ನಿಮ್ಮ ಸಮಸ್ಯೆಗೆ ಕಳಶದಲ್ಲಿ ಪರಿಹಾರ ಬರೆಯುವ ಚೌಡೇಶ್ವರಿ | ಕಳಶ ಬರವಣಿಗೆಯ ಮೂಲ ದೇವಸ್ಥಾನ

  Рет қаралды 388,607

Travelling Trekker

Travelling Trekker

Жыл бұрын

Sri Vidya Chowdeshwari temple Hangarahalli a miracle temple where you get solutions to your daily life problems. Chowdeshwari herself writes the problems of you in her "Kalasha"
Temple contact 9986649530 / 8197541733
Location - Shri Vidya Chowdeshwari Devi Temple
099866 49530
maps.app.goo.gl/HGb61nJjh4Loh...
Follow us on Facebook Page profile.php?...
Follow us on Instagram travelling_trek...
#miracle #temple #vidyachowdeshwari #hangarahalli #kunigal #travellingtrekker #srividyachowdeshwari

Пікірлер: 514
@arjun943
@arjun943 Жыл бұрын
I request everyone to visit this holy place and take the blessings of mother Vidya Chowdeshwari. I found this place very much powerful as Devi provides solutions to all the devotee’s problems 🙏
@dakshayini4811
@dakshayini4811 7 ай бұрын
ದುಡ್ಡು ಕೊಡಬೇಕ ನಾವು ಪ್ರಶ್ನೆ ಕೇಳಲು... Plz ಹೇಳಿ ಯಾವ ದಿವಸ ಹೋಗಬೇಕು ಅಲ್ಲಿಗೆ. ನಮ್ಮ ಸಮಸ್ಯೆ ಭಗೆಹರಿಯುತ್ತಾ.. Plz ಹೇಳಿ ತುಂಬಾ ತೊಂದರೆ ಇದೇ....
@archanaacchu7685
@archanaacchu7685 7 ай бұрын
Sss 2000 u have to pay
@singappab.k1260
@singappab.k1260 Жыл бұрын
ಓಂ ನಮೋ ಶ್ರೀ ವಿದ್ಯಚೌಡೇಶ್ವರಿಯೇ ನಮಃ ನಾವು ಶ್ರೀ ಮಠಕ್ಕೆ ಆರು ವರ್ಷಗಳಿಂದ ತಾಯಿಯ ಆಶೀರ್ವಾದಕ್ಕೆ ಬರ್ತಾ ಇದ್ದೀವಿ.ನಮ್ಮ ಶ್ರೀಮತಿಯವರ ಆರೋಗ್ಯ ತಾಯಿಯ ಆಶೀರ್ವಾದ ಮತ್ತು ಶ್ರೀ ಬಾಲಮಂಜುನಾಥ್ ಗುರುಗಳ ಕೃಪೆ, ಅನುಗ್ರಹ,ಮಾರ್ಗದರ್ಶನದಿಂದ ತುಂಬಾ ಸುಧಾರಿಸಿದೆ.ನಮ್ಮ ಮಗನ ಮದುವೆ 3 ವರ್ಷ ಸತತ ಪ್ರಯತ್ನ ಪಟ್ಟರೂ ಸಹ ಆಗಿರಲಿಲ್ಲ,ಆಗ ನಾವು ತಾಯಿಯ ಮೊರೆ ಹೋದಾಗ ತಾಯಿ ಹೇಳಿದ ಸಮಯದಲ್ಲಿ ಒಳ್ಳೆ ಮನೆತನದ ಹೆಣ್ಣುಮಗಳು ದೊರಕಿ ಈಗ ಮಕ್ಕಳೂ ನಾವು ನೆಮ್ಮದಿಯಿಂದ ಇದ್ದೇವೆ ಒಂದು ಸಂದರ್ಭದಲ್ಲಿ ನಾನು ತಾಯಿಯಲ್ಲಿ ನಂಬಿಕೆ ಇಡಲಿಲ್ಲ ಎಂಬ ಕಾರಣಕ್ಕೆ ನಾನು ಇದ್ದೀನಿ ಎಂದು ತೋರಿಸಲು ನನಗೆ ಶಿಕ್ಷೆ ಸಹಿತ ಸಾಕ್ಷಾತ್ಕಾರ ಮಾಡಿರುತ್ತಾರೆ ಅಮ್ಮನವರು ಇತೀಚಿನ ದಿನಗಳಲ್ಲಿ ಸಮಾಜವನ್ನು ತಿದ್ದುವ ಮತ್ತು ಒಳ್ಳೆಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡುವ ಶ್ರೀ ಮಠಗಳ ಅವಶ್ಯಕತೆ ಬಹಳ ಇದೆ.ಅದರಲ್ಲಿ ಈ ಬಗ್ಗೆ ಮುತುವರ್ಜಿ ವಹಿಸಿ ಸಮಾಜದ ಬಗ್ಗೆ ಮತ್ತು ಜೀವರಾಶಿಗಳ ಬಗ್ಗೆ ಕಳಕಳಿ ತೋರಿಸುತ್ತಿರುವ ಶ್ರೀ ಕ್ಷೇತ್ರದ ಪೀಠದಿಪತಿಗಳಾದ ಶ್ರೀ ಬಾಲಾಮಂಜುನಾಥ್ ಗುರುಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದುದರಿಂದ ಇಂತಹ ಕ್ಷೇತ್ರಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಾಯಿಯ ಕೃಪೆಗೆ ಹಾಗೂ ಶ್ರೀ ಗುರುಗಳ ಆಶೀರ್ವಾದ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳಬಹುದಾಗಿದೆ
@prahalladadith3237
@prahalladadith3237 Жыл бұрын
ಸನಾತನ ಧರ್ಮ ಸತ್ಯ ಜಯವಾಗಲಿ ತಾಯಿಗೆ ಜಯವಾಗಲಿ
@champatc1479
@champatc1479 7 ай бұрын
ಅಮ್ಮ ನಿಮ್ಮ ದರುಶನ ಬಾಗ್ಯ ನಮಗೂ ಕೊಡಮ್ಮ ನಿನ್ನ ಕರುಣೆ ನನ್ನ ಸಂಸಾರದ ಮೇಲಿರಲಿ ಎಂದು ಬೇಡುತ್ತೇನೆ ಅಮ್ಮ ಅಮ್ಮ ಅಮ್ಮ ❤❤❤❤
