OUR MOST CHALLENGING ROAD TRIP EVER | KGF El Dorado Village | Peru Ep 7 | Flying Passport

  Рет қаралды 302,013

Flying Passport

Flying Passport

2 жыл бұрын

𝐏𝐄𝐑𝐔 𝐒𝐄𝐑𝐈𝐄𝐒 𝐄𝐏𝐈𝐒𝐎𝐃𝐄 7 : Driving non stop for 800 Kms 10 Hours in the mountains of Peru was not as we expected. We went thru lot of obstacles which we had never faced before.
- We lost breath in the middle of road trip because of altitude sickness which was never called for.
- Our car tyre was completely damaged in a small village on a Sunday.
It was impossible for us to complete this Road Trip.
-- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
📷 Instagram : / flying_passport
👍 Facebook: / flying-passport-111956...
Telegram : t.me/flyingpas...
𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 73 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
Please join us with our fun filled travel journey, where we will share everything from where to stay, what to see and where to eat when travelling around the world!

Пікірлер: 736
@Ark0021
@Ark0021 2 жыл бұрын
We are waiting for Amazon Ep - 3 looking forward to it.
@Kannada_collection
@Kannada_collection 2 жыл бұрын
Yas nanu kuda 🤗🤗
@Tejuvlogskannada
@Tejuvlogskannada 2 жыл бұрын
Yes
@harishbirur6156
@harishbirur6156 2 жыл бұрын
Im also
@ranjithkumar6249
@ranjithkumar6249 2 жыл бұрын
Yes iam
@chandrikachandru8374
@chandrikachandru8374 2 жыл бұрын
Iam also waiting
@VenKy4Kstatus
@VenKy4Kstatus 2 жыл бұрын
ನಿಮ್ಮಗೆ ಹೃದಯ ಪೂರಕ ಧನ್ಯವಾದಗಳು ನಮಗೆ ಪೆರು ತೋರಿಸಿದಕ್ಕೆ ❤🙏.........
@rajukannavvara3703
@rajukannavvara3703 2 жыл бұрын
ಕನ್ನಡದ Next Level ಟ್ರಾವೆಲ್ Vlogers... 💛❤
@uday7161
@uday7161 2 жыл бұрын
The mechanico who replaced your flat tire was a godsend..when the people are good and the heart is pure, miracles do happen..you only have to be aware ☺ Best wishes on the Andes journey...not many would venture where you guys dare to go..Keep the Karnataka flag flying high..❤
@travel1990
@travel1990 2 жыл бұрын
ನಾವೇ ನಿಮ್ ಜೊತೆ ಟ್ರಾವೆಲ್ ಮಾಡೋ ತರ ಫೀಲ್ ಆಗುತ್ತೆ. ಧನ್ಯವಾದಗಳು. ಸರ್ & ಮೇಡಮ್. Happy journey ♥️. God bless you 🙏🙏
@madhusudan4885
@madhusudan4885 2 жыл бұрын
ಪೇರು ದೇಶದ ಪ್ರಯಾಣ ತುಂಬಾ ಚೆನ್ನಾಗಿದೆ ಹಾಗೆ ನಿಮ್ಮ ಆರೋಗ್ಯದ ಮೇಲೆ ಗಮನವಿರಲಿ 👌🏼
@shrishailbinjalabhavi9136
@shrishailbinjalabhavi9136 2 жыл бұрын
" ಪೆರುವಿನ ಪವಿತ್ರ ಕಣಿವೆಯಲಿ " ಎಂಬ ಕನ್ನಡದ ಪ್ರವಾಸ ಕಥನ ಪುಸ್ತಕ ನೆನಪಿಗೆ ಬಂತು.....
