ಪಂಢರಾಪುರವೆಂಬ ದೊಡ್ಡನಗರ Pandarapuravemba Doddanagara |Raichur Sheshagiridas |Praveen D Rao |JnanaGamya

  Рет қаралды 5,946,503

JnanaGamya Prasarana

JnanaGamya Prasarana

2 жыл бұрын

Listen to "Pandarapuravemba Doddanagara" Dasarapadagalu exclusively on JnanaGamya Prasarana.
Sung By: Raichur Sheshagiridas 𝄞 A Spiritual Musical Series 𝄞
𝄞 Song : Pandarapuravemba Doddanagara
𝄞 Lyric : Sri Purandara Dasaru
𝄞 Album : Shrisha Kolalanoodidanindu | Dasara Padagalu
𝄞 Music & Rendition : Raichur Sheshagiridas
𝄞 Music Supervision : Praveen D. Rao
𝄞 ಪದ : ಪಂಢರಾಪುರವೆಂಬ ದೊಡ್ಡನಗರ
𝄞 ಸಾಹಿತ್ಯ : ಶ್ರೀಪುರಂದರ ದಾಸರು
𝄞 ಶೀರ್ಷಿಕೆ : ಶ್ರೀಶಾಕೊಳಲನೂದಿದನಿಂದು | ದಾಸರ ಪದಗಳು
𝄞 ಹಾಡಿದವರು : ರಾಯಚೂರು ಶೇಷಗಿರಿದಾಸ್
𝄞 ಸಂಗೀತ : ಪ್ರವೀಣ್ ಡಿ. ರಾವ್
------------------------------
Original Sound Recording Made by: Suprith Enterprises
Banner/Label : Prasanna Audio
Published by : JnanaGamya Prasarana
Recording & Audio Master : Aravind Studios, Bengaluru
Video Editing : Tejaswi Studio
Cover Design : Supraja Vinyasa
All rights reserved. © & ℗ 2022 : Copyright & Produced by : JnanaGamya Prasarana
✿ Subscribe and Stay updated with more Spiritual Discourses / Devotional Music.
✿ Please don't forget to Link share and invite your friends and family.
⚠️Please note : Unauthorised uploading of this video on any online portal will incite legal action.
𝄞 Enjoy and stay connected with us!!
►Free Subscribe to JnanaGamya : / jnanagamyaprasarana
►Like us on Facebook : / jnanagamyaprasarana
►Follow us on Twitter : / jnana_gamya
-----------------------------------------
❁ Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
#JnanaGamyaDasarapada
#JnanaGamyaHarikathe
#JnanaGamyaDevotional
#JnanaGamya_Sanskrit_Devotional
#jnanagamyamusic
--------------------------------
▶Jul 9, 2022
▶ Pandarapuravemba Doddanagara ಪಂಢರಾಪುರವೆಂಬ ದೊಡ್ಡನಗರ |Raichur Sheshagiridas |Praveen D Rao |JnanaGamya
▶Link share: • ಪಂಢರಾಪುರವೆಂಬ ದೊಡ್ಡನಗರ ...
▶JnanaSeva: Suprith Enterprises
▶ © & ℗ : JnanaGamya Prasarana
#pandarapuravemba
► Sri Raichur Sheshagiridas Dasara Padagalu Videos :
Shrisha Kolalanoodidanindu| Dasara Padagalu 𝄞 • SRISHA KOLALANOODIDANI...
Shree Mahaalakumi Deviye | Dasara Padagalu 𝄞 • Shree Mahaalakumi Devi...
Shrinivasa Neene Paliso | Dasara Padagalu 𝄞 • SRINIVASA NEENE PALISO...
