No video

Newsfirst AI Anchor : ದಕ್ಷಿಣ ಭಾರತದಲ್ಲೇ ಮೊದಲ AI ಆ್ಯಂಕರ್ ನ್ಯೂಸ್​ಫಸ್ಟ್​ ಸಾಧನೆ.. |

  Рет қаралды 506,281

NewsFirst Kannada

NewsFirst Kannada

Күн бұрын

Newsfirst AI Anchor : ದಕ್ಷಿಣ ಭಾರತದಲ್ಲೇ ಮೊದಲ AI ಆ್ಯಂಕರ್ ನ್ಯೂಸ್​ಫಸ್ಟ್​ ಸಾಧನೆ.. | #AiMaya | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to KZfaq Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#AIAnchor, #AIMaya, #NewsfirstAIAnchor, #Maya, #NewsfirstAnchorMaya, #AIAnchoring, #ArtificialInteligence, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Пікірлер: 1 400
@Kingkarthik888
@Kingkarthik888 Жыл бұрын
ಖುಷಿ ಪಡ್ತಾವ್ರೆ ಬಡ್ಡೇತಾವು, ತಮ್ಮ ಕೆಲಸಕ್ಕೇ ಕುತ್ತು ಬರುತ್ತೆ ಅಂತ ಗೊತ್ತಿಲ್ಲ 😂
@mokshithk7579
@mokshithk7579 Жыл бұрын
Deep inside they are sad,thorskollo haagilla,ashte
@yogesh3.194
@yogesh3.194 Жыл бұрын
😂😂😂
@akshathajain8409
@akshathajain8409 Жыл бұрын
😂
@srikantaskashyap6977
@srikantaskashyap6977 Жыл бұрын
😂😂
@MRPTrader7
@MRPTrader7 Жыл бұрын
😂😂
@lavanyajkramu.
@lavanyajkramu. Жыл бұрын
One advantage ಏನಂದ್ರೆ ಮಾಯಾ ಹೇಳಿದ್ನೇ ಪದೇ ಪದೇ ಹೇಳಲ್ಲ .... ಅಂತ ಅಂದ್ಕೊಂಡಿದ್ದೀವಿ 😂
@uniqueness1998
@uniqueness1998 Жыл бұрын
😂😅😅exactly 😂😂😂
@yt75432
@yt75432 Жыл бұрын
🤣
@_g_t_a_gamer__7704
@_g_t_a_gamer__7704 Жыл бұрын
😂😂
@Nanw23
@Nanw23 Жыл бұрын
Lunch break saha irolla ansutte 😅
@sumanthhb136
@sumanthhb136 Жыл бұрын
Looping irutte😂
@naveen_raj_n
@naveen_raj_n Жыл бұрын
ಮಾಯ ಬಂದ್ಮೇಲೆ ನಿರೂಪಕರಿಗೆಲ್ಲರಿಗೂ ಶ್ರದ್ಧಾಂಜಲಿ 💐💐
@ashokatheexporter
@ashokatheexporter Жыл бұрын
😔😔😔
@if8491
@if8491 Жыл бұрын
😂
@AT-ey3ib
@AT-ey3ib Жыл бұрын
😂
@pradeepshriyanvlogs
@pradeepshriyanvlogs Жыл бұрын
😂😂
@azaruddinazar3060
@azaruddinazar3060 Жыл бұрын
😂😆😂😆
@SportsDream11Cricket
@SportsDream11Cricket Жыл бұрын
ಮಾಯಾ ಬಂದಮೇಲೆ ಎಲ್ಲ ಆಂಕರ್ ಮಾಯಾ ❤️
@anilkumarkc5450
@anilkumarkc5450 Жыл бұрын
😂
@malateshm9043
@malateshm9043 Жыл бұрын
🤣😂🤣😂🤣😂
@ayyappanm2608
@ayyappanm2608 Жыл бұрын
Super
@Space_Iye
@Space_Iye Жыл бұрын
🤣🤣
@beingstrong7763
@beingstrong7763 Жыл бұрын
🤣🤣
@shambumadamakanal5442
@shambumadamakanal5442 Жыл бұрын
ಸದ್ಯದಲ್ಲೇ ನಿವೆಲ್ಲಾ ಮಾಯಾ ಮಾಯಾ😂
@sandeepkn863
@sandeepkn863 Жыл бұрын
MD ಮತ್ತು ಮಾಯಾ ಮಾತ್ರ ಕೆಲಸ ಮಾಡುತ್ತಾರೆ, ಉಳಿದವರೆಲ್ಲರೂ ವಿಶ್ರಾಂತಿ ಪಡೆಯಬಹುದು
@anijithani4854
@anijithani4854 Жыл бұрын
😂
@kannadabooktuber2549
@kannadabooktuber2549 Жыл бұрын
Epic 😂 they don't know why her name is maya
@raghutofficial
@raghutofficial Жыл бұрын
😂😂
@swamyrs1845
@swamyrs1845 Жыл бұрын
Even CEO is also speaking like a robot 😂😂😂😂
@connectkarnataka
@connectkarnataka Жыл бұрын
just like Alexa....
