ನಿಮ್ಮ ಕನಸಿನಲ್ಲಿ ಪದೇ ಪದೇ ಹಾವು ಕಾಣಿಸುತ್ತಿದೆಯೇ? | OM BHAGWATI | SRI DASHRATH RAO GURUJI

  Рет қаралды 123,503

Tulasi Kannada

2 жыл бұрын

#TulasiKannada #OmBhagwati #SriDashrathRaoGuruji
ಕತ್ತಲಾದ ಮೇಲೆ ಬೆಳಕು ಬರಲೇಬೇಕು. ಸಮಸ್ಯೆ ಬಂದ ಮೇಲೆ ಪರಿಹಾರ ಸಿಗಲೇ ಬೇಕು. ಹುಟ್ಟು-ಸಾವಿನ ಮಧ್ಯೆ ಎಷ್ಟೆಲ್ಲ ಸಂಕಷ್ಟಗಳು? ಅದೆಷ್ಟೇ ತೊಂದರೆಯಿರಲಿ ನಿಮಗಿಲ್ಲಿ ಸಿಗುತ್ತೆ ದೈವಾನುಗ್ರಹ. ಗಂಡಹೆಂಡತಿ ಜಗಳ, ಕೌಟುಂಬಿಕ ಕಲಹ, ಆಸ್ತಿ ವ್ಯಾಜ್ಯ, ವಾಮಾಚಾರ, ಶತ್ರುಬಾಧೆ, ಗುಪ್ತ ತೊಂದರೆ, ಹೀಗೆ ಪ್ರತಿಯೊಂದು ಸಮಸ್ಯೆಗೂ ಇಲ್ಲಿದೆ ಶಾಸ್ತ್ರೋತ್ರ ಪರಿಹಾರ. ಕೇರಳದ ಶ್ರೀ ಭಗವತಿ ದೇವಿಯ ಆರಾಧಕರು, ಜ್ಯೋತಿಷ್ಯ ವಿಶಾರದ ಸರ್ವ ವಿದ್ಯಾಪಾರಂಗತರೂ ಆದ ಶ್ರೀ ದಶರಥರಾವ್ ಗುರೂಜಿ ಅವರಿಂದ ಪ್ರತಿ ಸಮಸ್ಯೆಗೂ ಮುಕ್ತಿ ಸಿಗಲಿದೆ. ವಾಸ್ತು, ಹಸ್ತಸಾಮುದ್ರಿಕೆ, ಅಂಜನಾ, ಜಾತಕ, ಅಷ್ಟಮಂಡಲ, ತಾಂಬೂಲ ಪ್ರಶ್ನೆ, ಆರೂಢ ಪ್ರಶ್ನೆ, ಅಂಜನ ಶಾಸ್ತ್ರ, ಶತ್ರುಬಾಧೆ ನಿವಾರಣೆಗೆ ಕಾಶಿ ಆಘೋರ, ಕೇರಳದ ಭಗವತಿ ದೇವಿಯ ಪೂಜಾ ಪದ್ಧತಿಯ ಮೂಲಕ ಪರಿಹಾರ ಶತಸಿದ್ಧ. ಶತ್ರುಸಂಹಾರಕ್ಕೆ ಹೆಸರುವಾಸಿಯಾದ ಕೇರಳದ ಭಗವತಿ ಶತ್ರುಸಂಹಾರ, ವಾಮಾಚಾರ ವಿಮೋಚನೆ ಮಾಡಿಕೊಡುತ್ತಾರೆ. ಇನ್ನು ಮುಂದೆ ಶ್ರೀ ದಶರಥ್ ರಾವ್ ಗುರೂಜಿ ಸಾರಥ್ಯದಲ್ಲಿ "ಓಂ ಭಗವತಿ" ಜ್ಯೋತಿಷ್ಯಶಾಸ್ತ್ರ ಕಾರ್ಯಕ್ರಮದ ಮೂಲಕ ತುಳಸಿ ಕನ್ನಡ ಯೂ ಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.
