Super song sir every song🙏🙏🙏🙏all The best👍👍👍👍👍 voice super🌼🌸🌷🌹 💐💐💐💐 👌👌👌👌👌👌
@sandhyak79843 жыл бұрын
Very nice rendering of all songs
@ravikumarshivpur51202 жыл бұрын
🙏🙏🙏👌👌👌All Songs🎵🎵🎵
@padmashripujar2362 Жыл бұрын
🙏
@PraveenKumar-ow8uz3 жыл бұрын
All Songs Are very nice
@lingrajntalavarsaiprasad10153 жыл бұрын
Pada kandu pavanade srinivasa🙏🙏🙏🙏🙏
@hassanhoysala64015 ай бұрын
Manasu mudagondithu❤
@praveenatadkar11883 жыл бұрын
All songs are super I hear daily
@nagarathnamylarshetty79433 жыл бұрын
Very nice super song's 🙏🙏🙏🙏🙏🙏 🌻🌻🌻🌻🌻👌👌👌
@shaliniaithal98653 жыл бұрын
ತುಂಬಾ ಚೆನ್ನಾಗಿ ಇದೆ ಹಾಡು
@JayasimhaPerur Жыл бұрын
Extraordinary singing
@usharamakrishna45258 ай бұрын
most melodious songs.thanq sir
@biology-subjectoflife6293 жыл бұрын
🙏🙏 Hare srinivasa 🙏🙏
@NagamaniKollapuram7 ай бұрын
ಅತ್ಯಂತ ಅದ್ಭುತವಾದ ಹಾಡುಗಳು ಧನ್ಯವಾದಗಳು ದಾಸರೇ 🙏🙏
@indranin58825 ай бұрын
🙏🙏🙏🙏😍
@veenapraveenrao21723 жыл бұрын
Beautiful song
@vidyakulkarni99682 жыл бұрын
ಪಾದ ಕಂಡು ಪಾವನಾದೆನೋ ಶ್ರೀಗಿರಿಯನಿಲಯನ || ಪ || ಪಾದ ಕಂಡು ಪಾವನಾದೆನೋ ಮಾಧವನ ಪ್ರಸಾದ ಪಡೆದೆನೋ ಹಾದಿಕಾಣದೆ ಪರಮ ದುರ್ಭವ ಬಾಧೆಯೊಳು ಬಿದ್ದು ತೊಳಲಿ ಬಳಲುತ ಮೇಧಿನೀಯೊಳು ಜನುಮ ತಾಳಿ ಅಭೇಧ ಮತದ ಹಾದಿ ಬಿಟ್ಟು || ಅ.ಪ || ನೀಲಬಣ್ಣದೊಪ್ಪುವ ಸುಂದರ ಶುಭಕಾಯ ಇಂದಿರೆ ಲೋಲ ತ್ರಿಜಗನ್ಮೋಹನಾಕಾರ ಕೊರಳ ಪದಕ ಮಾಲ ಕೌಸ್ತುಭ ಮುಕುಟ ಮಣಿಹಾರ ರತ್ನದುಂಗುರ ಕಾಲಲ್ಹೊಳೆಯುವ ಗೆಜ್ಜೆ ಸರಪಳಿ ಶೀಲ ವೈಷ್ಣವ ನಾಮ ಫಣೆಯಲಿ ಕಾಳ ರಕ್ಕಸ ಕುಲಸಂಹಾರನ ಪಾಲಸಾಗರ ಕನ್ಯೆ ವರನ ಫಾಲಮೂಲೋಕ ಸಾರ್ವಭೌಮನ ಮೇಲು ಭೂವೈಕುಂಠದಲ್ಲಿ || 1 || ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ ಸದಮಲಾಂಗದ ಯೌವನಾಕಾರ ಸುಸಂಧ್ಯಾಕಾಲದಿ ಮುದುಕನಾಗಿ ಕಾಂಭ ಮನೋಹರ ಬಹುಮಹಿಮೆಗಾರ ಪದುಮವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ ಒದಗಿ ಬಂದ ಭಕುತ ಜನರನು ಸುದಯದಿಂದ ಕರೆದು ಪ್ರಸಾದ ಮುದದಿ ನೀಡುತ ಕೃಪೆಯದೋರಿ ಸದಮಲ ಸಂಪದವ ನೀವನ || 2 || ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣ ಪಟ್ಟರತ್ನದನಡುವಿಗುಡಿದಾರ ವರ್ಣಿಸುವರಾರೋ ಸೃಷ್ಟಿಯೊಳಗೀತ ಮೀರಿದವತಾರ ದಿನಕೋಟಿ ಪ್ರಭಾಕರ ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ ಕೊಟ್ಟು ವರಗಳ ಮೂರು ಜಗಕೆ ಶೆಟ್ಟಿಯಂದದಿ ಕಾಸುಕೊಳ್ಳುವ ದುಷ್ಟ ಭೃಷ್ಟರ ಶಿಷ್ಟರೆಲ್ಲರ ಇಷ್ಟದಾಯಕ ದಿಟ್ಟ ದೇವನ || 3 || ಒಂದೆ ಮನದಲಿ ಸಕಲ ಸೇವಕರು ಭಯ ಭಕುತಿಯಿಂದಲಿ ಬಂದು ಹರಕೆಯ ತಂದು ನೀಡುವರು ತುಂಬುರು ನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರು ಹೊಂದಿ ಭಜಿಸುತ ಸಪ್ತ ಋಷಿಗಣ ಬಂದು ಇಳಿವರು ಬಿಡದೆ ಅನುದಿನ ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ ಗಂಧ ಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನ || 4 ||
@vidyakulkarni99682 жыл бұрын
ತೀರದೀತನ ಲೋಕ ಶೃಂಗಾರ ಏರಿ ನೋಡಲು ಪಾರ ಗಿರಿತುದಿ ಗಾಳಿಗೋಪುರ ಮುಂದೆ ನಡೆಯಲು ದಾರಿಯಲಿ ಕೊಳ್ಳ ಏಳು ವಿಸ್ತಾರ ಪರಮ ಪರತರ ತೋರುವ ಮಹಾಗುಡಿಯ ಗೋಪುರ ದ್ವಾರ ಚಿನ್ನದ ಕಳಸ ಬಂಗಾರ ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರೆಯಲೋಸುಗ ಸೇರಿಧಾರುಣಿ ವೈಕುಂಠವೆನಿಸಿದ ಧೀರವೇಂಕಟ ಶ್ರೀಶ ರಾಮನ || 5 ||
@pratibhadeshpande1142 ай бұрын
0
@shivanshgubbi67492 ай бұрын
😊😊😊😊😊😊😊😊😊😊😊
@shivanshgubbi67492 ай бұрын
😊😊😊😊😊😊😊😊😊😊😊
@sushilendradiggavi1427 ай бұрын
Great songs Dasare..hare Srinivasa..
@madhusudankatti4591 Жыл бұрын
Nice collections 🙏🙏
@netravatikulkarni40103 жыл бұрын
Excellent songs & rendering is super 👌👌
@sriharitr864 Жыл бұрын
what a melodious song
@malathivenkatraj6433 жыл бұрын
Nice songsa🙏🙏
@user-yy2cx9jw1i7 ай бұрын
Super melodious voice
@shREYAS444..172 жыл бұрын
Super song
@narayankulkarni36356 ай бұрын
Melodious songs.
@gopaljoshi74763 жыл бұрын
ಮನಸಿಗೆ ಆನಂದ ಕೊಡುವ ಹಾಡುಗಳು 🙏
@jagannatharao40703 жыл бұрын
Heart touching devotional song
@shashikalabacha29512 жыл бұрын
sairam sir 🙏 very nice singing 👌 👍
@DrSumanAcharyaKS Жыл бұрын
ಅತ್ಯದ್ಭುತ ಗಾಯನ ಶ್ರೀಯುತ ಶೇಷಗಿರಿ ದಾಸರೇ
@RaichurSheshagiriDas Жыл бұрын
🙏🙏
@venugopalk77226 ай бұрын
Very good devotional songs
@sowmyasridhar12 жыл бұрын
All songs are very nice!