@vinay444-p3i
@vinay444-p3i Жыл бұрын
Who knows, maybe he is also robot😂😂😂
@swamyrs1845
@swamyrs1845 Жыл бұрын
@@vinay444-p3i 🤣🤣🤣
@spurtiispu6514
@spurtiispu6514 Жыл бұрын
😂😂😂
@spurtiispu6514
@spurtiispu6514 Жыл бұрын
​@@vinay444-p3i correct.. Maya's brother 😂😂😂😂😂
@basavarajappajnbasavarajap884
@basavarajappajnbasavarajap884 11 ай бұрын
ಇದು ಪ್ರಪಂಚದ ಅದ್ಭುತ ನಂಬಲು ಸಾಧ್ಯವಿಲ್ಲ....... ಆದರೆ ನಂಬಲೇ ಬೇಕು . ಅದಕ್ಕೆ ನಾವು ನೋಡ್ತಾ ಇರೋ A I ಮಾಯನೇ ಸಾಕ್ಷಿ . ಸೂಪರ್ ಸೂಪರ್ 👌👌👌 🙏🙏 ಬಸವರಾಜಪ್ಪ. ಜೆ. ಎನ್. ಭದ್ರಾವತಿ. 🌷🌷🌷🌷🌷🌷🌷🌷
@Kingkarthik888
@Kingkarthik888 Жыл бұрын
ಇಂತಹ ತಂತ್ರಜ್ಞಾನ ನಿರುದ್ಯೋಗಕ್ಕೆ ದಾರಿ ಮಾಡಿ ಕೊಡುತ್ತೆ
@TechBro423
@TechBro423 Жыл бұрын
nirudyaga batya ideyalla :)
@yashunicchi
@yashunicchi Жыл бұрын
All ancorage geat pass garante❤
@anusha9568
@anusha9568 Жыл бұрын
Engineers ge intha Thantragnana dinda hecchu udyoga siguthe
@Kingkarthik888
@Kingkarthik888 Жыл бұрын
@@anusha9568 ಉಳಿದವರು ಏನ್ ಮಾಡ್ಬೇಕು 🤔
@Kingkarthik888
@Kingkarthik888 Жыл бұрын
@@TechBro423 ಅದು ಕೇವಲ ಎರಡು ವರ್ಷ ಮಾತ್ರ, ಆಮೇಲೆ ಏನು ಮಾಡಬೇಕು ? ಅದು 22-23 ರಲ್ಲಿ ಪಾಸಾದವರಿಗೆ ಮಾತ್ರ , ಉಳಿದವರು ಏನು ಮಾಡಬೇಕು 🤦🏻‍♂️
@naveenpatil8055
@naveenpatil8055 Жыл бұрын
ನಿಮ್ಮ ಪ್ರಯತ್ನ ಕ್ಕೆ ನೀವೇ ನಿಮ್ಮ ಕೈಯಾರೆ ಬಾಯಿಗೆ ಮಣ್ಣು ಹಾಕಿಕೊಂಡಿದ್ದೀರಿ😂
@Sidduksp007
@Sidduksp007 Жыл бұрын
😂😂😅
@applejuice2258
@applejuice2258 Жыл бұрын
AI WILL NOT REPLACE HUMANS OR NEWS ANCHORS ,,, IT WILL REPLACE ONLY DUMBASS....
@swaralayamadhurya
@swaralayamadhurya Жыл бұрын
🤣
@anilsv2054
@anilsv2054 Жыл бұрын
😂👍
@sangameshukkali240
@sangameshukkali240 Жыл бұрын
🤣🤣🤣
@dr.narayankyasamballi4336
@dr.narayankyasamballi4336 Жыл бұрын
ಇಲ್ಲಿ ಆಂಕರಿಂಗ್ ಮಾಡುತ್ತಿರುವ ನನ್ನ ಸಹೋದರ ಸಹೋದರಿಯರೇ ಇನ್ನು ಮುಂದೆ ನೀವು ಆದಷ್ಟು ಬೇಗ ಬೇರೆ ಇನ್ಯಾವುದಾದರೂ ಉತ್ತಮ ಕೆಲಸವನ್ನು ಹುಡುಕಿಕೊಳ್ಳಿ ಆದಷ್ಟು ಬೇಗ. ಇನ್ನು ಟಿವಿ ಚಾನಲ್ ಅವರಿಗೆ ನಿಮ್ಮಗಳ ಅವಶ್ಯಕತೆ ಇರುವುದಿಲ್ಲ ಅನಿಸುತ್ತೆ😢
@Sidduksp007
@Sidduksp007 Жыл бұрын
😂😂😅😅
@parikshithmasur7972
@parikshithmasur7972 Жыл бұрын
Talking about Ai its not about the jobs they will take over all the jobs wait and watch !
@Motivational18956
@Motivational18956 Жыл бұрын
Yes elon mask company ai will destroy all jobs soon
@yogeshswami9234
@yogeshswami9234 Жыл бұрын
😅
@Nechaer
@Nechaer Жыл бұрын
Anchor yellru fastionshow madi
@RaghuDevanahalli
@RaghuDevanahalli Жыл бұрын
ಎಂ.ಡಿ ರವಿಕುಮಾರ್ ಕನ್ನಡ ಉಚ್ಚಾರಣೆಕಿಂತಾ, ಮಾಯ ಉಚ್ಚಾರಣೆ ಚೆನ್ನಾಗಿದೆ ಆಯ್ ಮಾಯ, ಒಸ ,ಏಳ್ ಬೋದ ಅಂತೆ 😂😂😂
@nmnstudio9754
@nmnstudio9754 Жыл бұрын
😂😂
@rajavishnuvardhana6830
@rajavishnuvardhana6830 Жыл бұрын
😂😂😂
@fromtheroots5520
@fromtheroots5520 Жыл бұрын
It's soo sad to see anchors happy for their "REPLACEMENT"😝😝
@muniyappamuniyappa6357
@muniyappamuniyappa6357 Жыл бұрын