@nagarajnaga373
@nagarajnaga373 Жыл бұрын
ನಾನು ಕೂಡ ಮೂರು ಸಾರಿ ಹೋಗಿ ಓಂ ನಮೋ ನಾರಾಯಣ ಶ್ರೀ ವಿದ್ಯಾ ಚೌಡೇಶ್ವರಿ 🙏🙏💐💐🌼🌼
@santoshbm9085
@santoshbm9085 Жыл бұрын
ಒಂದೇ ಒಂದು ಆಶಯ 🙏💐ಓಂ ನಮೋ ವಿದ್ಯಾಚೌಡೇಶ್ವರಿ💐🙏 ನಾವು 3 ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ ಅಮ್ಮ ಇಲ್ಲಿಯವರೆಗೆ ಮತ್ತು ಭವಿಷ್ಯದಲ್ಲಿ ನಮ್ಮ ಪ್ರೇರಕ ಶಕ್ತಿಯಾಗಿದ್ದಾರೆ (ಜಗನ್ಮಾತೆ) ಅವರ ಬರಹಗಳ ಮೂಲಕ ಕಳಶ ಅವರ ಬರಹಗಳು ಅನಿರೀಕ್ಷಿತ ಮತ್ತು ಮೀರಿದವು. .ಎಲ್ಲರೂ ಅಮ್ಮನವರ ಆಶೀರ್ವಾದ ಪಡೆಯಬೇಕಾಗಿ ವಿನಂತಿ.
@kowshikgowdarskowshik934
@kowshikgowdarskowshik934 Жыл бұрын
ನಮಸ್ತೆ ಟ್ರಾವಿಲಿಂಗ್ಟ್ರೇಕರ್ . ನೀವು ಮಾಡಿರೋ ವಿಡಿಯೋ ತುಂಬಾ ಚೆನ್ನಾಗಿದೆ. ಅಲ್ಲಿ ಇರೋ ಬಸವಣ್ಣ ಮತ್ತು ಅಪ್ಪಿ ಅಣ್ಣ ಅವರ ವಿಡಿಯೋ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತೆ. ಮತ್ತೆ ನಮ್ದು ಕೂಡ ವಿದ್ಯಾ ಚೌಡೇಶ್ವರಿ ಅಮ್ಮನವರ ಮಠದ ಹಂಗರಹಳ್ಳಿ ಬಸವಣ್ಣ ಅವ್ರ ವಾಟ್ಸಪ್ಪ್ ಗ್ರೂಪ್ ಇದೆ ಆದಲ್ಲಿ ನೀವು ಮಾಡಿರೋ ಈ ವಿಡಿಯೋ ನೋಡಿ ಬಸವಣ್ಣನವರದು ಇದೆಯಾ ಇದ್ರೆ ವಿಡಿಯೋ ಗ್ರೂಪ್ ಅಕಿ ಅಂತ ತುಂಬಾ ಹುಡುಗರು ಕೇಳ್ತಾಇದರೆ. ನಿಮ್ಮ ಇ ಪೇಜ್ ಅಲ್ಲಿ ವಿಡಿಯೋ ಮಾಡಿ ಅಕಿದರೆ ನಮಗೂ ಖುಷಿ ಮತ್ತೆ ನಿಮ್ಮ ಪರಿಚಯ ಇನ್ನೂ ಕೆಲವರಿಗೆ ಆಗುತ್ತೆ. ಇದರಿಂದ ನಮಗೆ ನಮ್ಮ ಬಸವಣ್ಣ ಅಪ್ಪಿ ಅಣ್ಣ ರವರ ನೋಡಲು ಖುಷಿ ಆಗುತ್ತೆ. ನಿಮ್ಮ ಇ ಪೇಜ್ ನಾನು ಇದೆ ಮೊದಲು ನೋಡ್ತಿರೋದು ನೀವು ಅ ವಿಡಿಯೋ ಮಾಡಿದ್ರೆ ಇನ್ನೂ ನಿಮ್ಗೆ ಆಶ್ಚರಿಯ ಅಗಬಾವುದು. ನೀವು ವಿಡಿಯೋ ಮಾಡ್ತಿರ ಅಂತ ಅನ್ಕೊಂಡಿದೀವಿ ನಮಸ್ಕಾರ. ಧನ್ಯವಾದಗಳು 🚩
@champatc1479
@champatc1479 7 ай бұрын
3:20 ಅಮ್ಮ ನಿಮ್ಮ ಆಶೀರ್ವಾದ ಸದಾ ಮೇಲಿರಲಿ ನಿನ್ನ ಕ್ಷೇತ್ರಕ್ಕೆ ನಮ್ಮನ್ನು ಕರೆಸಿಕೊಳ್ಳು ತಾಯಿ ನಿನ್ನನ್ನೇ ನಂಬಿದ್ದೇನೆ ಅಮ್ಮ ಅಮ್ಮ amma
@pavigiri4660
@pavigiri4660 Жыл бұрын
Alankara nodi Kannu thumbi banthu...life li one time Adru hogtini....tq u sir
@bharatikkbk6876
@bharatikkbk6876 9 ай бұрын
ಜೇೖ ವಿದ್ಯಾ ಚೌಡೇಶ್ವರಿ .ನಾವು ೩ಸಲ ಹೋಗಿತೀವೆ ಹರಿಸಿನ ನೀರು ಸಹ ಹಾಕಿಸಿಕೊ೦ಡಿದೆವೆ ನಮಗೆ ತುಂಬಾನೆ ಒಳ್ಳೆಯದು ಚನ್ನಾಗಿ ಆನಿಸಿದೇ
@paddupaddu4177
@paddupaddu4177 Жыл бұрын
ಈ ವಿಡಿಯೋ ಮಾಡುವಾಗ ನಾವು ಕೂಡ ಆ ತಾಯಿ ಸನ್ನಿದಿ ಯಲ್ಲಿ ಇದ್ವಿ ನಮಗೂ ಆ ತಾಯಿ ಕೃಪೆ ತೋರಿಸಲಿ 🙏🏻🙏🏻
@user-jq6pr1si2u
@user-jq6pr1si2u Жыл бұрын
Really i am happy to say that, devotees visit vidya chowdeswari temple and take the blessings.
@paramporul3293
@paramporul3293 Жыл бұрын
But I promise this mother is powerful, i sat alone and prayed mother to show her presence by making flower fall and mother truly showed her grace by making it happen. Worship mother and come back.
@user-zh5lg6wc4x
@user-zh5lg6wc4x Жыл бұрын
This is the Place where we can see, and we can feel the proper communication with the Goddess if we worship the God with pure heart Our problems will get solved easily. There is power in the God which can change your life. I have experienced it. The only Place where we feel we are close to God and every one should visit this place
