ಏನಪ್ಪಾ ಚಂದನ್ ಕಳ್ಳ ಆಗ್ಬಿಟ್ಟ..? KR ಪೇಟೆಯಿಂದ ಕದ್ದು ಓಡಿ ಹೋಗ್ಬಿಟ್ಟ..? | Chandan Gowda Krpete

  Рет қаралды 153,767

Newz Alert

5 ай бұрын

Follow us NimmaChandanGowda Instagram: 👉 nimmachandangowda?hl=en
Follow us NimmaChandanGowda Facebook Page: 👉 NimmaChandanGowda/
Follow us NimmaChandanGowda Twitter : 👉 Nimma_Chandan
Follow us on Newz Alert Insta Page : 👉 newz_alert?hl=en
Follow us Newz Alert Facebook Page : 👉 Newz-Alert-110831657026819/
Follow Us Newz Alert Twitter Page : 👉
ChannelNewz
Our Another Vlog KZfaq Channel "Chandan From Karnataka" 👉 kzfaq.info/love/dqvV_WrP7huHZjTQxe6jdA
🙏Thank You Everyone🙏
For Contact us any Promotions Are Business Enquiry : aryachandugowda@gmail.com Or 9844833844 WhatsApp Number
ಏನಪ್ಪಾ ಚಂದನ್ ಕಳ್ಳ ಆಗ್ಬಿಟ್ಟ..? KR ಪೇಟೆಯಿಂದ ಕದ್ದು ಓಡಿ ಹೋಗ್ಬಿಟ್ಟ..? | Chandan Gowda Krpete
#ChandanGowda #KRPete #ChandanGowdaKRPete #KRPeteNews #KRPeteChandanGowda #ChandanGowdaK #NewzAlert #ChandanGowdaNews #ChandanGowdaReVisitKRPete #ChandanGowdaVideos #ChandanGowdaNewVideos #ChandanGowdaK #ChandanGowdaElection #ChandanGowdaMPElection #NewzAlertKannada #KZfaqrChandanGowda #Gubbahalli #ChandangowdaGubbahalli #KRPeteElection #ChandanGowdaAfterElection #MandyaElection #MandyaMPElection

Пікірлер: 284
@lifejourney915
@lifejourney915 4 ай бұрын
ಲವ್ಲಿ ಬ್ರೋ ಚಂದನ್ ಗೌಡ, ಶುಭಾಶಯಗಳು ದಾವಣಗೆರೆ ಜನತೆ ಕಡೆಯಿಂದ ❤
@sachinkodi95
@sachinkodi95 5 ай бұрын
ಕೊನೆಗೆ ಒಂದು ಮಾತು ಅರ್ಥ ಆದವರಿಗೆ ಅರ್ಥ ಆಗುತ್ತೆ 👏👍
@jcmanjumb1
@jcmanjumb1 4 ай бұрын
ಒಳ್ಳೆಯ ನಡೆ... ಅಭಿನಂದನೆಗಳು....💐
@naveenan6073
@naveenan6073 4 ай бұрын
ಗೆದ್ದ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳತನ ಅಣ್ಣಾ all the best
@TravellerKrantikarikannadiga
@TravellerKrantikarikannadiga 5 ай бұрын
ಇರಲಿ ಅಣ್ಣ ಪರವಾಗಿಲ್ಲ ಯಾರೊದೇ ಮಾತಿಗೆ ಯಾವತ್ತು ತಲೆ ಕೆಡಿಸಿಕೋಳಬೇಡ
@Sanjaynewskannada
@Sanjaynewskannada 5 ай бұрын
❤❤❤❤❤❤❤❤❤❤❤❤❤❤❤❤❤❤❤❤❤
@user-jp4uo2zd1x
@user-jp4uo2zd1x 5 ай бұрын
ಅಣ್ಣ ಗೆದ್ದೆ ಗೆಲುವೇ ಒಂದು ದಿನ ಗೆಲ್ಲಲೇ ಬೇಕು ಒಳ್ಳೆ ತಾನ ❤🙏
@user-hy7xx6hg6h
@user-hy7xx6hg6h 3 ай бұрын
Bhai nan ankondidde coment madideya... ❤
@manjumr3511
@manjumr3511 5 ай бұрын
ಇಂಥ ವ್ಯಕ್ತಿನಾ ಸೋಲಿಸಿದಿರಲ್ಲ ನಿಮ್ಮಂಥ ದುರಾದೃಷ್ಟ ಜನ ಯಾರು ಇಲ್ಲ ಗೆಲ್ಸಿದ್ರೆ ನಿಮ್ಮ ಊರು ಒಂದು ಮಾದರಿ ಊರು ಆಗಿರುದು ...
