No video

Nee Hinga Nodabyada Video Song | C Ashwath | Da Ra Bendre | BVM Ganesh Reddy | Shruthi Muniraju

  Рет қаралды 977,656

Lahari Bhavageethegalu & Folk - T-Series

Lahari Bhavageethegalu & Folk - T-Series

Күн бұрын

Lahari Bhavageethegalu & Folk Kannada Presents "Nee Hinga Nodabyada Nanna" Official 4K Video Song, Sung By C Ashwath, Music Composed by C Ashwath & Lyrics by Da. Ra. Bendre.
#NeeHingaNodabyadaNanna, #DaRaBendreNeeHingaNodabyadaNanna, #Bhavageethegalu, #FolkSongs #KannadaSongs,
Subscribe Us : goo.gl/mHCPgw
-----------
Song: Nee Hinga Nodabyada Nanna
Music Director: C Ashwath
Lyrics: Da. Ra. Bendre
Singer: C Ashwath
Director: Arjun Krishna
DOP: Jagadish Manjanna
Co-Director: Charan Raj
Editing & Di : Avatar Medias
Creative Advisers
BVM Ganesh Reddy
BVM Shiva Shankar
Cast
BVM Ganesh Reddy

Shruthi Muniraju
H.D. Shiva Kumar
Master Jai Chiranjivi
Vishwa
----------------------
Song: Nee Hinga Nodabyada Nanna
Album/Movie: Bhava Bindu
Singer: C Ashwath
Music Director: C Ashwath
Lyricist: Da. Ra. Bendre
Music Label: Lahari Music
-------------------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM

Пікірлер: 169
@user-prashant97Rai
@user-prashant97Rai 3 ай бұрын
2024 ❤️❤️❤️ರಲ್ಲಿ ಯಾರೆಲ್ಲ ಈ ಹಾಡನ್ನು ಕೇಳ್ತಾ ಇದ್ದಾರೆ ಅವರು ಲೈಕ್ ಮಾಡಿ ಎಷ್ಟು ಜನರಿಗೆಲ್ಲ ಇಷ್ಟ ಆಗುತ್ತೆ ಅಂತ ನೋಡೋಣ ❤️❤️❤️❤️💓💓💓💞💞💞💞💞💞💞💘💘💘💘💘💝🤍🤍🤍🤍❤️❤️❤️❤️❤️❤️
@ShivarudrammaShivarudram-bo5mq
@ShivarudrammaShivarudram-bo5mq Ай бұрын
6yyyyyyyyyyy666yyyyyyyyyyytyyyyy6y
@jyotisangadi6169
@jyotisangadi6169 2 ай бұрын
2024 here ❤❤❤❤
@deepikadiaries5306
@deepikadiaries5306 2 жыл бұрын
ಆಳ ತುಂಬಿದ ಜೀವನಾನುಭವದ ಸಾಹಿತ್ಯ ಗಾಢವಾದ ಸಂಗೀತ ಗಾಯನ ಜೊತೆಗೆ ಇಷ್ಟು ಮನಮುಟ್ಟುವ ಅಭಿನಯ..ಹೃದಯ ಕಿವುಚಲು ಇನ್ನೇನು ಬೇಕು..😑. .ಬೇಂದ್ರೆ ಅಜ್ಜ🙏🙏
