ಗಣೇಶನನ್ನ ಮನೆಯಲ್ಲಿ ಇಟ್ಟಿರುವವರು ಮರೆಯದೆ ನೋಡಿ | Ganesha Chathurti | Vasudevan Guruji

  Рет қаралды 386,369

Newz Alert

3 жыл бұрын

Follow us on Instagram: 👉 aryachandugowda
Follow us on Instagram Page : 👉 newz_alert?hl=en
Follow us on Facebook: 👉 chandanaryakannadiga
Follow us on Facebook Page : 👉 Newz-Alert-110831657026819/
Follow us on Twitter : 👉 ChanduG62031746?s=08
Our Another KZfaq Channel "JANANI TV" Link Here : 👉 kzfaq.info/love/pHPvF1NFWGrsdDjXQ9VQ5w
DISCLAIMER: These channel videos are only intended for the informational purpose. Viewers and readers are subject to use these channel videos information on their own risk. This channel does not take any responsibility for any problems caused due to the use of this channel video content or anything related to this.
#Ganesha #GanapatiFestival #NewzAlert #VasudevanGuruji #KannadaJyothishya #KannadaAstrology #Bhavishya #Astrology2020 #PradhanTantrikVasudevan

Пікірлер: 199
@sudhabasavarajusbs6980
@sudhabasavarajusbs6980 3 жыл бұрын
ಗುರುಗಳೇ ಹಬ್ಬದ ದಿನ ಚಂದ್ರನನ್ನ ನೋಡಿದರೆ ಅದಕ್ಕೆ ಪರಿಹಾರ ತಿಳಿಸಿ
@medhanaik3160
@medhanaik3160 3 жыл бұрын
Shri Krishna Shyamantaka Mani huduki Tanda kathe keli...pls
@prakshk1528
@prakshk1528 3 жыл бұрын
@@medhanaik3160 -☺
@latharao5121
@latharao5121 3 жыл бұрын
@R.K PRABHU mn
@justeasyezyo9228
@justeasyezyo9228 3 жыл бұрын
Daily night Suryana nodi... What is this... Don't worry nothing will happen.
@apurvajoshi6482
@apurvajoshi6482 3 жыл бұрын
@@medhanaik3160 💯 present Correct 👍 Medha.☺️
@kashinathsrinivasan9687
@kashinathsrinivasan9687 3 жыл бұрын
ಗಣಪತಿಯ ಬಗ್ಗೆ ಬೇಸಿಕ್ concept ತಿಳಿದುಕೊಳ್ಳಿ. ಬಾಯಿಗೆ ಬಂದಹಾಗೆ ಮಾತನಾಡಿ ಜನರನ್ನು ಕಂಫ್ಯೂಸ್ ಮಾಡಬೇಡಿ
@nagamani4885
@nagamani4885 3 жыл бұрын
Thanks for the information guruji
@deepikad5875
@deepikad5875 3 жыл бұрын
Thank you gurugale good information
@Rum249
@Rum249 3 жыл бұрын
Om ganapathiye namah.Thk u for the info gurugale
@santhoshchiremath5263
@santhoshchiremath5263 2 жыл бұрын
ಈಗ ಇರುವಂತ ಗಣೇಶ ವಿಗ್ರಹ ಏನ ಮಾಡಬೇಕು ಗುರುಗಳೇ 🙏
@venufoxy8137
@venufoxy8137 3 жыл бұрын
ತುಂಬಾ ಚಾನಗೀ ಮಾತು ಆಡುತಿರ ಗುರುಜಿ ❤❤❤❤❤❤👌👌👌👌👌🙏🙏🙏🙏🙏🙏
@dankinikokila7993
@dankinikokila7993 3 жыл бұрын
ದೇವರು ಯಾವತ್ತೂ ಕೇಡು ಬಯಸಲ್ಲ , ಅದು ಯಾವ ರೂಪದಲ್ಲೇ ಇರಲಿ.
@lakshmi_Nrusimha
@lakshmi_Nrusimha 3 жыл бұрын
Yes
@malachandru7547
@malachandru7547 3 жыл бұрын
Nija
@justeasyezyo9228
@justeasyezyo9228 3 жыл бұрын
Agreed
@ananthanagnarayanarao1700
@ananthanagnarayanarao1700 3 жыл бұрын
Yes
@Sunil-vx6gd
@Sunil-vx6gd 3 жыл бұрын