ಮಾಯಾ ಬಂದ ಮೇಲೆ anchor ಎಲ್ಲಾ ಮಾಯಾ 😂
@malleshabvVolgakoppa
@malleshabvVolgakoppa Жыл бұрын
AI ಮಾಯಾ ದಿಂದ ಜೀವಂತ ಆ್ಯಂಕರಗಳ ಬಾಯಿಗೆ ಮಣ್ಣು ಗ್ಯಾರಂಟಿ. ಗದ್ದೆಯಲ್ಲಿ ಕಳೆ ತಗೆಯೋಕೆ ಹೋಗೊದು ಗ್ಯಾರಂಟಿ
@Shiv9673
@Shiv9673 Жыл бұрын
Mast 😂😂😂 lineeeee
@unknown1992
@unknown1992 Жыл бұрын
😂😂😂
@srimurthy82
@srimurthy82 Жыл бұрын
Very well said 😂😂😂😂
@abhitechmadhugiri
@abhitechmadhugiri Жыл бұрын
Mast lineee
@jafarshareefhanagi4037
@jafarshareefhanagi4037 Жыл бұрын
ಇಂದಿನ ಮಾಯಾಲೋಕಕ್ಕೆ 'AI ಮಾಯಾ' ರನ್ನು ಪರಿಚಯಿಸಿದ 'news' ನಲ್ಲೆ 'first' ಇವರಿಗೆ ಶುಭ ಸುಮಾಂಜನೆಗಳು...💐💐🎉
@geetharaja2818
@geetharaja2818 Жыл бұрын
👍👍👍👍
@santhujaan100
@santhujaan100 Жыл бұрын
ಅಯ್ಯೋ 😅😅 ಮೂರ್ಕರು ಈ ನ್ಯೂಸ್ 1st ಗಿಂತ ಮೊದಲೇ pawer TV ಅವರು ಪರಿಚಿಯಿಸದ್ದಾಗಿದೆ😅😅 ಈಗ ಇವು cpoy ಮಾಡಿ ನಾವೇ ಮೊದ್ಲು ಅಂತಾ ಬೊಬ್ಬೆ ಹೊಡಿತಿವೆ😅😅
@ManojGowda2
@ManojGowda2 Жыл бұрын
ಒಡಿಯ, ತೆಲುಗು ಭಾಷೆಯಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ಪರಿಚಯಿಸಿದಾಗ ಅದರ ಉಡುಗೆ, ತೊಡುಗೆ ಆ ರಾಜ್ಯದ ಶೈಲಿಯಲ್ಲಿತ್ತು. ಆದರೆ ಇಲ್ಲಿ ನೋಡಿದರೆ ತಿಳಿಯುತ್ತೆ ಈ ಚಾನೆಲ್ ಅವರಿಗೆ ಕನ್ನಡದ ಸಂಸ್ಕೃತಿಯ ಬಗ್ಗೆ ಏಕೆ ಇಷ್ಟು ತಾತ್ಸಾರ ಅಂತ
@RC-17
@RC-17 Жыл бұрын
Correct agi helidiraa 👏
@chinmaynaik4647
@chinmaynaik4647 Жыл бұрын
Bro adu graphics. E Chanel avru aa graphics na copy madidare
@ManojGowda2
@ManojGowda2 Жыл бұрын
@@chinmaynaik4647 Look at odiya and Telugu AI anchors... They have done necessary modifications... If News First wanted they could have done necessary changes to reflect the Karnataka and Kannada Nativity
@pavanboo2431
@pavanboo2431 Жыл бұрын
Superb fantastic congrats sir ನಮ್ ಕರ್ನಾಟಕ ಇನ್ನು ಒಳ್ಳೆ ಸ್ಥಾನಕ್ಕೆ ಏರಲಿ 🙏
@BANDII00
@BANDII00 Жыл бұрын
ನಮ್ಮ ಕನ್ನಡವನ್ನು ಕೊಲ್ಲಲು ತಯಾರಾಗುತ್ತಿರುವ ನಿಮಗೆ ಸ್ವಾಗತ ಸುಸ್ವಾಗತ🎉
@dineshacharya8249
@dineshacharya8249 Жыл бұрын
ನಮ್ಮ ಉಟ್.ಖಾದರ್ sir ಗಿಂತ ಪರ್ವಾಗಿಲ್ಲ ಅನ್ಸತ್ತೆ,
@BANDII00
@BANDII00 Жыл бұрын
@@dineshacharya8249 ಕನ್ನಡ ತೋದಲಿದರು ಪರ್ವಾಗಿಲ್ಲ ಜಾಸ್ತಿ ಇಂಗ್ಲಿಷ್ use ಮಾಡ್ತಾ ಇದ್ದಾರೆ
@bengalraviram814
@bengalraviram814 Жыл бұрын
ಮಾಯಾ ಬಂದ್ಮೇಲೆ ವಿದ್ಯಾ ಮಾಯಾ😂
@prajwalshettigar1597
@prajwalshettigar1597 Жыл бұрын
😂
@karna1341
@karna1341 Жыл бұрын
😂😂😂
@mallikarjundesai7714
@mallikarjundesai7714 Жыл бұрын
😄😄
@ravia8926
@ravia8926 Жыл бұрын
ಮನುಷ್ಯ ಕುಲದ ಸರ್ವನಾಶದ ಮುನ್ಸೂಚನೆಗಳು...😅
@srinidhik.p6853
@srinidhik.p6853 Жыл бұрын
Nija
@vinay444-p3i
@vinay444-p3i Жыл бұрын
Manushya dinosaurs extinct adange ago yella sadhyathe ide😂😂😂
@mithunacharya533
@mithunacharya533 Жыл бұрын
ಮಾಯಾಗೆ ಧಮ್ ಇಲ್ಲ.. ಸತ್ತೋರ್ ತರ ಇದಾಳೆ 😂😂
@bharavikalladka3732
@bharavikalladka3732 Жыл бұрын
😁😂😂
@ShivaHallerVlog
@ShivaHallerVlog Жыл бұрын
😂
@itz_Epic_boi
@itz_Epic_boi Жыл бұрын
ಮಾಯಾ ಗೆ ಪೌಷ್ಟಿಕಾಂಶ ದ ಕೊರತೆ ಇದೆ 😂😂
@malateshm9043
@malateshm9043 Жыл бұрын
