No video

ಪೂರ್ವದಲ್ಲಿ ಇಂದು; ಪಶ್ಷಿಮದಲ್ಲಿ ನಿನ್ನೆ! | Latitudes Longitudes| Map Reading| Time Zone| MasthMagaa Amar

  Рет қаралды 53,017

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Latituudes #Longitudes #GlobeCoordinates #MapReading #TimeZones #TemperateZones #GeographicalZones #Geography #Equator #GreenWitch #LineIslands #InternationalDateLine #Biomes #Climates #MasthMagaa #AmarPrasad

Пікірлер: 88
@MasthMagaa
@MasthMagaa 5 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ahmedkabeer79
@ahmedkabeer79 5 ай бұрын
ನಿಮ್ಮನ್ನು(ಪ್ರವಾದಿ ಮಹಮದ್) ರನ್ನು ನಾವು ಭೂಮಿಯ ಮಧ್ಯೆ(ಮಕ್ಕ) ದಲ್ಲಿ ಇಳಿಸಿದ್ದೇವೆ (Quran)
@raghavendrasheshammanavar6392
@raghavendrasheshammanavar6392 5 ай бұрын
ಅಮರ್ ಸರ್ ನನಗೊಂದು ಪ್ರಶ್ನೆ.. ಈ ಭೂಮಿ ಯಾರದು? ಈ ಹೊಲ ಯಾರವು? ಎಂಬುದನ್ನು ವಿವರವಾಗಿ ತಿಳಿಸಿ.. ಇದು ನನ್ನ ರಿಕ್ವೆಸ್ಟ್ ರಾಘವೇಂದ್ರ ಶೇಷಮ್ಮ ನವರ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ಚಳಗೇರಿ ಗ್ರಾಮ.
@bossagnigaming3908
@bossagnigaming3908 5 ай бұрын
ಇಂತಹ ಒಳ್ಳೆಯ ವಿಷಯಗಳನ್ನು ತಿಳಿಸಿ ಕೊಡ್ತಾ ಇರಿ. ಸ್ಕೂಲಿನಲ್ಲಿ ಹೇಳಿಕೊಟ್ಟಿದ್ದಕ್ಕಿಂತ ತುಂಬಾ ಚೆನ್ನಾಗಿದೆ 😅😅😅😅
@remendiapinto3020
@remendiapinto3020 5 ай бұрын
ದಯವಿಟ್ಟು ಕ್ಷಮಿಸಿ ಅರ್ಥ ಆಗಿಲ್ಲ ಈ ವಿಡಿಯೋ😄😄 ಆದ್ರೂ ನೋಡ್ತೀನಿ ಜಸ್ಟ್ ಫಾರ್ ಮಸ್ತ್ ಮಗಾ ❤❤
@krishnakumartanjore5760
@krishnakumartanjore5760 5 ай бұрын
ಅಮರ್ ತುಂಬಾ ಚೆನ್ನಾಗಿತ್ತು. ಹೈ ಸ್ಕೂಲ್ನಲ್ಲಿ ಓದಿದ್ದು, ಇದರ ಬಗ್ಗೆ ಇನ್ನು ತಿಳ್ಕೊಬೇಕು ಅನ್ಸುತ್ತೆ. ವಂದನೆಗಳು.
@PRADEEPYT
@PRADEEPYT 5 ай бұрын
15 years ಹಿಂದೆ ಇವೆಲ್ಲ ನಮಗೆ ಪಾಠ ಗಳಿದ್ದವು sir ಈಗ ಇಲ್ಲ 😢
@nageshnaik8743
@nageshnaik8743 5 ай бұрын
ಇವಾಗ ನೀವು ದೊಡ್ಡವ್ರ್ ಆಗಿದ್ದೀರಿ 😅
@Deshfirst81
@Deshfirst81 5 ай бұрын
ಈಗ ಏನಿದ್ದರೂ ಜಾತಿ ಧರ್ಮ
@gowthamgowthu9453
@gowthamgowthu9453 5 ай бұрын
Nam state syllabus na tegdu CBSE syllabus kodbeku, theoretical subjects ginta practical subjects idbeku avagle facts bagge tilyodu NEP tumba chenag ide adunne continue madbeku
@PRADEEPYT
@PRADEEPYT 5 ай бұрын
@@nageshnaik8743 ನೀವ್ KZfaq ಅಲ್ಲಿ join ಆಗಿ 11 years ಆಗಿದೆ ಆದ್ರೂ ನೀವು ಹಿಂದೆ ಇದ್ದೀರಾ ನಾ ಮುಂದೆ edeni 😂😂
@gcbhavana6090
@gcbhavana6090 5 ай бұрын
Exactly sir 😢​@@Deshfirst81
@siddalingamurthy997
@siddalingamurthy997 5 ай бұрын
Mooka vismitha ಅನ್ನೋ ಹಾಗೆ ಬಿಟ್ ಕಣ್ ಬಿಟ್ಟಂಗೆ nodthivi ನಿಮ್ vicharagalu ondakintha ಒಂದು ಅದ್ಬುತ ap sir 🙏
@RajeshwariiNaik-ue7tt
@RajeshwariiNaik-ue7tt 5 ай бұрын
As a competitive aspirant It's helps to me, this video equal to 2 hour reading time
@smitasmitabv9562
@smitasmitabv9562 5 ай бұрын
Tumba Upayogavaytu danyavadagalu sir
@ravishankarkamathkumble5633
@ravishankarkamathkumble5633 5 ай бұрын
Very much interesting topic. Thanks.
