No video

ಏನು ಸನಾತನ ಧರ್ಮದ ನಿಜ ಅರ್ಥ?| What is Sanatana Dharma?| Udhayanidhi Stalin's Remark|Gaurish Akki Studio

  Рет қаралды 88,335

Gaurish Akki Studio

Gaurish Akki Studio

Күн бұрын

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#sanatanadharma #udhyanidhistalin #gaurishakkistudio #jagadishasharmasampa
#india #bharat #hindudharma
#dharma #religion #hindu
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZfaq #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki naNewsGaurishAkki #GauriAkkiStudio

Пікірлер: 309
@keshavamurthyhr2883
@keshavamurthyhr2883 11 ай бұрын
ಸನಾತನದ ಬಗ್ಗೆ ವಿವರ ನೀಡಿದ ವೈಖರಿ, ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವಂತೆ ಹೇಳಿದ್ದಿರಿ. 🌹🙏
@vink9436
@vink9436 11 ай бұрын
ಅತ್ಯಂತ ಸರಳವಾಗಿ ವಿವರಿಸಿದ್ದಾರೆ ಧನ್ಯವಾದಗಳು
@mgshastri1986
@mgshastri1986 11 ай бұрын
ಧರ್ಮದ ಬಗೆಗಿನ ವಿವರಣೆ ಉತ್ತಮವಾಗಿವೆ , ಧನ್ಯವಾದಗಳು.
@lokeshkm7107
@lokeshkm7107 11 ай бұрын
100% ನಿಜವಾದ ಸತ್ಯ ಹೇಳಿದ ಇವರಿಗೆ ಧನ್ಯವಾದಗಳು....🙏🙏🙏🙏🙏🙏🙏🙏🙏🙏🙏🙏🙏
@SelfStudykannada
@SelfStudykannada 11 ай бұрын
❤ ಧನ್ಯೋಸ್ಮಿ ಗುರುದೇವ ❤
@umashastry3414
@umashastry3414 11 ай бұрын
ತುಂಬಾ ಒಳ್ಳೆಯ ಎಪಿಸೋಡ್ 👌👌🙏 ಈಗಿನ ಪೀಳಿಗೆಗೆ ಸನಾತನ ಧರ್ಮದ ಬಗ್ಗೆ ಚೆನ್ನಾಗಿ ತಿಳಿಯುವ, ವಿಮರ್ಶಿಸುವ ಅವಕಾಶ ಮಾಡಿಕೊಟ್ಟ ಉದಯನಿಧಿಗೆ ಧನ್ಯವಾದಗಳು 😂
@prakashk6970
@prakashk6970 11 ай бұрын
ಸಂಪ ಸರ್ ನಿಮ್ಮಲ್ಲಿರುವ ಜ್ಞಾನಕ್ಕೆ ಧೀರ್ಘ ದಂಡ ನಮಸ್ಕಾರ. ನೀವು ಕೂಡುವ ಉದಾಹರಣೆ ತುಂಬಾ ಚೆನ್ನಾಗಿರುತ್ತದೆ ಮತ್ತು ಇದರಿಂದ ವಿಷಯ ಬೇಗ ಅರ್ಥ ಆಗುತ್ತದೆ
@vijaythassan5166
@vijaythassan5166 11 ай бұрын
ಉತ್ತಮ ವಿವರಣೆ ಕೊಟ್ಟಿರುವಿರಿ ಅದನ್ನು ಅರಿತುಕೊಳ್ಳುವವರು ಬೇಕಿದೆ. ಧನ್ಯವಾದಗಳು ಸರ್
@murugen1981
@murugen1981 11 ай бұрын
ಗುರುಗಳೇ🙏 ಧರ್ಮದ ಬಗ್ಗೆ ನನಗೆ ತಿಳಿಯದ ಹೊಸ, ಪುರಾತನ ಆಯಾಮವನ್ನು ವಿವರಿಸಿ ನನ್ನ ಯೋಚನಾ ಸಾಮರ್ಥ್ಯವನ್ನು ಹಿಗ್ಗಿಸಿ ನನ್ನನ್ನು ಧನ್ಯರಾಗಿಸಿ ,ನಮ್ಮ ಸನಾತನ ಧರ್ಮ ಎಷ್ಟು ಶ್ರೇಷ್ಠ ಅನ್ನುವ ಅದ್ಭುತ ವಿಷಯ ತಿಳಿಸಿದ್ದೀರ.. ನಿಮಗೆ ನಮ್ಮ ನಮಸ್ಕಾರ ಗಳು🙏🙏
@vidb5684
@vidb5684 11 ай бұрын
ಕಣ್ಣು ತೆರೆಸುವ ವಿಶ್ಲೇಷಣೆ. ನಮಸ್ಕಾರ
@mahantheshck3334
@mahantheshck3334 11 ай бұрын
So good.....I am very lucky to follow this show
@charanrajn5433
@charanrajn5433 11 ай бұрын
Such a complex subject was very well explained in simple language. Salute to your knowledge Jagadish sharma sir ❤.
