Neeliya Baaninda Thareya Oorinda | Doddarange Gowda | Top 10 Vol - 1 | Kannada Film Songs

  Рет қаралды 61,954

MRT Music

MRT Music

Күн бұрын

Пікірлер: 25
@rajashreeprabhakar4184
@rajashreeprabhakar4184 Жыл бұрын
ಅದ್ಭುತ, ಅಮೋಘ ಸಾಹಿತ್ಯ ರಚನೆ. ನಿಮಗೆ ನೀವೇ ಸಾಟಿ ಸರ್. ಕನ್ನಡಿಗರಾದ ನಾವೇ ಧನ್ಯ ಸರ್. 🙏🙏
@chandrasindogi
@chandrasindogi 2 жыл бұрын
ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ ಚಂದಾಮಾಮ ಆಹಾ ಚಂದಾಮಾಮ ಚಂದಾಮಾಮ ಓಹೊ ಚಂದಾಮಾಮ ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ ಏರು ಪೇರು ಇರುತೈತೆ ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ ಏರು ಪೇರು ಇರುತೈತೆ ಬಾಳ ಪ್ರೀತಿ ಆಟದಾಗೆ ಸೋಲು ಗೆಲುವು ಬರುತೈತೆ ಬಾಳ ಪ್ರೀತಿ ಆಟದಾಗೆ ಸೋಲು ಗೆಲುವು ಬರುತೈತೆ ಎಂಥ ಕಾಲ ಬಂದ್ರು ಕೂಡ ಎಲ್ಲ ತಾಪ ಮರೆಸಿ ತಾನು ಶಾಂತಿಯ ಕೊಡುವನು ಯಾರಮ್ಮ, ಚಂದಮಾಮ ಚಂದಾಮಾಮ ಆವನೆ ಚಂದಾಮಾಮ ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ ಅಹಾ ತೇಲೂತ ಬಂದನು ಚಂದಮಾಮ ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ ಒಹೊ ತಂಪನು ತಂದನು ಚಂದಮಾಮ ಚಂದಾಮಾಮ ಆಹಾ ಚಂದಾಮಾಮ ಚಂದಾಮಾಮ ಓಹೊ ಚಂದಾಮಾಮ ಸಪ್ಪೆ ಮೋರೆ ಹಾಕೊಂಡಿದ್ರೆ ಏನು ತಾನೆ ಸಿಗುತೈತೆ ಸಪ್ಪೆ ಮೋರೆ ಹಾಕೊಂಡಿದ್ರೆ ಏನು ತಾನೆ ಸಿಗುತೈತೆ ನಾವು ನೀವು ನಗುತ ಇದ್ರೆ ಲೋಕ ತಾನು ನಗುತೈತೆ ನಾವು ನೀವು ನಗುತ ಇದ್ರೆ ಲೋಕ ತಾನು ನಗುತೈತೆ ಬವಣೆ ಬಂದ್ರು ಸಹಿಸ್ಕೊಂಡೆ ಕಷ್ಟಾನ್ನೊ ಕತ್ಲೆ ಕಳ್ದು ಕಾಂತಿಯ ಕೊಡುವನು ಯಾರಮ್ಮ, ಚಂದಮಾಮ ಚಂದಾಮಾಮ ಆವನೆ ಚಂದಾಮಾಮ ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ ಚಂದಾಮಾಮ ಆಹ ಚಂದಾಮಾಮ ಚಂದಾಮಾಮ ಒಹೊ ಚಂದಾಮಾಮ
@oblaswamyg4692
@oblaswamyg4692 2 жыл бұрын
ದೊಡ್ಡರಂಗೇಗೌಡರ ಸಾಹಿತ್ಯ ಸುಂದರ,ಸುಮಧುರ ಸುಲಲಿತ,,ಈ ಹಿರಿಯ ಸಾಹಿತಿಗೆ ನನ್ನ ಅನಂತ ನಮನಗಳು 🙏🙏🙏
@anulavi9032
@anulavi9032 2 жыл бұрын
Super song
@pralhadkulkarni140
@pralhadkulkarni140 Жыл бұрын
Hadu keli manssu prapplhawayitu yestu hele nenapugalu marukalisidawu❤
@dharmarajpatel8484
@dharmarajpatel8484 4 ай бұрын
ಅತ್ಯದ್ಬುತ ಸಾಟಿಯಿಲ್ಲದ ಸಾಹಿತ್ಯ, ಸುಮದುರ ಸಂಗೀತ, ದೊಡ್ಡರಂಗೆ ಗೌಡ್ರು ರಿಗೆ ಆನಂತ ಧನ್ಯವಾದಗಳು .🙏🙏🙏ಕನ್ನಡದ ಹೆಮ್ಮೆ❤❤❤ Love the songs.
@sindhurgowda4839
@sindhurgowda4839 Жыл бұрын
ದೊಡ್ಡರಂಗೇಗೌಡರ ಗೀತೆಗಳು ಸುಂದರ ಸುಶೀಲ ಅದ್ಭುತ ಅಮೋಘ ಅದ್ವಿತೀಯ.
@sathishyh379
@sathishyh379 2 жыл бұрын
ಎಲ್ಲಾ ಗೀತೆರಚನೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಗೌಡರೆ
@shivanandshivu7706
@shivanandshivu7706 2 жыл бұрын
ದೊಡ್ಡರಂಗೆ ಗೌಡ್ರು ಅದ್ಭುತವಾದ ಸಾಹಿತಿ.
@Hi-os5lb