ಬಲಮುರಿ-ಎಡಮುರಿ ಗಣಪತಿಗಿರುವ ವ್ಯತ್ಯಾಸ ಗಣೇಶ ಹಿಂದೂ ಆರಾಧ್ಯ ದೈವಗಳಲ್ಲಿ ಪ್ರಮುಖ ಅಧೀಪತಿ. ಎಲ್ಲಾ ಪೂಜೆಗಳಲ್ಲೂ ಪ್ರಥಮ ವಂದ್ಯನೆಂದೇ ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯನ್ನೂ ನಾನಾ ರೀತಿಯಲ್ಲಿ ಪೂಜಿಸುವುದುಂಟು ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ. ಗಪತಿಯನ್ನು ಸಾಮಾನ್ಯವಾಗಿ ಎಡಮುರಿ ಗಣಪತಿ ಹಾಗೂ ಬಲಮುರಿ ಗಣಪತಿ ಎಂದು ಕರೆಯುವುದುಂಟು. ಆದರೆ, ಅದೆಷ್ಟೋ ಮಂದಿಗೆ ಬಲಮುರಿ-ಎಡಮುರಿ ಗಣಪತಿಗಿರುವ ವಿಶೇಷತೆ ಎನು ಎಂಬುದು ತಿಳಿದೇ ಇರುವುದಿಲ್ಲ. ಭಾರತದಲ್ಲಿ ಬಲಮುರಿ ಹಾಗೂ ಎಡಮುರಿ ಗಣಪತಿಗೆ ಸಾಕಷ್ಟು ವಿಶೇಷತೆಯಿದ್ದು ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಪೂಜೆ ಮಾಡುತ್ತಾರೆ. ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದು, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ ಹಾಗೂ ಮಧ್ಯದಲ್ಲಿದ್ದರೆ ಊರ್ಧ್ವ ಮೂಲ ಗಣಪತಿಯೆಂದು ಕರೆಯುವುದುಂಟು. ಬಲಮುರಿ ಗಣಪತಿ ಎಡಮುರಿ ಗಣಪತಿಗಿಂತ ಬಲಮುರಿ ಗಣಪತಿಯೇ ವಿಶೇಷವೆಂದು ಹೇಳುವುದುಂಟು. ಇದಕ್ಕೆ ಕಾರಣ. ಬಲಮುರಿ ಗಣಪತಿ ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗಿಸುತ್ತಾನೆಂಬ ನಂಬಿಕೆಯಿದೆ. ಸೊಂಡಿಲು ಬಲಗಡೆಗೆ ತಿರುಗಿದ್ದರೆ ದಕ್ಷಿಣಮೂರ್ತಿ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕು ಅಥವಾ ಬಲಬದಿಯು ಸೂರ್ಯನಾಗಡಿಗೆ ಸಂಬಂಧಪಟ್ಟಿದ್ದು, ಈ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಬಹಳ ಶಕ್ತಿಶಾಲಿಯಾಗಿರುತ್ತಾರೆ. ಸೂರ್ಯನಾಡಿಯ ಚಲನೆಯಲ್ಲಿರುವವನು ತೇಜಸ್ವಿಯಾಗಿರುತ್ತಾರೆ. ಸಾತ್ವಿಕತೆ ಹೆಚ್ಚುತ್ತದೆ. ದಕ್ಷಿಣ ದಿಕ್ಕಿನಿಂದ ಬರುವ ಯಾವುದೇ ಕೆಲಸಗಳಿಗೂ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ಬಲಮುರಿ ಗಣೇಶನಿಂದ ಎಷ್ಟು ಒಳ್ಳೆಯದೋ ಅದೇ ರೀತಿಯಲ್ಲಿ ಕೆಲವರಿಗೆ ತೊಡಕಾಗುವುದೂ ಉಂಟು ಎಂದು ಹೇಳುತ್ತಾರೆ. ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ಕಾರಣವಾಗಬಹುದೆನ್ನುತ್ತಾರೆ. ಬಲಮುರಿ ಗಣಪತಿಯು ದಕ್ಷಿಣದ ದಿಕ್ಕನ್ನ ಸೂಚಿಸುವುದರಿಂದ ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳು ಪರೀಕ್ಷೆಯಾಗುವುದರಿಂದ ಮೃತ್ಯುವಿನ ನಂತರ ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಆದೇ ರೀತಿಯ ಪರೀಕ್ಷೆಗಳು ಮೃತ್ಯುವಿಗೂ ಮೊದಲು ಆಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಳ್ಳಬಾರದು, ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಯೋಗ್ಯವಲ್ಲ ಎಂದು ಹೇಳುತ್ತದೆ. ಎಡಮುರಿ ಗಣಪತಿ ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿಯನ್ನು ಎಡಮುರಿ ಗಣಪತಿಯೆಂದು ಕರೆಯಲಾಗುತ್ತದೆ. ವಾಮ ಎಂದರೆ ಎಡಬದಿ ಅಥವಾ ಉತ್ತರ ದಿಕ್ಕು. ಎಡಬದಿಯಲ್ಲಿ ಚಂದ್ರನಾಡಿಯಿರುತ್ತದೆ ಇದು ಶೀತಲತೆಯನ್ನು ಕೊಡುತ್ತದೆ. ಹಾಗೆಯೇ ಉತ್ತರ ದಿಕ್ಕು ಆಧ್ಯಾತ್ಮಕ್ಕೆ ಪೂರಕವಾಗುತ್ತದೆ ಎಂದು ಹೇಳಲಾಗುತ್ತದೆ. ಎಡಮುರಿ ಗಣಪತಿಯು ಶಾಂತ ಹಾಗೂ ಆನಂದತೆಯನ್ನು ಸೂಚಿಸುವುದರಿಂದ ಎಡಮುರಿ ಗಣಪತಿಯು ದಿನನಿತ್ಯ ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಲಾಗುತ್ತದೆ. ಗಣೇಶನಿಗೆ ಗರಿಕೆ ಅರ್ಪಿಸುವುದು ಯಾಕೆ? ಗಣೇಶನ ಪೂಜೆಯಲ್ಲಿ ಗರಿಕೆಗೆ ( ದೂರ್ವೆ) ವಿಶೇಷ ಮಹತ್ವವಿದೆ. ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣುವು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ, ಮಹಾಗಣಪತಿಗೆ ಪ್ರಿಯವಾದ ಚತುರಾವೃತ್ತಿ ತರ್ಪಣ ಅರ್ಪಿಸುವುದರಿಂದ ಬುದ್ಧಿ, ಯಶಸ್ಸು, ಐಶ್ವರ್ಯ, ಶಕ್ತಿ, ಭಕ್ತಿ, ಯುಕ್ತಿ, ಮುಕ್ತಿ ದೊರೆಯುತ್ತದೆ ಎನ್ನುವುದು ನಂಬಿಕೆ. ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಗಣಪತಿಯನ್ನು ಏಕವಿಶಂತಿ (21) ಸಲ ಪೂಜಿಸಿದರೆ ಗಣೇಶನು ನಮ್ಮನ್ನು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆಯೂ ಇದೆ. ಓಂ ಔಷಧಿತಂತು ನಮಃ ಎನ್ನುವುದು ವಿಘ್ನೇಶ್ವರನ ಸಹಸ್ರ ನಾಮಗಳಲ್ಲಿ ಒಂದು. ಗಣೇಶ ಪೂಜೆಗೆ ಗರಿಕೆ ಅಥವಾ ದೂರ್ವೆ ಯಾಕೆ ಬೇಕು? ವ್ಯುತ್ಪತ್ತಿ ಮತ್ತು ಅರ್ಥ: ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ. ಗರಿಕೆಯನ್ನು ಅರ್ಪಿಸುವುದರ ಕಾರಣಗಳು ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ.
