No video

ಆ ಒಂದು ಆಕ್ಟಿಂಗ್ ರಜಿನಿಗೆ ಕೊಟ್ಟಿದ್ದು ಮೂರು ಸಿನೆಮಾಗಳ ಛಾನ್ಸ್..| Rajnikanth | Cinema Swarasyagalu | Ep 223

  Рет қаралды 67,135

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#rajnikanth
#jailer
#kamalhaasan
#kbalachander
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 41
@Anandkiran7722
@Anandkiran7722 8 ай бұрын
ನಮ್ಮ ರಾಜ್ಯದ ಹೆಮ್ಮೆ ರಜಿನಿ ಸರ್ ❤❤❤
@kumarskumars195
@kumarskumars195 8 ай бұрын
ಗುರುಗಳೇ, ಸೊಗಸಾದ ಎಪಿಸೋಡ್ 👌👌👌 ಶ್ರೀಯುತರ ಮಾತು ಅಣ್ಣಾವರ ಮೇಲೆ ಅವರಿಗಿರುವ ಉತ್ಕಟ ಪ್ರೀತಿ ಅಭಿಮಾನ ಕೇಳಿ ಬಹಳ ಸಂತೋಷವಾಯಿತು. 🙏🌹🙏🌹🙏🌹🙏🌹🙏
@someshwarbendigeri4197
@someshwarbendigeri4197 8 ай бұрын
Wonderful Narration. I look him like Dr Rajkumar. Long-live Rajani Sir
@sureshbm7136
@sureshbm7136 8 ай бұрын
ಆ ಧಿಗ್ಗಜರ ಆ ಅರ್ಧ ಗಂಟೆ ಇಂಟರ್ವ್ಯೂ ರಜನಿಕಾಂತ್ರ ಪೂರ್ತಿ ಜೀವನಕ್ಕೆ ಸಮ,, ಅಷ್ಟು ಚೆನ್ನಾಗಿದೆ.
@sureshprasadprasad9880
@sureshprasadprasad9880 8 ай бұрын
Rajini is truly a great human being, incomparable with any other actor across the world. His simplicity is adorable. He is a Manushya Deva Roopenna.
@ashokmr6170
@ashokmr6170 8 ай бұрын
ಧನ್ಯವಾದಗಳು. ಮಂಜು ನಾಥ. ರವರ ನಿಮ್ಮ, ವಿಶ್ಲೇಷಣೆ ಅದ್ಬುತ.ಹೀಗೆ ಮುಂದುವರೆಯಲಿ.
@manum1726
@manum1726 7 ай бұрын
ನಾಡಿನ ಸಂಗೀತ ದೈತ್ಯ ಪ್ರತಿಭೆ ಹಂಸಲೇಖ ರವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಕೊಳ್ಳುವ ನನಗೆ ತುಂಬಾ ಬಯಕೆ
@varadarajaluar2883
@varadarajaluar2883 8 ай бұрын
ಸರ್ ನಮಸ್ತೆ, ತುಂಬಾ ಆಸಕ್ತಿದಾಯಕ ಮತ್ತು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಮಸ್ತೆ 🙏. ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು.
@somashekar.m9996
@somashekar.m9996 8 ай бұрын
ನಮ್ಮ ಕನ್ನಡಿಗ,,,🙏🙏🙏
@RameshPoojary-bg6pl
@RameshPoojary-bg6pl 8 ай бұрын
Aad Namma Kannada Sanskriti Jai Karnataka
@shivakumarannigowda9983
@shivakumarannigowda9983 8 ай бұрын
More and more thanks guruji. MAA Bharat Mata bless you and your teams 👏. Work is worship. Our work is our country wealth and our health 🙏🙏🙏. Jai shree gurudev ji.
@ssshetty1995
@ssshetty1995 8 ай бұрын
Prathibeyannu Gurutisi protsahisuvavaru iddare maatra Prathibe biridu Parimala haraduvantaagute. Swami nimma vishleshane Vishesha haagu Neijya Aagirutade.🎉
@harishashetty1312
@harishashetty1312 8 ай бұрын
Unique personality rajni sir.god bless .
@jeethus5
@jeethus5 8 ай бұрын
Vishaya yavade erali Manjanna nivu nirupane mado stylge nimma kanchina kantakke ondu sari vidio nodalebeku anisutte ❤ Rajani Sir great human beings 🎉
@njanakiramnjanakiram2398
@njanakiramnjanakiram2398 8 ай бұрын
Sir nimma vishaya mandane shaili thumba ishta aythu
@udayakumarmn258
@udayakumarmn258 7 ай бұрын
ಬಬೃವಾಹನ ಮೈಸೂರಿನ ಶಾಂತಲ,ದಾವಣಗೆರೆ, ಹುಬ್ಬಳ್ಳೀ ಮುಂತಾದ ಕಡೆ 25 ವಾರ ಓಡಿಧೆ.
@bandenawaz448
@bandenawaz448 8 ай бұрын
