ನನ್ನ ಪ್ರೀತಿಯ ಗೌರಿ | Part - 1 | ಹಳ್ಳಿಯ ರೈತನ ಲವ್ ಸ್ಟೋರಿ | Village Love Story | Comedy | Romantic Film

  Рет қаралды 835,253

Ningaraj Singadi

Ningaraj Singadi

Күн бұрын

Contact for Advertisements : 9902376868
Nanna Preetiya Gouri - Short Film
Subscribe ಮಾಡಿ - Support ಮಾಡಿ. ✨️🙏
Yamanappa Daddimani
SB A/c No. 600602010006717
IFSC Code : UBI NO 560065
Union Bank Jamkhandi
Phonepay : 9902376868@ybl
Cast : Ningaraj Singadi - Priya Savadi - Pundlik Sampal - Rayappa Sathani - Raghu Kadakol - Praveen PK - Subbu Mali - Ramappa Pujari - Nagaveni Kalhalli
Created by : Ningaraj Singadi & Team
Instagram : ...
Facebook : / ningarajsingadivideos
Co - Direction & Production Head : Ameeth Shurpali
Poster : Megharaj
Special Thanks to : Raghu Kadakol - Anand R. A. - Mallya Bagalkot - Adiveh - Arun Basaragi
Singing and Music Directed by :
Manjunath M Hosaval
Soumya Manjunath ( Soumya M Pattar)
Background Music : Raviteja ( RT Recording Studio )
Camera : Ajit Singadi
#villagelife #lovestory #comedy #emotional #shortfilm #Farmer #albumsong #love #ningarajsingadi #uttarakarnataka #jawari
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi

Пікірлер: 1 200
@NingarajSingadiP
@NingarajSingadiP Жыл бұрын
ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಲಾವಿದರು ಸ್ವಲ್ಪ ಬ್ಯುಸಿ ಇರುವುದರಿಂದ ಚಿತ್ರೀಕರಣ ಇನ್ನು ಮುಗಿದಿಲ್ಲ. ಆದಷ್ಟು ಬೇಗ ಕೊಟ್ಟ ಮಾತಿನಂತೆ ಎರಡನೇ ಭಾಗ ಬಿಡುಗಡೆ ಮಾಡುತ್ತೇವೆ. ತಡವಾಗಿದ್ದಕ್ಕೆ ದಯಮಾಡಿ ಕ್ಷಮಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ.
@thayappahalemane1799
@thayappahalemane1799 Жыл бұрын
ಆದಷ್ಟು ಬೇಗ ಅಪ್ಲೋಡ್ ಮಾಡಿ ಬ್ರೋ
@priyankaa9375
@priyankaa9375 Жыл бұрын
Ningaraj anna ninmu yalla video yast chalo adav nimna nodira bhal Kushi agatati anna 🥰🥰...... please my comments reply me
@gokulgowda9447
@gokulgowda9447 Жыл бұрын
ಆದಷ್ಟೂ ಬೇಗ ಅಪ್ಲೋಡ್ ಮಾಡಿ ಅಣ್ಣಾ
@parasaramsomanni6575
@parasaramsomanni6575 Жыл бұрын
Lagu kasli bro
@sujatha.t5691
