ಪಶ್ಚಿಮ ದಿಕ್ಕಿನ ಸೈಟ್ ಗಳು ಒಳ್ಳೆಯದಾ? ಪೂಜಾ ರೂಂ ಪಕ್ಕ Toilet ಬರಬಹುದಾ? Pooja Room | Vaastu Gangadhar Ep 20

  Рет қаралды 194,450

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Жыл бұрын

ಪಶ್ಚಮ ದಿಕ್ಕಿನ ಕಡೆ ಇರುವ ಸೈಟ್ ಗಳ ಬಗ್ಗೆ ವಾಸ್ತು ಗಂಗಾಧರ್ ವಿವರಿಸಿದ್ದಾರೆ. ಈ ದಿಕ್ಕಿನಲ್ಲಿ ಇರುವ ಸೈಟ್ ಗಳನ್ನ ಬಹಳ ಜೊಪಾನವಾಗಿ ನೋಡಿಕೊಳ್ಳಬೇಕಂತೆ. ಒಳ್ಳೆಯ ರೀತಿಯಲ್ಲಿ ಕಟ್ಟಿದರೆ ಬಹಳ ಒಳ್ಳೆಯ ಸೈಟು ಇದು ಎಂದು ಹೇಳುವ ಗಂಗಾಧರ್ ಮನೆಯಲ್ಲಿ ಕಟ್ಟುವ ಪೂಜಾ ರೂಂನ ಪಕ್ಕದಲ್ಲಿ ಟಾಯ್ಲೆಟ್ ಇದ್ದರೆ ಏನಾಗುತ್ತದೆ ಎಂದು ವಿವರಿಸಿದ್ದಾರೆ. ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #vasuhouse #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #westfacinghouse #westfacingsites #northfacinghouseplan #toilets #toilet #poojaroomdecor
Also See
ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
• ವಾಸ್ತುವಿನ ಫ್ಲಸ್ ಮತ್ತು ...
ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
• ಆ ಮನೆಯಲ್ಲಿ ಜಯಶ್ರೀದೇವಿಗ...
ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...

Пікірлер: 213
@ashokashok4034
@ashokashok4034 Жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಸರ್. ಕೆಲವು ನಮ್ಮ ತಪ್ಪುಗಳು ಅರಿವಾಗುತ್ತಿದೆ. ಇನ್ನೂ ಹೆಚ್ಚಿನ ವಿವರಗಳು ನಿಮ್ಮ ವಿಡಿಯೋ ಮೂಲಕ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.
@rajayogi3493
@rajayogi3493 Жыл бұрын
ಗುರುಗಳ ಸಲಹೆಯನ್ನು ನಾನು ಇಪ್ಪತ್ತು ವರ್ಷಗಳ ಹಿಂದೇನೆ ಪಡೆದಿದ್ದೆ. ಅದೇ ಪ್ರಕಾರ ಕಟ್ಟಿದ್ದೇನೆ....ಒಳ್ಳೆದಾಗಿದೆ.... ಯೋಗೀಶ್ ಭಟ್
@sheethalprakash478
@sheethalprakash478 28 күн бұрын
Howda sir
@bhagyasheelak4705
@bhagyasheelak4705 23 күн бұрын
ಹೌದಾ sir ಒಳ್ಳೆಯದಾಗಲಿ sir
@rooshilreddy3012
@rooshilreddy3012 Жыл бұрын
Sir myself and my family is really thankful to you.We have done few changes as you suggested for our west facing house now and feel a lot of difference from the day one of our alteration.Friends I would like to recommend Gangadhara sir to everyone who is planning to construct or already constructed a building as he is 500% excellent vaastu consultant.Plz do consult and find solution for your vaastu problems