ಮಾಯಾ ಗೆ ಭಾವನೆ ಇಲ್ಲ, ಪಾಪ ಪಗಾರ ಕಡಿಮೆ ಅನಿಸುತ್ತೆ
@108allll
@108allll Жыл бұрын
😂😂😂
@dineshacharya8249
@dineshacharya8249 Жыл бұрын
Hi,maaya , all d best , love u....❤❤❤ 😮Innu ಮುಂದೆ ರಾಜಕೀಯ ಪಕ್ಷಗಳ ವಕ್ತಾರರು , ಧರ್ಮದ ಮುಕಂಡರು , ಇವರ ಜೊತೆ ಚರ್ಚೆಗೆ ಮಾಯನನ್ನು ಕೂರಿಸಿ ಬಿಡಿ ,,, ಪಾಪ ಅಂಕಾರ್ ಅವರ ತಲೆ ನೋವು ಹೋಗಬಹುದು, ಮಾಯನ ಕೈಯಲ್ಲಿ 1 ದೊಣ್ಣೆ ಕೊಡಿ ಅಧಿಕಪ್ರಸಂಗ,ಏರುದ್ವನಿಯಲ್ಲಿ ಮಾತಾಡೋದು, ಒಬ್ರು ಮಾತಾಡುವಾಗ ಇನ್ನೊಬ್ರು ಮಧ್ಯ ಪ್ರವೇಶಿಸುವುದು ಮಾಡಿದ್ರೆ ತಲೆ ಮೇಲೆ 1 ಟನ್ನ ಅಂತ ಹೊಡಿಯೋಕೆ ಹೇಳಿ, ಮಾಯನಿಗೆ ಅವ್ರು ಹೊಡಿಯಂಗಿಲ್ಲ, ನಿಂಗೆ 1 ಪ್ಲಸ್ ಪಾಯಿಂಟ್ ನಿಂಗೆ ಬೇಜಾರ್ ಅನ್ನೊ ನರ ಇರಲ್ಲ ಅನ್ಸುತ್ತೆ ,ನಮ್ ಜನ ಅವ್ರಿಗೆ ನೀನು ಮಾತಾಡೋ ವಿಷಯ ಅವ್ರಿಗೆ fav ಆಗ್ illa andre ತುಂಬಾ ಕೆಟ್ಟ ಪದದಲ್ಲಿ ಕಾಮೆಂಟ್ ಮಾಡ್ತಾರೆ.ಒಮ್ಮೊಮ್ಮೆ ನಾನು ಕೂಡ ,ನಮ್ಮ ರಾಜ್ಯ ,,,& ದೇಶದ ಜನತೆಯ ಒಳಿತಿಗಾಗಿ ನಿಷ್ಪಕ್ಷಾತವಾಗಿ ಕೆಲಸ ಮಾಡು ,
@SarveshMC-dh6up
@SarveshMC-dh6up Жыл бұрын
😂😅😅
@believeongod7604
@believeongod7604 Жыл бұрын
Super bro nivu
@deepika9423
@deepika9423 Жыл бұрын
,🤣🤣🤣🤣🤣🤣🤣🤣🤣
@funtube7213
@funtube7213 Жыл бұрын
😂😂😂😂😂
@basavarajs1550
@basavarajs1550 Жыл бұрын
😂😂
@cheluvarajr2184
@cheluvarajr2184 Жыл бұрын
I am expecting A I Ranga for PUBLIC TV RANGANNA😂😂😂
@nvn992
@nvn992 Жыл бұрын
ಮಾಯಾ ನ ಎಲ್ಲೂ ಸಿಂಗಲ್ಲಾಗಿ ಓಡಾಡಲು ಬಿಡಬೇಡಿ, ಕಾಮುಕರ ಕಣ್ಣಿಗೆ ಬಿದ್ದರೆ ಮಾಯಾವಾಗಿ‌ ಬಿಡುತ್ತಾಳೆ ಮಾಯಾ... 😊😊
@SOULOFMILLIONHEARTS_1301
@SOULOFMILLIONHEARTS_1301 Жыл бұрын
😂😂
@believeongod7604
@believeongod7604 Жыл бұрын
😅😅😅
@hussainsab5803
@hussainsab5803 Жыл бұрын
😂😂
@Vishu_Vishalakshi
@Vishu_Vishalakshi Жыл бұрын
😀
@manjunathb360
@manjunathb360 Жыл бұрын
😇
@vasantpatil6119
@vasantpatil6119 Жыл бұрын
ಮಾಯಾ ಇನ್ನೂ ಸ್ವಲ್ಪ ದಪ್ಪ ಆಗಬೇಕಿತ್ತು ಅನಿಸುತ್ತೆ😁....
@sachinpoojary6412
@sachinpoojary6412 Жыл бұрын
Naughty boy 😁
@asharaju4169
@asharaju4169 Жыл бұрын
Dappa aadre suddi odalla nifde maadtaale antha slim iddale
@vasantpatil6119
@vasantpatil6119 11 ай бұрын
@@asharaju4169 😁
@vasantpatil6119
@vasantpatil6119 11 ай бұрын
@@sachinpoojary6412 😁
@swaralayamadhurya
@swaralayamadhurya Жыл бұрын
ಬಹಳ ಒಳ್ಳೆಯ ಪ್ರಯತ್ನ. ತುಂಬಾ ಹೆಮ್ಮೆಯಾಗುತ್ತದೆ. ಮಾಯಾ ತನ್ನ ಕನ್ನಡ ಉಚ್ಚಾರಣೆ ಸ್ವಲ್ಪ ಸರಿಪಡಿಸಿಕೊಳ್ಳಬೇಕು. ಅಕಾರ, ಹಕಾರ ಶುದ್ಧವಾಗಿದ್ದರೆ, ಕೇಳಲು ಇನ್ನು ಚೆನ್ನಾ.
@RaghuDevanahalli
@RaghuDevanahalli Жыл бұрын
ಮಾಯ ಮತ್ತು ರವಿಕುಮಾರ್ ಇಬ್ಬರು ಕಲಿಬೇಕು😂
@swaralayamadhurya
@swaralayamadhurya Жыл бұрын
@@RaghuDevanahalli 😂😂😂
@sureshkr6144
@sureshkr6144 Жыл бұрын
Wow ಅದ್ಬುತ 🎉🎉 AI ಮಾಯಾ ಹೆಸರು ಕೂಡಾ ಚೆನ್ನಾಗಿದೆ
@ChetanKotehal-rx8bj
@ChetanKotehal-rx8bj Жыл бұрын
Don't worry, no matter what, No technology can replace the discretion capability of Human being. This has been proved time & again😊
@proknowledge1857
@proknowledge1857 Жыл бұрын
ಆದರೂ ಕೂಡ ಮಾನವ ನಿರೂಪಕರೆ ಎಷ್ಟೊ ಭಾವನಾತ್ಮಕವಾಗಿ ಉತ್ತಮ ಅನ್ನಿಸುತ್ತದೆ.