@sujatha.t5691 Жыл бұрын
Yavag
@NingarajSingadiP
@NingarajSingadiP Жыл бұрын
ಹಳ್ಳಿಯ ರೈತರ ಪ್ರೇಮ ಕಥೆಯನ್ನು ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ. ಇಷ್ಟವಾದರೆ ದಯವಿಟ್ಟು Subscribe ಮಾಡಿ. 325K Subscribe ಆದಮೇಲೆ ಈ ವಿಡಿಯೋದ Part - 02 ಬಿಡುಗಡೆಯಾಗುತ್ತೆ. ಬೇಗ Subscribe ಮಾಡಿ ಆಶೀರ್ವಾದ ಮಾಡಿ. ✨️❤🍁🙏
@bhimudkambali844
@bhimudkambali844 Жыл бұрын
ಗುರುಗಳೇ ನಿಮ್ಮ ಜೊತೆ ಮಾತಾಡಬೇಕು ಅಂಥ ಬಾಳ ಅಶೆ ಆಗೆತಿ ನಿವ ಒಂದ್ ಅಪಾಯ ಹೇಳ್ರಿ ಗುರುಗಳೇ ಫೋನ್ ಹಚ್ತಿರೋ ಇಲ್ಲ ನಿಮ್ಮ ಊರಿಗೆ ಬಾ ಅಂತೀರೋ ಹೇಳ್ರಿ
@nagaraj.knagaraj.k5315
@nagaraj.knagaraj.k5315 Жыл бұрын
Anna nimma jote matadabeku
@Samantha-xh9cd
@Samantha-xh9cd Жыл бұрын
Bro Ningoskara ond script bardidini nimg esta agutte adu niv ok andre send madtini
@ganga1056
@ganga1056 Жыл бұрын
Nanu allredy subscribe madeni ❤️
@arjuncreations5675
@arjuncreations5675 Жыл бұрын
Brother nimge jodi boomika avre sari bere ast sute agala nimge
@_DS6767
@_DS6767 Жыл бұрын
ಉತ್ತರ ಕರ್ನಾಟಕದ ಹುಲಿಗೆ ಒಂದ ಲೈಕ್ ಬರಲಿ
@muralimv9590
@muralimv9590 Жыл бұрын
Yak ಉತ್ತರ ಕರ್ನಾಟಕ ಅಂಥ ದಕ್ಷಿಣ ಕರ್ನಾಟಕ ಅಂಥ ಬೇಧ ಭಾವ ಮಾಡ್ತೀಯ ಅಣ್ಣ ನಾವೆಲ್ಲ ಕನ್ನಡಿಗರು ಅಷ್ಟೇ ನಮ್ಗೂ ಇಷ್ಟ ನೆ eeee ಅಣ್ಣ ನ ವಿಡಿಯೋಗಳು
@sandeepc7957
@sandeepc7957 Жыл бұрын
Nagaraj singhadi avra contact number sigabhudaa
@npsantoshcreation1659
@npsantoshcreation1659 Жыл бұрын
ಆದಷ್ಟು ಬೇಗ ಪಾರ್ಟ್ 2ಕ್ಕೆ ಕಾಯ್ತಾ ಇರ್ತೀವಿ... ಸೂಪರ್
@enosentboysp9223
@enosentboysp9223 Жыл бұрын
Super boss ❤️❤️❤️
@rekhal5136
@rekhal5136 Жыл бұрын
ಅದ್ಬುತ movi priya sis cute acting brother's comedy chindi acting Dilogs Super BOSS super acting 🙏❤️🥰🥰🥰
@g.kpraveen7201
@g.kpraveen7201 Жыл бұрын
Hi
@javidupanal2379
@javidupanal2379 Жыл бұрын
Super ningaraj anna super
@ravisannatti2094
@ravisannatti2094 Жыл бұрын
ಸೂಪರ್ ನಿಂಗರಾಜ್ ಅಣ್ಣ
@somu8300
@somu8300 Жыл бұрын
ನಗು ನಗುತಾ,,,😊 ನಲಿ ನಲಿ,,,😊 ಏನೇ ಆಗಲಿ....🤩 Super script ಭಾಗ 2 ಬೇಗ ಬರಲಿ ಅಣ್ಣ ✨️😍
@krishnasr8707
@krishnasr8707 Жыл бұрын
ಹಿರೋಯಿನ್ ವಾಯ್ಸ್ ತುಂಬಾ ಚೆನ್ನಾಗಿ ಇದೆ , ಮೂವಿ ಕೂಡಾ ಅಷ್ಟೆ ಚೆನ್ನಾಗಿ ಇದೆ...