@nagarajullagaddi6051
@nagarajullagaddi6051 Жыл бұрын
@jeeva_4291
@jeeva_4291 Жыл бұрын
😢
@user-rf1su5nb6q
@user-rf1su5nb6q 2 жыл бұрын
ಈ ಸಾಹಿತ್ಯ ಬರೆಯಲು ಇನ್ಯಾರು ಕೈಯ್ಯಲ್ಲಿ ಆಗೋದಿಲ್ಲ ❤️❤️❤️c Ashwath . ದ ರಾ ಬೇಂದ್ರೆ ❤️❤️
@harishtn907
@harishtn907 2 жыл бұрын
ಅದ್ಭುತವಾದ.... ವಿಡಿಯೋ... ಕರುಣಾಜನಕವಾದ ಕಥೆ.. ದ ರಾ ಬೇಂದ್ರೆ ರವರ ಸಾಹಿತ್ಯ 👏
@vijeyeendrakumarachar
@vijeyeendrakumarachar 3 жыл бұрын
ಮನಮಿಡಿಯುವ ಸಾಹಿತ್ಯ ಮೌನದ ಸಂಗೀತ ದ.ರಾ.ಬೇಂದ್ರೆಯವರ ಜೀವನದ ಹೋರಾಟ..., ಎಂದು ಮರೆಯದ ಹಾಡು.. ಸೂಪರ್ ಹೀಗೆ ಮುಂದುವರೆಯಲಿ ನಿಮ್ಮ ಪ್ರಯತ್ನ
@shivaswamy6392
@shivaswamy6392 9 ай бұрын
ಇಬ್ಬರೂ ಗಂಡು ಕುವರರನ್ನು ಕಳಕೊಂಡ ನಾನು ನನ್ನವಳನ್ನು ಮೂಕನಾಗಿ ನೋಡಿದಾಗ ನನ್ನ ಕಣ್ಣೀರು ಅವಳಿಗೆ ಕಾಣದ ಹಾಗೆ ಬತ್ತಿ ಹೋಗುತ್ತಿದೆ....
@powerstar1421
@powerstar1421 Жыл бұрын
ನೀ ಹಿಂಗ್ ನೋಡಬೇಡ ನನ್ನ ಅಂದ್ರೆ ಒಂದು ಹುಡುಗ ಹುಡುಗಿ ಗೆ ಹೇಳೋ ಮಾತು ಅನ್ಕೊಂಡಿದ್ದೆ ಮುಂಚೆ ಆಮೇಲೆ ಗೊತ್ತಾಯಿತು ಇದ್ರ ಒಳ ಅರ್ಥ ಬೇರೆ ಅಂಥ😇
@universeinme205
@universeinme205 2 ай бұрын
Mee tooo
@mahamadrafi6279
@mahamadrafi6279 Жыл бұрын
ಈ ದೃಶ್ಯದಾಲಿ ಬರುವ ಸನ್ನಿವೇಶ ಎಲ್ಲಾ ಪಾತ್ರ ಗಳು ಪ್ರತಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
@hassansudihassan6591
@hassansudihassan6591 3 жыл бұрын
🙏🙏🙏 ಇದು ಬೆಂದ್ರೆ ಅಜ್ಜನ ಬದುಕಿ ದೃಷ್ಯ...
@natarajabn6550
@natarajabn6550 3 жыл бұрын
ಅಮೋಘ, ಅದ್ಭುತ, ಅಪೂರ್ವ, ಅನಂತ, ಅಸಾಧಾರಣ ಹಾಗೂ ಆಪ್ಯಾಯಮಾನ, ನಿಮ್ಮ ಇಡೀ ತಂಡ ವಂದನಾರ್ಹ
@geethutalents9715
@geethutalents9715 3 жыл бұрын
గణేష్ అన్నా మీ యాక్టింగ్ గురించి మాకు తెలుసు ,❣️❣️సూపర్ అన్నా మీరు,,లేడీ క్యారెక్టర్ కూడా సూపర్ సూపర్ ,బాబుని చూస్తుంటే సిద్ధు ని చూస్తున్నట్లుంది...టీమ్ మొత్తానికి💐💐💐💐💐💐🙏🙏🙏🙏
@ganeshreddy2492
@ganeshreddy2492 3 жыл бұрын
Thank you Geethakka
@shivakumarmathapati4080
@shivakumarmathapati4080 6 ай бұрын