@rgrinfofunchannel3080
@rgrinfofunchannel3080 Жыл бұрын
I have viewed the complete video I have been coming to this miracles place sins 4 years rather our family is coming to this place sins 4 years we had some problems & the same have got to a positive solution by the blessings of sri vidya chowdeshwari devi we are now feeling relief from the negative & the same have turned as positive vibes in our life thankyou Iam GIRIDHAR R
@Unknown1111U
@Unknown1111U Жыл бұрын
ಓಂ ಹ್ರೀಂ ಶ್ರೀಮ್ ಶ್ರೀ ವಿದ್ಯಾ ಚೌಡೇಶ್ವರಿ ದೇವಿ ನಮಃ
@ramyashree1014
@ramyashree1014 Жыл бұрын
Ma vidhya chowdheshwari temple a place to must visit. As u visit you will feel a positive vibes, as of me it is the powerful place to fullfill all your goodwishes. I would definitely suggest all to visit, also all the three time food facility is provided in the form of prasadam.
@user-hq9wz9qg1m
@user-hq9wz9qg1m Жыл бұрын
Om namo Sri Vidhya Chowdeshwari thayiye namaha🙏🏻 Navu 3 varshagalinda thayi dharshana hagu gurugala aashirvadhake barthideve. Thayi namage yella samasyegalanu parumadidale. Evaga thayi hagu gurugala aashirvadadinda navu thumba santhoshavagi edivi. Namma yella kastagalanu thayi dhura madidale. Elli thayiya shakthi bahu visheshavagide. Edu thumba mahimeyada stalavagide.. Yellaru bandu thayi aashirvada padedukoli..
@lokeshRaajnna72
@lokeshRaajnna72 5 ай бұрын
Jai vidhya chowdeshwari amma sarva Mangala maangalye shive sarvaartha saadhike sharannai traiyambake gowri chowdeshwari namostute Jaganmaate neene kaapaadu taayi nanna aarogyakaapadu taayi 🙏🕉🙏🕉🙏🕉🙏🕉🙏🕉🙏🕉🙏🕉🙏🕉🙏🕉🙏nimagu thanks sir
@manisureshappoji
@manisureshappoji Жыл бұрын
I was really astonished by the way AMMA answered the questions in our mind.. Really powerful God and powerful predictions by God - Amma.
@ravikumar-ln2cs
@ravikumar-ln2cs 11 ай бұрын
💞🙏💞ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿಹೆನಮಃ ನಗುವಿನ ನಮಸ್ಕಾರ💕ಜೈ ಹಿಂದ್ KKಸಾಮ್ರಾಜ್ಯ👌💞
@DailyVlogTalkies
@DailyVlogTalkies Жыл бұрын
Undoubtedly this is a miracle temple, after visiting there I saw big difference in my life and now happily settled in USA. She is the only one on this earth who understood me and helped me through, when my life was at its worst... Well, words will not be.... enough to describe it.... Amma please be with me and all ur devotees... I am nothing without you ❤️ nannamma chowdeswari Amma...
