No video

ನಿರೂಪಕಿ Divya Vasantha ಲಾಕ್‌ ಆಗಿದ್ದು ಹೇಗೆ..?ತಮಿಳುನಾಡು TO ಕೇರಳ ಹೇಗಿತ್ತು ಖಾಕಿ ಬಲೆ..! | Vijay Karnataka

  Рет қаралды 7,645

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Ай бұрын

ಮಸಾಜ್‌ ಪಾರ್ಲರ್‌ನ ಮಾಲೀಕರಿಗೆ ಹೆದರಿಸಿ ಬೆದರಿಕೆವೊಡ್ಡಿ ಹಣ ವಸೂಲಿ ಮಾಡುತ್ತಿದ್ದ ದಿವ್ಯಾ ವಸಂತ ಹಾಗೂ ಆಕೆಯ ಗ್ಯಾಂಗ್‌ನ್ನು ಜೀವನ್‌ ಭೀಮಾ ನಗರದ ಪೊಲೀಸರು ಲಾಕ್‌ ಮಾಡಿದ್ದಾರೆ. ಅಸಲಿಗೆ ಈ ಗ್ಯಾಂಗ್‌ ಮಾಡಿದ್ದೇನು..? ಮಾಡಬಾರದ ಕೆಲಸ ಮಾಡಿ ದಿವ್ಯಾ ವಸಂತ ಹೋಗಿದಾದ್ರೂ ಎಲ್ಲಿಗೆ..? ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಎಲ್ಲಿ..?
ಮೊದಲಿಗೆ ಈ ಪ್ರಕರಣ ಏನೆಂಬುದನ್ನು ನೋಡಿ ಬಿಡೋಣ. ಈ ಎಲ್ಲಾ ಆರೋಪಿಗಳ ಮೇಲೆ ಇರುವಂತಹ ಪ್ರಕರಣ ಅಂದರೆ ಅದು ಸ್ಪಾ ಒಂದರ ಮಾಲೀಕರಿಗೆ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುವುದಕ್ಕೆ ಪ್ರಯತ್ನ ಮಾಡಿದ್ದಾರೆ ಅನ್ನೋ ಆರೋಪ ಸದ್ಯಕ್ಕೆ ಇರುವಂತಹದ್ದು, ದಿವ್ಯಾ ಹಾಗೂ ವೆಂಕಟೇಶ್‌ ಎಂಬುವರು ಮಸಾಜ್‌ ಪಾರ್ಲರ್‌ಗೆ ಸ್ಪಾ ಒಂದಕ್ಕೆ ಉತ್ತರ ಭಾರತದ ಯುವತಿಯನ್ನು ಕೆಲಸಕ್ಕೆ ಸೇರಿಸಿ ತಮ್ಮ ಸಹೋದರನ್ನು ಆ ಸ್ಪಾಗೆ ಕಳುಹಿಸಿ ರಹಸ್ಯ ಕ್ಯಾಮರದಿಂದ ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ನಂತರ ದಿವ್ಯಾ ಟ್ರೀ ಸ್ಪಾಗೆ ತೆರಳಿ ವಿಡಿಯೋ ತೋರಿಸಿ ನಿಮ್ಮ ಸ್ಪಾ ದಲ್ಲಿ ಈ ರೀತಿಯ ವ್ಯವಹಾರ ನಡೆಯುತ್ತಿದೆ ಎಂದು ಹೆದರಿಸಿ ಬೆದರಿಸಿ ಹಣ ಪೀಕಲು ತಯಾರಾಗುತ್ತಿದ್ದು ಈ ವಸೂಲಿ ಗ್ಯಾಂಗ್‌.
Kannada News Anchor Divya Vasantha Arrested In Kerala By Karnataka Police Alleged Extort Money From Spa Owner
#divyavasantha #massagecenter #Scam
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZfaq channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 3
@shashicn8186
@shashicn8186 Ай бұрын
😢😢😢😢
@firststike
@firststike Ай бұрын
Edi rajaya ne kushi pado vishiya
Fast and Furious: New Zealand 🚗
00:29
How Ridiculous
Рет қаралды 49 МЛН
Harley Quinn lost the Joker forever!!!#Harley Quinn #joker
00:19
Harley Quinn with the Joker
Рет қаралды 27 МЛН