ನಿಮ್ಮ ಕಿಡ್ನಿ ಎಷ್ಟು ಸೇಫಿದೆ ಅನ್ನೋದಕ್ಕೆ ಈ ಎಪಿಸೋಡ್ ತಪ್ಪದೇ ನೋಡಿ. 'ಡಾಕ್ಟರ್' ಕೊಟ್ರು ಬೆಸ್ಟ್ ಟಿಪ್ಸ್ |Heggadde

  Рет қаралды 853,565

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

8 ай бұрын

ನಿಮ್ಮ ಕಿಡ್ನಿ ಎಷ್ಟು ಸೇಫಿದೆ ಅನ್ನೋದಕ್ಕೆ ಈ ಎಪಿಸೋಡ್ ತಪ್ಪದೇ ನೋಡಿ. 'ಡಾಕ್ಟರ್' ಕೊಟ್ರು ಬೆಸ್ಟ್ ಟಿಪ್ಸ್... | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #Kidnyfailure #Kidnyproblem
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 373
@HeggaddeStudio
@HeggaddeStudio 8 ай бұрын
Please Subscribe And Support #Heggadde_Studio
@shrutirk2423
@shrutirk2423 8 ай бұрын
Please Avascular Necrosis of hip joint treatment bagge ondu video Maadi. Is there any successfull treatment for that?
@rathishetty1110
@rathishetty1110 8 ай бұрын
​@@shrutirk2423❤❤❤❤❤❤❤❤❤ 11atv l
@shrutirk2423
@shrutirk2423 8 ай бұрын
Sir please let us know on this this is very painfull desease it affects normal daily routine of a person who can't sit,walk, lie for longer periods and now it's happening in young people.
@yoganandachondira8388
@yoganandachondira8388 7 ай бұрын
​@@shrutirk2423😊😊😊😊😊😊
@yoganandachondira8388
@yoganandachondira8388 7 ай бұрын
​@@shrutirk24230:30
@saraswathipjry1232
@saraswathipjry1232 6 ай бұрын
ನಮ್ಮ ದೇಹದ ಆರೋಗ್ಯದ ಬಗ್ಗೆ ಒಳ್ಳೆ ಮಾಹಿತಿ ಕೊಡುತ್ತಿರುವ ನಿಮಗೆ ದೇವರು ನಿಮಗೂ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಸರ್ 🙏🏻
@sudarshanadsudi6051
@sudarshanadsudi6051 6 ай бұрын
ನಮಸ್ತೇ ಸರ್...ತುಂಬಾ ನಿಸ್ವಾರ್ಥ ಸೇವೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ..ಧನ್ಯವಾದಗಳು...
@swimmingprakashpoojary2857
@swimmingprakashpoojary2857 8 ай бұрын
ಸುಮಾರು ಬದಲಾಗಿದ್ದೀನೆ, ಇನ್ನು ಬದಲಾಗತೀನಿ, ಧನ್ಯವಾದಗಳು sir ❤️❤️
@NaveenKumar-mq2jv
@NaveenKumar-mq2jv 8 ай бұрын
Wow super sir, very important message given by you to the society tq.
@Dhanyatha-vm5eo
@Dhanyatha-vm5eo 8 ай бұрын
Talk about mental health, depression, anxiety in teenagers sir
@rashmimkonnura1136
@rashmimkonnura1136 6 ай бұрын
15mins video...no drama no unessecory words.. Best channel with good information 🙏🙏🙏🙏🙏🙏
@user-qm8rt9lt8s
@user-qm8rt9lt8s 8 ай бұрын
ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಸರ್
@bharathnaikjc3537
@bharathnaikjc3537 8 ай бұрын
This is the best video series.... Thanks to both of you.... 🙂
@jayaprakashshetty6511
@jayaprakashshetty6511 8 ай бұрын
ಧನ್ಯವಾದಗಳು ಡಾಕ್ಟರೆ 👌👌🙏 ನಿಮ್ಮ ಈ ಕಾರ್ಯಕ್ರಮ ಅದ್ಬುತವಾಗಿ ಮುಡಿ ಬರುತ್ತಿದೆ 🙏🙏 ಸಂದೀಪ್ ಶೆಟ್ರಿಗೆ ಒಳ್ಳೆದಾಗಲಿ 🎉
@sharanyavlogs1520
@sharanyavlogs1520 5 ай бұрын
ಎಸ್ಟು ಚನ್ನಾಗಿ ಅರ್ಥ ಮಾಡಿಸುತ್ತಿರಾ Sir ಧನ್ಯವಾದಗಳು ನಿಮಗೆ
@geethahr6981
@geethahr6981 7 ай бұрын
ಒಳ್ಳೆಯ ಮಾಹಿತಿ ಗಾಗಿ ಧನ್ಯವಾದಗಳು
@ganeshpoojari3016
@ganeshpoojari3016 6 ай бұрын
Best of best advice from Dear Dr Vinay Kumar through simple words.
