No video

ಪಾಳ್ಳೇಕಾರ್ ರ ಕೃಷಿ ಪಾಠ ಕೇಳ್ ಬಂದ್ಮೇಲೆ ನಮ್ಮಿಬ್ಬರಿಗೂ ಹುಚ್ಚು ಹಿಡಿದಿದೆ ಅಂತ ಅಂತಿದ್ರು..ಪಾಠ ಕೇಳೋಕು ಮುಂಚೆ ನಾನು

  Рет қаралды 23,666

ಕೃಷಿ ಬದುಕು

ಕೃಷಿ ಬದುಕು

Күн бұрын

ಪಾಳ್ಳೇಕಾರ್ ರ ಕೃಷಿ ಪಾಠ ಕೇಳ್ ಬಂದ್ಮೇಲೆ ನಮ್ಮಿಬ್ಬರಿಗೂ ಹುಚ್ಚು ಹಿಡಿದಿದೆ ಅಂತ ಅಂತಿದ್ರು.. ಪಾಠ ಕೇಳೋಕು ಮುಂಚೆ ನಾನು ಅದೇ ರೀತಿ ಇದ್ದೆ
#naturalfarming
#organicfarming
#krushibaduku
ರೈತ ಮಹಿಳೆ:ನಂದಿನಿ ಜಯರಾಮ್
ಸ್ಥಳ:ಮಂದಗೆರೆ ಕಿಕ್ಕೇರಿ ಹೋಬಳಿ ಕೆ ಆರ್ ಪೇಟೆ ತಾಲ್ಲೂಕು ಮಂಡ್ಯ ಜಿಲ್ಲೆ
ಕೃಷಿ ಬದುಕು what's app number 90089-58497