ಎಂತಹ ಸಂಗೀತ 🎉🎉🎉🎉🎉🎉🎉🎉🎉🎉ಏನು ಧ್ವನಿ ಸುರುಳಿ ಎಂದೆದಿಗೂ ಕೇಳಿರಲಿಲ್ಲ ಕೊಳಲು 👌🏻👌🏻👌🏻ತಬಲಾ ❤️❤️❤️❤️❤️ ಹಾಡು ಬರೆದವರಿಗೆ ಅಂತು ಮುಕ್ಕೋಟಿ ವಂದನೆಗಳು... ಹಾಡಿದವರಿಗೂ ಸಹ ಮಿಲಿಯನ್ ಟ್ರೀಲಿಯನ..... ವಂದನೆಗಳು ಇಂತಹ ಹಾಡುಗಳು ಇನ್ನು ನಮ್ಮ್ ಕನ್ನಡ ದಲ್ಲಿ ತುಂಬಾ ತುಂಬಾ ಮೂಡಿಬರಲಿ ಅಂತ ಎಲ್ಲ ಕನ್ನಡ ಜಾನಪದ ಅಭಿಮಾನಿ ಬಳಗದಿಂದ ಅತೀ ವಿನಮ್ರತೆ ಯಿಂದ ಬೇಡಿ ಕೊಳ್ಳುತ್ತೇನೆ 👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼
@UDAYAKUMARKV-pr8hf
@UDAYAKUMARKV-pr8hf Жыл бұрын
ಅದ್ಭುತವಾಗಿ ಬರೆದಿರುವ ದ ರಾ ಬೇಂದ್ರೆ ಅವರು ಮತ್ತು ಅದನ್ನು ಹಾಡಿರುವ c ಅಶ್ವಥ್ ಅವರು❤✨🔥
@pandubhosle6573
@pandubhosle6573 Жыл бұрын
😢ನನ್ನ ಜೀವನದಲ್ಲಿ ಬಹಳ ಆಸೆ ಪಟ್ಟಂತ ಹಾಡು ಇದು ❤
@ShambuLinganagouda
@ShambuLinganagouda 3 ай бұрын
ದ, ರಾ ಬೇಂದ್ರೆ, ಧಾರವಾಡ ❤️❤️❤️🙏
@ramaramak4288
@ramaramak4288 2 жыл бұрын
ಬೆಂದ್ರೆ ಅವರು ಬೆಂದು ಬೆಂದು ಬೆಂದ್ರೆ ಆದರು 🙏🌺🌸💐🙏
@lathadr2580
@lathadr2580 2 жыл бұрын
Excellent... 👌👌
@shridharkaraganvi
@shridharkaraganvi 3 жыл бұрын
ಮತ್ತೆ ಮತ್ತೆ ಬರಲಿ ದ ರಾ ಬೇಂದ್ರೆಯವರ ಕವನಗಳು
@sharanabasava1560
@sharanabasava1560 3 жыл бұрын
ಇಬ್ಬನಿ ತೊಳೆದರೂ ಹಾಲು ಮೆತ್ತಿದ ಕವಳಿ ಕಂಠಿಯ ಹಣ್ಣುಹೊಳೆ ಹೊಳೆವ ಹಂಗ ಕಣ್ಣೀರುವ ಹೆಣ್ಣ ಹೇಳು ನಿನ್ನವೆನ ಈ ಕಣ್ಣು ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು‌ಒಮ್ಮಿಗಿಲ ಹುಣ್ಣಿಮಿ‌ಚಂದಿರನ ಹೆಣ ಬಂತೂ ಮುಗಿಲಾಗ ತೇಲತಾ ಹಗಲ
@santoshjalawadi5746
@santoshjalawadi5746 9 ай бұрын
ಈ ಸಾಹಿತ್ಯವನ್ನು ಒಳತೋಟಿಯಿಂದ ಆಲಿಸಿದಾಗ ಗಂಟಲೂ ಉಬ್ಬಿ ಬರುತ್ತೆ...😢
@NaveenKumar-nw7qy
@NaveenKumar-nw7qy 3 жыл бұрын
Nanna hacchu mecchina kavi bavajeevi Da ra bendre thaatha....bavanrgala kavi... Yentha lyrics wow C ashwath avra voice ...👌♥️👌👏👏
@indianarmy...7753
@indianarmy...7753 3 жыл бұрын
🙏🙏🙏🙏🙏🙏..... ನಿಮಗೊಂದು ಕೋಟಿ ನಮನಗಳು.,
@user-ou5jm3sz7r
@user-ou5jm3sz7r Ай бұрын
ಸೂಪರ ಸಾಂಗ್❤❤
@muttu2941
@muttu2941 3 жыл бұрын
ಅದ್ಬುತವಾದ ಜಾನಪದ ಹಾಡು ನಿಮ್ಮಂತೆ ಎಲ್ಲರೂ ಜಾನಪದ ಲೋಕಕ್ಕೆ ಬರಲಿ. ನಿವು ಮಾಡಿದ ಈ ವಿಡಿಯೋ ಸುಂದರವಾಗಿ ಮಾಡಿದಿರಿ.💐🙏🙏💐 ಮುಂದೆ ಜಾನಪದ ಲೋಕದಲ್ಲಿ ಇನ್ನಷ್ಟು ಬೆಳೆಯಿರಿ.
