ಈ ಹಾಡನ್ನು ನಾನು ಮಳೆಯಲ್ಲಿ, ಮಲೆನಾಡಿನ ಘಟ್ಟ ಪ್ರದೇಶದ ಹಸಿರು ಕಾಡಿನ ನಡುವೆ, ಬಸ್ಸಿನ ಪ್ರಯಾಣದಲ್ಲಿ ಕೇಳಿದ್ದೆ.. ವಾ ಆ ಅನುಭವನೆ ಬೇರೆ 🍃🌧️🌧️🌲🌲🌴❤ ❤
@sarveshm7884Ай бұрын
ಎಲ್ಲಾ ಕಾಲಕ್ಕೂ ತನು ಮನ ಇಂಪಾಗಿಸೋ ಹಾಡು..❤ ಇಳಯರಾಜಾ ಅವರ ಸಂಗೀತ ಕೈ ಚಳಕ 💛
@Ind865.Ай бұрын
ಎಂತಹ ಹಳೆಯ ನೆನಪುಗಳು.... ಅಧ್ಬುತ.... ಆನಂದ ಭಾಷ್ಪ.... ಆ ವಯಸ್ಸು.... ಬ್ಲ್ಯಾಕ್ ಅಂಡ್ ವೈಟ್ ಟೀವಿಯಲ್ಲಿ ಸಿನಿಮಾ ನೋಡೋ ಹುಚ್ಚು.... ಇವೆಲ್ಲಾ ನೆನಸಿಗೊಂಡ್ರೆ ಸೂಪರ್ ......
@manjunathbenakatti8857Ай бұрын
ಇಂತಹ... ಹಾಡು ಕೇಳಲು ನಾನು ಮರುಜನ್ಮ ಮತ್ತು ಪ್ರತಿಜನ್ಮ ಪಡೆಯುವೆ......✍️ I Love You So.... Much ಸಾಂಗ್..... 👌👌👌👌🎊🎉🎉🎉🎉
@kannadamasterАй бұрын
❤😊 ಅದ್ಬುತವಾದ ಹಾಡು . ಕಾಮೆಂಟ್ ಓದಲು ಯಾರು ಬಂದಿದ್ದೀರಾ ?
@mahantagoudamoolimaniАй бұрын
ಇದೇ ಹಾಡೀಗೆ ಚಿತ್ರಮ್ಮ ನಿಗೆ ರಾಜ್ಯ ಪ್ರಶಸ್ತಿ ಲಬಿಸಿದ್ದು
@nagarajas9348Ай бұрын
No hele kogile inpagala
@maheshambig5767Ай бұрын
ಹಳೆಯ ಹಾಡುಗಳನ್ನು ಕೇಳುವುದರಿಂದ ಮನಸ್ಸಿಗೆ ಏನೋ ಒಂಥರಾ ಹಿತ...❤
@shimogaabhi1428Ай бұрын
ಶಿವಣ್ಣ ಪ್ರೇಮ ರಮೇಶ್ ❤️❤️😍💕👌
@sharankumar439628 күн бұрын
ಹೆಡ್ ಫೋನ್ ನಲ್ಲಿ ಫುಲ್ ಸೌಂಡ್ ಇಟ್ಟು ಕೇಳಿದರೆ ಕಿವಿಗೆ ಹಬ್ಬ😊😊
@deepakkogre982Ай бұрын
ಮಲೆನಾಡಿನ ಹಾಡು..❤
@gayatrinayak7467Ай бұрын
ಅಧ್ಭುತ ಸಂಗೀತ.ಲಿರಿಕ್ಸ್ ಕೂಡ್ ಹಾಕ್ಬಿಡಿ ಪ್ಲೀಸ್.