==================================
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಜ್ಯೋತಿಷ್ಯ ವಿಶಾರದ ಪಂಡಿತ್
ಶ್ರೀ ದಶರಥ್​ ರಾವ್​​ ಗುರೂಜಿ
ಕರೆ ಮಾಡಿ : 9845422441
ನಂ, S-1, ಸುದರ್ಶನ್ ಸಿಲ್ಕ್​​ ಹತ್ತಿರ, ಐಡಿಐಡಿ ಬ್ಯಾಂಕ್​​​ ಪಕ್ಕದಲ್ಲಿ, ಮಾರ್ಗೊಸ ರಸ್ತೆ,​​​ 9ನೇ ಕ್ರಾಸ್,​​​ ಮಲ್ಲೇಶ್ವರಂ ಬೆಂಗಳೂರು - 560003
==================================
#TulasiKannada #OmBhagwati #ShriDashrathRaoGuruji #IndianFamousAstrologer #KarnatakaFamousAstrologer #BangaloreFamousAstrologer #Horoscope #BestAstrologerInBangalore #AstroCentre #FamousAstrologyConsultationCentre #zodiacSigns #SignsOfTheZodiac #Aries #Taurus #Gemini #Cancer #Leo #Virgo #Libra #Scorpio #Sagittarius #Capricorn #Aquarius #Pisces #DailyHoroscope #DinaBhavishya #RashiBhavishya #JyotishShastra #AstrologyInKannada #MarriageProblemSolution #HusbandWifeProblem #MarriageProblemSolutionAstrologer #BangaloreFamousAstrologer #Vamachara #VashikaranSpecialist #BlackMagicRemoval

Пікірлер: 45
@chaithramanju7576
@chaithramanju7576 Жыл бұрын
ರೀ ಜ್ಯೋತಿಷ್ಯ ಅಂದರೆ ಒಳ್ಳೆಯ ಮಾರ್ಗ ತೋರಿಸಬೇಕು ಆದರೆ ನೀವು ಈ ರೀತಿ ಭಯ ಪಡಿಸಿ ಹೇಳತೀರ.
@appu.6593
@appu.6593 Жыл бұрын
😂😂😂😂 Niva yakri bay padtira devar nambi...
@savitasdesai1028
@savitasdesai1028 20 күн бұрын
Hare Krishna Tumba Tumba dhanyvad Prabhu ji🙏🙏
@SavithacsHlk
@SavithacsHlk Ай бұрын
ನಮಸ್ತೆ ಗುರುಗಳೇ, ನನಗೆ ಹಾವು ಪದೇ ಪದೇ ಕನಸು ಬೀಳುತ್ತೆ ಸ್ವಾಮಿಗಳೇ, ನಾನು ಒಬ್ಬ ಅಂಗ ವಿಕ ಲ ಮಹಿಳೆ. ಪರಿಹಾರ ಸೂಚಿಸಿ.
@premalathalatha7712
@premalathalatha7712 9 ай бұрын
ಧನ್ಯವಾದಗಳು ಸ್ವಾಮಿ ಈ ರಾತ್ರಿ ಕನಸಲ್ಲಿ ಬಂದಿದೆ ಹಾಗಾಗಿ ಈವಾಗಲೇ ನಿಮ್ಮ ಚಾನಲ್ ನೋಡಿದೆ ಸ್ವಾಮಿ ನಾನು ಈಗ ಗಲೇ ಮಕ್ಕಳು ಗಂಡನನ್ನು ಕಳೆದು ಕೊಂಡಿರುವೆ
@VasaviVasavi-qo5bm
@VasaviVasavi-qo5bm 6 ай бұрын
Gurugale nange thumba ಹಾವು ಕಾಣಿಸಿ ಕೊನಿಧಿಕೊಂಡಿದ್ದೋ ನನ್ನೇ ಎಲ್ಲ ಹಾವು ನೋಡು ತಿದ್ದವು ನಾನು ಎಲ್ಲೂ ಒದರು ಅಲ್ಲೆ ಇರ್ತಿದ್ದವು. ನನ್ನ ಕನಸಿನಲ್ಲಿ ಒಂದೇ ತರ ಇದ್ದವು ಎಲ್ಲವು
@rashmiadaviswamimath9490
@rashmiadaviswamimath9490 10 ай бұрын
gurugale nanagoo sarpagalu kanasalli barta ive. naanu avashyavaagi neevu helida poojeyannu madtene. tumba dhanyavadagalu. aa sai babana roopadalli bandu nanage ondu pariharavannu heliddiri. naanu nimage sada krutanjateyinda iruttene gurugale. nimma aashirvaad nanna mele irali.
