PART 03 : ಕೆಳದಿ ಅರಸರ ಕಥೆ! | Masth Magaa Masth Places | Amar Prasad | Keladi Museum | Shivamogga

  Рет қаралды 24,255

Masth Magaa

Masth Magaa

Жыл бұрын

Courtesy:
Keladi Museum and Historical Research Bureau Maps Link: goo.gl/maps/3pEfLCsSt1YkudMq8
Contact: Vasudeva - 9481192108
.
.
Contact For Advertisement in Our Channel
masthads@gmail.com
..............
.
.
.
.
.
.
#Keladi #Ikkeri #KeladiTemple #KeladiRameshwara #IkkeriAghoreshwara #Nagara #KeladiChennamma #KeladiShivappaNayaka #KeladiVenkatappaNayaka #History #KeladiKings #Karnataka #karnatakahistory #vlogs

Пікірлер: 60
@riyalatika4526
@riyalatika4526 Жыл бұрын
ಧನ್ಯವಾದಗಳು ಅಮರ್ ಸರ್ ಇದು ನಿಮ್ಮ ಹೊಸ ಪ್ರಯೋಗ ತುಂಬಾ ಚಂದವಾಗಿದೆ.ಇದೇ ರೀತಿ ಮುಂದುವರಿಯಲಿ ನಾವು ನಿಮ್ಮೊಂದಿಗೆ ಸಹಕರಿಸುತ್ತೇವೆ
@naveenkumarn8639
@naveenkumarn8639 Жыл бұрын
ಕೆಳದಿ ಅರಸರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಸರ್ ಮತ್ತು ಟೀಮ್ಗೆ. ಹೀಗೆ ಈ ಕಾರ್ಯ ಮುಂದುವರಿಯಲಿ ಕನ್ನಡ ನಾಡು,ನುಡಿ, ಸಂಸ್ಕೃತಿ, ಆಚಾರ, ವಿಚಾರಗಳು ಎಲ್ಲೆಡೆ ಪಸರಿಸಲಿ. ಸಿರಿಗನ್ನಡಂ ಗಲ್ಗೆ 🥰❤️ಕನ್ನಡ ನಾಡಿಗೆ ಸದಾ ಚಿರಋಣಿ 🙏💞🤗
@lakshmin3356
@lakshmin3356 Жыл бұрын
Thank you so much amar Prasad sir I am from Sagara😍
@mewildworld
@mewildworld Жыл бұрын
Nimmurnalli iddhu neeve visit madala hogi visit madi
@raghuDiaries
@raghuDiaries Жыл бұрын
@@mewildworld she didn't tel not visited just mentioned from sagar
@ps-kd6zz
@ps-kd6zz Жыл бұрын
ಬಹಳ ಸೊಗಸಾದ ವಿಡಿಯೋ. ಇತ್ತೀಚೆಗೆ ಈ ಜಾಗಕ್ಕೆ ಹೋಗಿದ್ದೆವು. ರಾಮೇಶ್ವರ ದೇವಸ್ಥಾನ, ಮ್ಯುಸಿಯಮ್ ಹಾಗೂ ಇಕ್ಕೇರಿ ಅಘೋರೇಶ್ವರ ದೇವಸ್ಥಾನ ತುಂಬಾ ಚೆನ್ನಾಗಿವೆ. ತಾಳೆಗರಿಯ ಬರಹಗಳು, ವಿಗ್ರಹಗಳು,ಹೀಗೆ ಬಹಳಷ್ಟು ಸಂಗ್ರಹಗಳು ಇವೆ. ನೋಡಲೇ ಬೇಕಾದ ಸ್ಥಳ. ಧನ್ಯವಾದಗಳು ಮಸ್ತ್ ಮಗಾ ತಂಡಕ್ಕೆ 🙏🏻
@Premraj-kc6nt
@Premraj-kc6nt Жыл бұрын
ನಮ್ಮ ಜಿಲ್ಲೆಯ ಪರಿಚಯ ನೀಡಿದ್ದಕ್ಕೆ ಧನ್ಯವಾದಗಳು....
@mallanaiksavalagichannel3988
@mallanaiksavalagichannel3988 Жыл бұрын
ಸೂಪರ್ ಸರ್ ನಿಮ್ಮ ಮೂಲ ಕೆಳದಿ ನಾವು ಈಗ ಉತ್ತರ ಕರ್ನಾಟಕದಲ್ಲಿ ಇದ್ದೆವೆ.
@arunarani3348
@arunarani3348 Жыл бұрын
ವಾವ್ ಅದ್ಬುತ ವರದಿ ನಾವು ಅಲ್ಲಿಗೆ ಹೋಗಿ ನೇರವಾಗಿ ನೋಡಿದ ಫೀಲಿಂಗ್ ಬರತಿದೆ ಧನ್ಯವಾದಗಳು ತಮಗೆ 🙏🏼
@knb693
@knb693 Жыл бұрын
ನಮೂರಿಗೆ ಬಂದಿದ್ದಕ್ಕೆ ಧನ್ಯಾವಾದಗಳು ಸರ್
@shanmukhm9190
@shanmukhm9190 Жыл бұрын
ದನ್ಯವಾದಗಳು ಸರ್ ನಾನು ಕೂಡ ಕೆಳದಿ ವಶವದನು ಜೈ ಚನ್ನಮ
@karthikhc8919
@karthikhc8919 Жыл бұрын