@vinulokesh1234
@vinulokesh1234 5 ай бұрын
Olleya mahiti kottiddiri ..thank u so much..keep it up..God bless u..
@ShrikantgoudspatilShrikantgoud
@ShrikantgoudspatilShrikantgoud 4 ай бұрын
ಅದ್ಭುತವಾದ ಸಂದೇಶ ನೀಡಿದ್ದೀರಿ ಸರ್, ಏನ್ ಮಾಡೋದು ಸರ್ ಹೊಲಸು ರಾಜಕೀಯ ವೆವಸ್ಥೆ ಸರಿ ಇಲ್ಲಾ ಸರ್
@soul.of.a.sanatani
@soul.of.a.sanatani 8 ай бұрын
ಹೆಗ್ಗದ್ದೆ ಸ್ಟುಡಿಯೋಸ್ ನ ಆರೋಗ್ಯ ಸರಣಿಯು ತುಂಬಾ ಉಪಯುಕ್ತವಾಗಿದೆ. ದಯಮಾಡಿ ಮುಂದುವರಿಸಿ. ❤🎉
@nandinib9942
@nandinib9942 8 ай бұрын
Well said sir.... Good information thank you for the gaidence
@francisxeviar6996
@francisxeviar6996 8 ай бұрын
Thanks very much Sir very useful information you have given. Many many will be benefitted.
@shashidarnaik6208
@shashidarnaik6208 8 ай бұрын
Sir you are doing a great job by creating awareness about health. 🙏🙏🙏🙏🙏
@nethrashivakumar5432
@nethrashivakumar5432 8 ай бұрын
You are giving good information thank you
@shanthamman9169
@shanthamman9169 8 ай бұрын
This channel gives us useful information.
@shashidara8991
@shashidara8991 8 ай бұрын
Thanks sir olle vichaara helutiddera ibbarigoo thanks
@ningangouddesaigoudar2121
@ningangouddesaigoudar2121 13 күн бұрын
ಸರ್ ತುಂಬಾ ಅದ್ಭುತ ವಾದ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ಸರ್ 🙏🏻🙏🏻
@sathyakeerthys1852
@sathyakeerthys1852 6 ай бұрын
Excellent information dr perfect explanation thanks
@ananthakrishnabhat3928
@ananthakrishnabhat3928 7 ай бұрын
ತುಂಬಾ ಧನ್ಯವಾದಗಳು, ನೀವು ಕೊಡ್ತಾ ಇರುವ ಅರಿವು ನಮ್ಮಂತಹ ತುಂಬಾ ಜನರಿಗೆ ಉಪಕಾರ ಆಗುತ್ತಿದೆ 🙏🏻🙏🏻🙏🏻
@wiseindian975
@wiseindian975 8 ай бұрын
Thanks a lot, very good info sir
@lakshmia9838
@lakshmia9838 8 ай бұрын
Very nice speech very nice information thanks
@santhosh1637
@santhosh1637 6 ай бұрын
Very useful video...thanks u sir to both...