@girishasvgirishasv7157
@girishasvgirishasv7157 11 ай бұрын
ಒಳ್ಳೆಯ ವಿಚಾರ ಸರ್ ಥ್ಯಾಂಕ್ಯು
@dharmappabarki9557
@dharmappabarki9557 11 ай бұрын
ಧರ್ಮ ಎಂದರೇನೆಂದು- ಬಾಳೆಹಣ್ಣು ಸುಲಿದ ಹಾಗೆ, ಸುಲಿದು ಬಾಯಲ್ಲೂ ಹಾಕಿದಂತೆ- ವ್ಯಾಖ್ಯಾನಿಸಿದ್ದಾರೆ. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. 💐🌹🙏
@prabhakarbm-570
@prabhakarbm-570 11 ай бұрын
Super speech
@panchaksaris1328
@panchaksaris1328 11 ай бұрын
ಸರ್ ಆಗುವುದೇಲ ಒಳ್ಳೇ ಯದುಕೆ ಮುಂದೆ ಆಗುವುದು ಒಳ್ಳೆಯದಕೆ
@RajKumar-mw3jr
@RajKumar-mw3jr 10 ай бұрын
Sxol
@cowdalli
@cowdalli 11 ай бұрын
clarification for Dharma is verynice. great explanation sir
@prabhakaracm100
@prabhakaracm100 10 ай бұрын
ಅತ್ಯುತ್ತಮ ವಿಮರ್ಶೆ ,ತಿಳಿದುಕೊಳ್ಳವುದಿದೆ
@tejugowda2301
@tejugowda2301 11 ай бұрын
Dhanyavadagalu gurugale
@dineshk3174
@dineshk3174 11 ай бұрын
ಅದ್ಭುತವಾದ ವಿವರಣೆ 👌👌🙏🙏🙏🙏
@vasanthakumarbv259
@vasanthakumarbv259 11 ай бұрын
Sir, excellent and meaningfull explaination
@rajashekars8902
@rajashekars8902 11 ай бұрын
Namastha we r waiting maharaj
@tvenkatesh9627
@tvenkatesh9627 11 ай бұрын
ಸಾರ್ ದಯವಿಟ್ಟು ಈಗ ತಾವು ಧರ್ಮದ ಬಗ್ಗೆ ವಿವರಣೆ ನೀಡಿದ್ದನ್ನು ಪುಸ್ತಕದ ರೂಪದಲ್ಲಿ ತನ್ನಿ ಸಾರ್. ತುಂಬಾ ಚೆನ್ನಾಗಿ ವಿವರಿಸಿದ್ದೀರ ಸಾರ್ ಧನ್ಯವಾದಗಳು.
@asharupesh
@asharupesh 11 ай бұрын
Gurugale I really wanted to hear from you about this topic , thank you so much Akki sir for bringing this up 🙏there is not better person than Sampa sir to explain it in such simple form so that dumb DMK followers n those who are supporting it too can understand .
@shwethajk989
@shwethajk989 11 ай бұрын
Thumba channagi vivarane kodthira dhanyavagalu
@parameshwarbhat7306
@parameshwarbhat7306 6 ай бұрын
Very good explanation regarding Dharma Dhannosmi
@viswalalitha
@viswalalitha 11 ай бұрын
Excellent narration of Sanatana Dharma
@basurajutumukuru
@basurajutumukuru 11 ай бұрын
ಸನಾತನದ ಬಗ್ಗೆ ಸುವಿಸ್ತಾರ ವಿಚಾರ ಧನ್ಯವಾದಗಳು 🙏🇮🇳 ಜೈ ಭಾರತ 🌹ಜೈ ಕರ್ನಾಟಕ🇮🇳🙏
@meerasrikantaswamy7588
@meerasrikantaswamy7588 11 ай бұрын
Thanks to Stalin .ಅವನಿಂದ ಎಲ್ಲರೂ ಸನಾತನ ಧರ್ಮದ ಬಗ್ಗೆ ತಿಳಿಯುವ ಹಾಗೆ ಆಯಿತು . ಚೆನ್ನಾಗಿ ವಿಶ್ಲೇಶಿಸಿದ್ದೀರಿ . ಧನ್ಯವಾದಗಳು . 🙏🙏
@somannapattada4389
@somannapattada4389 11 ай бұрын
ಸ್ವಾಮಿ ಅದ್ಬುತ ಉದಾಹರಣೆ ನೀಡಿದ್ದೀರಿ.
@nandinishetty5091
@nandinishetty5091 11 ай бұрын
Jagdish Sharma sir has been such a enlighting teacher on this platform. Thankyou so much for bringing him again🙏🙏🙏
@sudhakarakundar672
@sudhakarakundar672 11 ай бұрын
🙏ಧನ್ಯವಾಧಗಳು ಸರ್ ಜ್ಞಾನ ಭಂಡಾರ ವನ್ನೆ ಹೊರಗೆ ಇಟ್ಟಂತೆ ಆಯಿತು ಈ ಸಮಾಜದ ಮುಂದೆ 🙏
@gururajbagali2690
@gururajbagali2690 11 ай бұрын
ಅದ್ಭುತವಾದ ವಿವರಣೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅನಂತ ನಮನಗಳು.
