ಮೇಡಂ ಎರಡನೇ ರೊಟ್ಟಿ ಮಾಡಿ ತೋರಿಸಿಲ್ಲಾ ತವಾ ಬಿಸಿ ಇರುತ್ತೆ ಅಲ್ವಾ wooden handle ತವಾ ಇದ್ರೆ ನಲ್ಲಿ ಕೆಳಗೆ ತವನಾ ಹಿಂದೆ ಹಿಡಿದು ತಣ್ಣಗೆ ಮಾಡಿಕೊಳ್ಳಬಹುದು ನಂತರ ರೊಟ್ಟಿ ತಟ್ಟಿದರೆ ಅನುಕೂಲ 😂
@SantrupthiKitchen8 ай бұрын
😀😀 2 ಅಲ್ಲಾ... ಒಟ್ಟು 8 ರೊಟ್ಟಿ ಮಾಡಿದ್ದೇನೆ....ಹಿಟ್ಟು ದಪ್ಪ ಇರೋದ್ರಿಂದ ಕೈ ಸುಡೋದಿಲ್ಲಾ.... ನೀವು ಬೇಕಿದ್ರೆ ನೀವು ಹೇಳಿದ ಹಾಗೆ ಮಾಡಿ ☺️