ಜೈ ಜೈ ವಿಠ್ಠಲ ಪಾಂಡುರಂಗ
ಜಯಹರಿ ವಿಠ್ಠಲ ಪಾಂಡುರಂಗ
--------------------------------
ಪಂಢರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || ಪ ||
ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||1||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||2||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||3||
Pandharapuravemba dodda nagara
alli vithobanemba dodda sahukara || pa.||
vittobaniruvadu naditeera
alli pandharibhajane vyapara ||aa. pa.||
Tande neene tayi neene panduranga
namma bandhu neene balaga neene panduranga |
bhaktara poshaka panduranga
namma muktidayaka panduranga ||1||
Vithobanige priya tulasihara
alli bhakta janara vyapara |
vithobanige priya bukkiya gandha
alli chandrabhaga snana balu anda ||2||
Shrihari vitthala panduranga
jaya hari vitthala panduranga |
vitthala vitthala panduranga
namma purandara vitthala panduranga ||3||

Пікірлер: 524
@basava1713
@basava1713 2 жыл бұрын
ನಿಜವಾಗಲೂ ನಿಮ್ಮ ಚಾನಲ್ ಸತ್ಯವಾಗಲೂ ಹೇಳ್ತೀನಿ ಜೀವಕ್ಕೆ ಮುಕ್ತಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸ್ವರ್ಗ ಅಂದ್ರು ಗ್ಯಾರೆಂಟಿ ಸಿಗುತ್ತೆ ಇದು ನಾನು ಬರೆದು ಕೊಡ್ತೀನಿ ಬೇಕಾದರೆ ಏಕಂದ್ರೆ ಎಲ್ಲಾ ರೀತಿಯಾದಂತಹ ಪುರಾಣದ ಕಥೆಗಳು ಭಾಗವತ ವ್ರತ ಆಚರಣೆ ನಿಯಮ ಯತಿಗಳ ಮಹಿಮೆ ಇನ್ನಿತರವಾದಂತಹ ಹಲವು ಮಹಾನ್ ದೈವ ಭಕ್ತರ ವಿಷಯಗಳು ಈ ಜ್ಞಾನಗಮ್ಯ ಪ್ರಸರಣದಲ್ಲಿ ಸಿಗುತ್ತದೆ ನಿಜವಾಗಲೂ ಸರ್ ನಿಮ್ಮ ಈ ಚಾನೆಲ್ ಗೆ ಒಂದು ಮಿಲಿಯನ್ ಸಬ್ಸ್ಕ್ರೈಬ್ ಆದರೂ ಸಾಕಾಗಲ್ಲ ಅಷ್ಟೊಂದು ಪುಣ್ಯದ ಪುಣ್ಯದ ರಾಶಿಯ ವಿಷಯಗಳು ಈ ಜ್ಞಾನಗಮ್ಯ ಪ್ರಸರಣ ಚಾನೆಲ್ ನಲ್ಲಿ ಇದೆ ನಿಮಗೆ ನನ್ನ ಸಾಷ್ಟಾಂಗ ಹಾಗೂ ಕೋಟಿ ಕೋಟಿ ಪ್ರಣಾಮಗಳು ಸರ್ .. ಒಂದು ಏಕೆಂದರೆ ಒಂದು ಸಣ್ಣ ನಿಯಮದ ಇಂದ ಹಿಡಿದು ಏಕಾದಶಿ ರಥದ ಹಾಗೂ ಚಾತುರ್ಮಾಸ ವ್ರತದ ಕನಕವು ಎಲ್ಲಾ ರೀತಿಯಾದಂತಹ ನಮ್ಮ ಋಷಿಮುನಿಗಳು ಕೇಳಿಕೊಟ್ಟ ಮಾರ್ಗಗಳು ವ್ರತಗಳು ನಿಯಮಗಳು ಎಲ್ಲಾ ಏನು ಬೇಕಾದರೂ ಚಾನಲ್ನಲ್ಲಿ ಸಿಗುತ್ತವೆ ದಯವಿಟ್ಟು ಜನಗಳಿಗ ನನ್ನದೊಂದು ಸಣ್ಣ ಪ್ರಾರ್ಥನೆ ದಯವಿಟ್ಟು ಜ್ಞಾನಗಮ್ಮೆ ಪ್ರಸರಣದ ವಿಡಿಯೋಗಳನ್ನು ನೋಡಿ ಸ್ವಲ್ಪವಾದರೂ ನಮ್ಮ ಪಾಪಗಳನ್ನ ಕಳೆದುಕೊಳ್ಳೋಣ ಎಂದು ಹೇಳುತ್ತೇನೆ ಧನ್ಯವಾದಗಳು ಸರ್ .. ಓಂ ಶ್ರೀ ಗುರು ರಾಘವೇಂದ್ರಾಯ ನಮಃ .. 👍🌷🌺🙏🙏💐🌺🌺🌷
@rekhaseenappa2917
@rekhaseenappa2917 2 жыл бұрын
True 💯 percent 🙏 Radheshyam 🤍
@raveendrajonjale6286
@raveendrajonjale6286 Жыл бұрын
🙏🙏🙏🙏🙏
@chandrappak1296
@chandrappak1296 Жыл бұрын
ಜೈ ಶ್ರೀ ಪಾಂಡುರಂಗ ವಿಠ್ಠಲ ನಮೋ ನಮಃ.