@preethinayak2026
@preethinayak2026 3 жыл бұрын
Thank you gurugale
@jagadeeshakodur2179
@jagadeeshakodur2179 2 жыл бұрын
ಅದೇನು ಅಂತ ಮಾತನಾಡುತ್ತೀರಿ, ಸ್ವಲ್ಪ ಅಧ್ಯಯನ ಮಾಡುವುದು ಒಳ್ಳೇದು🙏
@littlechimes0987
@littlechimes0987 3 жыл бұрын
Namasthay Gurugalay Nimma dhwani adhbuthavaagidhe Your advise and information are very useful Thank you
@pallavimattigatti5887
@pallavimattigatti5887 Жыл бұрын
You remembered us to keep ganesha in our home now to help the life now right sir.
@prakashhirur7892
@prakashhirur7892 3 жыл бұрын
Very good
@suvarnalakshmi029
@suvarnalakshmi029 2 жыл бұрын
Dhanyavadagalu gurugale ee mahithigaagi.
@ragavendrav500
@ragavendrav500 3 жыл бұрын
Thanku guruji
@jayaramkurikara67
@jayaramkurikara67 2 жыл бұрын
Tq guruji NIvu kotta mahithigagi
@sagarlalsangi598
@sagarlalsangi598 2 жыл бұрын
Thumbaane chanagi helli kottiddiraa gurugale 🙏💐💐💐
@shubhagowda7198
@shubhagowda7198 3 жыл бұрын
Nan Bala kyyalli om gurutide adu olleda kettadda Guruji adu nan chikkavaliddaga purna ettu ega melin chadrakrthi kattagi Bari 3and adru jote baro kelagin gere matra ulkond Ede
@adhigowri3907
@adhigowri3907 3 жыл бұрын
Gulugale🙏 nam ganesh murthi kai yalli shanku hagu chakra illa.. Eradu kai nali kamala huvugalu ive hage ondu kai ashirvada inondu kai modaka ide... Shanku chakra illade kamala hididhiruva ganapa murthi idabhahuda olleyada please bega information kodi
@manjunathpujar5364
@manjunathpujar5364 3 жыл бұрын
Super sar
@sunilkumarhs6481
@sunilkumarhs6481 3 жыл бұрын
ಓಂ ಗಂ ಗಣಪತಯೇ ನಮಃ
@suresue9973
@suresue9973 9 ай бұрын
Thank you sir 🎉
@kamalaja8130
@kamalaja8130 3 жыл бұрын
We could not see the Ganapathi your advertisement is covering the God. So we could not understand anything
@SumaSuma-is1on
@SumaSuma-is1on 3 жыл бұрын
Sir nam maneli belli ganapana swamigalu kottidru adna pooje madtaedivi,edara bagge heli guruji
@roopaskudache3226
@roopaskudache3226 3 жыл бұрын
Guruji Namma maneli balmoori Ganpati Ede pooje channagi maadtevi adre adanna visrjne Maadi yadmoori vighrahaa tarbhudaa ?
@bhagyameghana6507
@bhagyameghana6507 3 жыл бұрын
Maneya hora bagadalli ganapati edabhude kutiruva or nintiruva ganapti edabeke tilisikodi guruji
@RK-co7io
@RK-co7io 3 жыл бұрын
Good information sir thank you
@yogishdevadiga1595
@yogishdevadiga1595 2 жыл бұрын
ಗುರುಗಳೇ🙏 ದೈವ ಬೇರೆ ದೇವರು ಬೇರೆ ಹೇಳಿ 🙏
@nirmalakali7978
@nirmalakali7978 8 ай бұрын
Gurujii tulsi maduve dina namge nintirova ganeshna vigrha tulsi katte yalli sikkidde edakke shuba athava ashuba ediya heli plz 🙏🙏🙏
@lilavatipatgar85
@lilavatipatgar85 2 жыл бұрын
Guruji Idagunji ganesh nintidide puje madabarda
@shobhajagan1079
@shobhajagan1079 Жыл бұрын
Sir nim smile tumba ista sir .. Mukhadalli ondu khale ide nimge
@sudhak1895
@sudhak1895 3 жыл бұрын
S sir 💐💐💐💖💖💖💖🙏🙏🙏🙏🙏🙏🙏🙏🙏🙏🙏🙏🙏🙏
@geethatkumar
@geethatkumar 3 жыл бұрын
🙏🙏🙏 Guruji showcase lli ganapathi vigrahagalu edabahuda...
@adhigowri3907
@adhigowri3907 3 жыл бұрын
Gulugale nam ganesh murthi kai yalli shanku hagu chakra illa.. Eradu kai nali kamala huvugalu ive hage ondu kai ashirvada inondu kai modaka ide... Shanku chakra illade kamala hididhiruva ganapa murthi idabhahuda olleyada
@amitfocuschannel9819
@amitfocuschannel9819 2 жыл бұрын
🙏🏻🙏🏻Gurugale ganapati vigra sikkare enu pala gurugale
@charvithagowda3461
@charvithagowda3461 2 жыл бұрын
Sir ganeshana vigraha estu inchu irabeku maneyalli idalu dayavittu tilisi
@shreedevi_sabage-gowda.