@narayanaswamy9092
@narayanaswamy9092 Жыл бұрын
ಎಪಿಸೋಡ್ ತುಂಬಾ ಚೆನ್ನಾಗಿ ವಿವರವಾಗಿ ಜನಸಾಮಾನ್ಯರಿಗೆ ತಿಳಿಯುವ ಹಾಗೆ ಅನುಕೂಲವಾದ ರೀತಿಯಲ್ಲಿ ವಿವರಿಸಿದ್ದೀರಿ ಧನ್ಯವಾದಗಳು ಸರ್
@vijaymanjunath5646
@vijaymanjunath5646 Жыл бұрын
ಒಳ್ಳೆಯ ಮಾಹಿತಿ ವಾಸುರವರೇ. ಸಾರ್ ಹಾಗೆಯೇ ದಕ್ಷಿಣ ದಿಕ್ಕಿನ ಸೈಟಿನ‌ ಬಗ್ಗೆಯೂ ತಿಳಿಸಿ
@shivakunthur527
@shivakunthur527 Жыл бұрын
ವೈಜ್ಞಾನಿಕ ದೃಷ್ಟಿಕೋನದ ಆಧಾರದ ಮೇಲೆ ವಾಸ್ತವ ವಿವರವನ್ನು ತಿಳಿಸುತ್ತಿದ್ದೀರ ಅಭಿನಂದನೆಗಳು ಗುರುಗಳೇ ನಮಸ್ತೇ ಗುರುಗಳೇ ಧನ್ಯವಾದಗಳು.👌💐
@reethmg5695
@reethmg5695 Жыл бұрын
Thanks so much sir. Crystal clear voice!
@lalithabangera8300
@lalithabangera8300 Жыл бұрын
Danyavadagalu guruji good guidance, thank y
@praveenkumar1419
@praveenkumar1419 Жыл бұрын
Perfect person in this imperfect world Love you loads Anna
@thippeswamy1342
@thippeswamy1342 Жыл бұрын
Thanks for explain for west face door sites... 🙏🙏🙏
@lokeshkadur9179
@lokeshkadur9179 10 ай бұрын
Super sir.easy to understand and implement your vastu tips 🙏🏻🙏🏻🙏🏻
@shanmugamshan9127
@shanmugamshan9127 Жыл бұрын
Thank.sir.wel.sagestion.for.vaastu
@kumarpnhemanth3944
@kumarpnhemanth3944 Жыл бұрын
ಧನ್ಯವಾದಗಳು ಸರ್
@ajayaarav229
@ajayaarav229 Жыл бұрын
Thank you for information vasu and gangadhar sir.
@nijagungu9618
@nijagungu9618 Жыл бұрын
ವಾಸು ಸರ್ ನಮಸ್ಕಾರ ಮಾಹಿತಿ ಸಂಪೂರ್ಣ ಇರಲಿಲ್ಲ ಏಕೆ ಗಂಗಾಧರ ಸರ್ ಕೊಟ್ಟಿರುವ ಮಾಹಿತಿ ಚೆನ್ನಾಗಿ ಇತ್ತು. ಪಶ್ಚಿಮದ ಬಾಗಿಲು ಬಗ್ಗೆ ಡಬಲ್ಸ್ ಬೆಡ್ ರೂಮ್ ಬಗ್ಗೆ ಹಾಗೂ ಬಾತ್ ರೂಮ್ ಬಗ್ಗೆ ಹೇಳಿದರೆ ತುಂಬಾ ಬಡವರಿಗೆ ಸಹಾಯ ಆಗ್ತಾ ಇತ್ತು.
@ummemamoiz8319
@ummemamoiz8319 Жыл бұрын
As always Mr Gangadhar..explained best by only you!!