@siddeshaj3938
@siddeshaj3938 Жыл бұрын
🙏
@hemajayanna5396
@hemajayanna5396 Жыл бұрын
Vittal vittala hari vittal.
@padmasrao3630
@padmasrao3630 Ай бұрын
ತುಂಬಾ ಚೆನ್ನಾಗಿದೆ ಏನೋನೆಮ್ಮದಿಅನಿಸುತ್ತೆಗೊತ್ತೀಲ್ಲಾ
@balakrishnanarayanashetty1801
@balakrishnanarayanashetty1801 Ай бұрын
ಮನಸ್ಸಿಗೆ ತುಂಬಾ ಆನಂದವಾಗುತ್ತೆ.
@sujathakr6420
@sujathakr6420 3 күн бұрын
🎉❤ ವಿಠಲ ಪಾಂಡುರಂಗ ನೀನೆ ನನ್ನ ತಂದೆ ತಾಯಿಯು ಬಂದು ಬಳಗವು ತಂದೆ
@manjunathar6459
@manjunathar6459 11 ай бұрын
ಪಾಂಡುರಂಗ ವಿಠಲ ಎಲ್ಲರಿಗು ಅರೋಗ್ಯ ಕೊಡಿ.ಹಾಗೂ ನನ್ನ ಫ್ಯಾಮಿಲಿಗೆ ಅರೋಗ್ಯ ಕೊಡಿ.🙏🏻🙏🏻🌹🌹🥥🥥🌺🌺💐💐🙏🏻🙏🏻
@indirast3692
@indirast3692 8 ай бұрын
ಆರೋಗ್ಯ
@shivarajushivaraju6790
@shivarajushivaraju6790 8 ай бұрын
ಪಾಂಡುರಂಗನನ್ನು ನೆನೆದರೆ ಹೃದಯ ಗಟ್ಟಿಯಾಗಿರುತ್ತದೆ
@vijayalakshmirao6702
@vijayalakshmirao6702 3 ай бұрын
ಎಷ್ಟು ಸುಂದರ, ಸುಮಧುರ, ಪಾಂಡುರಂಗನ ಪುಣ್ಯ ಸ್ಮರಣೆ.. ಜೀವನದಲ್ಲಿ ನೊಂದು ಬೆಂದು ದಣಿದ ಮನಗಳಿಗೆ ಮುದ ನೀಡುವ ಅಮೃತ ಧಾರೆ.ಧನ್ಯವಾದಗಳು.🙏🙏
@malathikn5244
@malathikn5244 Жыл бұрын
ಎಷ್ಟು ಚೆನ್ನಾಗಿದೆ ಈ ಭಜನೆ ಎಷ್ಟು ಸಲ ಕೇಳಿದರೂ ಇನ್ನೂ ಕೇಳುತ್ತಾನೆ ಇರೋಣ ಅನಿಸುತ್ತೆ. ಜೈ ಪಂಡರಿನಾಥ ಪಾಂಡುರಂಗ ವಿಠ್ಠಲ 🙏🙏🙏
@madappavithale7336
@madappavithale7336 11 ай бұрын
@deepakraykar2744
@deepakraykar2744 8 ай бұрын
Well said
@ll-pp5kn
@ll-pp5kn 7 ай бұрын
👏
@kcbalasubramanyam
@kcbalasubramanyam Жыл бұрын
ತುಂಬ ಅದ್ಭುತವಾಗಿದೆ ರೀ 🙏🪷🌷🪷🙏 ಆ ಸ್ವಾಮಿ ವಿಠ್ಠಲನ ಭಜನೆ ತುಂಬ ಅದ್ಭುತವಾಗಿದೆ ಸ್ವಾಮಿ ಸದಾಕಾಲ ಅವನ ಕೃಪೆ ನಮ್ಮೆಲ್ಲರ ಮೇಲೆ ಇರಲಿ । ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ 🙏🙏🙏
@komalaananth2139
@komalaananth2139 5 ай бұрын
Pandhara pur vembo Dodda Nagara Alli Vithoba Nemba Dodda Sahukara Vithoba Niruvudu Nadi Teera Alli Pandhari Bhajane Vyapara 1:21 1:22 1:23 Tande Neene Tayi Neene Panduranga Namma Bandhu Neene Balaga Neene Panduranga 2:03 Bhaktakar Poshak Poshak Panduranga Namma Muktidayaka Panduranga 2:10 Pandhara Purvembo ..... 2:44 .... 2:39 2:40 Vithobnige Priya Tulasi Haara Alli Bhakta Janara Vyapara Vithoba Nige priya Bhuktiya Gandha Alli Chandra Bhag Snana Balu Anda 3:48 Jay jay Vithala..... Sri Hari Vittala Panduranga Jaya Hari Vittala Panduranga 3:38 PandharaPur Vembo Dodda Nagara Alli Vithaba Nembo Dodda Sahukara........ 4:06 SRI Hari .................... Vittal Vithal Panduranga .... 5:10 5:11 Bhakti