@siddharoodhnaykar427
@siddharoodhnaykar427 Жыл бұрын
ಸೂಪರ್ ಅಣ್ಣ ಒಂದು ಒಳ್ಳೆ ಸಂದೇಶ್
@sanjaysanju-hk9rl
@sanjaysanju-hk9rl Жыл бұрын
ಸೂಪರ್ ಆಕ್ಟಿಂಗ್ and ಸ್ಟೋರಿ bro.... ನಿಮ್ಮ ಅಭಿನಯಕ್ಕೆ ನಾನು ಅಭಿಮಾನಿ...#ನಿಂಗರಾಜ್ ಸಿಂಗಡಿ
@mohil3171
@mohil3171 Жыл бұрын
ಆ ಹಿರಿಯ ಕಲಾವಿದರ ಹಾಸ್ಯ ಮತ್ತು ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌
@bagalisiddu2195
@bagalisiddu2195 Жыл бұрын
Super 👌👌
@sanjumadihalli917
@sanjumadihalli917 Жыл бұрын
ವಿಡಿಯೋ ತುಂಬಾ ಸುಂದರವಾಗಿ ಮೂಡಿಬಂದಿದೆ ಅಣ್ಣ...❤️ ಆದಷ್ಟು ಬೇಗ 2 part ವಿಡಿಯೋ ಮಾಡಿ ಬಿಡಿ ಅಣ್ಣ...❤️
@_ka_71_ff_7
@_ka_71_ff_7 Жыл бұрын
#ಸೌಕಾರ್ತಿ🥰 ನಿನ್ನ ಮಾತು ಅಂದರೆ ನನಗೆ ಬಹಳ ಇಷ್ಟ ಏನು ಮಾತಾಡ್ತೀನಿ ನಿನ್ನ ಒಂದೊಂದು ಮಾತು ನನ್ನ ಜೀವ ಉಳಿಸಿತೈತಿ 😊✨
@venkicv7766
@venkicv7766 Жыл бұрын
ಎರಡನೇ ಭಾಗ ಯಾವಾಗ ಗೆಳೆಯ ನಾನೊಬ್ಬ ನೊಂದ ಪ್ರೇಮಿ ನಿನ್ನ ಎಲ್ಲಾ ಚಿತ್ರಗಳು ನನ್ನ ಜೀವನಕ್ಕೆ ತುಂಬಾ ಹತ್ತಿರ ಅನ್ಸುತ್ತೆ ನನ್ನ ಹಿಂದಿನ ಜೀವನವನ್ನ ನೆನಪು ಮಾಡಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಗೆಳೆಯ 🙏🙏
@likitvkannada261
@likitvkannada261 Жыл бұрын
ಏನು ಆಯ್ತ್ ಬ್ರದರ್
@rameshbagoji2081
@rameshbagoji2081 Жыл бұрын
Super Bhai 🔥👑
@maheshmasali4072
@maheshmasali4072 Жыл бұрын
ಸೂಪರ್ ಬ್ರೋ
@LegendCreator555
@LegendCreator555 Жыл бұрын
Natural acting priya akka all members natural acting
@anandb.h8604
@anandb.h8604 Жыл бұрын
Missing #ಭೂಮಿಕಾ....
@hanumanagoudabunnatti7130
@hanumanagoudabunnatti7130 Жыл бұрын
Super anna
@_Shilpa.
@_Shilpa. Жыл бұрын
ಕಾಕನ್ ಆಕ್ಟಿಂಗ್ ಸೂಪರ್ 🥰👌💫🔥
@choudammababalad598
@choudammababalad598 Жыл бұрын
Anna super
@amgondakumbhar779
@amgondakumbhar779 Жыл бұрын
Watching Maharashtra ❤️
@paveeprince
@paveeprince Жыл бұрын
#ನಿಂಗರಾಜ ಸಿಂಗಾಡಿ ಅಣ್ಣ ನೀನ ಎಲ್ಲಾ ವೀಡಿಯೋದ ಕತೆಗಳಿಗೆ ನೀನೆ ಸರಿಸಾಟಿ ಅಣ್ಣ........! ❤️🧡
@kavitha.b.334golla2
@kavitha.b.334golla2 Жыл бұрын
🙏💞 super anna🤩
@raju.yamanapparaju.yamanap5410
@raju.yamanapparaju.yamanap5410 Жыл бұрын
Super ❤️❤️❤️❤️❤️❤️❤️❤️❤️
@nagaraj.knagaraj.k5315
@nagaraj.knagaraj.k5315 Жыл бұрын
ಅಣ್ಣ ನೀವೂ ಮಾಡುವ ಒಂದೊಂದು ಶಾರ್ಟ್ ಮೂವಿ ಮನ ಮುಟ್ಟುತಿವೆ ನಿಮ್ಮ ಸಂದೇಶಗಳು ಹೀಗೆ ಮುಂದುವರೆಯಲಿ✨👍🤗❤️
@nknagarajnknagaraj650
