ಪ್ರಾರಬ್ಧ ಮತ್ತು ಪುರುಷಾರ್ಥ ಎರಡರ ಮಹತ್ವವೇನು ಗೊತ್ತೇ? ರಾಮತೀರ್ಥರ ವಿಚಾರಧಾರೆ

  Рет қаралды 31,118

Chakravarthy Sulibele [Official]

Chakravarthy Sulibele [Official]

2 жыл бұрын

ಪ್ರಾರಬ್ಧ ಮತ್ತು ಪುರುಷಾರ್ಥ ಎರಡರ ಮಹತ್ವವೇನು ಗೊತ್ತೇ? ರಾಮತೀರ್ಥರ ವಿಚಾರಧಾರೆ
#YuvaBrigade

Пікірлер: 88
@anupamkandagal1891
@anupamkandagal1891 2 жыл бұрын
ಸರ್ ನಿಮ್ಮಿಂದ ನನಗೆ ರಾಮತೀರ್ಥರ ಪರಿಚಯವಾದದ್ದು, ನನ್ನ ಬದುಕಿಗೆ ಮತ್ತಷ್ಟು ಸ್ಫೂರ್ತಿ ತಂದುಕೊಟ್ಟಂತಾಯಿತು, ಧನ್ಯವಾದಗಳು ಗುರುಗಳೇ... 🚩🕉️🕉️🙏
@sadanandasadananda8833
@sadanandasadananda8833 2 жыл бұрын
🙏🌹🙏 ನಾನೊಬ್ಬ 80 ವಯಸ್ಸಿನ ವಾನಪ್ರಸ್ಥ ವಾಸಿ. ನೀವು ಹೇಳುವ ಎಲ್ಲ ವಿಷಯವನ್ನು ಪ್ರಯತ್ನ ಮಾಡುತ್ತಾ!!! ಮನೆಮಠ, ವಾಹನ, ಎಲ್ಲವನ್ನು ತ್ಯಜಿಸಿ ಮುಕ್ತಿಯ ಹೋಗಲು ಪ್ರಯತ್ನಿಸುತ್ತಿದ್ದೇವೆ!!! ಸನಾತನ ಧರ್ಮವೇ ನಮ್ಮ ಪುರಾತನ ಧರ್ಮ!!! ಈಗ ಯುಗ ಪರಿವರ್ತನೆಯಾಗಿ! ಸನಾತನ ಧರ್ಮವೇ ಬರಲಿದೆ.. ಅದಕ್ಕಾಗಿ ಪರಿತಪಿಸುತ್ತಿದ್ದೇವೆ. ಸನಾತನ ಧರ್ಮ ವಿಶ್ವವ್ಯಾಪಿ ಆಗುವುದನ್ನು!! ಕಾಣಲು ಮನ ಹಂಬಲಿಸುತ್ತಿದೆ!!!🙏🌹🙏
@shanthalakshmi713
@shanthalakshmi713 2 жыл бұрын
ಎಷ್ಟು ಮನೋಜ್ಞ ಸಂಚಿಕೆ ಇದು,ಎಷ್ಟು ದಿನವಾಯಿತು ನಿಮ್ಮ episode ಗಳನ್ನು ನೋಡಿ.Thank you,ತಿಳಿಯದ ಅನೇಕ ವಿಷಯ ,ವ್ಯಕ್ತಿಗಳನ್ನು ಪರಿಚಯಿಸಿ ಕೊಟ್ಟಿದ್ದಕ್ಕೆ.Superb narration.
@boralingaboralingat.n8400
@boralingaboralingat.n8400 2 жыл бұрын
ಜಡ ಮನಸ್ಸನ್ನು ಉದ್ದೀಪನಗೊಳಿಸುವಂತಹ, ರಾಮತೀರ್ಥರ ಅದ್ಭುತವಾದ ಚಿಂತನೆಗಳನ್ನು, ಮನಮುಟ್ಟುವಂತೆ ಪ್ರಸ್ತುತಪಡಿಸಿದ್ದೀರಿ.. ಧನ್ಯವಾದಗಳು 💐🙏.