@Generalknowledge.1234
@Generalknowledge.1234 Жыл бұрын
ನಿಮ್ಮ ನಿರೂಪಣೆಗೆ ಕೊನೆಗೂ ಮುಕ್ತಿ ಸಿಕ್ತಲ್ಲ ದೇವರಿಗೆ ಒಂದು ಧನ್ಯವಾದ ನಿಮ್ಮ ಪೂರ್ವಾಗ್ರಹ ಪೀಡಿತ ಸುದ್ದಿಗಳು ಗಾಂಜ್ಯಾ ಹೊಡೆದ ಹಾಗೆ ಕಾಣೋ ಅಜಿತ್ ಹನಮಕ್ಕನವರ, ರಕ್ತ ಹೀನತೆ ಇಂದ ಬಳಲುವ ಹಾಗೇ ಕಾಣೋ ರಂಗನಾಥ,ಹುಷಾರಿಲ್ಲದ ರಂಗನಾಥ ಭಾರತ್ವಾಜ್, ರಿಯಾಕ್ಷನ್ ಆದ ರೀತಿ ಕಾಣೋ ರಾಧಾ ಹಿರೆಗೌಡರ ಇವರನ್ನೆಲ್ಲ ನೋಡೋದು ತಪ್ತು ದೇವರೇ ಆದಷ್ಟು ಬೇಗ news ಅನ್ನೋದನ್ನ ಬಂದ ಮಾಡಿಬಿಡಪಾ
@ramuloki6635
@ramuloki6635 Жыл бұрын
Ninna photo kalisu yenta heenate ede anta nodtini.
@Thejusathish
@Thejusathish Жыл бұрын
AI ಮಾಯಾ , ಒಳ್ಳೆಯ ಪ್ರಯತ್ನ, 👍 News anchor tara ಹೇಳಿದ್ದನ್ನೇ ಪದೇ ಪದೇ ಹೇಳದೆ ಇದ್ರೆ ಸಾಕು 😅
@ur7358
@ur7358 Жыл бұрын
Super kirikiri tappute
@shashidharcd8935
@shashidharcd8935 Жыл бұрын
ಅಮ್ಮ ತಾಯಿ ಹೊಟ್ಟೆ ಹುನ್ನಾಯಿತು
@amol3987
@amol3987 Жыл бұрын
Atiyad english padagalannu mix madilla,
@prashanthkc9302
@prashanthkc9302 Жыл бұрын
ಇನ್ನೂ ಮುಂದೆ ಕನ್ನಡವೂ ಮಾಯ😢😢😢
@prashu-mg9hk
@prashu-mg9hk Жыл бұрын
ಮಾಯಾ news ಹೇಳತ್ಲೆ ನಾವ್ ಸತೋಗಿತ್ತಿವಿ 😂😂😂🎉
@KannadaDore
@KannadaDore Жыл бұрын
ನಮ್ಮ ಜನ್ರು ಭಾವನೆಗಳಿಗೆ ಮಾತ್ರ ಬೆಲೆ ಕೊಡ್ತಾರೆ... ಆದರೆ ಬೊಂಬೆಯಾಟಕ್ಕಲ್ಲಾ... 😊
@anusha9568
@anusha9568 Жыл бұрын
Nodo janakke Bhavane iddidre istond Paid News channels bartane irlilla
@srinidhik.p6853
@srinidhik.p6853 Жыл бұрын
Howdu 😊
@Padmavasantha4405
@Padmavasantha4405 Жыл бұрын
ಕೇರಳದಲ್ಲಿ ಮೊದಲೇ ಬಂದಿದೆ ಇದು ದಕ್ಷಿಣ ಭಾರತದಲ್ಲಿ ಪ್ರಥಮ ಅಲ್ಲ.
@mahamadinthiyaj5911
@mahamadinthiyaj5911 Жыл бұрын
ಈ ಮಾಯ vs ರಂಗಣ್ಣ ಜೋಡಿ ನ್ಯೂಸ್ ಕೇಳಬೇಕು ಮಜಾ ಇರುತ್ತದೆ
@doddmane
@doddmane Жыл бұрын
ನಮ್ಮೆಲ್ಲರ ಪ್ರೀತಿಯ ಅಪ್ಪು 😍🙏
@Ravindrakumar-hd3sm
@Ravindrakumar-hd3sm Жыл бұрын
Oh great AI is not repeating the same news unlike regular anchor 😅👏👏👏
@MRPTrader7
@MRPTrader7 Жыл бұрын
😂
@mprakash9970
@mprakash9970 Жыл бұрын
Lol actually 😂
@Subaru474
@Subaru474 Жыл бұрын
Good 💯
@jivanrayapor2237
@jivanrayapor2237 Жыл бұрын
AI ಮಷಿನ್ ಗಳಿಗೆ ಹೊಲದಲ್ಲಿ ಕೆಲಸ ಮಾಡುವದಕ್ಕೆ ಕಳಿಸಬೇಕು...
@Laughing_Central638
@Laughing_Central638 Жыл бұрын
They do🥲
@chandrunaikl560
@chandrunaikl560 Жыл бұрын
Great efforts and advance technology used by Karnataka, hands up to first News
@Megharaj_Michael
@Megharaj_Michael Жыл бұрын
Not required
@alliswell4636
@alliswell4636 Жыл бұрын
ನೀನು ಮಾಡೋ ಕೆಲಸ ಕ್ಕೆ ರೋಬೋಟ್ ತಂದ್ರೆ ಗೊತ್ತಾಗುತ್ತೆ
@loveandcareyou905
@loveandcareyou905 Жыл бұрын
​​​​@@Megharaj_Michael Exactly. This is not so much insignificant in reality. Nowadays people are getting lessor interested in physical anchors. In future people will be least important to AI Anchor. 😅
@loveandcareyou905
@loveandcareyou905 Жыл бұрын
​@@alliswell4636What is your summary 🤔 or data point or example.
@loveandcareyou905
@loveandcareyou905 Жыл бұрын
​@@alliswell4636Every where you cant bring Robotech. It is expensive as well as it may not be feasible Every time and every where.