@nila5000
@nila5000 8 ай бұрын
ನಾನೂ ದಿನಾಲೂ ಬೆಳಿಗ್ಗೆ ಒಂದು ಗ್ಲಾಸ್ ಬಿಸಿ ನೀರಿಗೆ ಸ್ವಲ್ಪ ಅರಸಿಣಪುಡಿ ಹಾಕಿ ಕುಡಿಯುತ್ತಾ ಇದೀನಿ ಒಳ್ಳೆಯದೆ ಆಗಿದೆ ಇದನ್ನು ಎಲ್ಲರೂ ಮಾಡಿ ಆದರೆ ಒಂದು ನೆನಪಿನಲ್ಲಿ ಇಡೀ ಅರಸಿಣಪುಡಿಯನ್ನು ಮನೆಯಲ್ಲಿ ಮಾಡಿದ ಅರಸಿಣಪುಡಿ ಹಾಗಿರಬೇಕು ಅಂಗಡಿಯಲ್ಲಿ ತರುವುದು ಬೇಡ ಧನ್ಯವಾದಗಳು ಡಾಕ್ಟರ್ ಸರ್ ಹಾಗೂ ಸಂದೀಪ್ ಅಣ್ಣನಿಗೆ ಎಲ್ಲರಿಗೂ ಒಳ್ಳೆಯದು ಆಗಲಿ 🙏🙏
@user-yb7fj2jl4p
@user-yb7fj2jl4p 8 ай бұрын
Don't drink turmeric daily adralli oxalates jaasti irutte long-term alli suffer aagthira nodi neevu
@nila5000
@nila5000 8 ай бұрын
ನೀವು ಹೇಳಿದ್ದು ನನಗೆ ಅರ್ಥ ಆಗಲಿಲ್ಲ ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಅರ್ಥ ಆಗೋಲ್ಲ ಕ್ಷಮೆ ಇರಲಿ ನೀವು ಕನ್ನಡದಲ್ಲಿ ಹೇಳಿ 🙏🙏
@anitham1381
@anitham1381 8 ай бұрын
​@@user-yb7fj2jl4p exactly true
@jaishreeramh1949
@jaishreeramh1949 8 ай бұрын
​ಅರಿಶಿನ ಪ್ರತಿನಿತ್ಯ ಕೆಟ್ಟದ್ದು ಎಂದು ಅವರು ಹೇಳುತ್ತಿದ್ದಾರೆ ಬಳಕೆ ಸೀಮಿತ
@user-yb7fj2jl4p
@user-yb7fj2jl4p 8 ай бұрын
@@nila5000 ok
@SharanaKathaManjari
@SharanaKathaManjari 6 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಒಳ್ಳೆಯ ಸಲಹೆ. ಶರಣು ಶರಣಾರ್ಥಿಗಳು 🙏
@nagesiri
@nagesiri 4 ай бұрын
ತುಂಬಾ ಒಳ್ಳೆಯ ಮಾಹಿತಿ 👌😊
@vijayalakshmiviji7378
@vijayalakshmiviji7378 8 ай бұрын
Thank you very much good information
@user-bh5ht8rx7t
@user-bh5ht8rx7t 4 ай бұрын
ಒಳ್ಳೆಯ ಮಾಹಿತಿ ಧನ್ಯವಾದಗಳು ಒಳ್ಳೆಯ
@rajam.b2212
@rajam.b2212 8 ай бұрын
ಅದ್ಬುತ ಕಾರ್ಯಕ್ರಮ
@veenabyveena-pz5eb
@veenabyveena-pz5eb 8 ай бұрын
Uttama mahiti thank you sir
@vydehimr2522
@vydehimr2522 3 ай бұрын
ಧನ್ಯವಾದಗಳು solution kottiddiri
@savirajusaviraju6833
@savirajusaviraju6833 6 ай бұрын
ಈಗಲೂ ಸಾಂಬಾರ್ ಪುಡಿಗೆ ಅರಿಶಿನ ಕೊಂಬು ಸೇರಿಸಿ ಸಾಂಬಾರ್ ಪುಡಿ ಮಾಡ್ಕೊಳ್ಳೋದು sir adu ಸಮಸ್ಸೆ ಅಲ್ಲ but ಫಿಲ್ಟರ್ ನೀರು kudiyodarinda ಈ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅನ್ನೋದು ನನ್ನ ಅನುಭವದ ಮಾತು
@bhavaniag
@bhavaniag 8 ай бұрын
He is a good doctor! Thank you. We will try to get better and better. Namaskara!
@Rajashekhar7221
@Rajashekhar7221 5 ай бұрын
ಸೂಪರ್ ಕಿಂಗ್ಸ್ ಮಾಹಿತಿ
@Chandrav1991
@Chandrav1991 5 ай бұрын
Super sir .heege innu aneka best health videos na haki sir . thankyou so much sir...
@ShaikhYounus-cr3mc
@ShaikhYounus-cr3mc 6 ай бұрын
Thank you doctor sir and Sandeep brother
@krystal9511
@krystal9511 8 ай бұрын
Namaste sir nimma mathugalu tumbha upayuktavadha mahiti thank you so much sir
@mahabalabhat1070
@mahabalabhat1070 23 күн бұрын
ಇಂತಹ ಪ್ರೀ ಯೋಜನೆಗಳ ರದ್ದತಿ ದೇಶದ.. ಜನರ ಆರೋಗ್ಯಕ್ಕೆ ಪೂರಕ.
