No video

Prakash Belawadi Interview | ಡಾ. ರಾಜಕುಮಾರ್‌ ಕನ್ನಡದ ಬ್ರಾಂಡ್ ಅಂಬಾಸಿಡರ್ | Appu | Vistara Cinema

  Рет қаралды 27,761

Vistara Cinema

Vistara Cinema

Күн бұрын

Prakash Belawadi Interview | ಡಾ. ರಾಜಕುಮಾರ್‌ ಕನ್ನಡದ ಬ್ರಾಂಡ್ ಅಂಬಾಸಿಡರ್ | Appu | Vistara Cinema
#vistaracinema #PrakashBelawadi, #puneethrajkumar #Drrajkmar #appu̳birthday #puneethstories #KFI, #KannadaNews, #KannadaLiveTV, #KannadaLiveNews, #KarnatakaliveNews, #kannadacinema #cinemanews #kannadamovies #vistaracinemakannada #movies #movienews #entertainmentnews #kannadafilms
🔗🔗 We are also on these 🔗🔗
⋙⋙ Vistara News Website (Web)
vistaranews.com/
👍Subscribe To Vistara Cinema
/ @vistaracinema
👍Subscribe To Vistara Omkara
www.youtube.co....
👍Subscribe To Vistara Health
www.youtube.co....
👇👇Follow and Like us on Facebook
/ vistaracinema
👇👇Follow and Like us on Facebook
/ vistarahealth
👍Subscribe To Vistara News KZfaq
/ vistaranews
👇👇Follow and Like Vistara News Facebook
/ vistaranews
👇👇Follow and Like Vistara Omkara Facebook
/ vistara-sams. .
👍Subscribe To Vistara Money Plus KZfaq
www.youtube.co....
👇👇Follow and Like Vistara News Facebook
/ vistaramoney. .
👇👇Follow us on Instagram
/ vistaranews
👇👇Follow us on Twitter
/ vistaranews
👇👇Follow us on Sharechat
sharechat.com/....
👇👇Follow us on Pinterest
/ vistaranews
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Vistara Cinema | Vistara Cinema Kannada | Kannada Cinema News | Kannada Cinema Updates | Entertainment News | Entertainment Updates | Kannada Movies Updates | Kannada Movies News | Kannada Movies | Sandalwood | Bollywood | Kollywood | Mollywood

Пікірлер: 78
@Rek454
@Rek454 Жыл бұрын
ನಿಮ್ಮ ಮಾತು ಕೇಳೋದೇ ಒಂದು ಚೆಂದ, ಎಷ್ಟು ವಿಷಯ ತಿಳಿದುಕೊಂಡಿದ್ದೀರಾ, ನಾನು ರಾಜವಂಶದವರ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತೆ
@k.chandrashekaragowda7813
@k.chandrashekaragowda7813 Жыл бұрын
ಅಣ್ಣಾವ್ರು ಕನ್ನಡಿಗರ ಆಸ್ತಿ ಡಾ//ರಾಜ್ ಕುಮಾರ್ ಗೆ ಜೈ
@smeti7673
@smeti7673 Жыл бұрын
Tq ಪ್ರಕಾಶ್ ಬೆಳವಾಡಿ sir.. 💖🙏 Tq ವಿಸ್ತಾರ ಸಿನಿಮಾ... 💖🙏 ಅಪ್ಪು ದೇವರು ಅಣ್ಣಾವರು ದೊಡ್ಮನೆ ಬಗ್ಗೆ ನಿಮ್ಮ ಮಾತುಗಳು ಇನ್ನು ನೆಮ್ಮದಿ ಖುಷಿ ನೀಡಿದವು ನಾವು ದೊಡ್ಮನೆ ಅಭಿಮಾನಿಗಳಾಗಿ ಇನ್ನು ಒಳ್ಳೇ ಕೆಲಸ ಮಾಡಬೇಕು ಅಂತ ಹುಮ್ಮಸ್ಸು ಬರ್ತಿದೆ ನಿಮ್ಮಅಂತ ದೊಡ್ಡ ವ್ಯಕ್ತಿಗಳ ಬಾಯಲ್ಲಿ ದೊಡ್ಮನೆ ಬಗ್ಗೆ ಅಣ್ಣಾವರು ಅಪ್ಪು ದೇವರ ಬಗ್ಗೆ ಕೇಳೋಕೆ ಚಂದ.. 🙏🙏 ಅಪ್ಪು ದೇವರ ಭಕ್ತರು... 💛❤️
@ankithaprutvi6456
@ankithaprutvi6456 Жыл бұрын
Super sir
@srinivasr1138
@srinivasr1138 Жыл бұрын
Inspiration for Dr Rajkumar & Dr Puneeth Rajkumar ❤️❤️❤️❤️
@vinaykaul5970
@vinaykaul5970 Жыл бұрын
ನಿಜ ಸರ್... ಅಣ್ಣಾವ್ರು ನಮ್ಮ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ...
