negative thinking people | kannada motivation story |ಅಹಂಕಾರ ಸ್ವಾರ್ಥ ಅಸೂಯೆ ಯೋಚನೆ | ಕುತಂತ್ರ ಬುದ್ಧಿ ಕಥೆ

  Рет қаралды 19,476

Echo Kannada

Echo Kannada

9 ай бұрын

negative thinking people | kannada motivation story | ಅಹಂಕಾರ, ಅಸೂಯೆ, ಸ್ವಾರ್ಥ, ಅತಿ ಯೋಚನೆ | ಕುತಂತ್ರ ಬುದ್ಧಿ ಕಥೆ
Follow me on Instagram:
/ ravikumarlj
this is a motivational story of a greedy crow and a pigeon. this teaches as about how jealousy, negative thinking, greediness kills individual life.
#ravikumarlj
ಪ್ರೀತಿಯ ಬಂಧುಗಳೇ, ಮನುಷ್ಯ ಜೀವನದಲ್ಲಿ ಹಂತ ಹಂತವಾಗಿ ಮೇಲಕ್ಕೆ ಏರಬೇಕು, ಅಂದರೆ ತನಗೆ ಏನು ಬೇಕು ಅದನ್ನು ಗಳಿಸಿಕೊಳ್ಳಬೇಕು. ಆ ಯೋಗ್ಯತೆಯನ್ನು ಸಂಪಾದಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆಯವರ ಅನ್ನಕ್ಕೆ ಆಸೆ ಪಡಬಾರದು ಅಂದರೆ ಬೇರೆಯವರ ಜೊತೆ ಹೋಲಿಸಿಕೊಂಡು ನನಗೆ ಅದು ಸಿಗುತ್ತಿಲ್ಲವಲ್ಲ ಎಂದು ಕೊರಗುವುದನ್ನು ನಿಲ್ಲಿಸಬೇಕು ಹಾಗೆ ಬೇರೆಯವರ ಮೇಲೆ ಹೊಟ್ಟೆಕಿಚ್ಚು ಅಥವಾ ಅಸೂಯೆ ಪಟ್ಟು ಅದನ್ನು ಪಡೆದುಕೊಳ್ಳಲು ದುರ್ಬುದ್ಧಿ ತೋರಿಸಬಾರದು. ನರಿ ಬುದ್ಧಿಯ ಜನರು ಅಥವಾ ಕಪಟ ಬುದ್ಧಿಯ ಜನರು ಜೀವನದಲ್ಲಿ ಏನೇ ಮಾಡಿದರು ಈ ಎತ್ತರಕ್ಕೆ ಹೋಗಲು ಸಾಧ್ಯವಿಲ್ಲ.
#echokannada #rkljmotivation #ego #jealousy #kannadamotivation #negativethinking #kannadastatus #kannadastories #crow #education #pride #kannadakathegalu #kannada #ಕನ್ನಡ #lifechanging #motivation #moralstories #moralstory #interestingstory #story #overthinking #mind #problemsolving #kannadakathe #rklj