@saraswathipjry1232
@saraswathipjry1232 6 ай бұрын
ಧನ್ಯವಾದಗಳು ಸರ್ 🙏🏻
@lathap.a8780
@lathap.a8780 8 ай бұрын
Hats off to your information 😇
@maliniac7427
@maliniac7427 Ай бұрын
ಅದ್ಭುತ ಸಂದೇಶ ಕೊಡ್ತಾ ಇದ್ದೀರಾ🙏🙏🙏🙏
@user-hp8dr9lg4y
@user-hp8dr9lg4y 7 ай бұрын
Good information. Thank you
@user-hb6fd6sm5y
@user-hb6fd6sm5y 7 ай бұрын
Super sir. Thank you sir
@dategginamani7747
@dategginamani7747 6 ай бұрын
Very good information sir
@deepakiran8151
@deepakiran8151 6 ай бұрын
Good information sir Tnq..
@dailyrangoli-nagaveni8396
@dailyrangoli-nagaveni8396 4 ай бұрын
ಒಳ್ಳೆಯ ಮಾಹಿತಿ ನೀಡಿದ್ದಾರೆ 🌹🌹
@pavanhugar5816
@pavanhugar5816 7 ай бұрын
Thank you vary much good
@user-vm9fu9ip5s
@user-vm9fu9ip5s 7 ай бұрын
Vaidyo Narayano Hari Vinay Kumar Sahebru, matthu sandeep shettre, Dhanya Vadagalu .... Upayuktha Mahithi ...
@devaiahkk8987
@devaiahkk8987 6 ай бұрын
Thank you sir 🙏🏽🙏🏽🙏🏽🙏🏽
@manjumanjul4636
@manjumanjul4636 7 ай бұрын
Thank you very much💐 sir
@manjunathpaalyam3380
@manjunathpaalyam3380 8 ай бұрын
Make videos to keep mental health happier.
@manjulan4632
@manjulan4632 6 ай бұрын
Thank u both of u sir
@gayathrik4600
@gayathrik4600 8 ай бұрын
Good information sir tq
@user-rt9oh1eg9k
@user-rt9oh1eg9k 8 ай бұрын
Super very good sir
@dyavappaganiger1248
@dyavappaganiger1248 5 күн бұрын
verry good infarmation Dr
@guru.m5416
@guru.m5416 8 ай бұрын
great sir information sir
@user-ws8iq8cb9z
@user-ws8iq8cb9z 8 ай бұрын
Pls make video on best vitamins and supplements
@rekhahs1350
@rekhahs1350 8 ай бұрын
Thank you dr❤
@haripriya.m2260
@haripriya.m2260 6 ай бұрын
Sir thank you for your guidance. Sir can you give some guidance regarding liver disease
@benoy288
@benoy288 8 ай бұрын
ದಯಮಾಡಿ paralysis, stroke ಮತ್ತು pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
@bharathhk2922
@bharathhk2922 6 ай бұрын
Sir please talk about anxiety and fear
@manjunath-bt7dv
@manjunath-bt7dv 8 ай бұрын
Nice information 🙏🙏🙏
@kiranms1910
@kiranms1910 8 ай бұрын
You are the real gem 💎 I make a so maney changes ofter view your video not 40 videos from this men we want 40000000 plus video from this gem doctor vinay sir #thegem
@k.gmunichandra7640
@k.gmunichandra7640 5 ай бұрын
Arogya bhagyave bhagya nemma salahege hrudaya poorvaka vandanegalu JAI DHANVANTARI DEVI
@shivanaiknaikar1709
@shivanaiknaikar1709 7 ай бұрын
Good information 🙏👌👍💐😕✌🙏
@annappah6188
@annappah6188 7 ай бұрын
V good news sir thanks
@kasturikrishna3764
@kasturikrishna3764 5 ай бұрын
Good information sir
@balasahebraddy6509
@balasahebraddy6509 7 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ
@sowmyapoojari3821
@sowmyapoojari3821 6 ай бұрын
Really more helpful information TQ both .🙏
@partheeshlv9104
@partheeshlv9104 8 ай бұрын
panic anxiety disorder bagge videos madsi sir
@sangamanathwarad8369
@sangamanathwarad8369 8 ай бұрын
Good explanation. Thank you sir.
