No video

PB ಶ್ರೀನಿವಾಸ್‍ರ ಆ ಕೊನೆ ಆಸೆ ಈಡೆರಿಸಲಿಲ್ಲವೆಂಬ ಕೊರಗು ಈಗಲೂ ಕಾಡುತ್ತಿದೆ..!! | Ramkumar Interview Part 11

  Рет қаралды 18,672

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Mr. Ram Kumar, well known as Halu Jenu Ramkumar, a die hard fan of Dr. Rajkumar. Mr. Ram Kumar made research on Dr. Rajkumar's cine life and personal life and documented many interesting incidents. In this Manasare interview series, he shares his documentation and research about Dr. Rajkumar
==================================================
Interviewed by Hariharapura Manjunath
Shot, Edited and Directed by Mohan Kamakshi
Produced by V Lakshmikanth
==================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #PB_Srinivas #Annavru

Пікірлер: 160
@rajeevarashmi748
@rajeevarashmi748 2 жыл бұрын
ಆ ನಂಬದಿರುವವರನ್ನು ನಂಬಿಸಲು ನೀವೇಕೆ ಅಷ್ಟು ಒದ್ದಾಡುತ್ತೀರ,ಅನಾವಶ್ಯಕ ಅನ್ಸುತ್ತೆ.ವಂದನೆಗಳು🙏🙏.
@girishbasappagol6068
@girishbasappagol6068 2 жыл бұрын
ತುಂಬಾ ಚನ್ನಾಗಿ ದೇ.ನೀವೂ P B ಶ್ರೀನಿವಾಸ್ ಹಾಗೂ Dr ರಾಜಕುಮಾರ ಅವರಬಗ್ಗೆ ತಿಳಿದು ತುಂಬಾ ಸಂತೋಷ ಆಯಾತು
@ramkudr
@ramkudr 2 жыл бұрын
ಧನ್ಯವಾದಗಳು.
@umagraj279
@umagraj279 2 жыл бұрын
ಬಹಳ ಹಿಂದೆ ಶಿವಮೊಗ್ಗದಲ್ಲಿ ಪಿ ಬಿ ಶ್ರೀನಿವಾಸ ರವರ ಸಂಗೀತ ಸಂಜೆ ಕಾರ್ಯಕ್ರಮ ಕುವೆಂಪು ರಂಗಮಂದಿರದಲ್ಲಿ ನಡೆದಿತ್ತು. ತುಂಬಾ ಸಂತೋಷದಿಂದ ನಾನು ಮತ್ತು ನನ್ನ ಪತಿ ಆ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೆವು. ಎದುರು ಕಣ್ಣಾರೆ ಆ ಮಹಾನ್ ಗಾಯಕರನ್ನು ನೋಡಿದ್ದು ಈಗಲೂ ನೆನೆದಾಗ ಮನ ತುಂಬಿ ಬರುತ್ತದೆ. ನೀವಿಬ್ಬರೂ ಪೀ ಬೀ ಶ್ರೀನಿವಾಸ ರ ಬಗ್ಗೆ ಮಾತನಾಡಿದ್ದು ಕೇಳಿ ಸಂತೋಷವಾಯಿತು.
@krishnaprasadshastry2359
@krishnaprasadshastry2359 2 жыл бұрын
ನಮಸ್ತೆ ಮಂಜುನಾಥ್ ಅವರೇ ಹಾಗೂ ರಾಮ್ ಕುಮಾರ್ ಅವರೇ, ನಿಮ್ಮ ಕಲಾಸೇವೆ , ಅಭಿಮಾನ ಹಾಗೂ ಪ್ರಾಮಾಣಿಕ ಪ್ರಯತ್ನಕ್ಕೆ ನನ್ನಂತಹ ಎಷ್ಟೋ ಕನ್ನಡಿಗರು ನಿಮಗೆ ಸದಾ ಕಾಲ ಚಿರ ಋಣಿ. ಒಂದು ಭವ್ಯ ಇತಿಹಾಸ ಹಾಗೂ ಅಲ್ಲಿನ ಸೂಕ್ಷ್ಮತೆಗಳನ್ನು ಬಿಚ್ಚು ಮನಸಿನಿದ ಪ್ರಸ್ತುತ ಪಡಿಸಿ ನಮ್ಮೆಲ್ಲರ ಜೀವ ಭಾವಗಳಲ್ಲಿ ಚಿತ್ರ ದಿಗ್ಗಜ ರನ್ನು , ವಿಶೇಷವಾಗಿ Dr ರಾಜ್ ಕುಮಾರ್ ಅವರನ್ನು ಅಭಿವ್ಯಕ್ತ ಗೊಳಿಸಿದ್ದಿeರಿ . ನಾನು ನಿಮ್ಮನ್ನು ಬೇಟಿಯಾಗ ಬೇಕು . ಇದು ನನ್ನ ಮಹದಾಸೆ .