Рет қаралды 620,495
ಈ ಫ್ಯಾಮಿಲಿನಲ್ಲಿ ಇರೋರ್ ಯಾರಿಗೂ joint pain ಬರೋಲ್ಲ. ಯಾಕಂದ್ರೆ ಇವರದ್ದು Joint Family. ಇವರ ಸಿಕ್ಕಾಪಟ್ಟೆ ಕ್ವಾಟ್ಲೆ ನೀವ್ ನೋಡ್ಬೇಕಂದ್ರೆ ತಪ್ಪದೇ ವೀಕ್ಷಿಸಿ ಕಾಮಿಡಿ ಗ್ಯಾಂಗ್ಸ್ - ಸ್ಟಾರ್ ಸುವರ್ಣ ವಾಹಿನಿಯಲ್ಲಿ
ಇಂದು ಮತ್ತು ನಾಳೆ ರಾತ್ರಿ 9 ಗಂಟೆಗೆ
#ComedyGangs #ComedyShow #NewKannadaShow #KannadaComedy #StarSuvarna