@vs_memes07
@vs_memes07 5 ай бұрын
ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ❤
@gsyoutube7599
@gsyoutube7599 5 ай бұрын
ನಾನು ಕುಂದಾಪುರ ದವ್ನು ಏನಂದ್ರೆ ನಿಮ್ಮಂತವ್ರು ಬೆಳೀಬೇಕು ಚಂದನ್ ಗೌಡ್ರೇ ಜನಗಳಿಗೆ ಮಾದರಿ ಆಗ್ತಿರಾ ಒಂದಲ್ಲ ಒಂದು ದಿನ ಅದು ಯಾವಾಗ ಅಂದ್ರೆ ಜನರು ಯಾವಾಗ ಸೋಲುತ್ತಾರೆ ಅವಾಗ ಹುಡ್ಕೊಂಡು ಬಂದೆ ಬರ್ತಾರೆ ನೀವು ಜನರ ಸಂಪರ್ಕ ಕಾರ್ಯ ಹೀಗೆ ಮುಂದುವರಿಸಿ ಒಳ್ಳೆದಾಗಲಿ 🙏💐
@gsyoutube7599
@gsyoutube7599 5 ай бұрын
ಇವತ್ತು ತಮಿಳುನಾಡಿನಲ್ಲಿ ಜನರು ಸೋತಿದ್ದಾರೆ ಹಾಗಾಗಿ ಇವತ್ತು ಅಣ್ಣಾಮಲೈ ಅವರ ವ್ಯಕ್ತಿತ್ವ, ಸ್ವಭಾವಕ್ಕೆ ಬೆಲೆ ಕೊಟ್ಟು ಜನಸಾಗರದ ಜೈಕಾರ ಹಾಕಿ ಬೆಂಬಲ ನೀಡ್ತಾ ಇದ್ದಾರೆ ಬದ್ಲಾವಣೆ ದೇಶಕ್ಕಾಗಿ ಪ್ರಜೆಗಳ ಹಕ್ಕು 🙏🇮🇳💐
@anishpoojary907
@anishpoojary907 4 ай бұрын
@6GMBA
@6GMBA 5 ай бұрын
Brother ಬಯ್ಯೊರು ನಡುವೆ ಬೇಳಿಬೇಕು ....!! 🎉🎉
@pradeepchandru2551
@pradeepchandru2551 4 ай бұрын
Chandan bro ❤ ಬಡವರ್ ಮಕ್ಳು ಬೆಳಿಬೇಕು.....