Пікірлер: 28
@nammahosadurga443
@nammahosadurga443 Жыл бұрын
ವಿಡಿಯೋಗಳು ತುಂಬಾ ಅದ್ಭುತವಾಗಿ ಬರುತ್ತಿದೆ ಆದರೆ ಈ ಮೈಕುಗಳ ವೈರು ಜೊತೆ ಸಂಸಾರ ಬೇಡ ದಯವಿಟ್ಟು ರೋಡ್ ಕಂಪನಿ ವಯರ್ಲೆಸ್ ಮೈಕ್ ತಗೊಳ್ಳಿ ಇನ್ನು ಅದ್ಭುತವಾಗಿ ವಾಯ್ಸ್ ಕ್ಲಾರಿಟಿ ಕೊಡಬಹುದು ಧನ್ಯವಾದಗಳು ವಿನೋದ್ ಬ್ರದರ್ 🙏🏻
@shobhashobha8671
@shobhashobha8671 Жыл бұрын
😄
@hklrao
@hklrao Жыл бұрын
ಭಾರತದಲ್ಲಿ ಕೃಷಿ ತೋಟಗಾರಿಕೆ ಮತ್ತು ಹೈನುಗಾರಿಕೆಯ ವೈಭವ 🇮🇳 ಮದ್ರಾಸ್‌ನಲ್ಲಿ ನೆಲೆಸಿರುವ ಮೈಸೂರಿನ ನಿವೃತ್ತ ಎಂಬಿಎ ಪ್ರೊಫೆಸರ್ ಕನ್ನಡಿಗನಾಗಿ ನಾನು ಅತ್ಯುತ್ತಮ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಮತ್ತು ಮಾಹಿತಿಯನ್ನು ನಿಕಟವಾಗಿ ಸಂಗ್ರಹಿಸುತ್ತಿದ್ದೇನೆ ಮತ್ತು ಭಾರತದಲ್ಲಿನ ಕೃಷಿ ತೋಟಗಾರಿಕೆ ಮತ್ತು ಡೈರಿ ಕೃಷಿಯ ವೈಭವವನ್ನು ಮೆಚ್ಚುತ್ತೇನೆ 🇮🇳 ಈ ಡಿಜಿಟಲ್ ತಂತ್ರಜ್ಞಾನದ ಪರಿಸರದಲ್ಲಿ, ಕೃಷಿ ಮತ್ತು ಹೈನುಗಾರಿಕೆ ಹೆಚ್ಚು ಜನಪ್ರಿಯವಾಗಿದೆ ಮತ್ತು ಸರಿಯಾಗಿ ನಿರ್ವಹಿಸಿದರೆ ಹೆಚ್ಚು ಲಾಭದಾಯಕವಾಗಿದೆ. ಮಳೆಯ ಅಸಮರ್ಪಕತೆ ಮತ್ತು ಶುಷ್ಕ ಹವಾಮಾನ ಪರಿಸ್ಥಿತಿಗಳು ಇನ್ನು ಮುಂದೆ ಸಮಸ್ಯೆಗಳಲ್ಲ. ಯಾವುದೇ ಬೆಳೆಯನ್ನು ಎಲ್ಲಿ ಬೇಕಾದರೂ ಸುಲಭವಾಗಿ ಬೆಳೆಯಬಹುದು. ಆಪಲ್ ಡೇಟ್ ಆರೆಂಜ್ ಕಾಫಿ ಟೀಯನ್ನು ಸಹ ದಕ್ಷಿಣ ಭಾರತ ಸೇರಿದಂತೆ ಎಲ್ಲಿ ಬೇಕಾದರೂ ಸುಲಭವಾಗಿ ಬೆಳೆಸಬಹುದು 🇮🇳 ನಾನು 288 ರೈತರು ಮತ್ತು ಹೈನುಗಾರಿಕೆ ಉದ್ಯಮಿಗಳನ್ನು ಸಂದರ್ಶಿಸಿದ್ದೇನೆ ಮತ್ತು ನೈಸರ್ಗಿಕ ಆರ್ಥಿಕ ಕೃಷಿ ಮತ್ತು ಹೈನುಗಾರಿಕೆಯ ಬಗ್ಗೆ ಅಂತರ್ಜಾಲದ ಮೂಲಕ ಡೇಟಾವನ್ನು ಸಂಗ್ರಹಿಸಿದ್ದೇನೆ ಮತ್ತು ಕರ್ನಾಟಕದ ತಮಿಳುನಾಡು ಪಾಂಡಿಚೇರಿ ಮತ್ತು ಆಂಧ್ರಪ್ರದೇಶದ ಒಣ ಜಿಲ್ಲೆಗಳಲ್ಲಿ ಒಂದು ಎಕರೆಯಲ್ಲಿ ಲಕ್ಷಗಳನ್ನು ಗಳಿಸುವ ಯಶಸ್ವಿ ರೈತರನ್ನು 98% ಕಂಡುಕೊಂಡಿದ್ದೇನೆ. ಕೃಷಿಗೆ ಸಹಾಯಕವಾದ ಉಪಯುಕ್ತ ಮಾಹಿತಿಗಳು ಈಗ ಅಂತರ್ಜಾಲ ಮತ್ತು ಯೂ ಟ್ಯೂಬ್‌ನಲ್ಲಿ ಸುಲಭವಾಗಿ ಲಭ್ಯವಿವೆ ಅನೇಕ ಇಂಜಿನಿಯರ್‌ಗಳು ಐಟಿ ವೃತ್ತಿಪರರು ಆರೋಗ್ಯಕರ ಮತ್ತು ನೈಸರ್ಗಿಕ ಜೀವನಕ್ಕಾಗಿ ಕೃಷಿ ಮತ್ತು ತೋಟಗಾರಿಕೆ ಮತ್ತು ಹೈನುಗಾರಿಕೆಯತ್ತ ಮುಖ ಮಾಡುತ್ತಿದ್ದಾರೆ. ಹೀಲಿಂಗ್ ಆರೋಗ್ಯ ಮತ್ತು ಸಂತೋಷಕ್ಕಾಗಿ ಕೃಷಿ ಯೋಗ ಯೋಗದ ಉಸಿರಾಟದ ಮುದ್ರಾ ಮತ್ತು ಪಿರಮಿಡ್ ಧ್ಯಾನದ ವಿವರಗಳಿಗಾಗಿ ಡಾ. ಲಕ್ಷ್ಮಣರಾವ್ ಪಿಎಚ್‌ಡಿ ಮೊಬೈಲ್ 93810 36989 🇮🇳 ಸಂಪರ್ಕಿಸಿ
@puttamallegowdaputtamalleg2776
@puttamallegowdaputtamalleg2776 Жыл бұрын
ನಮ್ಮತ್ರ ಮೆಣಸು ಹಬ್ಬಿಸಿದ್ದ ಮರ ಸತ್ತುಹೋಗುತ್ತಿವೆ.
@noobsgangnoobsgang9227
@noobsgangnoobsgang9227 Жыл бұрын
ಮೆಣಸಿಗು ಮರ ಸಾಯುತ್ತಿರುವುದಕ್ಕು ಯಾವುದೆ ಸಂಭಂದ ಇಲ್ಲ ಸರ್
@netrocker9990
@netrocker9990 Жыл бұрын
Beru hula ellandre kaanda rasa soruva roga bandirbeku menasina balli habbirodrinda nimge adu kanisilla
@puttamallegowdaputtamalleg2776
@puttamallegowdaputtamalleg2776 Жыл бұрын