@poornimabrpoornimabr
@poornimabrpoornimabr 5 ай бұрын
Thank you so much sir 🙏🙏🙏🙏 very interesting and imformative
@anandsanu163
@anandsanu163 5 ай бұрын
ನಮ್ಮ ಟೀಚರ್ ಕೂಡ ಈ ರೀತಿ ಟೀಚಿಂಗ್ ಕೊಟ್ಟಿರಲಿಲ್ಲ ನೀವು ಅದ್ಬುತವಾಗಿ ನೀಡಿದ್ದೀರಿ. Amazing.. 🎉🥰🥰🥰🥰
@gangugangu8614
@gangugangu8614 5 ай бұрын
ತುಂಬು ಹೃದಯದ ಧನ್ಯವಾದಗಳು ಸರ್
@Vinuta-ue3sd
@Vinuta-ue3sd 5 ай бұрын
Actual time as of now: Mangalore: 10:30 AM Bangalore: 11:00AM Chennai: 11:30 AM
@Prince-uv8sx
@Prince-uv8sx 5 ай бұрын
Distance time
@rakshithavidhya333
@rakshithavidhya333 5 ай бұрын
🎉 thanks
@naturelover-ov8py
@naturelover-ov8py 5 ай бұрын
Masta maga 1 pata shale amar sir head master iam student
@srikrishnabansi1457
@srikrishnabansi1457 4 ай бұрын
Supper ಕಣೋ❤
@dategginamani7747
@dategginamani7747 3 ай бұрын
Very good information sir
@ashfaqpa9264
@ashfaqpa9264 5 ай бұрын
Sir ಅಧಿಕ ವರ್ಷ ಬಗ್ಗೆ ತಿಳಿಸಿ ಕೊಡಿ plz sir
@anilkumarmk667
@anilkumarmk667 4 ай бұрын
ಭೂಮಿ ತನ್ನ ಮೈ ಸುತ್ತ ಒಂದು ಸುತ್ತು ತಿರುಗಲು 24 hrs ತೆಗೆದುಕೊಳ್ಳುವದು ಸಾಮಾನ್ಯ ವಿಚಾರ. ಇದು ಒಂದು ವರ್ಷಕ್ಕೆ ಸೂರ್ಯನನ್ನು ಸುತ್ತು ಹಾಕಲು 365ದಿನ 6ಗಂಟೆ ತೆಗೆದುಕೊಳ್ಳುತ್ತದೆ. ಈ 6ಗಂಟೆಗಳನ್ನು 4ವರ್ಷಕ್ಕೆ ಒಟ್ಟಾರೆಯಾಗಿ ಸೇರಿಸಿದಾಗ ಬರುವುದೇ ಅಧಿಕ ವರ್ಷ ಅಂದರೆ 6ಗಂ x 4ವರ್ಷ =24ಅಂದರೆ ಒಂದು ದಿನದ ಅವಧಿ ಇದನ್ನೇ ಫೆಬ್ರವರಿ ನಲ್ಲಿ 29ನೇ ತಾರೀಕು ಎಂದು ನಮೂದಿಸಲಾಗುತ್ತದೆ. ಹಾಗಾಗಿ ಫೆಬ್ರವರಿ 29ಬಂದ ವರ್ಷ ಅಧಿಕ ವರ್ಷ ಎಂದು ತಿಳಿಸಲಾಗಿದೆ.
@dattatreyasagar4098
@dattatreyasagar4098 5 ай бұрын
🙏dhanyavada bro for basic knowledge.
@rameshshri1790
@rameshshri1790 4 ай бұрын
ಇಂಗ್ಲಿಷ್ ಪದಗಳೇ ಜಾತಿ ಆಯ್ತು ಅಮರ ಅಣ್ಣ ಸ್ವಲ್ಪ ಕನ್ನಡದಲ್ಲೇ ಹೇಳಿದ್ದರೆ ಚನ್ನಾಗಿರತಿತ್ತು ಯಾಕಂದ್ರೆ ನನಗೆ ಇಂಗ್ಲಿಷ್ ಅರ್ಥ ಆಗಲ್ಲ
@ravidilip1987
@ravidilip1987 5 ай бұрын
Interesting 👌
@MrToolskit
@MrToolskit 5 ай бұрын
I am watching this video from Barbados Caribbean country.. Here present 1:22 PM.. India 11:52 PM
@sowjanyagowda1204
@sowjanyagowda1204 5 ай бұрын
Very interesting and very useful Sir..