@shreedevi_sabage-gowda. 3 жыл бұрын
Namaste gurugale, natya Ganapathi dollar akoboda please heli
@kavithar4536
@kavithar4536 3 жыл бұрын
Jai Ganesha
@anilchwan7678
@anilchwan7678 2 жыл бұрын
Idagunji ganeshana photo maneyalli idabhahudha... Nivu ninthiruva ganeshana photo irabharadhu yendiri adakkagi ee prashne... Dayavittu tilisi
@meenamohankumar6964
@meenamohankumar6964 3 жыл бұрын
Nam maneli balamuri ganapati silver small murthy ide guruji ....idu sarina.....pooje ge....dayavittu tilisi
@gangashankar2156
@gangashankar2156 9 ай бұрын
Ganapati ya bagge thumba chennagi hadidaru guruji avaru Brother Sarina brother
@ramyavenu7443
@ramyavenu7443 3 жыл бұрын
1 Dina Ganesha ittu avath sanje bidabarada.. tilisi Nam maneli 1 Dina ittu sanje bidtivi
@saraswathijk1546
@saraswathijk1546 3 жыл бұрын
Jai ganasha
@lingaprasadwalikar3883
@lingaprasadwalikar3883 8 ай бұрын
ಗೌರಿ ಗಣೇಶ ಹಬ್ಬದ ಶುಭಾಶಯಗಳು
@ShobhaB-bf5gz
@ShobhaB-bf5gz Жыл бұрын
ಅಕ್ಷಯ ತೃತೀಯ ದಿನ ಬೆಳ್ಳಿ ಗಣೇಶನ ತಂದು ಪೂಜೆ ಮಾಡ್ಬೋದು sir.. ಒಳ್ಳೇದ ಕೆಟ್ಟದು ಹೇಳಿ ಗುರೂಜಿ
@mithunrajsai4273
@mithunrajsai4273 3 жыл бұрын
Jai ganesha namo jai Sri sai ram 🙏 🌷 🌷 🌷 🌷
@kamakshia1059
@kamakshia1059 2 жыл бұрын
GurugaleIge namasthe
@ronbilla9150
@ronbilla9150 3 жыл бұрын
Thank you so much Guruji
@kishorekumar-qu1ux
@kishorekumar-qu1ux 3 жыл бұрын
you are thanking him for confusing you without any evidences or inferences - and he an ignorant has accepted your thanks - shubhamastu
@sunitasunitard8247
@sunitasunitard8247 2 жыл бұрын
Guruji date bandaga devru mutidre en agutte plsss heli guruji
@radharadha4112
@radharadha4112 3 жыл бұрын
Guruji. Nanna sister. Gante ganesha place ge tour hogidru avarige. Neeralli. Ganesha shape eruva kallu sikkide. Avru. Manae ge thogondu. Bandidare. Adu shubha na. Athva kettada plzzzzz heli
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೂ ಏನೂ ತೊಂದರೆ ಇಲ್ಲ ಆದರೆ ದಿನಾಲು ಮನೆಯವರೆಲ್ಲರೂ ಶುದ್ಧವಾಗಿರಬೇಕು ಅಂದರೆ ಮಾಂಸ ಸೇವಿಸಬಾರದು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಆದರೆ ನಿಮ್ಮ ಗಣಪತಿ ಮೂರ್ತಿಯು ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ಆಗಿದ್ದು ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@radharadha4112
@radharadha4112 3 жыл бұрын
@@Sunil-vx6gd tq brother
@mahanteshkedache393
@mahanteshkedache393 2 жыл бұрын
Om Gam Ganapatye namaha
@mmahadevi6719
@mmahadevi6719 Жыл бұрын
sweet cry 90 wg
@umavathiuma6900
@umavathiuma6900 3 жыл бұрын
Balamuri ganapati photo erboda guruji Nam manelli kutiro Dodda photo Ede vigrha ella
@jyothirajraj6477
@jyothirajraj6477 3 жыл бұрын
ಗುರುಗಳೇ ಪ್ರಬಾವಳಿ ಇಲ್ಲ ನಮ್ಮ ಮನೆಯ ಗಣಪತಿಗೆ ಎನ್ ಮಾಡ್ಬೇಕು ತಿಳಿಸಿ 🙏🙏
@appuapoorva2
@appuapoorva2 3 жыл бұрын
Sir nam mane este dodda vigraha ede ast dodda vigraha pooje madbarddu antare yen madbeku plzz hele
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೆ ದಿನಾ ಶುದ್ಧವಾಗಿರಬೇಕು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@Jyothichandra-ij2dn
@Jyothichandra-ij2dn 3 жыл бұрын
Gurugale Maneyali ganapathi Photo galu vigraha galu yecchu edre holleda athva ondu edre holleda ? Kelvaru yelidru athiyada ganapathi Photo vigraha edbardu antha dayavittu thilisi
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೆ ದಿನಾ ಶುದ್ಧವಾಗಿರಬೇಕು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@nisargayadhukonagatta554
@nisargayadhukonagatta554 5 ай бұрын
ಗುರೂಜಿ ಮನೆಯಲ್ಲಿ or ದೇವಾಲಯದಲ್ಲಿ ಎಷ್ಟು ವಿಗ್ರಹ ಗಳನ್ನು ಇಡ್ಬಹುದು
@pallavimattigatti5887
@pallavimattigatti5887 Жыл бұрын
Thanks guruji thanks okay
@nikhitanikhita5348
@nikhitanikhita5348 2 жыл бұрын
Balagade sondilu iruva, Ganesha poojisabahude,guruji
@sandhyaranis2965
@sandhyaranis2965 3 жыл бұрын
🙏🙏🙏🙏🙏🙏🙏🙏🙏
@m.k.pathak2449
@m.k.pathak2449 3 жыл бұрын
Dhanyaeadagalu
@sureshtambe5612
@sureshtambe5612 3 жыл бұрын
Vishwaroopa ganapati 32 ganapati photo Pooja madabahuda guruji
@user-id3vc5xt7x
@user-id3vc5xt7x 10 ай бұрын
Jai ganesha
@kamalaja8130
@kamalaja8130 3 жыл бұрын
Ad is coming on the statue. We can not see. Why so much of add.Nothing is visible
@shaobushaobu7164
@shaobushaobu7164 3 жыл бұрын
Guruje.yaikunt.yekadshiyandu.namma.manege.alilu.bandittu.ollede.kettadda.dayavittu.telese
@shivarajad5795
@shivarajad5795 3 жыл бұрын
I love vinu he is my strength
@vidyarao3208
@vidyarao3208 3 жыл бұрын
Gurugale namaskara... Silver ganapathy sanna vigraha tholiyodu hege? Dayavittu thilisi
@mamathar858
@mamathar858 3 жыл бұрын
Dancing Ganesha idbahuda Sir
@deependrakunal7288
@deependrakunal7288 3 жыл бұрын
Sir nim name is supper
@radhasvradhasv2987
@radhasvradhasv2987 2 жыл бұрын
3 ganapati Devra maneli emboss guruji
@nagamanimahesh6686
@nagamanimahesh6686 3 жыл бұрын
ನಾನು ಈ ದಿನ ಚಂದ್ರನನ್ನು ನೋಡಿದೆ ಪರಿಹಾರ ತಿಳಿಸಿ ಗುರುಗಳೆ 🙏
@shreenivas1479
@shreenivas1479 3 жыл бұрын
Hi
@medhanaik3160
@medhanaik3160 3 жыл бұрын
Namaste Guruji......Idagunji Maha Ganapathi ninthiruva swaroopadaalli iddaanallaa?