@chandrikav.prasad1879
@chandrikav.prasad1879 Жыл бұрын
ತುಂಬಾ ಚೆನ್ನಾಗಿದೆ ಹಾಡು. ದಿನಕ್ಕೆ ಒಂದು ಸಾರಿ ಕೇಳದಿದ್ದರೆ ಸಮಾಧಾನ ಇರೋಲ್ಲ.. ಜೈ ಹರಿ ವಿಠ್ಠಲ
@dontfollowme3333
@dontfollowme3333 4 ай бұрын
ತುಂಬಾ ಚೆಂದದ ಹಾಡು... ನಂಗೆ ಖುಷಿ ಬೇಜಾರಾದಾಗ ಇದೆ ಹಾಡು ಕೇಳಿದ್ರೆ ಮನಸು ನಿರಾಳ ಆಗ್ತದೆ 🙏🙏🙏Tq Jnana gamya channel 💐❤️
@siddappajisiddu2528
@siddappajisiddu2528 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🌾🌸🌼🌾🌸🌼👏❤️👏👏
@bharthimasoor671
@bharthimasoor671 2 жыл бұрын
hareRama hare Krishna hare sreenivaasa Jaihari Vittalla Jai Jai VittallaPanduranga🙏🙏🙏🙏🙏🙏
@jktonse
@jktonse 6 ай бұрын
All songs of Vitobha are emotional....Thank you ❤
@govindaraoan5934
@govindaraoan5934 Жыл бұрын
ನಮಸ್ಕಾರ ದಿನಕ್ಕೊಂದು ಸಾರಿ ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಜೈ ವಿಠೋಬಾ ಜೈ.
@ramakrishnareddyps9400
@ramakrishnareddyps9400 Жыл бұрын
ಜೈ ಜೈ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ಇಂಪಾಗಿದೆ 💐💐🙏🙏💐💐
@shylarevankar6455
@shylarevankar6455 Жыл бұрын
Bhajane keltha iddre kan thumbi ananda agutte , Jai Jai Vittala Panduranga 👋👋👋👋👋🙏🙏🙏🙏🙏
@nndkrsnbadami
@nndkrsnbadami 2 жыл бұрын
Jaya Sri vittala Jaya Sri vittala!
@vasudevaudupa4675
@vasudevaudupa4675 Жыл бұрын
ತುಂಬಾ ಚೆನ್ನಾಗಿ ಹೇಳಿದ್ದಾರೆ. ಈ ಹಾಡೇ ಅಷ್ಟು ಸುಂದರವಾಗಿದೆ. ಭಕ್ತಿ ತಾನೇತಾನಾಗಿ ಅನಾಯಾಸವಾಗಿ ಉಕ್ಕಿ ಬರುತ್ತದೆ. ❤
@shashikalakn3438
@shashikalakn3438 Жыл бұрын
ತುಂಬಾ ಇಂಪಾಗಿದೆ. ಮನಸ್ಸಿಗೆ ಹಿತವಾಯಿತು. ಧನ್ಯವಾದಗಳು 🙏👌👏👏
@ssuchita711
@ssuchita711 Жыл бұрын
Jaii jaii vittala paduranga🙏
@shivarajhardikar76
@shivarajhardikar76 Жыл бұрын
VAVA VAVA SUPER SONGS ANTHA KOTI KOTI PRANAM. 🙏🙏🙏👌🏿👌🏿👌🏿👍👍🚩🚩💪☝️☝️💪
@govardhangova8228
@govardhangova8228 Жыл бұрын
ಪಾಂಡುರಂಗ ನನ್ನ ಹೃದಯ
@haleshmv751
@haleshmv751 Жыл бұрын
ಓಂ 🕉 ನಮೋ ಭಗವತೇ ವಾಸುದೇವಾಯ ಓಂ 🕉 ನಮೋ ಭಗವತೇ ವಾಸುದೇವಾಯ
@roopabp5643
@roopabp5643 Жыл бұрын
ಜಯ್ ಜಯ್ ವಿಠ್ಠಲ ಪಾಂಡುರಂಗ ....🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽
@SAn-jz8hg
@SAn-jz8hg 26 күн бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏🙏🙏🙏🙏🙏🙏🚩🚩 ಜೈ ಶ್ರೀ ಕೃಷ್ಣ ದೇವಾ ನಮೋ ನಮಃ