@RakshithGowdaK
@RakshithGowdaK 5 ай бұрын
❤🎉Thanks for information brother ❤
@INDIAN_KA07
@INDIAN_KA07 5 ай бұрын
114~ minutes difference Gujrat to Arunachala Pradesh
@pruthvinb.k2333
@pruthvinb.k2333 5 ай бұрын
Please tell about Daylight saving
@ganappatihalloli3106
@ganappatihalloli3106 5 ай бұрын
Valle infrometion Bro
@gururajpatil1254
@gururajpatil1254 5 ай бұрын
Danyavadagalu
@raghavendraguttedar
@raghavendraguttedar 5 ай бұрын
Picture Slides are super, Thanks to Maker 🤝🤝
@shreyamali-gt6el
@shreyamali-gt6el 5 ай бұрын
It is so intrest❤😍
@anandcoolboy8078
@anandcoolboy8078 5 ай бұрын
ವೀಡಿಯೋ ತುಂಬಾ ಚೆನ್ನಾಗಿ ಇತ್ತು... ಒಳ್ಳೆಯ ಮಾಹಿತಿ.. ಉತ್ತರ ದಿಕ್ಕು ಯಾಕೆ ಸರ್ ಮೇಲೆ ಇದೆ... ದಕ್ಷಿಣ ದಿಕ್ಕು ಯಾಕೆ ಕೆಳಗೆ ಇದೆ... ಪೂರ್ವ ಬಲಕ್ಕೆ ಪಶ್ಚಿಮ ಎಡಕ್ಕೆ ಇದರ ರಹಸ್ಯ ಏನು ಅಂತ ಗೊತ್ತಾಗಲಿಲ್ಲ....?🤔
@Rathan428
@Rathan428 5 ай бұрын
sir next time when u make the informative videos please tell the kannada words in english also because it is feeling difficult to understand some words so if u spell the word in english it is easier to understand , i think u got my point
@AnanthaAchar-if2hc
@AnanthaAchar-if2hc 4 ай бұрын
Idara vichara innu beku innu idre heli namage Bala avashyaka
@Ravikumar-ze9bs
@Ravikumar-ze9bs 5 ай бұрын
Thanks for SUPER Information SIR
@vanithasudhakar1040
@vanithasudhakar1040 5 ай бұрын
Only channel to focus towards educating the people. It helps gain more knowledge. Amar sir it will be creating a boundary between the other channels and this. Sometimes tells us to who R eligible to follow or not plz continue nd change the people
@HemanthKumar-uc2tz
@HemanthKumar-uc2tz 5 ай бұрын
🙏🙏🙏
@omram777
@omram777 5 ай бұрын
Interesting....want to know more......
@ueh..3134
@ueh..3134 5 ай бұрын
Thank you sir ❤🎉
@Usman.Gummagol
@Usman.Gummagol 5 ай бұрын
Geography topics nimma tara helidare students top nali baratidaru.
@jyothi8862
@jyothi8862 5 ай бұрын
Sir next geography cls madi paid adru serkothive better than other couching center
@gurukp2979
@gurukp2979 5 ай бұрын
Super super super duper News sir
@meenaxirangolli4674
@meenaxirangolli4674 5 ай бұрын
very nice sir
@kirangm94
@kirangm94 5 ай бұрын
Sir good job
@hanamanthkulagod6594
@hanamanthkulagod6594 5 ай бұрын
ಆಸಕ್ತಿ ದಾಯಕವಾದ ಇಂತಹ ವಿಡಿಯೋ ಇನ್ನೂ ಸ್ವಲ್ಪ ದೊಡ್ಡದಾಗಿದ್ರೆ ಚನ್ನಾಗಿರ್ತಿತ್ತು ಈಗ್ಲೂ ಚೆನ್ನಾಗೇ ಬಂದಿದೆ.. ಇಂತಹ ವಿಡಿಯೋ ಗಾತ್ರ ದೊಡ್ಡದಾಗಿದ್ರೆ ಅರ್ಥಪೂರ್ಣವಾಗಿರುತ್ತೆ..ಅರ್ಥಪೂರ್ಣವಾದ ಮಾಹಿತಿ ನೋಡಲು ವಿಡಿಯೋ ಗಾತ್ರ ಎಷ್ಟು ದೊಡ್ಡದಾದರೇನು? ನೋಡಲು ಬೇಸರವಾಗುವುದಿಲ್ಲ ಅಮರ್ ಸರ್.. ಪಠ್ಯಕ್ಜೆ ಸಂಬಂಧಿಸಿದಂತೆ ಇಂತಹ ಮಾಹಿತಿ ತಮ್ಮಿಂದ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಸರ್..