@msaclasses4082
@msaclasses4082 Жыл бұрын
ಇದು ಜಾನಪದ ಹಾಡಲ್ಲ, ಬೇಂದ್ರೆಯವರ ಭಾವಗೀತೆ.‌‌
@papuvlogssanu9771
@papuvlogssanu9771 Жыл бұрын
What'a meaningful words 🥳🥰🥰🥰🥰🥰🥰🥰🥰🥰🥰🥰🥰 this is kannada power
@mkl4770
@mkl4770 6 ай бұрын
ನಿಮ್ಮ ಹೃದಯ ವಿಶಾಲವಾದ ಸ್ವರ್ಗ 😢 ದುಃಖ ಉಮ್ಮಳಿಸಿ ಬರುತ್ತದೆ 🙏🙏🙏 ದ.ರಾ ಬೇಂದ್ರೆ ತಾತ
@saicharanofficial9462
@saicharanofficial9462 3 жыл бұрын
Chiru great acting keep going you have bright future my boy ❤❤❤❤
@Shiva.0765
@Shiva.0765 Жыл бұрын
ಮಾಂತ್ರಿಕ ಕವಿ ಬೇಂದ್ರೆ 🌹🌹🌹
@vihababhitasrieemna126
@vihababhitasrieemna126 3 жыл бұрын
Superb act. Shruthi no words. Ur expression was extraordinary. Can feel d pain in ur act. U made me emotional with ur act
@vasanthkarajgi6043
@vasanthkarajgi6043 Жыл бұрын
Shruti's acting super cannot forget easily. Touches heart. Lyrics and voice of song🎵👌 🙏
@RashmisABCD
@RashmisABCD 14 күн бұрын
Fantastic presentation, Looks beautiful video, you can learn from mistake, you can do better trust yourself, you will reach your goal, have a wonderful day, lk
@bindumn9914
@bindumn9914 3 жыл бұрын
Acting speaks it all... Very well done Shruthi nd team
@nilappabaragi6849
@nilappabaragi6849 2 жыл бұрын
Ch du ihgfuugfi
@stevencharan
@stevencharan 4 ай бұрын
ಸೂಪರ್ ನಟನೆ ಗ್ರಾಟ್ ಆಕ್ಟರ್ 💯✅ ಮನ ಮುಟ್ಟಿದ ಚಿತ್ರೀಕರಣ 👌
@kemparajugr
@kemparajugr Жыл бұрын
ನೀ ಹಿಂಗ ನೋಡಬ್ಯಾಡ ನನ್ನ ನೀ ಹಿಂಗ ನೋಡಬ್ಯಾಡ ನನ್ನ ನೀ ಹಿಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ನೀ ಹಿಂಗ ನೋಡಬ್ಯಾಡ ನನ್ನ ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯ ದಂಡಿ ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯ ದಂಡಿ ಮಲಗಿರುವ ಕೂಸು ಮಲಗಿರಲಿ ಅಲ್ಲಿ ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು ಯಾಕ ನೋಡತೀ ಮತ್ತ ಮತ್ತ ಇತ್ತ ತಂಬಲ ಹಾಕದ ತುಂಬ ಕೆಂಪು ಗಿಣಿ ಗಡಕ ಹಣ್ಣಿನ ಹಾಂಗ ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ಯಾವ ಗಾಳಿಗೆ ಹಿಂಗ ತಂಬಲ ಹಾಕದ ತುಂಬ ಕೆಂಪು ಗಿಣಿ ಗಡಕ ಹಣ್ಣಿನ ಹಾಂಗ ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ಯಾವ ಗಾಳಿಗೆ ಹಿಂಗ ಈ ಗದ್ದ ಗಲ್ಲ ಹಣಿ ಕಣ್ಣುಕಂಡು ಮಾರೀಗೆ ಮಾರಿಯ ರೀತಿ ಸಾವನ ತನ್ನ ಕೈ ಸವರಿತಲ್ಲಿ ಬಂತೆನಗ ಇಲ್ಲದ ಭೀತಿ ನೀ ಹಿಂಗ ನೋಡಬ್ಯಾಡ ನನ್ನ ನೀ ಹಿಂಗ ನೋಡಬ್ಯಾಡ ನನ್ನ ಇಬ್ಬನಿ ತೊಳೆದರೂ ಹಾಲು ಮೆತ್ತಿದ ಕವಳಿಕಂಟಿಯ ಹಣ್ಣು ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು ಇಬ್ಬನಿ ತೊಳೆದರೂ ಹಾಲು ಮೆತ್ತಿದ ಕವಳಿಕಂಟಿಯ ಹಣ್ಣು ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದಾಂಗ ಗಾಳಿಯ ನೆವಕ ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದಾಂಗ ಗಾಳಿಯ ನೆವಕ ಅತ್ತಾರ ಅತ್ತುಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ ನೀ ಹಿಂಗ ನೋಡಬ್ಯಾಡ ನನ್ನ ನೀ ಹಿಂಗ ನೋಡಬ್ಯಾಡ ನನ್ನ ನೀ ಹಿಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
@ashwinishankar3396
@ashwinishankar3396 3 жыл бұрын
Super acting ma'am. It's so nice meaning full
@vinsach39
@vinsach39 3 жыл бұрын
Great performance by team 😍
@rathnakumar4714
@rathnakumar4714 3 жыл бұрын
Nice heart touching song and super acting👌👍💐
@rameshkuri4328
@rameshkuri4328 Жыл бұрын
One of the best song, gret lines
@santhoshnambiar9038
@santhoshnambiar9038 3 жыл бұрын
Super Shruthi no words
@rameshkuri4328
@rameshkuri4328 Жыл бұрын
ಸೂಪರ್
@madhumech3385
@madhumech3385 2 жыл бұрын
Golden voice and golden word combination super ....... Such a beautiful song for ever
@shashirekha8599
@shashirekha8599 3 жыл бұрын
Simply superb Shruthi ❤️❤️❤️
@Vaishalibadagi
@Vaishalibadagi Ай бұрын
2024 /ಜೂಲೈ 10 🙏❤️ Very emotional song 😢😢
@harshavardhan7382
@harshavardhan7382 2 жыл бұрын
Wow super Exlient...