@KannadaEnlightenment
@KannadaEnlightenment Жыл бұрын
Yaake ninna tande taayi ninge Kannada heli kottilva
@chandrashekar-kg7oi
@chandrashekar-kg7oi Жыл бұрын
ಕನ್ನಡ ಅಂದ್ರೆ ರಾಜಕುಮಾರ್ ರಾಜಕುಮಾರ್ ಅಂದ್ರೆ ಕನ್ನಡ ಎರಡು ಒಂದೇ ಭಾವನೆ ನಮಗೆ
@manjutc7685
@manjutc7685 Жыл бұрын
ತುಂಬಾ ಅರ್ಥಗರ್ಭಿತ ಮಾತುಗಳು ಸರ್ ಧನ್ಯವಾದಗಳು ಸರ್❤🙏
@chethanrajr8055
@chethanrajr8055 Жыл бұрын
ಸೂಪರ್ ಸರ್ ರಾಜವಂಶ
@manukumarn3748
@manukumarn3748 Жыл бұрын
Icon of Karnataka Dr.Rajkumar 🔥
@chandrashekar-kg7oi
@chandrashekar-kg7oi Жыл бұрын
ಕನ್ನಡದ ಸಾಂಸ್ಕೃತಿಕ ರಾಯಭಾರಿ🙏🏻 ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ🙏🏻
@sourabhanvekar793
@sourabhanvekar793 Жыл бұрын
Namma dr Rajkumar ❤️
@mahendran8374
@mahendran8374 Жыл бұрын
ರಾಜಕುಮಾರ್ ರವರು ನಮ್ಮ ಕನ್ನಡದ ಕೀರ್ತಿ , ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ
@KannadaEnlightenment
@KannadaEnlightenment Жыл бұрын
Oh Andre ninna tande taayi kannadada latthegalu rajkumar maatra kannadada hemme jai Raj Kumar obba kittu hoda nanmagana parentsginta neene great Raj ❤️❤️❤️🌹🌹🌹
@vishwanathacr6198
@vishwanathacr6198 Жыл бұрын
Dr Raj Kumar 👑👑👑✨✨💞💐
@poornimavenkatesh1426
@poornimavenkatesh1426 Жыл бұрын
Very interesting episode.
@janakisrinivasan908
@janakisrinivasan908 Жыл бұрын
Padma Bhushana Karnataka Ratna Dr RajKumar king of world film industry Jai Rajaratna
@manukumarn3748
@manukumarn3748 Жыл бұрын
Jai Dr.Rajkumar Jai Dr.Puneeth Rajkumar
@manjutc7685
@manjutc7685 Жыл бұрын
ಜೈ ಅಪ್ಪು ಸರ್ ಜೈ ರಾಜವಂಶ❤️🙏
@pavanm4642
@pavanm4642 Жыл бұрын
Dr.raj Kumar appu boss ❤❤❤❤❤❤
@parasu9446
@parasu9446 Жыл бұрын
ಜೈ ಕರ್ನಾಟಕ ಮಾತೆ ❤️🙏
@aadhu26
@aadhu26 Жыл бұрын
Love Belavadi Sir's acting and dialogues. He has a great knowledge bank 🙏💐 glad to hear his words 👍
@vidyaranir2352
@vidyaranir2352 Жыл бұрын
ಮಾತಿನ ಧಾಟಿ ನಲ್ಲಿ ತಿಳಿಯಬಹುದು ಎಷ್ಟು ಪ್ರಜ್ಞಾವಂತರು. ಅಪ್ಪು ಸ್ಫೂರ್ತಿಯ ಚಿಲುಮೆ.