@user-rj8ck8mo6g
@user-rj8ck8mo6g Жыл бұрын
How do we go by bus from bangalore
@dhruvadhruva9375
@dhruvadhruva9375 Жыл бұрын
​@@user-rj8ck8mo6g u have to take a bus towards HULIYURDURGA , and u can reach hangrahalli
@user-rj8ck8mo6g
@user-rj8ck8mo6g Жыл бұрын
Is it possible to talk to u so that I can understand the route properly
@dhruvadhruva9375
@dhruvadhruva9375 Жыл бұрын
@@user-rj8ck8mo6g it's simple only , take bus towards HULIYURDURGA , there's a stop before huliyurdurga called hangrahalli and getting down in hangrahalli the temple is walkable , hangrahalli comes before huliyurdurga and there's no necessary to u to got huliyurdurga if u are coming from banglore
@user-rj8ck8mo6g
@user-rj8ck8mo6g Жыл бұрын
Thank you Is it possible to talk to you as would like to know more details
@divyashreem8090
@divyashreem8090 Жыл бұрын
Thank you brother . Thumba chanagide temple .
@yashukp2779
@yashukp2779 Жыл бұрын
ಓಂ ನಮೋ ವಿದ್ಯಾ ಚೌಡೇಶ್ವರಿ ನಮಃ ನಾನು 7ವರ್ಷ ಹೋಗುತ್ತಾ ಇದ್ದೀನಿ ಇದುವರೆಗೂ ಅಮ್ಮ ಬರೆದಿರುವ ನನ್ನ ಜೀವನದ ಭವಿಷ್ಯ ನನ್ನ ಕುಟುಂಬದ ವಿಷಯ ಯಾವುದು ಸುಳ್ಳಾಗಿಲ್ಲ ಇಂದು ನಾನು ಹಾರ್ದಿಕವಾಗಿ ಇದ್ದೇವೆಂದರೆ ಅದಕ್ಕೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರು ಹಾಗೂ ನನ್ನ ಪೂಜ್ಯ ಗುರುಗಳು ಬಾಲ ಮಂಜುನಾಥ ಮಹಾಸ್ವಾಮೀಜಿ ಅವರ ಮಾರ್ಗದರ್ಶನ ಅಮ್ಮನವರ ಕೃಪೆಯಿಂದ ನನಗೆ ಒಂದು ಹೆಣ್ಣುಮಗುವಿದೆ ಶ್ರೀ ಗುರುದೇವ,
@poorni4732
@poorni4732 Жыл бұрын
Nija na
@yashukp2779
@yashukp2779 Жыл бұрын
@@poorni4732 s
@Pallavi_kitchen_vlog
@Pallavi_kitchen_vlog Жыл бұрын
Amount esttu?
@yashukp2779
@yashukp2779 Жыл бұрын
@@Pallavi_kitchen_vlog Yavdukke
@naveenningajar3447
@naveenningajar3447 Жыл бұрын
​@@yashukp2779 sir one small help nim number kodi temple bage kelbebu please
@gangasiddesh409
@gangasiddesh409 Жыл бұрын
🙏🙏🙏🌺 ಓಂ ಶ್ರೀ ವಿದ್ಯಾ ಚೌಡೇಶ್ವರೈ ನಮಃ 🌺
@maruthigowda.6106
@maruthigowda.6106 Жыл бұрын
Jai thayi Angarahalli Vidya Chowdeshwari... Om sai ram...
@bhavya5235
@bhavya5235 5 ай бұрын
Amma nannela novu adastu bega sari hogali nimma asirvada namma kutumbada melirali
@santoshmt879
@santoshmt879 Жыл бұрын
Yalla Nanna E Thaye Ashirvada Jai Sri Vidya Chwodeswari Ammanooru 🙏🙏🙏🙏🙏
@roopayogiroopayogi393
@roopayogiroopayogi393 Жыл бұрын
Nan Amma nambidhavarna yavattu Kai bidalla ,Jai sree vidhyahowdeshwari Amma namaha 🙏🙏🙏🙏🙏🙏 sarvamangala mangalye ,shive sarvarta sadhike , Sharanye trayambake Devi narayani Namosthuthe 🙏🙏🙏🙏 sree sree vidhyahowdeshwari Amma namaha .🌹🌹🌹🌹🌹🌺🌺🌺🌹🌹🌹🌹
@mylifestylenmuchmore
@mylifestylenmuchmore Жыл бұрын
New subscriber sir❤nan nimdu thumba videos nodidini edu kuda super sir very informative 😊
@mahanteshmalagoudra9536
@mahanteshmalagoudra9536 Жыл бұрын
Really ammma ......nijwaagi Devi Shakti...ide..dought illaa
@Savithaj.R-mk5mf
@Savithaj.R-mk5mf Жыл бұрын
Olle mahiti.... tnk u chanall avare
@chandanagurumurthy
@chandanagurumurthy Жыл бұрын
I vouch for this temple. After going here many of our issues solved. Very powerful she is.