@ambubar4221
@ambubar4221 Жыл бұрын
R I P News anchors 😂🤣
@media2470
@media2470 Жыл бұрын
ಕೇರಳ ಚಾನೆಲ್ ನಲ್ಲಿ 5 ತಿಂಗಳ ಹಿಂದೆ ಬಂದಿದೆ.ಕೇರಳ ದಕ್ಷಿಣ ಭಾರತದಲ್ಲಿ ಇಲ್ವ ???😂😂😂😂
@heavydriver5269
@heavydriver5269 Жыл бұрын
Adu pakisthana alvaa 😂
@pradeepkumarar3728
@pradeepkumarar3728 Жыл бұрын
ಅದೊಂಥರಾ ದುಬೈ ಲೆಕ್ಕ
@sanjayraj1446
@sanjayraj1446 Жыл бұрын
​@@heavydriver5269Hu 😂
@deeksha2077
@deeksha2077 Жыл бұрын
😂😂
@malateshm9043
@malateshm9043 Жыл бұрын
😂😂😂
@shiva..4390
@shiva..4390 Жыл бұрын
Machine must help the workers not take their work❤
@anjink6980
@anjink6980 Жыл бұрын
ನಮ್ ದೇವ್ರು.. 😍🙏💐 Love❤😘 you appu Bøss ❤
@behappynobp
@behappynobp Жыл бұрын
ಕಡ್ಡಾಯವಾಗಿ ಕನ್ನಡ ಪದಗಳನ್ನೆ ಬಳಸಿ. ಅನಗತ್ಯವಾಗಿ ಆಂಗ್ಲ ಪದಗಳನ್ನು ಬಳಸಲೇ ಬೇಡಿ. ಸ್ವಾವಲಂಬಿ ಕನ್ನಡ ಭಾಷೆಗೆ ಅನ್ಯ ಭಾಷೆಯ ಅವಲಂಬನೆ ಬೇಡವೆ ಬೇಡ...🙏
@user-og6ff1sx8q
@user-og6ff1sx8q Жыл бұрын
ಇದೊಂದ್ ಪುಟ್ಗೋಸಿ ಕಂಪ್ಯೂಟರ್ ಅಷ್ಟೇ ಅದ್ರಲ್ಲಿ ಏನಿರುತ್ತೋ ಅದ್ನಾ ಬೊಗಳುತ್ತೆ ಅಷ್ಟೇ ತಪ್ಪಿದ್ರೆ ತಪ್ಪು ಸರಿಯಿದ್ರೆ ಸರೀ ಅಷ್ಟೇ 😂😃😃🤣
@user-og6ff1sx8q
@user-og6ff1sx8q Жыл бұрын
.
@guruprasadmd4307
@guruprasadmd4307 Жыл бұрын
Sir, niv en kelidru helatte....chatgpt and AI
@user-og6ff1sx8q
@user-og6ff1sx8q Жыл бұрын
@@guruprasadmd4307 ಏನ್ ಕೇಳಿದ್ರು ಹೇಳುತ್ತೆ ಹೌದು ಆದ್ರೇ ಅದು ಕಂಪ್ಯೂಟರ್ ಸಹಾಯದಿಂದ ಅಷ್ಟೇ ತಪ್ಪಿದ್ರೆ ತಪ್ಪು ಸರಿಯಿದ್ರೆ ಸರೀ ನಾ ಆಗ್ಲೇ ಹೇಳಿದ್ನಲ್ಲ
@sunitaa8352
@sunitaa8352 Жыл бұрын
ಭಾವನೆ ತುಂಬಿ ನಗುತ್ತಾ ಮಾತಾಡಿದರೆ ಇನ್ನೂ ಚೆನ್ನಾಗಿರುತ್ತದೆ.ಅಲ್ವಾ❤
@Gandeeva87
@Gandeeva87 Жыл бұрын
Swalpa timalle adhu update aagutte...😅😊....aamele orginalgalella manege hogodhu pakka..😅😂😅
@crazysunilakashorchestrari7729
@crazysunilakashorchestrari7729 Жыл бұрын
ಕಂಗ್ರಾಟ್ಸ್ ಟಿವಿ ನ್ಯೂಸ್ ಫಸ್ಟ್ ತಂಡಕ್ಕೆ, ಉತ್ತಮ ನಡೆ ಹಾಗು ನಿಮ್ಮ ಸಾಧನೆಗೆ ಅಭಿನಂದನೆಗಳು 🙏
@joyalherald
@joyalherald Жыл бұрын
ಮಾಯಾ ಆಲ್ ದಿ ಬೆಸ್ಟ್❤
@rameshtn1214
@rameshtn1214 Жыл бұрын
great achievement. unfortunately the human being freedom is lost
@loveandcareyou905
@loveandcareyou905 Жыл бұрын
Exactly 💯 percent correct
@Kalyan09143
@Kalyan09143 Жыл бұрын
ಕಲಿಯುಗದ ಅಂತ್ಯ ಸಮೀಪಿಸುತ್ತಿದೆ ಅಂತ ಅನ್ನಸ್ತಿದೆ ಇನ್ನೂ ಏನೇನು ಬರುತ್ತೋ ಅದೇನೇನು ನೋಡಬೇಕೋ ಆದಷ್ಟು ಬೇಗ ಕಲ್ಕಿ ಕಲ್ಕಿ ಭಗವಾನ್ ಹುಟ್ಟಿ ಬಂದು ಕೆಟ್ಟು ಹೋದ ಕಲಿಯುಗವನ್ನು ಹೊಡೆದು ಹಾಕಿ ಹೊಸ ಸತ್ಯ ಯುಗವನ್ನು ಪ್ರಾರಂಭಿಸಲಿ.....