@slicknik1273 жыл бұрын
Super super super very sweet to hear and leasion..
@ramabhukebag13483 жыл бұрын
Super 🙏🙏🙏🙏🙏
@renukajayaramrenu72133 жыл бұрын
ಸುಮಧುರವಾದ ಕಂಠಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🥰❤❤❤🌹🙏🙏
@tayappatayappa119511 ай бұрын
ಸೂಪರ್ ಸರ್ ಮನತುಂಬಿ ಹಾಡಿದ್ದೀರಿ 👍🏼🌹🌹
@sukhateerth80583 жыл бұрын
ನಿನ್ನ ದರುಷನಕ್ಕೆ ಬಂದವನಲ್ಲವೋ ಅದ್ಭುತವಾದ ಹಾಡು ವಿಜಯ ದಾಸರ ವಾಣಿಯಲ್ಲಿ🙏🙏
@raghavendrajoshi88293 жыл бұрын
ಇದೇ ಹಾದಿ ನೀ ಹೀಡಿ ಹೀಡಿ ಹಾಡು ಸೂಪರ್👌👌👌👏👏
@parameshwaraacharya97442 жыл бұрын
@@raghavendrajoshi8829 e ಹಾಡು ನನಗೆ ನನ್ನ thande ಬುದ್ಧಿ ಹೇಳಿದ ಹಾಗೆ ಇದೆ
@vaniramesh87813 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಹೇಳಿದ ಎಲ್ಲ ಹಾಡುಗಳು ಭಾವ ಪೂರ್ಣವಾಗಿದೆ
@laxmiputrayelikeri93613 жыл бұрын
ಶ್ರೀ ಹರಿ ದರ್ಶನ ಪಡೆದ ಹಾಗೆ ಆಯಿತು gurugale 🙏🙏🙏🙏🙏
@siriprabhasiriprabha46942 жыл бұрын
ವಾಹ್ ಸೂಪರ್ ಸಕತ್ತಾಗಿದೆ ನೀವು ಹಾಡಿರುವ ಎಲ್ಲಾ ಹಾಡುಗಳು 💘❤️❤️🙏🙏
@prasannasandur82383 жыл бұрын
Melodious rendition by Shri Sheshagiri das as usual. It is blessing to hear Haridasa's sankeertana's and always treat by Shri Sheshagiri das.
@venkateshprasad1123 жыл бұрын
Ov0
@srinivasraokulkarni5516 Жыл бұрын
Lm
@srinivasraokulkarni5516 Жыл бұрын
Prasad
@lingrajntalavarsaiprasad10153 жыл бұрын
Sri Sai Balaji🙏🙏🙏🙏🙏
@vasanthipoojary40723 жыл бұрын
Padakandu Paavanadenu very nice Bhajan. Music also Cheerfull🙏🙏🙏🙏🙏🙏
@vijayashrirj5142 Жыл бұрын
Super presentation
@amogharajgkulkarni60453 жыл бұрын
❤😌🙇♂️
@soumyasubhashkulkarni7707 ай бұрын
all songs super sir🙏🙏
@anudiwa38633 жыл бұрын
Namo Namaha 🙏🙏🙏
@shreenivastupsakri304810 ай бұрын
Super madhwa song by Dr vidhya Narendra singh negi haldi haath and tirupathi and tirumala.das sahitya bhakt songs in super song TUPSAKRi Sreenivas 🆗 family 🙏
@kshamakatwar54813 жыл бұрын
Excellent Presentation Sir 👏👏👌👌🙏
@siddarajujogaiah47593 жыл бұрын
Very nice song
@hayagreevabhat13963 жыл бұрын
Very nice songs
@mandakinialladi4393 жыл бұрын
Last song excellent 🙏🙏🙏🙏
@udaylak183 жыл бұрын
Excellent gaayana all d songs are excellently rendered.