@ashabk3075
@ashabk3075 2 жыл бұрын
ತುಂಬಾ ಚೆನ್ನಾಗಿ ತಿಳಿಸಿಕೊಟ್ರಿ ಅಣ್ಣ ಇನ್ನೂ ಹೇಳ್ತೀರಿ ಮುಂದುವರಿಸ್ತಿರಿ ಅನ್ನೊ ಸಮಯಕ್ಕೆ ಮುಗಿಸಿದ್ರಿ ದಯವಿಟ್ಟು ಮುಂದುವರಿಸಿ ನಿಮ್ಮ ಧ್ವನಿಯಲ್ಲಿ ಕೇಳೋದೇ ಒಂದು ನಮ್ಮ ಭಾಗ್ಯ ತುಂಬಾ ಚೆನ್ನಾಗಿ ತಿಳಿಸಿಕೊಟ್ರಿ ದಯವಿಟ್ಟು ಮುಂದುವರಿಸಿ 🙏🙏
@pavankumar-ht5uq
@pavankumar-ht5uq 2 жыл бұрын
ಅಣ್ಣ ಮತ್ತೆ ಆಧ್ಯತ್ಮಕ್ಕೆ ಮರಳಿದ್ದಕ್ಕೆ ಧನ್ಯವಾದಗಳು
@vedashekhar9202
@vedashekhar9202 2 жыл бұрын
ರಾಮತೀರ್ಥರ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು
@prashanthyeprash9838
@prashanthyeprash9838 2 жыл бұрын
Ramatheertha didn't tell Sulibele to work
@indianagridotcom7862
@indianagridotcom7862 2 жыл бұрын
ಧನ್ಯವಾದಗಳು ಸರ್. ❤
@holdmy
@holdmy 2 жыл бұрын
Excellent lecture thank you sir
@hbhagya726
@hbhagya726 2 жыл бұрын
🙏Anna ellarannu parichayavannu madthira dhanyosmi anna stay blessed 🙌 anna🌹
@korachetan
@korachetan 2 жыл бұрын
Enlightenment of knowledge
@rajeshwarimalipatil2892
@rajeshwarimalipatil2892 2 жыл бұрын
ನಮಸ್ಕಾರ sir🙏..ಅಬ್ಭಾ ಎಷ್ಟು ಸುಂದರವಾಗಿ,ಅದ್ಭುತವಾಗಿ,ಸರಳವಾಗಿ ಎಲ್ಲರಿಗೂ ತಿಳಿಯುವ ಹಾಗೆ ಹೇಳಿದಿರಿ ಬ್ರೋ,law of motion ಹಾಗೂ ಆತ್ಮ ಸ್ವರೂಪ ಅದೆಲ್ಲ ಅದೆಷ್ಟು ಸರಳವಾಗಿ ನಮ್ಮ ತಲೇಲಿ ಹೋಗೋ ಹಾಗೆ ಹೇಳಿದಿರ,ನಿಮ್ಮ ಸ್ಪೀಚ್ ಕೇಳೋದೆ ಚೆಂದ
@shkamath.k2372
@shkamath.k2372 2 жыл бұрын
ರಾಮತೀರ್ಥರ ವಿಚಾರಧಾರೆಗೆ ಧನ್ಯವಾದಗಳು.
@nationfirst640
@nationfirst640 2 жыл бұрын
Fantastic... thank you for such a wonderful explanation
@raghavendrabhat1084
@raghavendrabhat1084 2 жыл бұрын
ಯುವಜನತೆಗೆ ನೀವು ಸ್ಫೂರ್ತಿ 🙏🙏🙏
@mamathaak6995
@mamathaak6995 2 жыл бұрын
Sooooper sir thank you
@mahayaana6736
@mahayaana6736 2 жыл бұрын
ಸೂಪರ್ 🙏🏼🙏🏼👌👌
@sunandahegde8882
@sunandahegde8882 2 жыл бұрын
🙏🙏🙏🙏🙏excellent!!!!! 🙏🙏🙏🙏🙏🙏👏👏👏👏👏👏
@amnagapoojapooja4558
@amnagapoojapooja4558 2 жыл бұрын
