No video

ನನ್ನ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಿಲ್ಲ "365 ದಿನವೂ ತೋಟ ಹಸಿರಾಗಿರುತ್ತೆ"

  Рет қаралды 148,494

KRISHI BELAKU (ಕೃಷಿ ಬೆಳಕು)

KRISHI BELAKU (ಕೃಷಿ ಬೆಳಕು)

Күн бұрын

#KrishiBelaku
#Naturalfarming
#Zbnf
#Organicfarming
#Arecanutcultivation
#Coconutcultivation
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Пікірлер: 42
@prahladkumar8686
@prahladkumar8686 4 күн бұрын
ಸೂಪರ್ ಸರ್ ಯುವ ಪೀಳಿಗೆಗೆ ನಿಮ್ಮ ಮಾರ್ಗದರ್ಶನ ಇರ್ಲಿ
@veeranagowdah
@veeranagowdah 11 ай бұрын
ನಿಮ್ಮ ಮಾತುಗಳು ಕಿವಿಗಳಿಗೆ ತುಂಬಾ ಹಿತ ಅನ್ಸುತ್ತೆ ಯಜನಮಾನರೇ....
@samatala4838
@samatala4838 Жыл бұрын
ಅಕ್ಕಿ ಹೆಬ್ಬಾಳು ರೈತ ಉತ್ಪಾದಕ ಕಂಪನಿಯ ನಿರ್ದೇಶಕರೂ ಹಾಗೂ ಪ್ರಗತಿಪರ ಕೃಷಿಕರಾದ ರಾಮಣ್ಣ sir.. ನಿಮ್ಮ ಈ ಉಪಯುಕ್ತ ಮಾಹಿತಿಗೆ ಧನ್ಯವಾದಗಳು
@shamanthshamu5518
@shamanthshamu5518 6 ай бұрын
Number aki awrdu
@sureshsk4117
@sureshsk4117 Жыл бұрын
ನಮ್ಮ ಉತ್ತರ ಕರ್ನಾಟಕ ಭಾಗದ ರೈತರ ತೋಟದ‌ ವಿಡಿಯೋ ಮಾಡಿ ಸರ್, ಆ ಭಾಗದ ಭೂಮಿ ಚೆನ್ನಾಗಿದೆ, ಮಳೆ ಕೂಡಾ ಚೆನ್ನಾಗಿ ಆಗುತ್ತೆ. ವಿಜಯಪುರ. ಬಾಗಲಕೋಟ, ಕಲಬುರಗಿ, ಯಾದಗಿರ, ಈ ಭಾಗದ ರೈತರ ಕೃಷಿ ಸಾಧನೆ ಮಾಡಿದವರ ವಿಡಿಯೋ ಮಾಡಿ.
@krajsheakerreddy1553
@krajsheakerreddy1553 Жыл бұрын
Yes
@puttamallegowdaputtamalleg2776
@puttamallegowdaputtamalleg2776 Жыл бұрын
ಯಾರುಾ ಪ್ರಶ್ನೆಗಳನ್ನು ಕೇಳುವಂತಿಲ್ಲ ಎಲ್ಲಾ ಸಿಕ್ಕಿದೆ ತುಂಬಾ ಅನುಭವಿಗಳು ಸರ್ ನೀವು
@parameshwaraln9859
@parameshwaraln9859 Жыл бұрын
ನಿರೂಪಕರ ಸ್ಪಷ್ಟ ಕನ್ನಡದ ನಿರೂಪಣೆ ಅದ್ಭುತ
@LokeshLokesh-tw5ts
@LokeshLokesh-tw5ts Жыл бұрын
ಸರ್ ತುಂಬಾ ಒಳ್ಳೆ ಮಾಹಿತಿ 👌👌🙏🌹❤
@niranjanm3642
@niranjanm3642 Жыл бұрын
Very informative TQ sir
@prakashnaik-hc3ze
@prakashnaik-hc3ze Жыл бұрын
ಅತ್ಯದ್ಭುತ ತೋಟ
@anumandhanaayagan
@anumandhanaayagan Жыл бұрын
ಅತ್ಯಂತ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು
@rrpunarvachannel4374
@rrpunarvachannel4374 Жыл бұрын
Nimma mahiti. Helpful
@chandrashekar5169
@chandrashekar5169 11 ай бұрын
Congratulations ❤❤sir
@trupti290
@trupti290 Жыл бұрын
Jeevamruta hege tayari maaduvudu? Nimma jameenu nodalu barabahuda sir?
@deepsand4446
@deepsand4446 Жыл бұрын
All the best👍👍
@raghavendrabhasme8786
@raghavendrabhasme8786 Жыл бұрын
Sir can you cover some farmers from North karnataka specially dharwad or belgaum
@Dowhatyoulove143
@Dowhatyoulove143 Жыл бұрын
Interaction idre tumba chenagi iruthe sir, avarobre matodo Tara iruthe sir,, please neevu maatadi avaranna matadisi.
@UshaRani-st5fc
@UshaRani-st5fc Жыл бұрын
Good work sir
@umeshaumesh241
@umeshaumesh241 Жыл бұрын
Estu helida melu yavanadaru question kelidare nimma bayege....aste
@chandramouli6185
@chandramouli6185 Жыл бұрын
Good info...
@vijayakumarbr3841
@vijayakumarbr3841 Жыл бұрын
VERY VERY USEFUL INFORMATION SIR
@surekhanayak9258
@surekhanayak9258 Жыл бұрын
Jeevamratha yelli sigutte
@vrpatil8745
@vrpatil8745 Жыл бұрын
Nive madkoli tumba easy ide
@smithanaturalfarmer
@smithanaturalfarmer Жыл бұрын
Genasu kaddi yelli sikkutte.. pls share it
@allinonekannada145
@allinonekannada145 Жыл бұрын
Sir barmha black rise seeds Elli sigutte
@likigowda8134
@likigowda8134 Жыл бұрын
Super sir
@suhasprince9812
@suhasprince9812 Жыл бұрын
Sir genesu kadi yeli sigute
@heritage_boy_pk
@heritage_boy_pk Жыл бұрын
Namgu beku Plz yaradru reply madi e questions ge
@narasinhamurthyashisar7432
@narasinhamurthyashisar7432 Жыл бұрын
ok fine
@AgroForestry_AvocadoOrchard
@AgroForestry_AvocadoOrchard Жыл бұрын
Genesu hege akbeku
@nikshitheertha11
@nikshitheertha11 Жыл бұрын
Handi kata idre genasu madokagala
@babu-mk8tq
@babu-mk8tq Жыл бұрын
sir jameenu sutthalu 3ft height seere or shade net haaki barolla
@trupti290
@trupti290 Жыл бұрын
Estu yekare jameenu ide?
@prasads1258
@prasads1258 Жыл бұрын
Adike ge potash kadime aythu
@simplysimple2622
@simplysimple2622 Жыл бұрын
Gobra dha gida use madidhre correct aguthe.
@muddappakb3664
@muddappakb3664 Жыл бұрын
ಇವರ ಕಾಂಟ್ಯಾಕ್ಟ್ ನಂಬರ್ ಕೊಡಿ
@lakshmipathi8694
@lakshmipathi8694 Жыл бұрын
Sir avr mobile number kodi
Day 1: IKS-TKDL Workshop-5 (20/08/2024)
2:04:22
Indian Knowledge Systems Division of MoE
Рет қаралды 1 М.
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
managed to catch #tiktok
00:16
Анастасия Тарасова
Рет қаралды 48 МЛН
Happy birthday to you by Tsuriki Show
00:12
Tsuriki Show
Рет қаралды 12 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 495 М.