಕರ್ನಾಟಕದ ಎಲ್ಲಾ ನಿಮ್ಮ ಅಭಿಮಾನಿಗಳನ್ನು ಕರ್ಕೊಂಡು ಬಂದು ನಿಮಗೆ ದೊಡ್ಡ ಸನ್ಮಾನ ಮಾಡೊದ ಒಂದು ಆಸೆ ಇದೆ
@Rowdybaby4227
@Rowdybaby4227 Жыл бұрын
Hlo
@shrishailvastrad4924
@shrishailvastrad4924 Жыл бұрын
ಅಣ್ಣ ನಿನ್ನ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ಆಯ್ತು ನಿಮಗೆ ಮತ್ತು ಮಲ್ಲು ಅಣ್ಣ ಜಮಖಂಡಿ ಅವರ ಜೊತೆ ನೋಡಿ ತುಂಬಾ ಖುಷಿಯಾಯಿತು
@shyamt9927
@shyamt9927 Жыл бұрын
😍 ಇರೋದು ಒಂದೆ ಮನಸ್ಸು ಎಷ್ಟು ಸಲ ಗೆಲ್ತಿಯೋ ಶಿವಪುತ್ರ ಅಣ್ಣ😘
@siddukariger4748
@siddukariger4748 Жыл бұрын
ಅಣ್ಣ ವಿಡಿಯೋ ನೋಡಿದೆ ಸೂಪರ್ ಆಗಿದೆ ಜೀ ಕನ್ನಡದಲ್ಲಿ ಮಲ್ಲು ಅಣ್ಣ ನೀನು ಹೋಗಿದ್ದು ತುಂಬಾ ಖುಷಿಯಾಯಿತು ♥️♥️
@r.rajahuli6048
@r.rajahuli6048 Жыл бұрын
Zee Kannadadali nimma acting super siriyala kilar 🔥🔥🔥god. bless u
@Karandacchu
@Karandacchu Жыл бұрын
ಸೂಪರ್ ಅಣ್ಣ 👌👌
@Ambresh_j
@Ambresh_j Жыл бұрын
ಅಣ್ಣ ನಿನ್ನೆ comedy ಕಿಲಾಡಿಗಳು ಕಾರ್ಯಕ್ರಮದಲ್ಲಿ ನಿಮ್ಮನ್ನ ನೋಡಿ ತುಂಬಾ ಖುಷಿ ಆಯಿತು ಅಣ್ಣ all the best 🎥🥰😍💥
@vinod_kolavi
@vinod_kolavi Жыл бұрын
ಹೌದು ಮೊಟ್ಟ ಮೊದಲಸಾರಿ TV ನಲ್ಲಿ ಪರಿಚಯ ಆಗಿದ್ದರೆ, ತುಂಬಾ ಖುಷಿ ವಿಚಾರ.💌
@VIKRANT1515
@VIKRANT1515 Жыл бұрын
ನಾನು ಇವರ ಸಲುವಾಗಿ ನಿನ್ನೆ ಕಾಮೆಡಿ ಕಿಲಾಡಿ ನೋಡಿದೆ
@malleshnimbal4627
@malleshnimbal4627 Жыл бұрын
@@VIKRANT1515 m
@amareshabhovi733
@amareshabhovi733 Жыл бұрын
e vara matte baruttare guru nam boss ❤️🥰
@somumastermaster1348
@somumastermaster1348 Жыл бұрын
@@vinod_kolavi P pwpap
@venkateshgsoban7108
@venkateshgsoban7108 Жыл бұрын
ಮುಂಜಾನೆ ವಿಡಿಯೋ ಸೂಪರ್ ಶಿವು ಅಣ್ಣ 😍❤️
@venkateshgsoban7108
@venkateshgsoban7108 Жыл бұрын
ಮುತ್ಯಾನ್ ಪಾತ್ರ ಸೂಪರ್ 😂😂
@gurukumathe5208
@gurukumathe5208 Жыл бұрын
ಸೂಪರ್ ಶಿವಪುತ್ರ ಅಣ್ಣಾ 🔥🔥👌👌
@shantuuppar3536
@shantuuppar3536 Жыл бұрын
ಉತ್ತರ ಕರ್ನಾಟಕ ಕಾಮಿಡಿ ಕಿಂಗ್ ನಮ್ಮ ಶಿವುಪುತ್ರ ಅಣ್ಣ ❤️👌
@NaveenKumar-tp4lv
@NaveenKumar-tp4lv Жыл бұрын
ಅಜ್ಜ ಶಿವಪುತ್ರ ಸುಪರ್ ಹಾಸ್ಯ🌟🌟👍👍❤️❤️🔥🔥🔥
@babualamel143
@babualamel143 Жыл бұрын