Bahala olleya Parichaya😊... Ethara namma nadina innu thiliyada hithihasavannu namma ellarigu thilisi😍
@prasannat9523
@prasannat9523 Жыл бұрын
Tqqq u so much sir nd whole team,,,♥️♥️ Im from Sagara 💟💟
@user-sf5xz8qb8d
@user-sf5xz8qb8d Жыл бұрын
Namma ನೆಲದ ‌ಐತಿಹಾಸಿಕ‌ ಪರಂಪರೆಯನ್ನು ನಿಮ್ಮ ಧ್ವನಿ ಯಲ್ಲಿ ಕೇಳೊದೆ ಒಂದು ಖುಷಿ
@vikas289
@vikas289 Жыл бұрын
Very Usefull information
@NAAGA.SHAKTHI
@NAAGA.SHAKTHI Жыл бұрын
ಯಲಕುಂದ್ಲಿ ರಾಚಮ್ಮ 🙏🙏🙏
@shobavk5958
@shobavk5958 2 ай бұрын
Very Nice & Infomative. Thank You🙏
@santhoshnaik4622
@santhoshnaik4622 Жыл бұрын
Sir tunba chanagide sir
@ravikhanapursk2675
@ravikhanapursk2675 Жыл бұрын
ಧನ್ಯವಾದ ಸರ್🙏
@user-kf2ex5ss2z
@user-kf2ex5ss2z 6 күн бұрын
❤❤❤❤ you anchor your so super handsome.... and thanks for showing Keladi ❤❤❤
@prasadgacharya7667
@prasadgacharya7667 Жыл бұрын
great sir neevu
@urschinnugowda7946
@urschinnugowda7946 Жыл бұрын
We love 💕 Masth magaa
@robintellis3215
@robintellis3215 Жыл бұрын
Dhanyavadagalu Amar.... Sagara nannuyru...Love and regards from Doha,Qatar....appreciate your effort bro.
@shiva_1437
@shiva_1437 Жыл бұрын
🙏🙏🙏 ಉತ್ತಮ ಕಾರ್ಯ,ನಮ್ಮ ಇತಿಹಾಸ ನಮಗೆ ತಿಳಿಸಿಕೊಟ್ಟಿದ್ದಾರೆ ತುಂಬು ಹೃದಯದ ಧನ್ಯವಾದಗಳು 🙏🙏🙏
@shreyagm5018
@shreyagm5018 Жыл бұрын
Sir super 💕
@shrishailsmmalavanashetti4008
@shrishailsmmalavanashetti4008 Жыл бұрын
Super sir
@ManojBManoj-lq3bb
@ManojBManoj-lq3bb Жыл бұрын
More videos from this Topic sir ❣️
@nagendra6555
@nagendra6555 Жыл бұрын
Super bro your doing great job 👍👍👍
@hckantihck3428
@hckantihck3428 Жыл бұрын
Super work sir
@mallikarjun5150
@mallikarjun5150 Жыл бұрын
Super sir❤️🥰
@raghavendrayuvaraj5932
@raghavendrayuvaraj5932 Жыл бұрын
ಉಳವಿ ಶರಣರ ವಚನ ಸಾಹಿತ್ಯದ ಬಗ್ಗೆ ಒಂದು ವೀಡಿಯೋ ಪ್ರಸಾರ ಮಾಡಿ
@psantoshkumarsantuksp4298
@psantoshkumarsantuksp4298 Жыл бұрын
✨👌🏻ಗ್ರಾಮ ಫೋನ್ ✨🤝🙏💐💐
@prakasht1994
@prakasht1994 Жыл бұрын
Good information
@umeshumesh425
@umeshumesh425 Жыл бұрын
Thank you so much sir 🙏🙏🙏
@pranavbmath7890
@pranavbmath7890 Жыл бұрын
Very nice
@vinayakuk3643
@vinayakuk3643 Жыл бұрын
ತುಂಬ ತಡವಾಗಿ ಆದರೂ ತುಂಬ ಒಳ್ಳೆಯ ಕೆಲಸವನ್ನು ಶುರು ಮಾಡಿದ್ದೀರಾ. ನಿಮ್ಮ ಚಾನೆಲ್ನಿಂದ ಇನ್ನು ಒಳ್ಳೆ ಒಳ್ಳೆ ಸ್ಥಳ ಮತ್ತು ವಿಷಯಗಳನ್ನು ತಿಳಿಸಿ
@TIME-mn1td