@nblrudresharadhyanblrudres4038
@nblrudresharadhyanblrudres4038 Жыл бұрын
Helo chandu
@prakashkhodanpur3850
@prakashkhodanpur3850 Жыл бұрын
It is very very grate usefull mater god bless you all the best
@shivuk5033
@shivuk5033 Жыл бұрын
My life changed after visiting the temple...Jai Sri Vidya chowdeshwari....kind hearted guru.. Jai Sri bala manjunatha swamy
@ashwinichandru9313
@ashwinichandru9313 11 ай бұрын
Hallo sir
@pavanrr1861
@pavanrr1861 10 ай бұрын
Bradar.nimma.vidiyogalannu.nodutthiruttene.thumba.ollolle.sannidanagala.bagge.vidiyo.madtira.janagalige.thumbasahayavagthide.nimminda.danyavadagalu.nimage
@pramodtukdar8999
@pramodtukdar8999 Жыл бұрын
🙏Sri Vidya Chowdeswari Namaha 🙏 Once you visit and have the divine mother's darshan you will often visit here for sure. The Sanity of the places is so pure and will feel the vibrations. You will come with the empty but when you go back you will be filled joy, satisfaction and positive energy. Along with divine's mother darshan you should have Guruji Blessing's and watch his Maha Puja to Dakshina Kali Vidya Chowdeswari.. No words to explain but you will be blessed. I like to say our troubles, pain will be here's once you visit. Mother will take care even if you are 1000 miles away. 🙏Sri Vidya Chowdeswari Namaha 🙏
@sundarachar1801
@sundarachar1801 6 ай бұрын
Amma nanagoo ninna darushana bhagya karunisu thayi.
@moulyagowda6453
@moulyagowda6453 7 ай бұрын
I believe in Goddess Vidya Chowdeshwari amma very much. God is really very powerful
@dakshayini4811
@dakshayini4811 7 ай бұрын
Temple nalli prashne kelodakke yestu amount heli plz
@hemanthgowda1228
@hemanthgowda1228 Жыл бұрын
ನಿಮ್ಮ ಅನುಭವದಲ್ಲಿ ಶಕ್ತಿ ಮಠ ಚೌಡೇಶ್ವರಿ ಹಾಗೂ ವಿದ್ಯಾ ಚೌಡೇಶ್ವರಿ ಗೆ ಇರುವ ವ್ಯತ್ಯಾಸ
@prathibas1233
@prathibas1233 5 ай бұрын
ಓಂ ಶ್ರೀ ಅಮ್ಮ ವಿದ್ಯಾ ಚೌಡೇಶ್ವರಿ ಹೆ ನಮಃ ನನ್ನ ಸಂಸಾರ ಕಾಪಾಡು ನಿನ್ನ ದರ್ಶನ ಮಾಡುವ ಸೌಭಾಗ್ಯ ಕೊಡುತಾಯಿ
@user-je3md2vi7d
@user-je3md2vi7d 6 ай бұрын
Nimma darshana bhagya naagu sgali tayi choudeshwari amma namagu olled madi🙏🙏🙏🙏
@shivamanih4810
@shivamanih4810 Жыл бұрын
Anna nivu madthiro travel ge ondhu doddu namaskara anna en madbeku antha thale kedaskondu maneli kuthirorige ondhu dari sigthide anna nimminda anna thank you so much anna....🙏🏼🙏🏼🙏🏼🙏🏼🙏🏼🙏🏼🙏🏼🛕🛕🛕
@kannadamotivationalspeach6887
@kannadamotivationalspeach6887 Жыл бұрын
ದೇವಸ್ಥಾನ ಮಾತ್ರ ತುಂಬಾ ಚನ್ನಾಗಿದೆ ಊಟ ಕೂಡ ಚನ್ನಾಗಿತ್ತು
@swatikupanatte169
@swatikupanatte169 Жыл бұрын
🙏🙏🙏🙏🙏 video nodidrene ivagle devi darshanakke hogbeku ansutte sir ollolle mahiti tilstiddira sir nimg olledagli sir 🙏
@nikhilhondadakatti4264
@nikhilhondadakatti4264 Жыл бұрын
ಈ ವಿಡಿಯೋ ಮಾಡೋವಾಗ ನಾವು ಆ ದೇವಸ್ಥಾನದಲ್ಲಿ ಇದ್ವಿ 💖🔱
@nagarathnag8503
@nagarathnag8503 Жыл бұрын
Howda entry charge asht
@nikhilhondadakatti4264
@nikhilhondadakatti4264 Жыл бұрын
@@nagarathnag8503 ಎಂಟ್ರಿ ಚಾರ್ಜ್ ಏನಿಲ್ಲ, ನೀವು ಅರಾಮ್ ಆಗಿ ಹೋಗಬೋದು ದೇವಸ್ಥಾನಕ್ಕೆ. ಪ್ರಶ್ನೆ ಕೇಳೋದಿತ್ತು ಅಂದ್ರೆ ಚಾರ್ಜ್ ಇದೇ. ಅಲ್ಲೇ ಹೇಳ್ತಾರ ಅದನ್ನ
@raghuraghu2807
@raghuraghu2807 Жыл бұрын
​@@nikhilhondadakatti4264anna amont yestu heli pls duddu ready madkondu hogabekalva pls yestu charge madtare heli
@akhileshwaribd2094
@akhileshwaribd2094 9 ай бұрын
​@@raghuraghu28072k
@suprithapl9258
@suprithapl9258 8 ай бұрын
2000
@samratsamrat607
@samratsamrat607 10 ай бұрын
ಓಂ ಶ್ರೀ ವಿದ್ಯಾ ಚಡೇಶ್ವರಿ ನಮಃ 🙏
@devarajudev6659
@devarajudev6659 Жыл бұрын
Nanna fevret Amma nanna jivanadllu elligogi tumbh olledagidw
@manojgowda2789
@manojgowda2789 Жыл бұрын
ನಾನು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಮಹಾ ಸಂಸ್ಥಾನ ಮಠಕ್ಕೆ ಹೋಗಿ ಅಮ್ಮನವರ ಅರ್ಶೀವಾದದಿಂದ ತಂಗಿ ಮದುವೆ ಮಾಡಿದೆ ಒಂದು ಮೊಬೈಲ್ ಮಾಲ್ ಮಾಡಿದೆ ಸಮಾಜದಲ್ಲಿ ಒಳ್ಳೆಯ ಹೆಸರು ಬಂದಿದೆ ನಾನು ಈ ಮಟ್ಟಕ್ಕೆ ಬೆಳೆಯಲು ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ಅರ್ಶೀವಾದವೇ ಕಾರಣ ಪರಮ ಪೂಜ್ಯ ಶ್ರೀಶ್ರೀಶ್ರೀ ಬಾಲಮಂಜನಾಥ ಮಹಾ ಸ್ವಾಮಿಗಳ ಅರ್ಶೀವಾದದಿಂದ ಒಹಳ ಒಳ್ಳೆಯದಾಗಿದೆ
@swethaswetha5860
@swethaswetha5860 Жыл бұрын
Sir yava yava dina barithare matte belage eandha sanjevaregu bareutha yava timele bareyodu
@shilpas5021
@shilpas5021 Жыл бұрын
Which district and taluk?