ನಿನ್ನೆ ನಿಮ್ಮನ್ನು ಟಿವಿ ಅಲ್ಲಿ ನೋಡಿ ತುಂಬಾ ಖುಷಿ ಆಗಿದೆ..ಬ್ರೋ all the best ❤️
@gadigeshchinawal6919
@gadigeshchinawal6919 Жыл бұрын
ಕಾಮಿಡಿ ಕಿಲಾಡಿಗಳಲ್ಲಿ ಆಕ್ಟಿಂಗ್ ಸೂಪರ್ ಅಣ್ಣ ಅಂತೂ ಗೋಲ್ಡನ್ ಬಜಾರ್ ಬರಿಸೆ ಬಿಟ್ಟಿ ಆಳ ಅಣ್ಣ ಅಂತೂ ಲವ್ ಯು ಶಿವಪುತ್ರ ಅಣ್ಣ 💗🙏🙏❤️
@ramakrishnanagaral4423
@ramakrishnanagaral4423 Жыл бұрын
ಶಿವುಪುತ್ರ ಅಣ್ಣಾ ಬಹಳ ಖುಷಿ ಆಯಿತು zee kannda nodi jai sivu anna jai bagewadi
@shivanandaravalli4022
@shivanandaravalli4022 Жыл бұрын
Yesterday super acting in Zee kannada best performance all the best anna 💥👌👌😅😆
@Viruappu7
@Viruappu7 Жыл бұрын
kzfaq.infoAvbBh8Ft9RE?feature=share
@chintupintu6886
@chintupintu6886 Жыл бұрын
ನಿರ್ಮಲ ಆಕ್ಟಿಂಗ್ ಸೂಪರ್ 👌👌😂😂
@user-ep6dl6hu9n
@user-ep6dl6hu9n Жыл бұрын
ಅಜ್ಜ ನ acting ಸೂಪರ್ ಸೂಪರ್ ಅಜ್ಜ 💥💥💥💥👌👌👌👌
@muttappayadranvi1488
@muttappayadranvi1488 Жыл бұрын
Comedy khiladigalu super acting Anna.and edu ಕೂಡ 🔥 anna.
@vittalhubbali2556
@vittalhubbali2556 10 ай бұрын
ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಸೂಪರ್ ಆದ್ರೆ ಈ ಬಗ್ಗೆ ಮಾಹಿತಿ ಸೂಪರ್ 😂😂
@Manju-be4nw
@Manju-be4nw Жыл бұрын
ಕಾಮಿಡಿ ಕಿಲಾಡಿಗಳು super episode ನಿಮ್ಮದು
@pundlikchikki9629
@pundlikchikki9629 Жыл бұрын
ಲಾಸ್ಟ್ ಸ್ಟೈಲ್ ಅಜ್ಜ super acting
@ravirs4236
@ravirs4236 Жыл бұрын
ಸೂಪರ್ ಅಣ್ಣ ಪ್ರತಿಯೊಂದು ವಿಡಿಯೋ ಸೂಪರ್ ಆಗಿ ಮಾಡುತ್ತೀಯಾ ಅಣ್ಣ ಸೂಪರ್ ಅದ್ಭುತ ಅಣ್ಣ ಇತರೆ ಚೆನ್ನಾಗಿ ಬೆಳೀಬೇಕು ಅಣ್ಣ ನೀನು
@rani.doddmanis6332
@rani.doddmanis6332 Жыл бұрын
Super comedy naku naku sak aythu 🤣🤣🤣🤣👌👌👌tangi super 🤣🤣🤣🤣
@srisailroogi3667
@srisailroogi3667 Жыл бұрын
ಕನ್ನಡದ ಸೂಪರ್ ಸ್ಟಾರ್ ಶಿವಪುತ್ರ ಅಣ್ಣ ನಿಮ್ಮ ವಿಡಿಯೋಗಾಗಿ ವೇಟ್ ಅಣ್ಣ
@harishgirafh357
@harishgirafh357 Жыл бұрын
Super Acting shivaputra
@mouneshmanu324
@mouneshmanu324 9 ай бұрын
ತುಂಬಾ ಕಾಮಿಡಿ ಅಣ್ಣ ನಿಮ್ಮ ವಿಡಿಯೋ ಇತರ ಮುಂದುವರೆಯಲಿ ನಿಮ್ಮ ಚಾನೆಲ್ ಅಂತ ಕೇಳಿಕೊಳ್ಳುತ್ತೇನೆ all the best 🎥
@kenchukurubar2016