@adinathbhayyaji608
@adinathbhayyaji608 Жыл бұрын
ಜಯ ಜಯ ಜಿನೇಂದ್ರ ಆದಿನಾಥಾ,| ಜಯ ಜಿನ ದೇವ ಪಾರ್ಶ್ವ ನಾಥಾ,| ಜಯ ಜಯ ದೆವಾ ಅರಿಹಂತಾ,|
@andunayak0
@andunayak0 4 ай бұрын
Jai Shree Ram 👏👏
@manjulakrmanjulakr5461
@manjulakrmanjulakr5461 2 күн бұрын
ಜೈ ಜೈ ವಿಠ್ಠಲ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ❤❤❤❤❤❤❤❤❤❤❤❤❤❤❤❤
@nagarathnamylarshetty7943
@nagarathnamylarshetty7943 Жыл бұрын
Jai jai vittla panduranga jaiya Hari vittala panduranga 🙏🏼🙏🏼🙏🏼🙏🏼🙏🏼🌻🌻
@sridevimorkhande-ew6pl
@sridevimorkhande-ew6pl 6 күн бұрын
Jai Jai vitthala panduranga 🙏🙏🌸🌸
@anandrayadrug591
@anandrayadrug591 Жыл бұрын
Jai Jai Vithala,Jai Hari Vithala
@renukakambara
@renukakambara 11 күн бұрын
ಜಯ ಜಯ ವಿಠಲ ಪಾಂಡುರಂಗ❤❤❤❤❤🙏🙏🌺🌺🌹🌹👏👏🙌
@vijayabk5474
@vijayabk5474 11 ай бұрын
Hadu adbhuta Jai Jai vittala pandurangaa🙏🙏🙏🙏🙏
@padmaw9431
@padmaw9431 2 ай бұрын
ಜೈ ಜೈ ವಿಠ್ಠಲ ಪಾಂಡುರಂಗ 🙏🏾🙏🏾🙏🏾💐💐👌🏾
@user-qb6pj2tz2e
@user-qb6pj2tz2e Ай бұрын
ಓಂ ನಮೋ ಭಗವತೇ ವಾಸುದೇವಾಯ❤❤🎉🎉
@AnupamaSriranganath45678
@AnupamaSriranganath45678 Жыл бұрын
ಕೃಷ್ಣಂ ವಂದೇ ಜಗದ್ಗುರು 🙏🌼🌼🌼🙏🧡🙏🌼🙏🌼
@SheshagiriRaoG-wh2or
@SheshagiriRaoG-wh2or Жыл бұрын
Om shri panduranga vittala jai 💮🙏🙏🙏💮
@saroja72
@saroja72 8 ай бұрын
Jai jai vittala panduranga..jaya hari vittala panduranga
@aditideshpande9203
@aditideshpande9203 2 ай бұрын
ಜೈ ಜೈ ವಿಠ್ಠಲ ಪಾಂಡುರಂಗ ಭಜನೆ ತುಂಬಾ ಚನ್ನಾಗಿದೆ
@ManjunathaManjuv-uz5oo
@ManjunathaManjuv-uz5oo 9 ай бұрын
ತಂದೆ ನಿನ್ನ ನಾಮ ಎಷ್ಟು ಸುಂದರ. ಹರಿ ಓಂ.,🙏
@UNaik-jv6oy
@UNaik-jv6oy 20 күн бұрын
ವಿಠ್ಠಲ ವಿಠ್ಠಲ ಪಾಂಡುರಂಗ 🙏🏻🌿🙏🏻
@jyothiveeresh1659
@jyothiveeresh1659 Жыл бұрын
🌹🙏🏾ಜೈ ಜೈ ವಿಠ್ಠಲ ಪಾಂಡುರಂಗ ಜಯಹರಿ ವಿಠ್ಠಲ ಪಾಂಡುರಂಗ 🌹🙏🏾
@babusv6609
@babusv6609 Жыл бұрын
Namma poorvajanumadha soubhagya pandurangana darushana ninna karuneye namma belaku naavu dhanyaradhevu THANDHE
@Shankar-kr7gy
@Shankar-kr7gy Жыл бұрын
Vittala Vittala paanduranga pandarinatha paanduranga 🙏🙏🙏🙏🙏🌷🌷🌷🌷🙏🙏🙏🌻🙏
@manjunathg2242
@manjunathg2242 Жыл бұрын
🙏🙏🙏🙏🙏🌹🌹🌹🌹🌹
@ramachandra4532
@ramachandra4532 Жыл бұрын
Jai shree krishna ji panduranga vitela jai
@chandrappakcn8626
@chandrappakcn8626 Жыл бұрын