@thejaswinirakesh6948
@thejaswinirakesh6948 Жыл бұрын
Thank u. Very good information sir. All the. Best for ur next coming days🙏
@dattatrayakaranth1704
@dattatrayakaranth1704 11 ай бұрын
ಚಿತ್ರಲೋಕಕ್ಕೆ ಹಾಗು ನಮ್ಮ ಗಂಗಾಧರ್ ಸರ್ ಗೇ ಧನ್ಯವಾದಗಳು
@jagadishmunilakshmaiah7504
@jagadishmunilakshmaiah7504 Жыл бұрын
Good information to live happily
@kanthamanim995
@kanthamanim995 Жыл бұрын
Thank you sir good information
@ashokreddymr3330
@ashokreddymr3330 Жыл бұрын
Tq for uploading ur videos vasu sir... We are waiting every videos
@ShashiKumar-ho5cs
@ShashiKumar-ho5cs Жыл бұрын
Good useful information
@mahabaladevadiga7987
@mahabaladevadiga7987 Жыл бұрын
Thank you guruji🙏🙏🙏🙏🙏
@nagarathnakeshavmurthy167
@nagarathnakeshavmurthy167 Жыл бұрын
ಧನ್ಯವಾದಗಳು
@PaviJakkappanavar-bm2mw
@PaviJakkappanavar-bm2mw 11 ай бұрын
Sir nanage olleyadagatideri danyavadagalu
@varalakshmi5725
@varalakshmi5725 Жыл бұрын
TQ u for vastu information my home also Westside i got nice information
@sujathaa8504
@sujathaa8504 Жыл бұрын
Thanks a lot sir.
@karthikgl9623
@karthikgl9623 Жыл бұрын
Sir bere bere type properties (agricultural land,revenue land, residential land, commercial land,land making layout) purchase and sale, land conversion documents maintenance procedure (even on cost required)bagge program madi sir thumbha janake help aguthe...🙏
@ravims1001
@ravims1001 2 ай бұрын
Kichan pakka Pooja room sari na sir.❤
@prashaachar
@prashaachar 7 ай бұрын
100% correct that you said do not do namaskara to South.. But, giving best option as west is incorrect. You took the example of many temples.. yes.. but you cannot compare the temple where the IDOL IS PLACED WITH PRAANA PRATHISHTA .. Fpr house, EAST is the best direction to do the NAMASKARA. Just take the logic of SURYA NAMASKARA and explore why.
@rajappamr1159
@rajappamr1159 Жыл бұрын
Grateful Vasu sir + Gangadar sir
@sandhyaramstarsandhyarsmst4581
@sandhyaramstarsandhyarsmst4581 Жыл бұрын
Nimma kelasa higay nirantaravagirali,Badavaru madhyama vargadavarige nimma niswartha savayinda tumba upayuktavagidey " Gangadhar" sir haagu "vaasu" sir avarige Devaru Ayassu Arogyya kottu kapadali 🙏
@samruddhiinterrior2739
@samruddhiinterrior2739 Жыл бұрын
Sir please tell where to place toilets in all direction sites Thanks to gangadhar sir and vasu sir
@shivakumar-mr5ni
@shivakumar-mr5ni Жыл бұрын
Iam big fan of Vaasu sir ❤️❤️❤️👌👌👍👍🙏🙏
@ashanavalur8281
@ashanavalur8281 Жыл бұрын
Thanks guruji
@yashodhayashu4019
@yashodhayashu4019 Жыл бұрын
Thanks
@Latha.J.N
@Latha.J.N Жыл бұрын
Very Good information
@pavanshetty9248
@pavanshetty9248 8 ай бұрын
Super sir Tq so much ❤❤
@amruthashaumbra
@amruthashaumbra Жыл бұрын
Good information Sir
@ChanduJai-ku3cs
@ChanduJai-ku3cs 4 ай бұрын
Super agi helidri
@somshekarr5434
@somshekarr5434 Жыл бұрын
ತುಂಬಾ ಥ್ಯಾಂಕ್ಸ್ ವಾಸು ಅಣ್ಣ
@sujathaprasad2574
@sujathaprasad2574 Жыл бұрын
Nice information
@a.m.sulochana7353
@a.m.sulochana7353 Жыл бұрын
Please explain about toilets in west face house
@meghanaarthikot8848
@meghanaarthikot8848 Жыл бұрын
All of your vastu informations are very easy to understand Sir. Thank you for sharing this valuable informations to the society.