@travelmonkeysindia
@travelmonkeysindia 2 жыл бұрын
At one part of video I felt sad and concerned because you both had altitude sickness and kiran situation was scary and I hope you both are fine now. please let all of us know that you are ok. Love you both ❤️
@arunshetty9775
@arunshetty9775 2 жыл бұрын
Thanks to those locals, they were helping you like you are their own friends 😍 these are the experience of lifetime isn't it 🤗 Jai Karnataka 💛❤️
@manava03
@manava03 2 жыл бұрын
grt to hear shetty saying jai karnataka...so few shetty are asking separate state.... because few say community change from kannada people to thulu ppl
@arunshetty9775
@arunshetty9775 2 жыл бұрын
@@manava03 iam not one of those few bro, Karnataka is my motherland n thulu is my mother tongue n proud to be a Kannadiga
@user-ff1pp1mx4l
@user-ff1pp1mx4l 2 жыл бұрын
@@manava03 ppi
@guruvarya1308
@guruvarya1308 2 жыл бұрын
Super 🙏🙏🙏
@marutinaik9744
@marutinaik9744 2 жыл бұрын
🌹🌹ನಿಮಗೆ ಹೃದಯಪೂರ್ವಕ ಧನ್ಯವಾದಗಳು, ಅಕ್ಕ ನಮಗೆ ಪೆರು ದೇಶವನ್ನು ತೋರಿಸಿದ್ದಕ್ಕೆ ಅಕ್ಕ ನೀವು ಮತ್ತು ಭಾವ ಸೂಪರ್ ಅಕ್ಕ ನಿಮ್ಮ ಜರ್ನಿ ಹ್ಯಾಪಿ ಜರ್ನಿ ಅಕ್ಕ ನಮಗೆ ತುಂಬಾ ಸಂತೋಷವಾಯಿತಾಕ್ಕ 🙏🙏🌹🌹
@RevathiActionprince-kn4vc
@RevathiActionprince-kn4vc Жыл бұрын
Asha smiles everyday 😄 may be that smile is wealth for them😄
@raghuveergowda
@raghuveergowda 2 жыл бұрын
Most ❤️ words 1) Kirannaa 2) Chinnuu 3) Asha 😂😂😂😂 But you work and dedication is superb ❤️
@dineshur143
@dineshur143 2 жыл бұрын
I am waiting Amazon episode 3 😘❤ನಮ್ಮ ಕನ್ನಡಿಗರು ನಮ್ಮ ಹೆಮ್ಮೆ💛❤️flying passport
@mrdpicturesofficial
@mrdpicturesofficial 2 жыл бұрын
Super Video Jai Karnataka 💛❤ಮೆಕಾನಿಕ್ ಗೆ ಥ್ಯಾಂಕ್ಸ್
@vijaysrisha8572
@vijaysrisha8572 2 жыл бұрын
Amazing Channel in Kannada, Thanks to my Brother and Sister 🙇‍♂️
@geethaan4066
@geethaan4066 2 ай бұрын
Great experience great expedition so nice Peru kasta ಮಾಡಿಕೊಳ್ಳಬೇಡಿ ಬೆಟ್ಟದ ತುದಿಯಲ್ಲಿ ಉಸಿರಾಡಿ ನಿಧಾನ ಮಾತಾಡಿ ಕನ್ನಡಾಂಬೆ ಬೌತ super flag super namma bhauta namma ಹೆಮ್ಮೆ good comentory Peru super 🎉🎉🎉👌👌👌
@naughtynataraja
@naughtynataraja 2 жыл бұрын
You are both of you made for each other. I am happy to see your videos
@geethadhanya3716
@geethadhanya3716 2 жыл бұрын
ಅದ್ಭುತ ನಿಮಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು ನಿಮ್ಮ ಜೊತೆ ನಾವೂ ಪೆರುವಿನ ಸೌಂದರ್ಯ ಮನೆ ಯಲ್ಲೇ ಕುಳಿತು ನೋಡುವ ಅದ್ರುಷ್ಟ
@wildwithsang
@wildwithsang 2 жыл бұрын
ಅಣ್ಣ ತುಂಭಾ ದನ್ಯವಾದ ನಮಗೆ 🇵🇪 ಪೆರು ದೇಶ ತೊರಸೇದಕ್ಕೆ 😘
@Premkumar-gm8xn
@Premkumar-gm8xn 2 жыл бұрын
Supper amezing ನಿಮ್ಮ ಮೂಲಕ ಆ ಪ್ಲೇಸ್ ಗಳನ್ನ ನಮ್ಮ ಕಣ್ಣು ನೋಡಿ ತುಂಬ kushi aithu nimmibbarigu 5ಕೋಟಿ ಕನ್ನಡಿಗರ ಆಶೀರ್ವಾದ ಇರುತ್ತದೆ ನಮ್ಮ ಕನ್ನಡಿಗರು ಅಂತ ಹೇಳಲಿಕ್ಕೆ ತುಂಬ ನೆ ಕುಷಿ agutte..god bless happy journey ನಿಮ್ಮಿಬ್ಬರಿಗೂ 🙏🙏🙏🌺💐💐💐💐💐💐💐💐💐💐💐
@sangameshhombal8848
@sangameshhombal8848 2 жыл бұрын
ಅಣ್ಣ ನಮ್ಮ ಈ ಸ್ವಚ್ಚ ಕನ್ನಡ ನ ಜಗತ್ತಿಗೆ ಹಂಚುತಿರುವದಕ್ಕೆ ನನ್ನ ಹುತ್ಪೂರಕ ದಾನ್ಯವಾದ ,ಅಣ್ಣ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.ನಿಮ್ಮ ಈ ಪ್ರಪಂಚ ಪರ್ಯಟನೆ ಅಡೆತಡೆಗಳು ಬಾರದೆ ಸುಸೂತ್ರವಾಗಿ ನಡೆಯಲಿ ಧನ್ಯವಾದಗಳು.