@Hi-os5lb Жыл бұрын
Wow wow
@kumarak6715
@kumarak6715 Жыл бұрын
ಸರ್ ನಿಮ್ಮ ಗೀತೆಗಳು ಅರ್ಥಪೂರ್ಣ ಮತ್ತು ಅಜರಾಮರ, ನಿಮಗೆ ವಂದನೆಗಳು.🙏
@user-jr4wi4rr4l
@user-jr4wi4rr4l Жыл бұрын
Boomi thayane super song ❤
@ashokkt4523
@ashokkt4523 2 жыл бұрын
👌👌👌🎉🎉🙏🙏super songs
@sreekantaiahhodigere4161
@sreekantaiahhodigere4161 2 жыл бұрын
Super melodies songs. Dr.Doddarange Gowdaji super lyrics🙏🙏🙏🙏🙏🙏🙏👍👍👍👍👍❤️❤️❤️❤️❤️❤️❤️❤️
@ashwathnarayanashettysg2608
@ashwathnarayanashettysg2608 2 жыл бұрын
Dr. Doddarange Gowaji Nanna ನಮನಗಳು 🙏🙏🙏
@arunkumarbanakar8088
@arunkumarbanakar8088 Жыл бұрын
Simply superb, superb, superb 🙏🙏🙏👍👍👍💓💓💓
@sahidayathullashariff4951
@sahidayathullashariff4951 Жыл бұрын
Ever green songs
@madappalgowda2783
@madappalgowda2783 2 жыл бұрын
Adhbuthavaadha Sahithya, Adhvithiya Gayakaru. Nimage Namo Namaha. Dhanyosmi.
@balakrishnakk
@balakrishnakk 2 жыл бұрын
Super songs
@musturappapatel2256
@musturappapatel2256 Жыл бұрын
🙏🙏🙏🙏
@aniyaplarparamesha1390
@aniyaplarparamesha1390 Ай бұрын
🙏🙏🙏🙏🙏🙏
@jayarajsolarjayarajbabuhas5008
@jayarajsolarjayarajbabuhas5008 2 жыл бұрын
🙏jai vishnudada 🐅👍👌 Evergreen Song music lyrics 👍👌 ameging songs DRGge🙏
@somshekarr5434
@somshekarr5434 2 жыл бұрын
Super songs super collection thankyou verymuch 🙏
@PalaniSamy-gl3cr
@PalaniSamy-gl3cr 2 жыл бұрын
Super songs
If Barbie came to life! 💝
00:37
Meow-some! Reacts
Рет қаралды 65 МЛН
Lyricist Doddarange Gowda  Kannada Hits VideoSongs FromKannada Films
43:43
SRS Media Vision Entertainment
Рет қаралды 231 М.
Aakasha Neeraagali | Dwarakish | Top 10 | Kannada Film Songs
45:19
Aaduvaa Thelaaduvaa | Doddarange Gowda | Kannada Film Songs Top 10  | VOL - 2
45:01
BYTANAT - ҚЫЗҒАЛДАҒЫМ
2:24
BYTANAT
Рет қаралды 1,8 МЛН
Жандос ҚАРЖАУБАЙ - Досым (official video) 2024
2:39
Жандос ҚАРЖАУБАЙ
Рет қаралды 155 М.
KeshYou x Snoop Dogg - Forever Sunday (Official Music Video)
3:06
BM PRODUCTION
Рет қаралды 367 М.
Kenjebek Nurdolday & Baller - sokpe#сокпе#сөкпе
3:10
Kenjebek Nurdolday
Рет қаралды 418 М.
GAVRILINA - Drama Queen (ПРЕМЬЕРА КЛИПА 2024)
2:25
Julia Gavrilina
Рет қаралды 1,4 МЛН