ಪಪ್ಪಾಯಿ ಬೆಳೆಯಿಂದ ಅಧಿಕ ಲಾಭ ಪಡೆಯುತ್ತಿರುವ ರೈತ ಮಹಿಳೆ PAPPAYA FARMING HIGH PROFIT MAKING WOMEN FARMER

  Рет қаралды 73,828

ಹಳ್ಳಿ ಜೀವನ, ಸಿಟಿ ಲೈಫ್

ಹಳ್ಳಿ ಜೀವನ, ಸಿಟಿ ಲೈಫ್

11 ай бұрын

ಅಡಿಕೆ ಜೊತೆಗೆ ಪಪ್ಪಾಯಿ ಹಣ್ಣು ಬೆಳೆದರೆ ಒಳ್ಳೆಯ ಲಾಭ ‪@HalliJivanaCityLife‬
#agriculture#pappaya #pappayavlog #papayacutting #papayaplant #papaya #papaya#papayashake #papayatree #papayasalad #papayabenefits #papayarecipe #villagelife #farmer #halli #gircow #lifestyle
ಸ್ನೇಹಿತರೆ ನಮಸ್ಕಾರ ಪಪ್ಪಾಯಿ ಹಣ್ಣು ಬೆಳೆಯುವುದರಿಂದ ಅಧಿಕ ಲಾಭ ಇದೆ.. ನೀವು ಅಡಿಕೆ ಸಸಿಯನ್ನು ನಾಟಿ ಮಾಡಿದ ಸಮಯದಲ್ಲಿ ಅಡಿಕೆ ತೋಟ ಕೊನೆ ಬರುವುದಕ್ಕೆ 5 ವರ್ಷ ಸಮಯ ತೆಗೆದುಕೊಳ್ಳುತ್ತದೆ.. ಅಲ್ಲಿಯವರೆಗೂ ಸಮಗ್ರ ಕೃಷಿಯಾಗಿ ಪಪ್ಪಾಯಿಯನ್ನು ನೀವು ಬೆಳೆದಿದ್ದಲ್ಲಿ ನೀವು ಅದಕ್ಕೆ ಲಾಭ ಹಾಗೂ ಇಳವರಿ ನೋಡಬಹುದು.. 300 ಗಿಡ ಪಪ್ಪಾಯಿ ನಾಟಿ ಮಾಡಿ ಪ್ರತಿ ವರ ರೂ.20,000 ಆದಾಯ ಗಳಿಸುತ್ತಿರುವ ರೈತ ಮಹಿಳೆಯೊಂದಿಗೆ ಒಂದು ಪುಟ್ಟ ಸಂದೇಶನ.. ವಿಡಿಯೋ ಸಂಪೂರ್ಣವಾಗಿ ನೋಡಿ ನಿಮಗೆ ಮಾಹಿತಿ ತಿಳಿಯುವುದು ಧನ್ಯವಾದಗಳು
you can ask anything about
papaya tree
papaya marketing
papaya fruit
ಪಪಾಯ ಹಣ್ಣಿನ ಮಾಹಿತಿ
ಪಾಪಾಯಿ ಬೆಳೆ ಹೇಗೆ ಬೆಳೆಯಬೇಕು
ಪಾಪಾಯಿ ಸಸಿ
ಪರಂಗಿ ಹಣ್ಣು
ಪಪ್ಪಾಯ ಕೃಷಿ
ಕೃಷಿ ಇಲಾಖೆ
ಅಡಿಕೆ ತೋಟದಲ್ಲಿ ಪಪ್ಪಾಯ
ಪಪ್ಪಾಯ ಹಣ್ಣಿನ ಬೆಲೆ
ಪಪ್ಪಾಯಿ ಹಣ್ಣು ಬೆಳೆಯುವುದು ಹೇಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹಳ್ಳಿ ಜೀವನ ಸಿಟಿ ಲೈಫ್ ಯೂಟ್ಯೂಬ್ ಚಾನಲ್ 🙂
8088632503