@jayanthgowda7253
@jayanthgowda7253 2 жыл бұрын
Amazon episode 3 - waiting........ Love from Hassan 😍❤💓
@shivarajshivu8833
@shivarajshivu8833 Жыл бұрын
ಪೇರು ದೇಶದಲ್ಲಿ ನೀವು ಉಳುಕೊಂಡಿದ್ದ ಮನೆ ನಿಮ್ಮ ರಿಲೇಶನ್ ಅಥವಾ ಬಾಡಿಗೆನ ಅಥವಾ ರೆಸ್ಟೋರೆಂಟ್ ನಾವು ಮುಂದಿನ ಪ್ಲಾನಿಗಾಗಿ ಪೇರು ದೇಶಕ್ಕೆ ಹೋಗಬೇಕೆಂದು ಬಹಳ ಆತುರವಾಗಿದೆ ನಿಮ್ಮ ವಿಡಿಯೋ ನೋಡಿದ ನಂತರ ನಾವು ಹೋಗಬೇಕು ಅಂತ ಅಂದುಕೊಂಡಿದ್ದೇವೆ ಸ್ವಲ್ಪ ಮಾಹಿತಿ ನೀಡಿ ಸರ್ ಮತ್ತು ಅಲ್ಲಿನ ಭಾಷೆ ಯಾವುದು ಅಲ್ಲಿನ ಡ್ರೈವರ್ ನಿಮ್ಮ ಕಾರು ಅಲ್ಲಿಂದಾನೆ ತಗೊಂಡಿರೋದು ಬಾಡಿಗೆ ಎಷ್ಟು ಅಲ್ಲಿಂದ ಪ್ಲೇಸ್ ತೋರಿಸೋದಕ್ಕೆ ಕರ್ಕೊಂಡು ಹೋಗುವುದಕ್ಕೆ ಎಷ್ಟು ಬಾಡಿಗೆ ಮತ್ತು ಅಲ್ಲಿಂದ ನಮ್ಮ ದೇಶಕ್ಕೆ ಫೋನ್ ಕಾಲ್ ಹೋಗುತ್ತಾ ಹಾಗೂ ನಮ್ಮ ಇಂಡಿಯನ್ ದುಡ್ಡು ಅಥವಾ ಹಣ ಅಲ್ಲಿ ಬಳಿಸಬಹುದಾ ಪ್ಲೇಟಲ್ಲಿ ಎಷ್ಟು ಟಿಕೆಟ್ ಮೊದಲು ಯಾವ ರೀತಿ ಮಾಡಿಸಬೇಕು ಮಾಹಿತಿ ನೀಡಿ ಸರ್
@manjubv6325
@manjubv6325 2 жыл бұрын
ನಿಮ್ಮ ದೈರ್ಯ ಮೆಚ್ಚಲೇಬೇಕು , ನಾವು ನಮ್ಮ ಊರಲ್ಲೇ ನಮಗೆ ಗೊತ್ತಿರೋ ರೋಡಲ್ಲಿ ಗಾಡಿ ಒಡ್ಸೋಕೆ ಬಯ ಪಡ್ತೀವಿ ಅಂತದ್ರಲ್ಲಿ ನೀವು ಬೇರೆದೇಶದಲ್ಲಿ.. hats off to you Kiran sir
@kavithac7112
@kavithac7112 2 жыл бұрын
Yaude deshakke hodru amallitharane irbeku antha enilla nam kannadadavaru hege aramagi kannada matadkondu irtharo hage bere deshadalli irbhahudu antha thumba channagi thorsi kottidira thanks avashyakathe iddaga matra bere bhashe 😘😘💞
@satheeshchitradurga2500
@satheeshchitradurga2500 4 сағат бұрын
ನಿಮ್ಮ ಚಿತ್ರೀಕರಣ ತುಂಬಾ ಚೆನ್ನಾಗಿದೆ, ಪೆರು ಸಿಟಿ ತೋರಿಸಿ
@tvsrinivas7358
@tvsrinivas7358 2 жыл бұрын
Preparation to avoid high altitude sickness is essential to show case things on the way to destinations Take care.Happy journey. Garbage in mountains is a negative aspect. Changing of Tyre from a stranger is a positive aspect.