@nknagarajnknagaraj650 Жыл бұрын
ಅಣ್ಣ ಕುಡುಕನ ಪಾಟ್ ಮಾಡಿದ ಅಣ್ಣ ಸೂಪರ್ ಆಟಿಂಗ್ 🔥🔥🔥🔥🔥🥃🥃
@hussainffgaming6
@hussainffgaming6 Жыл бұрын
Super brother👌
@badboybasu431
@badboybasu431 Жыл бұрын
Super anna 😍😍😍😍😍😍😍😍😍😍😍😍😍😍😍😍
@laxmisabarad4816
@laxmisabarad4816 Жыл бұрын
ಏನ್ ಹೀರೋಯಿನ್ ಏನೋ ಭೂಮಿಕಾ ಒಬ್ಬರೇ suit ಆಗ್ತಾರೆ ನಿಮಗೆ
@vijayd8118
@vijayd8118 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋನು ತಪ್ಪದೇ ನೋಡುತ್ತೇನೆ ನಿಮ್ಮ ವಿಡಿಯೋದಲ್ಲಿ ಬರುವ ಫೀಲಿಂಗ್ ಮ್ಯೂಸಿಕ್ ನನಗೆ ತುಂಬಾ ಇಷ್ಟ ಆಯ್ತು ಅಣ್ಣ
@shrishaildaddinavar4876
@shrishaildaddinavar4876 Жыл бұрын
ವಿಡೋ ಸೂಪರ್ ಅಣ್ಣಾ 🤘🤘🤘🤘🤘💪💪💪👌👌👌👌👌
@manishamanu2008
@manishamanu2008 Жыл бұрын
Superrrr❤️
@g.kpraveen7201
@g.kpraveen7201 Жыл бұрын
Hi
@devumadnal43
@devumadnal43 Жыл бұрын
ಕುಡುಕರ ಆಕ್ಟಿಂಗ್ ಸೂಪರ್ ಅಣ್ಣ 🔥🤣👌❤️
@kalmeshkale7245
@kalmeshkale7245 Жыл бұрын
ಉತ್ತರ ಕರ್ನಾಟಕದ ಮೋತ್ತೊಬ ನಿರ್ದೇಶಕ ಆಗುವ ಎಲ್ಲಾ ಲಕ್ಷಣ ನಿಂಗು ಅಣ್ಣಾ ವರ ಕಡೆ ಇದೆ 😊❤️ All the best bro🙂
@nageshpujari7718
@nageshpujari7718 Жыл бұрын
ಸೂಪರ್ ಲವ್ ಸ್ಟೋರಿ ಅಣ್ಣಾ ಮತ್ತು ಕಾಮಿಡಿ ಮಾತ್ರ ಬೆಂಕಿ ಅಣ್ಣಾ🔥🔥❤️👑
@maheshrbkannada
@maheshrbkannada Жыл бұрын
ಒಳ್ಳೆಯ ಸಂದೇಶ Best of team...
@iamteacher1216
@iamteacher1216 Жыл бұрын
Bhumeeka Akk ne ella heroingentta best 💯💯avare nemge best jodi
@ManojManoj-fz8mb
@ManojManoj-fz8mb Жыл бұрын
ಪುಂಡಲಿಕ್ ಅಣ್ಣಾ ಸೂಪರ್ 💖💖💖💖
@sanjaychavan5029
@sanjaychavan5029 Жыл бұрын
🚩ನಾಡಿನ ಸಮಾಜಕ್ಕೆ, ಒಳ್ಳೆಯ ಸಂದೇಶ ಕೊಡುಗೆ ಅಪಾರ ನೀಡಿದ್ದೀರಾ..🙌 Best Of Luck Sir 💞
@sonikahs2310
@sonikahs2310 Жыл бұрын
Super sir
@g.kpraveen7201
@g.kpraveen7201 Жыл бұрын
Hi
@manju.sd.9901
@manju.sd.9901 Жыл бұрын
Super mast kdk concept Ningaraj Anna & Ur Team ♥️♥️🥰💫
@chidanandha.g.bijjuru1884
@chidanandha.g.bijjuru1884 Жыл бұрын
ಅಣ್ಣ ವಿಡಿಯೋ. ಮಾತ್ರ್ 🔥🔥🔥ಅಣ್ಣ
@pavanpava2863
@pavanpava2863 Жыл бұрын
Nice bro
@kingmekarkingmekar6016
@kingmekarkingmekar6016 Жыл бұрын
👌👌👌👌👌👌 bro
@sanjeevshindhe5204
@sanjeevshindhe5204 Жыл бұрын
Super bro
@rajusnaduvinahalli5605
@rajusnaduvinahalli5605 Жыл бұрын
Wow dimple queen Priya beautiful and story super Anna ...