@@netrocker9990 ರಸ ಸೋರುವ ರೋಗವೆ ಅನಿಸುತ್ತೆ.ಮಿಕ್ಕ ಮರಗಳು ಚನ್ನಾಗಿವೆ. ಮೆಣಸು ಹಬ್ಬಿದ್ದ ಮರಗಳು 2 ಮಾತ್ರ ಸುಳಿ ಸಣ್ಣ ಆಗಿ ಸಾಯುತ್ತಿವೆ.
@puttamallegowdaputtamalleg2776
@puttamallegowdaputtamalleg2776 Жыл бұрын
@@noobsgangnoobsgang9227 🙏
@puttamallegowdaputtamalleg2776
@puttamallegowdaputtamalleg2776 Жыл бұрын
@@netrocker9990 ಧನ್ಯವಾದಗಳು ಸರ್
@noobsgangnoobsgang9227
@noobsgangnoobsgang9227 Жыл бұрын
ವೀಡಿಯೋ ವೀಕ್ಷಿಸಿದಂತಹ ಎಲ್ಲರು ದಯವಿಟ್ಟು ಲೈಕ್ ಕೊಡ್ರಪ್ಪ ಅವರ ಪರಿಶ್ರಮಕ್ಕೆ ಬೆಲೆ ಕೊಡಿ
@ashok.gijikatte
@ashok.gijikatte Жыл бұрын
ಮೂರ್ಛೆ ಹೋದಮೇಲೆ ಸಜೀವಿನಿ ಅದು ಕಥೆ ಕೃಷಿ ಯಲ್ಲಿ ಒಂದೊಂದು ಯಜ್ಜೆ ನು ಸಜೀವಿನಿ 🙏
@ashok.gijikatte
@ashok.gijikatte Жыл бұрын
Vinood video maadi tale bisiyaagirbu yalla daut 👌
@chandramouli6185
@chandramouli6185 Жыл бұрын
Excellent farm
@alwynsuvares7396
@alwynsuvares7396 Жыл бұрын
Sir agodadre ond set wireless mic thakolli.. Nimge thumbba sulaba agthade
@prakashdoddangoudapatil9362
@prakashdoddangoudapatil9362 Жыл бұрын
Good knowledge
@UshaRani-st5fc
@UshaRani-st5fc Жыл бұрын
Nice video bro
@naveengowdahs8107
@naveengowdahs8107 Жыл бұрын
Hivathina video thumba channagide
@rak366
@rak366 Жыл бұрын
Ivathina*
@prajvalkumar4008
@prajvalkumar4008 Жыл бұрын
At the fence, farmers must grow wood trees for future lumpsum income and to protect life, and even bamboo is the best option for every year income + free fencing
@ashok.gijikatte
@ashok.gijikatte Жыл бұрын
Vinood baasu nivenadru toota maadidira baasu ❤️
@krushibaduku
@krushibaduku Жыл бұрын
ಇನ್ನು ಇಲ್ಲಾ
@ashok.gijikatte
@ashok.gijikatte Жыл бұрын
tumba sulaba baasu agatyakke takkante niru beku aste baasu
@cccll7838
@cccll7838 Жыл бұрын
ಅಡಿಕೆ ತೂಟದ ಬಗ್ಗೆ videos mhadbedi saku. ಅಡಿಕೆ ಒಳ್ಳೆಯದು ಅಲ್ಲ, ಸುಭಾಷ್ ಪಾಲೆಕರ್ ಹೇಳಿದ್ದಾರೆ. ( ಗುಟುಕ ತಿಂದು ಮನುಷ್ಯ ಆರೋಗ್ಯ ಹಾಳು ಹಾಗಿದೆ )
@bhaskarjois8482
@bhaskarjois8482 Жыл бұрын
ಗುಟುಕಗೆ ಅಡಕೆ ಬಳಕೆ ಕೇವಲ 2%ಅಷ್ಟೆ ಅದು ಕೂಡ ಕೆಮಿಕಲ್ ನಿಂದನೆ ಹೂರತು ಅಡಕೆ ಇಂದ ಅಲ್ಲ.
@alwynsuvares7396
@alwynsuvares7396 Жыл бұрын
Sir agodadre ond set wireless mic thakolli.. Nimge thumbba sulaba agthade
女孩妒忌小丑女? #小丑#shorts
00:34
好人小丑
Рет қаралды 86 МЛН
ROLLING DOWN
00:20
Natan por Aí
Рет қаралды 11 МЛН
女孩妒忌小丑女? #小丑#shorts
00:34
好人小丑
Рет қаралды 86 МЛН