ಜೈ ಶ್ರೀ ಪಾಂಡುರಂಗ ವಿಠಲ ಜಯಹರಿ ವಿಠಲ ಜಯಹರಿ ವಿಠಲ ಜಯಹರಿ ವಿಠಲ ನಮಸ್ತೆ
@ArchanaMS-ce5jd
@ArchanaMS-ce5jd 3 күн бұрын
ತುಂಬಾ ಸುಂದರವಾದ ಹಾಡು ❤❤❤
@Sharada-sy3nv
@Sharada-sy3nv 9 ай бұрын
ಜೈ ವಿಠ್ಠಲ್ ಪಾಂಡುರಂಗ. 🙏🙏🙏🙏🙏
@nndkrsnbadami
@nndkrsnbadami 2 жыл бұрын
Kaliyugadalli Sri vittala Hari namada smarane ondey oushadhi bhavarogakke! Jaya Sri vittala Jaya Sri vittala!
@user-qb6pj2tz2e
@user-qb6pj2tz2e 2 ай бұрын
ತುಂಬಾ ಚೆನ್ನಾಗಿದೆಜೈ ಹರಿ ವಿಠ್ಠಲ❤🎉
@Gouripatil-xw3sv
@Gouripatil-xw3sv Жыл бұрын
ಶ್ರೀ ವಿಠ್ಠಲ್ ವಿಠ್ಠಲ್ ಪಾಂಡುರಂಗ 🙏🙏🙏🙏🙏
@vijayalakshmirao6702
@vijayalakshmirao6702 Жыл бұрын
Jai Jai Vittala Panduranga🙏🙏🙏🙏🙏🙏🙏🙏🙏🙏🙏
@vidhypujar
@vidhypujar 10 ай бұрын
Jai Panduranga Vittala Hari Om Vithala Panduranga Vittala
@vijayalakshmipatil6972
@vijayalakshmipatil6972 10 ай бұрын
Jai krishna hare krishna jai shriram jai ram jai jai ram jai hanuman 🙏🙏🙏🙏🙏
@nimigantotti2024
@nimigantotti2024 Жыл бұрын
Sri Sheshagiri Dasarige anantha namaskaragalu. I just fell in love with this song very first time I heard. Your wonderful voice made justice to this song. I enjoy listening often. Thamage vandanegalu.
@raghun.raghavendra1363
@raghun.raghavendra1363 Жыл бұрын
🙏🙏
@parvathykp6722
@parvathykp6722 Жыл бұрын
Beautiful devotional song..jai jai vitala panduranga 🙏🙏🙏🙏🙏
@manjulamanjulam1215
@manjulamanjulam1215 Жыл бұрын
ಈ ಭಜನಾ ಮಾಡುವವರಿಗೆ ಸ್ವರ್ಗ ಸಿಗುತ್ತೆ
@karunakaruna9422
@karunakaruna9422 8 ай бұрын
Hari om
@k.s.muralidhardaasakoshamu6478
@k.s.muralidhardaasakoshamu6478 10 ай бұрын
jai jai vittala❤ paanduranga Jaya HARI vittala❤ paanduranga🙏🙇🙏🙇🙏🙇🙏🙇🙏💝💞💚💛💙💕💓💓😍🧡💗💗💖💘💌🙇🧘‍♀️🧘‍♂️🧘❤
@samarthaaradhya225
@samarthaaradhya225 Жыл бұрын
ವಿಠ್ಠಲ ವಿಠ್ಠಲ ಪಾಂಡುರಂಗ 💐💐🙏🙏🙏🌹🌹
@manolatadaddi575
@manolatadaddi575 Жыл бұрын
ಈ ಭಜನೆ ಬಹಳಷ್ಟು ಚೆನ್ನಾಗಿ ದೆ
@nagabhushana5847
@nagabhushana5847 Жыл бұрын
Jai vittala panduranga
@rameshv6784
@rameshv6784 Жыл бұрын
ಓಂ ಶ್ರೀ ಸೋಮಿ ಪಾಂಡು ರಂಗ ಸೋಮಿ ನಮೋ ನಮೋ ಹಾ ❤❤❤🙏🙏🙏❤❤❤
@vasanthakumar6449
@vasanthakumar6449 Жыл бұрын
Jai Jai vittal Pandurang
@basavarajsunkad5875
@basavarajsunkad5875 Жыл бұрын
Jai jai vittala pandu ranga