@yallalingnyaman8310
@yallalingnyaman8310 Жыл бұрын
Girl looking good 👌👌
@arunchalawadi3279
@arunchalawadi3279 Жыл бұрын
ಅಣ್ಣ ಲವ್ ಸ್ಟೋರಿ ತುಂಬಾ ಚನ್ನಾಗಿದೆ ಆದ್ರೆ ಈ heroine match ಆಗಲ್ಲಾ ನಿಮಗೆ
@mahadevkiccha2745
@mahadevkiccha2745 Жыл бұрын
Background music allso super bro video 🔥🔥🔥
@pramodkumarkatiggar
@pramodkumarkatiggar Жыл бұрын
Super anna👑👑💫💫💫
@dj_kallu_1439
@dj_kallu_1439 Жыл бұрын
ಸೂಪರ್ ಅಣ್ಣ ವೀಡಿಯೋಸ್
@wilsonenterprise6421
@wilsonenterprise6421 Жыл бұрын
ಅಣ್ಣ ನಿಮ್ಮನ್ನು ದೇವರು ಇನ್ನೂ ಮೇಲೆಕೆ ತರಲಿ
@krishnagejjalagatta4797
@krishnagejjalagatta4797 Жыл бұрын
ಸೂಪರ್ 👌❤️🙏
@hussainffgaming6
@hussainffgaming6 Жыл бұрын
Super 👌👌
@hulagappahulaga4924
@hulagappahulaga4924 Жыл бұрын
Best of luck anna
@devuguladalli4232
@devuguladalli4232 Жыл бұрын
Super
@srinivasah8150
@srinivasah8150 Жыл бұрын
It's natural video good job all
@kadligoudruaudios
@kadligoudruaudios Жыл бұрын
ಗಿಚ್ಚ್ ಅಣ್ಣ ಫುಲ್ಲ್ ಲವ್ ಸ್ಟೋರಿ ❤️
@vinodkoravar8589
@vinodkoravar8589 Жыл бұрын
Super🔥🔥
@rayannaboysyadagood3077
@rayannaboysyadagood3077 Жыл бұрын
ನನ್ನ ಪ್ರೀತಿ ಪ್ರೋತ್ಸಾಹ ಎಂದೂರುತ್ತದೆ ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ
@malappaneeloor1590
@malappaneeloor1590 Жыл бұрын
Matt ondu ide kushyaga 50 rupee kudulaa😃😃😃😃 muttty urs dialogues also💥💥💥💥
@marutiheggannavar8073
@marutiheggannavar8073 Жыл бұрын
Super Anna 🙏🏻
@Freefire_shots-2006
@Freefire_shots-2006 Жыл бұрын
1st kament guru
@basavarajyankannavar8361
@basavarajyankannavar8361 Жыл бұрын
ಸೂಪರ್ ಅಣ್ಣಾ ನೀನು ಹೀಗೆ ಮುಂದುವರೆವಯಲಿ ನಾ ದೇವರು ಹತ್ರ ಕೇಳ್ಕೊಂತೇನಿ all the best brother ❣️
@ashwinigowda7587
@ashwinigowda7587 Жыл бұрын
Nice Annayya
@ningarajmm8260
@ningarajmm8260 Жыл бұрын
first wishing royal Raichur hudga all the best you are all team
@apoorvaappu8603
@apoorvaappu8603 Жыл бұрын
Super Anna 💟
@g.kpraveen7201
@g.kpraveen7201 Жыл бұрын
Hi
@mallappapujeri4826
@mallappapujeri4826 Жыл бұрын
ಕಾಕಾನ ಆಕ್ಟಿಂಗ್ ಸೂಪರ್ 🔥🔥🔥
@hlaganvi
@hlaganvi Жыл бұрын
ಗೌಡ್ಯ ನೀ ಸೂಪರ್ ಹೀರೋ 💙✌️💙
@ddealersddealers430
@ddealersddealers430 Жыл бұрын
Benki mama no💯🔥🔥🔥mama
@kalashubha9462
@kalashubha9462 Жыл бұрын
All the best annayya
@kiranhavalakod5966
@kiranhavalakod5966 Жыл бұрын
ಉತ್ತರ ಕರ್ನಾಟಕದ ಹುಲಿ ರಾಮನಗೌಡ. ಅಣ್ಣ super aiti ಅದ್ಭುತವಾದ ಕಥೆ
@premaapremaa2837
@premaapremaa2837 Жыл бұрын
Super comedy movies anna akka ❤️😘😘❤️😘 I will waiting to part 2 🥰🥰🥰🥰🥰
@abhishekmadivalar2624
@abhishekmadivalar2624 Жыл бұрын
Super brother..❤️❤️❤️
@Specialckm
