No video

ಆನೆ ನಡೆದಿದ್ದೇ ದಾರಿ, ಸ್ವಪಕ್ಷದವರ ಮೇಲೆ ಬೆಂಕಿ ಉಗುಳುತ್ತಿರೋ ಯತ್ನಾಳ್‌; ಬಿಜೆಪಿಗೆ ಟೆನ್ಷನ್‌ | Vijay Karnataka

  Рет қаралды 4,532

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಸದನದಲ್ಲಿ ಮಾತನಾಡುತ್ತಾ ವಿಪಕ್ಷ ನಾಯಕ ಅಶೋಕ್‌ ಅನ್ನುವುದನ್ನೂ ನೋಡದೇ ಸರಿಯಾಗಿ ಯತ್ನಾಳ್‌ ಟೀಕಿಸಿದ್ದಾರೆ. ಅಶೋಕ್‌ ಅವರಿಗೆ ಇಷ್ಟೊಂದು ಟಾಲೆಂಟ್‌ ಇದೆ ಅಂತ ಗೊತ್ತಿರಲಿಲ್ಲ, ಅಶೋಕ್‌ ಅವರಿಗೆ ಮಾಧ್ಯಮದವರು ಚುಚ್ಚಿದ್ದರಿಂದ ಎಚ್ಚೆತ್ತುಕೊಂಡಿದ್ದಾರೆ, ಇಷ್ಟು ದಿನ ಸುಮ್ಮನಿದ್ದ ಅಶೋಕ್‌, ಸ್ವಾಭಿಮಾನದ ರಾಜಕೀಯ ಮಾಡಲು ನಿರ್ಧಾರ ಮಾಡಿದ್ದರಿಂದ ಚೆನ್ನಾಗಿ ಮಾತನಾಡಿದ್ದಾರೆ. ಇನ್ನು ಮುಂದುವರಿದು ಯಾರ ಅಪ್ಪ ಮಕ್ಕಳಿಗೆ ಯಾರೂ ಅಂಜಬಾರದು. ಯಾರಿಗೂ ಅಪ್ಪಾಜಿ ಅನ್ನಬಾರದು. ಅಪ್ಪಾಜಿ ಸಂಸ್ಕೃತಿ ಬೇಡ ಎಂದು ಪರೋಕ್ಷವಾಗಿ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರಿಗೂ ಟಾಂಗ್ ನೀಡಿದರು.
ಭಾರೀ ಹೋರಾಟ , ಗಡ ಗಡ ನಡುಗಿದ ಸರ್ಕಾರ ಎಂದು ಒಂದು ಕಡೆಯಲ್ಲಿ ನಮ್ಮ ಪಕ್ಷದವರೇ ಹೇಳುತ್ತಾರೆ. ಬಳಿಕ ಆಡಳಿತ ಪಕ್ಷದ ನಾಯಕರಿಗೆ ಫೋನ್ ಕರೆ ಮಾಡಿ, ಏನೂ ತಪ್ಪು ತಿಳಿದುಕೊಳ್ಳಬೇಡಿ, ಮೇಲೇ ಹೈಕಮಾಂಡ್ ಒತ್ತಡ ಇದೆ ಎನ್ನುತ್ತಾರೆ. ಅಲ್ಲದೆ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರ ರಾಜೀನಾಮೆ ಪಡೆದುಕೊಂಡಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಆರ್‌ ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ನೀಡಿದ್ದ ಹೇಳಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಿದ್ದ ಯತ್ನಾಳ್‌ ಪರೋಕ್ಷವಾಗಿ ಹೊಂದಾಣಿಕೆ ರಾಜಕೀಯ ಬಿಜೆಪಿಯಲ್ಲಿ ನಡೆಯುತ್ತಿದೆ ಎಂದು ತಮ್ಮ ಪಕ್ಷದ ನಾಯಕರ ಬಂಡವಾಳ ಬಿಚ್ಚಿಟ್ಟರು.
#rashok #byvijayendra #bsyediyurappa #yatnal
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZfaq channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 11
@basavarajgadavi5249
@basavarajgadavi5249 Ай бұрын
Haraku baayi. MB patil jothe adjustment !?🤦😂
@sharanagoudaraborawatar9447
@sharanagoudaraborawatar9447 Ай бұрын
ಈ ಮಿಡಿಯದವರಿಗೆ ಪೆಮೆಂಟ ಆಗಿರಬೇಕು ಅಂತ ಅನಿಸುತ್ತೇ
@PramodkumarKamatagi
@PramodkumarKamatagi Ай бұрын
Jai yatnala ji 😊
@sachinmadnallimadnalli5263
@sachinmadnallimadnalli5263 Ай бұрын
Jai BRP Boss 🔥🔥
@si50112
@si50112 Ай бұрын
Yatnal correct aagi heliddare
@mnju5656
@mnju5656 Ай бұрын
Jai yathnal
@SatishChinagundi-ih1rq
@SatishChinagundi-ih1rq Ай бұрын
Mb patil and basangavada patil compromise rajakaranigalu😊😊
@user-vu3cp9ny7z
@user-vu3cp9ny7z Ай бұрын
ತವರುಮನೆನು ಅಷ್ಟೇ ಅತ್ತಿಮನೆನು ಅಷ್ಟೇ
@user-pj6po9bc2m
@user-pj6po9bc2m Ай бұрын
Only tiger BRP 4:34 🐅🐅🐅🐅🐅
나랑 아빠가 아이스크림 먹을 때
00:15
진영민yeongmin
Рет қаралды 4,5 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 22 МЛН
娜美这是在浪费食物 #路飞#海贼王
00:20
路飞与唐舞桐
Рет қаралды 6 МЛН
나랑 아빠가 아이스크림 먹을 때
00:15
진영민yeongmin
Рет қаралды 4,5 МЛН