@user-yt2fs9zy2s
@user-yt2fs9zy2s 4 ай бұрын
Super
@parimalmukunda
@parimalmukunda 3 жыл бұрын
Ashwath Sir's voice has taken this song to another level.. Wow
@mahamadrafi6279
@mahamadrafi6279 Жыл бұрын
ನಿಮ್ಮ ಸಾಹಿತ್ಯ . ಸುಪರ್
@foryou....2875
@foryou....2875 6 ай бұрын
2024 nalli idru, idhu matra 🥺
@kavikesh6800
@kavikesh6800 3 жыл бұрын
Kannalli neeru, mansalli sakta agutte e.. Song keltidre
@seemashashidhar
@seemashashidhar 3 жыл бұрын
Nice job jagadish
@JAMPicturesKannada
@JAMPicturesKannada 3 жыл бұрын
Thank you 😍
@user-ny5io6vk9d
@user-ny5io6vk9d 2 жыл бұрын
👍ಸೂಪರ್ ಹಾಡು 👌ಸೂಪರ್ ಸಂಗೀತ 🙏
@kasimmallik2078
@kasimmallik2078 2 жыл бұрын
Super from Raichur
@KiranGowda-gk9vp
@KiranGowda-gk9vp Жыл бұрын
Wow superb
@PavanKumar-fu5mw
@PavanKumar-fu5mw 2 ай бұрын
ನಿಮ್ಮ ಈ ಸಾಲಿಗೆ ನಮ್ಮ ನಮಸ್ಕಾರಗಳು ❤❤❤
@roopabhandari3672
@roopabhandari3672 Жыл бұрын
ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ 🙏🏻🙏🏻😭
@supernowwerememberasfather3487
@supernowwerememberasfather3487 2 жыл бұрын
Kuvempu Bendre karanta wah nave danyaru....
@shivaputrappamashyal9030
@shivaputrappamashyal9030 Жыл бұрын
Tq sir your song expression is🌹 great tq
@AjithRajagopalartist
@AjithRajagopalartist 3 жыл бұрын
Good one Shruthi 👏👏👏... Kudos to the entire team💐💐
@chandusuma3806
@chandusuma3806 2 жыл бұрын
It’s to find say to anything so osm it’s mindless there s no more words 🙏🙏🙏
@myfirstbillion4179
@myfirstbillion4179 9 ай бұрын
ನಾನು 27ನೇ ಬಾರಿ ಈ ವಿಡಿಯೋ ಸಾಂಗ್ ಕೇಳ್ತಾ ಇದ್ದೇನೆ ಈಗ ❤️❤️❤️ww
@chsekhar9141
@chsekhar9141 3 жыл бұрын
🤩
@Classicsai143
@Classicsai143 3 жыл бұрын
Super acting chiruu❤❤❤❤
@dayanandshirol1376
@dayanandshirol1376 6 ай бұрын
❤❤❤
@shreemanjugowdru1488
@shreemanjugowdru1488 2 жыл бұрын
Bhavanathmaka Vada Hadu. Yestu varnisidaru kammi ne
@arathishetty85
@arathishetty85 7 ай бұрын
@ayyanagouda2421
@ayyanagouda2421 3 жыл бұрын
Tank u bendre ajjavare
@shivannap803
@shivannap803 4 ай бұрын
ಇಂಥ ಪುಣ್ಯಾತ್ಮರು ಮತ್ತೆ ಮತ್ತೆ ಹುಟ್ಟಿ ಬರಬೇಕು
@vinayagv1995
@vinayagv1995 3 жыл бұрын
Nice...
@ratnarajhosamani8749
@ratnarajhosamani8749 Жыл бұрын
UnSpeach less Yar...
@manjunathmanu9020
@manjunathmanu9020 2 жыл бұрын
Super 👍
@sushmamandappa4782
@sushmamandappa4782 3 жыл бұрын
Shruthi.. I loved it 100%.. this is going to take you a long way, superb acting skills.. It is so emotional...