super Sir 🙏💐
@sanathsubramanya.p5229
@sanathsubramanya.p5229 2 жыл бұрын
Vichare dhare thumbha chennagi moodi bandide bahaladhanyavadagalu 🙏🙏🙏
@bgsshastry2696
@bgsshastry2696 2 жыл бұрын
ಜ್ಞಾನ ಸಂಪಾದನೆಗೆ ವಯಸ್ಸಿನ ಇತಿ ಮಿತಿ ಇಲ್ಲ. ವಯಸ್ಸಿನಲ್ಲಿ ನೀವು ತುಂಬಾನೇ ಚಿಕ್ಕವರು. ಆದರೆ ಜ್ಞಾನ ಭಂಡಾರ. ಜೊತೆಗೆ ಅಭಿವ್ಯಕ್ತಿಯ ಅಗಾಧ ಶಕ್ತಿವಂತ ಚಕ್ರವರ್ತಿ ಸೂಲಿಬೆಲೆ🙏🙏🙏🙏🙏🙏
@anoopsharma3112
@anoopsharma3112 2 жыл бұрын
Amazing..Thank u sir 🙏🏻🙏🏻🙏🏻
@ShashiKumar-lp1gq
@ShashiKumar-lp1gq 2 жыл бұрын
ಅದ್ಬುತ ಸರ್
@sowmyanaveen8372
@sowmyanaveen8372 2 жыл бұрын
Sir u r superb. I request u to help us by giving links in discretions so that we will continue u to read immediately while inspiring from ur teaching 🙏🏼🙏🏼
@adavigoudasanagodra9158
@adavigoudasanagodra9158 2 жыл бұрын
P
@sharnaapamadgi7291
@sharnaapamadgi7291 2 жыл бұрын
Ramteerthara vichar adbhuta
@channaveeraiahdb619
@channaveeraiahdb619 2 жыл бұрын
U are godly santa hindus very grateful to u
@user-nc4tj5ig4t
@user-nc4tj5ig4t 2 жыл бұрын
ಮಾತು ಬಾರವು ವರ್ಣಿಸಲು ಸರ್🙏🙏🙏🙏🙏🙏🙏🙏🙏🙏🙏🙏🙏🙏
@rajeshpattar6568
@rajeshpattar6568 2 жыл бұрын
Thanks Vande Vivekananda
@chandrakanth5945
@chandrakanth5945 2 жыл бұрын
M N Venkatesha Kolkata. Suuuuuuper sir.🙏🙏👌👌🙏🙏
@kusumakp1410
@kusumakp1410 2 жыл бұрын
🙏🏾🙏🏾🙏🏾🙏🏾🙏🏾🙏🏾👍👏🏾👏🏾
@raghunathjtr6731
@raghunathjtr6731 2 жыл бұрын
❤❤❤
@NammaAcademy1
@NammaAcademy1 2 жыл бұрын
Thank you sir 🙏
@user-ih5jl6jq2q
@user-ih5jl6jq2q 2 жыл бұрын
ನಿಮ್ಮ ವಿಡಿಯೋಗಾಗಿ ಸದಾ ಕಾಯುತ್ತಾ ಇರ್ತೇನೇ ಅಣ್ಣ.🙏💐🙏
@cbirws9428
@cbirws9428 2 жыл бұрын
ಹರಿ ಓಂ ಜೀ 🙏
@onlyrajlakshmi
@onlyrajlakshmi 2 жыл бұрын
ಚಕ್ರವರ್ತಿಯ ವರಿಗೆ ನಮಸ್ಕಾರಗಳು ಪ್ರಾರಬ್ಧ , ಪುರುಷಾರ್ಥಕ್ಕೆ ರಾಮತೀರ್ಥರು ಕೊಟ್ಟಿರುವ ಉದಾಹರಣೆ ತುಂಬಾ ಚೆನ್ನಾಗಿ ಒಪ್ಪುತ್ತದೆ.