@subrayap1899
@subrayap1899 11 ай бұрын
ಅದರ ನಿಜ ಅರ್ಥ ವರ್ಣಾಶ್ರಮವನ್ನು ಪೋಷಿಸುವುದು
@kmdivakar
@kmdivakar 11 ай бұрын
🙏🙏🙏⚘explained in a simplest way. Thank you.
@varadarajaluar2883
@varadarajaluar2883 11 ай бұрын
ಅರ್ಥ ಪೂರ್ಣ ವೀಡಿಯೊ, ಧನ್ಯವಾದಗಳು ಮತ್ತು ನಮಸ್ತೆ ಎರಡಕ್ಕೂ.
@Shylakitchen
@Shylakitchen 11 ай бұрын
ಬದಲಾವಣೆ ಜಗದ ನಿಯಮ,🙏👏
@RaviAramani-xr6su
@RaviAramani-xr6su 11 ай бұрын
🙏🚩🚩 ಸರ್ ಸನಾತನ ಧರ್ಮದ ಬಗ್ಗೆ ಸ ವಿಸ್ತಾರವಾಗಿ ಹೇಳಿದ್ದೀರಿ ತುಂಬಾ ಧನ್ಯವಾದಗಳು ಧನ್ಯವಾದಗಳು ಸರ್
@sreemathiprasad3027
@sreemathiprasad3027 11 ай бұрын
This is to be kept as a lesson in puc itself. So that we will get to know the things better.
@bashasahib.t5162
@bashasahib.t5162 11 ай бұрын
Excellent sir 👍👍👍👍
@shailajahulmani7877
@shailajahulmani7877 11 ай бұрын
ಸನಾತನ ನಿಮ್ಮ ಉಪನ್ಯಾಸ ಕ್ಕೆ ನಮಸ್ಕಾರ . 🙏 🙏 ಸತ್ಯ ನಿತ್ಯ ಗುರುಗಳೆ ನಿಮ್ಮ ಮಾತು
@bkshiv6847
@bkshiv6847 10 ай бұрын
ಸೂಪರ್
@lakshmimirji3041
@lakshmimirji3041 11 ай бұрын
ಧರ್ಮ ಎಂದಿಗೂ ರಿಲಿಜನ್ ಆಗಲಾರದು. ಹಿಂದೂ ಒಂದೇ ಧರ್ಮ, ಉಳಿದವುಗಳೆಲ್ಲ ಮತಗಳು.
@sujathacn2107
@sujathacn2107 11 ай бұрын
🙏Nice argument. Example were very good an convincible. Many many thanks to him. Jai SanatanaDharma🙏
@govindhandigol7447
@govindhandigol7447 11 ай бұрын
Great Sir, Very very good information you both are discussing. Thanks a lot🙏🙏
@kalyanbhandarichannelkanna2551
@kalyanbhandarichannelkanna2551 11 ай бұрын
ಸತ್ಯ ಯಾವಾಗಲೂ ಕಹಿಯಾಗುತ್ತದೆ ಅದನ್ನು oppikollonnu ನಿಜವಾದ ಮನುಷ್ಯ
@santhoshys6724
@santhoshys6724 11 ай бұрын
ಅಧ್ಯಯನದ ಕೊರತೆ...ಎಲ್ಲ ವಿವಾದಗಳಿಗೆ ಕಾರಣವಾಗಿದೆ
@srikanthk7466
@srikanthk7466 11 ай бұрын
Good impramation thank U sir ✴️🙏
@madhavachargudi2882
@madhavachargudi2882 11 ай бұрын
Good explation
@venkateshkumarn.s4873
@venkateshkumarn.s4873 11 ай бұрын
very nice sir 🙏
@jyothisundar8067
@jyothisundar8067 11 ай бұрын
ಧನ್ಯವಾದಗಳು
@183arb
@183arb 11 ай бұрын
Guruji taavu nijavagiyoo obba 'GNYAANANIDHI'. Tamma vivarane adbhuta adbhuta sir 🙏🙏🙏
@gopalakrishnaga4264
@gopalakrishnaga4264 11 ай бұрын
ತುಂಬಾ ಧನ್ಯವಾದಗಳು ಸರ್ ಬಹಳ ಚೆನ್ನಾಗಿ ಹೇಳಿದ್ದಾರೆ
@gulig5582
@gulig5582 11 ай бұрын
Entha vichara vinimaya ivattu ee video dalli. Dhanyavada Gurugale & Dhanyavada Gourish sir ee video ge
@anasuyapatil7072
@anasuyapatil7072 11 ай бұрын
Excellent information about Sanatan Dharma 🙏🙏🙏🙏...
@savitahegde3835
@savitahegde3835 11 ай бұрын
ವಂದನೆಗಳು ಸರ್
@vprakash1970
@vprakash1970 11 ай бұрын
Thank you Gurugale.🙏🙏🙏🙏
@manjularao4085
@manjularao4085 11 ай бұрын
Very well explained
@dost-dependonsilencetotally
@dost-dependonsilencetotally 11 ай бұрын
Superb. Thank you. 🙏💐
@kadalugowda
@kadalugowda 11 ай бұрын
ಜೈ ಸನಾತನ ಹಿಂದೂ ಧರ್ಮ, ಜೈ ಭಾರತ
@rameshnanjangud566
@rameshnanjangud566 11 ай бұрын
🎉🎉🎉
@keerthinarayan6526
@keerthinarayan6526 11 ай бұрын
Well explained in details so that even DMK followers also agree
@Keerthi_HK_Gowda
@Keerthi_HK_Gowda 11 ай бұрын
These people always hurts us❤️❤️❤️❤️ Its high time we should teach them lesson.