@publickannadiga6009
@publickannadiga6009 5 ай бұрын
ಅಣ್ಣಾ ಕೈಲೇ ಆಗದೆ ಇರುವವರು ಕೆಟ್ಟ ಕಾಮೆಂಟ್ ಹಾಕ್ತಾರೆ ಅಣ್ಣಾ ನಿನ್ನ ಪ್ರಯತ್ನ ಬಿಡಬೇಡ
@geetauppar2605
@geetauppar2605 4 ай бұрын
ಅಣ್ಣಾ ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ❤❤❤❤
@begenuine5133
@begenuine5133 4 ай бұрын
Next MLA✌ he is a genuine person n support him 🙏🙏
@veeranagoudapatil869
@veeranagoudapatil869 4 ай бұрын
ಒಳ್ಳೆಯದಾಗಲಿ ಚಂದನ ಅಣ್ಣ 👍👍👍
@Chandana.dinesh
@Chandana.dinesh 5 ай бұрын
ನನಿಗೆ ಈ ವಿಡಿಯೋ ನೋಡುವಾಗ ನಿಮಗೆ ಅಧಿಕಾರ ಸಿಕ್ಕಿದರೆ ಏನ್ನೆಲ್ಲ ಮಾಡುತ್ತಿದ್ದೀರಿ ಊಹಿಸಿಕೊಳಲಿಕ್ ಏಷ್ಟು ಖುಷಿಯಾಗುತ್ತದೆ ನಿಮ್ಮ ಕ್ಷೇತ್ರದಲ್ಲಿ ವೋಟ್ ಮಾಡುವ ಅವಕಾಶ ನಮ್ಮಗೆ ಇದಿದ್ದರೆ ನಮ್ಮ ಮನೆಯವರಿಗೆ ವೊಟ್ ನಿಮ್ಮ ನಿಮ್ಮ ನಿಷ್ಠೆಗೆ ಗೆ ಇರುತಿತ್ತು ಒಂದಲ್ಲಾ ಒಂದು ದಿನ ವಿಜಯ ನಿಮಗೆ ಸಿಕ್ಕೆ ಸಿಗುತ್ತದೆ ಜನಕೇ ಸಿಗಬೇಕಾದ ಎಲ್ಲ ಸೌಲಭ್ಯ ಸಿಕ್ಕೆ ಸಿಗುತ್ತದೆ ನಿಮಗೆ ಒಳ್ಳಯದಾಗಲಿ
@shetty8612
@shetty8612 5 ай бұрын
3.5ವರ್ಷ ಅಷ್ಟೇ next election ಗೆ..
@Santhosh56979
@Santhosh56979 5 ай бұрын
ಸೂಪರ್ ಅಣ್ಣ 🙏🙏🙏
@ManjunathaGowda-et7bs
@ManjunathaGowda-et7bs 5 ай бұрын
ಅಣ್ಣ ಎಷ್ಟು ದಿನದಿಂದ ಕಾಯ್ತಾ ಇದ್ದೆ😢❤❤
@user-lj6rs7wb2v
@user-lj6rs7wb2v 5 ай бұрын
Chandan bro very good hearted person 😘…vallerige swalpa sittu jasti but badavarige avaranna esta padorige yavaglu mruduvada manassu 🥰🥰…jai chandan anna❤️ iam always follow your youtube channel 😌
@natarajakrishnaveni1050
@natarajakrishnaveni1050 5 ай бұрын
ಸೂಪರ್ ಅಣ್ಣ
@saiprashanthsaiprashanth-bx4nm
@saiprashanthsaiprashanth-bx4nm 4 ай бұрын
Next CM Chandan Gowda
@mandyagowdru1514
@mandyagowdru1514 4 ай бұрын
🤦
@manojgowdamanoj857
@manojgowdamanoj857 5 ай бұрын
ಅಣ್ಣಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸು
@gayathrims4019
@gayathrims4019 5 ай бұрын
Chandan anna u r v lucky to have such a good wife . She is supporting u everything.