ನಾನು ಭೌತ ಶಾಸ್ತ್ರದ ಪ್ರಾಧ್ಯಾಪಕ. P. B srinivas avara ಹಾಡುಗಳು ಕೇಳುತ್ತಾ ಹಾಗೂ ಹಾಡುತ್ತಾ ನನ್ನ 46 ವರುಷಗಳ ಗಡಿ ಯಲ್ಲಿ , ನಡೆದು ಬಂದ ಹಾದಿಯನ್ನು ಮೆಲಕು ಹಾಕುತ್ತಿದ್ದೇನೆ .ನಿಮ್ಮ ಮನಸಾರೆ ಕಾರ್ಯಕ್ರಮವು ..ಒಂದು ಜೀವ ಸಂಜೀವಿನಿ.ಇದು ಉತ್ಪ್ರೇಕ್ಷೆ ಅಥವಾ ಮುಖ ಸ್ತುತಿಯಲ್ಲ . ನನ್ನ ಸಹಜವಾದ ಕೃತಜ್ಞತೆ. ನಿಮ್ಮ ದೂರವಾಣಿ ಸಂಖ್ಯೆ ಇಲ್ಲಿ ಕೇಳುವುದು ಸರಿಯಲ್ಲ. ಅನ್ಯತಾ ಭಾವಿಸದೆ ನನ್ನ ಈ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಡಿ . ನಿಮ್ಮನ್ನು ಬೇಟಿಯಾಗ ಬೇಕು ಎನ್ನುವ ಮಹದಾಸೆ . ವಂದನೆಗಳು 9632083220 Krishna Prasad Shastry Lecturer in Physics ದಯಮಾಡಿ
@ramkudr
@ramkudr 2 жыл бұрын
ಬಿಡುವಾದಾಗ ನಾನು ನಿಮಗೆ ಕರೆ ಮಾಡುತ್ತೇನೆ.ನಿಮ್ಮ ರಾಜಾಭಿಮಾನಕ್ಕೆ ,ನಮ್ಮ ಮೇಲಿನ ವಿಶ್ವಾಸಕ್ಕೆ ಧನ್ಯವಾದಗಳು.
@krishnaprasadshastry2359
@krishnaprasadshastry2359 2 жыл бұрын
ಧನ್ಯವಾದಗಳು ಸರ್.ನನಗೂ p b sir ಅವರ ಭೇಟಿ ಆದ ಒಂದು ಅನಭವ ಇದೆ ..
@krishnaprasadshastry2359
@krishnaprasadshastry2359 2 жыл бұрын
ನಿಮ್ಮ ಪ್ರತ್ತ್ಯುತ್ತರಕ್ಕೆ ಧನ್ಯವಾದಗಳು .. ನಿಮ್ಮ ಬಗ್ಗೆ ನನಗೆ ಹೆಮ್ಮೆ..sir
@srikanthb1490
@srikanthb1490 2 жыл бұрын
ಶ್ರೀ ರಾಮ್ ಕುಮಾರ್ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ನಮ್ಮ ಅಭಿಮಾನದ ಕೃತಜ್ಞತೆಗಳು... 🙏🙏🙏🙏🙏
@prakashhosabettu578
@prakashhosabettu578 2 жыл бұрын
ವಿಷಯಗಳು ಬಹಳ ಚೆನ್ನಾಗಿ ಮುಾಡಿಬಂದಿದೆ.🙏.
@ramamohankl9225
@ramamohankl9225 2 жыл бұрын
ಈ ಸಂದರ್ಶನವನ್ನು ನೋಡಿದ ಮೇಲೆ ಈ ಇಬ್ಬರೂ ಮಹಾನ್ ಕಲಾವಿದರ (ಶರೀರ ಮತ್ತು ಶಾರೀರ) ಕಟ್ಟಾ ಅಭಿವಾನಿಯಾದ ನನಗೆ ಭಾವತೀವ್ರತೆಯಿಂದ ಕಣ್ಣುಗಳು ತೇವವಾದವು🙏🙏🙏🙏🙏🙏🙏🙏🙏🙏🙏🙏🙏🌹🌹🌹
@annapoornas9063
@annapoornas9063 2 жыл бұрын
ಖಂಡಿತ, ನಾನು ಸಹ ಭಾವೋದ್ವೇಗಕ್ಕೆ ಒಳಗಾದೆ.
@ramakrishnakl5920
@ramakrishnakl5920 2 жыл бұрын
ಇಂತಹ ಮಹನೀಯರನ್ನು ಪಡೆದ ನಾವುಗಳು ಧನ್ಯರು
@seelaseela8567
@seelaseela8567 Жыл бұрын
Nimma ondu Pramanika prayatnakke hagu niswartha abhimanakke koti,koti Pranamagalu Sir. 🙏🙏🙏🙏🙏🙏🙏🙏🙏🙏🙏
@1970nms
@1970nms 2 жыл бұрын
ನಿಜವಾಗಲೂ ಇದು ದುಃಖದ ವಿಷಯ. ಆ ಮಹಾನ್ ಚೇತನದ ಒಂದು ಸಣ್ಣ ಆಸೆಯನ್ನು ಈಡೇರಿಸಲು ಆಗದಿರುವುದು ದುರದೃಷ್ಟಕರ.