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೂ ಏನೂ ತೊಂದರೆ ಇಲ್ಲ ಆದರೆ ದಿನಾಲು ಮನೆಯವರೆಲ್ಲರೂ ಶುದ್ಧವಾಗಿರಬೇಕು ಅಂದರೆ ಮಾಂಸ ಸೇವಿಸಬಾರದು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಆದರೆ ನಿಮ್ಮ ಗಣಪತಿ ಮೂರ್ತಿಯು ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ಆಗಿದ್ದು ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ. ಇಡಗುಂಜಿ ಅದು ದೇವಸ್ಥಾನ ಅಲ್ಲಿ ಪ್ರತಿ ದಿನಾ ಪೂಜೆ ನಡೆಯುತ್ತೆ. ಆದರೆ ಗುರುಗಳು ಹೇಳಿದ್ದು ಮನೆಯಲ್ಲಿ ಇಡಬಾರದು ಅಂತ.
@user-vj7vw9ic2t
@user-vj7vw9ic2t 6 ай бұрын
Sriganeshnama
@Sumadrs
@Sumadrs 3 жыл бұрын
Tq sir. And Namma maneyalli 3mukada nintiruva ganapati eddare. Yenu madabeku tolisi..
@chinmaisambayyanamath4957
@chinmaisambayyanamath4957 2 жыл бұрын
ನಮ್ಮಮನೆಯಲಿೣ ಎಕೆ ಗಿಡದ ಗಣಪತಿ ಇದೆ ಒಳ್ಳೆಯದಾ ತಿಳಿಸಿ
@gyogananda
@gyogananda 3 жыл бұрын
Gurugale nana hatra nrutya madutiruva Ganapathi vigraha ide adare nana heberaligin tha chikadide.... idarida yenadaro dosha ideye? yenu mada beku
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೂ ಏನೂ ತೊಂದರೆ ಇಲ್ಲ ಆದರೆ ದಿನಾಲು ಮನೆಯವರೆಲ್ಲರೂ ಶುದ್ಧವಾಗಿರಬೇಕು ಅಂದರೆ ಮಾಂಸ ಸೇವಿಸಬಾರದು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಆದರೆ ನಿಮ್ಮ ಗಣಪತಿ ಮೂರ್ತಿಯು ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ಆಗಿದ್ದು ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@sureshtambe5612
@sureshtambe5612 3 жыл бұрын
Vishwaroopa ganapati 32 ganapati nintirodu. ide anta photo Pooja ma
@swathikarthi1678
@swathikarthi1678 3 жыл бұрын
Maneli panchmukhi ganapati photo puje mad bahuda pls tilisi
@Sunil-vx6gd
@Sunil-vx6gd 3 жыл бұрын
Photo ಗೆ ಪೂಜೆ ಮಾಡಬಗಹುದು. ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೂ ಏನೂ ತೊಂದರೆ ಇಲ್ಲ ಆದರೆ ದಿನಾಲು ಮನೆಯವರೆಲ್ಲರೂ ಶುದ್ಧವಾಗಿರಬೇಕು ಅಂದರೆ ಮಾಂಸ ಸೇವಿಸಬಾರದು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಆದರೆ ನಿಮ್ಮ ಗಣಪತಿ ಮೂರ್ತಿಯು ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ಆಗಿದ್ದು ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@manjulakamble5791
@manjulakamble5791 Жыл бұрын
Gurugale Manu manjula nanna yajmanru mukesh anta nam e bear naduve sadaa jagalla erute melinda hengasra master hendry upaya helli gurugalle
@kamalaja8130
@kamalaja8130 3 жыл бұрын
We could not see Ganapathi, your add is covering the explanation.
@Spoo_rk
@Spoo_rk Жыл бұрын
Ganesh anta hesaru eddavaru nane devaru antaral edakke utra kodi
@jayapai626
@jayapai626 3 жыл бұрын
Sir nanondu problem nalli silukiddene. Dari toristira?
@swamy5215
@swamy5215 3 жыл бұрын
Dudime madri.. ivarathra odhree dakshinege salaa madbekaguthe
@charanvasista2868
@charanvasista2868 3 жыл бұрын
@@swamy5215 ನಿಜವಾದ ಮಾತು
@nirmalamm6150
@nirmalamm6150 3 жыл бұрын
Nija ivru bari hana kiloru ,kitha hanake swalpanu sahaya madola.yaru hogabedi
@rajuhotelmanasa3388
@rajuhotelmanasa3388 3 жыл бұрын
🌹🙏ಗುರುಭ್ಯೋ ನಮಃ🙏 ತುಂಬಾ ತುಂಬಾ ದನ್ಯವಾದಗಳು🙏
@lokeshk300
@lokeshk300 3 жыл бұрын
Gurugi nam sambandikara maneyalli mannina ganapti na tandu 1ndu varsha purti etkondiruttare, nantara baro varusha adannu bittu ennodu ganapati taruttare a riti varusha purti ganapati maneyalli,edubahuda datvittu tilsi.