@Kannadamovieupdates
@Kannadamovieupdates 5 ай бұрын
ಅಪ್ಪು ಅಣ್ಣ ಹೆಂಗೋ ನೀವು ಹಂಗೆ ಅಣ್ಣ ❤ love u🥰
@basanagoudabiradar9126
@basanagoudabiradar9126 5 ай бұрын
ಅಣ್ಣ ಗೆದ್ದೂರೆ ಬರಲ್ಲ ನೀನು ಸೋತವ ನಿ ಎನ ಮಾಡತಿ ಅಣ್ಣ ನಿ ನನಗೆ ಸ್ಪೋತಿ೯ 🙏🙏
@singlesimharolax1258
@singlesimharolax1258 5 ай бұрын
🎉 ಚಂದನ್ ಬ್ರೋ ಹ್ಯಾಪಿ ಮೇರೇಜ್ ಲೈಫ್ 🎉
@muthurajh1889
@muthurajh1889 5 ай бұрын
ಅಣ್ಣಾ ನೀವು ಕೆಲಸನ ಖುಷಿಯಿಂದ ಮಾಡಿ, ಏನು ತಲೆ ಕೆಡಿಸಿಕೊಳ್ಳಬೇಡಿ ಖುಷಿಯಿಂದ ಕೆಲಸ ಮಾಡಿ ❤❤❤
@user-wt3nf1vb4y
@user-wt3nf1vb4y 5 ай бұрын
ondu sari chandan avrge geddisi nodro kr petena top level ge thondu voythane...... .....namge intha vekthi sigthilla nam taluq alli .....huge respect you won bro in our heart.....CHANDAN GOWDA love from raichur
@Nithin_Coorg
@Nithin_Coorg 5 ай бұрын
Amazing! ❤! Show all the videos you visit! Dont worry on comments ! Continue on ur good works!
@saiprashanthsaiprashanth-bx4nm
@saiprashanthsaiprashanth-bx4nm 4 ай бұрын
2045 Chandan Gowda karnataka politics future
@rangaswamyc226
@rangaswamyc226 2 ай бұрын
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಾ ದೇವರು ಒಳ್ಳೆಯದು ಮಾಡಲಿ
@AnusuyaCM-fp3le
@AnusuyaCM-fp3le 4 ай бұрын
Super 👌 chandann 🎉❤ನಮಸ್ಕಾರ
@SRSKannada
@SRSKannada 5 ай бұрын
𝗔𝗡𝗡𝗔 𝗜𝗦 𝗕𝗦𝗖𝗞 ⏳
@harishshetty57
@harishshetty57 3 ай бұрын
Anna nimma speech tumba superb nanu mumbai inda nimma maatu tumba clear and meaningful god bless you mumbde tumba future ede
@GirishAdesh
@GirishAdesh 3 ай бұрын
Chandan bro.. hatts off to you.. i love your works bro❤.. nammindanu enadru adre sahaya madona heli..
@santoshsagar1008
@santoshsagar1008 4 ай бұрын
ನಿಮ್ಮ ಪ್ರಯತ್ನ ನೀವು ಮಾಡಿ Brother. ಯಾರ ಏನ ಮಾತ ಆಡಿದರು ನೀವು ತಲೆ ಕೆಡಿಸಿಕೊಳ್ಳಬೇಡಿ. Always support ❤
@BASUBIRADAR
@BASUBIRADAR 5 ай бұрын
🙏🙏
@PAVAN9538
@PAVAN9538 5 ай бұрын
Chandan bro dont worry ninge olledu agutte 😊😊😊 devru olledu made madtane
@VijendraKumar-nm1ip
@VijendraKumar-nm1ip 4 ай бұрын
⚡️⚡️Supper🔥🔥🔥
@arunkumarkumar6586
@arunkumarkumar6586 5 ай бұрын
Next gelthiy bidu guru
@CarBroKannada
@CarBroKannada 5 ай бұрын
Super Chandan This Reply Needed when Peopel who talk Negtive About Person
@ka50atynk
@ka50atynk 5 ай бұрын
❤🎉
@praveentecz9870
@praveentecz9870 5 ай бұрын
UPI link haki navu sahaya madtivi.