Пікірлер: 41
@RavikumarLJ01
@RavikumarLJ01 9 ай бұрын
ಪ್ರೀತಿಯ ಬಂದುಗಳೇ, ನಮ್ಮ ಚಾನೆಲ್ ನಲ್ಲಿ ಬರುವ ಈ ರೀತಿಯ ಕಥೆಗಳು ಹೆಚ್ಚು ಜನರಿಗೆ ತಲುಪಬೇಕು ಆ ಕಾರಣಕ್ಕೆ ನೀವು ವಿಡಿಯೋ ನೋಡಿದ ಮೇಲೆ ಲೈಕ್ ಮಾಡಿ ಹಾಗೆ ನಿಮ್ಮ ಪ್ರೀತಿ ಪಾತ್ರರಾದವರೊಂದಿಗೆ ಹಂಚಿಕೊಳ್ಳಿ. ಹಾಗೆ ನಮ್ಮ ಈ ಚಾನೆಲ್ ಗೆ ಒಮ್ಮೆ ಭೇಟಿ ಕೊಟ್ಟು ಸಬ್ಸ್ಕ್ರೈಬ್ ಮಾಡಿ. ಧನ್ಯವಾದಗಳು 🤗
@arjunkumark8891
@arjunkumark8891 9 ай бұрын
Hi sir
@monamona8469
@monamona8469 9 ай бұрын
Sir nimma pratiyondu Video na ondakkinta hecchu bari nodidini , kelavondantu tumba bhavanaatmakavagiruttave.... Prati dina nimma video's ge kayta irtivi....
@monamona8469
@monamona8469 9 ай бұрын
ಶುಭೋದಯ ಗುರುಗಳೆ.....🙏🏻
@EchoKannada
@EchoKannada 9 ай бұрын
ಶುಭೋದಯ 💐
@rajendraprasadn3477
@rajendraprasadn3477 8 ай бұрын
100 percent right
@manjulan626
@manjulan626 8 ай бұрын
🙏🌼🙏
@kannadasmallscreen7695
@kannadasmallscreen7695 9 ай бұрын
ಸತ್ಯ ಕಂತ್ರಿಗಳು ಎಲ್ಲಾ ಕಡೆ ಇರುತ್ತಾರೆ
@EchoKannada
@EchoKannada 9 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-qp5yl9yo5v
@user-qp5yl9yo5v 9 ай бұрын
Yes 👌
@EchoKannada
@EchoKannada 9 ай бұрын
ಧನ್ಯವಾದಗಳು 💐
@surya7224
@surya7224 9 ай бұрын
nim kathegalu supr
@EchoKannada
@EchoKannada 9 ай бұрын
Thank you
@netravathinethravathi1270
@netravathinethravathi1270 9 ай бұрын
🙏🙏🙏🙏🙏💐
@EchoKannada
@EchoKannada 9 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-ok2dn7ys1j
@user-ok2dn7ys1j 9 ай бұрын
Super sir
@mouneshbadiger6405
@mouneshbadiger6405 9 ай бұрын
Th u. 🙏
@nandishkannalli-bi3je
@nandishkannalli-bi3je 9 ай бұрын
Karma will follow..
@arjunkumark8891
@arjunkumark8891 9 ай бұрын
Super agi helidira 👏👏👏
@EchoKannada
@EchoKannada 9 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@manjub375
@manjub375 9 ай бұрын
👌👌👌🙏
@shreeram2952
@shreeram2952 9 ай бұрын
😊
@EchoKannada
@EchoKannada 9 ай бұрын
ಧನ್ಯವಾದಗಳು 💐
@user-qy4kx3kt4n
@user-qy4kx3kt4n 9 ай бұрын
🙏🙇🏻‍♀️👍👍👌👌nija.... 🙏🙏
@EchoKannada
@EchoKannada 9 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@shirram2700
@shirram2700 8 ай бұрын
PSK 🙏 सोलापुर महाराष्ट्र नमस्कार
@rajendraprasadn3477
@rajendraprasadn3477 9 ай бұрын
100percent true i have suffered enough because of belief in wrong people now I prefer to be alone rather wrong company
@EchoKannada
@EchoKannada 9 ай бұрын
ಧನ್ಯವಾದಗಳು 💐
@mylarimylari6770
@mylarimylari6770 9 ай бұрын
ಸರ್ ನಿಜವಾದ ಮಾತುಗಳು ಏಳುವುದರಿಂದ ನನ್ನ ಮನ್ನಸ್ಸಿಗೆ ತುಂಬ ನೋವಾಗಿದೆ ನಾನು ಇನ್ಮುಂದೆ ಸುಳ್ಳಿನ ಜೀವನ ಮಾಡಬೇಕು ಅನಿಸಿದೆ
@EchoKannada
@EchoKannada 9 ай бұрын
ನೋಡಿ ಸತ್ಯ ಸುಳ್ಳು ಎನ್ನುವುದಕ್ಕಿಂತ ಆ ಸಂದರ್ಭದಲ್ಲಿ ಯಾವುದು ಅವಶ್ಯಕತೆ ಹಾಗೆ ನಡೆದುಕೊಳ್ಳಿ ಖಂಡಿತವಾಗಿ ನಿಮಗೆ ಒಳ್ಳೆಯದೇ ಆಗುತ್ತದೆ. ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@kannadavideos2167
@kannadavideos2167 9 ай бұрын
🙏🙏🙏🙏
@EchoKannada
@EchoKannada 9 ай бұрын
Thank you
@shreebhargavaus9169
@shreebhargavaus9169 8 ай бұрын
Hage nodedhare nanu dodda kutantre .hege andhare nannu elliyavaregu echo kannadadalli holleyavanu yendhu helekondedhane .nemma mathu keluttha nanage gyanodaya vage hega neja oppikolluthedhane nanu ehluvudhu 90 %sullu ennu 10% neja .hega Gnyana doya vaguthedhe nanu neja heluthedhane nanu ellatara ketta kelasa made 5 varshadendha tappu kelasa maduthella .nemage anesabahudhu yavudhu neja nevu nanna nodadha karana nanu enu annuvudhu nemage gothilla .nanu kevala holleya bodhane maduve aste adhare palecella.
@Dontkillinnocentanimals
@Dontkillinnocentanimals 9 ай бұрын
🙏🙏 Sir inna yavag Mahabharat madthira please thilsi
@kavitapatil9812
@kavitapatil9812 9 ай бұрын
ಚಕ್ರವರ್ತಿ ಸೂಲಿಬೆಲೆ ಅವ್ರು ವಿವರವಾಗಿ ಹೇಳಿದ್ದಾರೆ ಮಹಾಭಾರತ ನೋಡಿ
@Dontkillinnocentanimals
@Dontkillinnocentanimals 9 ай бұрын
@@kavitapatil9812 thanks aadre evar bainda kelokke channagirutte adakke anyways thanks recommend madiddakke😊😊👍👍
@Vloge.
@Vloge. 9 ай бұрын
ನೀವು ಹೇಳಿದ ಮಾತು ಸಮಾಧಾನ ತಂದಿತು ತಂದಿತು
@EchoKannada
@EchoKannada 9 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@Vloge.
@Vloge. 9 ай бұрын
@@EchoKannada ಅಂಗವಿಕಲ ಮಕ್ಕಳ ಬಗ್ಗೆ ಇದೇ ತರಹ ಯಾವುದಾದರೂ ವಿಡಿಯೋ ಮಾಡಕ್ಕಾಗುತ್ತಾ
@shreebhargavaus9169
@shreebhargavaus9169 9 ай бұрын
Good night Anna.
@EchoKannada
@EchoKannada 9 ай бұрын
Good night
Vivaan  Tanya once again pranked Papa 🤣😇🤣
00:10
seema lamba
Рет қаралды 34 МЛН
ОСКАР ИСПОРТИЛ ДЖОНИ ЖИЗНЬ 😢 @lenta_com
01:01