@rakshamanith2826
@rakshamanith2826 Жыл бұрын
Guruji thumba dhynayavadagalu neemida badavarige koda help agthide
@shankarneelanavar6417
@shankarneelanavar6417 Жыл бұрын
❤❤❤❤❤❤ Thanks Sir
@pushpalathagayi.8484
@pushpalathagayi.8484 Жыл бұрын
Thumbs tanks sir
@MadappaAC
@MadappaAC 7 ай бұрын
Superb, very good suggestions😅
@aswinjv5532
@aswinjv5532 Жыл бұрын
In all the cases of staircase , towards which direction should we move on, like if staircase is towards south west then the staircase should be facing towards east or how is it
@veershaanveer4816
@veershaanveer4816 Жыл бұрын
ಒಳ್ಳೆ ಮಾಹಿತಿ ನೀಡಿದೀರಿ ಸರ್
@raviknravi3578
@raviknravi3578 Жыл бұрын
Nice
@user-md4jg4cg6p
@user-md4jg4cg6p 3 ай бұрын
Thank you Sir...could you pls make a video about washroom direction in the north and west facing house
@ravikumarravi3512
@ravikumarravi3512 Жыл бұрын
Super Sir
@kushalkadam248
@kushalkadam248 Ай бұрын
ಗುರೂಜಿ ನಮಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಾನು ನಿಮ್ಮಗೆ ಫೋನ್ ಮಾಡುತ್ತೆಣ್ಣಿ ಓಕೇ ಸರ್ ಥಾಂಕ್ಸ್
@kathyayinirkumar8209
@kathyayinirkumar8209 Жыл бұрын
Kitchen in west we're should be the stove kept, also in agnimolay where should be the stove placing
@aswinjv5532
@aswinjv5532 Жыл бұрын
So the door at the Agni point to be moved inside or outside when opening
@ashaa2074
@ashaa2074 Жыл бұрын
Tq sir nivu paashima dikkina sait bagge heliddakketumba tq sir eeshanya mooleli gold work madoke room madkobahuda
@RamaKrishna-yt1xc
@RamaKrishna-yt1xc Жыл бұрын
Super
@BhimappaAralikatti-rr6gu
@BhimappaAralikatti-rr6gu 11 ай бұрын
Supar sir
@sanjaymantoor1019
@sanjaymantoor1019 10 ай бұрын
If the bedroom doesn't have windows, then what about light and ventilation. It will be dark. Please guide on what's the alternative way.
@ravigouda5055
@ravigouda5055 Жыл бұрын
🙏👍
@tshankar2214
@tshankar2214 Жыл бұрын
ವೆಸ್ಟ್ ಸೈಟ್ ಗೆ toilet and bathroom na yali edodu sir ಹೇಳಿ
@anandravan5307
@anandravan5307 Жыл бұрын
ವಸೇಸ್ಟ್ ಶೈಟ್ ಗ toilet ಅಂಡ್ ಬಾತ್ರೂಮ್ ಯಲ್ಲಿ ಇಡೋದು ಶರ್ಟ್ ಹೇಳಿ
@somappalamani9768
@somappalamani9768 Жыл бұрын
@@anandravan5307 ಬಾತ್ರೂಮ್ ಎಲ್ಲಿ ಇರೋದು ಬಚ್ಚಲ್ ಮನೆಯಲ್ಲಿ ಇಡೋದು ಬಾತ್ರೂಮ್ ನಿಲ್ಲುವುದು
@prasadk4699
@prasadk4699 Жыл бұрын
ದಕ್ಷಿಣ
@AnilKumar-pm7jl
@AnilKumar-pm7jl Жыл бұрын
Sir, Toilet, bathroom yava kade barabeku. Thilise.
@arpithas6973
@arpithas6973 Жыл бұрын
Vayu mole li barbeku
@lahariravindraa8762
@lahariravindraa8762 Жыл бұрын
Sir apart from Westside can you pls suggest where to keep bathroom for kids room
@rohinimv7046
@rohinimv7046 Жыл бұрын
South face sight bagge thilisi kodi sir
@Rajashekarkm
@Rajashekarkm Жыл бұрын
Sir ground floor full parking but where stairs should put for west facing road and north facing house.
