god bless you dear sister kushma we are with you do not worry about the other peple word
@ashab46213 жыл бұрын
Wow great engineer lady Kusuma.All the best
@maimunatv18073 жыл бұрын
Good luck madam god bless you
@sridharrao31353 жыл бұрын
ಒಬ್ಬ ರು ಪ್ರಶ್ನೆ ಹಾಕಿದ್ದಾರೆ ಇಲ್ಲಿ ಏನೇಂದರೇ ಕಾಂಗ್ರೆಸ್ ಏನು ಮಾಡಲಿಲ್ಲ ಅಂತ ಪಾಪ ಅವರಿಗೆ ಗೊತ್ತಿಲ್ಲ ಶ್ರೀಮತಿ ಇಂದಿರಾ ಗಾಂಧಿ ಯವರು ಇರುವಾಗ ಊಳುವವನೇ ಹೊಲದೋಡೇಯ ಅಂತ ಕಾನೂನು ತಂದದ್ದು ಇಂದಿರಾ ಕ್ಯಾಂಟೀನ್ ಶುರು ಮಾಡಿದ್ದು ಸಿದ್ದರಾಮಯ್ಯ ಅವರು ರೈತರಿಗೆ ಬಡವರ ಒಳ್ಳೆಯ ದಕ್ಕಾಗಿ ಕಾರ್ಯ ರೂಪಕ್ಕೆ ತಂದದ್ದು ನನಗೆ 73ವರ್ಷ ಆಗ ಮತದಾನದ ವಯಸ್ಸು 21 ಈಗ ಅದು 18 ಕ್ಕೇ ಇಳಿದಿದೇ ಈಗ ಕಾಲೇಜು ಒಳಗೆ ರಾಜಕಿೇಯ ಶುರುವಾಗಿದ್ದು ಕಲಿಯುವ ಮಕ್ಕಳಿಗೆ ರಾಜಕಿ್ಯದ ಗಂದ ಗಾಳಿ ಸರಿಯಾಗಿ ತಿಳಿದಿರುವುದಿಲ್ಲ ಈಗ ಸಣ್ಣ ಕಾಲೇಜು ಮಕ್ಕಳು ಸಿನಿಮಾ ಶೂಟಿಂಗ್ ನಟರ ನಗೇಗೇ ಮರಳಾಗಿ ಓಟು ಹಾಕು ತ್ತಾರೇ ಪರಿಣಾಮ ಒಳ್ಳೆಯ ಗುಣದ ಮಂತ್ರಿ ಇಲೇಕ್ಷನ್ ನಲ್ಲಿ ಸೋಲುವ ಪರಿಸ್ಥಿತಿ ಎದುರಾಗಿದೇ ಒಬ್ಬ ಸಿನಿೇಯರ್ ಸಿಟಿಜನ್ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
@nisarshariff46663 жыл бұрын
ಗೌರವಾನ್ವಿತ ಹಿರಿಯ ಜೀವಿ ಜಿ ಶ್ರೀಧರ್ ರಾವ್ ರವರಿಗೆ ಸರ್ವಶಕ್ತ ಪರಮಾತ್ಮನು ಸದಾ ಆಯುಷಆರೋಗ್ಯನ್ನು ನೀಡಲಿ 🙏