@kusumalaxmi576
@kusumalaxmi576 Жыл бұрын
Jai jai vittala panduranga🌹🙏🌷🙏🌺🙏
@shilpahariyabbe
@shilpahariyabbe Жыл бұрын
🙏🙏🙏i ಜೈ ಜೈ ವಿಠ್ಠಲ ಜೈ ಜೈ ವಿಠ್ಠಲ ಪಾಂಡುರಂಗ 🙏🙏🙏🙏
@andunayak0
@andunayak0 4 ай бұрын
Jai Shree Vitthal Swami Ji 👏👏
@rameshshetty8417
@rameshshetty8417 Жыл бұрын
ಒಳ್ಳೇಯ ಹಾಡು👍🏻👍🏻👍🏻👏🏻👏🏻👏🏻
@veereshinchgeri4698
@veereshinchgeri4698 8 ай бұрын
🙏Aum Namo Narayana🙏
@bindunair622
@bindunair622 Жыл бұрын
Krishnam vande...jagadguru...
@neerajajagirdar8380
@neerajajagirdar8380 Жыл бұрын
ತುಂಬಾ ಚೆನ್ನಾಗಿದೆ ಸಂತೋಷವಾಯಿತು ಧನ್ಯವಾದಗಳು ಸರ್. ನಿಮ್ಮ ಚಾನಲ್ ಅತ್ಯಂತ ಚೆನ್ನಾಗಿದೆ.
@paluvaichalapathirao8648
@paluvaichalapathirao8648 Жыл бұрын
Supar
@ambicaplasticind9844
@ambicaplasticind9844 11 ай бұрын
Vitthal Vitthal 🙏🏻🙏🏻
@ganeshager1647
@ganeshager1647 Жыл бұрын
Jai vitobha
@pavipavithra646
@pavipavithra646 Жыл бұрын
Om Shri pandurangaya namaha panduranga vittala namaha
@brahmanandancreator3714
@brahmanandancreator3714 Жыл бұрын
Aum Shree Panduranga vithala 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@karunakaruna9422
@karunakaruna9422 8 ай бұрын
ನನ್ನ ಭಕ್ತಿ ಪೂರ್ವಕ ಹಾಡು
@k.s.muralidhardaasakoshamu6478
@k.s.muralidhardaasakoshamu6478 Жыл бұрын
Ella MAHAAN bhaktara darushana madisidiri🙏🙏🙏🙏🙏🙏🙏🙏
@rajammahegde6378
@rajammahegde6378 Жыл бұрын
Pranaamagalu 🙏🙏🙏🙏 🙏🌹
@sudheendraNg-cc7yk
@sudheendraNg-cc7yk Жыл бұрын
Jai pandu ranga
@hemanthalva300
@hemanthalva300 Жыл бұрын
Jai vittal
@santasangnayak6090
@santasangnayak6090 Жыл бұрын
ಸೂಪರ್ ಸರ್ 🙏🙏🙏🙏🙏🙏🙏🌹🌹🌹🌹🌹🌹🌹
@vnmanjunath5025
@vnmanjunath5025 Жыл бұрын
Janma sarthaka aytu sir 🙏👏🏻🌺
@k.s.muralidhardaasakoshamu6478
@k.s.muralidhardaasakoshamu6478 Жыл бұрын
Jai jai vittala paanduranga😍🙏 Jai HARI vittala paanduranga😍🙏
@MadeshShivam-ib2os
@MadeshShivam-ib2os 8 ай бұрын
VITTALA VITTALA VITTALA VITTALA PANDURANGA VITTTALA🙏🙏🙏🙏🙏
@shashikalasb7820
@shashikalasb7820 2 жыл бұрын
Dhanyadagalu.phandarpur vithoba rukumayi.jaya jaya ho.jaya jaya vitthhala panduranga jayahari vitthhala . dhanyosmi.om hreem namha.shree gurubhyo namha. Shree krishnam vande jagadgurum.