@srinivasgowdamc7567
@srinivasgowdamc7567 3 жыл бұрын
I proud of you Ganesha as my friend
@abhishekvanenooru2869
@abhishekvanenooru2869 5 ай бұрын
these videos deserves 100 million views
@murugas4987
@murugas4987 2 жыл бұрын
Mesmerizing voice
@umesh5960
@umesh5960 3 жыл бұрын
Nice song and acting
@geethatdrameshgeethatdrame6817
@geethatdrameshgeethatdrame6817 Жыл бұрын
👌👌👌
@user-el7qm7pb3h
@user-el7qm7pb3h 3 жыл бұрын
👌👌👌👌👌
@kavithahari8138
@kavithahari8138 3 жыл бұрын
300th like
@promangaming9172
@promangaming9172 Жыл бұрын
One ofmy favourite song😥😘
@vinayaknagalapur2229
@vinayaknagalapur2229 2 жыл бұрын
It says relation ki by learns a unforgettable lesson in all life and becomes sometime it goes end their lhife for madness ,life lead for others then you become a jeevatma
@vinayaknagalapur2229
@vinayaknagalapur2229 2 жыл бұрын
Heart dieing song for us
@RaviKumar-oq5to
@RaviKumar-oq5to 3 жыл бұрын
Great 🙏🙏🙏
@shivukattimani2069
@shivukattimani2069 2 жыл бұрын
Super ❤️
@mahabharat249
@mahabharat249 2 жыл бұрын
I can't control this feel ings
@chidanandat6328
@chidanandat6328 3 жыл бұрын
Very sad nice song❤
@lovebirds7336
@lovebirds7336 4 ай бұрын
Wow amazing💕😍
@2007visa
@2007visa 2 жыл бұрын
I don't know kannada, even then i am hearing this song almost daily
@omkarkamble465
@omkarkamble465 5 ай бұрын
Really so nice song after 2y watch song beauty's songs heart touching song
@ammudolly88
@ammudolly88 2 жыл бұрын
🙏🙏🙏
@siddarthreddy8423
@siddarthreddy8423 2 жыл бұрын
90s kids understand these more than anyone...
@rahulgowtham8880
@rahulgowtham8880 3 жыл бұрын
👍👌👏 song
@RaviGowda..
@RaviGowda.. 3 жыл бұрын
My Village 😍😍
@vfltrustsorab
@vfltrustsorab Жыл бұрын
ನೈಸ್
@omkarsherikar7533
@omkarsherikar7533 2 жыл бұрын
Supper song
@ammu1188
@ammu1188 Жыл бұрын
my favorite song😍❤
@MajulaCh
@MajulaCh 3 жыл бұрын
Super acting
@chandrunegalur6727
@chandrunegalur6727 Жыл бұрын
idu hrudaya hinduva daruna kathe.
@mayur19802
@mayur19802 Жыл бұрын
Really great sir
@nanemail-bl1qu
@nanemail-bl1qu Жыл бұрын
Super gyes wonder full job
ನೀ ಹಿಂಗ ನೋಡಬ್ಯಾಡ ನನ್ನ ಹಾಡು.
4:43
Nee Hinga Nodabyada Lyrical Video Song | C Ashwath | Kannada Folk Songs || Kannada Bhavageethegalu
6:27
Lahari Bhavageethegalu & Folk - T-Series
Рет қаралды 2,8 МЛН
Кадр сыртындағы қызықтар | Келінжан
00:16
Gli occhiali da sole non mi hanno coperto! 😎
00:13
Senza Limiti
Рет қаралды 22 МЛН
Секрет фокусника! #shorts
00:15
Роман Magic
Рет қаралды 39 МЛН
nee heenga nodabyada nanna (COVER ) by Sudheer Shastry
4:20
Deepti Sutdio
Рет қаралды 10 МЛН
Badavanadare Yenu Priye Video Song | C Ashwath, Raju Ananthaswamy | BVM Ganesh Reddy | Pallavi Raju
5:31
Lahari Bhavageethegalu & Folk - T-Series
Рет қаралды 18 МЛН
NAAKU THANTHI | Da.Ra.Bendre | Bhava Sangama | At 59th Bengaluru Ganesh Utsava 2021
7:41
C Ashwath Video Songs Jukebox | Da Ra Bendre | Rushi | G. S.Shivarudrappa | Shishunala Shariff
28:14
Thaayi Sattha Mele Video | Manjula Gururaj | B V Srinivas | B V M Ganesh Reddy | Preeti | Folk Songs
8:37
Lahari Janapada Geethegalu - T-Series
Рет қаралды 2,7 МЛН
Nee Heenga Nodabyada Nanna cover song by Veerabhadra
4:12
Veerabhadra Gouda
Рет қаралды 618 М.
C Ashwath Top 5 Bhavageethegalu | K S Narasimhaswamy | Da.Ra.Bendre | G.S.Shivarudrappa | Folk Songs
25:57
Кадр сыртындағы қызықтар | Келінжан
00:16