@creativi8124 күн бұрын
ಕಣ್ಮುಚ್ಚಿ ಈ ಹಾಡು ಕೇಳ್ತಾ ಇದ್ದರೆ ಮನಸಿಗೆ ಏನೋ ಒಂತರ ನೆಮ್ಮದಿ .😊
@nationalist4426 күн бұрын
ನಾನು ಮಲೆನಾಡಿನಲ್ಲಿದ್ದಾಗ ನನಗಾದ ಪ್ರೇಮ ಅನುಭವಾಗಳೆಲ್ಲವು ನೆನಪಾದವು❤❤
@user-eq6ft1ys2qАй бұрын
Ever green song
@trueadmirerАй бұрын
ಅದ್ಭುತ, ಅವರ್ಣನೀಯ. ❤ ಎಂದಿಗೂ ಮರೆಯದ ಸಿನಿಮಾ ❤ ಮರೆಯದ ಸುಮಧುರ ಹಾಡುಗಳು. ಥ್ಯಾಂಕ್ಯೂ ಲಹರಿ & ಟಿ-ಸಿರೀಸ್ HD Quality ಯಲ್ಲಿ ಅಪ್ಲೋಡ್ ಮಾಡಿದ್ದಕ್ಕೆ❤❤❤
@SongsofVijayashreeАй бұрын
No one can sing like ka Chitra ma’am ❤
@malavishnu7113Ай бұрын
The music, is just marvelous and Chitra amma avara voice is like honey
@rameshkulkarni830Ай бұрын
ಅತಿ ಮಧುರವಾದ ಗಾನ, ನೆನಪಲ್ಲಿ ಗುಣಿಗುಣಿಸುತ್ತದೆ.
@sunilkn156018 күн бұрын
ಹಾಡು ಹೆಯದಾದರೇನು ಭಾವ ನವ ನವೀನ ❤❤
@lakshminarayanag4203Ай бұрын
ಅದ್ಭುತವಾದ ಹಾಡು ಮನಸ್ಸಿಗೆ ಒಂಥರ ನೆಮ್ಮದಿ 🥰
@punithkumar572Ай бұрын
ತುಂಬಾ ಚನ್ನಾಗಿದೆ ಕೇಳೋಕೆ ಈ ಹಾಡು 😊❤❤❤
@vasnthabhandari1313Ай бұрын
🎉🎉 ಸುಪರ್ ಸಾಹಿತ್ಯ ಸಮ್ಮೇಳನ
@praveenkumarpraveen2931Ай бұрын
Evergreen song and super hit movie lifetime sweet and memorable in 1996 miss those days hat's off to shivanna and Ramesh sir Prema mam all team members 🙏🙏🙏🙏
@Ind865.Ай бұрын
ನಮ್ಮೂರಿನ ರೇಣುಕಮ್ಮ..... ಬಹಳ ಖುಷಿಯಾಗುತ್ತೆ...
@user-gz8xn7cl2vАй бұрын
ಮೈಲಾರಿ ಬಂದಿದ್ದೆನೆ.ನನಗೆ.ತುಂಬಾ.ಫೇಮಸ್.ಈ.ಹಾಡು
@premaraoa5231Ай бұрын
ಮಧುರ ಮಧುರವೀ ಮಂಜುಳ ಗಾನ.
@shivamobiledthservice6602Ай бұрын
Super mind-blowing fantastic ❤song shingr chitra madam voices wonderful ❤
@KannadaDoreАй бұрын
ಕರ್ಣಾನಂದ❤🎉
@user-ot3tz6bz3zАй бұрын
What a song, excellent 👌🌹
@manjmaxАй бұрын
ಹಾಡು ಹೀಗಿರಬೇಕು.. ಅಮೋಘ... ಮನಸ್ಸಿಗೆ ಮುದ ನೀಡುವ ಸಂಗೀತ
@nagavamshisubbaiah7536Ай бұрын
ಅದ್ಭುತ ಗೀತೆ 👌
@archananpishe25 күн бұрын
How did they know.. this used to be my favorite Even now
@dharanidhaya945Ай бұрын
My evergreen song ❤❤❤❤❤❤❤❤💐💐💐💐💐
@SunilkumarSunilkumar-ep4jfАй бұрын
Plz nammura mandara hoove all songs upload madi guruve❤
@user-yy3ic3gu6xАй бұрын
Meen❤meen
@manoharsr4808Ай бұрын
Thank you Thank you Thank you So much#Lahari Music for uploading this video song. Finally wait is over😇🥹🥹🥹😇🙏🏼
@acharyashastri7438Ай бұрын
pretty pretty Prema
@harishhari59196 күн бұрын
Wow amazing very beautiful song ❤❤❤❤❤
@purandarapurandarapurandar875512 күн бұрын
Purandara ❤❤❤ nis song❤
@BasavarajSunkad-id1hy2 күн бұрын
Maind blowing music 🥰❤️
@ganesh7378Ай бұрын
Yen guru reel ge yen benne hakkiddira😂😂😂 nice song
@Nanna_pritiya_hudugaАй бұрын
Filter hak bittiddare video ge 😂😂
@chithra-wp8cgАй бұрын
Vadar polu super songs
@chithra-wp8cgАй бұрын
Like beutiful songs
@RajendraAJSАй бұрын
Nammoora mandara hoove ❤ evergreen movie evergreen songs