@ashwathh2027
@ashwathh2027 2 жыл бұрын
ಬಹಳ ಅದ್ಭುತವಾಗಿದೆ ನಿಮ್ಮ ಕಮೆಂಟ್ಸ್ ಅಂತೂ ತುಂಬಾ ಇಷ್ಟ ಆಯ್ತು ಆದರೆ ಗ್ರೀನರಿ ಅಂತ ಹೇಳ್ತಾ ಇರ್ತೀರಿ ಆದರೆ ನೋಡಲಿಕ್ಕೆ ವಿಡಿಯೋದಲ್ಲಿ ಹೋಣಗಿರೋ ಹುಲ್ಲಿನ ತರ ಕಾಣ್ತಾ ಇರುತ್ತೆ ಎಲ್ಲಾನು ಯಾಕೆ ಗೊತ್ತಿಲ್ಲ .
@user-to8mu5yp6o
@user-to8mu5yp6o 3 ай бұрын
🧐🤨
@renukasv9215
@renukasv9215 2 жыл бұрын
The landscapes are similar to what we have in Ladakh, India 🇮🇳 ❤️
@bhaskarkrishnappa4995
@bhaskarkrishnappa4995 2 жыл бұрын
ಹಲೋ ಆಶಾ ಮತ್ತು ಕಿರಣ ಹೇಗಿದ್ದೀರ ಇವಾಗ health issue ಆಗಿತ್ತು Peru country ಯಲ್ಲಿ ನಿಮ್ಮ video ಯಾವುದೇ ಬಂದರು miss ಮಾಡಲ್ಲ ನಿಮ್ಮ videos ನಲ್ಲೆ ನಾವೂ travel ಮಾಡ್ತಾ ಇರೋ ಅನುಭವ ಆಗುತ್ತೆ ತುಂಬಾ ಖುಷಿ ಕೊಡುತ್ತೆ ನಿಮ್ಮ ಇಬ್ಬರ ಜೋಡಿ ಚೆನ್ನಾಗಿದೆ ನೀವಿಬ್ಬರು ಯಾವಾಗಲು ಯಾವ ಸಂದರ್ಭದಲ್ಲು lovely ಯಾಗಿ ಇರ್ತೀರ and always smile and happy continue throughout your life all the best and GOD BLESS YOU I'm looking forward for your more exciting videos
@manjumanju-du2bu
@manjumanju-du2bu 2 жыл бұрын
ದೂರದ ದೇಶದಲ್ಲಿ ಕನ್ನಡ ಭಾಷೆಗಳ ಕಲರವ ನಿಮ್ಮ ಪಯಣ ಹೀಗೆ ಸಾಗಲಿ ಆ ಭಗವಂತನು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ💙💚👍
@user-el7qm7pb3h
@user-el7qm7pb3h 2 жыл бұрын
ನಮ್ಮ ಹೆಮ್ಮೆಯ ಕನ್ನಡಿಗರೇ ಜಾಗೃತರಾಗಿ ಪ್ರವಾಸ ಮಾಡಿ. ಒಳ್ಳೆಯದಾಗಲಿ. 👌👌👌👌👌👍👍👍👍👍
@HAPPY_Channel.2015
@HAPPY_Channel.2015 Жыл бұрын
Soooper sooooper soooper. Heaven Tara idhe Nodta idhre naave hogtiro feel agtidhe.. Super guys.. Enjoy ur self.. 😊 Mast video 📹
