No video

ಪ್ರೀತಿಯ ಪಾರಿವಾಳ | ರಮೇಶ್ ಕುರುಬಗಟ್ಟಿ | ಸಂದರ್ಶನ | Preethiya Paarivala | Ramesh Kurubagatti | E -02

  Рет қаралды 1,500

Saadhakara Sandarshana

Saadhakara Sandarshana

Жыл бұрын

Ramesh_Kurubagatti #preethiya_parivala #janapada
‪@rameshkurubagattimakingvid5660‬
‪@RameshKurubagatti‬
ಪ್ರೀತಿಯ ಪಾರಿವಾಳ ಖ್ಯಾತಿಯ ರಮೇಶ್ ಕುರುಬಗಟ್ಟಿ
ಈಗ ಎಲ್ಲಿದ್ದಾರೆ ಏನು‌ಮಾಡುತ್ತಿದ್ದಾರೆ!?
ಖ್ಯಾತ ಜಾನಪದ ಗಾಯಕನ ಜೀವನ ಕಥೆ !
(ರಮೇಶ್ ಕುರುಬಗಟ್ಟಿ ಸಂದರ್ಶನ)
► Subscribe to our KZfaq Channel :www.youtube.co....
► Like us on Facebook: / saadhakarasa. .
--------------------------------------------------------------------------------------------
ಪ್ರೀತಿಯ ವೀಕ್ಷಕರೆ ಸಾಧಕರ ಸಂದರ್ಶನ ಇದು ಒಂದು ವಿನೂತನ ಪ್ರಯತ್ನ ಸಾಧನೆ ಮಾಡಿದ ಸಾಧಕರನ್ನು ಸಂದರ್ಶಿಸುವ ಒಂದು ಮಹಾನ್ ಪ್ರಯತ್ನ, ಇದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತಾ ಇದು ನಿಮ್ಮ ಚಾನಲ್ ಇಲ್ಲಿ ಎಲ್ಲರಿಗೂ ಅವಕಾಶಗಳಿವೆ ಬನ್ನಿ ನಮ್ಮ ಜೊತೆ ಕೈಜೋಡಿಸಿ.
√ ನಿಮಗೆ ಗೊತ್ತಿರುವ ಸಾಧಕರನ್ನು ನಮಗೆ ತಿಳಿಸಿ ನಾವು ಅವರನ್ನು ಜಗತ್ತಿಗೆ ತಿಳಿಸುತ್ತೇವೆ.
√ಸಾಧನೆ ಎಂದರೆ ಕೇವಲ ದೊಡ್ಡ ದೊಡ್ಡ ಸಾಧನೆಗಳೇ ಅಲ್ಲ, ತಾನು ಅಂದುಕೊಂಡ ಒಂದು ಒಳ್ಳೆಯ ವಿಚಾರವನ್ನು ಜನರಿಗೆ ಅಥವ ಸಮಾಜಕ್ಕೆ ಕೆಡುಕಾಗದಂತೆ ಒಳ್ಳೆಯದನ್ನು ಮಾಡುವುದೇ ಸಾಧನೆ.
--------------------------------------------------------------------------------------------
√ಪ್ರತಿಯೊಬ್ಬನಲ್ಲೂ ಒಬ್ಬ ಸಾಧಕ ಇದ್ದೇ ಇರುತ್ತಾನೆ, ಅದನ್ನು ಹೊರ ಜಗತ್ತಿಗೆ ತಿಳಿಸುವ ಪ್ರಯತ್ನ ನಮ್ಮದು.
√ಸಾಧಕರ ಸಂದರ್ಶನ ಇದು ನಿಮ್ಮ ಚಾನಲ್, ಇದಕ್ಕೆ ನಿಮ್ಮ ಬೆಂಬಲ ನಿಮ್ಮ ಪ್ರೀತಿ ಬಹು ಮುಖ್ಯ
√ನಿಮಗೆ ಗೊತ್ತಿರುವಂತಹ ಸಾಧಕರನ್ನು Description ನಲ್ಲಿ ಕೊಟ್ಟಿರುವ ಈ-ಮೇಲ್ ಮೂಲಕ ತಿಳಿಸಬಹುದು.
Email us on: email: saadhakarasandarshanainfo@gmail.com

Пікірлер: 4
@RameshKurubagatti
@RameshKurubagatti Жыл бұрын
ಧನ್ಯವಾದಗಳು ಸರ್
@pvpallinone
@pvpallinone 9 ай бұрын
ತಮ್ಮ ತತ್ವ ಭಜನಾಪದಗಳೆಂದರೆ ನಮಗೆ ತುಂಬಾ ಇಷ್ಟ....
@ningapparatageri2233
@ningapparatageri2233 10 ай бұрын
🌷🙏💕
@RameshKurubagatti
@RameshKurubagatti Жыл бұрын
ನಮ್ಮ ಚಾನಲ್ಲಿನಲ್ಲಿ ಹಾಕಬಹುದಾ
The Joker saves Harley Quinn from drowning!#joker  #shorts
00:34
Untitled Joker
Рет қаралды 59 МЛН
Fortunately, Ultraman protects me  #shorts #ultraman #ultramantiga #liveaction
00:10
Алексей Щербаков разнес ВДВшников
00:47
Waarom Oekraïne nu kiest voor een invasie in Rusland
17:32
Nieuwsuur
Рет қаралды 160 М.
The Joker saves Harley Quinn from drowning!#joker  #shorts
00:34
Untitled Joker
Рет қаралды 59 МЛН