@pdlakshmidevi2425
@pdlakshmidevi2425 11 ай бұрын
no need wait and see
@peaceful154
@peaceful154 11 ай бұрын
Gandasaru modalinda hennige anyaaya madta bandidare.. its high time we should teach men lesson
@mysteriousHands_MPS
@mysteriousHands_MPS 11 ай бұрын
​@@peaceful154hennina shoshane muslim dharmadallide. Sanatanadallu hennu -devi
@user-nz3tf9zm6x
@user-nz3tf9zm6x 11 ай бұрын
🙏🙏
@nagarathnan6825
@nagarathnan6825 11 ай бұрын
Great information🎉
@smr5398
@smr5398 11 ай бұрын
ಅಬ್ಬಾ | speechless
@anupamapatil5997
@anupamapatil5997 11 ай бұрын
Good effort to remove confusion about the topic.
@DushyanthSingerAtMusic
@DushyanthSingerAtMusic 11 ай бұрын
ಸರ್ ಸನಾತನದ ಮೇಲೆ ಉದಯನಿಧಿ ಮಾಡಿರುವ ಆರೋಪಗಳ ಬಗ್ಗೆ ಅಷ್ಟೇ ನಾವು ಮಾತನಾಡುತ್ತಿದ್ದೇವೆ ಆದರೆ ಅಲ್ಲಿ ಯಾಕೆ ಸನಾತನದ ನಿರ್ಮೂಲನೆ ಬಗ್ಗೆಯೇ ಸಮ್ಮೇಳನ ಹೇಗೆ ಆಯಿತು ಎನ್ನುವುದರ ಬಗ್ಗೆ ಯಾರು ಯೋಚಿಸುತ್ತಿಲ್ಲ
@nagendraraoe
@nagendraraoe 11 ай бұрын
ಯಾಕಂದ್ರೆ, ಅವರು ಯಾಕ್ ಹಾಗೆ ಮಾಡ್ತೀದಾರಂದ್ರೆ, ಕೆಲವ್ರೀಗೆ ಪ್ರಪಂಚವೆಲ್ಲಾ ತಾವಷ್ಟೇ ಬದ್ಕಿರ್ಬೇಕು, ಬೇರೆಯವ್ರಾರೂ ಬದ್ಕೀರ್ಬಾರ್ದಷ್ಟೇ ಅಲ್ಲ ಅವ್ರದ್ದೆಲ್ಲಾ ತಮ್ಮದೇ ಆಗ್ಬೇಕೆಂಬ ದುಷ್ಟ-ದುರ್ಬುದ್ಧಿ-ದುರ್ನೀತಿ-ದುರುಳತೆ-ದುರಾಕ್ರಮ-ದುರಾಡಳಿತದಿಂದುಟ್ಟಿದ ರಕ್ತಾಬೀಜಾಸುರರನ್ನು ಓಲೈಸಿ ಸಮ್ರುದ್ಧ ಮತದ ಬೇಟೆಯಾಡಿ ಅಧಿಕಾರಕ್ಕೆ ಬಂದು ಚೆನ್ನಾಗಿ ಬಾಚೀ-ಬಳಿದು-ನೆಕ್ಕೀ-ನೀರು ಕುಡಿದು ತಮ್ಮ ಮಕ್ಕಳು-ಮೊಮ್ಮಕ್ಕಳು-ತಮ್ಮನ್ನೆಂದೂ ನೆನಪಿಟ್ಟುಕೊಳ್ಳಲಾರದ ಮರಿ-ಗಿರಿ ಮಕ್ಕಳಿಗೂ ಉಳಿಸುವಷ್ಟು ಗಳಿಸುವ ದುರಾಸೆ. ಹೇಗೊ ಈ ನರಸತ್ತ ನಾಮಾರ್ದರ ಓಟುಗಳೆಂದೂ ಕ್ರೂಢೀಕರಣಗೊಳ್ಳವು, ಕ್ರೂಢೀಕರಣಗೊಳ್ಳವ ರಕ್ತಾಬೀಜಾಸುರರ ಓಟುಗಳಿಂದ ಹಾಗೂ ಬಿಟ್ಟೀ ಭಾಗ್ಯಗಳಿಂದ ಗೆದ್ದುಬಿಡುವ ದುರಾಲೋಚನೆ.