@shashikalashashikala9660
@shashikalashashikala9660 8 ай бұрын
Thank you
@shashikalashashikala9660
@shashikalashashikala9660 8 ай бұрын
Good information
@user-jl7kr8ry8y
@user-jl7kr8ry8y 4 ай бұрын
Sir nibu keluv questions super
@peakyblinders5241
@peakyblinders5241 8 ай бұрын
Ask doctor about SVPL GROUP sugar medicine
@user-px4zh2ee6i
@user-px4zh2ee6i 6 ай бұрын
Thank you sir
@saraswathism-fj5re
@saraswathism-fj5re 7 ай бұрын
Tumbu rudayada danyavadagalu
@puttappadputtappad6978
@puttappadputtappad6978 7 күн бұрын
God is great 🙏🙏🙏🙏💐💐💐
@mahammedafzal3491
@mahammedafzal3491 7 ай бұрын
Thankyou :❤❤❤
@sumasirimane2790
@sumasirimane2790 8 ай бұрын
Please educate us about RO water and boil water. Which is better?
@kalpanabillava4497
@kalpanabillava4497 8 ай бұрын
Super 👍
@vidyaranigoudar4467
@vidyaranigoudar4467 6 ай бұрын
Plz talk about kidney stones and best advice to get rid off it without any operation
@Anandkumar-zr3nx
@Anandkumar-zr3nx 6 ай бұрын
Very nice sir 🤝💐
@balakundikumaraswamy4266
@balakundikumaraswamy4266 4 ай бұрын
ನಿಮ್ಮ ಆರೋಗ್ಯ ಕಾರ್ಯ ಕ್ರಮಕ್ಕೆ.. 🙏🙏
@vijaykumarswamy8166
@vijaykumarswamy8166 8 ай бұрын
Super
@Nagesh.knagesh-wq8kr
@Nagesh.knagesh-wq8kr 6 ай бұрын
Thank u sir
@lighton9641
@lighton9641 5 ай бұрын
Nice talk
@Nandan239
@Nandan239 8 ай бұрын
Sir adulterated foods bagge heli,, imp topic
@shobhamendon3829
@shobhamendon3829 8 ай бұрын
🙏🙏
@balishreddy7959
@balishreddy7959 8 ай бұрын
Very nice and informative thank for the video.
@VaniKiran-bs4yx
@VaniKiran-bs4yx 8 ай бұрын
Very nice sir
@shantishenoy1873
@shantishenoy1873 6 ай бұрын
Super sir tq
@surekhajain3441
@surekhajain3441 8 ай бұрын
Vitamin D n B12 bagge vidieo madi sir
@kiranms1910
@kiranms1910 8 ай бұрын
What is alternative for filter water tell us doctor ❤
@parasuhramnazare3539
@parasuhramnazare3539 8 ай бұрын
Very good information on kidney failure prediction, will you please inform levels of Blood Urea and Creatinine levels to check kidney condition.
@anitham1381
@anitham1381 6 ай бұрын
Avarige gottiddare tane heludu 😂😂😂
Василиса наняла личного массажиста 😂 #shorts
00:22
Денис Кукояка
Рет қаралды 9 МЛН
The joker's house has been invaded by a pseudo-human#joker #shorts
00:39
Untitled Joker
Рет қаралды 14 МЛН
ИРИНА КАЙРАТОВНА - АЙДАХАР (БЕКА) [MV]
02:51
ГОСТ ENTERTAINMENT
Рет қаралды 7 МЛН
Symptoms and Signs of Kidney Failure | Part-2 | Vijay Karnataka
4:16
Vijay Karnataka | ವಿಜಯ ಕರ್ನಾಟಕ
Рет қаралды 883 М.
Пацан Шокировал Родителей 😂
0:27
Глеб Рандалайнен
Рет қаралды 4,3 МЛН
He has no power to use all tomato 🍅 🤣
0:15
LikvoFam
Рет қаралды 3 МЛН
Опасные облака!😱🌩
0:20
Взрывная История
Рет қаралды 4,3 МЛН
СОБАКИ АТАКОВАЛИ МЕДВЕДЯ🐻
0:18
MEXANIK_CHANNEL
Рет қаралды 12 МЛН
Добейти 100000 подписчиков | Тгк- @Rom4ik539
0:28
ХЕЧ БУЛМАСА МЕХНАТГА БИТТА ЛАЙК БОСИНГ #2024
0:10
Муниса Азизжонова
Рет қаралды 6 МЛН