@kenchukurubar2016 Жыл бұрын
ಸೂಪರ್ ಅಣ್ಣ ಕಾಮಿಡಿ 😂👌
@shrikantsingadi9907
@shrikantsingadi9907 Жыл бұрын
ನಕ್ಕು ನಕ್ಕು ಹೊಟ್ಟೆ ಹುನ್ನಾಯಿತು😂😂😂😂😀😀😀🔥🔥🔥🔥🔥❤️
@sopannamalipatil8423
@sopannamalipatil8423 Жыл бұрын
ಸೂಪರ್ ಅಣ್ಣ 😍❤🙏
@callmernskannadiga4574
@callmernskannadiga4574 Жыл бұрын
Spr bro zee kannadalli spr acting
@sureshgeddalamari1007
@sureshgeddalamari1007 Жыл бұрын
ಬ್ರದರ್ ನಿನ್ನ ಕಲೆ ನೋ ವರ್ಡ್ ಇದ್ದ ಕಲಾವಿದರನ್ನ ಎಲ್ಲ ಪಾತ್ರಗಳಿಗೂ ಬಳಕೆ ಆ ಕಲೆ ಅತ್ಯದ್ಭುತ ನಾಟಕ ಕಲಾವಿದರನ್ನ ಯಾವು ಯಾವು ಕಲಾವಿದರನ್ನ ಬಳಕೆ ಮಾತ್ರ ಸೂಪರ್ ಬ್ರದರ್ ಉತ್ತರ ಕರ್ನಾಟಕ ಅಭಿನಯ ಚತುರ 💐💐🥰
@shivanandabudihal4042
@shivanandabudihal4042 Жыл бұрын
Super comedy video Anna 💛 ❤️ Jai D Boss 🐘🙏🏻 Jai KRANTI ❤️
@HusinSameer
@HusinSameer 4 ай бұрын
TV 66666😅😅😅😅😅88ii8888😅😅😅899😊😊😊😊😊😊😊9888
@devumadnal43
@devumadnal43 Жыл бұрын
ಸೂಪರ್ ಅಣ್ಣ 😂🤣😘😘♥️♥️♥️
@raghudhavali6088
@raghudhavali6088 Жыл бұрын
ಶಿವಪುತ್ರ ಅಣ್ಣಾ ನಿಮ್ ಆಕ್ಟಿಂಗ್ ಬೊಂಬಾಟ್
@ManjuGurlahosur
@ManjuGurlahosur Жыл бұрын
ಅಣ್ಣಾ ನಿನ್ನಿ ನಿಮ್ಮನ್ನ ಜೀ ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯ್ತು ಅಣ್ಣಾ ನಾನು ನಿಮ್ಮನ್ನ ಸೀರಿಯಿಲ್ ಡಾನ್ ಅಂತಾ ತಿಲ್ಕೊಂಡಿದ್ದೆ ಆದರೂ ಆಕ್ಟಿಂಗ್ ತುಂಬಾ ಚೆನ್ನಾಗಿ ಇತ್ತು ಅಣ್ಣಾ all the best ಅಣ್ಣಾ 🥰
@maheshdacchu4467
@maheshdacchu4467 Жыл бұрын
ಸೂಪರ್ ಅಣ್ಣಾ 🔥
@user-mw6mm3fw5u
@user-mw6mm3fw5u Жыл бұрын
ಸೂಪರ್ ಅಣ್ಣ🔥
@anandmaitri143
@anandmaitri143 Жыл бұрын
Bigg fan from banahatti 👌🔥✌️
@shivrajmukhe6071
@shivrajmukhe6071 Жыл бұрын
ಕಾಮಿಡಿ ಕಿಲಾಡಿ ನಿನ್ನೆ ತುಂಬಾ ಚೆನ್ನಾಗಿ ಸ್ಕಿಟ್ ಮಾಡಿರಿ ಅಣ್ಣ ನಿಮ್ಮನ್ನು ಟಿವಿಯಲ್ಲಿ ನೋಡಿ ಬಹಳ ಸಂತೋಷವಾಯಿತು
@venkateshkl7904
@venkateshkl7904 Жыл бұрын
Super shivputra
@mkswamy8148
@mkswamy8148 Жыл бұрын
ಸೂಪರ್ ಅಣ್ಣ 😍😍
@AbdulAbdul-ud3fo
@AbdulAbdul-ud3fo Жыл бұрын
ಸೂಪರ್ ಕಾಮಿಡಿ 🙏💐🌹
@comeuponway1563
@comeuponway1563 Жыл бұрын