Пікірлер: 60
@janu3587
@janu3587 10 күн бұрын
👌👍🙏
@bharathisompur8851
@bharathisompur8851 11 ай бұрын
👌👌👌 information about agriculture to youth 🙏🏻🙏🏻🙏🏻
@hareeshvardhana2554
@hareeshvardhana2554 11 ай бұрын
Inspiring lady 👏👏👏
@shanmukhadr7750
@shanmukhadr7750 10 ай бұрын
ಸೂಪರ್
@user-vb6tq5qg1z
@user-vb6tq5qg1z 5 ай бұрын
ಸೂಪರ್ medam
@pritampattanashetti2816
@pritampattanashetti2816 10 ай бұрын
Great sister
@venkatachalanayakams1142
@venkatachalanayakams1142 10 ай бұрын
Very nice
@manoharabkmanombr7955
@manoharabkmanombr7955 11 ай бұрын
Super akka
@rammurthi5598
@rammurthi5598 7 ай бұрын
Good. Smiling farmers
@manjugadada5046
@manjugadada5046 10 ай бұрын
🎉
@appupatil2315
@appupatil2315 8 ай бұрын
😮
@declarativeper3167
@declarativeper3167 3 күн бұрын
What is the profit from one papaya plant ?what is the yield in one year in one acre?
@HalliJivanaCityLife
@HalliJivanaCityLife 2 күн бұрын
Next video's we ll update all the thnigs
@pavanse7425
@pavanse7425 11 ай бұрын
Any idea where we can get plants in tumkur district
@HalliJivanaCityLife
@HalliJivanaCityLife 11 ай бұрын
Sure sir... cantact ur number..in discrimination
@prakashpoojary2647
@prakashpoojary2647 Ай бұрын
ಈ ಗಿಡ ಎಷ್ಟು ವರ್ಷಕೆ ಹಣ್ಣು ಕೊಡುತದೆ
@HalliJivanaCityLife
@HalliJivanaCityLife Ай бұрын
Minimum 100
@kannadadramaanandakiralu4149
@kannadadramaanandakiralu4149 11 ай бұрын
ಅವರ ವಿಳಾಸ, ಫೋನ್ ನಂಬರ್ ಹಾಕಿ
@ramakrishnakr4046
@ramakrishnakr4046 11 ай бұрын
ಸರ್ ಪಪ್ಪಾಯಿ ಸಿಸಿ ಯನ್ನ ಗಿಡದಿದ್ದ ಗಿಡಕ್ಕೆ ಎಷ್ಟು ಅಂತರ ದಲ್ಲಿ ನಾಟಿ ಮಾಡಬೇಕು ಸರ್
@HalliJivanaCityLife
@HalliJivanaCityLife 11 ай бұрын
ನೀವು ಅಡಿಕೆ ಗಿಡ ಇಟ್ಟಿರುವ ಮದ್ಯಕ್ಕೆ ಇಡಬಹುದು ಇಲ್ಲಾಂದ್ರೆ.. ಖಾಲಿ ಜಾಗ ಇದ್ದರೆ 7*7 ಇಟ್ಟರೆ ಸಾಕು ಸರ್..
@ramakrishnakr4046
@ramakrishnakr4046 11 ай бұрын
❤️
@yallu.yallappa5517
@yallu.yallappa5517 11 ай бұрын
6bay6
@GreatindiaGreatfuture
@GreatindiaGreatfuture 7 ай бұрын
6*8
@srinivasat5927
@srinivasat5927 11 ай бұрын
Sir.1kg.ge.12.ru.na.ela.ondu.kayiga
@HalliJivanaCityLife
@HalliJivanaCityLife 11 ай бұрын
ಪಪಾಯಿ ತೋಟಕ್ಕೇ ಬಂದು kg ಗೆ 12rs ತಗೋತಾರೆ.. ಇಲ್ಲಾ ಅಂದ್ರೆ ನೀವೇ ಮಾರ್ಕೆಟ್ ಗೆ ಹಾಕಬಹುದು..
@lakshminarayana1707
@lakshminarayana1707 10 ай бұрын
Sir ಸಪ್ಟೆಂಬರ್ or ಅಕ್ಟೋಬರ್ ಲ್ಲಿ ನಾಟಿ ಮಾಡ್ಬಹುದ
@HalliJivanaCityLife
@HalliJivanaCityLife 10 ай бұрын
@@lakshminarayana1707 ಮಾಡಬಹುದು ಸರ್
@lakshmipathi8694
@lakshmipathi8694 11 ай бұрын
Sir ee raitha mahile address haaki
@HalliJivanaCityLife
@HalliJivanaCityLife 11 ай бұрын
Hulidugra hattira halli sir...
@ramakrishnakr4046
@ramakrishnakr4046 11 ай бұрын
ಸರ್ ಪಪ್ಪಾಯಿ 1kg ಗಿಂತ ಕಡಿಮೆ ತುಕಾ ಇದ್ರು ಪಪ್ಪಾಯಿ ಮಾರಾಟ ಮಾಡಬೋದ sir
@HalliJivanaCityLife
@HalliJivanaCityLife 11 ай бұрын
ಖಂಡಿತ ಮಾಡಬಹುದು. ಸರ್
@sharathsharath541
@sharathsharath541 11 ай бұрын