@someshwarbendigeri4197
@someshwarbendigeri4197 3 ай бұрын
ನಿಮ್ಮ ಬಗ್ಗೆ ನಾನು ಅಭಿಮಾನ ಪಡುತ್ತಿದ್ದೆ, ಈಗ ಹೆಮ್ಮೆ ಪಡತ ಇದ್ದೇನೆ. ಅವರ ಕೊನೆ ಆಸೆ ಈಡೇರಿಸಿ ನೀವು ಧನ್ಯ ರಾಗಿದ್ದು, ಧನ್ಯ ರಾಮ್ ಕುಮಾರ್ ಆಗಿರುವಿರಿ. 🎉🎉
@nrupatungahalingali
@nrupatungahalingali 2 ай бұрын
ನಮಸ್ಕಾರ ಮಂಜುನಾಥ ಹಾಗೂ ರಾಮಕುಮಾರವರಿಗೇ ನಮ್ಮ ಹೃದಯಪೂರ್ವಕವಾಗಿ ಅಭಿನಂದನಾಹ೯ ಧನ್ಯವಾದಗಳು
@mahadevegowdamahadevegowda2171
@mahadevegowdamahadevegowda2171 Жыл бұрын
Both of you are very great bringing the message about Dr.P.B.Srinivas. Kindly display some more videos about Dr.P.B.Srinivas.
@prakashkonnur825
@prakashkonnur825 2 жыл бұрын
ಬಹಳ ಸುಂದರ ಸಂಚಿಕೆ.ಅಭಿನಂದನೆಗಳು.
@ishwarangadi3873
@ishwarangadi3873 2 жыл бұрын
P.B Srinivas was one of the greatest singers of Indian film industry. We are very lucky to have the singers like P B Srinivas.I think his mother tongue is Telugu But he has sung Kannada songs very well.His songs are immortal. They are evergreen. Sirs, Your conversation is very emotional. Best of luck both of you.
@n.k.murthy88
@n.k.murthy88 2 жыл бұрын
ಡಾll ರಾಜ್‌ಕುಮಾರ್‌ರವರ ಶರೀರಕ್ಕೆ ಡಾll ಪಿ. ಬಿ. ಶ್ರೀನಿವಾಸ್‌ರವರ ಶಾರೀರದ ಹೊಂದಾಣಿಕೆ ಅನನ್ಯ. ಶ್ರೀ ರಾಮ್‌ಕುಮಾರ್‌ರವರ ಅಣ್ಣಾವ್ರ ಮೇಲಿನ ಅಭಿಮಾನ ನಿಜಕ್ಕೂ ಅಸಾಧಾರಣ. ಅವರ ಒಂದೊಂದು ಮಾತೂ ಸ್ವಾರಸ್ಯಕರವಾಗಿರುತ್ತದೆ.
@venkatarajeursvenkatarajeu9548
@venkatarajeursvenkatarajeu9548 Жыл бұрын
Sir, I am one such Die hard fan of P.B.S., such a singer will born once in thousand years. But yester years Music Directors didn't utilise his God voice to me he was Gandharva sent from Heaven, that much I can comment. Thank for your updates about PBS
@seetharamkl2072
@seetharamkl2072 2 жыл бұрын
Memorable conversation
@raghavendrakumarkandaswami4263
@raghavendrakumarkandaswami4263 2 жыл бұрын
Hare Krishna 🙏 Heart touching sad information 🙏
@nageshgt6666
@nageshgt6666 2 жыл бұрын
My favourite song forever and ever is na nodi naliyuva karavara ,,,,,,,,film is Mahadiya Mane.
@rajeshsmusical
@rajeshsmusical 2 жыл бұрын
Sir We used to chat with the Great PBS ji in woodlands and we have given him mp3 format . I understand Ramkumar ji's sorrow . irony that the DVD couldnt reach the great PBS ji. me, my friend sriram and PBS ji used to chat for hours in woodlands.. golden days. and it was sad to hear that no one was willing to go to chennai and more sad to hear udhaya tv refused his wish. Man with silk voice was PBS ji. what a singer he was. I'm blessed to have interacted with him and he had written a poem on my name. blessed moments indeed
@siddappalicssiddappalics211
@siddappalicssiddappalics211 2 жыл бұрын
ಖಂಡಿತಾ ನಂಬಿಕೆ ಇದೆ. ಕರ್ನಾಟಕದ ಜನರಿಗೆ .
@nageshgt6666
@nageshgt6666 2 жыл бұрын
I am great fan of Dr.PBS.I met him in DVG and I took his autograph.It is with me even after 34 years Manjunath sir.
@lathajayanna5465
@lathajayanna5465 2 жыл бұрын
ಎಂತಾ ಒಳ್ಳೆ ಮನಸ್ಸು ನಿಮ್ಮದು ರಾಮಕುಮಾರ್ ಸಾರ್ 🙏, ಈ ಸಂಚಿಕೆ ನೋಡಿ ನನಗೂ ಕೂಡ ತುಂಬಾ ದುಃಖವಾಯಿತು.
@ramkudr
@ramkudr 2 жыл бұрын
ನಿಮ್ಮ ಸ್ಪಂದನೆಗೆ ಧನ್ಯವಾದಗಳು.