I Saw Shivaputra And Mallu Jamakandi In zee Kannada yesterday . hard Work pay off . Congratulations 🎉New Journey..👍👍
@maruthirharalahalli
@maruthirharalahalli Жыл бұрын
It's not Colour kannada, comedy khiladigalu in Zee kannada channel. Once again u check it ✔️
@mubarak8035
@mubarak8035 Жыл бұрын
Li a000
@mubarak8035
@mubarak8035 Жыл бұрын
@@maruthirharalahalli Z
@mubarak8035
@mubarak8035 Жыл бұрын
@@maruthirharalahalli Lz
@mubarak8035
@mubarak8035 Жыл бұрын
@@maruthirharalahalli c . ... X
@Devru_vlog_uk
@Devru_vlog_uk Жыл бұрын
Zee ಕನ್ನಡದ ಸೂಪರ್ ಸ್ಟಾರ್ ನಮ್ಮ ಶಿವಪುತ್ರ ಅಣ್ಣ
@perfectlyrics7729
@perfectlyrics7729 Жыл бұрын
🤔🤔
@jaganath.s475
@jaganath.s475 Жыл бұрын
Tq bro
@veereshveeru8307
@veereshveeru8307 Жыл бұрын
@@perfectlyrics7729 ,……6gc
@ashaponnamma
@ashaponnamma Жыл бұрын
@@jaganath.s475 ,
@raviravindra6675
@raviravindra6675 Жыл бұрын
S iiiiiiiiiii iiiiii
@Prashanthprashsinger
@Prashanthprashsinger Жыл бұрын
ಕಾಮೀಡಿ ಕಿಲಾಡಿ 👑 Super comedy shivputra brother ❤😄😄
@SHOKADARPRASHANT
@SHOKADARPRASHANT Жыл бұрын
❤️ನಮ್ಮ ಉತ್ತರ ಕರ್ನಾಟಕ ದ ಹುಲಿ ಅಣ್ಣ ನೀನೇ ನೀನ zee kannada ದಲ್ಲಿ ವಿಡಿಯೋ ಬೆಂಕಿ ಬಬಲಾದಿ ಅಣ್ಣ 💥
@pamaladinnicomedyteam8917
@pamaladinnicomedyteam8917 Жыл бұрын
ಅಜ್ಜನ ಆಕ್ಟಿಂಗ್ ಸೂಪರ್ ಅಜ್ಜ ಈಗ ದೊಡ್ಡವ್ಯನ...🔥🔥🔥
@VenkateshVenki-nt3le
@VenkateshVenki-nt3le 3 ай бұрын
Super anna comedy scenes 😂😂😂😂😂😂
@prashanthp.s1886
@prashanthp.s1886 Жыл бұрын
Super video ಅಣ್ಣ 💘😍👌
@rameshmrameshm6335
@rameshmrameshm6335 Жыл бұрын
ಸೂಪರ್ ಬ್ರೋ💚💚💚💚
@user-bm9qr7jl4t
@user-bm9qr7jl4t Ай бұрын
Super good 👍camedy sir
@bhimeshbhimesh2458
@bhimeshbhimesh2458 Жыл бұрын
ಹೌಗ್ಗೊನೌನ್...ಶಿವಪುತ್ರಣ್ಣಾ ಲಡ್ಡು ಒಂದಲ್ದೆ ಎರಡು ಲಾಡು ಬಂದು ಬಾಯಲ್ಲಿ ಬಿತ್ತಾ.,😍😂🙈👌❤️
@chandu_1434
@chandu_1434 Жыл бұрын
ಹೆಂಡ್ತಿ ತಂಗಿ ಸೂಪರ್😂😂😂😂😂😂😂😂😂😂😂😂😂😂😂😂
@manju23s28
@manju23s28 Жыл бұрын
