No video

ಪ್ರಸಂಗ ಪ್ರತಿ ನಿನ್ ಅಪ್ಪ ಬರೆದಿದ್ದ?😂Permude😅Shashikanth shetty karkala😅Kiradi ಯರಿಗೆ ಜೋರ್ ನಗೆ ನೋಡಿ😅HD

  Рет қаралды 21,860

Yaksha TV Kannada

Yaksha TV Kannada

Ай бұрын

ಪ್ರಸಂಗ ಪ್ರತಿ ನಿನ್ ಅಪ್ಪ ಬರೆದಿದ್ದ?😂ನೀಲಧ್ವಜ : Jayaprakash Shetty Permude😅ಜ್ವಾಲೆ : Shashikanth Shetty Karkala😅ಪ್ರವೀರ : Prakash Kiradi😅ಜೋರ್ ನಗೆ ನೋಡಿ😅HD
#Jayaprakashshettypermude #shashikanthshettykarkala #prakashmogaveerakiradi #jwalalajanhavi #yakshagana #tulunad #udupi #mangalore #tulunada #tulunadu #nammakudla #kudla #daivaradhane #kola #yakshaganartist #nammaudupi #isiri #yaksha #yakshaganamgelge #yakshaganaphotography #nammatulunad #karnataka #koragajja
Join this channel to get access to perks:
/ @yakshatvkannada
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZfaq ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

Пікірлер: 9
@GopalBhagwat-ek3pj
@GopalBhagwat-ek3pj Ай бұрын
ಎಂತಹವರಿಗೂ,ಅರ್ಥವಾಗುವ,ರೀತಿ,ಹೆಳಿದ್ದಾರೆ, ತುಂಬಾ ಚೆನ್ನಾಗಿದೆ ❤🎉
@madhavan5881
@madhavan5881 Ай бұрын
ತಾಳಿ ಕಟ್ಟುವಾಗ ಹೆಂಡತಿ ಯಲ್ಲಿ ಕೇಳಿದ್ರೆ ಒಳ್ಳೇದು 🥰🥰
@gnapatigaonkar2865
@gnapatigaonkar2865 Ай бұрын
🙏🙏
@shripadbhat1044
@shripadbhat1044 Ай бұрын
Very good
@user-jd9jq8oj9e
@user-jd9jq8oj9e Ай бұрын
ಇಲ್ಲಿ ವಿಧ್ಯಾದರ ಇಲ್ಲ ಅದು ಪೆರ್ಮುದೆ
@mr.vijaykumarshetty8980
@mr.vijaykumarshetty8980 Ай бұрын
Jwaalaa ಪ್ರತಾಪ
@charya7141
@charya7141 Ай бұрын
ಈ ಪ್ರಸಂಗದಲ್ಲಿ ವಿದ್ಯಾಧರ ಜಲವಳ್ಳಿ ಹಾಗೂ ಶಶಿಕಾಂತ್ ಶೆಟ್ಟಿ ಅವರ ಜೋಡಿಯೇ ನೋಡಲು ತುಂಬಾ ಚೆಂದ ಇದು ಎಷ್ಟು ಹೇಳಿದರೂ ಸಪ್ಪೆ
@user-lv5hv5bx6b
@user-lv5hv5bx6b Ай бұрын
ದಯವಿಟ್ಟು ಕಲಾವಿದರನ್ನು ಗೌರವಿಸಿ ಬೇಧಭಾವ ಬೇಡ ಅಂತ ನನ್ನ ಅನಿಸಿಕೆ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರು ಅದ್ಭುತ ಕಲಾವಿದರು ಅವರು ಮೂಲತಃ ತೆಂಕು ತಿಟ್ಟಿನ ಹೆಸರಾಂತ ಕಲಾವಿದರು ಅವರ ಪ್ರತಿಯೊಂದು ಮಾತು ಅರ್ಥಪೂರ್ಣವಾಗಿ ಇರುತ್ತದೆ,
@RajaneeshRajaneesh-dq5oe
@RajaneeshRajaneesh-dq5oe Ай бұрын
ಯಾವ ಪ್ರಸಂಗ
Can A Seed Grow In Your Nose? 🤔
00:33
Zack D. Films
Рет қаралды 32 МЛН
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 9 МЛН
How I Did The SELF BENDING Spoon 😱🥄 #shorts
00:19
Wian
Рет қаралды 34 МЛН