@rvmuthy6880
@rvmuthy6880 2 жыл бұрын
ಗುರುಗಳೇ, ನಿಮ್ಮ ಯತ್ನ, ಪ್ರಯತ್ನ ಶ್ಲಾಘನೀಯ🙏ಟೋಟಲ್ ಕನ್ನಡ ಇಂತಹ ಮಹನೀಯರನ್ನು ಸಂದರ್ಶನ ಮಾಡಿ ಇತಿಹಾಸ ದಾಖಲಿಸುತ್ತಿರುವುದು ಪ್ರಶಂಸನೀಯ ಕಾರ್ಯ... ಶ್ರೀಯುತ ಹರಿಹರಪುರ ಮಂಜುನಾಥ ರವರಿಗೆ ಧನ್ಯವಾದಗಳು... 🙏
@ramkudr
@ramkudr 2 жыл бұрын
ಧನ್ಯವಾದಗಳು.
@gurukirangurukiran5851
@gurukirangurukiran5851 2 жыл бұрын
Ramakumar sir & Manjunath sir nimage ananta ananta Vandanegalu.
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@arunbabu-gs3si
@arunbabu-gs3si 2 жыл бұрын
Super Sir, Heart touching
@ramkudr
@ramkudr 2 жыл бұрын
ಧನ್ಯವಾದಗಳು.
@maanyaart8032
@maanyaart8032 2 жыл бұрын
Really touching. Its good that with the modern gadgets we can get knowledge and enjoy any subject of interest.
@subhashyaraganavi8910
@subhashyaraganavi8910 2 жыл бұрын
Thanks to Ramkumar sir
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@gcgirish
@gcgirish 2 жыл бұрын
While hearing you even I can't control my 😭 tears,Respect to both of you sir (Manjunath sir and Ramkumar sir) Jai Karnataka Girish GC from Mumbai 🙏🙏🙏
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@chandrashekharpatil380
@chandrashekharpatil380 2 жыл бұрын
👌 ಧನ್ಯವಾದಗಳು
@ramkudr
@ramkudr 2 жыл бұрын
ನಿಮಗೂ ಧನ್ಯವಾದಗಳು ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ.
@ramamurthy3113
@ramamurthy3113 Жыл бұрын
ಛಾಡಿ ಸಹೋದರರು
@UmashankarSrinivasiah
@UmashankarSrinivasiah 2 жыл бұрын
A good lesson to present generation,we need to share information/teach about technology to elders so that they can enjoy their days recalling their childhood memories
@gundappaanveri5189
@gundappaanveri5189 Жыл бұрын
ಅಣ್ಣಾವ್ರು ಮತ್ತು ಪಿ ಬಿ shrinivas ಮಾಣಿಕ್ಯ sir
@prahladnadagouda939
@prahladnadagouda939 2 жыл бұрын
ಧನ್ಯವಾದಗಳು ಸರ್ 🙏🙏🙏🙏
@ramkudr
@ramkudr 2 жыл бұрын
ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@jaykumarbe4428
@jaykumarbe4428 Жыл бұрын
Rip dr Raj and PBS ❤
@narasimhamurthy8728
@narasimhamurthy8728 2 жыл бұрын
Sir very nice conversation.
@ramkudr
@ramkudr 2 жыл бұрын
Thanks a lot.
@ubedullababu2723
@ubedullababu2723 2 жыл бұрын
Ramkumar sir reyale your grate anna
@prasannakumar7372
@prasannakumar7372 2 жыл бұрын
Very touching words and sir you are doing great 👍 I am a very big fan of my brother PBS He is my Guru 🙏
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@sravi4895
@sravi4895 2 жыл бұрын
Splendid. What a Narration from the bottom of the heart..... PraNaams to BhalE JODi.....Shri Manjunath Sir and Shri Haalu JEnu Raamkumar Sir....Shareera Shaareera ivugaLa bagge innaShTu tiLidu aatmasantOShavaayitu. Inmunde Ereetiya ಶರೀರ ಶಾರೀರ combination ಕನಸು....
@murthyc2156
@murthyc2156 2 жыл бұрын
Ramkumar sir.... 🙏🙏🙏🙏🙏🙏
@ramkudr
@ramkudr 2 жыл бұрын
ಧನ್ಯವಾದಗಳು.
@nageshgt6666
@nageshgt6666 2 жыл бұрын
PBS-play back singer ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ thanks 🙏🙏🙏 sir
@subhashyaraganavi8910
@subhashyaraganavi8910 2 жыл бұрын
Yes sir it's true very memorable episode
@ramkudr
@ramkudr 2 жыл бұрын
ಧನ್ಯವಾದಗಳು.
@manasaairani9103
@manasaairani9103 2 жыл бұрын
Very good program
@srinidhi1426
@srinidhi1426 2 жыл бұрын
😢😢😭😭🙏
@k.t.venkatachala1255
@k.t.venkatachala1255 2 жыл бұрын
Good effort by Mr Ramkumar but very sad your wishes not fulfilled. Thank you very much for your best efforts 🙏 🙏 🙏
@icannigeri5494
@icannigeri5494 2 жыл бұрын
ಕನ್ನಡ ಟಿ.ವಿ. ಚಾನೆಲ್ ಗಳು ಹಳೆಯ ಕನ್ನಡ ಚಿತ್ರ ಗೀತೆಗಳನ್ನು ಪ್ರಸಾರ ಮಾಡುವ ಸಂಚಿಕೆ ಗಳನ್ನು ರೂಪಿಸಬೇಕು.