@SrinivasSrinivas-yn4bf
@SrinivasSrinivas-yn4bf 2 жыл бұрын
ನಿಮ್ಮಗೆ ಹೃದಯ ಪೂರಕ ಧನ್ಯವಾದಗಳು ನಮಗೆ ಪೆರು ತೋರಿಸಿದಕ್ಕೆ
@harshakumar2187
@harshakumar2187 2 жыл бұрын
Both are most adventurous couples...keep up the good work 👍
@mohanmohan-ch9qr
@mohanmohan-ch9qr Жыл бұрын
ನಿಮ್ಮ ಪ್ರಯಾಣಕ್ಕೆ ಒಳ್ಳೇದಾಗ್ಲಿ 💐 ಆದಷ್ಟು ಅರೋಗ್ಯದ ಕಡೆ ಗಮನ ಇರ್ಲಿ
@manjuyc3068
@manjuyc3068 2 жыл бұрын
ವಾವ್ ಅದ್ಭುತವಾದ ಪ್ರವಾಸದ ಅನುಭವ ನಿಮ್ಮ‌ ಕಡೆಯಿಂದ ನಮಗೂ ಆಯಿತು ‌. ಹುಷಾರಾಗಿರಿ ಒಳ್ಳೆಯದಾಗಲಿ
@Pavankumargowda
@Pavankumargowda 2 жыл бұрын
ಆಶಾ ಕಿರಣ ವಿಸ್ಕಯ ಮಾಯಾಲೋಕದ ಪಯಾಣ. ಯೋಗ ಮತ್ತು ಪ್ರಾಣಾಯಾಮ(adopt) help to high altitude respiration problems very great full thx to help change car tyre of 2 fellows...
@rnrmadakarirnrmadakari8310
@rnrmadakarirnrmadakari8310 2 жыл бұрын
Super medam Ethara road galanna Navu game advekadre nodthidivi niu live agi torisidira tq happy journey medam and sir tq ❤️ once again stay safe stay strong stay happy medam
@vishalsutar6407
@vishalsutar6407 2 жыл бұрын
ಸರ್ ತುಂಬಾ ಚೆನ್ನಾಗಿ ಎಲ್ಲಾ ವಿಡಿಯೊ ಬರತಾ ಇವೆ 10 to 15 mins ಇದ್ರೆ ಇನ್ನು ಚಲೊ ಅಂತ ನಂಗ ಅನ್ಸತ್ತ ರಿ. Superrr.
@autographindia
@autographindia 2 жыл бұрын
Kiran anna Amazon Ep-3 upload madi. We are waiting for that Amazon 3rd episode. Take care both you. ನಮ್ಮ ಕನ್ನಡಿಗರು ನಮ್ಮ ಹೆಮ್ಮೆ.