@mysteriousHands_MPS
@mysteriousHands_MPS 11 ай бұрын
Kristian prayojita
@ananthhunsur6347
@ananthhunsur6347 11 ай бұрын
ಅದ್ಭುತ ವಿವರಣೆ ನಿಮಗೆ ಭಕ್ತಿಪೂರಕ ನಮಸ್ಕಾರ
@ramprasadgaddikeri6323
@ramprasadgaddikeri6323 11 ай бұрын
ದೀಡ್ ನಮಸ್ಕಾರ , ಪಾದಯಾತ್ರೆ ಇತ್ಯಾದಿಗಳೆಲ್ಲ ಶ್ರದ್ಧೆಯ ವಿಷಯಗಳು. ಅವರವರ ಭಾವಕ್ಕೆ... 🙏
@murthyg9906
@murthyg9906 11 ай бұрын
3rd eye is opening sir
@rajeevarashmi748
@rajeevarashmi748 11 ай бұрын
ನಿಮ್ಮ ತಿಳುವಳಿಕೆಗೆ ಧನ್ಯವಾದಗಳು ❤❤
@SudhakaraCP-nc8jb
@SudhakaraCP-nc8jb 11 ай бұрын
Super explanation
@herambarao9458
@herambarao9458 10 ай бұрын
🙏🙏🙏👌👍
@drmahiremath669
@drmahiremath669 11 ай бұрын
It is not necessary to discuss. We should take serious action on him and protest. And very important is, WHO IS HE ? WHAT RIGHT HE HAS TO TALK ABOUT ANY RELIGION .
@parameshwarappav7691
@parameshwarappav7691 11 ай бұрын
👍🙏
@ThanuchandraKadyada
@ThanuchandraKadyada 11 ай бұрын
@nandinidatta4805
@nandinidatta4805 11 ай бұрын
ಧರ್ಮೋ ರಕ್ಷತಿ ರಕ್ಷಿತಹ.👏👏👏👏👏👏👏👏👏👏👏👏👏👏👏👏👏👏👏👏
@geethanagaraj4396
@geethanagaraj4396 11 ай бұрын
We are blessed because we are gas channel subscribers
@vijayalakshmid906
@vijayalakshmid906 11 ай бұрын
Uttamavagi sanatana Darma Tilisiddiri. Nimage NAMASKARISUVADU NAMMA DHARMA.
@parvathibh
@parvathibh 11 ай бұрын
I like his explanation about sanatana Dharma and other topics like Mahabharat in simple way
@raveeshcreations
@raveeshcreations 11 ай бұрын
Well Explained. Thank you Sir🙏
@Raamphotography
@Raamphotography 11 ай бұрын
Nice
@hskshankar3844
@hskshankar3844 11 ай бұрын
Deed namaskara
@peaceful154
@peaceful154 11 ай бұрын
Howdu.. ದಂಡವತ್
@ranganathkodanda3504
@ranganathkodanda3504 11 ай бұрын
BJP Hindus must watch this, Pandith Samba you are great for giving enlightenment to commons,
@ashwathanarayanaashwathana6189
@ashwathanarayanaashwathana6189 11 ай бұрын
Thank you sir, enlightenment by you, that's what kuvempu told. In manuja matha vishwa patha. Endo manu baredittidimbindige kattenu, ninnedeya dhaniya rishi, manu ninage nenu, manu nige neenu...
@jairambhat6481
@jairambhat6481 11 ай бұрын
Dhanyavadagalu Jagadeeshanna enta varigu manavarike agtu
@ramakrishnabhat2282
@ramakrishnabhat2282 11 ай бұрын