@TIME-mn1td Жыл бұрын
Super
@balakrishnabalu4704
@balakrishnabalu4704 Жыл бұрын
🙏🙏🙏
@prameyahegde2598
@prameyahegde2598 Жыл бұрын
Hey keladi🙂. Iam from Sagara too.
@Ar-zl3rp
@Ar-zl3rp Жыл бұрын
sir title ಅಲ್ಲಿ ಕಥೆ ಅನ್ನೋ ಬದ್ಲು ಇತಿಹಾಸ ಅಂತ ಬರೆದಿದ್ರೆ ಚೇನಾಗಿತ್ತು
@manteshmahanti9109
@manteshmahanti9109 3 ай бұрын
Jai nayaka palegars Chitradurga 💪
@sharathsharu3525
@sharathsharu3525 Жыл бұрын
I just want to invent the time machine. just to see the glory of Bharatha.
@jagadishettakkimane6910
@jagadishettakkimane6910 Жыл бұрын
ಸರ್ ನಗರದ ಕೋಟೆ ಬಗ್ಗೆ ಮತ್ತೆ ಕವಲೆ ದುರ್ಗದ ಕೋಟೆ ಬಗ್ಗೆ video ಮಾಡಿ .
@dhanaraj.mdhanu3766
@dhanaraj.mdhanu3766 Жыл бұрын
🙏
@shrishailsmmalavanashetti4008
@shrishailsmmalavanashetti4008 Жыл бұрын
Sir one video Mysore odeyar da details heli sir
@dscreated
@dscreated Жыл бұрын
❤️❤️❤️❤️❤️
@Shravan45696
@Shravan45696 Жыл бұрын
First view 🤩🤩
@HemanthKumar-uc2tz
@HemanthKumar-uc2tz Жыл бұрын
👍🙏🙏🙏👍
@vjazb971
@vjazb971 Жыл бұрын
Finally we saw camera man 20:38 😅
@veenavidyanand4852
@veenavidyanand4852 2 ай бұрын
ಯಾವ ಊರಲ್ಲಿ ವಸ್ತುಪ್ರದರ್ಶನ ಮತ್ತು ಸಂಗ್ರಹಣೆ ಇದೆ ಸರ್ಕಾರ ಅಥವಾ ಖಾಸಗಿ ತಿಳಿಸಿ
@promodhv1153
@promodhv1153 Жыл бұрын
Namma uru
@prajwalkl8241
@prajwalkl8241 Жыл бұрын
Nammuru
@appayyahiremath565
@appayyahiremath565 Жыл бұрын
ಕೆಳದಿಅರಸರುಶಿವಪ್ಪನಾಯಕರುಮತ್ತುಮಹಾರಾಣಿಚನ್ನಮ್ಮನವರವಂಶಸ್ಥರುಬೈಲಹೊಂಗಲತಾಲೂಕಮುತವಾಡಗ್ರಾಮದಲ್ಲಿಇರುವರುಮಹಾರಾಣಿವೀರಮ್ಮಾಜಿಕೊಣೆಅರಸುಸೋಮಶೇಖರನಾಯಕರನ್ನುಹೈದರಅಲಿಇವರನುಯುದ್ದದಲ್ಲಿಸೊಲಿಸಿಜೈಲಲಿಇಡುವನುಕೆಲವುದಿವಸನಂತರಮಹಾರಾಷ್ಟ್ರದಶಿವಾಜಿಮಹಾಜನವಂಶಸ್ಥರಿಗೆಈಸುದ್ದಿತಿಳಿದುರಾಣಿವೀರಮ್ಮಾಜಿಮತ್ತುಕಡೆಅರಸುಸೋಮಶೇಖರನಾಯಕರನ್ನುಜೈಲಬಂದಿಮಾಡುವನುಮಹಾರಷ್ಟ್ರದಶಿವಾಜಿವಂಶಸ್ಥರುಬಿಡುಗಡೆಮಾಡಿಮಹಾರಾಷ್ಟ್ರದಲ್ಲಿಕಲವುದಿವಸಸಂವರಕ್ಷಣೆಮಾಡಿನಂತರಬೈಲಹೊಂಗಲಹತ್ತಿರಮುತವಾಡಕ್ಕೆಕರೆತಂದು7ಏಳುಹಳ್ಳಿಗಳಇನಾಮಕೊಟ್ಟುಏಳೂರುನಾಯಕರೆಂದುನೇಮಕಮಾಡುವರುಈವಂಶಸ್ಥರುಈಗಲೂಇರುವರುದಯಮಾಡಿಅವರಮನೆಗಒಮ್ಮಸಂದರ್ಶನಕೊಡಿರಿ9741280977
@ConfusedBeachCoast-yf9ym
@ConfusedBeachCoast-yf9ym Ай бұрын
Idu sagar talluk namma uru namma hemmeya uru
@g.pmasurumasuru5816
@g.pmasurumasuru5816 Жыл бұрын
ನಮೂರಿಗೆ ಬಂದಿದ್ದಕ್ಕೆ ಧನ್ಯಾವಾದಗಳು ಸರ್
@yalludhoni2716
@yalludhoni2716 Жыл бұрын
Super sir
@SavitaS-wy2vf
@SavitaS-wy2vf 9 ай бұрын
Super
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 6 МЛН