@geethaa3108
@geethaa3108 2 жыл бұрын
How neetly he is explaining
@ramkudr
@ramkudr 2 жыл бұрын
Thank you madam.
@junglejasmine66
@junglejasmine66 2 жыл бұрын
ಶರೀರ ಶಾರೀರ , ಹಿಂದಿನ ಚೇತನಗಳ , ಹಿಂದಿನ ದಣಿವ , ಕೇಳಿ ಮಣಿದವು ಮನ. ವಿಪರ್ಯಾಸ ಎಂದರೆ ನಮ್ಮನ್ನೆಲ್ಲ ತಣಿಸಿದವರು ಕಡೆಗೆ ದಣಿದೇ ಹೋದರು .💐🌷🙏 Thanks for sharing emotional hidden facts…🙏👍💐.
@ramkudr
@ramkudr 2 жыл бұрын
ಸೊಗಸಾದ ಅಭಿಪ್ರಾಯ ಮಂಡನೆ.
@prakashkonnur825
@prakashkonnur825 2 жыл бұрын
ರಾಮಕುಮಾರ ಅವರು ಅಭಿಮಾನ ನಿಜವಾಗಿಯೂ ಆಶ್ಚರ್ಯಕರ
@radhanair1456
@radhanair1456 2 жыл бұрын
Ramakumar sir hagu sri manjunath sir nia Total kannadadalli nadesikotta sandharsh na satyavadaddu kanditha nam bikege arhavagide ,, 👌👌👌❤❤❤
@luckyv8410
@luckyv8410 2 жыл бұрын
Very painful
@ramkudr
@ramkudr 2 жыл бұрын
ನಿಜ .ಆ ನೋವಿನಿಂದ ನಾನಿನ್ನೂ ಹೊರಬಂದಿಲ್ಲ.
@RajKumar-rj9mc
@RajKumar-rj9mc 2 жыл бұрын
Jai hind jai Holy Israel God jesus christ bless all of you amen
@ruthviksvlog3348
@ruthviksvlog3348 2 жыл бұрын
Very heart touching situation next generation should understand parents unknown information we need to know 🙏🙏
@ramkudr
@ramkudr 2 жыл бұрын
ಸತ್ಯವಾದ ಮಾತು. ಧನ್ಯವಾದಗಳು.
@dr.bhanuprakashchandraiah3901
@dr.bhanuprakashchandraiah3901 2 жыл бұрын
Hello Manjunath sir... You are doing a wonderful program on Dr PBS ji.. with Mr Ramkumar sir... It's our pleasure to listen many unknown things ... It's my kind request... Please do program on MUSIC Composer Mr G K Venkatesh along with Dr Rajkumar... We are eager to know many real things from you sir.... We are with you sir... Please proceed your work... We greatly honour all our kannada artists...but. We treated Dr Rajkumar as our role model in many aspects... Thank you very much sir
@ramkudr
@ramkudr 2 жыл бұрын
ಡಾ.ರಾಜ್ ಕುಮಾರ್ ಚಿತ್ರಯಾನದಲ್ಲಿ ಜಿ.ಕೆ ವೆಂಕಟೇಶ್ ರವರ ಕೊಡುಗೆ-ಈ ಬಗ್ಗೆ ನನ್ನ ಅಧ್ಯಯನದ ಮಾಹಿತಿ ನೀಡಬಲ್ಲೆ.
@dr.bhanuprakashchandraiah3901
@dr.bhanuprakashchandraiah3901 2 жыл бұрын
@@ramkudr Hello Ramkumar Sir... Thank you very much for your kind reply... I am happy about this... I will be waiting to listen the contribution of GK Venkatesh Ji to the success of Dr Raj's Film's composing and its interesting background stories with Chi Udayashankar and other Lyricists... Thanking you With kind regards.. Dr Bhanuprakash C Asst Prof, Dept of MCA, SIT, Tumkur - 572103.
@ramkudr
@ramkudr 2 жыл бұрын
@@dr.bhanuprakashchandraiah3901 I will try to do it as early as possible.
@prakashys6487
@prakashys6487 2 жыл бұрын
Extrodinary collection
@hosagrar
@hosagrar 2 жыл бұрын
indeed man proposes god disposes.
@kladithya
@kladithya 2 жыл бұрын
Sir, could you please share the full form of P B in the name of Dr P B Srinivas? It is wrongly mentioned as Prativadi Bhayankara in many websites including wikipedia.
@ramkudr
@ramkudr 2 жыл бұрын
It is correct.His father was an advocate and he was fearsome.Hence the name prativadi bhayankara.
@kladithya
@kladithya 2 жыл бұрын
@@ramkudr thank you for clearing this Sir.
@sirigannadachalanachitraga8860
@sirigannadachalanachitraga8860 2 жыл бұрын
😭😭
@rangaswamyks8287
@rangaswamyks8287 2 жыл бұрын
P. B. Shreenivasara Mukundhamala sthothra Kelutthiddhare shanthi Sigutthadhe.. Namma Manassu vaikuntadhalli Sanchara madutthadhe Idhu sathya.. Antha mahanubhavarannu Yaroo sariyagi gouravisallilla.. Dhukkhakara
@amazer6915
@amazer6915 2 жыл бұрын
Respect elders, don't ignore any of their requests, they will be just small ones.