@Vinuta-ue3sd
@Vinuta-ue3sd 5 ай бұрын
Present uniformal time is dumbest one in India. Actual time as of now: Arunachal: 12:30 PM Delhi: 11:00AM Gujarat : 10:00 AM
@Prince-uv8sx
@Prince-uv8sx 5 ай бұрын
Different time zone is best for daily activity.
@masterview7152
@masterview7152 5 ай бұрын
Niv yake compitition exams ge iro syllabus video madbardu Nimage bahal knowledge ide Presentation channagide.. Niv helodu artha agutte, if possible madi sir pratiyondu vishya nu🙏🙏
@shrirangaudupa1072
@shrirangaudupa1072 5 ай бұрын
German, Spain, etc. ಅಲ್ಲಿ Daylight Saving Time ಇದೆ. ಅದರ ಬಗ್ಗೆ ಮಾಹಿತಿ ತಿಳಿಸಿ.
@sudarshanchary2270
@sudarshanchary2270 5 ай бұрын
Super sir
@akashkumbar167
@akashkumbar167 5 ай бұрын
Super sir❤
@mgopalakrishna6489
@mgopalakrishna6489 5 ай бұрын
Super
@thenameram21
@thenameram21 5 ай бұрын
Super sir 😊😊
@bangali.parashuram6588
@bangali.parashuram6588 5 ай бұрын
Enu ಇ... ಮಾಹಿತಿಗಳು ಇನ್ನೂ ಬೇಕು
@vinayakbankapur8652
@vinayakbankapur8652 5 ай бұрын
These are there in Indian Bhugol Shastra, why not you make a session on Indian Vedic Geography
@pramodkt5126
@pramodkt5126 5 ай бұрын
Ah one more😂, one more!! Anbeku. Interesting video sir❤ Keep posting 🙌 Thanks a lot!
@manjunatha4107
@manjunatha4107 5 ай бұрын
Ha ha entha news Amar Prasad Neemuch Hindi❤❤❤❤❤❤❤❤❤❤❤❤❤❤❤❤❤❤❤❤❤❤❤❤
@raghavendrahanumantha2293
@raghavendrahanumantha2293 5 ай бұрын
Sir annamalai avru recent vidieo akidare drugs maafiea sambanda pattange dayavittu adunna neevu kannadadalli explain maadi...... adu thumba thumba imp news annustha ide plz......
@PRADEEPYT
@PRADEEPYT 5 ай бұрын
Not interested
@jayanna.g.k-
@jayanna.g.k- 5 ай бұрын
Sir geography related class madi
@rrrnn1538
@rrrnn1538 4 ай бұрын
8th std geography..... 👌
@Csprakashbwd
@Csprakashbwd 5 ай бұрын
@anumanjukadanankoppa9490
@anumanjukadanankoppa9490 5 ай бұрын
ಒಳ್ಳೆಯ ವಿಷಯ ಹೇಳಿದಿರಿ sir
@jagadishr2933
@jagadishr2933 5 ай бұрын
❤❤❤
@jayashrimsaradagi102
@jayashrimsaradagi102 5 ай бұрын
Ega views mathu likes kadime agide amar sir😢
@Srinivas-zw9bg
@Srinivas-zw9bg 4 ай бұрын
ನೀವು ಭೂಗೋಳಶಾಸ್ತ್ರ ಪ್ರಾದ್ಯಾಪಕ ಆಗೀ
@chithranataraj7160
@chithranataraj7160 5 ай бұрын
Inna detail g helbekithu..
@roaring........
@roaring........ 5 ай бұрын
I know bro ❤😂
@sharana.dsharana.d532
@sharana.dsharana.d532 5 ай бұрын
GN😊
@yogeshr1616
@yogeshr1616 4 ай бұрын
ಅರ್ಥ ಆಗಿಲ್ಲ ಸರ್
@shivanasamegharaj7617
@shivanasamegharaj7617 5 ай бұрын
Baru barutta nim content cringe anusta ide, videos bore agta ide
@santhoshkotian1895
@santhoshkotian1895 5 ай бұрын
🙏🙏🙏
Get 10 Mega Boxes OR 60 Starr Drops!!
01:39
Brawl Stars
Рет қаралды 18 МЛН
wow so cute 🥰
00:20
dednahype
Рет қаралды 28 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 5 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 1,4 МЛН
Get 10 Mega Boxes OR 60 Starr Drops!!
01:39
Brawl Stars
Рет қаралды 18 МЛН