@lokeshk300
@lokeshk300 3 жыл бұрын
Gurugale pls ans madi
@vidyashreegs4036
@vidyashreegs4036 3 жыл бұрын
Gurgale Namma maneyalli balagade kayyali sondiliu idhe.yen madodhu
@justeasyezyo9228
@justeasyezyo9228 3 жыл бұрын
Don't do any thing..just believe and worship the Lord. U will have strong mindset. Trust me.
@geethamahadevaswamy4872
@geethamahadevaswamy4872 3 жыл бұрын
Nammajji kaladdu kallu ganesha ittkobahudha yaradru gottiroru tilsi plz
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೂ ಏನೂ ತೊಂದರೆ ಇಲ್ಲ ಆದರೆ ದಿನಾಲು ಮನೆಯವರೆಲ್ಲರೂ ಶುದ್ಧವಾಗಿರಬೇಕು ಅಂದರೆ ಮಾಂಸ ಸೇವಿಸಬಾರದು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಆದರೆ ನಿಮ್ಮ ಗಣಪತಿ ಮೂರ್ತಿಯು ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ಆಗಿದ್ದು ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@geethamahadevaswamy4872
@geethamahadevaswamy4872 3 жыл бұрын
@@Sunil-vx6gd kallu ganapathi hastada astu doddadu thumba varshadinda ittide ega en madbeku plz reply
@user-hi3ld4xl2q
@user-hi3ld4xl2q 10 ай бұрын
🙏
@kamakshia1059
@kamakshia1059 2 жыл бұрын
Gurugale namma maneya ganapathige sondilu balagade ede Cheng mad beka
@maheshab1515
@maheshab1515 Жыл бұрын
Onde Divara photo maneyali hestu ida beku
@daneshbaligar7235
@daneshbaligar7235 Жыл бұрын
ಗುರುಗಳೇ ಗಣೇಶನ ವಿಸರ್ಜನೆ ಮಾಡುವ ಮೊದಲು ಮನೆಯಲ್ಲಿ ಮುಕ್ಕಾದರೆ (ಗಣೇಶನ ಎಡ ಕೈ crack ) ಆದರೆ ಇದರ ಅರ್ಥ ಏನು. ತುಂಬಾ ಭಯ ಆಗ್ತಾ ಇದೆ ಇದಕ್ಕೆ ಪರಿಹಾರ heli
@chandrashekara3410
@chandrashekara3410 3 жыл бұрын
Kappu kalieyna ganapa eydrhae problem sir Black Raw ganapa
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೂ ಏನೂ ತೊಂದರೆ ಇಲ್ಲ ಆದರೆ ದಿನಾಲು ಮನೆಯವರೆಲ್ಲರೂ ಶುದ್ಧವಾಗಿರಬೇಕು ಅಂದರೆ ಮಾಂಸ ಸೇವಿಸಬಾರದು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಆದರೆ ನಿಮ್ಮ ಗಣಪತಿ ಮೂರ್ತಿಯು ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ಆಗಿದ್ದು ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@chaitrachai8847
@chaitrachai8847 Жыл бұрын
Varamaha laksmi habba namma maneyali 3years indanu acharane maduthiddu e sala laksmi habba mugedamele namma maneyali dodda kastta banddide nam maneyali Yara mukadalu santhosavila namage yenadaru parihara thilisi Kodi guruji
@malabarhate3889
@malabarhate3889 3 жыл бұрын
Namaste guruji noun yavat ganapathi thandla innu munde
@mangalar4812
@mangalar4812 3 жыл бұрын
🙏🙏
@ratnas7944
@ratnas7944 2 жыл бұрын
ಮನೆದೇವರು ಮತ್ತು ಕುಲದೇವರು ಇವೆರಡರ ವ್ಯತ್ಯಾಸ ತಿಳಿಸಿರಿ
@baswalingmangoli9683
@baswalingmangoli9683 Жыл бұрын
💐💐🙏🙏💐💐
@archanagurmitkal3439
@archanagurmitkal3439 3 жыл бұрын
Gurujee sankashta chaturthi bagge innu swalpa mahiti tilisikodi.. sankashta chaturthi madide mele vigna galu barutta..
@shilpashilpa5014
@shilpashilpa5014 2 жыл бұрын
ಒಂದು ಕಣ್ಣಿನ ಗಣೇಶನ ಪೋಟೋ ಮನೆಯಲ್ಲಿ ಹಾಕಿದರೆ ಏನಾದರೂ ತೊಂದರೆ ಆಗುವುದೇ ಗುರುಗಳೇ?