@sunilkumarm553
@sunilkumarm553 11 ай бұрын
ನಿಮ್ಗೆ ನಿಜವಾಗ್ಲೂ ಜೋತಿಷ್ಯ ಗೊತ್ತ ಸರಿಯಾಗಿ ಓದ್ಕೋ ಕಂದ
@manjulanj7319
@manjulanj7319 6 ай бұрын
Ohm Sri manjunaathaya namaha 🔱🔥🌷🙏🙂
@AS-vb6op
@AS-vb6op 11 ай бұрын
ಕನಸಿನಲ್ಲಿ ಸತ್ತ ಹಾವು ಕಂಡರೆ ಏನಾಗುತ್ತದೆ ಗುರುಗಳೇ.
@ShivaKumar-zd1pf
@ShivaKumar-zd1pf 2 жыл бұрын
🙏🕉️🙏
@nandininandini7055
@nandininandini7055 2 жыл бұрын
🙏🏻🙏🏻🙏🏻🙏🏻🙏🏻
@sannidhikannu6283
@sannidhikannu6283 Жыл бұрын
Namste guruji kans nalli haavu kaansodu sahaja adharey nange 4 thaleya haavu kaanside just hage odadothara thaley yethi nodothara edhk yen artha pl heli
@rashmishet8875
@rashmishet8875 2 жыл бұрын
Mungusi nagara havannu kacchuthiddaga nanu mungusi annu odisidde ad agi 6 thingalu ada mel Subramanya srishti dina nangae nagara havu yedurige sikkide mathu nannanu nodi hede yethide adara artha yenu.... Ad ada melinda nagara havu yavagalu kanasalli baruttade
@PrathuPrathu-ct7jk
@PrathuPrathu-ct7jk Ай бұрын
Gurugale nanu nim new subscriber thumba use full video
@iravvajodalli6738
@iravvajodalli6738 6 ай бұрын
ಹೌದು ಪರಿಹಾರ ಕೂಡ ಹೇಳ್ಬೇಕು ಗುರುಗಳೇ ನೀವು ಭಯ ಪಡಿಸಿದಿರೆ ಹೇಗೆ
@kavitapatil9812
@kavitapatil9812 3 ай бұрын
🙏🙏🙏🙏
@Varahishreem4543
@Varahishreem4543 7 ай бұрын
Gurugale nanna kanasinalli madhyana malagiruvaga havina marigalu kandavu nanu bhayadinda kaddili thallide aga adara thayi havu banthu nannakade nodi mari hatra hoytu hage kande enartha gurugale
@pavir718
@pavir718 2 жыл бұрын
Navu nagaru pooje madala guruji adake enu parihara yavaglu kanasinalli bartane irutte
@geetasuryavanshi1950
@geetasuryavanshi1950 Жыл бұрын
Gurugale kanasinali mullucallidare aenu arata dayavittu tilisi
@ranimuddeshranimuddesh6689
@ranimuddeshranimuddesh6689 2 жыл бұрын
Guruji nann kanasalli havu barutte bentti barutte
@deepagadag8962
@deepagadag8962 Жыл бұрын
Gurugale nana kanasinali nana tade tiri hogidare... Hagu nana attigenu kida tiri hogidare avara jote nana akkka hasigeya mele nana akka anarogya dida malagidale... E tara kanasu biddidu jotege nanu malagidene nana kalu havu nigida hage kansu biditu.. Edara airtha tilisi
@keshavmurthy6667
@keshavmurthy6667 Жыл бұрын
Punyathmaru nivu nijvaaglu. Idu sathya
@PrathuPrathu-ct7jk
@PrathuPrathu-ct7jk Ай бұрын
Nanu ivaga 8month pregnant idini havu kansalli banthre enartha pls rpl madi gurugale
@RaviKumar-et2fb
@RaviKumar-et2fb 2 жыл бұрын
🙏
@sujaya-es7le
@sujaya-es7le 6 ай бұрын
ಆಶ್ಲೇಷ ಬಲಿ ಪೂಜೆ ಮಾಡಿದ್ರೆ ಸರಿ ಹೋಗುತ?