@veenamveenam4854
@veenamveenam4854 Жыл бұрын
Address heli pls
@pavanurs1995
@pavanurs1995 Жыл бұрын
@@shilpas5021 Kunigal Taluk Tumkur District
@shivuk5033
@shivuk5033 Жыл бұрын
@@swethaswetha5860 except Wednesday everyday irutte...morning around 10 alli temple ge hogi
@sudheendrakk6712
@sudheendrakk6712 Жыл бұрын
Best information
@shivushivakumar4147
@shivushivakumar4147 Жыл бұрын
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏 ಓಂ ಶ್ರೀ ವಿದ್ಯಾ ಚೌಡೇಶ್ವರಿ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@BanaviBaduku
@BanaviBaduku Жыл бұрын
🕉 Shri Vidya Chowdeshwari Devi Namah 🙏🙏🙏🙏🙏
@MRVKVLOGS26
@MRVKVLOGS26 Жыл бұрын
Om namah Shri vidya chowdeshwari amma.
@pushpahpushpa4951
@pushpahpushpa4951 Жыл бұрын
Tayi Shri vidhya chowdeshwari devi🙏🙏🙏🌺🌺🌺🌺
@manishgowda8266
@manishgowda8266 Жыл бұрын
The good vibrations the place gives and the holy spirit that you get once you are into the temple is just amazing and it cannot be explained in words. I request you people to visit this place atleast once, once you visit the place you will visit again and again. I have been visiting the place since 7 years. You will be blessed to visit this place. The whole atmosphere is just different, and you have to hear the preachings from Sri Bala Manjunatha Swami, it will definitely give you a perspective about life. I urge you guys to visit once and later on you will visit this place again and again. You will get a lot of peace in life, you will get your perspectives straight on life. 🙏🏼
@user-rj8ck8mo6g
@user-rj8ck8mo6g Жыл бұрын
How do we go to this place from bangalore
@pavanurs1995
@pavanurs1995 Жыл бұрын
@@user-rj8ck8mo6g ಹುಲಿಯೂರು ದುರ್ಗಕ್ಕೆ ಬಸ್ ಇದೆ ಅಲ್ಲಿಂದ ಆಟೋ ಸಿಗುತ್ತೆ
@kamakshifashions9235
@kamakshifashions9235 11 ай бұрын
@Manishgowda8266 You are visiting temple from last seven years, please tell is there any place to stay if we want to stay there for one day. Because from far away place we go take the no almost more than half day it takes so we can stay there one day and next day we can come.
@shruthisuresh-ks4sy
@shruthisuresh-ks4sy Жыл бұрын
Chowdeshwari is my mother temple is my mother house I feel Vidya chowdeshwari
@hemanthakumar4173
@hemanthakumar4173 Жыл бұрын
ಓಂ ಶ್ರೀ ವಿದ್ಯಾ ಚೌಡೇಶ್ವರಿದೇವಿಯ್ಯೇ ನಮಃ 🙏
@LakshmiLakshmi-hy2xw
@LakshmiLakshmi-hy2xw Жыл бұрын
Chanagide....devi krupe namgu nimgu oled madli...
@shobharanivemparala3704
@shobharanivemparala3704 Жыл бұрын
Very good information sir
@navaneethausuvarna3480
@navaneethausuvarna3480 5 ай бұрын
I want to visit this place badly. I've a tough time. Hope amma will bless me.
@Prof.Girisha
@Prof.Girisha Жыл бұрын
Om sri chowdeshwari devi namaha
@Home_Recipes_
@Home_Recipes_ Жыл бұрын
Om namah Shri Shri vidhaya chaudeshwariye namah
@laxmibadiger1206
@laxmibadiger1206 Жыл бұрын
🙏Dhanyavadagalu 🙏🙏🙏🙏🙏🙏
@renukasahara9906
@renukasahara9906 9 ай бұрын
ನೋಡಿ ತುಂಬಾ ಖುಷಿ ಆಯ್ತು
@lokeshsn2074
@lokeshsn2074 Жыл бұрын
Thankyou sir 🙏🙏
@machammamundiyolanda6658
@machammamundiyolanda6658 Жыл бұрын
om Sri choudeswary namaha
@user-jq6pr1si2u
@user-jq6pr1si2u Жыл бұрын
5 years onwards we are going to vidya chowdeswari temple all my problems are solved so we are happy. On that days he is also coming then afterwards he is copied each and everything of sri vidya chowdeswari temple and then he will become a swamiji and then he will change his name and prepared a devi.