@shivabhakta3075
@shivabhakta3075 Жыл бұрын
ಕಲ್ಕಿ ಭಗವಾನ್ 1924ರಲ್ಲಿ ಹುಟ್ಟಿದ್ದಾರೆ.Swadesh media youtube channels ನೋಡಿ
@umashastry3414
@umashastry3414 Жыл бұрын
😅
@VijayaKumar-oe9dr
@VijayaKumar-oe9dr Жыл бұрын
ಶುಭಾಶಯಗಳು
@mayancreations2024
@mayancreations2024 Жыл бұрын
Remembering 13yrs back film ROBOT 😢 but well-done 😊🤝🏻👌👍 om namo narayana 🙏
@maheshp7418
@maheshp7418 Жыл бұрын
ನಿಮ್ಮ ಕಾಟವೇ ತಡೆಯುವುದು ಸಾಧ್ಯವಿಲ್ಲ. ಇನ್ನು ಇದು ಬೇರೆ.
@UmeshGuruRayaru
@UmeshGuruRayaru Жыл бұрын
Wonderful Words 👌👌👌👌
@Aaatma
@Aaatma Жыл бұрын
AI bandadmele nimge kelsa irutto ilvo papa adu bejar agta irodu Namge 😢
@True-kannadiga
@True-kannadiga Жыл бұрын
ಒಳ್ಳೆಯ ಬೆಳವಣಿಗೆ ಇವರು ಪೂರ್ವಗ್ರಹ ಪಿಡತವಾಗಿರದೆ .ನಿಷ್ಪಕ್ಷಪಾತವಾಗಿ ನಿರೂಪಣೆ ಮಾಡಬಲ್ಲರು ಎಂಬ ಭರವಸೆ ಇದೆ.. AI anchore ge good future ide all the best ...
@nanunane2499
@nanunane2499 Жыл бұрын
ಜೈ ಅಪ್ಪು 😭😭
@tirupatinaik3195
@tirupatinaik3195 Жыл бұрын
ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಇದು ಯಂತ್ರವಲ್ಲ,ನಿಜವಾದ ಹುಡುಗಿ.
@karthikr7260
@karthikr7260 Жыл бұрын
It's, good to see new innovations, but it's too bad in reducing the man power for an organisation. Many anchors may loose jobs, if it continued. It's all depends only on viewers.
@Ramesh-cg8vg
@Ramesh-cg8vg Жыл бұрын
ತಿನ್ನೋ ಅನ್ನಕ್ಕೆ ಮಣ್ಣು ಹಾಕಿಕೊಂಡಿದ್ದಕ್ಕೆ ಧನ್ಯವಾದಗಳು😂😂🤣🤣
@Sandeep_DS
@Sandeep_DS Жыл бұрын
ಈ ಪ್ರಯೋಗಕ್ಕೆ ಒಂದು ಕ್ರತಜ್ಞತೆ ಹೇಳ್ಬೇಕು
@anandarunakumar6819
@anandarunakumar6819 Жыл бұрын
Clearly news anchor's job is a replaceable job. We want police, lawyer, ಬಿಬಿಎಂಪಿ, land transactions, railways, roadways, ಇತ್ಯಾದಿ ಇತ್ಯಾದಿ with ವಿಧಾನ ಸಭಾ jobs, including CM to be moving to AI 😂
@kirankumargadwal4678
@kirankumargadwal4678 Жыл бұрын
😂😂😂....
@force-lp3lo
@force-lp3lo Жыл бұрын
85milion job get lost from ai
@rohithn-76
@rohithn-76 Жыл бұрын
"EVERY ACTION IS EQUAL AND OPPOSITE REACTION" AI is reacts opposite .. AI understand and give Human to write Time .. Beware of Artificial intelligence
@pavanashreeng4294
@pavanashreeng4294 Жыл бұрын
Super 👌
@vinayakumarak915
@vinayakumarak915 Жыл бұрын
ಒಳ್ಳೆಯ ಪ್ರಯತ್ನ ಧನ್ಯವಾದಗಳು
@manjunaths5037
@manjunaths5037 Жыл бұрын
Ai anchor is best to the point mataduthe Nam anchors korithare.
@vandanawinner1389
@vandanawinner1389 Жыл бұрын
Don't be too proud on this victory it's going to be tragedy
@somasundrsomasundr5579
@somasundrsomasundr5579 Жыл бұрын
ವಾವ್ ಓಕೆ ಸೂಪರ್ 👌👌👌👌👌👌 ಕನ್ನಡದ ವರು ಹೀಗೆ ಮೇಲೆ ಬರಬೇಕು ಐ ಲವ್ ಯು ನ್ಯೂಸ್ 1 ಆವರಿಗೆ Ai ಮಾಯಾ ಐ ಲವ್ ಯು 😄😃ಧಾಟಿಸ್ ಎಸ್ ಪಿ ಸಾಂಗ್ಲಿಯಾನ ಶ್ರೀ ಕೃಷ್ಣ ಪರಮಾತ್ಮ 🕉️🔯🕉️ಸೋಮ ಸೋಮಸುಂದರ್ 😀😃😄😁😆😅🤣😂🥲🙂🙃😉😊😇🥰😍🤩😘😗☺️😚😙😋
@Mounesh-koner
@Mounesh-koner Жыл бұрын
Literally crying watching punith sir photo
@preethis5599
@preethis5599 Жыл бұрын
ಮಾಯಾ ಮಾಯಾ ಮಾಯಾ 😁😁ಬಂದ ಮೇಲೆ ಎಲ್ಲ್ಲಾ anchor ಮಾಯಾ 😁😁
@WORLDCITIZEN2004
@WORLDCITIZEN2004 Жыл бұрын
I asked Who is the chef minster of Karnataka in 2023.. AI Says..I apologize, but as an AI language model, I do not have access to real-time information or the ability to browse the internet. As of my last knowledge update in September 2021, the Chief Minister of Karnataka was Basavaraj Bommai. However, political positions can change frequently, so I recommend verifying with reliable sources for the most up-to-date information.
