ವಿಶೇಷ ಶ್ರಮವಹಿಸಿ ಒಂದು ಹೊಸ ಪ್ರ ಯೋಗಕ್ಕೆ ಹೆಜ್ಜೆ ಇಟ್ಟಿದ್ದೀರಲ್ಲ, ಶುಭಾಶಯಗಳು. ಯಶಸ್ಸು ಸಿಗಲಿ. ☺️🙏🏻
@kusumagopinath96138 ай бұрын
😂😂😂❤❤❤
@NannaAnisike8 ай бұрын
ಎಲ್ಲಿ ನಡೆದಿದ್ದು ಇದು? 🤔 👌👏👍🙏
@GopalBhagwat-ek3pj8 ай бұрын
ಕಲಾವಿದರು, ತುಂಬಾ ಚೆನ್ನಾಗಿ ಸಂಬಾಷಿದ್ಧಾರೆ, ನಾನು ಹವ್ಯಕನೆ❤
@NannaAnisike8 ай бұрын
Excellent 👌. ರಾಶಿ ಚೊಲೋ ಮಾತಾಡಿದ್ದ. ನಮ್ಮ ಭಾಷೆ ಹವಿಗನ್ನಡ, ಇದನ್ನ ನಾವಲ್ಲದೆ ಇನ್ಯಾರು ಉಪಯೋಗಿಸ್ತಾ? ಪದಗಳೂ ಹವಿಗನ್ನಡದಲ್ಲೇ ಬರವ್ವು. ಎಲ್ಲಾ ಕಲಾವಿದರಿಗೂ ಅಭಿನಂದನೆಗಳು.💐👏😊🙏
@sreedharaks31178 ай бұрын
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🎉 THAN Q "YAKSH DAKHALE"FOR presenting suuuuuuper video of YASHAGANA!!!ಆಟ ಭಾಳಾ ಚೊಲೋ ಇದ್ದು 😊 ಹವಿಗನ್ನಡ ನಮ್ಮ ಸಂಸ್ಕೃತಿ ಮತ್ತು ಸಂತೋಷದಾಯಕ ಸಂಭಾಷಣೆ 😊 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🎉🎉
@narayanbhat-t3c9 ай бұрын
ಮೊದಲನೆ ಲೈಕ್😊😊😊
@kalavibhrama9 ай бұрын
ಹವ್ಯಕ ಭಾಷಿಯೇ ಚೆಂದ ಇದ್ದು.... ಯಕ್ಷಗಾನದಲ್ಲಿ ಕೇಳುಲೆ ಇನ್ನೂ ಚೆಂದ....