@createawareness8301
@createawareness8301 2 жыл бұрын
Really amazing and Happy safe Journey...❤
@user-kv4kr8cz5f
@user-kv4kr8cz5f 2 жыл бұрын
Really respect for machanic🧑‍🔧person humanity 🙏
@The_Explorer1996
@The_Explorer1996 2 жыл бұрын
We are proud being kannadigas and the way you ppl elaborate about the places and informations are on point Kudos ❤️
@rrkchannel3202
@rrkchannel3202 2 жыл бұрын
ನಾನು ನೋಡಿರುವ ಪೇರು ವಿಡಿಯೋಗಳಲ್ಲಿ ಇದು ಹೊಸದು 👌👌👌 To safe journey
@rajeshyapalaparvi692
@rajeshyapalaparvi692 2 жыл бұрын
Super flying passport. Jai Karnataka 🎊🎉
@rajeshyapalaparvi692
@rajeshyapalaparvi692 2 жыл бұрын
Please come to Dubai n let meet once 😀🕺
@girishkangira2891
@girishkangira2891 2 жыл бұрын
Humanity still alive throughout the world...people like u are blessed to get help every where...its only becos of ur good pure heart
@hanamantvaggi9304
@hanamantvaggi9304 3 ай бұрын
Super work God bless you
@skandhacablenetwork6913
@skandhacablenetwork6913 Жыл бұрын
Beautiful peru, Beautiful roads High altitude Keep safe breathing Explore like this roads Hats off
@tgnlist6638
@tgnlist6638 Жыл бұрын
ನಮಗೆ ಅಲ್ಲೆಲ್ಲ ಹೋಗುವಷ್ಟು ಅನುಕೂಲಗಳಿಲ್ಲ. ಆದರೆ ನಿಮ್ಮ ಮುಖಾಂತರವಾಗಿ ನೋಡುತಿದ್ದೇವೆ ತುಂಬಾ ಧನ್ಯವಾದಗಳು
@kannadasportstips1980
@kannadasportstips1980 2 жыл бұрын
Sir Atleast nivu mechanic ge tip kodbekithu😣 really appreciate kind hearted Boy
@m.hemanthuppidada346
@m.hemanthuppidada346 2 жыл бұрын
suuuuuuuuuuuuuper nim viedeosgalella.. matte nim vivarane superr
@shankarm.j7433
@shankarm.j7433 2 жыл бұрын
Yes your s journey is very greate Iam very your life what life you're Thank god My kanndgis very happy Thank you sir Go head Your s Journey
@shree7731
@shree7731 2 жыл бұрын
Super god bless you always waiting for your videos be carefull bro and sister♥♥love from Kolar
@kavithac7112
@kavithac7112 2 жыл бұрын
Asha anthu thumba natural agirthare yavaglu thumba khushi agutte mathadidu aste thumba channagi yavude polish elde maradthare i like both
@IHF625
@IHF625 Жыл бұрын
Mechanic lifted huge solid stone just like football 👌
@nammakudurnews
@nammakudurnews 2 жыл бұрын
ನಮಗೆ ತುಂಬಾ ಸಂತೋಷ ಆಯ್ತು ಸರ್ ಯಾಕಂದ್ರೆ ನಾವು ಜಗತು ಸುತಾದಕ್ಕೆ ಅಗುತೊ ಇಲ್ಲವೋ ಆದ್ರೆ ನಿಮ್ಮ ಮೂಲಕ ಜಗತ್ತು ನೋಡುತಿದ್ದೇವೆ ಥ್ಯಾಂಕ್ಸ್
@hulidass
@hulidass 2 жыл бұрын
ನಂಗು ಅಸೆ ಇದೆ ನಿಮ್ಮ ತರ ತಿರುಗಾಡ್ಬೇಕು ಅಂತ..... ನೀವ್ very lucky ಸರ್ and mam..
@ravikiranravikiran1541
@ravikiranravikiran1541 2 жыл бұрын
ಅಣ್ಣ ಭಾರತ ಬಂದಾಗ ಚಿತ್ರದುರ್ಗ ಬನ್ನಿ ಅಣ್ಣ 7 ಸುತ್ತಿನ ಕೋಟೆ ತುಂಬಾ ಫೇಮಸ್
@dilipkannadiga3042
@dilipkannadiga3042 2 жыл бұрын
E thara olle video thorsidke nimgu kuda "gracias".... 😀
@pankajanagaraj2179
@pankajanagaraj2179 2 жыл бұрын
Hi Asha and Kiran both are great ,we are very thankful to you ,such a wonderful experience ,we are seeing you in an adventure trip , take care God bless both of you bye bye.
@Abhishek-xp6zk
@Abhishek-xp6zk 2 жыл бұрын
Hay way road 🙊 appa good👍 Asha&kiran sakkathagide Abhishek from bengaluru
@user-hn6yp8zz5k
@user-hn6yp8zz5k 2 жыл бұрын
Namma kannadigaru namma hemme.....Very Greatful Work sir and medam
@pravalikha1575
@pravalikha1575 2 жыл бұрын
Awww.... Asha is soo cute... the way she always adress him.. Kirana .. Kirana
@krishnapatil5087
@krishnapatil5087 2 жыл бұрын
Amazing roads but drive safe and carefully Sir and madam ❤️
@paulineveigas6976
@paulineveigas6976 Жыл бұрын
I am watching all most all the videos🎥. Kiran is so calm ad loving❤️. And Asha very lively , enjoys a lot be it all the places ad 🍲. Thank you🙏🌹 so much posting all the video. Take care. God bless you🙏 both.