👌👌🙏🙏
@vidb5684
@vidb5684 11 ай бұрын
Government should adopt it as a lesson in the school
@ravikiran2532
@ravikiran2532 11 ай бұрын
ಹೆಡ್ ನಮಸ್ಕಾರ ಅಥವಾ ದೀರ್ಘದಂಡದ‌ ನಮಸ್ಕಾರ ಅಂತಾರೆ ಸರ್
@GaurishAkkiStudio
@GaurishAkkiStudio 11 ай бұрын
Yea. ಹಳ್ಳಿ ಭಾಷೆಯಲ್ಲಿ ದೀಡ ನಮಸ್ಕಾರ
@nagamanisjoisanagamani82
@nagamanisjoisanagamani82 11 ай бұрын
🙏🙏🙏🌺🌼🌸🌺🙏🙏
@ammaamma8786
@ammaamma8786 11 ай бұрын
👌👌🙏🏽🙏🏽🙏🏽🙏🏽✌✌
@savithasamja
@savithasamja 11 ай бұрын
ಸರ್ ಒಂದು ದರ್ಮದ ಆಚಾರ ವಿಚಾರಗಳನ್ನು ಕಾಲಕಾಲಕ್ಕೆ ಬದಲಾವಣೆ ಮಾಡಿಕೂಂಡು ಜೀವನ ಸಾಗಿಸುತ್ತೆವೆ ಎಂಬಾ ನಿಮ್ಮ ಮಾತು ಎಷ್ಟರಮಟ್ಟಿಗೆ ಸರಿ. ಒಂದು ದರ್ಮ ಎಂದರೆ ಎಂದಿಗೂ ಬದಲಾವಣೆ ಆಗದಿರುವುದೇ ನಿಜವಾದ ದರ್ಮ. ಒಂದು ದರ್ಮಕ್ಕೆ ಎರಡು ಹೆಸರುಗಳನ್ನು ನೀವು ಹೇಳುವುದು ಎಷ್ಟರಮಟ್ಟಿಗೆ ಸರಿ. 2000 ವರ್ಷಗಳಿಂದ ಜೀವನಪದ್ದತಿ ಎಂದು ಹೇಳಿ ಸನತನ ದರ್ಮವನ್ನು ನಮ್ಮಂತಹ ಶೂದ್ರರ ಮೇಲೆ ಹೇರಿ ನಮಗೆ ಅನ್ಯಾಯ ಮಾಡಿದವರು ಇಂದು ಸನತನ ದರ್ಮದಲ್ಲಿ ಅನ್ಯಾಯ ಅನಿಷ್ಟ ಪದ್ದತಿ ಇಲ್ಲ ಎಂದು ಹೇಳುವುದಕ್ಕೆ ನಾಚಿಕೆಯಾಗುವುದಿಲ್ಲವೇ?. 2000 ವರ್ಷದಿಂದ ಸತಿಗಮನ , ಬೆತ್ತಲು ಸೇವೆ , ವಿದುವೆಗೆ ತಲೆಬೂಳಿಸುವಿಕೆ , ಅಸ್ಪೃಶ್ಯತೆ , ವಿದ್ಯೆ , ಪೌರತ್ಯ ಬ್ರಹ್ಮಣ ಜಾತಿಗೆ , ರಾಜಕರಣ ಕ್ಷತ್ರಿಯ ಜಾತಿಗೆ , ಸಂಪತ್ತು ಆದಿಕಾರ ವೈಶ್ಯ ಜಾತಿಗೆ ಮೀಸಲರಿಸಿ ಇನ್ನೂ ಉಳಿದ ಎಲ್ಲಾ ಶ್ರಮಿಕರು ಬ್ರಹ್ಮಣ , ವೈಶ್ಯ, ಕ್ಷತ್ರಿಯರಿಗೆ ಸೇವೆ ಮಾಡುವ ಸನತನ ದರ್ಮ ( ಮನುಸ್ಮೃತಿ , ಮನುವಾದ ) ದ ಕಾನೂನು ನನ್ನು ಕ್ರಿಪೂ. 185 ರಲ್ಲಿ ಬ್ರಹ್ಮಣ ಜಾತಿಯ ಪುಷ್ಯ ಮಿತ್ರ ರಾಜನಿಂದ ತಂದ ಅದಿಕೃತ ಕಾನೂನನ್ನು ನಮ್ಮಂತಹ ಶೂದ್ರರ ಮೇಲೆ ಹೇರಿ 1947 ರವರೆವಿಗೂ ಇನ್ನೂಂದು ಕಾನೂನು ಯಾರು ಜಾರಿಗೆ ತರದಂತೆ ಮಾಡಿದ ಸನತನ ದರ್ಮ ಇಂದು ಬೇರೆ ರೀತಿಯಲ್ಲಿ ದರ್ಮದ ದ ಬಗ್ಗೆ ಮಾತಾನಾಡುವ ನೀವು ನಮ್ಮ ಮೇಲೆ ಅನಿಷ್ಟ ಪದ್ಧತಿಯನ್ನು ನಮ್ಮ ಮೇಲೆ ಹೇರಿದಾಗ ಎಕ್ರಿ ಮಾತಾನಾಡಲಿಲ್ಲ. ಈಗ ವಿರೂದ ಮಾಡುತ್ತಿರುವುದಕ್ಕೆ ಸನತನ ದರ್ಮ ಅಂತ್ಯ ಇಲ್ಲದಿರುವ ಬಗ್ಗೆ ಪುಂಕನ್ನು ಪುಂಕವಾಗಿ ಹೇಳುವುದು ಎಷ್ಟರಮಟ್ಟಿಗೆ ಸರಿ. - ಬೈಲಪ್ಪ ನಾರಾಯಣ ಸ್ವಾಮಿ , ಸವಿತಾ ಸಮಾಜ
@peaceful154
@peaceful154 11 ай бұрын
Alla ree.. neev helid nija but hennu makkalige hale kaaladalli sakastu anyaya agide.. vidhawa vivaha sati paddatiyinda, adannella madiddu gandasare taane.. haaganta hennu makkalella gandasara mele ivattigu dwesha madok agatta? Yavudo kaaladalli hennanna daasi tara madidakke iga naavu hennumakkalu gandasara mele sedu tirisikollok agatta? Illa alwa?? Ade tara Jaati paddhati horadida sakastu olle jananu idru adu nenapirali.. yava dharmanu aparaadha madi bereyavrige tondare kodi anta helalla.. yavaglo eno agidke iga dwesha madod sarina?