@MouneshTalawara-wi5rq
@MouneshTalawara-wi5rq 4 ай бұрын
ಅಣ್ಣಾ ನಿನ್ನ ತರ ನಾವು ಕೆಲಸ ಮಾಡಬೇಕು ಅಣ್ಣಾ
@ashokaashoka3452
@ashokaashoka3452 5 ай бұрын
😮
@rohitc6546
@rohitc6546 5 ай бұрын
🙏🙏🙏🙏
@shashankb.k3910
@shashankb.k3910 5 ай бұрын
Super👏👏👏
@vikas289
@vikas289 5 ай бұрын
Good job brother
@malleshmallesh1879
@malleshmallesh1879 4 ай бұрын
ಒಳ್ಳೆಯವರನ್ನು ನಮ್ಮ ಜನ ಬೇಗ ನಂಬುವುದಿಲ್ಲ
@HemanthKumar-kp7xo
@HemanthKumar-kp7xo 5 ай бұрын
Super chandan sir , thumba bejaragittu.e video nodi kushiyaithu.
@manoharchavan9407
@manoharchavan9407 5 ай бұрын
ಅಣ್ಣ ನೀವ ವಿಡಿಯೋ ಮಾಡು ❤❤
@naveenmd9741
@naveenmd9741 5 ай бұрын
Good job Anna ❤️
@prankboyharsha7306
@prankboyharsha7306 5 ай бұрын
Love you bro ❤
@parashuramnayaka-volge
@parashuramnayaka-volge 5 ай бұрын
Super anna
@krishnasgowda3739
@krishnasgowda3739 4 ай бұрын
ಸೂಪರ್ ಬ್ರದರ್ ❤❤
@ManjuSgowda-fy6fh
@ManjuSgowda-fy6fh 5 ай бұрын
🎉🎉🎉🎉🎉hi bro
@user-bu8vj8xm4k
@user-bu8vj8xm4k 5 ай бұрын
Super bro ❤
@prarsannakumarann4479
@prarsannakumarann4479 4 ай бұрын
Super ಅಣ್ಣಾ ❤
@Niranthara8569
@Niranthara8569 4 ай бұрын
Sakaleshpur ❤❤❤❤❤❤❤ namaste
@user-vx7cp1bg5w
@user-vx7cp1bg5w 5 ай бұрын
❤❤❤❤❤❤❤❤❤
@user-od3xv8cq4l
@user-od3xv8cq4l 4 ай бұрын
God bless you brother... 🙏🙏🙏
@sshetty9911
@sshetty9911 4 ай бұрын
❤❤😍😍😍😍😍😍😍😍😍😍ಲವ್ಯೂ ಚಂದನ್ ..
@manojak7655
@manojak7655 5 ай бұрын
❤❤
@user-tc1qu2ue7e
@user-tc1qu2ue7e 4 ай бұрын
Good work bro
@ravi1068
@ravi1068 4 ай бұрын
@sannarajuj9754
@sannarajuj9754 5 ай бұрын
ಚಂದನ್ ಗೌಡ ನೀವು ಬೆಸ್ಟ್ ರಿ ❤❤❤
@gombyep4478
@gombyep4478 5 ай бұрын
Super bro
@nagendrakoli8571
@nagendrakoli8571 5 ай бұрын
Super brother
@sureshsuri5140
@sureshsuri5140 5 ай бұрын
👌👌👌👌👌👌👌👌
@Gowdrhuduga
@Gowdrhuduga 5 ай бұрын
Super Bro 🎉🎉
@keerthansuresh231
@keerthansuresh231 4 ай бұрын
She's a gem anna Ibbru Noor kaala chennag idini ❤
@nagarajnagaraj6587
@nagarajnagaraj6587 5 ай бұрын
❤️❤️❤️
@thandavamurthy2679
@thandavamurthy2679 4 ай бұрын
ಚಂದನ್ ನಿಮಗೊಂದು ಕಿವಿಮಾತು ಕ್ಷೇತ್ರದಲ್ಲಿ ಸದಾ ಕಾಲ ಹೀಗೆ ಇರಿ ಬಡವರ ಕಷ್ಟಕ್ಕೆ ಸ್ಪಂದಿಸಿದ ಅವರು ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ
@goudappagoudappa-im2oh