@persaud1
@persaud1 2 жыл бұрын
👌🙏✊
@murthymurthi.b2776
@murthymurthi.b2776 2 жыл бұрын
Jai Ramakrishna
@heavenonearth1231
@heavenonearth1231 2 жыл бұрын
Sir please make in hindi and english so that alians also understands the thoughts
@harishamin7189
@harishamin7189 2 жыл бұрын
Anna ❤️🙏
@dr.venugopal3769
@dr.venugopal3769 2 жыл бұрын
Jaihind....ondematarum.....☺☺☺☺☺✌✌✌✌👏👏👏👏👍👍👍👍👌👌👌👌
@ashaadi580
@ashaadi580 2 жыл бұрын
ಧನ್ಯವಾದಗಳು
@LokeshKumar-tv9lm
@LokeshKumar-tv9lm 2 жыл бұрын
🙏
@vismayasangatigaluinkannad6339
@vismayasangatigaluinkannad6339 2 жыл бұрын
🌹🙏🙏🙏🙏🌹
@vivekanandaramaguvivekanan5459
@vivekanandaramaguvivekanan5459 2 жыл бұрын
ಅಣ್ಣಯ್ಯ ❤️
@triloknath8495
@triloknath8495 2 жыл бұрын
❤🙏🙏🙏
@nagaraj422
@nagaraj422 2 жыл бұрын
👍👍👍
@raghavendrabhat1084
@raghavendrabhat1084 2 жыл бұрын
🙏🙏🙏🙏🙏🙏
@sangeetapujari4911
@sangeetapujari4911 2 жыл бұрын
Super anna
@santoshsowmya2098
@santoshsowmya2098 Жыл бұрын
🙏🙏🙏🙏🙏
@pampapathikyama7220
@pampapathikyama7220 2 жыл бұрын
ನಮ್ಮ ದೇಶ & ರಾಜ್ಯದ ಯೋಗಿಗಳ ಬಗ್ಹೆ ತಿಳಿಸಿ & ಅವರ ಪವಾಡಗಳನ್ನು ತಿಳಿಸಬೇಕಾಗಿ ವಿನಂತಿ
@praveenp5281
@praveenp5281 2 жыл бұрын
ಅದ್ಭುತವಾದ ವಿವರಣೆ ಅಣ್ಣ 🙏
@ravigoudar307
@ravigoudar307 2 жыл бұрын
🙏🙏🙏🙏🙏🙏🙏
@shrikanthmendon9163
@shrikanthmendon9163 2 жыл бұрын
Hari om🚩
@jyothiprabhu6902
@jyothiprabhu6902 2 жыл бұрын
Namaste🙏 Now students ask questions means teacher get irritated and give less attention and Mark's
@manojam7023
@manojam7023 2 жыл бұрын
Guru alli petrol diesel rate jasthi agtha idhe matte nim modi kaili dubai raja nge cl madsu nan deshadha janathe ge kashta agtide rate kadme madsi antha
@muttugani717
@muttugani717 2 жыл бұрын
ಗೌತಮ್ ಬುದ್ಧರ ಬಗ್ಗೆ ವಿಡಿಯೋ ಮಾಡಿ ಸರ್
@Rameshsubramanya
@Rameshsubramanya 6 ай бұрын
He was realised person
@darshanml8309
@darshanml8309 2 жыл бұрын
Anna frist viewer
@somashekards8086
@somashekards8086 2 жыл бұрын
Rama theerthara bagge innu mahiti beku plz ತಿಳಿಸಿ
@videobookmarker3847
@videobookmarker3847 2 жыл бұрын
1:26, 2:07, 4:38, 5:36, 6:56,
@ManjuManju-on3zn
@ManjuManju-on3zn 2 жыл бұрын
Sirrr nimmamele tumbane abimana ide olle vicharagalu kodtidira tumba olledu adre nim videoge kodtiro advertisement tumba bejaru aytu
@darshanml8309
@darshanml8309 2 жыл бұрын
Anna namsthe
@shivagm6118
@shivagm6118 2 жыл бұрын
ಅಣ್ಣ ನೀವು ಹೇಳುವ ಅದ್ಯಾತ್ಮಿಕ ವಿಚಾರ ರಾಮತಿರ್ತರದ್ದು ಆದರೆ ಅದು ಯಾವ ಪುಸ್ತಕ ಮತ್ತು ಪುಟ ಸಂಖ್ಯೆ ಹೇಳಿ .🙏🏻
@nagaraja.knagaraja.k8676
@nagaraja.knagaraja.k8676 2 жыл бұрын
Idella sari sir eemodi, BJP sule maklu petrol rate yake kammi madthilla heli.
@naveenbenkipur2682
@naveenbenkipur2682 2 жыл бұрын
ಇಂತ ಒಳ್ಳೆಯ ಕೆಲಸಕ್ಕೆ ಸೀಮಿತ ಆಗಿರಿ! ರಾಜಕೀಯ ಮತ್ತು ಮೋದಿಗೆ ಬಕೆಟ್ ಹಿಡಿಯೋದು ನಿಮ್ಮ ಘನತೆಗೆ ತಕ್ಕದಲ್ಲ
@Dattu-fl9mz
@Dattu-fl9mz 2 жыл бұрын
Swataha Nima uddhar madakonda bhagvant darshan madakolri ameyla janaka upadesh madri pravachan madri
@shrinidhibhat7240
@shrinidhibhat7240 2 жыл бұрын
Give respect and take respect . Hope you get it. First you learn to type in kannada.