@ashams3508
@ashams3508 3 жыл бұрын
Balamuri Ganapathi pooja maadabahuda? Daysvittu tilisi
@Sunil-vx6gd
@Sunil-vx6gd 3 жыл бұрын
ಬಲಮುರಿ-ಎಡಮುರಿ ಗಣಪತಿಗಿರುವ ವ್ಯತ್ಯಾಸ ಗಣೇಶ ಹಿಂದೂ ಆರಾಧ್ಯ ದೈವಗಳಲ್ಲಿ ಪ್ರಮುಖ ಅಧೀಪತಿ. ಎಲ್ಲಾ ಪೂಜೆಗಳಲ್ಲೂ ಪ್ರಥಮ ವಂದ್ಯನೆಂದೇ ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯನ್ನೂ ನಾನಾ ರೀತಿಯಲ್ಲಿ ಪೂಜಿಸುವುದುಂಟು ಗಣಪನ ಪ್ರತಿಯೊಂದು ಆಕಾರಕ್ಕೂ ಅದರದೇ ಆದ ವಿಶೇಷತೆ ಇದೆ. ಗಪತಿಯನ್ನು ಸಾಮಾನ್ಯವಾಗಿ ಎಡಮುರಿ ಗಣಪತಿ ಹಾಗೂ ಬಲಮುರಿ ಗಣಪತಿ ಎಂದು ಕರೆಯುವುದುಂಟು. ಆದರೆ, ಅದೆಷ್ಟೋ ಮಂದಿಗೆ ಬಲಮುರಿ-ಎಡಮುರಿ ಗಣಪತಿಗಿರುವ ವಿಶೇಷತೆ ಎನು ಎಂಬುದು ತಿಳಿದೇ ಇರುವುದಿಲ್ಲ. ಭಾರತದಲ್ಲಿ ಬಲಮುರಿ ಹಾಗೂ ಎಡಮುರಿ ಗಣಪತಿಗೆ ಸಾಕಷ್ಟು ವಿಶೇಷತೆಯಿದ್ದು ಹೆಚ್ಚಾಗಿ ಎಡಮುರಿ ಗಣಪತಿಯನ್ನೇ ಪೂಜೆ ಮಾಡುತ್ತಾರೆ. ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದು, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ ಹಾಗೂ ಮಧ್ಯದಲ್ಲಿದ್ದರೆ ಊರ್ಧ್ವ ಮೂಲ ಗಣಪತಿಯೆಂದು ಕರೆಯುವುದುಂಟು. ಬಲಮುರಿ ಗಣಪತಿ ಎಡಮುರಿ ಗಣಪತಿಗಿಂತ ಬಲಮುರಿ ಗಣಪತಿಯೇ ವಿಶೇಷವೆಂದು ಹೇಳುವುದುಂಟು. ಇದಕ್ಕೆ ಕಾರಣ. ಬಲಮುರಿ ಗಣಪತಿ ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗಿಸುತ್ತಾನೆಂಬ ನಂಬಿಕೆಯಿದೆ. ಸೊಂಡಿಲು ಬಲಗಡೆಗೆ ತಿರುಗಿದ್ದರೆ ದಕ್ಷಿಣಮೂರ್ತಿ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕು ಅಥವಾ ಬಲಬದಿಯು ಸೂರ್ಯನಾಗಡಿಗೆ ಸಂಬಂಧಪಟ್ಟಿದ್ದು, ಈ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಬಹಳ ಶಕ್ತಿಶಾಲಿಯಾಗಿರುತ್ತಾರೆ. ಸೂರ್ಯನಾಡಿಯ ಚಲನೆಯಲ್ಲಿರುವವನು ತೇಜಸ್ವಿಯಾಗಿರುತ್ತಾರೆ. ಸಾತ್ವಿಕತೆ ಹೆಚ್ಚುತ್ತದೆ. ದಕ್ಷಿಣ ದಿಕ್ಕಿನಿಂದ ಬರುವ ಯಾವುದೇ ಕೆಲಸಗಳಿಗೂ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ಬಲಮುರಿ ಗಣೇಶನಿಂದ ಎಷ್ಟು ಒಳ್ಳೆಯದೋ ಅದೇ ರೀತಿಯಲ್ಲಿ ಕೆಲವರಿಗೆ ತೊಡಕಾಗುವುದೂ ಉಂಟು ಎಂದು ಹೇಳುತ್ತಾರೆ. ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ ಇದು ಅನಾಹುತಕ್ಕೆ ಕಾರಣವಾಗಬಹುದೆನ್ನುತ್ತಾರೆ. ಬಲಮುರಿ ಗಣಪತಿಯು ದಕ್ಷಿಣದ ದಿಕ್ಕನ್ನ ಸೂಚಿಸುವುದರಿಂದ ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳು ಪರೀಕ್ಷೆಯಾಗುವುದರಿಂದ ಮೃತ್ಯುವಿನ ನಂತರ ಯಾವ ರೀತಿ ಪರೀಕ್ಷೆ ಆಗುತ್ತದೆಯೋ ಆದೇ ರೀತಿಯ ಪರೀಕ್ಷೆಗಳು ಮೃತ್ಯುವಿಗೂ ಮೊದಲು ಆಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ಮುಖ ಮಾಡಿ ಕುಳಿತುಕೊಳ್ಳಬಾರದು, ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ಹೀಗಾಗಿ ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಯೋಗ್ಯವಲ್ಲ ಎಂದು ಹೇಳುತ್ತದೆ. ಎಡಮುರಿ ಗಣಪತಿ ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿಯನ್ನು ಎಡಮುರಿ ಗಣಪತಿಯೆಂದು ಕರೆಯಲಾಗುತ್ತದೆ. ವಾಮ ಎಂದರೆ ಎಡಬದಿ ಅಥವಾ ಉತ್ತರ ದಿಕ್ಕು. ಎಡಬದಿಯಲ್ಲಿ ಚಂದ್ರನಾಡಿಯಿರುತ್ತದೆ ಇದು ಶೀತಲತೆಯನ್ನು ಕೊಡುತ್ತದೆ. ಹಾಗೆಯೇ ಉತ್ತರ ದಿಕ್ಕು ಆಧ್ಯಾತ್ಮಕ್ಕೆ ಪೂರಕವಾಗುತ್ತದೆ ಎಂದು ಹೇಳಲಾಗುತ್ತದೆ. ಎಡಮುರಿ ಗಣಪತಿಯು ಶಾಂತ ಹಾಗೂ ಆನಂದತೆಯನ್ನು ಸೂಚಿಸುವುದರಿಂದ ಎಡಮುರಿ ಗಣಪತಿಯು ದಿನನಿತ್ಯ ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಲಾಗುತ್ತದೆ. ಗಣೇಶನಿಗೆ ಗರಿಕೆ ಅರ್ಪಿಸುವುದು ಯಾಕೆ? ಗಣೇಶನ ಪೂಜೆಯಲ್ಲಿ ಗರಿಕೆಗೆ ( ದೂರ್ವೆ) ವಿಶೇಷ ಮಹತ್ವವಿದೆ. ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣುವು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ, ಮಹಾಗಣಪತಿಗೆ ಪ್ರಿಯವಾದ ಚತುರಾವೃತ್ತಿ ತರ್ಪಣ ಅರ್ಪಿಸುವುದರಿಂದ ಬುದ್ಧಿ, ಯಶಸ್ಸು, ಐಶ್ವರ್ಯ, ಶಕ್ತಿ, ಭಕ್ತಿ, ಯುಕ್ತಿ, ಮುಕ್ತಿ ದೊರೆಯುತ್ತದೆ ಎನ್ನುವುದು ನಂಬಿಕೆ. ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಗಣಪತಿಯನ್ನು ಏಕವಿಶಂತಿ (21) ಸಲ ಪೂಜಿಸಿದರೆ ಗಣೇಶನು ನಮ್ಮನ್ನು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆಯೂ ಇದೆ. ಓಂ ಔಷಧಿತಂತು ನಮಃ ಎನ್ನುವುದು ವಿಘ್ನೇಶ್ವರನ ಸಹಸ್ರ ನಾಮಗಳಲ್ಲಿ ಒಂದು. ಗಣೇಶ ಪೂಜೆಗೆ ಗರಿಕೆ ಅಥವಾ ದೂರ್ವೆ ಯಾಕೆ ಬೇಕು? ವ್ಯುತ್ಪತ್ತಿ ಮತ್ತು ಅರ್ಥ: ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ. ಗರಿಕೆಯನ್ನು ಅರ್ಪಿಸುವುದರ ಕಾರಣಗಳು ಆಧ್ಯಾತ್ಮಿಕ ಕಾರಣ: ನಾವು ಪೂಜಿಸುವ ಮೂರ್ತಿಯಲ್ಲಿ ದೇವತ್ವವು ಹೆಚ್ಚಿಗೆ ಬಂದು ನಮಗೆ ಚೈತನ್ಯದ ಲಾಭವಾಗಬೇಕು ಎಂಬುದು ಪೂಜೆಯ ಒಂದು ಉದ್ದೇಶವಾಗಿರುತ್ತದೆ. ಆದುದರಿಂದ ಆಯಾಯ ದೇವತೆಗಳ ತತ್ತ್ವವನ್ನು ಹೆಚ್ಚೆಚ್ಚು ಆಕರ್ಷಿಸುವಂತಹ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸುವುದು ಸೂಕ್ತವಾಗಿದೆ.
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೂ ಏನೂ ತೊಂದರೆ ಇಲ್ಲ ಆದರೆ ದಿನಾಲು ಮನೆಯವರೆಲ್ಲರೂ ಶುದ್ಧವಾಗಿರಬೇಕು ಅಂದರೆ ಮಾಂಸ ಸೇವಿಸಬಾರದು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಆದರೆ ನಿಮ್ಮ ಗಣಪತಿ ಮೂರ್ತಿಯು ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ಆಗಿದ್ದು ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ.
@leelavathi.b.bbhavi7183
@leelavathi.b.bbhavi7183 3 жыл бұрын
ನಮ್ಮ ಮನೆಲಿ ನಿಂತಿರೋ ಗಣೇಶ ಫೋಟೊ ಇದೆ ೧ ಅಡಿ ಉದ್ದದ ಫೊಟೊ ಹೀಗೆ ಇರಬಾರದಾ ಗುರುಗಳೆ
@Sunil-vx6gd
@Sunil-vx6gd 3 жыл бұрын
ಮುಷ್ಠಿ ಗಾತ್ರ ಗಿಂತಲೂ ದೊಡ್ಡ ಗಣಪತಿ ಮನೆಯಲ್ಲಿಡಬಾರದು. ಇಟ್ಟರೆ ದಿನಾ ಶುದ್ಧವಾಗಿರಬೇಕು ಮತ್ತು ದಿನಾಲೂ ಅದಕ್ಕೆ ನೈವೇದ್ಯ ಆಗಲೇಬೇಕು. ಮುಷ್ಠಿ ಗಾತ್ರಕ್ಕಿಂತಲೂ ಚಿಕ್ಕ ಗಣಪತಿ ದೇವರಕೋಣೆಯಲ್ಲಿದ್ದರೆ ಏನೂ ತೊಂದರೆ ಇಲ್ಲ. Photo ಇದ್ದರೆ ಏನೂ ತೊಂದರೆ ಇಲ್ಲ.. ಆದರೆ ಮೂರ್ತಿಗೆ ದೈವ ಕಳೆ ಇರುತ್ತದೆ.
@nethrakumar6649
@nethrakumar6649 3 жыл бұрын
🙏🙏🙏
@apurvajoshi6482
@apurvajoshi6482 3 жыл бұрын
🙏 Namste Guruji. Nimma Voice Ashtu sariyaagi kelisodilla. Video nodta iddare helta irodu gottagodilla. Mobile kiwi hattira itkondu kelidare Video nodokkaglla. Haagagi Voice kade Swalpa gamana kodi Guruji. ☺️
@NewzAlert
@NewzAlert 3 жыл бұрын
nimma mobile eno problem agide madam check madkoli
@kavyasrinivas3829
@kavyasrinivas3829 3 жыл бұрын
Guru gale Yestu ganapathy galu maneyalli erabeku
@kavyasrinivas3829
@kavyasrinivas3829 3 жыл бұрын
Ninge problem a nanu avrna kelidre
@NewzAlert
@NewzAlert 3 жыл бұрын
Unwanted comments ಯಾರಿಂದಲೇ ಬಂದ್ರು ಸರಿಯಾಗಿ ಉಗಿರಿ
@pavithra1715
@pavithra1715 3 жыл бұрын
Even i have same dought because in my home we have more then 5 ganesha.
@swethahema5329
@swethahema5329 2 жыл бұрын
Vedio long aytu but answer clarity ella
@shaobushaobu7164
@shaobushaobu7164 3 жыл бұрын
Namma.maneyalle.ganapatege.yaradu.kaiyalle.sarpagaleve.pooje.maadbeeka.beedva.guruje.telese
Finger Heart - Fancy Refill (Inside Out Animation)
00:30
FASH
Рет қаралды 27 МЛН
Mom's Unique Approach to Teaching Kids Hygiene #shorts
00:16
Fabiosa Stories
Рет қаралды 34 МЛН
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН
Finger Heart - Fancy Refill (Inside Out Animation)
00:30
FASH
Рет қаралды 27 МЛН