Number one demond below 1kg
@shivakumars4565
@shivakumars4565 7 ай бұрын
below 1 kg idre super iruthe marketing.. heavy size barbardu
@prasannamoolya4964
@prasannamoolya4964 2 ай бұрын
Yavdu seedu
@HalliJivanaCityLife
@HalliJivanaCityLife 2 ай бұрын
Red leady antha...
@yallappamustigeri6317
@yallappamustigeri6317 9 ай бұрын
ಕೋತಿ ಕಾಟ ಜಾಸ್ತಿ ಇದೆ.
@HalliJivanaCityLife
@HalliJivanaCityLife 9 ай бұрын
Side li bere ಹಣ್ಣಿನ ಗಿಡಗಳನ್ನು ಹಾಕಿ ಸರ್..
@karunadacreation8500
@karunadacreation8500 9 ай бұрын
ವಿಳಾಸ ಹೇಳಿ
@HalliJivanaCityLife
@HalliJivanaCityLife 9 ай бұрын
ಕುಣಿಗಲ್ ತಾಲ್ಲೋಕ್,ಹುಲಿಯೂರ್ ಹೋಬಳಿ, ಬೆಚ್ಚಕಲ್
@pavangp2338
@pavangp2338 6 ай бұрын
Sir namdu 4500gida pappaya ede
@HalliJivanaCityLife
@HalliJivanaCityLife 6 ай бұрын
Yalli..yava uru sir...
@vithalyadawad5283
@vithalyadawad5283 5 ай бұрын
Nimm number kodi sir
@HalliJivanaCityLife
@HalliJivanaCityLife 5 ай бұрын
@@vithalyadawad5283 8022632503
@irannaadin6133
@irannaadin6133 Ай бұрын
ಹೂದೆ ಡಬ್ಬ ಅಂತ ಎಲ್ಲಿ ಸಿಗುತ್ತೆ ಮೇಡಂ
@HalliJivanaCityLife
@HalliJivanaCityLife Ай бұрын
ಅರ್ಥ ಆಗ್ಲಿಲ್ಲ..
@sudhanvabhat464
@sudhanvabhat464 9 ай бұрын
ರೆಡ್ ಲೇಡಿ ಗಿಡ ಎಲ್ಲಿ ಸಿಗತ್ತೆ
@HalliJivanaCityLife
@HalliJivanaCityLife 9 ай бұрын
Poly house narsari li sigutte vicharisi..
@sudhanvabhat464
@sudhanvabhat464 9 ай бұрын
@@HalliJivanaCityLife ಚಿಕ್ಕಮಗಳೂರು ಹಾಸನ ಅಕ್ಕ-ಪಕ್ಕ ಎಲ್ಲಿ ಸಿಗತ್ತೆ ಗೊತ್ತಿದ್ರೆ ತಿಳಿಸಿ...
@HalliJivanaCityLife
@HalliJivanaCityLife 9 ай бұрын
@@sudhanvabhat464 9535494677 basavaraju ಈ ನಂಬರ್ ಗೆ ಕಾಲ್ ಮಾಡಿ
@sudhanvabhat464
@sudhanvabhat464 9 ай бұрын
@@HalliJivanaCityLife ಧನ್ಯವಾದಗಳು ಸರ್ 🙏
@user-cc9ol6nw1b
@user-cc9ol6nw1b 10 ай бұрын
Place
@HalliJivanaCityLife
@HalliJivanaCityLife 10 ай бұрын
Huliyurudurga..kunigal talluku
@kirankumar-iy7nx
@kirankumar-iy7nx 11 ай бұрын
ಅವರ ಮೊಬೈಲ್ ನಂಬರ್ ಹಾಕಿ
@HalliJivanaCityLife
@HalliJivanaCityLife 11 ай бұрын
Number ella sir..
@kirankumar-iy7nx
@kirankumar-iy7nx 11 ай бұрын
​@@HalliJivanaCityLife ನಾವು ಅಡಿಕೆ ಗಿಡ ಹಾಕಿ ಒಂದು ತಿಂಗಳು ಅಯ್ತು ಹೇಗೆ ಸಸಿ ಹಾಕುವುದು ಅದರ ಬಗ್ಗೆ ಮಾಹಿತಿ ಬೇಕಿತ್ತು
@HalliJivanaCityLife
@HalliJivanaCityLife 11 ай бұрын
@@kirankumar-iy7nx but avara number ella sir..
@irappaangadi8421
@irappaangadi8421 11 ай бұрын
ಮೇಡಂ. ಕೋತಿಗಳ ಕಾಟದ ನಿಯಂತ್ರಣ ಹೇಗೆ ಮಾಡತಿರಾ
@somashekar7376
@somashekar7376 10 ай бұрын
Farmer contact number please sir
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 24 МЛН
Heartwarming moment as priest rescues ceremony with kindness #shorts
00:33
Fabiosa Best Lifehacks
Рет қаралды 13 МЛН
How to Graft Papaya - Home Guides
14:34
TUNG Garden
Рет қаралды 8 МЛН
ಪಪ್ಪಾಯ ವೈರಸ್ | Go Virus
6:58
PAPAYA CULTIVATION
Рет қаралды 45 М.
Karnataka Organic Papaya  farming Natural#agriculture
13:01
Fruits supply India
Рет қаралды 18 М.