Super🙋‍♂️👌🙏🙏☎
@mahadevprasad8008
@mahadevprasad8008 8 ай бұрын
Super🙏💕👍
@pundalikkalliganur2969
@pundalikkalliganur2969 8 ай бұрын
ಅದ್ಭುತವಾದ ಸಂಚಿಕೆ
@pranayamurthy7417
@pranayamurthy7417 8 ай бұрын
🤝🙏💐🕉🌜🌛 1st reaction.
@TheSampatube
@TheSampatube 8 ай бұрын
ಮೊದಲ ಬಾರಿ ಮದ್ರಾಸ್ ಗೆ ಹೋದಾಗ ರೈಲ್ವೆ ಸ್ಟೇಷನ್ ನಲ್ಲಿ ಆದ ಗಲಾಟೆ ಯಲ್ಲಿ Rajini ಅವರು ಯಾವ ಭಾಷೆ ಯಲ್ಲಿ ಮಾತನಾಡಿದರು?
@nandeeshhubballi397
@nandeeshhubballi397 8 ай бұрын
ನಿಮ್ಮ ಆಸಕ್ತಿ ಅತಿ ಆಯ್ತು ಅನ್ನಿಸುತ್ತೆ 😅
@otravilootyravi1523
@otravilootyravi1523 8 ай бұрын
ಆಗಿನ ಕಾಲದಲ್ಲಿ ಬೆಂಗಳೂರಿನಲ್ಲಿ ತಮಿಳು ಜನರು ಕನ್ನಡ ಮಾತನಾಡುತ್ತಾ ಇರಲಿಲ್ಲ ಅವರು ಕನ್ನಡಿಗರಿಗೆ ತಮಿಳು ಕಲಿಸುತ್ತಿದ್ದರು
@sumantofficial669
@sumantofficial669 8 ай бұрын
Kannada
@pandurangahubli79
@pandurangahubli79 8 ай бұрын
ರಜನಿ ಕಾoತ್ ಅವರ ಬಗ್ಗೆ ವಿಷಯ ಇಷ್ಟವಾಯಿತು.
@manjugowda857
@manjugowda857 8 ай бұрын
🙏👏👌👍💪✌️🙏💞
@ravikumarj5093
@ravikumarj5093 8 ай бұрын
Great Message sir
@srinivashr6370
@srinivashr6370 8 ай бұрын
He is good human being. No doubt. But He cannot come nearer to Dr. Raj kumar. Dr Rajkumsr always great even aftrr 50 years
@shynisha8627
@shynisha8627 8 ай бұрын
Very nice voice sir
@acharyashastri7438
@acharyashastri7438 8 ай бұрын
He acted in Katha Sangama (Munithayi segment) & Baalu Jenu at the same time as Apoorva Ragangal. Both movies starred Gangadhar-Arathi as hero-heroine and Rajanikanth played a villain.
@Mohit_kumar68
@Mohit_kumar68 8 ай бұрын
👌👌👌. ಬಾಳು ಜೇನು ಚಿತ್ರದಲ್ಲಿನ ಸಂಸಾರದ ಸಂತೋಷವೇ ಹಾಡಲ್ಲಿ ಒಂದೇ ಫ್ರೇಮ್ ನಲ್ಲಿ ಇವರೆಲ್ಲರೂ ನಟಿಸಿದ್ದು ಉದಯಚಂದ್ರಿಕಾ ಅವರು ರಜನಿ ಸರ್ ಗೆ ನಾಯಕಿಯಾಗಿ ಕಾಣಿಸಿ ಕೊಂಡಿದ್ರು. 🙏
@Pattabhiraman-nd7zq
@Pattabhiraman-nd7zq 8 ай бұрын
Excellent
@srinivashd2593
@srinivashd2593 8 ай бұрын
❤❤🙏🙏
@naaneeruvudeninngaagi3546
@naaneeruvudeninngaagi3546 8 ай бұрын
rjani kanth nijakku devatha purusha avaru 100kaala ayur arogyadinda irali guru raghavendra rayare
@puttannam322
@puttannam322 8 ай бұрын
Tqsir
@nsramakrishna6434
@nsramakrishna6434 8 ай бұрын
This is real Hindu and Karnataka culture jai Barath
@preethambhushan8595
@preethambhushan8595 8 ай бұрын
Kannada chithranga yake rajani na kai bidthu avra talent na yaru nodulillva edhakke answer heli sir..
@RajeshR-zo8cw
@RajeshR-zo8cw 8 ай бұрын
P
ಅಪರ್ಣ ಒಂದು ನೆನಪು | ನಾನು ಕಂಡಂತೆ ಅಪರ್ಣ | Aparna | NS Sridhara Murthy
27:20
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 4,7 М.
Stay on your way 🛤️✨
00:34
A4
Рет қаралды 24 МЛН
НЫСАНА КОНЦЕРТ 2024
2:26:34
Нысана театры
Рет қаралды 1,3 МЛН
Summer shower by Secret Vlog
00:17
Secret Vlog
Рет қаралды 13 МЛН
Little girl's dream of a giant teddy bear is about to come true #shorts
00:32
Stay on your way 🛤️✨
00:34
A4
Рет қаралды 24 МЛН