@srinivasr1138
@srinivasr1138 Жыл бұрын
Super 💖💖😗
@vidyaravi1154
@vidyaravi1154 Жыл бұрын
Great explanation sir 😊thanks a ton sir🙏🙏👏
@ankithaprutvi6456
@ankithaprutvi6456 Жыл бұрын
Super sir SRK
@narasimhamurthy8955
@narasimhamurthy8955 Жыл бұрын
Jai appu god jai rajavamsha
@khajashirhatti
@khajashirhatti Жыл бұрын
Prakash sir youra super actore ima big fan of you
@channamallikarjunswamy4198
@channamallikarjunswamy4198 Жыл бұрын
Firstly nimge namma Namaskaragalu Estu chchennagi namma kannadada bagge helideera thumba danyavadaglu Naanu Rajkumar sir bagge helideera antha nimmanna ogalutilla Satyavada vichara helideera Kuvempu sir Rajkumar sir Kannadada Bagge neevgalu innu hechhu hechhu Vishyagallanna tilisi anta nanna Prayer
@nanjundagajananankollapur8369
@nanjundagajananankollapur8369 Жыл бұрын
❤❤❤ appu boss is good
@sudhakrishna9073
@sudhakrishna9073 Жыл бұрын
💛❤️
@rashmi60087
@rashmi60087 Жыл бұрын
ಧನ್ಯವಾದಗಳು ಸರ್
@krishnakrish4160
@krishnakrish4160 Жыл бұрын
Eegina janaration ge idella gottilla sir nimmantavru tilisi kottiddakke nimage danyavadagalu
@shashikumarbhajan3814
@shashikumarbhajan3814 Жыл бұрын
🙌❤️🙌
@shivualdal
@shivualdal Жыл бұрын
ಸಾರ್ ಸೂಪರ್
@kavic1498
@kavic1498 Жыл бұрын
@PremGS-vy2bx
@PremGS-vy2bx Жыл бұрын
Sir super ❤️❤️❤️ love you ❤️❤️
@nagarajraj2270
@nagarajraj2270 Жыл бұрын
Thank you sir 🙏🙏🙏🙏🙏
@sathishakmsathish4121
@sathishakmsathish4121 Жыл бұрын
Miss u appu sir....
@hanuhanumavva9578
@hanuhanumavva9578 Жыл бұрын
Super sir 🌹🌹👌👌👍🙏🙏🙏🙏🙏
@creative_minds1770
@creative_minds1770 Жыл бұрын
Karnataka=Kannada=Doddmane ❤ forever
@RajarathnaMahadev
@RajarathnaMahadev Жыл бұрын
Super sir
@manjeshkumar.hmanju5849
@manjeshkumar.hmanju5849 Жыл бұрын
Thanks sir PB🙏👌
@d-ciner1038
@d-ciner1038 Жыл бұрын
True
@shivanandabc2626
@shivanandabc2626 Жыл бұрын
SUPER
@nagarajaraojadav
@nagarajaraojadav Жыл бұрын
ವೆರಿ pond of ರಾಜಕುಮಾರ್ ಆಲ್ವೇಸ್ 🙏🏽🙏🏽
@lathavijayakumar1798
@lathavijayakumar1798 Ай бұрын
Very nice information sir Tq
@ajayemg6786
@ajayemg6786 Жыл бұрын
Jai appu boss..
@Charankumar-jd2gp
@Charankumar-jd2gp Жыл бұрын
Rajavamsha namm ideal
@manujackie9853
@manujackie9853 Жыл бұрын
Jai Dr rajanna
@NarayanGG-gh7cg
@NarayanGG-gh7cg Жыл бұрын
🙏🙏🙏
@steve71
@steve71 Жыл бұрын
Superb Sir!
@khajashirhatti
@khajashirhatti Жыл бұрын
Nimma hindi airlift super sir
@khajashirhatti
@khajashirhatti Жыл бұрын
Tnk u
@dathatreyakp3932
@dathatreyakp3932 8 ай бұрын
Athyuthama vasathavika nudigalu 🙏
@mahim1390
@mahim1390 Жыл бұрын
Ewagina child chapati nan makalge bari ketadhagi comments hakodhu ondhe keylsa😡😡😡 yaro post hakirodhana ewaru appaprachara madodhu...