@banu...p5394
@banu...p5394 2 жыл бұрын
Nimge yaradu ollede help madthare suuper Jodi 🌹🌹👌👌👌
@lakkappaningannavar4734
@lakkappaningannavar4734 2 жыл бұрын
Love u both from bottom of my heart bro and vaini ♥️♥️ take care both of you
@trimurthya149
@trimurthya149 2 жыл бұрын
ಇಂಪಾಸಿಬಲ್ ಮಿಷನ್- ಪಾಸಿಬಲ್.👌👌👌
@raghuab9394
@raghuab9394 2 жыл бұрын
No comments no words u guys are great 👏👏👏
@mukundrv4254
@mukundrv4254 Жыл бұрын
YOUR ALL EPISODES ARE JUST LIKE A GREAT MOOVIE,,,,,REALLY YOU BOTH ARE A FILM HERO AND HEROIN,,,,WONDERFUL PLACES YOU ARE SHOWING,,, MY GOD,,,,👍👍🙏🙏🙏🙏🙏🙏DR. R. V. MUKUND MANDYA🙏🙏
@manjuvijaymanjuvijay2311
@manjuvijaymanjuvijay2311 Жыл бұрын
ತುಂಬಾ ಖುಷಿ ಆಗುತ್ತೆ ಬ್ರದರ್ ನಿಮ್ಮ ಪ್ರಯಾಣ ನೋಡೋಕೆ
@susheelashetty4233
@susheelashetty4233 2 жыл бұрын
Really great of you guys. ❤️ 🙏🏼 You are taking so much risk to show us the world. Please please do take care of yourself. ❤️
@sanjeevradder2644
@sanjeevradder2644 4 ай бұрын
This is real life... Enjoy ❤❤🎉🎉🎉
@lokesharpitha-sl9yw
@lokesharpitha-sl9yw Жыл бұрын
Nave Peru country nalli travel madtha idivi ansutte super mam/sir thank you
@ravigoudar307
@ravigoudar307 2 жыл бұрын
ಅಣ್ಣಾ ಮತ್ತು ಅತ್ತಿಗೆ ನೀವು ಗ್ರೇಟ್ ಇಂಡಿಯನ್ ಕನ್ನಡಿಗರ ಹೆಮ್ಮೆ ನೀವು ಮತ್ತು ಇದೇ ತರಹ ಡ್ರೈವಿಂಗ್ ವೀಡಿಯೋ ಮಾಡಿ ಹಾಗೂ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಎಂದು ಆಶಿಸುವೆ.🙏🙏🙏🙏🙏❤❤❤❤❤🔥🔥🔥🔥
@ravigoudar307
@ravigoudar307 2 жыл бұрын
ಅಣ್ಣಾ ಕನ್ನಡ ಪವರ್ ಟಿವಿ ನೋಡಿ ನಿಮ್ಮ ಬಗ್ಗೆ ಮಾಹಿತಿ ನೀಡಿದರು.
@kjramegowda522
@kjramegowda522 2 жыл бұрын
ನೀವು ತೋರಿಸುತಿರುವ ವೀಡಿಯೊ ಬಹಳ ಸುಂದರ ಮೈ frends!!!