@henrydvaz934
@henrydvaz934 Жыл бұрын
North facing house rain water flowing from top. Can you please give me directions
@meenarevanna1306
@meenarevanna1306 3 ай бұрын
ನಮಸ್ಕಾರ
@indirarao1367
@indirarao1367 8 ай бұрын
Namaste sir
@s.siddegowda3646
@s.siddegowda3646 Жыл бұрын
West facing site ಮುಖ್ಯ ರಸ್ತೆಯಲ್ಲಿರುವ ಸೈಟ್ ನಲ್ಲಿ ಮುಂಬಾಗ ಅಂಗಡಿಗಳಿಗೆ ಹಿಂಬಾಗ ಸೆಲ್ಲಾರ್ ಬಿಟ್ಟು First floorನಲ್ಲಿ ಮನೆ ಕಟ್ಟಿದಾಗ ಯಾವ ರೀತಿ ಮಾಡಬೇಕು ತಿಳಿಸಿ
@hanamanthalawader2977
@hanamanthalawader2977 4 ай бұрын
Sir ನಮಸ್ತೆ..... ಒಳಾಯಾ/ಹೊರಾಯಾ which is good ಆಯಾ ......please reply Sir......
@kavanajoshi4037
@kavanajoshi4037 Жыл бұрын
ವಾಸು ಸರ್ ದಯವಿಟ್ಟು ಬ್ರಹ್ಮಸ್ಥಾನದ ಬಗ್ಗೆ ವಿವರಿಸಲು ತಿಳಿಸಿ
@hamsajyothi6364
@hamsajyothi6364 Жыл бұрын
Sir, where to keep windows for bedroom
@shwethak427
@shwethak427 8 ай бұрын
West facing duplex house ge steps Elli idabeku..
@smanjunathsm9134
@smanjunathsm9134 Жыл бұрын
Sir,, South road,,need plan
@aswinjv5532
@aswinjv5532 Жыл бұрын
Sir should the door in the east and north corner should be opened at the extreme corner or some two feet space to be left and then the door to be opened OR should the entire measurement to be divided by 9 and in the 4 , 5 and 6th position the maindoor to be opened , kindly let me know
@manjulakarlapadi2354
@manjulakarlapadi2354 7 ай бұрын
Xactly all r saying to keep main door in 3 4 5 6 padas how come u r telling to keep in 1st pada only. Can u clarify this
@malabharathi7602
@malabharathi7602 Жыл бұрын
Sir bathroom bagge ಯಾವ vidio ದಲ್ಲೂ helutha ella please thilisi
@veereshkumars2301
@veereshkumars2301 Жыл бұрын
Hi sir west facing 40×9 plan plz sir
@shashikalanagesh2169
@shashikalanagesh2169 Жыл бұрын
Please share North west site details and vastu
@nirmalad.s9387
@nirmalad.s9387 Жыл бұрын
Tq sir both of you
@shantharaju8295
@shantharaju8295 Жыл бұрын
Which direction is best for man Death. + non death for long live in earth . which is vadtu is good..?
@cschannel1685
@cschannel1685 Жыл бұрын
Vasthu prakara mane kattodrinda hen help agutte namge esta bandahage kattudre mane agalva
@sukanyasivapura8857
@sukanyasivapura8857 9 ай бұрын
Kindly give me plan for day care school
@prashaachar
@prashaachar 7 ай бұрын
Most of your logic are correct and good. But, many are unable to consider and not acceptable.. Example:- Pooja room can be next to toilet ??.. . Even if you think logically, it doesn't looks good or advisable to do the dyaana, meditate or pooja when you have foul smell next to you. If you understand very simple logic, one will never place pooja room next to toilet.