@VrishaaKutira
@VrishaaKutira Жыл бұрын
ಎಲ್ಲ artificial ಬರುತ್ತೆ ಆದ್ರೂ ಹೊಟ್ಟೆಗೆ ಊಟ ಮಾತ್ರ ನಿಜವಾದ ನೈಸರ್ಗಿಕ ಆಹಾರ ಮಾತ್ರ ಸಾಧ್ಯ. ಊಟಕ್ಕಿಂತ ಬೇರೆ ಯಾವ್ದಾದ್ರೂ ಬಂದಿದೆಯಾ ನೋಡಿ. ನಿಮಗೂ 😭😭🙏
@VikThinkSkills
@VikThinkSkills Жыл бұрын
ಮಾಯಾಗೇ ಸೀರೆ ಉಡಲು ಹೇಳಿ😂
@anilkumarn6091
@anilkumarn6091 Жыл бұрын
MAYA NEVER ASK INCRIMENT ,TA ,DA, LEAVE ......SO MAYA FIX,SHE NEVER GIVE RESIGN AND JOIN SOME OTHER CHANNEL. ONLY WE HAVE TO CHANGE MAYA FACE DAILY AND SOME FIGURE SHAPE AND SPEED.
@mssstaff1594
@mssstaff1594 Жыл бұрын
Amazing ❤❤❤❤ Maya has to improve her body language and voice modulation. Otherwise she is superb ❤❤❤❤
@krishnamurthy684
@krishnamurthy684 Жыл бұрын
yes sir, you are right.of course She is Exited But as you said She has to have little Control over her action on delivery and speech
@loveandcareyou905
@loveandcareyou905 Жыл бұрын
​@@siddhartha5875It has Consequences as well . Just wait and see.
@nagarajsangam2997
@nagarajsangam2997 Жыл бұрын
Congratulations 💐👏 Mani save 👍
@hmsandesha8822
@hmsandesha8822 Жыл бұрын
ಸಿದ್ದರಾಮಯ್ಯ 22 ನೇ ಮುಖ್ಯ ಮಂತ್ರಿ
@u4447
@u4447 Жыл бұрын
ಮಾಯ ಬಂದ್ಮೇಲೆ ನ್ಯೂಸ್ ಆಂಕರ್ ಗಳೆಲ್ಲ ಚಾನಲ್ ಗಳಿಂದ ಮಾಯ
@learnanythingforfree2131
@learnanythingforfree2131 Жыл бұрын
Aa Bili Charma beda. Namma Brown charma beku!
@prema.s1949
@prema.s1949 Жыл бұрын
Amazing news 1
@pavvmulgund5822
@pavvmulgund5822 Жыл бұрын
I am happy and congratulations to news first and Aaj tak in hindi too there AI sana
@user-kq6vf
@user-kq6vf Жыл бұрын
Few mistakes- Neck is too long Hands are too thin Face is a bit elongated Body is a bit thin But good work guys
@46sanju15
@46sanju15 Жыл бұрын
Congratulations 👏🎉 But Ai is Not Upgraded 2021 Above..
@malenaduangala8226
@malenaduangala8226 Жыл бұрын
Great 👌👌💐💐
@Kumar-pv5ho
@Kumar-pv5ho Жыл бұрын
👌👌👌👌👌👌
@maheshms0252
@maheshms0252 Жыл бұрын
Congratulations 🎊 🥰
@Ar-zl3rp
@Ar-zl3rp Жыл бұрын
Power tv yavru first AI anta ಹೇಳಿದ್ರು ನೀವು first AI ಅಂತಿದಿರ yar matu nambabeku
@anilj8651
@anilj8651 Жыл бұрын
ನಿಮ್ಮ ಭಾವಿ ನೀವೇ ತೊಡ್ಕೊಂಡು ಖುಷಿ ಪಡ್ತಿದೀರಲ್ಲಾ... ನಿಮ್ಮಂತವರನ್ನ ನಾನು ಎಲ್ಲೂ ನೋಡಿಲ್ಲಾ😂🤣ಇನ್ನೂ ಈ ಕಣ್ಣಲ್ಲಿ ಏನೇನು ನೋಡಬೇಕೋ ಭಗವಂತ 🙏🤩
@letstalkwithmind9601
@letstalkwithmind9601 Жыл бұрын
Congratulations news first💐🎉❤
@naveensrinivas8056
@naveensrinivas8056 Жыл бұрын
Innu mele rajakarani galu sullu helak hagolla😅
@pavanm6070
@pavanm6070 Жыл бұрын
what a creative level 🤣
@Girish667
@Girish667 Жыл бұрын
This AI in exam 100%😂😂😂😂😂
@svtevents1356
@svtevents1356 Жыл бұрын
Congratulations 👏🎉
@shyamsundarkl7651
@shyamsundarkl7651 Жыл бұрын
Rip to real anchors
@ltgrule902
@ltgrule902 Жыл бұрын
It is fake😂..... Once again they fooling people.
@Ashashree-g7
@Ashashree-g7 Жыл бұрын
ಸದ್ಯ ಈಗ ಬಂದ ಬ್ರೇಕಿಂಗ್ ನ್ಯೂಸ್.. ಅಂತ 1hr ಎಳಿಯೋದು ನೊಡಕಾಗಲ್ಲ 😢🎉
@laxmandbadiger
@laxmandbadiger Жыл бұрын
*We are very nearer to our extinction.....😢 proud yourself Only*
@rameshwaaa
@rameshwaaa Жыл бұрын
Side effects of AI 1, it will reduce the job opportunities 2, if small glitch can damage reputation of you tv channel 3.only it can be use for non live program
@amol3987
@amol3987 Жыл бұрын
You are wrong, it creates more opportunities. Before introducing computer everyone said job will be reduced but instead increased after computer, even after automatic and automatic machine, internet also provided opportunities.
@KARNAA01
@KARNAA01 Жыл бұрын
😂😂😂😂 Enu script guru 👌👌👌👌
@sandanakrishnan7114
@sandanakrishnan7114 Жыл бұрын
Great
@yourfriend3910
@yourfriend3910 Жыл бұрын
ತುಂಬಾ ಚೆನ್ನಾಗಿದೆ.. ಕೆಲಸಕ್ಕೆ ಕುತ್ತು..
Prank vs Prank #shorts
00:28
Mr DegrEE
Рет қаралды 9 МЛН
Lehanga 🤣 #comedy #funny
00:31
Micky Makeover
Рет қаралды 31 МЛН
Алексей Щербаков разнес ВДВшников
00:47
Artificial Intelligence | AI Generated News Anchor | iDream Breaking News
4:42