@SHARAVANA76
@SHARAVANA76 Жыл бұрын
👌👍
@nagarajraj2270
@nagarajraj2270 Жыл бұрын
Gandu gala tilkolro dodmane bagge
@ravikumarm1400
@ravikumarm1400 Жыл бұрын
🙏🙏🙏🙏🙏👌👌👌
@maruthimaruthi5765
@maruthimaruthi5765 Жыл бұрын
🙏🙏🙏🙏
@chethankumarkm6651
@chethankumarkm6651 Жыл бұрын
Abhimanada mathu alla anubhavada mathu
@muralitharank1736
@muralitharank1736 Жыл бұрын
Adhyayana yogya utthama sanchike.
@KannadaEnlightenment
@KannadaEnlightenment Жыл бұрын
Raj Kumar baro modale kannadada abhimana ittu mostly ninnatha chamachagalige Raj Kumar bandamele abhimana hechhaytu ansatte
@alwayskannadiga6855
@alwayskannadiga6855 Жыл бұрын
@prasannakashyap2454, What is your age? If you are lessor than 30 then you have not seen the reality, you may only know by hearing it. If you are between 30 & 50, you have seen it but not experienced it... If you are above 50, Only then there is a possibility of knowing through experience, why Dr.Rajkumar is a phenomenon & his name, fame is not just based on acting.... Besides, what is your discomfort, why are you saying, "... mostly ninnatha chamachagalige..."!? If you are a real Kannadiga, then check the history of Karnataka & Kannada.. Check for facts, not for stories created by some, for sake of making their fortune by provoking weak minded.. All the best... By, Kannadiga
@KannadaEnlightenment
@KannadaEnlightenment Жыл бұрын
@@alwayskannadiga6855 yaake Raj Kumar gu modale ranna,pampa idru idu itihasa alva ninge astu urina haagadre summane paapa vishnuvardhan ge tondre kotralla adu tappu ansalva gandhada gudili aada firing ge Vishnu kaaranana