@sumabadiger1729
@sumabadiger1729 Жыл бұрын
Plz South face site bagge tilisi
@ASSMVLOG1931
@ASSMVLOG1931 Жыл бұрын
ಥ್ಯಾಂಕ್ಯೂ ಸೊ much ಸರ್
@bhavyachidand2212
@bhavyachidand2212 Жыл бұрын
North bagilu bagge heli sir
@rishitasentertainment5746
@rishitasentertainment5746 8 ай бұрын
Without windows how can we construct room and alternative to this rooms yelli maadbahudhu, ground floor and first floor Mane hege kattuvudhu ,west facing site alli
@pralahadpatil2069
@pralahadpatil2069 Жыл бұрын
West facing site Gate yelli erabeku please heli ,
@Pushpalatha-cd1jh
@Pushpalatha-cd1jh Жыл бұрын
Sir jameeninalli mane kattideve namma mane aagneya bagadalli ide poorvakke road poorva eshanya bagilu ide Adige manege innond bagilu elli idodu
@chinthanas.n9849
@chinthanas.n9849 Жыл бұрын
GV sir makara rashige yava bagilu barutte sir please send me
@roopamcroopamc2405
@roopamcroopamc2405 Жыл бұрын
Eeshanya dalli devarmane ide bagilu barale beka sir namdu west facing mane
@vgopalb99
@vgopalb99 Жыл бұрын
namste sir 7:52 bed room nalli kitaki bagilu kodbedi anta heltiri hagadre ktkaki ne idangilva bedroom ge dayavittu tilisi
@sharanusajjan2332
@sharanusajjan2332 7 ай бұрын
Sir business bagge andre vyaparada saluvagi angadi hegirabeku anta heli adu pashchima dikkige mukha idre hege anta adara bagge heli sir
@lakithdevur
@lakithdevur 2 ай бұрын
Vaasu sir.....🎉🎉🎉🎉
@smanjunathsm9134
@smanjunathsm9134 Жыл бұрын
South road,,,need information
@chandraiahchandra583
@chandraiahchandra583 8 ай бұрын
West face site 40 adegalu udda eddree adu mane kattalu good site 10 varsha aytu nanu mane kattii avatiinendalu tappadee danalkshimi taye badegee roop dale sada tumbiruttale amma but 40 adee lenth earbekuu
@basavagollagi3354
@basavagollagi3354 Жыл бұрын
South side site program madi sir
@namrathas5672
@namrathas5672 Жыл бұрын
ಸರ್ , ಟ್ಯಾಂಕ್ ಎಲ್ಲಿ ಇಡಬೇಕು , ನೈರುತ್ಯ ರೊಮ್ ಮೇಲೆ ಯ . ದಯವಿಟ್ಟು ತಿಳಿಸಿ .
@umeshak493
@umeshak493 Жыл бұрын
ಟಾಯ್ಲೆಟ್ ಮತ್ತು ಬಾತ್ ರೂಮ್ ಬಗ್ಗೆ ತಿಳಿಸಿ
@kavitabiradar3052
@kavitabiradar3052 Жыл бұрын
Please sir west site ... House.. where should be toilet and bathroom tell sir
HOW DID HE WIN? 😱
00:33
Topper Guild
Рет қаралды 30 МЛН
THE POLICE TAKES ME! feat @PANDAGIRLOFFICIAL #shorts
00:31
PANDA BOI
Рет қаралды 24 МЛН
The child was abused by the clown#Short #Officer Rabbit #angel
00:55
兔子警官
Рет қаралды 24 МЛН
Scientific Vastu for Home Entrance / Main Door [DO's & DON'Ts] | Nakshatra Nadi | 24-09-2020
51:48
Nakshatra Nadi - Learn Astrology in 15 Days
Рет қаралды 197 М.
Sion princess funny Haribo Donuts 🍊🚆😅🤣
0:35
SION /紫音
Рет қаралды 23 МЛН
ПРИДУМАЛ ВЫХОД (@inaciomundoafora - Instagram)
0:21
В ТРЕНДЕ
Рет қаралды 14 МЛН
DESAFIO IMPOSSÍVEL! #trending
0:13
O Mundo da Ágata
Рет қаралды 20 МЛН
КАКОЙ ЛОГОТИП ЛУЧШЕ? #Shorts #Глент
0:32
ГЛЕНТ
Рет қаралды 2,8 МЛН