@Specialckm Жыл бұрын
Super brother 😊🌹❤️
@sureshchitti1885
@sureshchitti1885 Жыл бұрын
🥰🥰🥰Nimage namma support yavglu erutte bro thumba channgide e video 👌👍👍❤️🥰🥰🥰🥰
@Akashrd
@Akashrd Жыл бұрын
Very nice video bro 👍
@rameshmadar004
@rameshmadar004 Жыл бұрын
Supar bro 🔥🔥🔥🔥🔥
@vittalbhajantri7497
@vittalbhajantri7497 Жыл бұрын
Super brother s all tim
@NaturewithRaj178
@NaturewithRaj178 Жыл бұрын
Super bro ನಿಜ ಜೀವನದಲ್ಲಿ ಈ ತರನು ನಡೀತವು
@sundereshannabond
@sundereshannabond Жыл бұрын
ಭೂಮಿಕಾ ಅಕ್ಕಾ ನೇ ಸರಿ ನಿಮಗೆ
@rajukalawad207
@rajukalawad207 Жыл бұрын
Super love story anna
@BasavarajBasavaraj-ir4bb
@BasavarajBasavaraj-ir4bb Жыл бұрын
super movie
@uddappakarmasi3206
@uddappakarmasi3206 Жыл бұрын
Supar anna🔥🔥🔥🔥
@mahanteshbevinakoppamath5153
@mahanteshbevinakoppamath5153 Жыл бұрын
Adru bhoomika madam best pair nimge
@ningappapujari4461
@ningappapujari4461 Жыл бұрын
Nanna preetiya gowri 😘
@hanamntabhoyi9011
@hanamntabhoyi9011 Жыл бұрын
ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ
@hanamanthosamani8572
@hanamanthosamani8572 Жыл бұрын
ಬೆಂಕಿ 🔥🔥🔥🔥🔥🔥
@pspkfanpspkfan5650
@pspkfanpspkfan5650 Жыл бұрын
Super bro ಆದಷ್ಟು ಬೇಗ ನಿಮ್ಮ ಎರಡನೇ ಭಾಗ ವಿಡಿಯೋಕೆ ಕಾಯ್ತಾ ಇದ್ದೇವೆ
@shilpaksshilpaks6733
@shilpaksshilpaks6733 Жыл бұрын
ದಿವ್ಯ ಅಕ್ಕ super
@chidambarsn3647
@chidambarsn3647 Жыл бұрын
Super singaday sir
@tanujagirennavar7878
@tanujagirennavar7878 Жыл бұрын
Super brother
@g.kpraveen7201
@g.kpraveen7201 Жыл бұрын
Hi
@shoyabkalmangi2120
@shoyabkalmangi2120 Жыл бұрын
Super bro❤❤❤
@mamathavenu7680
@mamathavenu7680 Жыл бұрын
ಕಾಮೆಡಿ ಮಾತ್ರ ಮಸ್ತ್ ರಿ 😁❤️❤️❤️ ವೈಟಿಂಗ್ ಫಾರ್ ನೆಕ್ಸ್ಟ್ ಪಾರ್ಟ್ 😍❤️❤️
@MaheshAnure
@MaheshAnure Жыл бұрын
Benki paa Anna......🔥🥰
@Ramesh-zv8jh
@Ramesh-zv8jh Жыл бұрын
ಸೂಪರ್ 😔😔😔😔😔😔🙏🙏🙏🙏🙏👌
@sunilrajkohalli5155
@sunilrajkohalli5155 Жыл бұрын
Super🔥🔥❤❤
@shekarpotraj9271
@shekarpotraj9271 Жыл бұрын
Dimpal Queen priya savadi😍
@SANTOSH.KANADA.ADIOS.143
@SANTOSH.KANADA.ADIOS.143 Жыл бұрын
ನಮ್ಮ ಊರು ಮಧುರಖಂಡಿ😘😘😘
Doing This Instead Of Studying.. 😳
00:12
Jojo Sim
Рет қаралды 35 МЛН
Comfortable 🤣 #comedy #funny
00:34
Micky Makeover
Рет қаралды 17 МЛН
ROLLING DOWN
00:20
Natan por Aí
Рет қаралды 10 МЛН
ಮೈಲವ್ 360° | MY LOVE 360° SHORT MOVIE | M H POOJAR | LAXMI | @m_h_poojari | HIRE MADINAL
19:56
ಗಂಡ ಹೆಂಡ್ತಿ ನಡುವ Prakash Bagali Comedy
17:52
Prakash Bagali Comedy
Рет қаралды 4 М.
Doing This Instead Of Studying.. 😳
00:12
Jojo Sim
Рет қаралды 35 МЛН