@alwayskannadiga6855
@alwayskannadiga6855 Жыл бұрын
@@KannadaEnlightenment ನಿಮ್ಮ ಈ ಕನ್ನಡ ಅಭಿಮಾನಕ್ಕೆ ನನ್ನದೊಂದು 🙏. ಕನ್ನಡದ ಕವಿಗಳಾದ ರನ್ನ, ಜನ್ನ, ಪಂಪ, ಡಿ ವಿ ಜಿ, ದೇ ಜೇ ಗೌ, ಕುವೆಂಪು ..., ಹೀಗೆ ಹಲವಾರು ಮಹನೀಯರು ಕಟ್ಟಿ ಬೆಳೆಸಿರುವ ಕನ್ನಡ, ಅಂದು ಆ ಕವಿವರೇಣ್ಯರು ಇದಂಥ ಕಾಲದಿಂದಲೂ...., ಕನ್ನಡ ಬೆಳಗಿದೆ, ಬೆಳಗುತ್ತಿದೆ, ಬೆಳಗುತಿರುತ್ತದೆ. ಅದರ ಎರಡನೇ ಮಾತೆ ಇಲ್ಲ. ಆದರೆ ಡಾ.ರಾಜಕುಮಾರ್ ವಿಚಾರ ಬಂದಾಗ, ಅವರ ಕಾಲದಲ್ಲಿ ಕನ್ನಡ ಅಭಿಮಾನದ ಹಾಗು ಕನ್ನಡತನದ ಪರಾಕಾಷ್ಠೆ ಮೆರೆದಂತ ಕಾಲವದು ಕನ್ನಡಕ್ಕೆ ದಕ್ಕೆ ಬಂದಾಗೆಲ್ಲ ಡಾ.ರಾಜಕುಮಾರರು ಬರುತ್ತಿದ್ದರು, ಅವರ ಆಗಮನದಿಂದ ಕನ್ನಡ ಪರ ಯಾವುದೇ ಚಳುವಳಿ ಅಭೂತಪೂರ್ವ ಯಶಸ್ಸು ಕಾಣುತಿತ್ತು. ಇಲ್ಲವಾಗಿದ್ದಲ್ಲಿ, ಇಂದಿನ ದಿನ, ಇಂದಿನ ಪೀಳಿಗೆಯವರು ಕನ್ನಡವನ್ನು ಶಾಲೆಯಲ್ಲಿ ಓದಲಾಗುತ್ತಿರಲಿಲ್ಲ, ಕನ್ನಡ ಮೂರನೇಯದೋ ಆರನೆಯದೋ ಭಾಷೆಯಾಗುತ್ತಿತ್ತು. ಅಂತೆಯೇ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗುತಿತ್ತು. ಕನ್ನಡ ಚಿತ್ರರಂಗದ ಅಸ್ತಿತ್ವಕ್ಕೆ ದಕ್ಕೆ ಇರುತ್ತಿತ್ತು... ! ಕಾರ್ಗಿಲ್ ಯುದ್ಧ ಸಮಯದಲ್ಲಿ ಯೋಧರಿಗೋಸ್ಕರ ಅಣ್ಣವರು ಮಾಡಿದ ಆ ರಸಸಂಜೆ, ಎಂಥ ಅದ್ಭುತ. ಹೀಗೆಯೇ ಅವರ ಕಲಾ ಸೇವೆ, ಕನ್ನಡ ಸೇವೆ, ಸಮಾಜ ಸೇವೆ ಲೆಕ್ಕವಿಲ್ಲದಷ್ಟು ಇವೆ. ತಿಳಿಯುವ ಆಸೆ ಇದ್ದರೆ ಸ್ವಲ್ಪ ಅಧ್ಯಯನ ಮಾಡಿ. ಹಾಗೆಯೇ ಡಾ. ವಿಷುವರ್ಧನ್ (ನಮ್ಮ ವಿಷ್ಣು ದಾದಾ) ಬಗ್ಗೆ ಕೇವಲವಾಗಿ ಬರಿ "ವಿಷ್ಣು" ಎಂದು ಸಂಬೋಧಿಸಿ ಅವಮಾನ ಮಾಡಬೇಡಿ. ಅವರು ಕನ್ನಡದ ಆಸ್ತಿ. ವಿಷ್ಣು ದಾದಾ ಅವರ ಕೆಲವು ಸಂದರ್ಶನ ಕೇಳಿ ತಿಳಿಯಿರಿ ಅಣ್ಣವರ ಬಗ್ಗೆ. ಅವರು ಮಾತ್ರವಲ್ಲ ನಮ್ಮ ಕನ್ನಡ ಚಿತ್ರರಂಗದ ಗಣ್ಯರು ನಮ್ಮ ರೆಬೆಲ್ಸ್ಟಾರ್ ಅಂಬಿ ಸರ್, ಶಂಕರ್ನಾಗ್ ಸರ್, ಅನಂತ್ನಾಗ್ ಸರ್, ಅವರೇ ಏಕೆ ಅಣ್ಣವರ ಸಮಕಾಲೀನರು ಕುಮಾರತ್ರಯರು, ಬಲ್ಲಣ್ಣ, ಹಾಸ್ಯ ಬ್ರಹ್ಮ ನರಸಿಮ್ಮರಾಜು ಸರ್ ಒಬ್ಬರೇ ಇಬ್ಬರೇ..! ಎಲ್ಲರೂ ಮೆಚ್ಚಿದ ಡಾ.