@harishgkulkarni51802 жыл бұрын
Super super super 👌👌👌👌👌
@raghavendra71012 жыл бұрын
Excellent singing....
@madhwacharballari70742 жыл бұрын
ಐ
@sujatashetty88612 жыл бұрын
Very nice voice.God bless you.
@adashaanddhannyabeautifuls27743 жыл бұрын
ಪಾದ ಕಂಡು ಪಾವನದೆನು ತುಂಬಾ ಸುಂದರವಾಗಿದೆ ಮನಸ್ಸಿಗೆ ಅದೇನೊ ಸಂತೋಷ ಉಂಟುಮಾಡೊತ್ತೆ ಎಲ್ಲಾ ಗೀತೆಗಳು ಉಲ್ಲಾಸ ತರೊತ್ತೆ 🙏👌🙏 ನಿಮಗೆ ಧನ್ಯವಾದಗಳು 👌
@sujatakulkarni33603 жыл бұрын
This album is very melodious.
@venkateshh18473 жыл бұрын
Good songs
@madhurikatti91663 жыл бұрын
Song is so nice
@karanampadmaja3387 Жыл бұрын
👌🙏
@rekhaprasad88243 жыл бұрын
Exccellant presentation
@drjoshijoshi11032 жыл бұрын
👌👌
@virapadevaruviraballi86443 жыл бұрын
ಹೊರಗಿನ ಚಿಂತೆ ಮರೆಯಲು ಬೇಕು ಬೇಕು .. ಇಂಥಾ ಬ್ರಹ್ಮಾನಂದ ಕೀರ್ತನೆಗಳು
@jyothsnakalluru87003 жыл бұрын
Fantastic.
@madhavacharbn71823 жыл бұрын
Excellent presentation. Good songs selection. Super👌👌👌👏👏🙏🙏
@surekhashetty42642 жыл бұрын
Awesome
@nagarajkottur48023 жыл бұрын
What a flawless voice. All music lovers will undoubtedly deeply immersed while hearing this types of songs. Hats off to Dr. Sri.Raichur Seshagiridas.
@radhabai29333 жыл бұрын
Good sogs
@laxmikulkarni74273 жыл бұрын
Ossm song 🌹🌹🌹🌹
@prahaladacharya41992 жыл бұрын
T or Iggy f. GDR p
@radhap83272 жыл бұрын
🙏🙏🙏🙏🙏
@kulkarnipk27 ай бұрын
Evergreen album
@latamahendrakar12526 ай бұрын
Wow super
@aninabetigeri33223 жыл бұрын
All songs are nice sir 🙏🏼🙏🏼
@vasudhakerur84633 жыл бұрын
Vav
@bhagyagowda81022 жыл бұрын
👌👌🙏🏻🙏🏻💐💐
@jayshreewarkhedkar66442 жыл бұрын
🙏🙏🙏
@raghavendrabhakri48143 жыл бұрын
Super melody song.
@yajisangeethamane62813 жыл бұрын
Nimma kantha maduryakke na manasotihe
@nikithasn70653 жыл бұрын
🙏🙏🙏🙏
@rajeshbangera56853 жыл бұрын
Super Sir👌🏻
@RaichurSheshagiriDas2 жыл бұрын
Keep watching
@maheshg46483 жыл бұрын
Super Sira
@vibhashirekar96503 жыл бұрын
ಶ್ರೀ ಲಕ್ಷ್ಮೀ ವೆಂಕಟೇಶ ನಮೋ ನಮಃ 🙏🙏👌👌
@joshiraghavendra5656 Жыл бұрын
All songs are very fine
@krishnaj87373 жыл бұрын
ಯಾರಿಗೆ ದೂರುವೆನೊ ಹಾಡು ಅದ್ಬುತವಾಗಿದೆ. ನನ್ನ ಇಷ್ಟದ ಗೀತೆ ♥
@hanumeshkulkarni59373 жыл бұрын
Perfect vaikunta ekadasti without listening these songs...🙏