Рет қаралды 12,045
Chord - E major
ನನ್ನ ಪ್ರಾರಂಭವ
ನನ್ನ ಸಮಾಪ್ತಿಯ
ಅರಿತವರು ನೀವೆ...||2||
ನಿನ್ನ ಯಾರು ಸೃಷ್ಟಿ ಮಾಡಿಲ್ಲ ದೇವ
ನಿನ್ನ ಹಾಗೆ ಯಾರು ಇಲ್ಲ ನನ್ನ ಕರ್ತ||2||
ನಿನಗಾರಾಧನೆ ನಿನಗಾರಾಧನೆ ನಿನಗಾರಾಧನೆ
ನನ್ನ ಪ್ರಾರಂಭವ ನನ್ನ ಸಮಾಪ್ತಿಯ
ನಾನೇ ಸತ್ಯವೂ ಎಂದೇ
ನಾನೇ ಮಾರ್ಗವೂ ಎಂದೇ||2||
ಯೇಸುವೇ ಯೇಸುವೇ
ಈ ರೀತಿ ಯಾರು ಹೇಳಿಲ್ಲ ದೇವ
ಹೇಳಲು ಸಾಧ್ಯವಿಲ್ಲ ನನ್ನ ಕರ್ತ||2||
ನಿನಗಾರಾಧನೆ ನಿನಗಾರಾಧನೆ ನಿನಗಾರಾಧನೆ
ನನ್ನ ಪ್ರಾರಂಭವ ನನ್ನ ಸಮಾಪ್ತಿಯ
ನಾನೇ ಪುನರುತ್ಥಾನ ಎಂದೇ
ನಾನೇ ಜೀವವೂ ಎಂದೇ ||2||
ಯೇಸುವೇ ಯೇಸುವೇ
ನಂಬಿಕೆ ಇಂದ ಬದುಕಿರುವೆ ನಾನು
ನಿತ್ಯಜೀವ ಪಡೆಯಲೆಂದು ದೇವ
ನಿನಗಾರಾಧನೆ ನಿನಗಾರಾಧನೆ ನಿನಗಾರಾಧನೆ
ನನ್ನ ಪ್ರಾರಂಭವ ನನ್ನ ಸಮಾಪ್ತಿಯ ||
ನಾನೇ ಒಳ್ಳೆ ಕುರುಬ ಎಂದೇ
ನಾನೇ ಬಾಗಿಲು ಎಂದೇ ||2||
ಯೇಸುವೆ ಯೇಸುವೇ
ನನಗಾಗಿ ಪ್ರಾಣ ನೀಡಿದೆ ಕುರುಬ
ನಿತ್ಯಜೀವಕ್ಕೆ ಬಾಗಿಲು ನೀನೇ||2||
ನಿನಗಾರಾಧನೆ ನಿನಗಾರಾಧನೆ ನಿನಗಾರಾಧನೆ
ನನ್ನ ಪ್ರಾರಂಭವ ನನ್ನ ಸಮಾಪ್ತಿಯ ||2||
ಅರಿತವರು ನೀವೇ ||2||
ನೀವೇ.........
Nanna prarambava
Nanna Samaptiya
Aritavaru nive...||2||
Ninna yaru srushti maadilla deva
Ninna Haage yaru illa nanna karta ||2||
Ninagaaradhane Ninagaaradhane Ninagaaradhane....
Nanna prarambava Nanna Samaptiya
Naane Satyavu yende
Naane Margavu yende||2||
Yesuve Yesuve
E reeti yaru helilla deva
Helalu Saadhyavilla nanna karta||2||
Ninagaaradhane Ninagaaradhane Ninagaaradhane
Nanna prarambava Nanna Samaptiya
Naane Punarutthana yende
Naane Jeevavu yende||2||
Yesuve Yesuve
Nambike enda badukiruve naanu
Nityajeeva padeyalendu deva ||2||
Ninagaaradhane Ninagaaradhane Ninagaaradhane
Nanna prarambava Nanna Samaptiya
Naane olle kuruba yende
Naane Baagilu yende ||2||
Yesuve Yesuve
Nanagaagi praana nidide kuruba
Nityajeevakke Baagilu nine ||2||
Ninagaaradhane Ninagaaradhane Ninagaaradhane
Nanna prarambava Nanna Samaptiya
Watch and subscribe this channel for more new song's...
Nambikeya Hejje Presents
Album : Nambikeya Hejje
Song : Nanna Prarambava
Lyrics, Melody, Composition & Sung By : Pas.Girish Naik. B
Music by : M.S.Mirajkar
Mix & Mastering : Satish Babu
Email : eva.girishnayak@gmail.com
May God Bless you all abundantly...…
ನೀವು ನಮ್ಮ ನಂಬಿಕೆಯ ಹೆಜ್ಜೆಯ ಸಂಗೀತ ಸೇವೆಯನ್ನು ಪ್ರೋತ್ಸಾಹಿಸಲು ಬಯಸುವುದಾದರೆ, ನಿಮ್ಮ ಕಾಣಿಕೆ ದೇವರ ಮಹಿಮೆಗಾಗಿ ಹೊಸ ಹೊಸ ಹಾಡುಗಳನ್ನು ಬಿಡುಗಡೆ ಮಾಡಲು ನಮಗೆ ಸಹಾಯ ಮಾಡುತ್ತದೆ.
If God inspires you support our Music Ministry...
Google pay / Phone pay - +91 9591088835.
contact No - +91 8105994273,
+91 9591088835
Contact Us : ©️ copyright 2022, All Rights reserved to Eva. Girish Naik Official