@Dattu-fl9mz
@Dattu-fl9mz 2 жыл бұрын
@@shrinidhibhat7240 I am respect him but he is not enlighten. If he is enlighten I will become slave of him
@jayaramashettyshetty1176
@jayaramashettyshetty1176 2 жыл бұрын
Muslimge. Hutirine
@shanthalakshmi713
@shanthalakshmi713 2 жыл бұрын
ಇದು ಸಾರ್ವಜನಿಕ ವೇದಿಕೆ,ದಯವಿಟ್ಟು ನಿಮ್ಮ ಮಾತಿನಲ್ಲಿ ಹಿಡಿತ ಇರಲಿ.ಮನಸ್ಸಿಗೆ ಬಂದಂತೆ ಕಮೆಂಟ್ ಹಾಕಬೇಡಿ,ಹೆಣ್ಣು ಮಕ್ಕಳು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ,please have control on your language.
@Dattu-fl9mz
@Dattu-fl9mz 2 жыл бұрын
@@shanthalakshmi713 madam Nan yena halli nimmaga arta agalla yena halidru
@hemjeevith1125
@hemjeevith1125 2 жыл бұрын
Ree nim speech ide tara kele bjp ge vote haki murkara age bitre dayavittu nillisi
@Bharathursharthikote
@Bharathursharthikote 2 жыл бұрын
ಏನ್ಲಾ ಪುಂಗ್ಲೂ 😂
@bgsshastry2696
@bgsshastry2696 2 жыл бұрын
ಏ ಮಂಗಾ, ಪೂರ್ತಿ ಕೇಳಿ ಸ್ಕೊಂಡ್ ನೋಡು, ಒಳ್ಳೆಯ ವಿಚಾರ miss ಮಾಡ್ಕೊತೀಯ
@prashanthyeprash9838
@prashanthyeprash9838 2 жыл бұрын
Usaravalli peng pung lee
@bgsshastry2696
@bgsshastry2696 2 жыл бұрын
ಏ ಮೂಢ, ಪೂರ್ತಿ ಕೇಳಿಸ್ಕೊಂಡೆಯಾ
@KDMAHADEvaShettY
@KDMAHADEvaShettY 2 жыл бұрын
Pungi Baba
@bgsshastry2696
@bgsshastry2696 2 жыл бұрын
ಪೆದ್ದು, ಎಂಥಾ ಒಳ್ಳೆ ಕಾರ್ಯಕ್ರಮಕ್ಕೆ ಇಂಥಾ ಮಾತಾ ?
@gautamsameer8057
@gautamsameer8057 2 жыл бұрын
@@bgsshastry2696 ಬರೀ ಪೆದ್ದು ಅಲ್ಲ, ಇಂಥವರು ನಮ್ಮ ದೇಶದ ವೈರಿಗಳು. ಇಂಥಾ ಒಳ್ಳೇ lecture ಕೇಳಕ್ಕಇಂತಹವರಿಗೆ ಪುಣ್ಯ ಇಲ್ಲ.
@indianagridotcom7862
@indianagridotcom7862 2 жыл бұрын
ಧನ್ಯವಾದಗಳು ಸರ್. ❤
@yashmin4533
@yashmin4533 2 жыл бұрын
🙏
@mallikarjunayyanandikolmat4426
@mallikarjunayyanandikolmat4426 2 жыл бұрын
🙏🙏
Kargil Vijay Diwas | Chakravarthy Sulibele | Yuva Brigade Mysuru
1:18:34
Sigma Girl Past #funny #sigma #viral
00:20
CRAZY GREAPA
Рет қаралды 32 МЛН
FOOLED THE GUARD🤢
00:54
INO
Рет қаралды 64 МЛН
ಶಿಷ್ಯ ಅದ್ಭುತ - ಗುರು ಪರಮಾದ್ಭುತ!
1:04:23
Chakravarthy Sulibele [Official]
Рет қаралды 87 М.
Dilemma, Loneliness, Gossip - Basavanna’s Vachanas - Dasein Talks #026
1:30:32
'ಕರ್ಮ' ಅಟ್ಟಿಸಿಕೊಂಡು ಬರುತ್ತೆ!
1:14:21
Chakravarthy Sulibele [Official]
Рет қаралды 117 М.