@madhukar703
@madhukar703 Жыл бұрын
What your saying for whom your saying pls explain
@annapoornast6451
@annapoornast6451 Жыл бұрын
Shree Vidya chawdeshwari Devi
@ganeshgourapur7590
@ganeshgourapur7590 7 ай бұрын
Om shree vidya chowdeshwari tayi kapadamma
@devarajjk3252
@devarajjk3252 Жыл бұрын
Shri vidyachowdeshwari devi 💐💐💐🙏🙏🙏🙏🙏
@manju9511
@manju9511 Жыл бұрын
ನಾವು ಸುಮಾರು ಹತ್ತು ವರ್ಷದಿಂದ ಈ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ನನಗೆ ತುಂಬಾ ತೊಂದರೆಗಳಿತ್ತು ಅದೆಲ್ಲವನ್ನು ಈ ದೇವರು ಪರಿಹಾರ ಮಾಡಿದೆ ಇಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಅವರು ಬೇಡಿಕೊಂಡಿದ್ದು ಈಡೇರುತ್ತದೆ ಇವಾಗ ನಮ್ಮ ಚನ್ನರಾಯಪಟ್ಟಣ ಭಾಗದಲ್ಲಿ ಇದೇ ರೀತಿ ಶಕ್ತಿ ಮಠ ಎಂದು ಪ್ರಾರಂಭವಾಗಿದೆ ಆದರೆ ಅಲ್ಲಿ ಸುಳ್ಳು ಹೇಳಿಕೊಂಡು ತುಂಬಾ ಜನರಿಗೆ ಮೋಸ ಮಾಡುತ್ತಿದ್ದಾರೆ ಅದೆಲ್ಲವೂ ಸುಳ್ಳು ಈ ವಿದ್ಯಾ ಚೌಡೇಶ್ವರಿ ಪೀಠವೇ ಮೂಲ ಪೀಠ ಯಾರು, ಇದೇ ಹೆಸರಿನಲ್ಲಿ ಬೇರೆ ಕಡೆ ಬೇರೆ ಬೇರೆ ಕಡೆಯಲ್ಲಿ ಹೆಸರಿಟ್ಟುಕೊಂಡು ಮೋಸ ಮಾಡುತ್ತಿದ್ದಾರೆ ಮೋಸ ಹೋಗಬೇಡಿ ಈ ಮಠವೆ ನಿಜವಾದ ಮಠ ಶ್ರೀ ವಿದ್ಯಾ ಚೌಡೇಶ್ವರಿ ನಮಃ
@rakeshpoojari2708
@rakeshpoojari2708 6 ай бұрын
Hello preshne kelike 2000 aguthe adu satyana aguthanthe nimege 2000 thakondidara
@bhagyabm4184
@bhagyabm4184 10 ай бұрын
Super bro thank you 🙏🙏🙏🙏
@sandeepk.m3538
@sandeepk.m3538 Жыл бұрын
OM VIDYA CHOWDESHWARI NAMAHA 🙏🏻🙏🏻🙏🏻🙏🏻🙏🏻🙏🏻🙏🏻
@basavarajasbasu801
@basavarajasbasu801 Жыл бұрын
Super👌
@padmavathigola9591
@padmavathigola9591 Жыл бұрын
Om Namaha Chowdeshwari Amma Bless our family
@yashaswiniyashaswini8034
@yashaswiniyashaswini8034 Жыл бұрын
🙏🙏Amma Chowdeshwari kaapadi 🙏🙏
@shashi4545
@shashi4545 Жыл бұрын
ಬ್ರದರ್ ಇದೇ ಕ್ಷೇತ್ರ ದಲ್ಲಿ ಬಸಪ್ಪ ನೂ ಇತು ಅದ್ರುದು ವಿಡಿಯೋ ಮಾಡಿ🙏🏻
@kowshikgowdarskowshik934
@kowshikgowdarskowshik934 Жыл бұрын
ನಿಜ ಬಸವಣ್ಣ ಅವರದು ವಿಡಿಯೋ ಮಾಡಿ ಸರ್
@user-zq2hn5tn4y
@user-zq2hn5tn4y 8 ай бұрын
Mane shikange madee om namo vishmaya vidda coudeshwari matha❤
@umap6716
@umap6716 9 ай бұрын
Amma Vidya choudeshwari thayee namo namaha
@sudhaanimath3108
@sudhaanimath3108 Жыл бұрын
Koti koti namasakaragalu amma kaapadri amma
@Shrividya22
@Shrividya22 Жыл бұрын
Tq sir
@user-jk8wb6ux8j
@user-jk8wb6ux8j 7 ай бұрын
ನಾವು ಬೆಳಗಾವಿಯಿಂದ ಅಮ್ಮನ ದೇವಸ್ಥಾನಕ್ಕೆ ಬರಬೇಕೆಂದು ಅನ್ಕೊಂಡಿವೀ ದಯವಿಟ್ಟು ಈ ದಸರೀಘಟ್ಟದ ಅಮ್ಮನವರ ದೇವಸ್ಥಾನದ ಬಗ್ಗೆ ಮತ್ತು ಎಲ್ಲಿದೆ ದಯವಿಟ್ಟು ಹೇಳಿ
@Shekar148
@Shekar148 Жыл бұрын
Om Sri matre namaha🙏🙏
@Shivakumar_Chinchanasoor
@Shivakumar_Chinchanasoor Жыл бұрын
ನಾನು ಕೇಳುವುದು ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಆದರೂ ನಾನು ಕೇಳುವುದು ಇಷ್ಟೇ, ಬೇರೆಯವರಿಗೂ ಅಕ್ಷರ ಬರೆಯೋಕೆ ಅವಕಾಶ ಕೊಡಿ, ಮಠಾಧೀಶರು ಮಾಡುವುದಕ್ಕೆ ಅರ್ಥವಿಲ್ಲ, ಇನ್ನೊಬ್ಬರಿಗೆ ಕೊಟ್ಟರೆ ನಿಜ ಏನೆಂದು ಗೊತ್ತಾಗುತ್ತದೆ
@narendranarendra6022
@narendranarendra6022 Жыл бұрын
Very good thing dude
@narendranarendra6022
@narendranarendra6022 Жыл бұрын
You legend bro
@user-md1zv1oy8f
@user-md1zv1oy8f 7 ай бұрын
Nyz temple ....andhkondidh nervertide namge but I need one clarification brother temple back side kalika Devi ide alva adru bagge nange swalpa information bekittu
@nandiniyogesh1238