@k.s.muralidhardaasakoshamu6478
@k.s.muralidhardaasakoshamu6478 Жыл бұрын
JNAANA gamya😍🙏bhakthi ya bhavyate😍🙏🙏🙏🙏🙏🙏🙏
@Rakeshkumar-kb6oi
@Rakeshkumar-kb6oi Жыл бұрын
🙏🙏🙏🙏 ವಿಠಲ ವಿಠಲ
@satyamoorthy7242
@satyamoorthy7242 10 ай бұрын
ಹರಿ ವಿಠ್ಠಲ್ ಜೈ ವಿಠ್ಠಲ್ 🌹🌹🌹
@lathas7462
@lathas7462 Жыл бұрын
💐🌸🏵️🌹🥀🌺🌻🌼🌷ಜೈ ಜೈ ವಿಠಲ ಪಾಂಡುರಂಗ ಜೈ ಹರಿ ವಿಠಲ ಪಾಂಡುರಂಗ🙏🙏🙏
@ramachandram9619
@ramachandram9619 Жыл бұрын
ಜೈ ಜೈ ವಿಠಲ ಪಾಂಡುರಂಗ
@basava1713
@basava1713 2 жыл бұрын
ಪಂಡರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬಾ ಎಂಬ ದೊಡ್ಡ ಸಾಹುಕಾರ ಜೈ ಜೈ ವಿಠ್ಠಲ ಪಾಂಡುರಂಗ ಪಂಡರಿನಾಥ ವಿಠ್ಠಲ ಪಾಂಡುರಂಗ Suuuuper ಸರ್ ನಿಮ್ಗೆ .. ಹಾಗೂ ಜ್ಞಾನಗಮ್ಯ ಚಾನಲ್ ಗೆ .. 🙏🙏🙏💐🌺🌺🌷🌷👏🏼👏🏼👍👍
@gunavathinanjundaswamy6226
@gunavathinanjundaswamy6226 Жыл бұрын
🙏🙏🙏🙏🙏💐💐💐💐🙏🙏🙏
@ravighatikar7334
@ravighatikar7334 9 ай бұрын
Yes 🙏🙏🙏🙏🙏🙏🙏🙏🙏
@user-qb6pj2tz2e
@user-qb6pj2tz2e 3 ай бұрын
ವಜೈ ಜೈ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ
@Vandemataram78
@Vandemataram78 Жыл бұрын
Jai shree ram
@bheembheemesh2043
@bheembheemesh2043 Жыл бұрын
ವಿಠ್ಠಲ್ ವಿಠ್ಠಲ್ ಪಾಂಡುರಂಗ
@user-cc1vs3bk1p
@user-cc1vs3bk1p Күн бұрын
Nange tumba ista E song 🎉
@mahabaleshwara53
@mahabaleshwara53 Жыл бұрын
🙏🏻🙏🏻🙏🏻🙏🏻🙏🏻
Универ. 13 лет спустя - ВСЕ СЕРИИ ПОДРЯД
9:07:11
Комедии 2023
Рет қаралды 6 МЛН
ОДИН ДЕНЬ ИЗ ДЕТСТВА❤️ #shorts
00:59
BATEK_OFFICIAL
Рет қаралды 8 МЛН
Just try to use a cool gadget 😍
00:33
123 GO! SHORTS
Рет қаралды 85 МЛН
Василиса наняла личного массажиста 😂 #shorts
00:22
Денис Кукояка
Рет қаралды 9 МЛН
Sadraddin - Если любишь | Official Visualizer
2:14
SADRADDIN
Рет қаралды 772 М.
Райымбек Нысанбек - Сүйдім аруды
3:39
Райымбек Нысанбек
Рет қаралды 98 М.
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 742 М.
Say Mo - LIL BIT & 1 shot 2 (Waysberg Music Remix)
2:43
Waysberg Music🇰🇿
Рет қаралды 125 М.
V $ X V PRiNCE - Не интересно
2:48
V S X V PRiNCE
Рет қаралды 919 М.
Ozoda - JAVOHIR ( Official Music Video )
6:37
Ozoda
Рет қаралды 8 МЛН
BABYMONSTER - ‘FOREVER’ M/V
3:54
BABYMONSTER
Рет қаралды 15 МЛН