@Amaresh7795
@Amaresh7795 2 жыл бұрын
Nagara panchami habbada shubhashayagalu
@nayaka8
@nayaka8 2 жыл бұрын
ನಮ್ಮ ಕನ್ನಡಿಗರು ❤😍🙏😊🤩💥
@sharathkumar3447
@sharathkumar3447 Жыл бұрын
ಕಿರಣ್ ನಿಮ್ voice.. ದುನಿಯಾ ವಿಜಯ್ ತರ ಇದೆ... Weldone 💐💐
@lokeshloki3797
@lokeshloki3797 2 жыл бұрын
ನಿಮ್ಮ ಸಾಧನೆ 🔥🔥ಆದ್ರು dr bro 🔥🔥🔥🔥🔥🔥🥰🥰🥰
@DidyouKnowinKannada
@DidyouKnowinKannada 2 жыл бұрын
Be safe akka bro Anna bro❤️
@malijo4715
@malijo4715 2 жыл бұрын
Very good video I feel like traveling with u Good explanation
@supremesolar986
@supremesolar986 4 ай бұрын
got such a beautiful supporting wife. Kiran, you are really lucky... This is called the best life
@pavithraha9125
@pavithraha9125 2 жыл бұрын
Made for each other lv u lotzzz.... Thumba kushi hemme agutte nimma jodi and nimma efforts nodidre. Devru innu olle health and safty nimma mele ittirli . lv u 😍🥰🥰🥰🥰🥰
@Jdstyle123
@Jdstyle123 2 жыл бұрын
Sakhat agittu road trip,hige driving videos madtairi👌
@hobaleshahobalesha2336
@hobaleshahobalesha2336 2 жыл бұрын
Your love is life jarni supargaithi kandri your vedo whiting 👌👌👌🌹🙏
@dilipkumarsrk5007
@dilipkumarsrk5007 2 жыл бұрын
ಎಲ್ಲಾ ಪ್ರಾಣಿಗು ,ಎಲ್ಲಾ ನಾಯಿಗಳಿಗು ರಾಕಿ ಅಂಥನೇನ ಕರೆಯದು ನೀವು😂😂😂✌❤
@ashokkumarscindia6797
@ashokkumarscindia6797 Жыл бұрын
Exlent places which you all travel.
@swarakannadachannel8711
@swarakannadachannel8711 2 жыл бұрын
Nice sharing all the best super ಜೋಡಿ
@rakshack6501
@rakshack6501 2 жыл бұрын
After watching the vedio, I felt like literally I'm hiking there❤❤😍
@shivanandhipparagicomedyshows
@shivanandhipparagicomedyshows 2 жыл бұрын
ನಮ್ಮ ವಿನಂತಿ ಅಲ್ಲಿನ ಹಳ್ಳಿಗಳ ಜೀವನ ವ್ಯವಸ್ಥೆ ಬಗ್ಗೆ ತೋರಿಸಿದರೇ ಖುಷಿಯಾಗುತ್ತಿತ್ತು ; ಸಮಯದ ಅಭಾವದಿಂದ ನಿಮಗೆ ಸಾಧ್ಯವಾದರೇ...😍
@prashanthkumar8650
@prashanthkumar8650 2 жыл бұрын
How natural each vlogs are!!! Love u guys❤❤
@natarajagowda6945
@natarajagowda6945 Жыл бұрын
Super
@venkys1883
@venkys1883 2 жыл бұрын
Next level kannada you tube channel
@sharanas3675
@sharanas3675 2 жыл бұрын
Amazing videos take care super thank you so much
@SathishKumar-kn9ty
@SathishKumar-kn9ty 11 ай бұрын
Take care ur videos,explaining Exelent suuuuper god bless you
@akshathasalmani8979
@akshathasalmani8979 2 жыл бұрын
I just got ur channel suggestion i went through it ....😍😍woww All the best for ur further journey❤
@srirangak7
@srirangak7 2 жыл бұрын
Sooper sir and take care of your health both of u
@nivedithagowda2731
@nivedithagowda2731 2 жыл бұрын
Niv heg yalla language mathadtira soooo swt akka anna 😚😚😚
@dwellingbricks3014
@dwellingbricks3014 2 жыл бұрын
I like your slang, it reminds me lovers from kendasampige movie. Keep rocking
ПОМОГЛА НАЗЫВАЕТСЯ😂
00:20
Chapitosiki
Рет қаралды 25 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН
女孩妒忌小丑女? #小丑#shorts
00:34
好人小丑
Рет қаралды 9 МЛН
World’s Largest Jello Pool
01:00
Mark Rober
Рет қаралды 127 МЛН
Philippines Most Powerful Tidal Current
19:57
SEFTV
Рет қаралды 1,4 МЛН
ПОМОГЛА НАЗЫВАЕТСЯ😂
00:20
Chapitosiki
Рет қаралды 25 МЛН