@sirigannadachalanachitraga8860
@sirigannadachalanachitraga8860 2 жыл бұрын
🙏🏼🙏🏼
@Dhakshinakannada-1966
@Dhakshinakannada-1966 2 жыл бұрын
🙏🙏🙏
@sudeendradeshpande2691
@sudeendradeshpande2691 2 жыл бұрын
PBS great singer,may I get songs from ade hrudaya ade mamate film in youtube
@shivugowda6394
@shivugowda6394 2 жыл бұрын
Ram kumar sir nimmantha obba olleya hrudayavantha abhimaani na nodiddu namma punya, intha Abhimaani irodu adu Dr.Rajkumar Annavrigashte horathu bere inyaarigu illa. PB Srinivas maga Nanda kishore ge thanna Thande, Dr.Rajkumar ivara bagge yenu gothilla avra Value nu gothilla. Dr.Raj avranna khuddagi bheti maadabahudithalla, neevu pathrakartharu, nimge contacts ithalla.
@madhupjadhav1379
@madhupjadhav1379 2 жыл бұрын
He couldn't travel leaving his ill wife
@ramkudr
@ramkudr 2 жыл бұрын
ವೀರಪ್ಪನ್ ನಿಂದ ಬಿಡುಗಡೆಯಾದ ನಂತರ ಒಳಗೆ ಪ್ರವೇಶಕ್ಕೆ ಪೋಲಿಸರ ನಿರ್ಬಂಧವಿತ್ತು.ಹಾಗಾಗಿ ಒಳಗೆ ಹೋಗಲಾಗಾಗಿಲ್ಲ .
@shivugowda6394
@shivugowda6394 2 жыл бұрын
Prathikriyege dhanyavaada galu sir.
@chandrashekarsharma28
@chandrashekarsharma28 2 жыл бұрын
🙏🙏🙏🙏🙏👍👌
@anandamurthy1141
@anandamurthy1141 2 жыл бұрын
ಅಣ್ಣಾವ್ರ ಕಟ್ಟಾಭಿಮಾನಿ ಶ್ರೀ ಮಂಜುನಾಥ್ ಸರ್ ಮತ್ತು ಶ್ರೀ ರಾಮ್ ಕುಮಾರ್ ಸರ್ ಅವರಿಗೆ ಧನ್ಯವಾದಗಳು ಅಣ್ಣಾವ್ರುಗೇಜೈ
@ramkudr
@ramkudr 2 жыл бұрын
ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@basavarajupbasava5963
@basavarajupbasava5963 2 жыл бұрын
❤️❤️❤️❤️❤️❤️👍👍👍👍👍👍
@santhoshbailvalu6977
@santhoshbailvalu6977 2 жыл бұрын
ಅಣ್ಣಾವ್ರ ಹಾಗೂ ಪಿಬಿ ಶ್ರೀನಿವಾಸರ ಹಾಡಿನ ನಂಟು ಮರೆಯಲಾರದ್ದು...
@ramkudr
@ramkudr 2 жыл бұрын
ಸತ್ಯವಾದ ಮಾತು.
@igovindabhandary8677
@igovindabhandary8677 2 жыл бұрын
ಮಹಾ ಚೇತನ Dr.PBS
@ramkudr
@ramkudr 2 жыл бұрын
ಸತ್ಯವಾದ ಮಾತು.
@subramanyakrishnarao1398
@subramanyakrishnarao1398 2 жыл бұрын
Wish we knew it then. I would have definitely done of giving dvd to Pbs.
@ramkudr
@ramkudr 2 жыл бұрын
This is the reply I anticipated. THANK YOU.
@radhanair1456
@radhanair1456 2 жыл бұрын
Namma pb srinivas bugge tilisidiri sir kannalli niru vanthu dina avara hadu kelade namage dina kaleyudilla namage santosa nidi amarara tha hondida namma pbs sirge namo namha nimage vandanegalu❤❤❤👌👌👌
@nagarajus8760
@nagarajus8760 2 жыл бұрын
Avra matu nanna kannanchalli niraditu. A divya, chetana matte kannada nadalli huttali endu prathrisuttene. Videogagi vandanegalu.
@rohithshantharam4455
@rohithshantharam4455 2 жыл бұрын
Legend wont beg including raj kumar
@ramkudr
@ramkudr 2 жыл бұрын
ಈ ಸಂಚಿಕೆಯ ಮಾಹಿತಿಗೆ ನಿಮ್ಮ ಕಾಮೆಂಟ್ ಸರಿ ಕಾಣುತ್ತಿಲ್ಲ.ಈ ಸಂಚಿಕೆಯಲ್ಲಿ ಬೇಡಿಕೊಂಡ ಪ್ರಸ್ತಾಪವೇ ಬಂದಿಲ್ಲ.ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ.
@ramkudr
@ramkudr 2 жыл бұрын
It does not amount to begging.It is just expression of desire in front of their fan.