@goudappagoudappa-im2oh 4 ай бұрын
🔥🔥🔥👍👍🔥💫
@vrushivrushi9539
@vrushivrushi9539 2 ай бұрын
😊😊😊
@Tractorsworld-ci5sy
@Tractorsworld-ci5sy 5 ай бұрын
Anna ❤
@madhukanasu6888
@madhukanasu6888 5 ай бұрын
Good job 👏
@ganapatigouda8316
@ganapatigouda8316 4 ай бұрын
Nice bro
@rahulgowda573
@rahulgowda573 5 ай бұрын
Super bro ❤🎉
@boregowda7343
@boregowda7343 5 ай бұрын
Punit Raj kumarrr nive Nim misas Nim jote eroke punya madidre 🙏🙏🙏
@s.m.kfriendsforever5560
@s.m.kfriendsforever5560 5 ай бұрын
❤hi bro Iove you bro
@maruthi1769
@maruthi1769 5 ай бұрын
💥🙏🙏🙏🙏
@user-cz3hh8wp5n
@user-cz3hh8wp5n 3 ай бұрын
ಕಲಿಯುಗದಲ್ಲಿ ಎಷ್ಟು ಒಳ್ಳೆಯ ಕೆಲಸ ಮಾಡಿದರು ಏನಾದರೂ ಒಂದು ಹೇಳುತ್ತಾರೆ ಅಣ್ಣ
@sainemesh2661
@sainemesh2661 4 ай бұрын
👌🏼🙏🏼
@madhuls5151
@madhuls5151 5 ай бұрын
Namma Chandan Anna 💛❤️
@ManjunathangadiAngadi-th4hr
@ManjunathangadiAngadi-th4hr 3 ай бұрын
Good work
@Renuka-et4mo
@Renuka-et4mo 3 ай бұрын
❤❤❤❤
@suchendrJayagond
@suchendrJayagond 3 ай бұрын
ಸೂಪರ್ ಬ್ರದರ್
@user-yw3ni8es1o
@user-yw3ni8es1o 2 ай бұрын
ಗುರೂ ಮುಂದೆ ಒಂದು ದಿನ ಕೆ ಆರ್ ಪೇಟೆ ಗೆ ನೀನೆ MLA ನೋಡ್ಕೊಂಡು ಇರು Love you from ಕೋಟೆನಾಡು ಚಿತ್ರದುರ್ಗ
@RAJESHR7999
@RAJESHR7999 4 ай бұрын
Super
@thrivenimp1859
@thrivenimp1859 5 ай бұрын
Super anna❤❤
@somashekarap2506
@somashekarap2506 5 ай бұрын
Chandan bro god bless you
@girishgowda2000
@girishgowda2000 5 ай бұрын
❤❤❤❤❤❤
@user-vd9be6ow1k
@user-vd9be6ow1k 5 ай бұрын
Hi Boss❤
@jagannr..dvg...3131
@jagannr..dvg...3131 5 ай бұрын
Super anna ❤️❤️❤️❤️❤️
@vishwakiccha8116
@vishwakiccha8116 4 ай бұрын
Super Anna 👌👌👌
@NarsimhamurthyMK-ji4uc
@NarsimhamurthyMK-ji4uc 5 ай бұрын
All the best 💝
@tejastejj6013
@tejastejj6013 4 ай бұрын
Anna comment akdavrnaa comment alliii nav nodkoltiviiii big chanag erbek anna All the best Anna❤️❤️❤️❤️❤️❤️❤️❤️❤️❤️❤️❤️
@adithyakj5236
@adithyakj5236 5 ай бұрын
bro aa ajjige manege antha dudd contribute maadoke online alli account open maadbodalva
Inside Out Babies (Inside Out Animation)
00:21
FASH
Рет қаралды 16 МЛН
Pleased the disabled person! #shorts
00:43
Dimon Markov
Рет қаралды 27 МЛН
Inside Out Babies (Inside Out Animation)
00:21
FASH
Рет қаралды 16 МЛН