@lingeshsawanth253
@lingeshsawanth253 11 ай бұрын
ಸ್ವಾಮಿ, ಭಾರತದಲ್ಲಿ ಯವಾಗಲೂ ಮತಗಳಿರಲಿಲ್ಲ, ಕಾಲಕಾಲಕ್ಕೆ ಬದಲಾಗುತ್ತಿದ್ದ ಸಾಮಾಜಿಕ ವ್ಯವಸ್ತೆಗಳಿದ್ದವು, ಅವುಗಳಲ್ಲಿ ಸ್ವಾರ್ಥ ಹೀನ ಪದ್ಧತಿಗಳು ಇದ್ದವು ಹಾಗೇ ಸಕಲ ಜೀವ ಹಿತ ಕಾಯುವ ಜ್ಞಾನ ಸಂಪತ್ತು, ಆಚರಣೆಗಳೂ ಇದ್ದವು, ಇವುಗಳ ನಡುವೆ ಜೈನ, ಬೌದ್ಧ, ಮತಗಳು ಹುಟ್ಟಿಕೊಂಡವು, ಇಸ್ಲಾಂ, ಕ್ರೈಸ್ತ ಮತಗಳು ಹೊರಗಿನಿಂದ ಬಂದವು, ಈ ಎಲ್ಲಾ ಮತಗಳಿದ್ದಾಗ್ಯು ಈ ನೆಲದಲ್ಲಿ ಬಹುಸಂಕ್ಯಾತರು ಯಾವುದೇ ಮತಗಳೊಂದಿಗೆ ಗುರುತಿಸಿ ಕೊಂಡಿಲ್ಲ ಆದರೂ ಈ ರೀತಿಯ "ಒಂದು ಗ್ರಂಥ, ಒಬ್ಬ ದೇವರು, ಒಬ್ಬ ಪ್ರವಾದಿ, ಒಂದು ರೀತಿಯ ನಿಯಮಗಳನ್ನು ಹೊಂದಿರದ, ಯಾವುದೇ ಮತಕ್ಕೆ ಸೇರದ" ಈ ಸಂಸ್ಕೃತಿಗೂ ಒಂದು ಹೆಸರು ಕೊಟ್ಟು ಒಂದು ಮತವನ್ನಾಗಿ ಮಾಡಿ ಈಗ ಅದನ್ನ ನಿರ್ಮೂಲನೆ ಮಾಡುತ್ತೇವೆ ಅಂದರೆ ಅದು ಮೂರ್ಖತನದ ಪರಮಾವಧಿ ಅಲ್ಲದೆ ಮತ್ತೇನು!? ಈ ನೆಲದ ಸನಾತನ ಸಂಸ್ಕೃತಿಯನ್ನ ಹೇಗೆ ನಾಶ ಮಾಡ್ತೀರಿ ಹೇಳಿ!? ಅದಕ್ಕೊಂದು ರೂಪವಿದ್ದರೆ ತಾನೇ ಗುರುತಿಸಿ ನಾಶ ಮಾಡೋಕೆ!? ಅಥವಾ ಹೀಗೆ ಬದುಕುತ್ತಿರುವವರನ್ನ ಕೊಂದು ಈ ಸಂಸ್ಕೃತಿಯನ್ನ ನಿರ್ಮೂಲನೆ ಮಾಡ್ತೀವಿ ಅಂದ್ರೆ ಯಾರು ಯರನ್ನಾ ಅಂತ ಕೊಲ್ತೀರಿ!? ಸಾಧ್ಯನಾ!? ಹಗಲುಗನಸು ಅಷ್ಟೆ. ಒಳ್ಳೇದಾಗಲಿ 🙂🙏
@hemanthhmt850
@hemanthhmt850 11 ай бұрын
ಸರ್, ನಿಮಗೊಂದು ನಮಸ್ಕಾರ ಎಂತಾ ವಿವರಣೆ ಕೊಟ್ಟಿದ್ದೀರಿ, ದಲಿತರನ್ನು ಎಸ್ಟೆ ನಿಂದಿಸಿದರು ಯಾರಿಗೂ ಏನು ಅನ್ನಿಸೋಲ್ಲ ಯಾವುದೇ ಡಿಬೇಟ್ ಮಾಡಲ್ಲ, ಧರ್ಮದ ಹೆಸರಲ್ಲಿ ಮಾಡುವ ಅನಿಷ್ಟ ಪದ್ಧತಿಗಳನ್ನು ಪ್ರಶ್ನೆ ಮಾಡಿದರೆ ಪ್ರಶ್ನೆ ಮಾಡೋದೆ ತಪ್ಪು ಅಂತ ಈ ರೀತಿ ಸಮರ್ತನೆ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಇವರ ಪ್ರಕಾರ ಬ್ರಾಹ್ಮಣ ಧರ್ಮ, ಸನಾತನ ಧರ್ಮ, ಹಿಂದೂ ಧರ್ಮ, ಎಲ್ಲವನ್ನು ಸಮಯಕ್ಕೆ ತಕ್ಕಂತೆ ಒಂದೇ ಎಂದು ಒಪ್ಪಿಕೊಳ್ಳಬೇಕು. ಆದರೆ ಹಿಂದೂ ಆಗಿದ್ದರೂ ದೇವಸ್ಥಾನದ ಒಳಗಡೆ ಹೋಗುವ ಆಗಿಲ್ಲ, ಯಾರ ಮನೆಯ ಒಳಗೆ ಕೂರುವ ಆಗಿಲ್ಲ, ಸಮಾನತೆ ಯಂತು ಇಲ್ಲವೇ ಇಲ್ಲ ಇದು ಇವರ ಆಂತರಿಕ ಆಚರಣೆ.