@dr.managurudath958
@dr.managurudath958 Жыл бұрын
ಮನ ಕಲಕಿದ ರಾಮಕುಮಾರ್😢
@lsumarao5580
@lsumarao5580 2 жыл бұрын
Nanantu raj prachanda abhimani nimagondu nanna anubhava helbeko raj avaru veerappana sere enda bandamele nannge avaranna nodlebekanta tomba annistittu namma amma antu 108deena nanda deepa voristane eddaru vondu dena dayrya madi maguna school ge yajamanranna office kalsi nanna sister na karkondu avalige raj nodakke anta tilisllilla baya agtalanta raj mane hattira auto nintagle avalige gottagiddu alli police security ettu nannu nanna sister avara mane front nalli mara sutta jagali alle kotbittvi police navaru hogramma eega yarannu bidalla anta estu tisisidru navo ella navantu raj noode hogadanta kootbitvi amele one police ge hrudaya kargirbeko volage tilsiddare e.e.tara ebbaru hennumakkalu kootiddare anta raj immediate yaake hennummakkalanna kodisiddiri barli avaru anta tilsi nammanna estu chennagi matadisi navo hogatanka bay. Bay.madtidru aa nenapo namma manassinalli achhalide hasanagide
@ramkudr
@ramkudr 2 жыл бұрын
ಮಧುರಾತಿ ಮಧುರ ಅನುಭವ.ಹಂಚಿಕೆಗೆ ಧನ್ಯವಾದಗಳು.
@sriharimulukunte7881
@sriharimulukunte7881 2 жыл бұрын
Ramkumar avare neeve khuddagi hogi kodabekittu
@gowriprakash5145
@gowriprakash5145 2 жыл бұрын
ಅವರು ಹೇಳಲಿಲ್ವ ಅವರ ಶ್ರೀಮತಿ ಅವ್ರನ್ನ ಬಿಟ್ಟು ಹೋಗೋದು ಸಾಧ್ಯ ಇರಲಿಲ್ಲ ಅಂತ...ಆದರೆ ಅವರ ಪ್ರಯತ್ನ,ಫಾಲೋ up ಮಾಡಿದರಲ್ಲ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ sir
@nagarajus8760
@nagarajus8760 2 жыл бұрын
Pbs ra bagge ondu programme madalu kelidde. Nanna manavige ogottu programme madiddiri. Thumba vandane.
@ramkudr
@ramkudr 2 жыл бұрын
ಮತ್ತೆ ಮತ್ತೊಂದು ಕಾರ್ಯಕ್ರಮ ಮಾಡುವ ಆಶಯವಿದೆ.
@santoshiblock5911
@santoshiblock5911 2 жыл бұрын
Name is ram His devotion to raj is like hanum🙏🙏🙏
@ramkudr
@ramkudr 2 жыл бұрын
ಧನ್ಯವಾದಗಳು.
@sadanandbendigeri6977
@sadanandbendigeri6977 2 жыл бұрын
Shareera shaareera ee ibbaru diggajar aasheyannu eederisalu aagalilla emb vishayavannu keeli nanage tumba dukh vaayitu sir yaakandare naanu ee ereduu devar abhimaani sir.
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@jayaramgowdavh6554
@jayaramgowdavh6554 2 жыл бұрын
Santapa sanje ge, naanu hogidde It was held in palace ground. S P B was there, he gave very impressive speech, I still remember P B S is îmmortal ,he is alive in every body`s heart. R I P
@ramkudr
@ramkudr 2 жыл бұрын
ನಂದ ಕಿಶೋರ್ ಹಾಡನ್ನು ಕೇಳಿದಿರಾ?
@prbailoor
@prbailoor 2 жыл бұрын
Sir, when I was in Chennai during the year 1993-1994, I met P B Srinivas sir in Woodlands Garden Cafe. He is so humble. I Requested him to write Ashu kavana for my brother's son Upanayana. Within minutes he wrote Ashukavana in kannada each line starting with his name letter. So nice of him.So great person.Thank you for your service to these great people.
@ramkudr
@ramkudr 2 жыл бұрын
@@prbailoor ಅದನ್ನು ನಾನು ಕರ್ತವ್ಯ ಎಂದು ಭಾವಿಸಿದೆ.ಆದರೂ ನಿರಾಶೆ ತಪ್ಪಲಿಲ್ಲ.
@chisharathbabu4589
@chisharathbabu4589 2 жыл бұрын
Sir iam rajkumar fan neevu helidri hindina episode nalli Rajan Nagendra girikanyenalli. 5hadu rajkumar inda hadsidru idu rajkumar ravarige gottaglilva pb srinivasge kanista ondu hadnadru hadisabahudittu avrde production ittu heli sariyada Uttara nanu annavara abhimani hage pbs avara abhimani
@ramkudr
@ramkudr 2 жыл бұрын
ಡಾ.ರಾಜ್ ಕುಮಾರ್ ರವರಿಗೆ ಗೊತ್ತಾಗಿದ್ದರೆ ಖಂಡಿತವಾಗಿಯೂ ಕನಿಷ್ಟ ಪಕ್ಷ ಒಂದು ಹಾಡನ್ನಾದರೂ ಹಾಡಿಸುತ್ತಿದ್ದರು.ಅವರ ಗಮನಕ್ಕೆ ಅದು ಬರುವ ಹೊತ್ತಿಗೆ ಎಲ್ಲಾ ಹಾಡುಗಳ ಧ್ವನಿಮುದ್ರಣ ಮುಗಿದಿತ್ತು.ಇದು ವಾಸ್ತವ ಸಂಗತಿ. ನಂಬುವುದು ನಿಮಗೆ ಸೇರಿದ್ದು.