@gnanand8778
@gnanand8778 2 жыл бұрын
Olledu anta obr heltare kettaddu anta obr heltare
@premamilanatti7138
@premamilanatti7138 Жыл бұрын
J
@anjureddyanjureddy4625
@anjureddyanjureddy4625 8 ай бұрын
Kanasinalli havanu sahisuva kanasu kandare
@AS-vb6op
@AS-vb6op Жыл бұрын
ಕನಸಿನಲ್ಲಿ ನಾಗರ ಹಾವು ಹಿಡಿದುಕೊಂಡರೇ ಏನು ಅರ್ಥ
@sunilnarendr5891
@sunilnarendr5891 Жыл бұрын
ನನ್ ಹೆಂಡತಿ ಗೆ ನೀನೇ ಕನಸಲ್ಲಿ 6 ನಾಗರ್ ಹಾವು ಬಂದಿದೆ ಅದಕ್ ಏನ್ ಕೆಟದಾಗುತ್ತಾ
@bknmpriyankabknmpriyanka558
@bknmpriyankabknmpriyanka558 2 жыл бұрын
Ayyoo swamiji nanu iga pregnant 3month ayithu nange ninne kere havu nanna attisikond bandu kachuva kanasu kande sarppa havu alla kere havu swamiji
@parvariparameswara1338
@parvariparameswara1338 Жыл бұрын
Navu pregnant havu barutte
@RaviKumar-et2fb
@RaviKumar-et2fb 2 жыл бұрын
Gurugale gandumakkalige kaneseedhare enartha
@TulasiKannada
@TulasiKannada 2 жыл бұрын
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಜ್ಯೋತಿಷ್ಯ ವಿಶಾರದ ಪಂಡಿತ್ ಶ್ರೀ ದಶರಥ್​ ರಾವ್​​ ಗುರೂಜಿ ಕರೆ ಮಾಡಿ : 9845422441
@devikam9008
@devikam9008 Жыл бұрын
@@TulasiKannada call barthilla swamiji
@NagarathnaAmmu-cs4ot
@NagarathnaAmmu-cs4ot Жыл бұрын
ನೀವು ಹೆಳದು ನಿಮಗೆ ಸರಿ ಅನಸುತ ಜನರನ್ನು ಭಯ ಬೀಳಸತಿರಾ ನೀವು
@veenabendigeri8239
@veenabendigeri8239 9 ай бұрын
Yella sullu helatara..... paramatma ashta kruri irudilla....
@harshahulli1300
@harshahulli1300 2 жыл бұрын
ಬಿಳಿ ನಾಯಿ ಕಂದರೇನು
@TulasiKannada
@TulasiKannada 2 жыл бұрын
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಜ್ಯೋತಿಷ್ಯ ವಿಶಾರದ ಪಂಡಿತ್ ಶ್ರೀ ದಶರಥ್​ ರಾವ್​​ ಗುರೂಜಿ ಕರೆ ಮಾಡಿ : 9845422441
@yashashwinih.s9220
@yashashwinih.s9220 5 ай бұрын
🙏🙏🙏🙏
Pleased the disabled person! #shorts
00:43
Dimon Markov
Рет қаралды 27 МЛН
Little girl's dream of a giant teddy bear is about to come true #shorts
00:32
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН
Pleased the disabled person! #shorts
00:43
Dimon Markov
Рет қаралды 27 МЛН