@hemanthhmt850
@hemanthhmt850 11 ай бұрын
ಸರ್, ನಿಮಗೊಂದು ನಮಸ್ಕಾರ ಎಂತಾ ವಿವರಣೆ ಕೊಟ್ಟಿದ್ದೀರಿ, ದಲಿತರನ್ನು ಎಸ್ಟೆ ನಿಂದಿಸಿದರು ಯಾರಿಗೂ ಏನು ಅನ್ನಿಸೋಲ್ಲ ಯಾವುದೇ ಡಿಬೇಟ್ ಮಾಡಲ್ಲ, ಧರ್ಮದ ಹೆಸರಲ್ಲಿ ಮಾಡುವ ಅನಿಷ್ಟ ಪದ್ಧತಿಗಳನ್ನು ಪ್ರಶ್ನೆ ಮಾಡಿದರೆ ಪ್ರಶ್ನೆ ಮಾಡೋದೆ ತಪ್ಪು ಅಂತ ಈ ರೀತಿ ಸಮರ್ತನೆ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಇವರ ಪ್ರಕಾರ ಬ್ರಾಹ್ಮಣ ಧರ್ಮ, ಸನಾತನ ಧರ್ಮ, ಹಿಂದೂ ಧರ್ಮ, ಎಲ್ಲವನ್ನು ಸಮಯಕ್ಕೆ ತಕ್ಕಂತೆ ಒಂದೇ ಎಂದು ಒಪ್ಪಿಕೊಳ್ಳಬೇಕು. ಆದರೆ ಹಿಂದೂ ಆಗಿದ್ದರೂ ದೇವಸ್ಥಾನದ ಒಳಗಡೆ ಹೋಗುವ ಆಗಿಲ್ಲ, ಯಾರ ಮನೆಯ ಒಳಗೆ ಕೂರುವ ಆಗಿಲ್ಲ, ಸಮಾನತೆ ಯಂತು ಇಲ್ಲವೇ ಇಲ್ಲ ಇದು ಇವರ ಆಂತರಿಕ ಆಚರಣೆ.
@bhavanasrinivasan5804
@bhavanasrinivasan5804 11 ай бұрын
There is no mention of shudra in upanishads and vedas. Please read vedas before pinpointing
@mruthyunjayasiddalingaiah7489
@mruthyunjayasiddalingaiah7489 11 ай бұрын
🕉️ ಶ್ರೀ ಗುರುಭ್ಯೋನಮಃ 💐🙏
@kirannk6237
@kirannk6237 11 ай бұрын
❤super sir❤
@SunilPatil-kh4ee
@SunilPatil-kh4ee 11 ай бұрын
ಲಿಂಗಾಯತ ಮತ್ತು ಬೌದ್ಧ ಧರ್ಮಗಳು ಯಾವ ಕಾರಣಕ್ಕಾಗಿ ಉದಯಿಸಿದವು
@shashank5665
@shashank5665 11 ай бұрын
Kelida prashnege vivaravagi artha aguvante uttara needideera. Dhanyavadagalu Gurugalige
@nkumar8132
@nkumar8132 11 ай бұрын
💯💯🚩🚩
@hemalathanayak
@hemalathanayak 11 ай бұрын
Because of that person whole world is talking about Sanatan dharma ❤great 👍
@mysterious_billionaire
@mysterious_billionaire 11 ай бұрын
Because of Stalin Jr., whole india is researching deeply about santhana dharma and what it means 😂
@peaceful154
@peaceful154 11 ай бұрын
Udaya is hindu god name😂
@nallathenadakkum2203
@nallathenadakkum2203 11 ай бұрын
QUESTIONS FOR THE REAL QUALITIES. All friends from all other states and other countries are asking these questions. 1. Why dmk select candidates based on caste? 2. Before the election, why they are distributing money to each and every house? 3. Why they are looting public money? 4. Why they are diverting public and fooling others? 5. Why they are looting temples money? 6. Why they are grabbing temples land 7. Why they are not good in admin too. 8. Whenever DMK comes to Power why law and order becomes worse One? 9. Why one DMK family is ruling for many decades? 10. Why they are dominating or crushing others in many industries examples Cinema Tamil TV channels always showing false statements.? 11. Why they are believing more on freebies other than development and growth? 12. Why they are spreading false propaganda and telling lies repeatedly and twisting it.? 13. Why this party does not have national Integrity 14. Why they are speaking and misusing language sentiments? 15. In every meeting why they are telling badwords and hurting others? 15.1. Why do they talk about women, in large crowds, obscenely ugly? Is this the social justice given? 16. Why do they incite hatred? 17. Why they misuse the power.?
Son ❤️ #shorts by Leisi Show
00:41
Leisi Show
Рет қаралды 10 МЛН
SCHOOLBOY. Последняя часть🤓
00:15
⚡️КАН АНДРЕЙ⚡️
Рет қаралды 9 МЛН
Smart Sigma Kid #funny #sigma #comedy
00:40
CRAZY GREAPA
Рет қаралды 36 МЛН
Inside Out 2: Who is the strongest? Joy vs Envy vs Anger #shorts #animation
00:22
Son ❤️ #shorts by Leisi Show
00:41
Leisi Show
Рет қаралды 10 МЛН