🔥🔥❤❤❤Shivanna ❤❤❤🔥🔥🔥🔥🔥🔥🔥
@erDigant488
@erDigant488 Жыл бұрын
Zee kannada super ✨✨✨✨✨✨ superb ಶಿವಪುತ್ರ ಅಣ್ಣ ನೀನು ಚೆನ್ನಾಗಿ ಬೇಳಿಬೇಕು 🎥 ಅವಕಾಶ ಸಿಗಬೇಕು, best of luck 🤞 bro
@user-ly2vr5yi2j
@user-ly2vr5yi2j Жыл бұрын
ಮುದುಕುನ acting superb
@VINAY__prince
@VINAY__prince Жыл бұрын
ಸೂಪರ್ ಕಾಮಿಡಿ ಅಣ್ಣ ❤️🔥
@bmprakashbmprakash8592
@bmprakashbmprakash8592 Жыл бұрын
ಸೂಪರ್ ಬ್ರದರ್
@ramgaming8023
@ramgaming8023 Жыл бұрын
Anytime mudkun du acting super gich ಗಿಲಿ ಗಿಲಿ
@akashaishu2918
@akashaishu2918 Жыл бұрын
😁😁😁😁 ಸೂಪರ್ ಶಿವಪುತ್ರ ಗೌಡ 😍😘😘
@VIKRANT1515
@VIKRANT1515 Жыл бұрын
ಅಣ್ಣಾ ಇದರ ಪಾರ್ಟ್ 2 ಮಾಡಿ😄😄
@arunkumarminchan5642
@arunkumarminchan5642 Жыл бұрын
ಏ ಅಣ್ಣ ಏನೋ ಇದು ಕಾಮಿಡಿ 🔥💯
@user-jg1we4pb3m
@user-jg1we4pb3m Жыл бұрын
Super😁🤣
@ravimadivalar5012
@ravimadivalar5012 Жыл бұрын
Super shivputra anna 🤩🤩❤
@hanamanthakalagonde4564
@hanamanthakalagonde4564 Жыл бұрын
ಸೂಪರ್ ಕಾಮಿಡಿ❤️❤️❤️❤️
@janapadasonglover5668
@janapadasonglover5668 Жыл бұрын
ಸೂಪರ್ ಕಾಮಿಡಿ 👌👌
@rameshbabaleshwara5960
@rameshbabaleshwara5960 Жыл бұрын
ಮುತ್ಯಾನ ಅಕ್ಯಟಿಂಗ್ ಸೂಪರ್ 👌👌
@parashrambeli2329
@parashrambeli2329 Жыл бұрын
Supar comedy 😁😁👌🔥
@instareels.11
@instareels.11 Жыл бұрын
Ninne comedy kiladigalalli super anna 💕💕💕
@shivappajadhav3073
@shivappajadhav3073 Жыл бұрын
👌👌👌👌 shivu anna 🔥🔥🔥
@saipanmuddibehal3863
@saipanmuddibehal3863 Жыл бұрын
Shivputra super Zee Kannada comedy
@PRAJWAL_GAMING_007
@PRAJWAL_GAMING_007 Жыл бұрын
😂😂😂 super comedy 🤣🤣😂
it takes two to tango 💃🏻🕺🏻
00:18
Zach King
Рет қаралды 28 МЛН
Como ela fez isso? 😲
00:12
Los Wagners
Рет қаралды 25 МЛН
#summercamppunjab2023
1:58
G.E.S Jalaalkhera
Рет қаралды 21 М.
Do you want to help the homeless?#viral #trending #dog #shorts
0:41
路飞的心都被小女孩融化了#海贼王  #路飞
0:32
路飞与唐舞桐
Рет қаралды 11 МЛН