@nandiniyogesh1238 Жыл бұрын
yene agli brother 2k jasthi aythu yella quns gu 2k ok but 1 qun ge 2k andre thumbha kashta
@Nataraj-it5ov
@Nataraj-it5ov Жыл бұрын
ಓಂ ನಮೋ ವಿದ್ಯಾ ಚೌಡೇಶ್ವರಿ ತಾಯಿ
@chandrak.n.7379
@chandrak.n.7379 2 ай бұрын
Mr Arun,thanks for your information. Pl let me know at what time we can contact temple, n also whether Swamiji suggests solutions n success at yr earliest. Thanks
@prabhamaniprabhamani3524
@prabhamaniprabhamani3524 Жыл бұрын
Ommmm Amma chowdeshwari taye kapadamma 🙏
@Adithi-lz3gk
@Adithi-lz3gk Жыл бұрын
Shri Chwdeshvari devi namaha
@krishnanandkumble4548
@krishnanandkumble4548 2 ай бұрын
We fed-up our wish not been fulfilled.so need our devis blessings through her our wishes fulfilled as earliest possible.we happy.guide us.
@shwe.thakrishnappa30
@shwe.thakrishnappa30 Жыл бұрын
ಎಲ್ಲಾನು ಒಪ್ಕೋಲೊನ್ನಾ ಬ್ರೋದರ್ ಆದರೆ ಅಲ್ಲಿ ಒಂದು ಪ್ರಶ್ನೆಗೆ 2000/- ಎರಡು ಸಾವಿರ ತಗೋಳ್ತಾರೆ... ಬಡವರು ಏನ್ ಮಾಡಬೇಕು
@TravellingTrekker
@TravellingTrekker Жыл бұрын
Thy are doing free for only poor...
@bhavanaramkrishna1560
@bhavanaramkrishna1560 9 ай бұрын
No nim kaiyalli yeshtagutto ashtu amount kodbeku full free of cost nalli agalla
@yoganandart396
@yoganandart396 Жыл бұрын
Avva nanna bennu novu vaasi maadu, matthu nanna maduve solution, arogya, matthu nanna thamma na arogya matthu, maduve, kelasa,sulution Kodi please matthu nanna Mane devaru huchhamma devasthanam katlu sahaya Maadi, mathu namma jameen sale madisi mathuu namma kutumba develop Maadi kaaapaadi, Om namo bhagwate Sri Vidya chowdeshwari maatha🙏🙏🙏🙏🙏🙏🙏🙏🙏🙏🙏
@ParameshwarKNaik
@ParameshwarKNaik 8 ай бұрын
Om Sre.Namaste.Buddi .Veddya .Chodeswari.tayeeye.namonaha.
@chandrikadevi9215
@chandrikadevi9215 Жыл бұрын
Shri vidya chowdeswari ge vendhanegalu
@gowris2498
@gowris2498 Жыл бұрын
Pls tell in which all take we can ask Devi our problem
@samsungcafe09
@samsungcafe09 11 күн бұрын
Jai mata di ❤
@youthsinspirational9245
@youthsinspirational9245 3 ай бұрын
Wait wait wait ಪ್ರಶ್ನೆ ಗೆ ಪರಿಹಾರ ಕೊಡ್ತಾರ ಹೇಳಿ ಅದನ್ನ ನೀವು
@roopasris2749
@roopasris2749 Жыл бұрын
According to me.. In temple they should not take money.. First they should solve problm of people's. Automatically temple will get famous and it will also improve know... Poor people's what they do... 2000 rs means... Poor people's will think for home ration they can bring like that .
@TravellingTrekker
@TravellingTrekker Жыл бұрын
For poor it's free
@pavigiri4660
@pavigiri4660 Жыл бұрын
Haagenilla elru ticket thagollebeku
@itstrending422
@itstrending422 11 ай бұрын
Yeah they said no free or other ticket price. It's 2000rs only
@avijayaa2818
@avijayaa2818 Жыл бұрын
Jai amma
Red❤️+Green💚=
00:38
ISSEI / いっせい
Рет қаралды 89 МЛН
Inside Out Babies (Inside Out Animation)
00:21
FASH
Рет қаралды 23 МЛН
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН