Рет қаралды 104,237
#KarnatakaNews #SwamiKoragajja #kukkehalliTemple
For licensing this content, please write to udayavanionline@gmail.com
ನನ್ನೆಲ್ಲಾ ಸಮಸ್ಯೆಗಳನ್ನು 1 ವಾರದೊಳಗೆ ಪರಿಹರಿಸಿದ ಕುಕ್ಕೆಹಳ್ಳಿ ಕೊರಗಜ್ಜ
ಕರಾವಳಿಯಲ್ಲಿ ಕೊರಗಜ್ಜನ ಕಾರ್ಣಿಕದ ಕುರಿತು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬಲ್ಲಿನ ಕೊರಗಜ್ಜನ ದೈವಸ್ಥಾನ ನಂಬಿ ಬರುವ ಭಕ್ತರ ಬದುಕಲ್ಲಿ ಆದ ಬದಲಾವಣೆಗಳು ಮತ್ತು ಚಮತ್ಕಾರಗಳನ್ನು ಅವರದೇ ಮಾತಿನಲ್ಲಿ ಕೇಳಿ.
ಕುಕ್ಕೆಹಳ್ಳಿಗೆ ಹೇಗೆ ತಲುಪಬೇಕು ?
ಉಡುಪಿಯ ಸಂತೆಕಟ್ಟೆಯಿಂದ ಅಂಮುಂಜೆ ಮಾರ್ಗವಾಗಿ ಹೋಗಬಹುದು
ಅಥವಾ
ಉಡುಪಿಯ ಬ್ರಹ್ಮಾವರ ಪೇತ್ರಿಯಿಂದ ತಲುಪಬಹುದು
ಅಥವಾ
ಮಣಿಪಾಲ - ಪರ್ಕಳ - ಆತ್ರಾಡಿಯಿಂದ ತಲುಪಬಹುದು
…………………………………………………………………………………….
Download Udayavani App bit.ly/2Ho0YS4
For more..
Website:
www.udayavani.com
www.udayavani.com/english
samskruti.udayavani.com/
Facebook:
/ udayavani.webnews
/ udayavanicinema
/ udayavanienglish
KZfaq :
/ udayavanidigital
Twitter:
/ udayavani_web