Sign up for Free and get daily updates on New Videos, exclusive Web Shows, contests & much more youtube.shemaroo.com/default.aspx Send us your feedback and suggestions at : connect@shemaroo.com
Пікірлер: 132
@Dilipkuluva10 ай бұрын
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಪ್ರೇಮ ದೈವದ ಗುಡಿಯಂತೆ ಪ್ರೇಮ ಜೀವನ ಸುಧೆಯಂತೆ ಅಂತ್ಯ ಕಾಣದು ಅನುರಾಗ ಎಂದು ನುಡಿವುದು ಹೊಸ ರಾಗ ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ ಪ್ರೇಮವೇ ಕವನಾ ಮರೆಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ತಾಜಮಹಲಿನ ಚೆಲುವಲ್ಲಿ ಪ್ರೇಮ ಚರಿತೆಯ ನೋಡಲ್ಲಿ ಕಾಳಿದಾಸನ ಪ್ರತಿಕಾವ್ಯ ಪ್ರೇಮ ಸಾಕ್ಷಿಯು ನಿಜದಲ್ಲಿ ಕವಿತೆ ಇದಾ ಬರೆದಿರುವೆ ಹೃದಯವನೆ ಕಳಿಸಿರುವೆ ಕೋಮಲಾ ಇದು ನೀ ಎಸಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
@user-eh5dd7co6r9 ай бұрын
Tv5to
@karthiknayakkawaldar65707 ай бұрын
❤
@RaviKumar-pn9fy5 ай бұрын
❤
@gaganagannu26755 ай бұрын
😢😢😢
@Dilipkuluva5 ай бұрын
Yak alutidira @@gaganagannu2675
@Bharathzones2 ай бұрын
ಬಹಳ ಉತ್ತಮವಾದ ಹಾಡು. ಆಗಾಗ ಕೇಳಬೇಕು ಅನಿಸುತ್ತದೆ. 🎉
@astarsolution25303 ай бұрын
ಈ ಚಿತ್ರದಲ್ಲಿ ಪ್ರತಿಯೊಬ್ಬರ ಅಭಿನಯ ಅದ್ಭುತ ಅತ್ಯದ್ಭುತ....ಅಂಬಿಯಣ್ಣ evergreen.
@shivamarigowdak58595 ай бұрын
ಮೈ ಪ್ರೆವೇಟ್ ಸಾಂಗ್ ಮೈ ಪ್ರೆವೇಟ್ ಹೀರೋ ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣ ❤❤❤❤❤❤
@martinminalkar87283 ай бұрын
ಕನ್ನಡ ಹಾಡುಗಳಿಗೆ ಕನ್ನಡ ಹಾಡುಗಳೇ ಸಾಟಿ 💛❤️👌👌👌👌👌
@martinminalkar87283 ай бұрын
ಕನ್ನಡ ಹಾಡುಗಳಿಗೆ ಕನ್ನಡ ಹಾಡುಗಳೇ ಸಾಟಿ 💛❤️👌👌
@maheshbrgowda9274Ай бұрын
ಈ ಸಾಂಗ್ ಕೇಳ್ತಾ ಇದ್ರೆ ಮೈ ಜುಮ್ ಅನ್ಸುತ್ತೆ ಸೂಪರ್ ಹಿಟ್ ಸಾಂಗ್ ❤
@TheRizkhan4u7 күн бұрын
Kannada and its culture are the best!! The innocence and the beauty of Kannada is scripted well in this song.