@thevpnaik3237
@thevpnaik3237 2 жыл бұрын
PBS AVRANTHAHA GAAYAKA INNOMME BARODILLA. PBS BAGGE NIMAGIDDA PREETHIGE ABHIMAANAKKE NANNA DHANYAVADAGALU.MAADHURYADA BELE ANDRE HEEGE SIR.
@ramkudr
@ramkudr 2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@mohankumarkn6747
@mohankumarkn6747 2 жыл бұрын
ಕಣ್ಣುಗಳು ತೇವವಾದವು....
@ramkudr
@ramkudr 2 жыл бұрын
ನನ್ನ ಶ್ರಮ ಸಾರ್ಥಕ. ಧನ್ಯೋಸ್ಮಿ.
@manjunathr887
@manjunathr887 2 жыл бұрын
NIVVU GAANA GANDHARVA P B SRINIVAS RAVARA KONEYA AASE NIJAVAAGI IDAISIRIVUDU NIMMA ELLELLU JANMADA PUNYA,AADARE AVARA MAKKALIGE TANDEYA MOULYA GOTHILA, MELE IRUVA PUNYA AATMA NIMMA OLLEYA SADGUNNAKE MECCHUTADE, NIMMA NISWARTHA PREETHIYA UDUGORE AMULYA. ✍️🧜‍♂️🧜‍♂️🙏🙏.
@sachinraj7642
@sachinraj7642 2 жыл бұрын
ಅಣ್ಣಾವ್ರು ಕೆಲವು ಚಿತ್ರಗಳು youtube ನಲ್ಲಿ ಲಭ್ಯವಿಲ್ಲ ಅದು ನಿಮ್ಮ ಮಳಿಗೆಯಲ್ಲಿ ಸಿಗಬಹುದೇ
@TotalKannadaMedia
@TotalKannadaMedia 2 жыл бұрын
ನಿಮಗೆ ಬೇಕಿರುವ ಚಿತ್ರಗಳ ಪಟ್ಟಿಯನ್ನು ನೀಡಿ. ನಮ್ಮ ಮಳಿಗೆಯಲ್ಲಿ ಲಭ್ಯವಿದ್ದರೆ ತಿಳಿಸುತ್ತೇವೆ ಇಲ್ಲದಿದ್ದಲ್ಲಿ ತರಿಸಿ ಕೊಡಲು ಪ್ರಯತ್ನಿಸುತ್ತೇವೆ. ಧನ್ಯವಾದಗಳು
@nidhi089
@nidhi089 2 жыл бұрын
ಅಣ್ಣಾವ್ರ ಬಹುತೇಕ ಎಲ್ಲ ಚಿತ್ರಗಳನ್ನು ನೋಡಿದ್ದೇನೆ. ಮೋಹಿನಿ ಭಸ್ಮಾಸುರ ಎಷ್ಟು ಹುಡುಕಿದರು ಸಿಗಲಿಲ್ಲ. ಅದರ ಪ್ರತಿ ಏನಾದರೂ ಸಿಗಬಹುದೇ ?
@ramkudr
@ramkudr 2 жыл бұрын
@@nidhi089 ಅದು ಕೇವಲ ಬೆಂಗಳೂರು ದೂರದರ್ಶನ ಕೇಂದ್ರ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಬಳಿ ಇರಲು ಸಾಧ್ಯ- ಭದ್ರವಾಗಿ ರಕ್ಷಿಸಿದ್ದ ಪಕ್ಷದಲ್ಲಿ. ಆ ಚಿತ್ರದ ಒಂದು ಹಾಡು-ಡಾ.ರಾಜ್ ಕುಮಾರ್ ರವರ ಭರತನಾಟ್ಯದ ದೃಶ್ಯ ನನ್ನಲ್ದಿ ಲಭ್ಯವಿದೆ.
@TotalKannadaMedia
@TotalKannadaMedia 2 жыл бұрын
ನಮಸ್ತೆ. ‌೧೦೦ ಚಲನಚಿತ್ರಗಳು‌ ಸಿಗುತ್ತದೆ.
@TotalKannadaMedia
@TotalKannadaMedia 2 жыл бұрын
Call us at 9986222402
@umeshumesh3462
@umeshumesh3462 2 жыл бұрын
Pbs gana gandharva
The Joker saves Harley Quinn from drowning!#joker  #shorts
00:34
Untitled Joker
Рет қаралды 72 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,1 МЛН
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 20 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 18 МЛН
Film & Theatre actor Sundar Raj Exclusive Interview Part 15 | Total Kannada | Manasare
28:51
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 48 М.
ಅಣ್ಣಾವ್ರಿಗೇ ಗುರುವಾಗಿ ಬಂದ ಆ ಕುರಿಗಾಹಿ..!! | Naadu Kanda Rajkumar | Ep 194
15:58
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 4,2 М.
The Joker saves Harley Quinn from drowning!#joker  #shorts
00:34
Untitled Joker
Рет қаралды 72 МЛН