ರಾಜಕುಮಾರ್. ನಿಮಗೊಂದು ತಿಳಿದಿರಲಿ ಗಂಧದಗುಡಿ ಪ್ರಕರಣವಾದಾಗ ಅಣ್ಣಾವರೇ ಮುಂದೆ ನಿಂತು ಪೊಲೀಸ್ ನವರು ಸ್ವ ಪ್ರೇರಣೆಯಿದೆ ದಾಖಲಿಸಿಕೊಂಡಿದ್ದ ದೂರನ್ನು ರದ್ದು ಮಾಡಿಸಿದರು. ಜೊತೆಗೆ ಅಣ್ಣವರು ವಿಷ್ಣು ದಾದಾಗೆ ತೊಂದರೆ ಕೊಡುವ ಯಾವ ಕಾರಣನು ಇರಾಲಿಲ್ಲ, ಅವರು ತೊಂದರೆ ಕೊಡಲಿಲ್ಲ. ಅದು ಕೇವಲ ಕ್ರೂರ ಮನಸ್ಸುಗಳ ಕ್ರೋರ್ಯ. ನಿಮಗೊಂದು ವಿಷಯ ತಿಳಿದಿರಲಿ ಅಣ್ಣವ್ರ ೧೫೦ನೆಯ ಚಿತ್ರ ಗಂಧದಗುಡಿ, ವಿಷ್ಣು ದಾದಾ ಅವರಿಗೆ ಆದು ೫ನೆಯದ್ದು ವಿಷ್ಣು ದಾದಾ ಕೂಡ ಅಣ್ಣವರ ಚಿತ್ರಗಳ್ಲನ್ನು ನೋಡಿ ಬೆಳೆದವರು, ಅವರಿಗೂ ಅಣ್ಣವರೆಂದರೆ ಅಭಿಮಾನ, ಪ್ರೀತಿ. ಅಣ್ಣವರಿಗೂ ಅಷ್ಟೇ, ವಿಷ್ಣು ದಾದಾ ಅವರ ಯಜಮಾನ ಚಿತ್ರ ನೋಡಿ ಅಣ್ಣವರು ತುಂಬಾ ಮೆಚ್ಚಿಕೊಂಡು ಕರೆ ಮಾಡುತ್ತಾರೆ, "ನೀವು ಎಲ್ಲಿ ಇದ್ದೀರಾ ಹೇಳಿ, ನಿಮ್ಮನ್ನು ನೋಡಬೇಕೆಂದು" ಹೇಳಿದಾಗ, ಅದಕ್ಕೆ ನಮ್ಮ ವಿಷ್ಣು ದಾದಾ ಉತ್ತರ, "ನೀವು ನಮಗೆ ದೇವರು, ನಾನೇ ದೇವರಗುಡಿಗೆ ಬರುತ್ತೇನೆ, ಅದೇ ಸರಿ" ಇದು ಅವರಿಬ್ಬರ ಆತ್ಮೀಯತೆಗೆ ಕೈಗನ್ನಡಿಯಂತೆ ಇಲ್ಲವೇ. ಹೀಗೆ ಹಲವು ಪ್ರಕರಣಗಳು ಇವೆ. ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪ್ರುರಸ್ಕೃತರು ಕುವೆಂಪು ಅವರೇ ಹೇಳಿರುವ ಮಾತು, "ಕರ್ನಾಟಕದಲ್ಲಿ ವಿಶ್ವಮಾನವ ಸಂದೇಶ ಮತ್ತು ಸದ್ಭಾವನೆಯನ್ನು ಹರಡಬಲ್ಲವರು‌ ರಾಜಕುಮಾರ್ ಒಬ್ಬರೇ" ಎಂದು. ಅವರು ಅಣ್ಣಾವ್ರಿಗಿಂತ ಹಿರಿಯರು ಸಾಹಿತ್ಯ ಕ್ಷೇತ್ರದ ದಿಗ್ಗಜರು. ಅವರೂ ತಪನ್ನು ಆಡಲು ಸಾಧ್ಯವೇ ...!!! ನಿಜ ವಿಷಯ ತಿಳಿದು ಒಳ್ಳೆಯ ಕನ್ನಡಿಗರ ಹಾಗೆ ಕನ್ನಡತನ ಮೆರೆಯಿರಿ. ನನಗಿಂತ, ನಮಗಿಂತ, ದೇಶ ಹಾಗು ಭಾಷೆ ದೊಡ್ಡದು, ಅದನ್ನ ಬಳಸಿದವರು, ಬೆಳೆಸಿದವರಲ್ಲಿ ಪ್ರಮುಖರು ಅಣ್ಣವರು. ಇಲ್ಲ ಸಲ್ಲದ ತಿಳಿಯದ ಆರೋಪಗಳನ್ನೂ ಮಾಡಿಕೊಂಡು ಕನ್ನಡಿಗರಾದ ನಾವೇ ಒಬ್ಬರ ಮೇಲೆ ಒಬ್ಬರು ಮೂದಲಿಸಿಕೊಂಡು ಇದ್ದರೆ ಅನ್ಯರ ಹಾವಳಿಗೆ ದಾರಿ ಸುಗಮ.. ಇದನ್ನ ನೆನಪಿನಲ್ಲಿಡಿ. ಕನ್ನಡ ಬಳಸಿ, ಉಳಿಸಿ, ಬೆಳೆಸಿ, ಜೈ ಕರ್ನಾಟಕ, ಜೈ ಕನ್ನಡಾಂಬೆ
@Shinobi_Ecstacy
@Shinobi_Ecstacy Жыл бұрын
@@KannadaEnlightenment yaaro younu child nan maga? Tho karma.
Пройди игру и получи 5 чупа-чупсов (2024)
00:49
Екатерина Ковалева
Рет қаралды 3,9 МЛН
Zombie Boy Saved My Life 💚
00:29
Alan Chikin Chow
Рет қаралды 20 МЛН
Gli occhiali da sole non mi hanno coperto! 😎
00:13
Senza Limiti
Рет қаралды 19 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 3,9 МЛН